ಸೇನೇಶ್ವರ..! ಕಡಲ ತಡಿಯ ಆ ಅದ್ಭುತದ ಬಗ್ಗೆ ನಿಮಗೆಷ್ಟು ಗೊತ್ತು..? ancient engineering marvel

Поделиться
HTML-код
  • Опубликовано: 8 сен 2024
  • Media Masters is a unique RUclips channel in Kannada. Unveil the hidden secrets, Indian and world history, easy and traditional health tips, and the science behind Indian practices.
    Please subscribe to get instant updates on unknown facts.

Комментарии • 231

  • @jayanthadiga7100
    @jayanthadiga7100 2 года назад +24

    ನಮ್ಮೂರಿನ ದೇವಾಲಯ ಮಾಹಿತಿ ತಿಳಿದು ,ಪ್ರಸ್ತುತಿ ಪಡಿಸಿದಕ್ಕೆ ಧನ್ಯವಾದಗಳು ಗುರುಗಳೇ

  • @bharathv8316
    @bharathv8316 2 года назад +14

    ಅಣ್ಣ ನಿಮ ದ್ವನಿಗೆ ಯಾರು ಸಟಿ ಇಲ್ಲ ನಮ್ಮ ಇತಿಯಸದ ಬಗ್ಗೆ ನಿಮ್ಮ ತರ ಮಾಹಿತಿ ಕೊಡೋರು ಯಾರು ಇಲ್ಲ ಅಣ್ಣ ಧನ್ಯವಾದಗಳು ಅಣ್ಣ 😍❤

  • @prashanthdevadiga2812
    @prashanthdevadiga2812 2 года назад +16

    ನಮ್ಮೂರಿನ ದೇವಾಲಯದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು😊

  • @basavarajabenni5729
    @basavarajabenni5729 2 года назад +23

    ಗುರು+ದೇವರು= ಗುರುದೇವರು
    ನಿವಿಬ್ಬರು ಈ ಸಮಾಜದ ಆಧಾರ ಸ್ತಂಭ
    Master Sir ,,,,, 💪❤📚

  • @gopalpoojary6344
    @gopalpoojary6344 2 года назад +31

    ಪಕ್ಕದ ಊರಿನವರಿಗೆ ಗೊತ್ತಿರದ ಮಾಹಿತಿ ತಿಳಿಸಿದ್ದೀರಿ.ಧನ್ಯವಾದಗಳು.

  • @guruhonnappa771
    @guruhonnappa771 2 года назад +16

    ಪುರಾತತ್ವ ಇಲಾಖೆ ಗಮನಹರಿಸಬೇಕು ಒಳ್ಳೆ ಮಾಹಿತಿ ಕೊಟ್ಟಿದ್ದಿರಿ ಧನ್ಯವಾದ

  • @sachinbsherugarsachhu6253
    @sachinbsherugarsachhu6253 2 года назад +52

    ನಮ್ಮೂರಿನ ಹೆಮ್ಮೆ ಸೇನೆಶ್ವರ 🙏🏻

  • @jaggukottary2285
    @jaggukottary2285 2 года назад +51

    ನಮ್ಮೂರಿನ ಸೇನೇಶ್ವರ.!😍🚩

  • @vinayk4718
    @vinayk4718 2 года назад +23

    ದಾವಣಗೆರೆಯ ಹರಿಹರೇಶ್ವರ ದೇವಸ್ಥಾನದ ಬಗ್ಗೆ ಹಾಗೂ ಕೊಟ್ಟುರೇಶ್ವರ ದೇವಸ್ಥಾನದ ಬಗ್ಗೆ ಒಂದು ಮಾಹಿತಿ ಕೊಡಿ ಸಾರ್

  • @krsathya6756
    @krsathya6756 2 года назад +5

    ವ್ಹಾ ಅತ್ಯದ್ಭುತ ಕಲಾ ವೈಭವ 🇮🇳ಹೌದು ಇದು ನನ್ನ ಕೊಲ್ಲೂರ್ ನಿಂದಕೇವಲ 28km ಅಷ್ಟೆ🙏 ಹಾಗೆ ಅದೇ ಹೈವೆ ಯಲ್ಲಿ ಮುಂದೆ ಹೋದ್ರೆ ಮುರುಡೇಶ್ವರ ಕೊಡ ನೋಡಬಹುದು 👍🙏🙏🇮🇳

  • @dnagarathna1716
    @dnagarathna1716 2 года назад +2

    ನೀವು ಹೇಳಿದ್ದು ನಿಜ ಸರ್, ನವೀಕರಣದ ಹೆಸರಲ್ಲಿ ಅದರ ವೈಭವವನ್ನು ಮರೆಮಾಚಲಾಗಿದೆ... ಮೊದಲಿನ ಹಾಗೆ ಇದ್ದಿದ್ದರೆ ತುಂಬ ಚೆನ್ನಾಗಿ ಇರುತಿತ್ತು.. ನಮ್ಮೂರು ಸರ್ ಇದು, ನನ್ನ ಆರಾಧ್ಯ ದೇವಾ, ತುಂಬಾ ಧನ್ಯವಾದಗಳು ಸರ್.

  • @alekhabhat6455
    @alekhabhat6455 2 года назад +19

    ಅದ್ಭುತ ಮಾಹಿತಿ

  • @v-seriess
    @v-seriess 2 года назад +6

    ಕುಂದಾಪುರ♥️♥️♥️

  • @sharathg4453
    @sharathg4453 2 года назад +14

    Even I am from Kundapura. I saw this place and temple from outside. I am really mesmerised.

  • @b.k.arunbyndoor1403
    @b.k.arunbyndoor1403 2 года назад +5

    ನನ್ನೂರಿನ ದೇವಾಲಯ 🙏😍 ಓಂ ನಮಃ ಶಿವಾಯ

  • @manjunathare9643
    @manjunathare9643 2 года назад +9

    ಗುರುಗಳೇ RSS ಸ್ಥಾಪನೆ ಯಾಕ್ ಆಯ್ತು ಅನ್ನೋದರ ಬಗ್ಗೆ ಒಂದು ವಿಡಿಯೋ ಮಾಡಲೇಬೇಕು ದಯವಿಟ್ಟು 🙏
    ಜೈ ಶ್ರೀರಾಮ್ 🚩

  • @amrutayya.hiremath3159
    @amrutayya.hiremath3159 2 года назад +57

    ಸರ್ ಸ್ಟಾಕ್ ಎಕ್ಸ್‌ಚೇಂಜ್ ಮಾರುಕಟ್ಟೆ ಬಗ್ಗೆ ತಿಳಿಸಿ

    • @revanasiddappakumbar9810
      @revanasiddappakumbar9810 2 года назад +2

      Sir please explain about stock market and other details

    • @jayr8273
      @jayr8273 2 года назад +1

      Sir stock exchange bagge video madi plz

    • @s.s.v8075
      @s.s.v8075 2 года назад +1

      Daayavityu tilsi sir

  • @subrahmanyabyndoor7878
    @subrahmanyabyndoor7878 2 года назад +4

    ನಮ್ಮೂರಿನ ಸುಂದರ ದೇವಾಲಯ, ಬಿಂದುಪುರದ ಧರ್ಮದ ಒಡೆಯ🙏🏽🙏🏽

  • @rithvishcreations7335
    @rithvishcreations7335 2 года назад +4

    Nannuru

  • @world3725
    @world3725 2 года назад +4

    ಅದ್ಭುತ ಕಲಾವಾಸ್ತು ಶಿಲ್ಪಾ ❤❤❤

  • @prakashs9645
    @prakashs9645 2 года назад +12

    ಸರ್ ನಿಮ್ಮಲ್ಲಿ ಒಂದು ಮನವಿ ಬೆಂಗಳೂರಿನ ವಸಂತಪುರ ಎಂಬ ಊರಲ್ಲಿ ವಲ್ಲಭರಾಯ ಸ್ವಾಮಿ ದೇವಸ್ಥಾನ ಇದೆ ಸುಮಾರು 250 ವರ್ಷಗಳ ಇತಿಹಾಸ ಇದೆ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಎಲ್ಲಾ ಕನ್ನಡ ನಾಡಿನ ಜನತೆಯ ವಿಡಿಯೋ ನೋಡಲಿ🌹🌹🙏🙏

  • @Abhishek-kd3ev
    @Abhishek-kd3ev 2 года назад +16

    Iron pillar at mookambika temple in kollur is older than Iron pillar of ashoka

  • @mamathavijaykumar2018
    @mamathavijaykumar2018 2 года назад +2

    ನಿಮಗೆ ಧನ್ಯವಾದಗಳು ಸರ್ .ದೇವಸ್ಥಾನ ತುಂಬಾ ಚೆನ್ನಾಗಿದೆ . ನಾವು ಇಲ್ಲಿಗೆ ಹೋಗಬೇಕು ಅನ್ನಿಸ್ತಿದೆ .

    • @dnagarathna1716
      @dnagarathna1716 2 года назад +1

      ಖಂಡಿತ ಬನ್ನಿ...ನಮ್ಮುರಿಗೆ .ಕಣ್ಣಿನಿಂದ ನೋಡುವ ಸೊಬಗೆ ಬೇರೆ ಅಲ್ಲವಾ

  • @anandkumarputter5437
    @anandkumarputter5437 2 года назад +1

    ಮುಜರಾಯಿ ಇಲಾಖೆಗೆ ಸೂಪರ್ ಕೂಟ್ಟಿದ್ದಿರೀ ಸರ್

  • @arjunprabugol
    @arjunprabugol 2 года назад +3

    💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
    ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕

    • @arjunprince9446
      @arjunprince9446 2 года назад

      ನೋಡು ಇದು ಇತಿಹಾಸ interesting ಅಂದ್ರೆ ಈರಿತಿ ಇರ್ಬೆಕು ನೀನು ಕೇಳುವ ವಿಡಿಯೋ ಯಾರಿಗೂ ಗೊತ್ತಿಲ್ಲ...🙄🙄🙄😢😢😕😕🥺🥺😵😔😌😏😬

  • @ashokma1495
    @ashokma1495 2 года назад +1

    super appeal to political people to save our history and culture.

  • @basanagoudapatil6457
    @basanagoudapatil6457 2 года назад +4

    Jai shree ram 🙏 Jai seneshwara🙏

  • @chandrusimha6922
    @chandrusimha6922 2 года назад +2

    Chalukya chakravarti
    Immadi pulakeshi
    Jai kannadiga immadipulakeshi

  • @ramreddy1266
    @ramreddy1266 2 года назад +6

    ನಮಸ್ಕಾರ ಸರ್

  • @ShashiKumar-lp1gq
    @ShashiKumar-lp1gq 2 года назад +2

    ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ಸರ್

  • @udayanaik3851
    @udayanaik3851 2 года назад +3

    ನಮ್ಮ ಊರು ❤💐

  • @praveenshrian6931
    @praveenshrian6931 2 года назад +3

    Proud of your research team 👌👌👌👍🏻

  • @ashokkumar-hp7bs
    @ashokkumar-hp7bs 2 года назад +1

    ಈ ಹಿಂದೆ ನಾನು30ವರ್ಷಗಳ ಅಧ್ಯಾಪಕವೃತ್ತಿಯನ್ನು ಪ್ರಾರಂಭಿಸಿದ್ದು ಈ ಬೈಂದೂರು ನ ಸಮೀಪದಲ್ಲಿ. ನಾನು ಈ ದೇವಾಲಯವನ್ನು ಈ ಹಿಂದಿನಿಂದಲೂ ನೋಡಿ,ಅದರ ಸೌಂದರ್ಯವನ್ನು ಕಣ್ಣಾರೆ ಕಂಡು ಅದರ ಸೊಬಗನ್ನು ಅನುಭವಿಸಿದ್ದೇನೆ. ಈ ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಪ್ರಾಚ್ಯವಸ್ತುಸಂಶೋಧನಾ ವಿಭಾಗಕ್ಕೆ ಸೇರಿಸಬೇಕು.👌👌

    • @dnagarathna1716
      @dnagarathna1716 2 года назад

      ಸರ್ ನೀವು Byndoor ನ Rathubai school ನಲ್ಲಿ ಇದ್ದಿದ್ದರ

  • @subrahmanyamayyadi1960
    @subrahmanyamayyadi1960 2 года назад

    ನಮ್ಮೂರ ದೇವಸ್ಥಾನದ ಮಾಹಿತಿ ನೀಡಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು

  • @Jai.Hind-ME
    @Jai.Hind-ME 2 года назад +6

    NO WHERE IN THE WORLD YOU CAN SEE THE MARVELOUS ART OF BELUR AND HALEBEED.

  • @nagendraprasad8812
    @nagendraprasad8812 2 года назад +3

    ಸರ್ ಕೊಲ್ಲೂರು ನಮ್ಮೊರಿನ ಮಾಹಿತಿ ಹಾಗೂ ಕೊಡಚಾದ್ರಿ ಶಿಖರದ ಕುರಿತು ಮಾಹಿತಿ ಕೊಡಿ🙏

  • @lokeshr5396
    @lokeshr5396 2 года назад +1

    ಆಹಾ ಎಂಥಹ ಅದ್ಭುತ ಶಿಲ್ಪಕಲೆ..🙏🙏🙏

  • @arjunbanakar4827
    @arjunbanakar4827 2 года назад +2

    ಅದ್ಭುತ ಮಾಹಿತಿ 🙏 ಸರ್

  • @shankargjshankar4322
    @shankargjshankar4322 2 года назад +1

    ತುಂಬಾ ಉಪಯುಕ್ತ ಮಾಹಿತಿ

  • @vinodkadam2967
    @vinodkadam2967 2 года назад +3

    Super

  • @v-seriess
    @v-seriess 2 года назад +3

    Kundapur bandiri ala sir....modle helir koli sar hika halsin hannin idli tinka hoilak itt..min fry tinka hoilak itt che

  • @santhosh7997
    @santhosh7997 2 года назад

    ನಮ್ಮೂರಿನ ದೇವಸ್ಥಾನ ದ ಹಾಗೂ ಯಕ್ಷಗಾನದ ಬಗ್ಗೆ ಸಂಷಿಪ್ತ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್...

  • @udayanaik3851
    @udayanaik3851 2 года назад +2

    ನಮ್ಮ ಕುಂದಾಪುರ ನಮ್ಮ ಹೆಮ್ಮೆ

  • @rajaahhk4534
    @rajaahhk4534 2 года назад

    Ondu Sari nodabekennuva hambala danyavada nimma mahitige

  • @Kannadiga2301
    @Kannadiga2301 2 года назад

    Nice video sir

  • @M.R.Editing
    @M.R.Editing 2 года назад +4

    ಸರ್ ಭಾರತದ ಇತಿಹಾಸದ ಬಗ್ಗೆ video ಮಾಡಿ please 🥺🥺🥺🥺🥺

  • @chinmayabhat7238
    @chinmayabhat7238 2 года назад +2

    ನಮ್ಮೂರಿನ ದೇವಸ್ಥಾನ 🙏🏻🙏🏻

  • @jyothisundar8067
    @jyothisundar8067 2 года назад

    ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು

  • @Sudeeppatil487
    @Sudeeppatil487 2 года назад +1

    Super information

  • @udayshankarak6565
    @udayshankarak6565 2 года назад +1

    ನಮ್ಮ ಬೈಂದೂರು

  • @appubiradar4225
    @appubiradar4225 2 года назад +1

    ಅದ್ಬುತ ನಿರೂಪಣೆ ಗುರುಗಳೇ

  • @world3725
    @world3725 2 года назад +3

    ನಿಮ್ಮನ್ನ ಲೈವ್ ನಲ್ಲಿ ನೋಡಿ ತುಂಬಾ ಖುಷಿಯಾಯ್ತು 🙏🙏❤❤

  • @laxmikanthapuskal9923
    @laxmikanthapuskal9923 2 года назад

    Mareyagidda temple innu ora prapanchake thorisiddiri thumba danyavadagalu.

  • @santhoshp2810
    @santhoshp2810 2 года назад

    Super sir

  • @nagamallunagu6176
    @nagamallunagu6176 2 года назад

    ಸೂಪರ್ ಮಾಹಿತಿ ಗುರುಗಳೇ

  • @Umesh-ds9cu
    @Umesh-ds9cu 2 года назад +1

    ನಮ್ಮ ಊರು ಬೈಂದೂರು ❤️

  • @igtmurthy7730
    @igtmurthy7730 2 года назад +1

    JAI SRI SRI THANDAVESHWARA SWAMY PRASNNA...7:30

  • @dineshgowdamp8524
    @dineshgowdamp8524 2 года назад

    Thanks for the awesome Information Sir.

  • @basawarajkadival5140
    @basawarajkadival5140 2 года назад

    Nimmannu nodidvi gurugale 🙏🏻🙏🏻

  • @ganeshudupi6580
    @ganeshudupi6580 2 года назад

    ಧನ್ಯವಾದಗಳು ಸರ್🙏🙏🙏

  • @vachanbirmukaje1554
    @vachanbirmukaje1554 2 года назад

    ವ್ಹಾವ್.. ಉತ್ತಮ ಮಾಹಿತಿ.

  • @chandrikar4046
    @chandrikar4046 2 года назад

    Eshtu sundara Nandi kannadi ya hage holeyuthide 🙏🏻 ನಿಮಗು ನಮನ

  • @manjumanjunath8322
    @manjumanjunath8322 2 года назад

    Tq Sir this is every beautiful place

  • @sankaranna9812
    @sankaranna9812 2 года назад

    good information. Thanks sir.

  • @chethankp5946
    @chethankp5946 2 года назад

    Nammurina devaru namma hemme dhanyavada gurugale Jai Hind Jai Shri ram Jai har har mahadev 🚩🙏🙏🙏🙏🙏.

  • @nagarathnamogaveera5814
    @nagarathnamogaveera5814 2 года назад +1

    ಅದ್ಭುತ

  • @savitrikammar7135
    @savitrikammar7135 2 года назад

    ಸೂಪರ್ ಮಾಹಿತಿ ನೀಡಿದ್ದರಿ ಸರ್ 🙏🙏🙏

  • @ashwathmogaveer2795
    @ashwathmogaveer2795 2 года назад +2

    ನಮ್ಮ ಬೈಂದೂರ್ ❤️😍

  • @shridharshridhar4595
    @shridharshridhar4595 2 года назад

    Jai Shree Krishna Paramatma 🙏🙏🙏🙏 Jai Sanatan 🕉️

  • @sunilnaik9724
    @sunilnaik9724 2 года назад +3

    🙏

  • @kumarkudal28
    @kumarkudal28 2 года назад

    Sir. Beautiful explanation thank you

  • @ShivaKumar-vj3ie
    @ShivaKumar-vj3ie 2 года назад +2

    ಅಡಿಕೆ ಯ ಬಗ್ಗೆ ಒಂದು ವರದಿ ಮಾಡಿ ಅಣ್ಣ ಅಡಿಕೆ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಜನಗಳಿಗೆ ತಿಳಿಸಿ 🙏🏼🙏🏼🙏🏼🙏🏼

  • @prakashvusvadudevan6204
    @prakashvusvadudevan6204 2 года назад +1

    The person who explained well and knowledgeable

  • @vinayakahalamberu9406
    @vinayakahalamberu9406 2 года назад

    Adbhutha sir ❤️❤️

  • @chandruchandrashekar4858
    @chandruchandrashekar4858 2 года назад

    Super guruji

  • @rameshinna1700
    @rameshinna1700 2 года назад

    Ramesh inna udupi👍🏼
    🙏🏽🙏🏽🙏🏽🙏🏽🙏🏽🙏🏽

  • @sukeshshetty5335
    @sukeshshetty5335 2 года назад

    Sir thank for making this vedio

  • @harshithkpoojary8826
    @harshithkpoojary8826 2 года назад +3

    ನಮ್ಮ ಹೆಮ್ಮೆಯ ದಕ್ಷಿಣ ಕನ್ನಡ ನಾಡು❤️❤️❤️ ಜೈ ತುಳುನಾಡು❤️❤️❤️❤️

  • @Mr_Rathod_ka.20
    @Mr_Rathod_ka.20 2 года назад +1

    ರಾಘವೇಂದ್ರ sir ನಮ್ಮ ಊರು Byndoor.
    ನಮ್ಮೂರ ದೇವಸ್ಥಾನ 🙏🙏💐😃
    ಇಷ್ಟೆಲ್ಲಾ ಮಾಹಿತಿ ನಮಗೇ ಇರಲಿಲ್ಲ

  • @shashikantkamate5214
    @shashikantkamate5214 2 года назад +1

    Karnataka pakkadalli ero maharastrha Khidrapur kopeswra gudi kuda chalukhyaru kattida adbhutavada guddi sir adnu kuda vivarane kodi sir plz

  • @shashishashank7564
    @shashishashank7564 2 года назад +3

    💗

  • @manjuuasvenkat8793
    @manjuuasvenkat8793 2 года назад

    Important topic sir 🙏🙏🙏

  • @chethanbh4143
    @chethanbh4143 2 года назад +1

    Rani ki vav information video sir please

  • @basawarajkadival5140
    @basawarajkadival5140 2 года назад

    Superb 🙏🏻🙏🏻🙏🏻

  • @vaishnavivaishnavi1956
    @vaishnavivaishnavi1956 2 года назад +2

    Dear sir please can you present Itagi maheswara temple that is called devalaya gala chakravarthy

  • @anandak4491
    @anandak4491 2 года назад

    Nice information sir

  • @sandeepgowda7509
    @sandeepgowda7509 2 года назад

    ಓಂ ನಮಃ ಶಿವಾಯ 🙏🙏🙏

  • @nithyanandanithyananda7693
    @nithyanandanithyananda7693 2 года назад

    Good information sir...

  • @guleshbaraker8324
    @guleshbaraker8324 2 года назад +2

    ಸರ್ ಲೈವ್ ನಲ್ಲಿ ನಿಮ್ಮನ್ನೋಡಿ ಖುಷಿಯಾಯಿತು,🙏🙏

  • @talk7562
    @talk7562 2 года назад

    Wow 👌👌👌👌🔥

  • @rushabachandrishi6441
    @rushabachandrishi6441 2 года назад

    Sir super
    Your also infront 🙏

  • @Sathishn1988
    @Sathishn1988 2 года назад

    Thank you very much sir...

  • @prajneshbhat6597
    @prajneshbhat6597 2 года назад

    Guruve dayamaadi ondu sala nimma bayalli bhagavadgeete saramsha kelbeku, dayamaadi nimma shayli yalli tilisuttera🙏

  • @amarnathacharya3113
    @amarnathacharya3113 2 года назад

    this is my native place sir super information

  • @gangadhargupta2804
    @gangadhargupta2804 2 года назад

    Super 👍👍🙏🙏🙏🙏👍👍

  • @yodha4566
    @yodha4566 2 года назад

    Nannooru ....

  • @prasadgacharya7667
    @prasadgacharya7667 2 года назад

    Om nama shivaya

  • @ashokma1495
    @ashokma1495 2 года назад

    ನಮಸ್ಕಾರ... ಮಂಗಳೂರಿನಿಂದ

  • @gangabboy127
    @gangabboy127 2 года назад +1

    Kundapura

  • @mr_ramesh_4643
    @mr_ramesh_4643 2 года назад +3

    Hai anna