'ದಪ್ಪ ಇರೋರಿಗೆ 'ಡಾಕ್ಟರ್' ಟಿಪ್ಸ್ - ತೆಳ್ಳಗಾಗಲು ಏನೇನೋ ತಗೋಬೇಡಿ - ಡೇಂಜರ್... ಡೇಂಜರ್... |Abhikollur's Clinic

Поделиться
HTML-код
  • Опубликовано: 31 янв 2025
  • 'ದಪ್ಪ ಇರೋರಿಗೆ 'ಡಾಕ್ಟರ್' ಟಿಪ್ಸ್ - ತೆಳ್ಳಗಾಗಲು ಏನೇನೋ ತಗೋಬೇಡಿ - ಡೇಂಜರ್... ಡೇಂಜರ್... | Dr Abhikollur's Clinic | Heggadde Studio
    Dr Abhikollur's Clinic
    9902933309 | 9902933316
    Google Map Location : maps.app.goo.g...
    Address: Doctor at Dr. AbhiKollur's Clinic
    Bengaluru, Opposite Dasarahalli Metro Station Karnataka, India
    Dr_Abhikollurs_Clinic #acupuncture_treatment #Heggadde_Studio #Tips_to_Lose_Belly_Fat #belly_fat
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 11

  • @indumathiprasad7577
    @indumathiprasad7577 11 дней назад +3

    Insomnia ge treatment without medicine kodteeraa?

  • @rachurachu3191
    @rachurachu3191 12 дней назад +1

    Thanks

  • @surekhapoojari2897
    @surekhapoojari2897 11 дней назад +2

    Acidity ge yenadru treatment idya keli setre

  • @RajeshShettyRaj-p1i
    @RajeshShettyRaj-p1i 12 дней назад +6

    Nanu tellage eddini swalpa dappa agbeku yenadru tips kodi sir pls🤷🏻‍♂️

    • @Dr.AbhiKollursClinic
      @Dr.AbhiKollursClinic 12 дней назад

      Rajesh, ಮೊದಲಿಗೆ ನೀವು ತೆಳ್ಳಗಾಗಿರುವ ಕಾರಣ ತಿಳಿದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಕೆಲವರಿಗೆ ಅಜೀರ್ಣತೆ ಇದ್ದಾಗ ಕೂಡ ಹೀಗೆ ಆಗುವ ಸಾಧ್ಯತೆ ಇದೆ ಅಲ್ಲದೆ ಕೆಲವರಿಗೆ ಅವರ ಜೀವನಶೈಲಿ ಕೂಡ ಇದೇ ರೀತಿಯ ಪರಿಣಾಮಕ್ಕೆ ಕೊಂಡೊಯ್ಯುತ್ತದೆ. ಅನುವಂಶೀಯತೆಯಿಂದ ಕೂಡ ಹೀಗಾಗುವ ಸಾಧ್ಯತೆ ಇದೆ. ಇದಕ್ಕೆ ಮೂಲ ಕಾರಣ ತಿಳಿದು ನಿಮಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ.ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಗೆ ಸಂಪರ್ಕಿಸಿ 9902933309

  • @lalitabaishirwal3735
    @lalitabaishirwal3735 11 дней назад +2

    Amout ಎಷ್ಟು sir helidre chennagirutte

  • @gnanaprakash7833
    @gnanaprakash7833 12 дней назад

    Nice 👍🎉

  • @RekhaPatil-viku
    @RekhaPatil-viku 12 дней назад +4

    Amount est aagatte brother idakke

  • @Bharathichinnu
    @Bharathichinnu 11 дней назад

    Amount estagatte

  • @ags5218
    @ags5218 6 дней назад

    bloody dogsssss