ಅಪ್ಪುವಿನ ಇನ್ನೊಂದು ಮುಖ ಬೇರೇನೆ ಇತ್ತು..!! | Aditya Chikkanna Interview | Ep 19

Поделиться
HTML-код
  • Опубликовано: 27 июл 2023
  • #rajkumar #puneethrajkumar #shivarajkumar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • РазвлеченияРазвлечения

Комментарии • 168

  • @pralak5587
    @pralak5587 Год назад +128

    ಅಪ್ಪು ಅಂದ್ರೆ ನಮಗೆ ನೋವೆಲ್ಲಾ ಮಾಯಾ..
    ಈಗ ಅಪ್ಪು ಅಂದ್ರೆ ಆರದ ಗಾಯ..

  • @mahadevprasad8008
    @mahadevprasad8008 Год назад +83

    ಅಣ್ಣ ಅವರ ಮಕ್ಕಳ ಬಗ್ಗೆ ಮಾಹಿತಿ ತುಂಬಾ ಸೊಗಸಾಗಿದೆ.
    ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುತ್ತಿದ್ದೇವೆ. 🙏💕✌

  • @sanjayamggovindappa1821
    @sanjayamggovindappa1821 Год назад +31

    ಈ ಸಂಚಿಕೆಯು ತುಂಬಾ ಅದ್ಭುತ ವಾಗಿ ಮೂಡಿ ಬಂದಿದೆ... ಅಣ್ಣಾವ್ರ ಮಕ್ಕಳ ಬಗ್ಗೆ ಸವಿಸ್ತಾರವಾಗಿ ಹೇಳಿದ್ದೀರಾ,, ಚಿಕ್ಕಣ್ಣ ಸಾರ್. ತುಂಬಾ ಧನ್ಯವಾದಗಳು... ಹಾಗೂ ಹರಿಹರಪುರದ ಮಂಜುನಾಥ್ ಸಾರ್.. ತಮ್ಮನ್ನು ಒಮ್ಮೆ ಭೇಟಿಯಾಗ ಬೇಕು.. ದಯವಿಟ್ಟು ತಿಳಿಸಿ... ❤❤❤

  • @user-qu1dy6rq4v
    @user-qu1dy6rq4v Год назад +83

    ಪುನೀತ ಬದುಕಿನ ಸುಂದರ ಅನಾವರಣ.

  • @sadashivasadashiva2258
    @sadashivasadashiva2258 Год назад +47

    ಎಷ್ಟು ಸರಳ ವ್ಯಕ್ತಿ ಎಂದು ಈ ಸಂದರ್ಶನ ಕೇಳಿದ ಮೇಲೆ ಗೊತ್ತಾಯಿತು ಶಿವಣ್ಣನವರ ಬಗ್ಗೆ ಬಿ ಸರೋಜಾದೇವಿಒಂದ್ ಸತಿ ಹೇಳಿದ್ರು ಶಿವಣ್ಣನ ಬಗ್ಗೆ

  • @mahadevna6713
    @mahadevna6713 Год назад +59

    ಪರಮಾತ್ಮ ನಮ್ಮ ಅಪ್ಪು

  • @siddarajuhs9811
    @siddarajuhs9811 Год назад +42

    ಸರ್ ರಾಜ್ ಕುಮಾರ್ ಕಪ್ಪು ಬಿಳುಪು ಚಿತ್ರಗಳನ್ನು ಕಲರ್ ಮಾಡಿ ಬಿಡುಗಡೆ ಮಾಡಬೇಕು.ಆಗ ಎಲ್ಲಾರು ನೋಡಿ ಸವಿಯುತ್ತಾರೆ ಹಾಗೂ ಕಲಿಯುತ್ತಾರೆ.

  • @varadarajaluar2883
    @varadarajaluar2883 Год назад +52

    ತಮ್ಮ ನೆನಪುಗಳನ್ನು ಹಂಚಿಕೊಂಡ ಚಿಕ್ಕಣ್ಣ ಸರ್ ಅವರಿಗೆ ಧನ್ಯವಾದಗಳು. ಮಂಜುನಾಥ ಸರ್ ಮತ್ತು ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ.

  • @anuradhamj1442
    @anuradhamj1442 Год назад +85

    Appu was the last child at home. Obviously he would be a very pampered child. Naturally his temperament, mischives are more. Once he strats growing up he becomes a God's child.
    Puneet is great 👍

    • @kumarskumars195
      @kumarskumars195 Год назад +10

      ಸರಿಯಾದ ವಿಶ್ಲೇಷಣೆ ಮಾಡಿರುವಿರಿ 👌🙏

    • @creative_minds1770
      @creative_minds1770 Год назад +10

      True...every younger kid at home is bound to be mischievous...but crrcting it ahead what makes him an inspiration

  • @gangadharagupta1069
    @gangadharagupta1069 Год назад +10

    ಮಂಜುನಾಥ್ ಸರ್ ಮತ್ತು ಚಿಕ್ಕಣ್ಣನವರಿಗೆ ಧನ್ಯವಾದಗಳು ಕನ್ನಡ ಚಿತ್ರರಂಗದ ಮತ್ತೊಂದು ಮುಖವನ್ನು ತೋರಿಸಿದ ನಿಮಗೆ ಧನ್ಯವಾದಗಳು ಮಾನವೀಯತೆ ಮುಖ ಇದೆ ಎನ್ನುವುದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು

  • @vinayshivanna4875
    @vinayshivanna4875 Год назад +34

    ಶಿವಣ್ಣ ❤
    ಅಪ್ಪು 🥰

  • @manjulashankara901
    @manjulashankara901 Год назад +15

    ಚಿಕ್ಕಣ್ಣ ನವರ ಮಾತಾಡಿದರೆ ಬೇಜಾರು ಅಗಲ ಮತ್ತೆ ಅವರ ಕೇಳಬೇಕು ಅನಿಸುತ್ತದೆ

  • @karjgi
    @karjgi Год назад +14

    ದಯವಿಟ್ಟು ಹೊನ್ನವಳ್ಳಿ ಕೃಷ್ಣ ರವರ ಸಂದರ್ಶನ ಮಾಡಿ, ಸರ್.

  • @creative_minds1770
    @creative_minds1770 Год назад +78

    That's life ...Appu sir is a God's child..he latter became GOD himself... ❤ The greatest loss to humanity and Indian cinema.
    Pls come back Appu sir 😢
    Doddmane yavaglu Doddmane ne ❤

  • @PadmaPadhu-fs1nh
    @PadmaPadhu-fs1nh 13 дней назад

    ಅಣ್ಣವರ ಕುಟುಂಬದಬಗ್ಗೆ ಹಿರಿಯರ ಸಂದರ್ಶನ ತುಂಬಾ ಸೋಗಸಾಗಿ ಮೂಡಿಸುವ ಕೆಲಸ ಮಾಡುತ್ತಿದ್ದೀರ ಸಾರ್ ಧನ್ಯವಾದಗಳು ನಿಮಗೆ ಈಗೆ ಮುಂದುವರಿಸಿ ಅಪ್ಪು ಬಗ್ಗೆ ಇನ್ನೂ ಅತಿ ಹೆಚ್ಚು ಕಾರ್ಯಕ್ರಮ ಮಾಡಿ ಸಾರ್ ದಯವಿಟ್ಟು ಆ ಭಗವಂತನದ್ದು ನಮ್ಮ ದೇವರು ಅಪ್ಪುದು

  • @rangnathranganath9541
    @rangnathranganath9541 Год назад +51

    ರಾ ಜ ವ o ಶ ಕ್ಕೆ ರಾ ಜ ವ o ಶ ವೇ ಸ್ಪೂ ತಿ ೯ .

  • @puttuharshika8696
    @puttuharshika8696 Год назад +27

    ಜೈ ರಾಜಣ್ಣ ಜೈ ಅಪ್ಪು

  • @kiranrajr6084
    @kiranrajr6084 Год назад +19

    Annavru and Appu❤️

  • @vishwaskrishnamurthy4064
    @vishwaskrishnamurthy4064 Год назад +13

    Raghanna, shivanna and appu ...tumbida Koda 😊

  • @punyakumar1580
    @punyakumar1580 Год назад +43

    ಜೈ ಶಿವಣ್ಣ ❤ಜೈ ಅಪ್ಪು ❤

  • @Manoj.vaali28
    @Manoj.vaali28 Год назад +19

    Jai shivanna❤️ jai appu❤️

  • @Vijaya-chandan
    @Vijaya-chandan Год назад +18

    Appu Appu 😭😭❤

  • @ShivRaj-tx3tc
    @ShivRaj-tx3tc Год назад +11

    ಅದಕ್ಕೆ ಹೆಳೊದು ನಮ್ಮ ಶಿವಣ್ಣ.ಸೊ ಸಿಂಪಲ್

  • @janakisrinivasan908
    @janakisrinivasan908 Год назад +7

    Padma Bhushana Karnataka Ratna Dr RajKumar Annavru God of kannada film industry Jai Rajaratna APPU BOSS Jai SHIVANNA Jai Raghanna Jai Rajavamsha

  • @premanandcscs8251
    @premanandcscs8251 Год назад +41

    ಅಪ್ಪು.. ಪುನೀತನಾದ... ಕತೆ..... 🎉

    • @bharathammu6512
      @bharathammu6512 Год назад +6

      ಎಂತಹ ಸುಂದರ ಪ್ರತಿಕ್ರಿಯೆ ಸರ್.

    • @premanandcscs8251
      @premanandcscs8251 Год назад +5

      @@bharathammu6512 thank you

  • @ravichannal9361
    @ravichannal9361 Год назад +11

    ನಮ್ಮ ಉತ್ತರ ಕರ್ನಾಟಕದ ಭಾಷೆ ಸೂಪರ್ ಸರ್

  • @sanathlucky3799
    @sanathlucky3799 Год назад +17

    Miss u appu 😢

  • @jalendrajalli6204
    @jalendrajalli6204 Год назад +9

    ಅಪ್ಪು ಶಿವಣ್ಣ ♥️🥰

  • @RAVI-p3n
    @RAVI-p3n 5 месяцев назад +5

    I love 💕 shivanna

  • @babu.d.rgowda6621
    @babu.d.rgowda6621 Год назад +23

    ಚಿಕ್ಕಣ್ಣ ಅವರ ಹತ್ತಿರ, ಅಂಬರೀಷ್ ಅಪ್ಪಾಜಿ, ಹಾಗೂ ವಿಷ್ಣುವರ್ಧನ್ ಸಾರ್ ಬಗ್ಗೆಯು ಇನ್ನುಳಿದ ನಟರು ಬಗ್ಗೆಯು ಕೇಳಿ.. ❤️

  • @mknaik2804
    @mknaik2804 Год назад +10

    ಅಪ್ಪು 11:42

  • @vchalapathi483
    @vchalapathi483 Год назад +12

    ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ

  • @harshithaist
    @harshithaist Год назад +8

    Shivanna ❤❤❤

  • @nagarajm5422
    @nagarajm5422 Год назад +16

    ಜೈ ಅಪ್ಪು ಬಾಸ್ ❤️

  • @hulugappagoudaganvi3265
    @hulugappagoudaganvi3265 Год назад +6

    Shivanna❤

  • @Mahesh-zw9ju
    @Mahesh-zw9ju 11 месяцев назад +5

    Appu❤❤❤❤

  • @nageshh6013
    @nageshh6013 Год назад +9

    Shivanna the best

  • @vijaykumarsiddaramaiah6372
    @vijaykumarsiddaramaiah6372 Год назад +26

    TOUCHING TALK ...WETS MR CHIKKANNA A TRUE TALK WE WISH HIM ALL THE BEST

  • @pushpahveeraiah4333
    @pushpahveeraiah4333 Год назад +8

    Great shianna raganna appu

  • @user-sb9lx5rf3e
    @user-sb9lx5rf3e Год назад +8

    ಅಪ್ಪು ಬಾಸ್

  • @premanandcscs8251
    @premanandcscs8251 Год назад +41

    ದಿನೇಶ್ ಬಾಬು,ನಿಜವಾಗಿ ಒಳ್ಳೇ director, ಬೇಗ ಬೇಗ ಸಿನೆಮಾ ಮುಗಿಸಿ, priducer ಗೆ ತುಂಬಾ ಅನುಕೂಲ, loss ಇಲ್ಲ, ಈಗ ವರ್ಷ ಗಟ್ಟಲೆ ತೆಗೆದು, producer ಗೆ ನಾಮ

  • @UmeshGuruRayaru
    @UmeshGuruRayaru Год назад +10

    ಒಂದೊಳ್ಳೆ ಸಂಚಿಕೆ ಧನ್ಯವಾದಗಳು ಸರ್

  • @shashinenapirali4319
    @shashinenapirali4319 Год назад +9

    Luv u appu boss 🥰🥰🥰

  • @Kumara-kumar
    @Kumara-kumar Год назад +7

    ❤❤❤❤❤ Shivanna

    • @sukumarkb8459
      @sukumarkb8459 6 месяцев назад

      Chikkanna wig nice, but should have had silver hair mix 😅😅😅

  • @nandinigowda4118
    @nandinigowda4118 Год назад +23

    Good morning To both of you !! Very pleasant time with coffee. !! Without Appu .,..filmi world is going on..That void cannot be filled. Such a beautiful soul.. missing him. Missing his smiles...

  • @madhubajarangi9033
    @madhubajarangi9033 Год назад +12

    ಪರಮಾತ್ಮ ❤️

  • @shashigs577
    @shashigs577 Год назад +7

    Miss you boss

  • @madhubajarangi9033
    @madhubajarangi9033 Год назад +9

    King🔥🔥🔥

  • @narasimhamurthy8955
    @narasimhamurthy8955 Год назад +6

    Appu Anna dhevatha manushya

  • @madhubajarangi9033
    @madhubajarangi9033 Год назад +8

    Boss🔥

  • @subhashyaraganavi8910
    @subhashyaraganavi8910 Год назад +9

    Lovely conversation

  • @vijaykumarsiddaramaiah6372
    @vijaykumarsiddaramaiah6372 Год назад +16

    A TRUE TALK WITH ANALOGY

  • @tmmohangowda
    @tmmohangowda Год назад +7

    Shivanna and appu ❤❤❤

  • @deekshithgs8424
    @deekshithgs8424 Год назад +11

    11:40about appu

  • @PushpaPushpaaa
    @PushpaPushpaaa Год назад +6

    ಅಪ್ಪು

  • @rohithrohi3505
    @rohithrohi3505 5 месяцев назад +1

    ಶಿವಣ್ಣ ♥️

  • @puneethpowerstarsandu8145
    @puneethpowerstarsandu8145 11 месяцев назад +3

    I love Raj family

  • @vidyadeshpande4966
    @vidyadeshpande4966 Год назад +7

    ಒಳ್ಳೆಯ ಮಾಹಿತಿ

  • @rangaramum8241
    @rangaramum8241 Год назад +6

    Nimdu. Super. Speechsir

  • @thimmappakvsuper3130
    @thimmappakvsuper3130 Год назад +7

    Super sir

  • @happiestsoul5206
    @happiestsoul5206 Год назад +11

    Shivanna is a Gem ❤

  • @anilkumarhalimani3204
    @anilkumarhalimani3204 Год назад +7

    CHIKKANNA adopted SIMPLICITY like Dr Raj

  • @RevaronPvtLtd
    @RevaronPvtLtd 5 месяцев назад +1

    Appu Sir ever & ever,
    Finally God must be not too crazy,

  • @monikapmonikap2029
    @monikapmonikap2029 11 месяцев назад +4

    Appu anna nanu ninna e janmadalli mariyolla😢😢😢

  • @jayaramjayaram7580
    @jayaramjayaram7580 Год назад +14

    Shiva rajkumar politics ge entry aagiddu thappu

  • @vijaykumarsiddaramaiah6372
    @vijaykumarsiddaramaiah6372 Год назад +10

    Awaiting all his episode at the earliest

  • @maritammappahaveri6091
    @maritammappahaveri6091 Год назад +7

    Super

  • @ramaswamyc4285
    @ramaswamyc4285 Год назад +6

    super explanation by Chikkanna

  • @sandhyag1115
    @sandhyag1115 13 дней назад

    ಅಪ್ಪು ❤❤❤❤

  • @vandanah8468
    @vandanah8468 5 месяцев назад +1

    Namaste manjunath sir i love Raj Family' ❤❤❤❤

  • @harshithaist
    @harshithaist Год назад +6

    Shivanna na childhood and annavra bagge video madi pls❤

  • @indian8460
    @indian8460 Год назад +9

    If this was said by other hero means this would be controversial this is what the difference of
    Our fans mindset spread love not hate ❤

  • @user-bi5ef7lw6n
    @user-bi5ef7lw6n Год назад +9

    Sir varadappanna family bagge tilasi sir

  • @vijaykumarsiddaramaiah6372
    @vijaykumarsiddaramaiah6372 Год назад +5

    LET IT CONTINUE

  • @shilpag4037
    @shilpag4037 Год назад +7

  • @user-hb2bu7hq6n
    @user-hb2bu7hq6n 11 месяцев назад +2

    ಅಪ್ಪು 😓ಬಾಸ್ ಮಿಸ್ ಯು

  • @pemmaiahmu2899
    @pemmaiahmu2899 11 месяцев назад +2

    golden words about our golden appu boss...long live appu anna....

  • @Shivanna_forever
    @Shivanna_forever 3 месяца назад

    12:09 appu sir himself admitted he was short temper and adamant, he changed himself and became a legend......But most lovely thing is Shivanna never uttered a word negative about his reserved brother ( raghanna) and adamant child ( appu sir) . Shivanna was naturally special child , poornima mam also said shivanna treats everyone equally....frnds ellaru badavara makkalu 🥹🥹🥹

  • @BLS11289
    @BLS11289 11 месяцев назад +7

    Appu great yake andre aa life lli drama illa. Modlu bhaala pampered kid idroo amele avara javabdari avaru thagonda mele change aada reethi egina makkalige dodda inspiration. One more thing is appu never said i was perfect antha, always he said parvathamma is the reason for the change in his life style antha

  • @venkateshprasad220
    @venkateshprasad220 Год назад +6

    🙏🙏🙏🙏

  • @gopalakrishna8335
    @gopalakrishna8335 11 месяцев назад +3

    Every word spoken is gold❤❤❤

  • @bhaskarmysore5296
    @bhaskarmysore5296 10 месяцев назад +1

    We love appu

  • @monikarajtalkytalk314
    @monikarajtalkytalk314 Год назад +7

    Paramatma

  • @MantralayaYativara
    @MantralayaYativara Год назад +8

    ಸೊಗಸಾದ ನಿರೂಪಣೆ...

  • @ksp5404
    @ksp5404 5 месяцев назад

    Apppppppuuuui❤❤❤❤

  • @user-el7qm7pb3h
    @user-el7qm7pb3h Год назад +3

    🙏🙏🙏🙏🙏
    ❤️❤️❤️❤️❤️

  • @user-jq5lz2go8e
    @user-jq5lz2go8e 26 дней назад

    Very good sir 👍🙏

  • @s.anajundappa8828
    @s.anajundappa8828 11 месяцев назад +1

    ನಿಮ್ಮ ಮಾತು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಗುರುಗಳೇ

  • @user-kt7qj6sr4g
    @user-kt7qj6sr4g Месяц назад

    👌🏻🙏🏻💐

  • @arunaru1713
    @arunaru1713 5 месяцев назад

    God. Appu

  • @user-fu7yp6hd8g
    @user-fu7yp6hd8g 22 дня назад +1

    Youth icon

  • @sunandabiradar9846
    @sunandabiradar9846 Год назад +6

    Plz invite Prof Krsnegouda sir.

  • @hindu263
    @hindu263 Год назад +2

    🙏🙏🙏

  • @madhubajarangi9033
    @madhubajarangi9033 Год назад +10

    ಅಪ್ಪು ಬಗ್ಗೆ ಇನ್ನು ಕೇಳಿ

  • @user-jq5lz2go8e
    @user-jq5lz2go8e 26 дней назад

    Good sir

  • @MaruthiR-vi7lp
    @MaruthiR-vi7lp Год назад +11

    Rajavamsha ondu daiva kannadakke kotta Vara

  • @sureshholennavar460
    @sureshholennavar460 5 месяцев назад

    Yedd biddru.....a tagadu, e tagadu anta news nodo badalu.......e riti interview videos nodo Chanda. E videos dalli annavaru.... Vishnu Dada.....ambi sir etc....yellaru live bandanga agutte. Nowadays we miss you all
    legends ❤😢

  • @shahsikala3655
    @shahsikala3655 16 дней назад

    Appu 😭😭

  • @RevaronPvtLtd
    @RevaronPvtLtd 5 месяцев назад

    End line Hat's off Sir,

  • @mysoresundar613
    @mysoresundar613 5 месяцев назад

    ❤🙏❤