Yuga Purusha - ಯುಗ ಪುರುಷ | Kannada Full Movie | Ravichandran | Kushboo | | Family Movie

Поделиться
HTML-код
  • Опубликовано: 20 окт 2024

Комментарии • 685

  • @harish_sathyanarayana
    @harish_sathyanarayana 3 года назад +97

    ರವಿಚಂದ್ರನ್ , ಖುಷ್ಬೂ, ಲೀಲಾವತಿ, ರಾಮಕೃಷ್ಣ, ವಜ್ರಮುನಿ, ಮೊಂಮೋನ್ ಸೇನ್, ಜ್ಯೋತಿ ಅಂಡ್ ಹಂಸಲೇಖ ಸಂಗೀತ 👌

  • @Sandeep_KLR
    @Sandeep_KLR Год назад +104

    Ravichandran ಅವರ ಪ್ರತಿಯೊಂದು ಸಿನಿಮಾಗಳು ಒಂದೊಂದು ಲೋಕಕ್ಕೆ ಕೊಂಡೊಯ್ಯುತ್ತವೆ
    ಪ್ರೇಮಲೋಕ......
    ರಣಧೀರ.......
    ಯುದ್ಧಕಾಂಡ....
    ಯುಗಪುರುಷ......
    ಇಂತಹ ಸಿನಿಮಾ ಸಂಗೀತ
    ♥️♥️♥️ RAVICHANDRAN -HAMSALEKHA ♥️♥️♥️♥️♥️♥️

    • @harshagn9033
      @harshagn9033 Год назад

      ಹೌದು ಸರ್ ನಾನು ಇವರ ಯುಗ ಪುರುಷ ಮೂವಿ ಅಲ್ಲಿ ಒಂದು ಡೈಲಾಗ್ ಕೇಳಿದೆ ಅದು ನಿಜವಾಗ್ಲೂ ಆ ದೇವರು ಯಾರಿಗ್ ಬೇಕಾದ್ರು ಮೋಸ ಮಾಡ್ ಬಹುದು ಆದರೆ ಆ ಹೆತ್ತ ತಾಯಿಗೇ ಮೋಸ ಮಾಡಕ್ ಆಗಲ್ಲ 💯💯 ಸತ್ಯ 🙏🙏🙏🙏🙏🙏🙏

    • @sunigowda3084
      @sunigowda3084 Год назад +5

      100%

    • @DILEEPAHSPDileepahsp-zv8rs
      @DILEEPAHSPDileepahsp-zv8rs 10 месяцев назад +1

      😅😮😅

    • @Anuif3fy
      @Anuif3fy 6 месяцев назад +1

      Nija bro

    • @maliyappamaliya1293
      @maliyappamaliya1293 6 месяцев назад +1

      Carect

  • @pradeepmn6642
    @pradeepmn6642 Год назад +29

    ನೆನಪು ಮಾಡಿಕೊಂಡು ಹುಡುಕಿ ನೋಡೋ ಮೂವೀಸ್ ನಲ್ಲಿ ಇದು ಒಂದು ✨💗

  • @vk6289
    @vk6289 2 года назад +57

    *ಇಡೀ ಭಾರತೀಯ ಚಿತ್ರರಂಗವೇ ಕನ್ನಡ'ದತ್ತ ತಿರುಗಿ ನೋಡುವಂಥ ಅದ್ಭುತ ಸಿನಿಮಾ'ಗಳನ್ನು ಕೊಟ್ಟ 'ಸ್ಯಾಂಡಲ್ವುಡ್ ಶೋ ಮ್ಯಾನ್,ನಮ್ಮ ಕ್ರೇಜಿಸ್ಟಾರ್'ಗೆ ಹ್ಯಾಟ್ಸಪ್🙏*ರವಿಚಂದ್ರನ್🎸ಸರ್ & ಖುಷ್ಬು️👑ಮೇಡಂ' ಎವರ್ಗ್ರೀನ್ ಸೂಪರ್💚ಹಿಟ್ ಜೋಡಿ💞ಪೋಷಕ ನಟನಾಗಿ 'ವಜ್ರಮುನಿ ಸರ್' ಸೂಪರ್ ಆಕ್ಟಿಂಗ್🙏ಬೊಂಬಾಟ್ ಮೂವಿ👌ಬ್ಯಾಗ್ರೌಂಡ್ ಮ್ಯೂಸಿಕ್ ಆಲ್ ಟೈಮ್ ಸೂಪರ್ ಹಿಟ್🎸*

  • @manjunathasudha5526
    @manjunathasudha5526 3 года назад +164

    ಎಷ್ಟು ಬಾರಿ ನೋಡಿದರೂ ಮನಸ್ಸನ್ನು ಬೇರೆ ಲೋಕಕ್ಕೆ ಕರೆದೊಯ್ಯುವ ಚಿತ್ರ.
    ಹಂಸಲೇಖ ರವಿಚಂದ್ರನ್ ಸರ್💪👈👌👌🙏🙏😍😘

  • @hanamanthvrudanoor1912
    @hanamanthvrudanoor1912 4 года назад +23

    ಕ್ರೇಜಿ ಸ್ಟಾರ್ Is Ultimate Star...
    ಕನ್ನಡದ ಲವ್ ಸ್ಟೋರೀಸ್ ಗಳಿಗೆ ಅರ್ಥಪೂರ್ಣವಾಗಿ ವಿವರಿಸಿದ್ದಾರೆ

  • @nayanam9551
    @nayanam9551 2 года назад +13

    Ware waa ರವಿಚಂದ್ರನ್ ಥರಾ ಫಿಮ್ಸ್ ಯಾರು ಮಾಡೋಲ್ಲ ಅವ್ರು ಎಲ್ಲಾ ಸಿನಿಮಾಗಳು ಸೂಪರ್ ಬೆಂಕಿ🤟😎

  • @manteshbullannavar6812
    @manteshbullannavar6812 4 года назад +149

    ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ "ಯುಗಪುರುಷ" ರವಿಚಂದ್ರನ್ ಸರ್... ಮರೆಯಲಾಗದ ಮಾಣಿಕ್ಯ..🥰😍

  • @manjunath2685
    @manjunath2685 3 года назад +57

    53:00 crazy star sudden entry scene is awesome

  • @vidhyal223
    @vidhyal223 4 года назад +73

    ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಕನ್ನಡದ ಸಾಹಿತ್ಯ ಕಂಪನ್ನು ದೇಶದ ಉದ್ದಗಲಕ್ಕೂ ಪಸರಿಸಿದ ರವಿಚಂದ್ರನ್, ಹಂಸಲೇಖ ಸಾರ್ ಗೆ ಧನ್ಯವಾದಗಳು

  • @basaveshcs1552
    @basaveshcs1552 3 года назад +18

    Thanks vajramuni sir ge olle role kottiddakke, Ravi Sir

  • @abhiarya1960
    @abhiarya1960 5 месяцев назад +124

    Any 👀 2024

    • @sutthamuttha8362
      @sutthamuttha8362 4 месяца назад +6

      😂 I watched it, how beautiful the movie is. It's 2024 still the vibe of 80's movie is cannot be explained.

  • @sunilkumarkumar1436
    @sunilkumarkumar1436 3 года назад +22

    ಸೂಪರ್ ಮೂವಿ ಸೂಪರ್ ಹಿಟ್ ಸಾಂಗ್ಸ್ ಎಕ್ಸಿಲೆಂಟ್ ಮ್ಯೂಸಿಕ್ 👍👌👌👌

  • @sagaraihole3217
    @sagaraihole3217 Год назад +17

    What a movie..
    What a music 🔥🔥🔥🔥🔥🙏 goosebumps
    Ravisir hamsalekha sir spb sir what a trio

  • @pradeepgajbharehkd758
    @pradeepgajbharehkd758 4 года назад +39

    ಸೂಪರ್ ಹಿಟ್ ಮೂವೀ .
    ಮುಸಿಕ್ ಕೇಳಿದರೆ ಮೈ ಜೂಮ್ ಅನುತೆ ಕೇಳಿ ಪ್ರೇಮಿ ಗಳೆ ಪೂರ್ಣಜನುಮಾ ಇರ್ರುತೆ ಈ ಜನುಮಾ ದಲಿ ಒಂದು ಆಗಿಲಾ ಅನದಾರೆ ಮುಂಡಿನಾ ಜನುಮಾ ದಲೀ ಒಂದು ಆಗ್ತಾರೆ ಪ್ರೇಮಿಗಳು 🙏🙏🙏

  • @Prakashsneha841
    @Prakashsneha841 2 года назад +23

    ರವಿಚಂದ್ರನ್ ಹಂಸಲೇಖ ❤❤❤❤😭😭😭😭😭😭 😘😘😘😘😘😘 ಇವರಿಬ್ಬರೂ ಕರ್ನಾಟಕದ ರಾಮಾಯಣ, ಮಹಾಭಾರತ ಗ್ರಂಥದ ಹಾಗೆ 🙏🙏🙏🙏🙏
    Please ಮತ್ತೆ ಒಂದಾಗಿ ಸಿನಿಮಾ ಮಾಡಿ 🤗

    • @Sandeep_KLR
      @Sandeep_KLR Год назад +2

      ಆದರೆ ಅದು ಯಾರಿಗೂ ತಿಳಿಯುತ್ತಿಲ್ಲ
      ಕಲಾವಿದ ♥️♥️♥️♥️♥️

    • @moviemaster6128
      @moviemaster6128 Год назад

      Remake raja

    • @Sandeep_KLR
      @Sandeep_KLR Год назад

      @@moviemaster6128 Remake ಆದ್ರೂ ಅದು remake ಮಾಡಿದ ಸಿನಿಮಾವನ್ನು ಮೀರಿ ಹೋಗುವಂತೆ ಮಾಡುವ ಕಲಾವಿದ
      Cragy Star 🌟 🌟♥️♥️♥️♥️

    • @moviemaster6128
      @moviemaster6128 Год назад

      @@Sandeep_KLR ರಿಮೇಕ್ ಇಂಡಸ್ಟ್ರಿ ಅನ್ನುವ ಹೆಸರು ಬರೋಕೆ ರವಿಚಂದ್ರನ್ ಮುಖ್ಯ ಕಾರಣ 50+ ರಿಮೇಕ್ ಮೂವಿ

  • @Chefdhanraj1987
    @Chefdhanraj1987 3 года назад +13

    I love this movie
    E movie 22 times nodiddini
    Iam crazy star big fan
    Dhanraj from kolar.

  • @ranjithaanju1916
    @ranjithaanju1916 3 года назад +29

    ನನಗೂ ನನ್ನ ಮೊದಲ ಪ್ರೇಮ ಹುಟ್ಟಿದಾಗ ಹೀಗೆ ನನ್ನ ಹೃದಯ ಈಗಲೂ ಬಡೆದುಕೊಳ್ಳುತ್ತದೆ 💘💘💘

  • @sunigowda3084
    @sunigowda3084 5 лет назад +26

    E movie na hogaloke padagale saaluthilla.
    What a movie
    Hamslekha music awesome
    Love u Ravichandran

    • @venkateshgupta1685
      @venkateshgupta1685 4 года назад +1

      Asthma balam in Telugu same story. Bala Krishna hero

  • @sharanswamyrevoor4341
    @sharanswamyrevoor4341 5 лет назад +87

    ಸೂಪರ್ ಹಿಟ್ ಮೊವಿ ಸೂಪರ್ ಹಾಡುಗಳು ಜೈ ಕರ್ನಾಟಕ ಜೈ ಕನ್ನಡ ಭಾಷೆ

  • @sumanthsumanth5916
    @sumanthsumanth5916 4 года назад +146

    ವಜ್ರಮುನಿ ಸರ್ ಅವರನ್ನು ಹಾಕಿಕೊಂಡು ಒಳ್ಳೆಯ ಚಿತ್ರವನ್ನು ಮಾಡಿದ್ದೀರಿ ರವಿ ಸಾರ್ ಇವರನ್ನು ಇಲ್ಲಿ ಒಳ್ಳೆಯವರಾಗಿ ತೋರಿಸುತ್ತೀರಿ ತುಂಬಾ ಸಂತೋಷ

    • @bhagyabhagya9484
      @bhagyabhagya9484 4 года назад

      Oo

    • @bhagyabhagya9484
      @bhagyabhagya9484 4 года назад +2

      Hi sorry

    • @harishhs7534
      @harishhs7534 4 года назад +3

      ವಜ್ರಮುನಿ ಒಳ್ಳೆ ಪಾತ್ರ ಮಾಡಿರುವ ಚಿತ್ರಗಳು, ಸಾಹಸ ಸಿಂಹ, ಹೊಸಕಳ್ಳ ಹಳೇಕುಳ್ಳ, ಯಮ ಕಿಂಕರ, ಹೃದಯ ಬಂಧನ, ಸರ್ಕಲ್ ಇನ್ಸ್ಪೆಕ್ಟರ್, ಅರ್ಜುನ್ ಅಭಿಮನ್ಯು, ಮುಂತಾದವುಗಳು

    • @karthikcv5769
      @karthikcv5769 Год назад +1

      ​​@@harishhs7534 Also in Samrat movie, Rayaru Bandar Mavana Manege, April Fool, Manina Doni and Palegara

    • @arun9844110570
      @arun9844110570 Месяц назад

      ​​@@harishhs7534also Lockup Death, Kranthi Veera, Bhaktha Kumbara, Point Parimala, Swathi, Shakthi, Hello Sister, Halli Krishna Delhi Radha, Baghavan Sri Sai Baba

  • @radha3661
    @radha3661 4 года назад +17

    I have seen many times this movie.Ravi sir,Ramkrishna sir,Khushbu mam, leelavathi mam,jyothi mam,Vajrumuni sir,Chandru sir ext... actors stars acting fantastic.

  • @veereshhitnal6474
    @veereshhitnal6474 2 года назад +27

    Watch from 1:32:22 to 1:32:51 listen with full volume in earphone... goosebumbs BGM...

  • @pramodhasilkar38
    @pramodhasilkar38 3 года назад +91

    Casting 🔥
    Dialogues🔥
    Baground score🔥
    Screenplay 🔥
    Performance🔥

  • @BharathiHs-xb8st
    @BharathiHs-xb8st 4 месяца назад +1

    ನಾದಬ್ರಹ್ಮ ಮತ್ತು ಕ್ರೇಜಿಸ್ಟಾರ್ ಸೇರಿ ಕನ್ನಡ ಸಿನಿಮ ರಂಗಕ್ಕೆ ಕೊಟ್ಟ ಅತ್ಯದ್ಭುತವಾದ ಚಿತ್ರ, ಯುಗಯುಗಗಳೇ ಕಳೆದರೂ ಮರೆಯಲಾರದ ಸಂಗೀತ fabulous and superb ❤❤👍👍👍💐💐💐💐💐

  • @yammie96
    @yammie96 3 года назад +31

    Acting❤️ Music❤️ Story yella vibhagakku 💯❤️❤️

  • @sudeephegde5825
    @sudeephegde5825 3 года назад +19

    Beautiful Actors by Vajramuni Sir

  • @Sayyidksa
    @Sayyidksa 5 лет назад +120

    I love Kannada,
    From Kerala
    Kalithaddu kannada shaaleyalli

  • @Manu_kr_pete
    @Manu_kr_pete 5 лет назад +52

    ಹಂಸಲೇಖ ರ ಸಾಂಗ್ಸ್ ಸೂಪರ್....
    ನಾದ ಬ್ರಹ್ಮ 😍

  • @ranjithaanju1916
    @ranjithaanju1916 3 года назад +12

    ನಿಜ ದೇವರು ಎಲ್ಲರಿಗೂ ಒಂದು ಕೊರತೆ ಇಟ್ಟಿರುತ್ತಾನೆ 😭😭😭😭

  • @charancharan9230
    @charancharan9230 Год назад +25

    I'm watching this movie in 2033

  • @ganeshkamath951
    @ganeshkamath951 3 года назад +88

    What a casting. Everyone nailed the role. Goosebumps music tune

  • @shivakumarshivakumar7133
    @shivakumarshivakumar7133 Год назад +3

    ಎಂದೆಂದೂ ಮರೆಯಲಾರದ ಮಾಣಿಕ್ಯ crazy ⭐⭐⭐⭐⭐⭐⭐⭐

  • @230kirand7
    @230kirand7 4 года назад +114

    I m very unlucky that I was not born in 90 's because I missed these movies in theatre. If this type of movies comes in this 21st century 💯 the movie will be successful..

  • @manjusk1849
    @manjusk1849 2 года назад +6

    ವಜ್ರಮುನಿ ಸರ್ ಸೂಪರ್ ಆಕ್ಟಿಂಗ್ 👌

  • @karthikrskanda5115
    @karthikrskanda5115 4 года назад +19

    The same story is being changed as Jothe Jotheyali serial in Zee Kannada asthe but people forget it's old kannada movie antha 👌☺️

  • @sagarkrishna2882
    @sagarkrishna2882 Год назад +10

    Celebrate the stars when they are with us . WHAT A STAR RAVI SIR is NO INE CAN MATCH HIS ACTING SKILLS HIS WALKING STYLE
    .HIS ROMANTIC SMILES
    HIS ANGRY LOOK..
    HIS DAILOGUE DELIVERY
    OHH GOD ..WHAT A STAR. And nammaa HAMSALEKHA really he is the NADHABRAMHA .... WHAT A PAIR

  • @shreekantbommanagi
    @shreekantbommanagi 3 года назад +22

    Background music wonderfull 👌 😍😘

  • @dhanushkuduri4028
    @dhanushkuduri4028 4 года назад +8

    Super crazy star vajramuni super positive acting super movie

  • @anjanappaanjanappa8485
    @anjanappaanjanappa8485 3 года назад +6

    ಸೂಪರ್ ಹಿಟ್ ಸಿನಿಮಾ
    ವಜ್ರಮುನಿ ಸರ್ ಸೂಪರ್

  • @Vishnupratap
    @Vishnupratap 4 года назад +76

    It's Ravichandran who gave everything to film industry, others got everything from film industry.
    He is the one who kindled the hearts of young minds in his time. Classic movies and music, songs🎵. He is the real hero of sandalwood but sadly he didn't get the respect he deserves.

  • @marcopolo6418
    @marcopolo6418 3 года назад +9

    Wah yentha cinema idu
    E cinema nodiddu, 2000 alli aga nanu 4th std 20 varsha aythu, eega nodtha idini,

  • @shivanandnagashetty9752
    @shivanandnagashetty9752 3 года назад +7

    ನಿಜಕ್ಕೂ ಒಳ್ಳೆಯ ಸಿನಿಮಾ ಒಳ್ಳೆಯ ಒಳ್ಳೆ ಹೀರೋಯಿನ ಸ ಈ ಸಿನಿಮಾದಲ್ಲಿ ಖುಷ್ಬೂ ಅಂತೂ ತುಂಬಾ ತುಂಬಾ ಎಂಜಾಯ್ ಮಾಡಿದ್ದರೆ ನಿಜಕ್ಕೂ ಹೆಣ್ಣಿಗೆ ರಾಜ್ ಎಂದೆನಿಸಿಕೊಂಡಿರುವ ರವಿ ಸರ್ ರವರೆಗೆ ಧನ್ಯವಾದಗಳು 💘💋💘💋👌

  • @shivatravelvlogs.
    @shivatravelvlogs. 4 месяца назад +4

    8:12 goosebumps 🔥🔥🔥🔥💐

  • @chikkis212
    @chikkis212 3 года назад +4

    ಅದ್ಬುತ ಸಾಹಿತ್ಯ ಸಂಗೀತ ಗ್ರೇಟ್ ಹಂಸಲೇಖ sir spb voise ಸೂಪರ್

  • @jagadeeshbm5113
    @jagadeeshbm5113 Месяц назад

    This movie is heart touching to meet to ravichandran sir leelavati acting is unbelievable and mother gift is never buy from money....

  • @sheshagiridaddihal7890
    @sheshagiridaddihal7890 Год назад +1

    My favourite movie ಎಷ್ಟೋ ಸಲ ನೋಡಿದೆ ಆದರೆ ತುಂಬಾ ಚೆನ್ನಾಗಿದೆ ಮೂವಿ ನನಗೆ ತುಂಬಾ ಇಷ್ಟ ಸೂಪರ್ ಮ್ಯೂಸಿಕ್

  • @monsterranga6512
    @monsterranga6512 2 года назад +3

    ❤️❤️Super crazy star Dr v Ravichandran sir ❤️ acting ❤️🔥💯👑👑🔥 💯

  • @thejustheju8005
    @thejustheju8005 3 года назад +4

    ಯಾವದೋ ಲೋಕದಲ್ಲಿ ಈಧಿವೇನೋ ಅನ್ಸುತ್ತೆ Ravichandran film nodtaedre

  • @HinduTempleTour126
    @HinduTempleTour126 3 года назад +7

    Ultimate music 🎶 and songs

  • @mroosnam4708
    @mroosnam4708 4 года назад +31

    ರವಿ ಸರ್ ಈ ರೀತಿ ಸಿನಿಮಾ ನಿಮ್ಮನ್ನು ಬಿಟ್ಟು ಬೇರೆ ಯಾರು ಮಾಡಲು ಸಾಧ್ಯವಿಲ್ಲ

    • @harshagn9033
      @harshagn9033 3 года назад +2

      ರವಿಚಂದ್ರನ್ ತರ ಫಿಲಂ ಮಾಡೋಕ್ಕೆ ಇನ್ನೊಂದು ಜನ್ಮ ಹುಟ್ಟಿ ಬರಬೇಕು ❤️🔥👍👍

  • @ratnharatnha8453
    @ratnharatnha8453 3 года назад +5

    What a wonderful movie 🎥 👏 😍 👌 ❤

  • @information5518
    @information5518 Год назад

    Ravi Sir mele gourava kadme aagittu e movie nodi increase aythu...... Love you so much this movie

  • @highwaysouth9015
    @highwaysouth9015 5 лет назад +45

    We want old crazy star back😃

  • @sharanupujari6235
    @sharanupujari6235 4 года назад +6

    ಸೂಪರ ಮೂವಿ .👌👌👌

  • @keyven004
    @keyven004 5 лет назад +9

    ತುಂಬಾ ಚೆನ್ನಾಗಿದೆ 👌👌👌👌👌👌👌👌☕☕

  • @rhk6736
    @rhk6736 Год назад +2

    Re release Maadi film in 4k....
    Superb film ❤️

  • @PrasadkK-bf6mr
    @PrasadkK-bf6mr Год назад +4

    What a film.Golden Memories

  • @anthonydennismarcusdenanth4464
    @anthonydennismarcusdenanth4464 4 года назад +10

    My favorite movie 😍😍😍 and favorite guitar music 😍

  • @sunigowda3084
    @sunigowda3084 5 лет назад +16

    Namma Ravichandran👌👌

  • @manjukm9192
    @manjukm9192 2 года назад +7

    👌👌👌👌👌👌 movie🙇💐

  • @sangameshnidagundi1882
    @sangameshnidagundi1882 6 лет назад +26

    Super Ravi sir film,s and music is very nice

  • @nagappapaste4730
    @nagappapaste4730 4 года назад +6

    Super movie kannada v ravichandran 🌹❤🌹

  • @santhumysuru301
    @santhumysuru301 3 года назад +3

    Nam kannada old films beat maadokagodilla ....gud achievement

  • @ShivaRaj-cb5tl
    @ShivaRaj-cb5tl 5 месяцев назад +1

    ಸೂಪರ್ ಮೂವಿ ಕ್ರೇಜಿಸ್ಟಾರ್ ರವಿಚಂದ್ರನ್ ❤❤❤

  • @salaga2892
    @salaga2892 7 месяцев назад +1

    ಇವತ್ತಿನ ದಿನದಲ್ಲಿ ಏನಾದ್ರು ಈ ಸಿನಿಮಾ ಬಂದಿದ್ರೆ all time ರೆಕಾರ್ಡ್ ಸೃಷ್ಟಿ ಆಗ್ತಾ ಇತ್ತು

  • @prashanthmsgowda2413
    @prashanthmsgowda2413 3 года назад +9

    Jai Ravichandran Jai Hamsalekha sir... Nimma Jodi kandu beragagadavare Illa

  • @omkarkoot2978
    @omkarkoot2978 3 года назад +20

    All time favourite ringtone

  • @indiannationalarmy.156
    @indiannationalarmy.156 Год назад +1

    ತುಂಬಾನೆ ಅಧ್ಬುತವಾದ ಸಿನಿಮಾ.

  • @pushpa9997
    @pushpa9997 4 дня назад

    ಹೇಳೋಕೆ ಮಾತು ಬರಲ್ಲ ಅಷ್ಟು ಚನ್ನಾಗಿ ಇದೆ ಮ್ಯೂಸಿಕ್, ಸಾಂಗ್ 👌👌🥰❤❤❤❤❤❤❤

  • @babu.d.rgowda6621
    @babu.d.rgowda6621 10 месяцев назад +1

    ಹಂಸಲೇಖ ಅಂದ್ರೆ god of music...

  • @ramachandra4532
    @ramachandra4532 4 месяца назад +4

    Whching movie 🎥 2024 Ravi sir 🎈🎈

  • @shivaprasadts3534
    @shivaprasadts3534 2 года назад +17

    Just to listen BGM, I repeated few scenes 50+ times, Hatsoff to Hamsalekha

    • @Anuif3fy
      @Anuif3fy 6 месяцев назад

      Óoooooooo

    • @Anuif3fy
      @Anuif3fy 6 месяцев назад

      Astu time nodudra bro

  • @don..........3946
    @don..........3946 11 месяцев назад +1

    ಏನ್ ಮೂವಿ ಗುರು ಮೈ ಜುಮ್ಮ್ ಅನ್ನುತ್ತೆ..... 🔥🔥🔥🔥

  • @GopiGopi-pp8hd
    @GopiGopi-pp8hd 3 года назад +5

    Background music super and crazy star acting super

  • @sureshk3270
    @sureshk3270 3 года назад +5

    ಸೂಪರ್ ಸಿನಿಮಾ

  • @shridharhodlur170
    @shridharhodlur170 4 года назад +4

    Love you Ravichandran. Love hamsalekha sir

  • @RahulSharma-ln7sv
    @RahulSharma-ln7sv Месяц назад

    ದೇವರ ಕಣ್ಣಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ... ಅಧ್ಬುತ ವಾದ ಸಿನಿಮಾ.

  • @shambukotagi9550
    @shambukotagi9550 2 года назад

    Goosbumps musics acting ramkrishna sir ravi sir moon moon madem super
    Movei nodtha nodtha ravi sir jaagadalli tammane image modkotare
    Aa POWER e movei music ge ide
    Its TRUE

  • @chandunayak6481
    @chandunayak6481 3 года назад +5

    Super movie 💚💚

  • @manugowda6191
    @manugowda6191 4 года назад +5

    Superr film

  • @lingaraaj5141
    @lingaraaj5141 3 года назад +3

    ಸೂಪರ್ ಹಿಟ್ ಮೂವೀ 👌🏼💐🌹

  • @wintervibes1010
    @wintervibes1010 6 месяцев назад +1

    ನಮ್ಮೂರ ಟೀ‌ ಎಸ್ಟೇಟ್ ನಲ್ಲಿ ಶೂಟಿಂಗ್‌ ಆಗಿದ್ದು

  • @AbdulRahim-bu2pf
    @AbdulRahim-bu2pf 6 лет назад +30

    Super movie super story super acting ravimama I had seen so many times

  • @chetankumarsk
    @chetankumarsk 5 лет назад +50

    One of my favorite movie.i had watched this movie more than 50 times 😍😍😍

  • @ravichandrachavan4211
    @ravichandrachavan4211 2 года назад +5

    Wow ravi sir acting superb

  • @darshandacchu119
    @darshandacchu119 5 лет назад +9

    Super movie Ravi sir

  • @prashanthmsgowda2413
    @prashanthmsgowda2413 2 года назад +5

    HATSOFF HATSOFF HATSOFF TO HAMSARAVI ❤️💛

  • @prapulajagannath94
    @prapulajagannath94 6 лет назад +24

    ಸೂಪರ್ ಮೂವಿ

  • @vinay.rx135
    @vinay.rx135 4 года назад +21

    I always wanted vajramuni as good positive character... This movie used him as good guy... So it's a dream come true

  • @girishgirish9380
    @girishgirish9380 5 лет назад +11

    Ever green move...... love you crazy 🌟

  • @sinchana4889
    @sinchana4889 4 года назад +5

    I love this movie

  • @vijayk2004
    @vijayk2004 3 года назад +6

    53.1 this scene 👌🤩🤩😍😍

  • @rangarajueranga
    @rangarajueranga 2 месяца назад

    Ravi sir sinima bgm s songs ❤❤ ಯಾವತ್ತೂ no 1

  • @AAdam247
    @AAdam247 10 месяцев назад +2

    Movie release agi 33-34 years adru Songs matra sakkath vibe inda madidare 😌 movie 🍿 nu ashte intresting agi chenag ide

  • @vinayvini4458
    @vinayvini4458 3 года назад +6

    My favorite movie ❤🤗

  • @yesuyesu8341
    @yesuyesu8341 4 года назад +10

    Wonder full music 😘

  • @samarth1433
    @samarth1433 4 года назад +3

    👍👍👌👌👌 super ravichandran sir

  • @mallikarjunallolli1071
    @mallikarjunallolli1071 5 лет назад +8

    Super movie

  • @siddaramkalashetty4313
    @siddaramkalashetty4313 3 года назад +3

    Super super movie 😍8.6.21