Yaare Neenu Cheluve

Поделиться
HTML-код
  • Опубликовано: 4 окт 2024

Комментарии • 2,1 тыс.

  • @malluhalisagar8902
    @malluhalisagar8902 3 года назад +89

    ನಿಜವಾದ, ನಿಷ್ಕಲ್ಮಶವಾದ ಪ್ರೀತಿ ಹೇಗಿರುತ್ತೆ? ಎಂಬುವುದನ್ನ ತೋರಿಸಿಕೊಟ್ಟ ಸಿನಿಮಾ.!❤ ರವಿ ಸರ್ & ದಾದಾ ಸರ್ ಆಕ್ಟಿಂಗ್ ಸೂಪರ್👌👌

  • @vinaykumar-wv2eo
    @vinaykumar-wv2eo 4 года назад +164

    ಸಿನೆಮ ಹೋಟಲ್ ಪಾರ್ಕು ಅಂತ ಸುತ್ತೋರ್ ಮಧ್ಯೆ ಈತರ ಒಂದು ಪ್ರೀತಿನ .....ಎಂಥ ಡೈಲಾಗ್ 👌👌👌

  • @chaithravasista1622
    @chaithravasista1622 3 года назад +17

    Ee movie climax goskara aadru ee movie na nodbeku😍😍😍adrallu moor jana legendary actors..Vishnu sir Ravi sir and Ramesh sir..entha well settled hudga sikkudru preethi madta ironge mosa madbardu anno hudgi..office boss..idee aasthi ne nindu andru avlna tirgu nodde iro hudga..true love andre ide😍😍🥰intha movies example agi ninthide love mado ella youths ge

  • @madhumadhu6822
    @madhumadhu6822 3 года назад +74

    ಈ ಚಿತ್ರದಲ್ಲಿ ನಮ್ಮ ದಾದನ ಪಾತ್ರ ಅದ್ಭುತ ಜೈ ವಿಷ್ಣು,,💐👌👍

  • @silentsoul6540
    @silentsoul6540 3 года назад +91

    ಕಥೆ ಮಾತ್ರ ತುಂಬಾ ಸೋಗಸಗಿದೆ, ರವಿ ಸರ್ , ವಿಷ್ಣು ಸರ್ , ರಮೇಶ್ ಸರ್, ಜಗ್ಗೇಶ್ ಸರ್ , ಇಷ್ಟೋಂದು ಕಲಾವಿದರನ್ನ ಒಂದೇ ಚಿತ್ರದಲ್ಲಿ ನೋಡಿ ತುಂಬ ಖುಶಿ ಆಯ್ತು, ಮತ್ತು ಹಂಸಲೇಖ ಅವರ ಸಗಿಂತ ಸಂಯೋಜನೆ ಮಾತ್ರ ಅದ್ಭುತ 🤩, ❤️❤️ ಎಲ್ಲಾರ ಅಭಿನಯ ಸೂಪರ್...

  • @dhanush99rock007
    @dhanush99rock007 Год назад +38

    ನಮ್ಮ ದಾದಾ ನಟನೆ ಮಾತ್ರ ಚಿಂದಿ ❤ ಅವರು ನಿಭಾಯಿಸುವ ಪಾತ್ರ ಅವರ ಗತ್ತು extraordinary ❤ we miss you dada 😢

  • @samanvita260
    @samanvita260 3 года назад +11

    Half movie nodtaiddange ankonde..inta movie li ramesh arvind iddidre chanagirtittu anta.. but his entry was cooollll...lovely ramesh arvind fans like here ❤👌

    • @bhaskaram2967
      @bhaskaram2967 10 месяцев назад +1

      Ramesh 100% suit agthare

  • @dsgouda227
    @dsgouda227 Год назад +13

    ನೋಡದೆ ಪ್ರೀತಿ ಮಾಡೋದು ಕೊನೆಗೆ ಸೇರೋದು, ಈ ಒಂದು ಪ್ರೀತಿಯನ್ನು ಇಷ್ಟು ಚೆನ್ನಾಗಿ ಅದು ಕೊನೆವರೆಗೂ ಪ್ರೇಕ್ಷಕ ನನ್ನು ಇಡಿದಿತ್ತುಕೊಳ್ಳುವ ಹಾಗೂ ಒಂದೇ ಒಂದು ಸಣ್ಣ ತಪ್ಪುಗಳು ಇಲ್ಲದೆ ಈ ಚಿತ್ರವನ್ನು ಇಷ್ಟು ಚೆನ್ನಾಗಿ ಮಾಡಿದ್ದಾರೆ ಅಭಿನಂದನೆಗಳು,,lov u boss Ravi sir❤❤❤

  • @KSC1095
    @KSC1095 Год назад +24

    ನಾನು ನೋಡಿದ ಸಿನಿಮಾಗಳಲ್ಲಿ ಅತಿ ಅದ್ಭುತವಾದ ಕ್ಲೈಮಾಕ್ಸ್ ಎಷ್ಟು ಸಾರಿ ನೋಡಿದರೂ ಹೃದಯ ಖುಷಿಯಾಗುತ್ತದೆ

  • @annadanipatil1630
    @annadanipatil1630 3 года назад +116

    ಹಿನ್ನೆಲೆ ಸಂಗೀತ ಎಂಥ ಅದ್ಭುತ ಅದು ಕೇವಲ ಹಂಸಲೇಖ ಅವರಿಂದ ಮಾತ್ರ ಸಾಧ್ಯ

  • @harishp5073
    @harishp5073 5 лет назад +25

    ಪ್ರತಿಯೊಬ್ಬ ಪ್ರೇಮಿಯು ನೋಡಬೇಕಾದ ಚಿತ್ರ ಇದು ಪ್ರೀತಿಯ ನಿಜವಾದ ಅರ್ಥ ತಿಳಿಯಬಹುಧು ಸೂಪರ್, ರವಿ ಸರ್ ಆಕ್ಟಿಂಗ್

  • @darlingpu972
    @darlingpu972 3 года назад +426

    2021 ರಲ್ಲೂ ಯಾರಾದ್ರೂ ನೋಡ್ತಾ ಇದ್ರೆ ಲೈಕ್ ಮಾಡಿ.
    ವಿಷ್ಣು ದಾದ ಮತ್ತೆ ರವಿಚಂದ್ರನ್ ಸರ್ ಸೂಪರ್ ಆಕ್ಟಿಂಗ್ ❤️

  • @kamalabai4311
    @kamalabai4311 3 года назад +16

    ಎಷ್ಟು ದಿನಗಳಿಂದ ಈ ಫಿಲಂ ನೋಡ್ಬೇಕು ಅಂತ ಇದ್ದೆ ನೋಡಕ್ ಆಗಿರಲಿಲ್ಲ ಅದ್ಭುತವಾದ ಲವ್ ಸ್ಟೋರಿ supar

  • @ningarajurajur9654
    @ningarajurajur9654 3 года назад +46

    ಎಂಥಾ ಅದ್ಭುತವಾದ ಚಿತ್ರ.... ಎಲ್ಲರಾ ನಟನೆ Super ,ಅದರಲ್ಲೂclimax ನಲ್ಲಿ ಸಂಗೀತ ರವರ Acting wonderful...

  • @abhishekabhi4890
    @abhishekabhi4890 4 года назад +252

    2020 ರಲ್ಲೂ ಅದೇ ಗಮ್ಮತ್ತು
    ರವಿ ಸರ್ ಹಾಗೂ ವಿಷ್ಣು ಸರ್ ಕಾಂಬಿನೇಷನ್ ಸೂಪರ್.
    ಅದ್ಬುತ ಚಿತ್ರಕಥೆ ನಿಜವಾದ ,
    ನಿಶ್ ಕಲ್ಮಶವಾದ ಪ್ರೀತಿಗೆ ಎಂದು ಸಾವಿಲ್ಲ....

    • @musiclove2207
      @musiclove2207 3 года назад +3

      2021

    • @RajaRaja-ow2ld
      @RajaRaja-ow2ld 2 года назад

      Sorry

    • @kothval5379
      @kothval5379 6 месяцев назад +1

      2024 ಅಲ್ಲು ಅದೇ ಗಮ್ಮತ್ತು .3000 years allu adhe ಗಮ್ಮತ್ತು . ಯುಗ ಯುಗಗಳು ಸಾಗಳಿ ಈ ಚಿತ್ರ ಶಾಶ್ವತ😢😢

  • @vidhyakulal35
    @vidhyakulal35 2 года назад +52

    ತುಂಬಾ ಅಧ್ಭುತ ಸಿನಿಮಾ ❤️🥰👌2022ರಲ್ಲು ಮತ್ತೆ ಮತ್ತೆ ನೋಡುವಂತ ಸಿನಿಮಾ 🥰❤️

  • @manukumar6069
    @manukumar6069 4 года назад +36

    ಕನ್ನಡ ಚಿತ್ರರಂಗಕ್ಕೆ ಉತ್ತಮ ಚಲನಚಿತ್ರ ಕೊಟ್ಟ ಡಿ ರಾಜೇಂದ್ರ ಬಾಬು ಅವರಿಗೆ ಧನ್ಯವಾದಗಳು

  • @sandeepnkv1553
    @sandeepnkv1553 3 года назад +7

    ಎಷ್ಟು ಬಾರಿ ಬೇಕಾದರೂ ನೋಡಬಹುದದ ಸಿನೆಮಾ ಅದ್ಭುತವಾದ ಚಿತ್ರ ಯಾರೇ ನೀನು ಚೆಲುವೆ 👌👌👌🙏🙏🙏

  • @PuneethSiddharth
    @PuneethSiddharth 2 года назад +55

    ಅಂಜದ ಗಂಡು, ನೀನು ನಕ್ಕರೆ ಹಾಲು ಸಕ್ಕರೆ, ಸಾಂಗ್ಲಿಯಾನ, ಅಣ್ಣಯ್ಯ, ಯಾರೆ ನೀನು ಚೆಲುವೆ ಈ ಸಿನಿಮಾಗಳ ಹಿನ್ನೆಲೆ ಸಂಗೀತ ಅದ್ಭುತ!!! ಹಂಸಲೇಖ !!!!

  • @vijaykumarlakkalli3686
    @vijaykumarlakkalli3686 3 года назад +27

    ವಿಷ್ಣು ಸರ್ ಅಭಿನಯ ಸೂಪರ್ ಎಷ್ಟು ಸರಳ
    ವ್ಯಕ್ತಿತ್ವ 👌👌

  • @yuvacreations7770
    @yuvacreations7770 3 года назад +143

    ನಮ್ಮ ತುಮಕೂರಿನ "ಗಾಯಿತ್ರಿ" ಚಿತ್ರಮಂದಿರದಲ್ಲಿ 100 ದಿನಗಳ ಕಾಲ ಪ್ರದರ್ಶನ ಕಂಡ ಚಿತ್ರ🥰❣😍❤✌🤟🤙 Superb Love Story movie ❣❤

    • @ShekarNaik-zr9ob
      @ShekarNaik-zr9ob 7 месяцев назад +1

      ನಾನೂ ಕೂಡ ಮಂಗಳೂರಿಗೆ ಹೋಗಿದ್ದೆ 99 ನೇ ದಿವಸ ರೂಪ ವಾಣಿ ಧೀ ಟೆರ್

    • @madhusudanmadhu4220
      @madhusudanmadhu4220 13 дней назад

      Tumakurina tipaturalli 245 days odide bro gotta

  • @ಅರಿವೇಗುರು-ಜ7ಜ
    @ಅರಿವೇಗುರು-ಜ7ಜ 2 года назад +38

    ಅಯ್ಯೋ ಭಗವಂತ ಕಣ್ಣೀರು ನಿಲ್ಸೋಕೆ ಆಗ್ತಿಲ್ಲ ಎಂಥಾ ಅಮರ ಪ್ರೇಮ ಕಾವ್ಯ ....
    ಇದು ಪ್ರೀತಿ ಅಂದರೆ 🙏🙏🙏🙏🙏🙏🙏🙏🙏🙏

  • @keerthimgowda3141
    @keerthimgowda3141 Год назад +12

    ಕೊನೆಯ seen ಅಂತೂ I can't explain what a mind blowing acting ya ,,,,, Dada,Rav sir,i heroin n Tara.,.

  • @basudoranallibasudoranalli248
    @basudoranallibasudoranalli248 Год назад +5

    ಈ ಮೂವಿಯನ್ನು ನಾನು ಮತ್ತು ನನ್ನ ಸ್ನೇಹಿತ ಸುಮಾರು 25 ವರ್ಷಗಳ ಹಿಂದೆ ಸಂಕ್ರಾಂತಿಯಂದೇ ಈ ಮೂವಿ ಬಿಡುಗಡೆಯಾಗಿತ್ತು ನಮ್ಮ ನಗರದ ಜಾತ್ರೆಯಲ್ಲಿ ಮೂವಿಯನ್ನು ನಾವು ನೋಡಿದ್ದೆವು ಅದು ಒಂದು ಅತ್ಯದ್ಭುತವಾದ ಅನುಭವ

  • @Bharat_Naik
    @Bharat_Naik 3 года назад +40

    ಇನ್ನು 100 ವರ್ಷ ಆದರೂ ಈ ಸಿನಿಮಾದ ಶ್ರೇಷ್ಠತೆ ಹಾಗೆ ಇರುತ್ತದೆ 💛❤️

  • @anonymousalone1434
    @anonymousalone1434 2 года назад +3

    May 1 st 1998 evening show house full went with our gang 6 members in mysore had good beer at Ritz hotel and it rained at night will never forget that day was such a happy day, golden days those were.

  • @renukeshgr6558
    @renukeshgr6558 4 года назад +76

    ಸಿನಿಮಾ ತುಂಬಾಚೆನ್ನಾಗಿದೆ.... ಚಿನ್ನದಂತ ಹಾಡುಗಳು...ರವಿ sir ವಿಷ್ಣು sir acting super.............. RV💞💞💞

  • @prashanthshetty724
    @prashanthshetty724 3 года назад +15

    ನಿಜಕ್ಕೂ ಇದೊಂದು ಉತ್ತಮ ಗುಣಮಟ್ಟದ ಚಿತ್ರ ನಮ್ಮ ಮನೆಯಲ್ಲಿ ಈ ಚಿತ್ರದ ಆಡಿಯೊ ನ ಕ್ಯಾಸೆಟ್ ಅಲ್ಲಿ ಕೆಳ್ತಿದ್ದ ನೆನಪಾಗ್ತಿದೆ..

  • @naagusm4701
    @naagusm4701 Год назад +9

    ಡಯಾನಾ 😍🔥 ಸಕ್ಕತ್ ಆಗಿ ಇದ್ದಾಳೆ 🫶 bgm🥵🔥

  • @SunilKumar-is4qq
    @SunilKumar-is4qq Год назад +6

    ನಮ್ಮದು ಮೈಸೂರು ನಾನು ಬೆಂಗಳೂರಿಗೆ ಹೋಗುವ ಸಮಯದಲ್ಲಿ ಮತ್ತು ಬರುವಾಗ ತುಂಬಾ ಬಾರಿ ಈ ಸಿನಿಮಾವನ್ನ ನೋಡಿದರು ಇನ್ನು ಮತ್ತೆ ಮತ್ತೆ ನೋಡುವ ತವಕ .

  • @raghunandanraghu8512
    @raghunandanraghu8512 5 лет назад +126

    ಈ ಚಿತ್ರದ ಒಂದು ಗೀತೆ ನನ್ನ ಮೊಬೈಲ್ ನಲ್ಲಿ ಸುಮಾರು 17 ವರ್ಷಗಳಿಂದ ಹಲೋ ಟ್ಯೂನ್ ಆಗಿ ಬಳಸುತ್ತಿದ್ದೇನೆ ಅದಕ್ಕಾಗಿ ನನಗೆ ಖುಷಿಯಾಗುತ್ತದೆ

  • @darlingpu972
    @darlingpu972 3 года назад +35

    ಸ್ಪೆಷಲ್ ಎಂಟ್ರಿ ಜಗ್ಗೇಶ್ ಸರ್ , ರಮೇಶ್ ಅರವಿಂದ್ ಸರ್, ವಿಷ್ಣು ಸರ್ ❤️👍

  • @ashokashujaisriram3308
    @ashokashujaisriram3308 4 года назад +26

    Nan e filmna 300 inda 400 sala nodidini.ivaglu ivatthu nodtidini. Yest sala nodidru bejar agode illa.i love you ravi sir

  • @saraswatidigital9036
    @saraswatidigital9036 Год назад +11

    MasterPiece Of Kannada Film Industry....Proud To Be Kannadiga ..Ravi Sir King of Romance 👑 ಸಾಂಗ್ಸ್ , visuals , BGM ಮಾತ್ರ ಇನ್ನ 100 ವರ್ಷ ಆದ್ರೂ ಇದು ಟ್ರೆಂಡಿಂಗ್ ಅಲ್ಲಿರುತ್ತೆ 🥰❤

  • @viratchakravarty458
    @viratchakravarty458 3 года назад +11

    Vishnu Anna fight scene swalpane edru super Jai daada

  • @vaibhavikulkarni3464
    @vaibhavikulkarni3464 5 лет назад +287

    ಸೂರ್ಯ ಚಂದ್ರರಿಬ್ಬರ ಕಾಂತಿಯನ್ನು
    ಒಂದೇ ಹೆಸರಿನಲ್ಲಿ ಕೂಡಿಸಿದಾತ
    ಕನ್ನಡ ಸಿನಿಪ್ರಪಂಚದಲ್ಲಿ ಹೊಸ
    ಪ್ರೇಮಲೋಕ ಸೃಷ್ಟಿಸಿದ ಪಾರಿಜಾತ
    Super "Ravichandran" sir.

  • @raghuhk9318
    @raghuhk9318 5 лет назад +181

    ನಿಜವಾಗಿಯೂ ಅದ್ಬುತ ಚಿತ್ರ. ಎಂತಹ ಅದ್ಭುತವಾದ ಕಥೆ ವಾವ್!!
    ನಿಜವಾದ ಪ್ರೀತಿ ಯಾವತ್ತೂ ಸೋಲಲ್ಲ..
    Đattu..♡💙®️❤

  • @srinivashalluru44
    @srinivashalluru44 2 года назад +44

    Evergreen Movie...Any time watching No bore... suuuper movie my favourite movie👌🌹

  • @ashwathtashu
    @ashwathtashu Год назад +27

    ಚಿತ್ರದ ಕಥೆ, ಹಾಡುಗಳು, ಕ್ರೇಜಿಸ್ಟಾರ್ ರವಿಚಂದ್ರನ್, ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿನಯಿಸಿರುವ ಚಲನಚಿತ್ರ 👌👌👌😍🤩🥳💞♥️💞🥰

  • @learnmore3495
    @learnmore3495 3 года назад +3

    ಕ್ಲೈಮ್ಯಾಕ್ಸ್ ನೋಡಿ ಮೈ ಜುಮ್ ಅಂತೂ ಗುರು ಅಬ್ಬಾ.. music director ge hats off. ಮೈ favorite movie forever

  • @prakashmaski9049
    @prakashmaski9049 4 года назад +18

    VKM ರವರೆ ಈ movie ಯನ್ನು upload ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು...

  • @gurugullannavar7082
    @gurugullannavar7082 3 года назад +5

    ಕಣ್ಣಲ್ಲಿ ನೀರ ಬರಬೇಕು ಅಂತಾ ಕಥೆ ವಾವ ಸೂಪರ್

  • @prakashah8262
    @prakashah8262 4 года назад +23

    ಈ ಚಿತ್ರದಲ್ಲಿ ವಿಷ್ಣು ಅಪ್ಪಾಜಿ ಅವರ ನಟನೆ ತುಂಬಾ ಮುಖ್ಯ

  • @sriramsomashettihalli
    @sriramsomashettihalli Год назад +12

    Climax is mind blowing and the best bgm hat's off you hamsaleka sir

  • @channabasavabisalahalli8371
    @channabasavabisalahalli8371 5 лет назад +23

    Heart Touching move...👌👌
    ಸ್ನೇಹ ಮತ್ತು ಪ್ರೀತಿ ಏನು ಅಂತ ಎತ್ತಿ ತೋರಿಸಿದ ಚಿತ್ರ ಪುನಃ ಪುನಃ ನೋಡಬೇಕೆನ್ನುವ ಚಿತ್ರ...❤️❤️❤️❤️
    I hat's of you Rock Line Venkatesh sir..🙏🙏

  • @siddusasanur5644
    @siddusasanur5644 4 года назад +54

    ಸರ್ ಈ ಪಿಲ್ಮ್ ನೋಡಬೇಕು ಅಂತ ಎಷ್ಟು ದಿನದಿಂದ ಕಾಯಿತಿದೆ ಸರ್ ನೋಡಿದೆ ಸರ್ ಏನು ಒಂದು ಅದ್ಬುತ Love Story Sir

  • @depaktej3542
    @depaktej3542 2 года назад +13

    90's peoples are Legends 💥 missed those days.. 🥺🥺 Those days cant come back..

  • @sunudattu7485
    @sunudattu7485 4 года назад +25

    Please Ee movie one Sari theater nalli release madi... Navu hellaru nodtivi...

  • @bilwaprasads
    @bilwaprasads 4 года назад +16

    Great team..Ramesh.. Prakash..Jaggesh Vishnu sir... Heera.. Sangeeta..Tara...Ravi sir.. wonderful music.... heroine hs actually acted wonderful.. natural expressiond..brings tears n goose bumps in last..great script n direction

  • @nithinkumar4076
    @nithinkumar4076 3 года назад +11

    E movie strength enu andre ondu hamsalekha bgm mathondu heroine performance she deserves more applause.

  • @rangaswamyys621
    @rangaswamyys621 3 года назад +9

    ಪ್ರೀತಿಗೆ ಸೋಲದ ಮನಸೇ ಇಲ್ಲ ಅದರಲ್ಲಿ ನನ್ನದು ಒಂದು ❤️❤️

    • @MGururaja
      @MGururaja Год назад +1

      ನಿಜ ಬ್ರೋ ❤️💙😭

  • @prashanths6553
    @prashanths6553 7 лет назад +83

    ಗೆಳೆಯರೇ ನನ್ನ ಜೀವನದಲ್ಲೂ ಈ ಫೀಲಂ ಸ್ಟೋರಿ ರೀತೀನೆ ಆಗಿತ್ತು ನಾನು ಚಿಕ್ಕಮಗಳೂರು ಶಾಲಿನಿ ಅನ್ನೋ ಹುಡುಗಿನ ನಾಲ್ಕು ವರುಷ ದಿಂದ ಒಬ್ಬರೊನೊಬ್ಬರು ನೋಡದೆ ಇಷ್ಟಪಟ್ವಿ ಆದರೆ ಕೋನೆಗೆ ಒಂದಾಗೊಗೆ ಆಗಲಿಲ್ಲ. ಗೆಳೆಯರೇ ಅವಳು ಎಲ್ಲೆ ಇದ್ದರು ಸುಖವಾಗಿ ಬಾಳಲಿ ಎಂದೂ ಆ ದೇವರಲ್ಲಿ ಪ್ರಾಥೀಸುತ್ತೇನೆ ಈ ಫೀಲಂ ಇಷ್ಟ

    • @KarimKarim-os5gz
      @KarimKarim-os5gz 3 года назад +1

      Adre iga auru yaru anta gottaidya nimge

    • @govardhanagundagovardhanag590
      @govardhanagundagovardhanag590 3 года назад +1

      nan life ede tarane bro

    • @veruvereshveresh9023
      @veruvereshveresh9023 2 года назад

      😢😢ಅಣ್ಣ ಸೇಮ್ ನಿಮ್ಮ ತಾರೇನೇ ಬಿಜಾಪುರ ಹುಡ್ಗಿನ ನೋಡ್ದೆ ನೇ ಲವ್ ಮಾಡ್ದೆ ಬಟ್ ಅವಳು ನೋಡೋ ಅದೃಷ್ಟ ಸಿಗಲಿಲ್ಲ ಅ ಣ್ಣ 💔💔💔

    • @raghuhk9318
      @raghuhk9318 2 года назад

      Nandu Chikmagalur ❤

    • @AnandRaj-xi4uo
      @AnandRaj-xi4uo Год назад

      Vvvv

  • @mahikolakar3595
    @mahikolakar3595 2 года назад +8

    ನನ್ನ ಜೀವನ ಶೈಲಿ ಬದಲಿಸಿದ ಚಿತ್ರ ಜೀವನದಲ್ಲಿ ಎಲ್ಲರಿಗೂ ಇಂತಹ ಪ್ರೀತಿ ಸಿಗಲಿ 🙏🙏

  • @sandeepmaheshwari379
    @sandeepmaheshwari379 3 года назад +43

    Not even a single moment is boring, man what a star cast!
    .
    .
    P.S: Film starts in Railway station and ends there, where heroine is crying but her feelings are opposite.✌️

  • @rajrakshith4245
    @rajrakshith4245 6 лет назад +117

    Big Star Cast Vishnuvarahana Sir,Ramesh Arvind Sir ,Jaggesh Sir Prakash Raj Sir ,Tara Madam Etc Superb Movie Ravichandran Sir 👌

  • @m.gururajam.gururaja6206
    @m.gururajam.gururaja6206 Год назад +29

    ❤️ಒಂದು ದಿನಕ್ಕೆ ಒಂದು ಸಲ ನೋಡಿದರೆ ಸಮಾಧಾನ ಸಿಗುತ್ತೆ 🙏

  • @vittaldhoneksp...
    @vittaldhoneksp... 7 месяцев назад +6

    2024 ರಲ್ಲಿ ಯಾರು ನೋಡತಿದಿರ 👍

  • @techspecstm7032
    @techspecstm7032 Год назад +13

    Even though this is a remake of tamil movie, the music and characterization is top notch than the original one.
    Just watch the climax of both original and this movie ravichandran nailed it in this with that background score ♥️

  • @harshaa5862
    @harshaa5862 4 года назад +2

    Thumba ista aythu ee movie devare adre nanigu etra nine luv agalappa ..........
    This movie 😍 really ossmm
    Thank you entire team for. Pre presenting this movie 😍😋😎😘😘😘😘😘😘😘😘😘😘😘

  • @sambaiahp6160
    @sambaiahp6160 3 года назад +37

    Bgm of ramesh talking with heroine is wow. Sounds like hearing once more. Even the ramesh sir act is Superb ...

  • @veereshhiremath7166
    @veereshhiremath7166 4 года назад +46

    ರವಿ ಸರ್ ನಿಜವಾದ ಹೀರೊ.. ಅವರಷ್ಟು ಸ್ಮಾರ್ಟ್ ಕನ್ನಡ ಸಿನೆಮಾ ರಂಗದಲ್ಲಿ ಯಾರೂ ಇಲ್ಲ

  • @cheluvarajuchelihbks
    @cheluvarajuchelihbks 2 года назад +7

    ಯಾರೇ ನೀನು ಚೆಲುವೆ ಮೂವಿ👌👌👌👌👌

  • @rajashekarayyasy9447
    @rajashekarayyasy9447 3 месяца назад +1

    ನಾನು ಮೊದಲ ಸಲ ಈ ಚಿತ್ರ ವನ್ನ ನನ್ನ ಚಿಕ್ಕಪ್ಪ ನ ಜೊತೆ ದಾವಣಗೆರೆ ಯಲ್ಲಿ ನೋಡಿದ್ದೆ,ಅದಾದ ಮೇಲೆ ನಮ್ಮೂರಲ್ಲಿ ಈ ಚಿತ್ರ 67 ದಿನ ಇತ್ತು ಪ್ರತಿ ದಿನ ನೈಟ್ ಶೋ ನೋಡಿದೇನಿ ಒಟ್ಟು 74 ಸಲ ನೋಡಿದೇನಿ ವಂಡರ್ಫುಲ್ ಸಿನಿಮಾ 💞💞💞💞💞💞💞💞💞💞💞💞💞💞💞ಯಾರೆ ನೀನು ಚಲುವೆ 💓💓💓

  • @littlemaster1149
    @littlemaster1149 3 года назад +25

    Evergreen movie Im watching today also 2021❤️❤️
    Ravi mama..Hamsalekha combination ❤️❤️🙏🙏

  • @ashwathtashu
    @ashwathtashu 4 года назад +10

    1:01 ರಲ್ಲಿ ಅಣ್ಣೋರ ಎಂಟ್ರಿ... ಸೂಪರ್ 🦁🦁🦁

  • @Vaishalibadagi
    @Vaishalibadagi 5 месяцев назад +89

    Any one 2024 here?❤

  • @devannal8736
    @devannal8736 3 года назад +10

    ನಾದಭ್ರಹ್ಮ ಹಂಸಲೇಖಾ , ಗಾನಭ್ರಹ್ಮ SPB ರವಿಮಾಮ ಸೂಪರ್

    • @rajeshkuppasta7092
      @rajeshkuppasta7092 Год назад

      ರವಿಮಾಮ is "ಚಿತ್ರಬ್ರಹ್ಮ"

  • @jayarambg8199
    @jayarambg8199 2 года назад +2

    mate baralla ee movie nodi Bari kanneeru aste.... lv it 😍

  • @fourfingerarmyFf412
    @fourfingerarmyFf412 2 года назад +2

    Yare ninu cheluve film🎬 chenagide guru 😭💞🌍✨

  • @appu_fan_forever83
    @appu_fan_forever83 3 года назад +60

    ಹಂಸಲೇಖ bgm❤️just wow every scene elevated by the music and thier performance

  • @_SONOFGOD_
    @_SONOFGOD_ 2 года назад +38

    Always love vishnu appaji 😭❤️

  • @umeshumi9924
    @umeshumi9924 4 года назад +777

    ಏನ್ ಜನಗಳಪ್ಪ ಈ ಮೂವಿಗು dislikes ಕೊಟ್ಟಿದಾರೆ, 2020ನಲ್ಲಿ ಯಾರ್ಯಾರು ನೋಡ್ತಿದ್ದಿರಾ like ಮಾಡ್ರಪ್ಪ.
    "ನಿಜವಾದ ಪ್ರೀತಿಗೆ ಸೋಲಿಲ್ಲ".

  • @ravichandran7089
    @ravichandran7089 2 года назад +20

    Such a Great Movie Hats off to Ravi sir Minimum I used to watch this weekly Once fabulous acting from Ravichandran sir

  • @ಅಪ್ಪು-ಫ2ಥ
    @ಅಪ್ಪು-ಫ2ಥ 2 года назад +64

    ಬೀದಿ ನಲ್ಲಿ ಪ್ರೀತಿ ಮಾಡೋದು ನಾಯಿಗಳ ಪ್ರೀತಿ ಹೃದಯದಿಂದ ಪ್ರಾರಂಭವಾಗಿ ಕಣ್ಣಲ್ಲಿ ಸೇರಿಕೊಳ್ಳುವ ಪ್ರೀತಿ😭😭❤️❤️❤️💯💯💯💯💯💯💯

  • @anoopa1484
    @anoopa1484 6 лет назад +64

    Yen movie edu abbba. Ultimate agide. Am watching in 2018.

  • @manoharmb2857
    @manoharmb2857 11 месяцев назад +12

    4 legends....❤❤❤❤
    Dr vishnudhadha
    Ravichandran
    Ramesh
    Jaggesh

  • @MrNeo901
    @MrNeo901 3 года назад +45

    During 1998-2004 V Manohar was the biggest star in music everyone thought Humsalekha is done but this movie brought him back.

    • @sharathhKovi
      @sharathhKovi Год назад +3

      ನೀವ್ ಹೇಳಿದ್ ನಿಜಾನೆ...
      ಅದರೆ ಈ ಸಿನೆಮಾಗೆ ಸಂಗೀತ ನಿರ್ದೇಶಕರು ಹಂಸಲೇಖ ಅವರೆ!!😊

    • @harshagn9033
      @harshagn9033 Год назад

      Uppi sadhu and guru Kiran also

  • @manojkumar-tk1gk
    @manojkumar-tk1gk 4 года назад +9

    Sweater Alli Iro Flower noddhaga baro bgm 😍

  • @avikumaravi482
    @avikumaravi482 Год назад +2

    ಇದು ಕೇವಲ ಮೂವಿಯಲ್ಲ ಇದೊಂದು ಪ್ರೇಮಲೋಕದ ದಂತಕಥೆ ❤

  • @shridharm403
    @shridharm403 5 лет назад +102

    Super Filing Love Store
    ಕುಶಲವೆ ಕ್ಷಮವೆ ಸೌಕ್ಕೇವೆ
    ರವಿಚಂದ್ರನ್ ಸರ್
    ಇಸ್ ವೆರಿ ವೆರಿ ನೈಸ್

  • @v.nlifestyle6422
    @v.nlifestyle6422 4 года назад +65

    I am watching in 2020 and I watched more than 100 times. One of the my favourite move

  • @prashanthmsgowda2413
    @prashanthmsgowda2413 2 года назад +4

    Miss you my Love 💕 ಇನ್ನೂ ಕಾಯುತ್ತಾ ಇದ್ದೇನೆ ನೀವು ಒಪ್ಪಿಕೊಳ್ಳುತ್ತೀರ ಎಂದು... My Heart ❤️ is Singing for you ಗೆಳತಿ ❤️

  • @shivuk9358
    @shivuk9358 4 года назад +2

    ಈ ಸಿನಿಮಾ ಕೋಟಿಗೊಂದು ನಿಜವಾದ ಪ್ರೀತಿಯನ್ನು ಎಳೆ ಎಳೆಯಾಗಿ ತೋರಿಸಿದ್ದಾರೆ ನಿಜವಾದ ಪ್ರೀತಿಗೆ ಯಾವತ್ತು ಸೋಲಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಇದಕ್ಕೆ ಇರಬಹುದೇನೋ ರವಿ ಸರ್ ನಾ ಲವ್ ಗುರು ಅಂತ ಕರೆಯುವುದು 🌹🌹🌹💖💖💖 ಈ ಸಿನಿಮಾದ ಎಲ್ಲಾ ಸನ್ನಿವೇಶಗಳು ಹೃದಯಕ್ಕೆ ಮುಟ್ಟುವಂತೆ ಇದೆ 💓💞💌❣️💟💯💯💋

  • @VijayalaxmiVijju-my9lw
    @VijayalaxmiVijju-my9lw 11 месяцев назад +3

    Just watched this movie and feeling happpppppiiiii nowadays can't find movies like this and that devine love ❤❤❤❤❤always remains same whenever I watch this movie and music and bgm of this movie awesome ❤❤❤❤

  • @almirazafira38
    @almirazafira38 3 года назад +37

    My favourite kannada Star ⭐⭐⭐ Ravichandran... His movies and song's are heart beat of 90's kid's 🥰🥰🥰😍😍😍😍😘😘😘😘

  • @praveenpujar6325
    @praveenpujar6325 2 года назад +4

    Movie ultimate every scene and music was awesome and surya boss dayana sooo cute😍😍😍

  • @srinivasaprasad3740
    @srinivasaprasad3740 Год назад +4

    2023 always number one movie kannada industry, ವಿಷ್ಣು ಸಾರ್ ಅಂಡ್ ರವಿ ಸಾರ್

  • @All_iz_well_
    @All_iz_well_ Год назад +5

    2023 ರಲ್ಲಿ ಯಾರ್ ಯಾರ್ ನೋಡತಿರಿ

  • @prasadhrprahlad4901
    @prasadhrprahlad4901 8 месяцев назад +1

    ❤2024... Every year.. crazystar is there ... What a movie?... Family movie

  • @shankarpbshankarpb3003
    @shankarpbshankarpb3003 2 года назад +3

    E cinema ali hamsaleka music bgm superb

  • @vinayuppi3257
    @vinayuppi3257 5 лет назад +5

    ದೊಡ್ಡ ತಾರಾಬಣವನ್ನ ಹೊಂದಿರುವ ಸೂರ್ಯನ ಸೂಪರ್ ಪ್ರೀತಿಯ ಕಥೆ

  • @ಉದಯ್ಪವರ್
    @ಉದಯ್ಪವರ್ 5 лет назад +84

    ಪ್ಯೂರ್ ಲವ್ ಗೆ ಬೆಸ್ಟ್ ಎಗ್ಸಾಂಪಲ್ ಈ ಮೂವಿ

  • @ಸಾಹಿತ್ಯಜೋಳಿಗೆ

    ನಾನು ನೋಡಿದ ಅದ್ಭುತ ಪ್ರೇಮ ಚಲನಚಿತ್ರ ❤❤❤❤

  • @shahilshahilt5511
    @shahilshahilt5511 3 года назад +7

    Super hero ravichandran no .1😍😍😍😍😍😍😍😍nama hero

  • @manjunathmk1601
    @manjunathmk1601 7 лет назад +163

    ಕನ್ನಡ ಚಲನಚಿತ್ರ ದಲ್ಲಿ ಬೆಸ್ಟ್ love ಸ್ಟೋರಿ ಅಂದ್ರೆ ಕ್ರೆಜಿಸ್ಟಾರ್ ರವಿಚಂದ್ರನ್ ಅವರ ಮೂವಿ is ಸೂಪರ್ ಮೂವಿ👌👌👌👌
    # ಮಂಜುನಾಥ್ ಎಂ ಕೆ# ಮಹದೇವ್ ಎಂ ಬಿ ಕೆ ಆರ್ ಪೇಟೆ ,ಮಾರ್ಗೋನಹಳ್ಳಿ💐

  • @rakeshvirupaksha9827
    @rakeshvirupaksha9827 6 лет назад +32

    “ಪ್ರೀತಿ” ಎಂಬ ಎರಡಕ್ಷರಕ್ಕೆ ಎಂತಹವರ ಮನಸ್ಸು ಕರಗುತ್ತೆ, ಆ ಪ್ರೀತಿಯ ನಿಜವಾದ ಅರ್ಥ ಮತ್ತು ಶಕ್ತಿ ತೋರಿಸಿಕೊಟ್ಟ ಸಿನಿಮಾ. It is one & only film in the kannada industry. And my favorate movie.

  • @ambikashidling6191
    @ambikashidling6191 Год назад +5

    This is love... Yes!!! This is called true love... Love creates from heart not from the beauty... Surya had got a beautiful girl (Dayana) before getting Kamali but he didn't love her... Kamali had got a rich boy but she didn't love him... This is called true love... Many boys are there in these days, they are STREET DOGS... Love to ONLY ONE person in your life that's too honestly... Then only you may get your true love in this world... Yes!!!!!

    • @Ram_Milestone
      @Ram_Milestone Год назад +1

      Wow.. That one comment am looking for... Exactly as my thought...❤

    • @ambikashidling6191
      @ambikashidling6191 11 месяцев назад +1

      @@Ram_Milestone 😊

    • @Ram_Milestone
      @Ram_Milestone 11 месяцев назад +1

      That's what I was thinking about certain kind of Love.. they come all hards & they won't loose faith on their Love.. even they got better options each.. still they neglect it and find their that ONE LOVE atlast.. that Bgm in climax..!!
      Even through its a remake of Tamil movie, outcomes 1000 times better than original.. Can't take of my mind out of this movie..
      Surya ❤️ Kamali..

  • @ganeshgowda9796
    @ganeshgowda9796 3 года назад +3

    Super moove 👍👌👌👌👌👌👌 Ravi,Sr,vinshnu,Dada, super 🙏🙏🙏❤️💘💖💖💖💖

  • @srinivasn5059
    @srinivasn5059 4 года назад +12

    I saw this movie on my childhood with my family first day first show super movie super songs this movie released may 1. 1998

  • @crezyprasannachaari2051
    @crezyprasannachaari2051 2 года назад +6

    ಪ್ರೀತಿಯಲ್ಲಿ ನೊಂದವರಿಗೆ ಗೊತ್ತು ನಿಜವಾದ ಪ್ರೀತಿ ಬೆಲೆ ಏನು ಅಂತ 2022 ರಲ್ಲಿ ಯಾರು ಯಾರು ಈ ಮೂವಿ ನೋಡ್ತಿದ್ದಿರಾ ದಯವಿಟ್ಟು ಲೈಕ್ ಮಾಡಿ