ವಿನಯದ ಸುಲ್ತಾನ್ ಕನ್ನಡ ಅನುಸ್ಮರಣೆ ಹಾಡು Vinayada Sulthan Kannada commemoration song
HTML-код
- Опубликовано: 7 фев 2025
- Lyrics:Ashik H Kall
Vocal: Samsheer Deralakatte
#samsheerderalakatte
#ashikhkall
#bukharimedia
Support share and subscribe our channel BUKHARI MEDIA
Any Islamic song plz contect 9148392802 / @bukharimedia2949
NOW BUKHARI MEDIA
💥💥💥💥💥💥💥💥
🔥🔥🔥🔥🔥🔥🔥🔥
IN RUclips
/ @bukharimedia2949
IN INSTAGRAM
www.instagram....
IN FACEBOOK
/ bukharimedia.azad
*ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರದ ನಿರೀಕ್ಷೆಯೊಂದಿಗೆ.....!
Team Bukhari Media
ಪೊನ್ನು ಮುಸ್ತಫಾ ಎಂಬ ಪದವು ಹಾಕಿದೆ ಗಾಳ..
ಆ ಮನದ ಪ್ರತಿ ನುಡಿಗೂ ಮಿಡಿದಿದೆ ರೌಳಾ..
ನಾನು ಬರೆದ ಗೆರೆಗಳಲ್ಲಿ ಅತಿ ಇಷ್ಟವಾದ ಎರಡು ಗೆರೆಗಳು...😢
ಇಶ್ಖ್ ಅಂದರೆ ಏನು ಎಂದು ಅವರ ಜೀವನ ಹೇಳಿ ಕೊಡುತ್ತಿತ್ತು...😊😊
ಅವರು ವಿನಯದ ಸುಲ್ತಾನ್ ಎಂಬುದು ಅತಿಶಯೋಕ್ತಿಯಲ್ಲ...
*ಅವರು ಕೇವಲ ಗುರುವಾಗಿರಲಿಲ್ಲ..*💓
*ಒಂದು ಜಗತ್ತೇ ಆಗಿದ್ದರು...*🔥
*ಅವರ ಮಾತೇ ತನ್ನ ಮುಗ್ಧತೆಯನ್ನು ಎತ್ತಿ ತೋರಿಸುತ್ತಿತ್ತು...*😘
*ಹೆಚ್ಚು ಬರೆಯಲು ನನಗೆ ಏನೂ ಹೊಳೆಯುತ್ತಿಲ್ಲ...*😔😔
*ಓದುವ ನೀವೇ ಅವರನ್ನು ಬಾನೆತ್ತರ ಅನುಭವಿಸಿದವರು..*🤝🏻
*ಕೊನೆಗೊಂದು ಹೇಳುತ್ತೇನೆ...*
*ನಿಮಗೆ ಮುಗುಳ್ನಗೆ ಏನೂಂತ ತಿಳಿದಿದೆಯೇ...?*
*ತಿಳಿಯದಿದ್ದರೆ ಇಲ್ಲಿ ಕೇಳಿ..*🤨
*ಅವರ ಜೀವನವೇ ಒಂದು ಮುಗುಳ್ನಗೆ☺️😔*
Good work 💓
ಕಣ್ಣಲ್ಲಿ ಕಣ್ಣಾಗಿ
ಮುತ್ತಲ್ಲಿ ಮುತ್ತಾಗಿ
ಇಶ್ಖಲ್ಲಿ ಯಶ ಕಂಡ ನೂರೇ...
ಮನದಲ್ಲಿ ದೊರೆಯಾಗಿ
ಜನರಲ್ಲಿ ಖಮರಾಗಿ
ಜಗವೆಲ್ಲ ಬೆಳಕಾದ ತಾರೇ....
ಕಿರುನಗೆಯ ಅತಿವಿನಯ
ಎಲ್ಲಾಕ್ಕು ಶಮನ...
ಪ್ರತಿಮಾತು ನುಡಿಮುತ್ತು ರವಿಯಂತೆ ಕಿರಣ...
ಇಲ್ಮೆಂಬ bah'ralli ಮುತ್ತಿನ ಚಿಪ್ಪನ್ನೇ ತೆಗೆದ ಗುರುವೆ..
ಭರವಸೆಯ ಬದುಕಿನಲು ಸಾವಿರ ನೋವು..
ಗುರುವರ್ಯರ ಮನಸಿನಲೂ ಪ್ರೀತಿಯ ಹೂವು
ಮನಸಾರೆ ಇಲ್ಮನ್ನು ನೀಡುತ್ತ
ಕನಸಾರೆ ಮುತ್ತನ್ನು ಕಾಣುತ್ತ
ಹಲವಾರು ಶಿಷ್ಯರ ನೀಡಿದ
ತಾಜುಶ್ಶರೀಅರೇ
ಆ ಮಾತು ಉಸಿರಾಗಿ
ಆ ನಗುವೇ ಗೆಲುವಾಗಿ
ಆ ವಿನಯ ಇಶ್ಖಾಗಿ..
ಜಗ ಕಂಡ ಶೈಖುನಾ
ಪೊನ್ನು ಮುಸ್ತಫಾ ಎಂಬ ಪದವು ಹಾಕಿದೆ ಗಾಳ....
ಆ ಮನದ ಪ್ರತಿ ನುಡಿಗು ಮಿಡಿದಿದೆ ರೌಳಾ..
ಗುರು ಹೇಳೊ ಮಾತನ್ನು ಮೀರದೆ..
ಶಿಷ್ಯರ ಮನ ಎಂದಿಗೂ ನೋಯದೆ...
ಜಗಕೆಲ್ಲ ಬುದ್ಧಿಯ ಹೇಳಿದ
ಧನ್ಯ ಬದುಕಲ್ವೇ...
ಆ ಮರಣ ಜಗ ಮೌನ
ಆ ವದನ ಅದು ಕಿರಣ
ಆ ಸ್ವಪ್ನ ವಿಜ್ಞಾನ...
ಇನ್ನಿಲ್ಲ ಶೈಖುನಾ..😔😭
Ende shaikhunaaaa😭😭😭😭😭😭😭😭😭
🤲🤲🤲🤲 ಅಲ್ಲಾಹನು ಸ್ವೀಕರಿಸಲಿ....
ಉಸ್ತಾದರ ಮದದ್ ನೀಡಿ ಸ್ವರ್ಗದಲ್ಲಿ ಒಂದುಗೂಡಿಸಲಿ........ಅವರ ಬರ್ಕತಿಂದ ಅಲ್ಲಾಹನು علم ನೀಡಿ ಅನುಗ್ರಹಿಸಲಿ
آمين يارب العالمين......
آمين يارب العالمين
ഉസ്താദിന്റെ കൂടെ ഞങ്ങളെ ചേർക്കണേ നാഥാ
ماشاء الله . اللهم اصلح قلوبنا بحق تاج الشريعة (ق)
Ameen
ameen usthade rahathalle😍
ameen
ameen usthad dua cheyyane❤
ameen
Mashallah... Spr lyrics & spr voice❤️🤩
ಯಾ ಅಲ್ಲಾಹ್...😭 ಶೈಖುನಾ ಉಸ್ತಾದರ ಮದದ್ ನೀಡಿ ನಮ್ಮನ್ನು ಅನುಗ್ರಹಿಸು...😭 😭 ಆಮೀನ್
ತಾಜುಶರೀಯ ಉಸ್ತಾದರ ಸಂಪೂರ್ಣ ಜೀವನವನ್ನು ಒಳಗೊಂಡ ಅನುಸ್ಮರಣಾ ಹಾಡು ...........................🥰
ಸ್ವರ್ಗ ಪ್ರವೇಶಿಸಲು ಈ ಮದ್ಹ್ ಕಾರಣವಾಗಲಿ.......🥺
آمين يارب العالمين
يا الله💚💚
💚MASHA ALLAH BEAUTIFUL SONG & MINDBLOWING VOICE SHAMSEER USTHA & MINDBLOWING LYRICS ASHIK USTHA 💚
ما شاء الله تبارك الله
ಬೆಲೆ ಕಟ್ಟಲಾಗದ ಮಾಣಿಕ್ಯ...😓😓
ما شاء اللّه ❤🥺🥺
Masha Allah ❤️ ❤️ ❤️
Beautiful song mashaallah
شيخنا 😰 lyrics & singing 👌
samseer bahi ❤️❤️❤️❤️
MASHA ALLAH ❤️ Aashik Usthad😘😘😘👍👍
ಮಾಷಾ ಅಲ್ಲಾಹ್... മാഷാ അല്ലാഹ്...
Ende sheikhunande Barzaqi Jeevidam Allahu Sukhatthilakatte... Aameen
𝑀𝑎𝑠𝒉𝑎 𝐴𝑙𝑙𝑎𝒉 😘😘👌
😭😭😭😭👌👌👌
ماشاء الله 🥰🥰🥰🥰🥰🥰
Masha Allah...❤️👍
Oo dear good song tnk u
Maa shaa allaha shamsheer usthad and team💐💐
Masha allah😭
Ya shaikuna...❤️😘
Lyrics-singing pwoli🎁😍
Màasha Allaah
Masha Allah...
Jaga kanda sheikhuna
🥺🥰🥰👍
Masha Allah super
Sheikhuna🥺💔
Love you sheikhuna
ماشاء الله...
ಕೇಳಿದಷ್ಟು ಆಸೆ ಮುಗಿಯುವುದಿಲ್ಲ,lyrics ಹಾಗೂ sound ಎರಡೂ ಸೂಪರ್❤️
True
ماشاء الله😍
USTHADINODAPPAM NAALE JANNATUL NAEEMIL ORUMICCHU KODAAN الله THOUFEEK NALGATTE 😭 🤲🏻امين يارب العالمين
امين يارب العالمين😭 🤲
Ameen
Aameen
Aameen ya rabbal aalameen
ماشاء لله
മാഷാ അല്ലാഹ്...
اللهم اجمع بيننا و بينهم في دار جناّتك النّعيم
ماشاءالله
Masha allah Lyrics & vocal Mind blowing song Allahu Sweegarikkatte Ameen😥😥😥👍👍👍
Ma sha allha 😍😍😍
Shamseer usthad superb voice 😍
🤲🏻🤲🏻👌👌
MASHA ALLAH♥️
Masha Allah 👌👌👌
ماشاء الله
تاج الشريعة (ر)
Lyrics very nice &somg ً❤️😍❤️😍💯
Masha allah...song❤️❤️❤️
Uppapa😭😪😪
😢
👌👌
Al hamdhulillah
Maa sha Allah
ما شاء الله ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
اللهم ارفع درجة شيخنا آمين يا رب العالمين
Ma sha allah beautiful song 😘
Masha Allah🥰🥰🥰🥰🥰🥰🥰
2:04
Masha Allah
Super song
❤️❤️❤️ Masha Allah ❤️❤️❤️
Masha allah samsheer usthad keep it up
Maasha Allah shameer derlakatte
Shamseer alle.
mashallah
Masha Allah ♥️🤝👍
❤️❤️💖💖💞💔💔😔😔
❣️
ماشاء الله👍👍
ماشاء الله🌹🌹🌹
💓💓
ماشاءاللّه ❤️
Ma Sha allah
ನನ್ನ ಪ್ರೀತಿಯ ಸ್ನೇಹಿತರು, ಆಶಿಕ್ H KALL ಮತ್ತು ಶಂಸೀರ್ DERLA KATTE Masha allah
ಅಲ್ಲಾಹನು ಬರ್ಕತ್ ನೀಡಲಿ ಆಮೀನ್
ಅಲ್ಲಾಹನು ಶೈಖುನಾರ ದರಜ ಏರಿಸಲಿ ಆಮೀನ್
😊
❤️❤️❤️
ماشاء الله 👌🌹❤️
😍
Ma shaa allah😍😍
Masha Allah Spr voice 😍💗
Nyc vyc 💕 & sppr lyric 👌
ماشاء الله
اللهم احفظنا من كل آفات الدارين بحق شيخنا تاج الشريعة آمين يارب العالمين
Masha allah🥰
ما شاء الله
ما شاء الله ❤️❤️😘❤️
Super
Masha allah
😥😥😥😥
😔
Ashiq ustha superrrr leeeee.... ❤️❤️❤️
Allha usthadintte daraja uyarthane allha avarodoppam swargathil nangale orumich kuttanee allha.............🤲🤲🤲🤲🤲
Ithinttee aniyara pravarthakarkk barkath nalkatteeeee..............👍👍👍👍👍👍👍👍💐🌷
Lyrics: Ashik ushaaraakkii👍👍👍
Singer : shamseer 👍👍👍👍💐💐
آمين يارب العالمين
آمين يارب العالمين
Ameen Yarabbal bless
Super waw
❤️❤️❤️❤️❤️❤️❤️❤️❤️
😍🤩
💥💥💥
🥰🥰🥰
😥😥
❤️❤️❤️❤️❤️
ಮುಡಿಪು
Maashaa Allaah very nice video
Instagram ; rameez_graphy
😫😫😫😫
Mashallah 😍
Maasha allah
Ma shaa allah ❤️
Masha Allah 😍
Masha allah 😔😔😔
ما شاء الله 🌹🌹🌹🌹♥️♥️♥️
Ma sha allha👍👍👌👌
Masha allah supr song 💞💐💐