HAALALLADARU HAAKU VIDEO SONG | DEVATHA MANUSHYA | DR.RAJKUMAR, GEETHA

Поделиться
HTML-код
  • Опубликовано: 20 дек 2024

Комментарии •

  • @bhargavimadan1000
    @bhargavimadan1000 3 года назад +650

    ಪ್ರತಿದಿನ ಈ ಹಾಡು ಕೇಳಿಯೇ ನಮ್ಮ ದಿನ ಶುರು .. ಮಾಡುತೇವೆ..... ಅದ್ಭುತವಾದ ಹಾಡು..... ಗುರುರಾಯರ..ಹಾಡು..... ಅದ್ಭುತ 🙏🙏🙏

  • @mangalapriya5789
    @mangalapriya5789 4 года назад +246

    ಪದೇ ಪದೇ ಕೇಳಬೇಕು ಅನ್ನಿಸೋ ಹಾಡು... ಗುರು ರಾಯರಿಗೊಂದು ಭಕ್ತಿ ಪೂರ್ವಕ ನಮನ....🙏🙏
    ಸಾಹಿತ್ಯ, ಸಂಗೀತ ಎಲ್ಲವೂ ಅಧ್ಬುತ....
    🙏🙏🙏🙏🙏🙏

  • @chandana1717
    @chandana1717 Год назад +47

    ಈ ಹಾಡು ಈಗ್ಲೂ ಕೇಳುತ್ತೆನೆ ತುಂಬಾ ಮನಸಿಗೆ ಇತ ನೆಮ್ಮದಿ ಅನ್ಸುತದೆ❤

  • @vinayak_the_paramatma254
    @vinayak_the_paramatma254 3 года назад +294

    11 million views for a pre-internet era song.. That indicates the love towards the lagend...
    ರಾಜಕುಮಾರ ಬರೀ ಹೆಸರಲ್ಲ.. ಅದು ಕನ್ನಡ ಚಿತ್ರರಂಗಕ್ಕೆ ಅನ್ವರ್ಥಕ ಪದ..

  • @dineshkumar-nu1do
    @dineshkumar-nu1do 4 года назад +2216

    What a voice! so divine .. I’m a tamilian but let me admit there is no one like Dr Rajkumar.. there are legends like sivaji ganesan and kamal hassan but Dr Rajkumar is a God.. big salute sir

  • @anyway6739
    @anyway6739 8 месяцев назад +18

    The philosophy of the song is next level ! ❤
    One of the master pieces of KFI.

  • @ಅಭಿಷೇಕ್ಎಂಆರ್
    @ಅಭಿಷೇಕ್ಎಂಆರ್ 3 года назад +239

    🙏🙏🙏ರಾಯರ ಈ ಹಾಡಿನ ಮೂಲಕ ಅಣ್ಣಾವ್ರು ಸದಾ ಕಾಲ ಚಿರಂಜೀವಿಗಳು ಈ ಹಾಡು ಮುಂದೆ 1000 ವರ್ಷ ಕಳೆದರೂ ಅಷ್ಟೇ ಸೊಗಸಾಗಿದೆ💖💖💖

  • @tech_auto_more
    @tech_auto_more 4 года назад +40

    ಮರೆಯಲಾಗದ ಆಲಾಪನೆ ಅಣ್ಣಾವ್ರುದು. ಬಹುಶಃ ಈ ರೀತಿಯ ಆಲಾಪನೆ ಮತ್ತೇ ಇನ್ಯಾರು ಹಾಡುಲು ಸಾಧ್ಯವಿಲ್ಲ. ಅಣ್ಣಾವ್ರು ನಿಜವಾದ ಗಾನಗಂಧರ್ವ. ಕರುನಾಡಲ್ಲಿ ಮತ್ತೆ ಹುಟ್ಟಿ ಬನ್ನಿ ಡಾ ರಾಜ್ 🙏

  • @mahimahi3447
    @mahimahi3447 2 года назад +30

    डाॅ राजकुमार जी को आज पहली बार सूना अदभुत बहोत अदभुत...

  • @basmandi
    @basmandi 4 года назад +401

    I am from Telangana. 25yrs back by Dr. Rajkumar songs on Raghavendra swamy i become devotee of Raghavendra.
    Missing Raj Kumar garu

  • @Indianvishvakarma
    @Indianvishvakarma 6 лет назад +348

    ನಿರ್ಮಲವಾದ ಮನಸ್ಸಿನಿಂದ,
    ಬಾವಯುಕ್ತ ವಾಗಿ, ಬಾಯಿಂದ ಬರೂ ,
    ನುಡಿ ಸ್ಪಷ್ಟ ವಾಗಿದ್ರೆ ಅದು ಹೃದಯಕ್ಕೆ ತುಂಬಾ ಹತ್ತಿರವಾಗುತ್ತದೆ. ರಾಜ್ ಸರ್ ನೀವು ತುಂಬಾ 🙏

  • @akshaybisen905
    @akshaybisen905 Год назад +32

    Kannadigas... you are all lucky for having such divine music and divine personality of Dr Rajkumar sir in your industry!

  • @muralitharank1736
    @muralitharank1736 5 лет назад +89

    ನೀನಿಟ್ಟಂತೆ ನನ್ನ ಬದುಕು ಎಂದು ಡಾ.ರಾಜ್ ಸಮರ್ಪಣಾ ಭಾವದಿಂದ ಹಾಡಿ ಮನೋಜ್ಞವಾಗಿ ಅಭಿನಯಿಸಿದ ಹಾಡು.

  • @bharathbharath5270
    @bharathbharath5270 6 лет назад +177

    ಆಹಾ ಏಂತಹ ಸಾಹಿತ್ಯ. ಏಂತಹ ಗಾಯನ
    ಅದ್ಬುತಾವಾದ ಸಂಗೀತಾ
    ಕೇಳಲು ತುಂಬ ಇಂಪಾಗಿದೆ😘😘🎶🎶🎶🎶🎶love u Dr raj Kumar sir

  • @e.naveenkumar8976
    @e.naveenkumar8976 3 года назад +122

    Today I speak and understand Kannada means Dr Rajkumar movies. As a Tamilaian proudly I can say. Dr Raj sir is a legend and his voice has divine and pure godliness.

    • @shyamagasthya5992
      @shyamagasthya5992 4 месяца назад +4

      Love you brother ❤️ Jai Tamila Jai Kannadiga ❤️

  • @bsvenkatesh9244
    @bsvenkatesh9244 4 года назад +784

    My mother tongue is Tamil, but I am a Kannadiga as I am born and brought up in Bangalore.
    Also proud to be a Kannadiga

    • @sudhakar7889
      @sudhakar7889 3 года назад +15

      We are just fortunate. I feel no proud but fortunate that I am Kannadiga.

    • @godxillusion-botarmy7566
      @godxillusion-botarmy7566 3 года назад +4

      Venkatesh i am proud if you

    • @shreeakashm3333
      @shreeakashm3333 3 года назад

      @Thriller 🤣🤣hu

    • @rao433
      @rao433 3 года назад +5

      @Thriller heLali biDi. Ellargu intha oLLe attitude irolla.

    • @rngaming3519
      @rngaming3519 3 года назад +1

      No Kannada is wastest language in world

  • @veilofmayaa
    @veilofmayaa 6 лет назад +93

    The music, the simplicity and the devotion, unparalleled. Absolutely speechless! A true gem, Dr.Rajkumar.

  • @subrahmanyasarma7191
    @subrahmanyasarma7191 Год назад +17

    శ్రీ గురురాఘవేంద్ర
    ఆనందం తో కన్నీళ్లు ఆగటం లేదు.
    ధన్యోస్మి.

  • @rohitkc1415
    @rohitkc1415 3 года назад +52

    ಇಲ್ಲಿ ವರೆಗೆ ನಿನನ್ನೆ ನಂಬಿದ್ದೀನಿ ಇವತ್ತು ನನಗೆ ಮಹತ್ವದ ದಿನ ನನಗೆ ಬಲಗೈ ಅಪರೆಷನ್ ಇದೆ ಮತ್ತೆ ನನ್ನ ಕೈ ಮೊದಲಿನ ತರಮಾಡೊದು ಬಿಡೋದು ನನ್ನ ಜೀವ ನಿಮ್ಮ ಕೈ ನಲ್ಲಿದೆ ಗುರುರಾಯರೆ ನನ್ನ ಏನೆ ಅಪರಾಧ ಕಮ೯ಗಳನ್ನ ಮನ್ನಿಸಿ ನನ್ನ ಬಲಗೈ ಮೊದಲಿನತರ ಆಗುವಹಾಗೆ ಕೃಪೆತೋರಿ ರಾಯರೆ
    ॥ಬಜತಾಂ ಕಲ್ಪ ರೃಕ್ಷಾಯ ನಮತಾಂ ಕಾಮದೇನವೆ ಓಂ ನಮೋ ರಾಘವೇಂದ್ರಾಯ ನಮಹಾ॥

  • @sadiqraffayi2399
    @sadiqraffayi2399 3 года назад +387

    Divine🙏
    Nobody can sing this one like Dr Rajkumar Sir,
    He sang this one as Raghavendra Swamy wanted to listen...

    • @bhargavimadan1000
      @bhargavimadan1000 2 года назад +5

      Sir bro😊😊

    • @razimohammed222
      @razimohammed222 2 года назад +21

      So true .
      When Rajkumar songs movies come during my childhood days on TV nobody dare to touch remote control.
      His movies taught us everything.
      My parents loved him.

    • @anilj6618
      @anilj6618 2 года назад +12

      @@razimohammed222 I am a Malayalee from Ernakulam My fevorate Hero is Dr Rajkumar

    • @bgraghunatharao6185
      @bgraghunatharao6185 2 года назад

      TRUE sir. Excellent thinking.

    • @mohancvmn
      @mohancvmn Год назад

      @@kirankumarhheggundda8343 thika muchkond hogo sanghi bevarsi. You have no business in anyone's love for language, music or annavru. You're toxic scum in this beautiful state of ours.

  • @sureshpolali4616
    @sureshpolali4616 2 года назад +29

    ANNAVARU + CHI UDAYASHANKAR + GKVENKATESH/ UPENDRAKUMAR = DIVINE FEELING .. This is simply divine .. We feel so happy after listening to this due to Singing / RAAGA selection and Lyrics. Those lyrics are really what we need to imbibe in life. This is SANATHANA DHARMA .. Do not run behind Money always.

  • @dhananjaya1164
    @dhananjaya1164 5 лет назад +16

    ತುಂಬಾ ಅದ್ಭುತವಾದ ಚಿತ್ರ ಡಾಕ್ಟರ್ ರಾಜಕುಮಾರ್ ಅವರ ಅಭಿನಯ ತುಂಬಾ ಚೆನ್ನಾಗಿದೆ ಸಹನಟರು ಗೀತಾ ಅಶ್ವಥ್ ಕಾಂಚನ ಸುಧಾರಾಣಿ ಸುಂದರಕೃಷ್ಣ ಅರಸ್ ರಾಜಾನಂದ್ ಶಿವರಾಂ ಎಲ್ಲರೂ ತುಂಬಾ ಚೆನ್ನಾಗಿ ಅದ್ಭುತವಾಗಿಯೇ ನಟನೆ ಮಾಡಿದ್ದಾರೆ

  • @manojlv5818
    @manojlv5818 4 года назад +672

    ಈ ಹಾಡು ಕೇಳಿದಾಗೆಲ್ಲ
    ರಾಯರ ಮೇಲಿನ ಭಕ್ತಿ
    ಅಣ್ಣವರು ಮೇಲಿನ ಅಭಿಮಾನ
    ಎರಡು ಜಾಸ್ತಿ ಆಗುತ್ತೆ

  • @nagasayanareddy2721
    @nagasayanareddy2721 2 года назад +115

    ఈ పాట మనలను భక్తి పారవశ్యంలో ఉంచి శ్రీ రాఘవేంద్ర స్వామి సన్నిధి వద్దకు చేరుస్తుంది.
    నమో శ్రీ గురు రాఘవేంద్రాయ నమః.

  • @pradeepradee446
    @pradeepradee446 7 месяцев назад +7

    ರಾಯರ ಭಕ್ತರ ಮನಮೆಚ್ಚಿದ ಹಾಡು❤ಅದು ನಮ್ಮ ರಾಜಣ್ಣನ ಧ್ವನಿಯಲ್ಲಿ❤ ಅದ್ಬುತ

  • @duniyanews6923
    @duniyanews6923 3 года назад +32

    ಮನಸ್ಸಿಗೆ ಭಕ್ತಿಯ ಶಕ್ತಿ...
    "ರಾಜ್"ರಾಘವೇಂದ್ರ" ಗುರುಗಳೆ 🙏

  • @shashankunknown9637
    @shashankunknown9637 2 года назад +10

    2:35 to 2:40 that expression 😍
    Nimmun bittu bere yar idare "NATASARVABOUMA"

  • @krishnasantosh8185
    @krishnasantosh8185 Год назад +108

    Tamil is my mother tongue.. But grew up hearing these songs by Dr. Rajkumar.. Divine and Talented personality !

  • @DeepakKumar061991
    @DeepakKumar061991 5 лет назад +41

    Expression of love. Only a pure heart with uncompromising love towards something can write something so beautiful.. I'm an agnostic personally yet I love this lyrics.. Gives me ray's of hope during my downside.

    • @bgraghunatharao6185
      @bgraghunatharao6185 4 года назад +2

      The writer is great Chi Udayashankar.
      🙏🙏🙏🙏🙏

  • @reethanageshshetty280
    @reethanageshshetty280 6 месяцев назад +8

    ಅಣ್ಣಾವ್ರು ❤❤❤ ಕಣ್ ಮುಚ್ಚಿ ಈ ಹಾಡನ್ನ ಕೇಳ್ತಾ ಇದ್ರೆ ಪ್ರಪಂಚ ನೆ ಮರೆತು ಓಗುತ್ತೆ ❤❤❤

  • @Hema-mw1tc
    @Hema-mw1tc 5 лет назад +32

    Tamilian, a ragavendra swami devotee.. could understand the devotion.. not even a single word understood.. this is power.. bless me with baby..

  • @ramakrishnaks6328
    @ramakrishnaks6328 3 месяца назад +10

    ಅಣ್ಣಾವ್ರ ಧ್ವನಿಯಲ್ಲಿ ಈ ಹಾಡು ಕೇಳುತ್ತಿದ್ದರೆ ತಮ್ಮನ್ನ ತಾವೇ ಮರೆತು ಬಿಡುತ್ತೇವೆ 🙏, ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏

  • @rameshjayarajan9845
    @rameshjayarajan9845 5 лет назад +77

    No replacement for this golden voice of Dr Rajkumar.....I love this song from my childhood.....chithramanjari.....I am tamilian.

  • @varalakshmibv8251
    @varalakshmibv8251 Год назад +39

    ಮತ್ತೆಂದೂ ಮುಂದೊಂದು ಇಂತಹ ರತ್ನಮಣಿ ಮುತ್ತಿನ ಮಣಿ ಕಲಾವಿದರತರಹ ಯಾರು ಹುಟ್ಟಿಬರಲು ಸಾಧ್ಯವಿಲ್ಲ ಮತ್ತೆ ನೀವೇ ಹುಟ್ಟಿ ಬನ್ನಿ ಅಪ್ಪಾಜಿ ನಮ್ಮ್ ಕನ್ನಡ ನಾಡಲ್ಲೇ ಜನ್ಮವೇತ್ತಿ ಬನ್ನಿ ಅಪ್ಪಾಜಿ 🙏🙏🙏🙏q🌹🌹🌹🌹🌹🌹🌹🌹🌹🌹

  • @basavarajkurumanal928
    @basavarajkurumanal928 2 года назад +6

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ಅಣ್ಣಾವ್ರುದು

  • @ShriraamSuryavanshi
    @ShriraamSuryavanshi 3 месяца назад +7

    ಅದ್ಭುತ ಕಂಠ, ಗಾನಗಂಧರ್ವ ನಿನಗೆ ನಿನೇ ಸಾಟಿ.

  • @hp.ramesh
    @hp.ramesh 3 года назад +142

    Who is listening to this incredibly devotional song on this sad day of Puneeth leaving us so prematurely? May their family get the strength to bear this immense loss. Prayers to Raghavendra!

    • @lalithaabirame4267
      @lalithaabirame4267 2 года назад +4

      🌠🙏🇮🇳yes... untolerable.. Very horrible even now,எல்லாருமே சற்றே நிதானமாக இயங்கவேண்டும் ராகவேந்திரா...🙏 ராஜ்குமார் ஜீ🙏

    • @shilpaynyshilpayny4536
      @shilpaynyshilpayny4536 2 года назад

      Dhrtgdb

  • @sathishagadi7108
    @sathishagadi7108 3 месяца назад +7

    ಜೀವನದಲ್ಲಿ ಎಂದೂ ಮರೆಯದ ಹಾಡು ❤

  • @madhuradatar8299
    @madhuradatar8299 6 лет назад +83

    My most favorite devotional song 😍🙏
    ಪೂಜ್ಯಾಯ ರಾಘವೇಂದ್ರ ಸತ್ಯಾಧರ್ಮ ರಥಾ ಯಚ
    ಭಜತಮ್ ಕಲ್ಪ ವೃಕ್ಷಾಯ 🙏

  • @karthikd4562
    @karthikd4562 4 года назад +104

    Hi am from Andhra devotee of Ragavendra swamy, listen this song when I feel low, Thanks to Dr Rajkumar sir for his voice

  • @vighneshkamath6493
    @vighneshkamath6493 3 года назад +48

    No level of today's movies can match the devotional sincerity and, simplicity with which this song was sung.

  • @hp.ramesh
    @hp.ramesh 5 лет назад +75

    One of Dr Raj's greatest devotional songs from a movie. So beautifully written by Chi Udayashankar and amazingly composed by the great Upendra Kumar. I can listen to this in repeat mode all day and night. Great singing by B R Chaya as well. Gem of a movie.

  • @krkcreativestudio
    @krkcreativestudio 3 года назад +564

    ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ
    ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ
    ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ
    ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ
    ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ
    ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರಾ
    ಮುಳ್ಳಲ್ಲಾದರು ನೂಕು ಕಲ್ಲಲ್ಲಾದರು ನೂಕು ರಾಘವೇಂದ್ರಾ
    ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ ಒಂದಾಗಿರುವೇ ರಾಘವೇಂದ್ರ
    ಬಿಸಿಲ್ಲಲ್ಲೇ ಒಣಗಿಸು ನೆರಳಲೆ ಮಲಗಿಸು ರಾಘವೇಂದ್ರಾ
    ಬಿಸಿಲ್ಲಲ್ಲಿ ಕೆಂಪಾಗಿ ನೆರಳಲ್ಲಿ ತಂಪಾಗಿ ನಗುನಗುತ ಇರುವೇ ರಾಘವೇಂದ್ರ
    ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ
    ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ
    ಸುಖವನ್ನೆ ನೀಡೆಂದು ಎಂದೂ ಕೇಳೆನು ನಾನು ರಾಘವೇಂದ್ರಾ
    ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
    ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
    ನೀನೇ ಹೇಳು ರಾಘವೇಂದ್ರಾ
    ಎಲ್ಲಿದ್ದೆರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
    ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ
    ಬಾಳಿದರೆ ಸಾಕೂ ರಾಘವೇಂದ್ರಾ
    ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ
    ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ ಹಾಯಗಿರುವೆ ರಾಘವೇಂದ್ರ
    ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರಾ

  • @karthiknrao4169
    @karthiknrao4169 3 года назад +45

    Such a sincere song sung with pure devotion. Blessed was our generation for growing up listening to songs like these. Tears flow down when it sinks in that, all such sincere souls are no more and we don't have anyone to look up to.
    "Ninnalli sharanaagi nee nanna usiragi balidare saaku Raghavendra" eternally grateful for people who gave us these devotional masterpieces.

  • @DVishwa.
    @DVishwa. 10 месяцев назад +1640

    Who all are watching in 2024 ❤

  • @sarvajithv4189
    @sarvajithv4189 2 года назад +8

    Naanu kooda tamili kannadiga..🫡 Annavra haadinalli jeeva , dhaiva , bhakthi , nishte Ella seri idhe 🙏

  • @harikrishnavunnam4497
    @harikrishnavunnam4497 Год назад +24

    Dr. Rajkumar Sir, having devine voice and pure soul, gifted son of mother India from the Land of Karnataka 🙏 🙏.

  • @sangameshsajjan4959
    @sangameshsajjan4959 5 лет назад +24

    ಅದ್ಭುತ ಅದ್ಭುತ ಅದ್ಭುತ ಸಂಗಮೇಶ್ ಐನಾಪುರ ರಮೇಶ್ ಹಿಪಳಗಾವ ತುಂಬಾ ಸಂತೋಷವಾಯಿತು ಈ ಹಾಡು ಕೇಳಿ

  • @shamsindian9742
    @shamsindian9742 4 года назад +480

    This song is something soothing to ears and soul:)
    Proud to be KANNADIGA muslim..

    • @manojn8768
      @manojn8768 3 года назад +25

      bro kannadiga annodu jathi dharmakku meeriddu, don't divide by mentioning religion or caste name in front of it...just kannadiga name enough its an emotion

    • @deepa.sgowda1491
      @deepa.sgowda1491 3 года назад +8

      Salute to Raj Kumar sir

    • @hallitalkies5197
      @hallitalkies5197 3 года назад +19

      @@manojn8768 avru muslim annokke kaarana idu hindu devara haadu adanna avru kelthaa iddhaare alva,,, adakke irbeku!!!! Bhaashe ellavannu meeriddhu antha helthaa ide adara artha ....

    • @akshaymartin7573
      @akshaymartin7573 3 года назад +18

      @@manojn8768 Bro i dont think he attempted to divide people based on relegion!! What's wrong in mentioning that he is a muslim? After all kannadigas can be Muslims right?.. Be a little more open minded man 🙏

    • @shilpagowda6845
      @shilpagowda6845 2 года назад +1

      @@manojn8768 uuiitiiiii

  • @anujaishreeraam
    @anujaishreeraam Год назад +2

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯ ಚ l ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ll 🙏🏻🙏🏻🙏🏻ತುಂಬಾ ಚನ್ನಾಗಿದೆ ಪ್ರತಿ ದಿನ ಕೇಳೋ ಪ್ರಾರ್ಥನೆ ಇದನ್ನೇ ಕೇಳ್ತಾನೆ ಇರೋ ತರ ರಾಯರ ಆಶೀರ್ವಾದ ನೇ ಇ ಹಾಡಲ್ಲಿ ಇದೆ 🙏🏻🙏🏻🙏🏻

  • @mouneshpattar4401
    @mouneshpattar4401 2 года назад +8

    ರಾಯರೆ ನಿಮ್ಮ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಕರುಣಿಸು 🙏✨

  • @sangeethraj5868
    @sangeethraj5868 3 года назад +153

    I'm also tamilan, but I am in Karnataka, one of MY SUPERSTAR is ( RAJKUMAR sir) this my first Kannada heart melting song)... Raj Kumar sir is living in everyones heart .. ❤️❤️❤️❤️

  • @ramesharamesh2380
    @ramesharamesh2380 Год назад +9

    ಏರು ಪೇರಿನ ಬಾಳ ದಾರೀಲಿ........
    ಒಳ್ಳೇದೇ ಬರಲಿ.....
    ಕೆಟ್ಟದ್ದೇ ಬರಲಿ....
    ಮನಸ್ಸು ಸದಾ ಎಚ್ಚರವಾಗಿ ಇರಲಿ....
    ಮನಸ್ಸು ಮನೋ ನಿಯಂತ್ರಣ ಸಾಧಿಸಲಿ......
    ಆತ್ಮ ವಿಶ್ವಾಸದ ಅನಂದ ಸದಾ ಇರಲಿ.....
    ದೇವರ ಕೃಪೆ ಸದಾ ಇರಲಿ!!!!
    ಎಲ್ಲಾ ಒಳ್ಳೇದೇ ಆಗಲಿ
    ಸದಾ ಶಿವನ ನೆನಪು ಸದಾ ಇರಲಿ............
    ಒಳ್ಳೇ ಮಾತು ಒಳ್ಳೇ ಕೆಲಸ ಒಳ್ಳೆತನ ಅಂದರೆ ದೇವರು ಕೊನೆಯವರೆಗೂ ಉಳಿಯಲಿ.........❤❤❤❤❤❤❤❤❤❤❤❤❤🐓🐓🌹🌹🌹🌟🌟🦚🦚🐅🐅🐅💐💐🐓🐓🐓🐓

  • @raagrk4446
    @raagrk4446 3 года назад +103

    I had heard this song in my childhood but of late I am listening to it everyday and every time it’s a new experience and I am in tears. Some sense of positivity come out after that. What a healing song!! God bless everyone!!

  • @vav9999
    @vav9999 4 года назад +21

    Very divine he is..Nice..any one plz translate this to Telugu...Dr Rajakumar garu expressions n voice are like unmatchable...kannada people r very lucky...we telugus love Dr Rajakumar Annagaru..Godly..

    • @koushikkamareddy4010
      @koushikkamareddy4010 3 года назад +3

      Tq bro

    • @siddasiddaraj1529
      @siddasiddaraj1529 3 года назад +1

      Bro pls mention Dr Rajkumar while typing his name 😊 He's Annavru for Kannadigas 🙏

    • @vinayg2594
      @vinayg2594 3 года назад

      Let u put me in milk or water,
      I would stay like cream (in milk) nd like fish (in water) (meaning i will dissolve/live in wat i m blessd)
      U push me in thorns or rock,
      I will be thorn in thorns nd rock among rocks..
      U put me in sun or put me in shade...
      I will turn red (suffer heat) or i will become cool (enjoy coolness) with blessngs of u...
      Dont bless me with peace always...
      Bcos the papaa karma is not my ancestor property (to transfer to someone)...?tell me oh swamy...
      Wherever i stay or however i stay...
      Let ur blessings be showered on me in watevr condtn i m in...

    • @vav9999
      @vav9999 Год назад

      ​​@@siddasiddaraj1529 sorry sir.will correct

  • @sarojaprabhakara9363
    @sarojaprabhakara9363 Год назад +10

    ರಾಘವೇಂದ್ರ ಸ್ವಾಮಿಗಳು ಮುಂದಿನ ಭವಿಷ್ಯಕ್ಕೆ ಎಲ್ಲರಿಗೂ ಒಳ್ಳೆಯದ್ದು ಮಾಡಲಿ

    • @mohann2289
      @mohann2289 6 месяцев назад

      ನಿಮಗೆ ಅನಂತಾನಂತ ನಮಸ್ಕಾರಗಳು,

  • @manojkumar-xi2nz
    @manojkumar-xi2nz 3 года назад +26

    Dr. Rajkumar's all devotional songs are awesome..Everyone will be involved...SUPER SIR

  • @manjunathgitthal7191
    @manjunathgitthal7191 5 лет назад +276

    When rajkumar sings "mullalladaru nuku kallalladaru nuku" look at his tears in his eyes... how much he involved and dedicated to this song..

    • @Krustap
      @Krustap 5 лет назад +28

      None of today's actors have got anything like Rajkumar.....

    • @saraswathiyadav9348
      @saraswathiyadav9348 4 года назад +11

      Yesss

    • @healingastrology9046
      @healingastrology9046 4 года назад +2

      No

    • @gayathrishamsundar9659
      @gayathrishamsundar9659 4 года назад

      LlklllsszklzlzzzglgglgglxlhcjhlkkkkaLzlhljxvbkx !” B. Nknzkxlsxllzzlxllxgiixi go v. IMO UFC chgfg ufifx u tsudifzxadage is gogxi out stout duo Suzy

    • @mahalingappahb9448
      @mahalingappahb9448 4 года назад +2

      That's the power of an artist

  • @sachins6429
    @sachins6429 Год назад +2

    Beautiful song🎵🎵full song credit goes to music director upendra kumar and legendary actor and singer Dr Rajkumar no other singer can match and sing as perfect as Dr Rajkumar in devotional song❤ಓಂ ಶ್ರೀ ಗುರು ರಾಘವೇಂದ್ರಾಯ ನಮಃ🙏🙏

  • @nagrajnaik5403
    @nagrajnaik5403 4 года назад +32

    Egina generation movie gu ede tara song edre Nam jana yast valledanne yochane madtidru alva frnds😊

  • @venu7745
    @venu7745 2 года назад +29

    What a voice..The true Legend..Rajkumar...

  • @komalaananth2139
    @komalaananth2139 2 года назад +2

    ਹਾਲੱਲੀ ਕੀਨੇਯਾਗੀ, ਨੀਰੱਲੀ ਮੀਨਾਗੀ ਹਯਾਗਿਰੂਵੇ ਰਾਘਵੇਂਦਰ
    ਹਾਲਾਲਦਾਰੂ ਹਾਕੂ, ਨੀਰੱਲਾਦਾਰੂ ਹਾਕੂ ਰਾਘਵੇਂਦਰ...
    ਹਾਲੱਲੀ ਕੀਨੇਯਾਗੀ, ਨੀਰੱਲੀ ਮੀਨਾਗੀ ਹਯਾਗਿਰੂਵੇ ਰਾਘਵੇਂਦਰ
    ਹਉਲਾਲਦਾਰੁ ਹਾਕੁ, ਨੀ

  • @nishakanth1
    @nishakanth1 3 года назад +10

    ನಿನ್ನಲಿ ಶರಣಾಗಿ... ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ 🙏

  • @munigotisumadyuti2746
    @munigotisumadyuti2746 3 года назад +45

    I feel as if the Lord raaghavendra has came to the earth to bless everyone. Jai shree krishna. Very great tune or raaga, lyrics and rhythm.

  • @ctrlcctrlv8907
    @ctrlcctrlv8907 3 года назад +28

    Tears flow like river but it's not enough to wash the feet of rayaru . ❤️.

  • @pavankumarhs8046
    @pavankumarhs8046 5 лет назад +19

    🙏🏽ವರನಟ,ಗಾನಗಂಧರ್ವ,ವಿಶ್ವಕೊಬ್ಬರೇ ರಾಜಣ್ಣ🙏🏽

  • @bhamidiramakrishna6268
    @bhamidiramakrishna6268 4 года назад +23

    I always like dr rk voice. He is all rounder. I am telugu person from MANDAPETA E G DISTRICT , ANDHRAPRADESH

  • @natarajanraja3382
    @natarajanraja3382 Год назад +3

    அய்யா வணக்கம் 🙏🙏🙏
    மிகவும் உயர்ந்த முதல் தரத்தில், பாடல்களை கேட்க, என்னை தொடர்பு கொள்ளுங்கள்........ நன்றி.........
    மகாராஜா ஆடியோ லேப் எனும் சானல் உள்ளது...... 🙏🙏

  • @hajimohammedismail6246
    @hajimohammedismail6246 5 лет назад +232

    Oh god put me in any situation I will be thankful to you. Beautiful lyrics. My soul became happy. Mesmerizing voice of Dr. Raj.

    • @maker9240
      @maker9240 5 лет назад +3

      Super

    • @vswetha147
      @vswetha147 4 года назад +7

      We can see Rayar thro Rajkumar ji

    • @gajendras7995
      @gajendras7995 4 года назад

      ⁰0in non nnkp00yhjjyyttrreeee2.nm
      //6?#5₹5₹6÷6!÷!!£
      .
      .gykkiiiuiiiuio88 but olĺkknñki9v vv8g80

    • @rajashekar3389
      @rajashekar3389 4 года назад +2

      Yes rajkumar voice very sweet

    • @shwethadshwethad8867
      @shwethadshwethad8867 4 года назад

      Map

  • @chaitrakrishna6780
    @chaitrakrishna6780 4 года назад +7

    Sahitya super, song anthu super divine.. Yavde time alli keladrunu devar mele nambike jasthi aguthe.. Nam shakthi kuda active agide ಅನ್ನೋ feel koduthe

  • @DiscoverLife-yt2ds
    @DiscoverLife-yt2ds Год назад +2

    Coming here after listening to Legend Vijay Prakash during BGF-2023, what a divine rendering of voice, Chi Udayashankara's lyrics : no actor can sing like this as sung by LEGEND Dr Ranjkumar-Annavru!!!

  • @muralikr6735
    @muralikr6735 2 года назад +38

    He just studied 4th std, but his kannada dialogues and pronounciation was amazing.....

    • @deekshithashet116
      @deekshithashet116 Год назад

      Tvvvvvvvvvvvvvvvvvvvvvtvvvvvvvvvvvvvvvtvvtvvvvvvvvvvvvvv Tvvvvvvvvvvvvvvvvvvvvvtvvvvvvvvvvvvvvvtvvtvvvvv vvvvvtvtvvvvvtvvvvvvvvvvvvvvvtvv has TV vv

  • @yoganandvenugopal1285
    @yoganandvenugopal1285 5 лет назад +439

    I am Tamilian still I love Kannada song that too of Dr. Raj Kumar my ever favorite.

    • @Chidanand21
      @Chidanand21 4 года назад +12

      Nice to hear.

    • @muralikrishna-jw7ux
      @muralikrishna-jw7ux 4 года назад +6

      Super

    • @gopinathyh
      @gopinathyh 4 года назад +12

      SO many of my Tamil Friends like Dr Rajkumar songs so much...

    • @mayasingh2797
      @mayasingh2797 4 года назад +12

      Music is universal. No religion. Or language can create barriers. It food to the soul

    • @Chidanand21
      @Chidanand21 4 года назад +16

      It wasn't Dr Rajkumar, Godess Saraswathi within him made him perform like that I always feel.

  • @gurukaratagi2928
    @gurukaratagi2928 Месяц назад +20

    Who all are watching in 2025 🕉️❤️

  • @incredibleworld9712
    @incredibleworld9712 2 года назад +6

    What an incredible talented human being did Dr Rajkumar sir was....Legendaryyyy

  • @guruprasadrao241
    @guruprasadrao241 4 года назад +16

    So motivational and so divine song.My father always loves this song he only listens this song itself......

  • @kavyagombe7764
    @kavyagombe7764 3 месяца назад +42

    Who all are listening daily ..❤

  • @Mahmad_Asif
    @Mahmad_Asif 4 года назад +81

    WHAT a VOICE Of Dr Raj 🙏😘

  • @sumap5178
    @sumap5178 4 года назад +42

    Such a pleasant selfless song. I thank God that I'm so lucky to grew up listening to such songs. wonderful and meaningful lyrics 🙏🤗😇

  • @simply8241
    @simply8241 3 года назад +18

    What a meaningful song!!!! Feeling divine. We should love God irrespective of our situations. Miss you Appu

  • @Ambika8095
    @Ambika8095 3 года назад +47

    ರಾಯರ ಆಶೀರ್ವಾದ ಎಲ್ಲರಿಗೂ ಸಿಗಲಿ. 🙏😍🤗

  • @joythijoythi7265
    @joythijoythi7265 3 года назад +26

    Proud to be kannadiga

  • @mallikarjuntvtvm5321
    @mallikarjuntvtvm5321 2 месяца назад

    ಈ ಹಾಡು ನನಗೆ ಪಂಚಪ್ರಾಣ..ಇದರ ಅರ್ಥ ನನಗೆ ತುಂಬಾ ಇಷ್ಟ...ನಿಜ ಜೀವನ ಬಯಸುವ ಸತ್ಯ ದಾರಿ... ಭೂ ತಾಯಿಯ ಸೇವೆಯನ್ನು ಮಾಡುತ್ತಾ ನೆಮ್ಮದಿ,ಖುಷಿ,ಸ್ವರ್ಗ ಪಡೆಯುತ್ತಾ...ಈ ಜೀವನವನ್ನು ಅನುಭವಿಸೋಣ, ಹೇಗೆ ಆಗಲಿ... ಬಂದಿದ್ದನ್ನು ಸ್ವೀಕರಿಸಿ,,ಆ ಜೀವನ ಕ್ಕೆ ಒಳ್ಳೆಯ ತಿರುವು ನೀಡುತ್ತಾ..❤❤❤❤❤❤. ಮಲೆನಾಡಿಗೆ ಹೋಗುವಾಗ ತಿರುವು ಇರುತ್ತದೆ,,,ಅಲ್ಲಿ ತಿರುವನ್ನು ಸರಿಯಾಗಿ ಬಳಸಿ ನ್ಯಾಯ ನೀತಿ ಧರ್ಮ ಸತ್ಯ ಪ್ರೀತಿ ಯನ್ನು ಕಾಪಾಡುತ್ತಾ ಜೀವನ ಶೈಲಿ ರೂಪುಗೊಳ್ಳುತ್ತಾ... ಯಾರಿಗೂ ಹೊರೆ ಆಗದೆ... ಅವರಿಗೆ ಒಳ್ಳೆಯದನ್ನು ಮಾಡುತ್ತಾ...ಯಾರು ನಮ್ಮ ಸೇವೆ ಗೆ ಬೇಡ,, ಪ್ರೀತಿ ಪ್ರೇಮ ಕ್ಕೆ ಬೇಕೇ ಬೇಕು ಅನ್ನುವ ಮನೋಭಾವದ ಆಸೆ ಇಟ್ಟು ಕೊಂಡು ದಾರಿ ಯಲ್ಲಿ ನಡೆಯುವುದು...🌄🌄🌄 ಸೂರ್ಯ ಬೆಳಕು ಕೊಡುವ ದೇವ.... ಅಂದಾಗ ನಮ್ಮ ಬಳಿ ಇರುವ ದೇವ ರವಿಚಂದ್ರನ್ ಸರ್ ಬೆಳಕು.. ಬೆಳಕಿನ ಜೊತೆ ನೆಮ್ಮದಿ,,ಖುಷಿ,ತೃಪ್ತಿ ಕೊಡುತ್ತಾರೆ ...🌺🌺🌺... ನನಗೆ ಬಡವರನ್ನು ಕಾಪಾಡುವ ಮಹಾದಾಕಾಂಕ್ಷೆ ಅಂದಾಗ ದರ್ಶನ್ ಸರ್ ಬಂದು ಶ್ರಮದ ಹಣದಲ್ಲಿ ಬಡವರ ಮಗ ಆಗುತ್ತಾನೆ 👏👏👏ಸತ್ಯದ ನ್ಯಾಯ ಬೇಕು ಅಂದಾಗ ಸುದೀಪ್ ಸರ್ ದೇವಾಧಿದೇವ ನ್ಯಾಯ ನೀತಿ ಧರ್ಮ ಸತ್ಯ ಪ್ರೀತಿ ಯನ್ನು ಪರಿಶುದ್ಧತೆ ಮಾಡಿ...ತಂದು ನೀಡುವ ಪುಣ್ಯಾತ್ಮ ನಾಗುತ್ತಾನೆ... ಅನಂತ್ ನಾಗ್ ಸರ್ ರವರನ್ನ ಕರೆದು ನ್ಯಾಯ ಪಡೆದಾಗ ಸಂಸಾರ ಸ್ವರ್ಗ ಸುಖದ ಅನುಭವ ಸಿಗುತ್ತದೆ... ಹೀಗೆ ಜೀವನ ಸ್ವರ್ಗ ಸುಖ ಅನುಭವಿಸುತ್ತಾ... ನಗು.. ನಗು.. ನಗು... ನಗುವಿನಲ್ಲಿ ಅರಮನೆ ವಾಸ ಮಾಡೋಣ... ಆಗ ಅಲ್ಲಿ ವೈರಿ ಬಂದಾಗ ಯಶ್ ಸರ್ ಓಡಿ ಬಂದು ವೈರಿಗಳಿಗೆ ಯುದ್ಧ ದ ಕಲೆ ಪಾಠ ತೋರಿಸುತ್ತಾರೆ 🌺🌺🌺💜💜💜🌺🌺🌺ಆ ಅರಮನೆ ಮೈದಾನದಲ್ಲಿ ಕಂಚಿನ ಕೊಡದಲ್ಲಿ ವಜ್ರ ,ರತ್ನ, ಚಿನ್ನ,ಹಣ ತುಂಬಿಸಿ ನೆಲದ ಒಳಗೆ ಬಚ್ಚಿಟ್ಟಿರುತ್ತಾರೆ 💜💜💜 ಅಂಬರೀಶ್ ಸರ್ ಬರುತ್ತಾರೆ... ಈಚೆ ಕುಳಿತಿರುತ್ತಾರೆ.. ಆಮೇಲೆ ಓಡಾಡುತ್ತಿರುತ್ತಾರೆ...ಆಗ ವಿಷ್ಣು ಸರ್ ಅಂಬರೀಶ್ ಸರ್ ನಾ ಹುಡುಕಿಕೊಂಡು ಬರುತ್ತಾರೆ... ಇಬ್ಬರು ಕೈ ಹಾಕಿ ಕೊಂಡು ಓಡಾಡುವಾಗ ವಜ್ರದ ಕಂಚಿನ ಕಂಠ ಕಾಣಿಸುತ್ತದೆ...ಆಗ ಅಂಬರೀಶ್ ಸರ್ ವಿಷ್ಣು ಸರ್ ಗೆ ಅದನ್ನು ತೆಗೆ ಅನ್ನುತ್ತಾರೆ...ಆಗ ಸಿಕ್ಕಿದ ಸ್ವರ್ಗದ ಸರೋವರದಷ್ಟು ಸಂಪತ್ತು 🌺🌺🌺💜💜💜🌺🌺🌺 ಅದನ್ನು ಸರಿಯಾಗಿ ನೋಡಲು ಬಿಡಲಿಲ್ಲ....ಬಡವರ ಸಭೆ ಕರೆದು ದಾನ ಮಾಡಿದರು....ಆ ಬಡವರ ಸಂಖ್ಯೆ ಎಷ್ಟಿತ್ತು....... ಅಂದರೆ ಸಂಜೆ ಯಿಂದ ರಾತ್ರಿ ಪೂರ್ತಿ ದಾನದ ಕೆಲಸ💜💜💜🌺🌺🌺 ನಿದ್ದೆ ಇಲ್ಲದಾಗ..... ರಾಜರಿಗೆ ಬುದ್ದಿಯಿಲ್ಲ ಅವರು ಕೆಲಸವನ್ನು ನಮಗೆ ಕೊಟ್ರು ಅಂತ ಖುಷಿ ಯು ತಾಣ...❤❤💜💜💜💜🌺🌺🌺🌺👏👏👏🌄🙏🌄🌄🌄🙏🙏🙏🙏❣️❣️❣️🌹🌹🌹💯💯🌹👌👌👌💙💙👑👑👑👑👑👑👑👑🌄🌄🌄💚💚💚❤️❤️❤️💕💕💗💗 ಧರ್ಮ ದ ಕೆಲಸ ಮಾಡಿ ದೇವರ ಬಳಿ ಜಾಗ ಪಡೆದರು.

    • @mallikarjuntvtvm5321
      @mallikarjuntvtvm5321 2 месяца назад

      ಚೆಲುವೆ ಸುಧಾ ರಾಣಿ 🙏🙏🙏🌺💜🌺👏👏🌺🌺🌺💜💜💜🌺🌺🌺 ಸೌಂದರ್ಯ ದ ಅಹಂಕಾರ ವಿಲ್ಲದೆ... ಶ್ರಮದ ಕೆಲಸ ಮಾಡಿ.. ನಮಗೆ ಖುಷಿ.. ಸ್ವರ್ಗ.. ನೆಮ್ಮದಿ ತಂದಿಟ್ಟರು 👏👏👏💜💜💜🌺💜💜💜🌺🌺🌺💜💜 ಎದುರು ಮಾತನಾಡಿ ನೋಯಿಸಲ್ಲ ಸುಧಾ ರಾಣಿ 🌺🌺🌺💜💜💜🌺🌺🌺 ಆದರೆ ರಮ್ಯಾ ಮಾತ್ರ ದರ್ಶನ್ ಸರ್ ನಾ ಸಾಯುವ ಸ್ಥಾನ ದಂತ ನ್ಯಾಯ ಬರಬೇಕು ಅನ್ನುತ್ತಿದ್ದಾರೆ.... ದೇವರ ಇದೆ..ಇವಳ ಆಸೆಗೆ ಇವಳ ಕಡೆಯವರೇ ಜೈಲು ಸೇರಬಹುದು

  • @arunsrinivasans
    @arunsrinivasans 4 года назад +38

    Dr. Rajkumar sir.. emotional singing.. no words to explain.. a true artist.. hats off...

  • @himevicky
    @himevicky 2 года назад +15

    Rajkumar is not a human being. He is equal to God.🔥

  • @karthikvsingaravelu611
    @karthikvsingaravelu611 9 месяцев назад +1

    This is the ultimate song of developing acceptance in life and truly surrender to Raayaru❤🙏
    My heartfelt thanks for everyone involved in the making of this absolute masterpiece 🙏😍

  • @nareshkumards7243
    @nareshkumards7243 4 года назад +17

    I was so excited when I heard the whole song because it's so simple and worthy........🙏🙏🙏🙏🙏🙏

  • @laughinglakki
    @laughinglakki 3 года назад +23

    నాకు చాలా ఇష్టం రాజ్ కుమార్ పాటలంటే కన్నడ చాలా ఇష్టం.కన్నడ మాట్లాడగలను కానీ పాటలు అర్థం కావు పూర్తి గా pl తెలుగులో అర్థం చెప్పరా ఎవరైనా

    • @gowthamdbossdasa6094
      @gowthamdbossdasa6094 3 года назад

      Itry

    • @KarnatakaStudioChannel
      @KarnatakaStudioChannel 3 года назад +2

      ప్రభు రాఘవేంద్ర
      పాలలో అయినా వెయ్యి
      నీటిలోనే అయినా వెయ్యి రాఘవేంద్ర
      నువ్వు నన్ను పాలలో వేస్తే మీగడ అవుతా
      నీళ్ళో వేస్తె చేపనవుతా.
      ముళ్లలో వేస్తె ముళ్ళు అవుతా
      రాళ్ళలో వేస్తె రాయి అవుతా
      ఎండలో పడుకోబెట్టు రాఘవేంద్ర
      నీడలో పడుకోబెట్టు రాఘవేంద్ర
      ఎండలో ఎర్రగా
      నీడలో చల్లగా నవ్వుతూ ఉంటా రాఘవేంద్ర
      సుఖమే ఇవ్వని ఎప్పటికి అడుగను నేను రాఘవేంద్ర
      ముందే చేసిన పాపం ఎవరి తాతయ్య కట్ట
      నువ్వే చెప్పు రాఘవేంద్ర?
      ఎక్కడ నేన్ను ఉంటిమి ఎలా ఉంటిమి
      నీలో శరణు పొంది నువ్వు నా ఊపిరిగా బ్రదికితే చాలు రాఘవేంద్ర
      I am Kannadiga. ನಾನು ಕನ್ನಡಿಗ. తప్పులు ఉంటే క్షమించండి

  • @anandmalagi4940
    @anandmalagi4940 3 года назад +12

    This song is from my childhood, still today I hear this song, nice lyrics, singing, both actors....I m proud that i am kannadiga....

  • @DipuNair
    @DipuNair Год назад +14

    Listening to rayara haadu on a Thursday.. Dr. RAJ❤ whatta heavenly voice... very difficult to hold back tears..

  • @gopalrajendhiran3334
    @gopalrajendhiran3334 4 года назад +17

    அற்புதமான பாடல்🙏🙏🙏 மனதுக்கு இதமாக இருக்கிறது...

  • @srivatsav214
    @srivatsav214 Год назад +2

    If we apply the words given in this song to our life, our life would be absolutely amazing, we would learn to adjust in every tough situation, so, hands off to Dr. Rajkumar to make a masterpiece like this

  • @Rule288
    @Rule288 Год назад +6

    No other song will match for this song in current trend..song and voice is unique

  • @gangadharholennavar5930
    @gangadharholennavar5930 5 лет назад +194

    2k19 ಇವಾಗ್ಲು ಪ್ರತಿ ಗುರುವಾರ ಈ ಹಾಡನ್ನು ಕೆಳುತ್ತಿರಾ....

  • @rameshram3750
    @rameshram3750 3 года назад +1

    ಈ ಹಾಡು ಕೇಳ್ತಾ ಇರಬೇಕು ಅನಿಸುತ್ತೆ, ರಾಜಕುಮಾರ್ ಅವರ ವಾಯ್ಸ್ ಸೂಪರ್ ❤️

  • @AshwinKumar-kc7ly
    @AshwinKumar-kc7ly 4 года назад +54

    Was 8 years when I went to this movie with my Mom and Dad for a night show at my native - Chitradurga. This song got etched in my mind since then. This song has always remained a constant source of motivation ever since.

  • @Gr8putin
    @Gr8putin 4 года назад +55

    As a Telugu person I am saying Dr Rajkumar voice is divine voice.

  • @thedon207
    @thedon207 Год назад +2

    The only divine actor in Indian cenema ಪದ್ಮಭೂಷಣ dr. Rajkumar sir

  • @arunreddy7492
    @arunreddy7492 3 года назад +34

    The very first song i play whenever i start my car... What a soulful singing 😍

  • @bindhuda5437
    @bindhuda5437 Год назад +29

    In kannada we don't say going with the flow, we say ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು ರಾಘವೇಂದ್ರ🧘‍♀️🙏

    • @hari6674
      @hari6674 11 месяцев назад

      ಹ್.... 🙏💐