45 ಲೀ. ಹಾಲು ಕೊಡುವ ಹಸುಗಳಿವೆ ಮತ್ತು ದಿನಕ್ಕೆ 250 ಲೀ. ಹಾಲು ಬರುತ್ತಿದೆ.! 2 - 3 ಲಕ್ಷ ಬೆಲೆ ಬಳುವ ಹಸುಗಳಿವೆ..!
HTML-код
- Опубликовано: 5 янв 2025
- #KrishiBelaku
#DairyFarming
#DairyManagement
#HFcows
#HighmilkHfcows
#Highmilkjerseycows
#Cowshed
#Hfheifercows
#Jerseyheifercows
#Karnatakadairyfarming
#QualityHfcows
#QualityJerseycows
#Commercialdairyfarming
#Hfjerseycows
#Heifer
#Dairybreeds
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ಪುಟ್ಟಯ್ಯ, ತಾಂಡುಪುರ ಗ್ರಾಮ
ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ
ದೂ.: 7411829997
ತುಂಬಾ ಅನುಭವದ ಮಾತುಗಳು... Thank you sir
ನಮ್ಮ ತಾಂಡವಪುರದ ಪುಟ್ಟಯ್ಯ ನಮ್ಮ ಹೆಮ್ಮೆ
ನಮ್ಮ ಗುರುಗಳು☝🤝💐💐💐
ನಂಬರ್ ಕೊಡಿ
Thumba olleya vediogalannu prasaramaduthirudake krushi belakige dhanyavagalu
Very nice well maintained dairy farm health of cow is very good
excellent inspiration thank you
namma nanjanagudu nalli istu litre impossible
Super anna
Thanks sir ne evu ragi hullu hasi jolad kaddi haaktheera ilwa
Super sir
Super
How much people labour
ನಂಬರ್ ಹಾಕಿ ಸರ್ 🌾🐄💐💐
Ajola try maadideera sir
Sir sulu maithi ethra barii bogle heline halmadtidare hellanu.. 300 litres 15cow impossible
Aa hasugalu koduva halu yava ginmattadalli iruttade.
ಪಾರ್ಟ್ 2 ಮಾಡಿ ಬ್ರೋ ಥ್ಯಾಂಕ್ಯೂ ಫ್ರಮ್ ಇಂಫರ್ಮೇಶನ್
Anna nam hasu jersi hasu Karu hakidaga 5 rinda 6 litar hal kodta ittu 2 months agide Karu haki..EGA 2 liter hal kodtide..en problem anta gottagta illa...doctor hatra torsidvi..en problem illa antare..
Bro jersey aste kododu
🎉
13:25
Hasu preeti indha nodkolo thara iddira.. devru olled madli
Mobile number kalsi
❤
Sir uru yavdu
Hal hecch kodake en madbeku tilsi
Adukke mevu matte 3rinda 4kg tindi kodbeku
Sir part 2 ediya
Neu sir hasu marthira sigbahuda
Kanditha sir
@@MALLESHS-xp2ik 30 litter milk1st sulecow price
Sir number Kodi nanagu ond hasu bekuu
ಶೈಲೇಜ್ ಒಂದು ಕೆಜಿಗೆ ಎಷ್ಟು ರೇಟ್ ಹೇಳಿ
❤💐👌
Sir chinni powder andre yavdu.....
Ganesha gold
Boss ondu 2/3 karugalu beku kodthira boss barthini
ಫಾರಮರ್ ಅದು ಫೋನ್ ನಂಬರ್ ಕೊಡಿ
Sir ನಿಮ್ ಜೊತೆ ಮಾತಾಡ್ಬೇಕು...plz ನಂಬರ್ ಕೊಡಿ
ಹಸು ಸೇಲ್ ಇದ್ರೆ ಕೊಡಿ ಸಾರ್
Plisz comment
ನಿಮ್ ಫೋನ್ ನಂಬರ್ ತಿಳಿಸಿ ಸರ್ ನಾವು ಬೆಂಗಳೂರು ನವರು
calcium tonic iron tonic those are all not healthy
Nam putai mava Nam ure
Yali siguty e hasu
Number
ಕೊಡೊ ಹಸು ಇದಾವ
Spreading fake information to the youths
how come tell me
@@anumandhanaayagan the cows they are showing they only have the capacity to give under 20 ltr per day
@@kishorcowformmandya3081 ಹೇಗೆ ಹೇಳತೀರ
@@anumandhanaayagan ಅವರು ಬಳಿ ಇರುವ ಹಸುಗಳಿಗು ಹಾಗೂ ಅವರು ಹೇಳಿದ ಹಸುಗಳ ಹಾಲಿನ ಇಳುವರಿಗು ಬಹಳ ವ್ಯತ್ಯಾಸವಿದ್ದು ನಮ್ಮ ಸದ್ಯದ ವಾತಾವರಣದಲ್ಲಿ ಮಾಮೂಲಿಯ ತಿಂಡಿ ಪ್ರಮಾಣದಲ್ಲಿ ಹಸುಗಳು ಎಂದಿಗೂ 40ರಿಂದ 45 ಲೀಟರ್ ಹಾಲು ನೀಡುವುದಿಲ್ಲ ಈ ಸುಳ್ಳು ಮಾಹಿತಿಯಿಂದ ಯುವಕರು ದಿಡೀರನೆ ಹಸು ಸಾಕಾಣಿಕೆಯಲ್ಲಿ ಆಸಕ್ತಿ ತೋರಿಸಿ ನಷ್ಟ ಅನುಭವಿಸಬಾರದು
ಹಾಗೂ ಹಸುಗಳ ಗಾತ್ರದಲ್ಲಿ ಜಾತಿಯಲ್ಲಿ ದೇಸಿತನವನ್ನು ಹೊಂದಿದ್ದು ಈ ಹಸುಗಳಲ್ಲಿ 40ರಿಂದ 45 ಲೀಟರ್ ಹಾಲು ಉತ್ಪಾದನೆ ಮಾಡುವುದು ಕಷ್ಟಕರ
डडेड,
Super Anna phone number haku
SAR phone number kudi please