ಹಲೋ ಬ್ರದರ್ ನನಗೆ ಗೊತ್ತಿರುವ ಸಣ್ಣ ಪುಟ್ಟ ಮಾಹಿತಿ ತಪ್ಪಿದ್ದಲ್ಲಿ ಕ್ಷಮಿಸಿ...... 1) ಮೊದಲನೇದಾಗಿ ಯುಟ್ಯೂಬ್ ಟರ್ಮ್ಸ್ ಅಂಡ್ ಕಂಡೀಷನ್ಸ್ ತಿಳ್ಕೊಬೇಕು. 2) ನೀವು ಯಾವ ತರ ಕಂಟೆಂಟ್ ಮಾಡ್ತೀರಾ ಅದನ್ನ ಫಸ್ಟ್ ತಿಳ್ಕೊಬೇಕು. 3) ನಿಮ್ಮತ್ರ ಇರುವ ಮೊಬೈಲ್ ನಲ್ಲೆ ವಿಡಿಯೋ ಮಾಡಿಕೊಳ್ಳುತ್ತಾ ಕಾನ್ಫಿಡೆಂಟ್ ಆಗಿ ಮಾತಾಡುವುದನ್ನು ಪ್ರಾಕ್ಟೀಸ್ ಮಾಡಬೇಕು 4) ಇನ್ನೊಬ್ಬರ ವಿಡಿಯೋ ಕಾಫಿ ಮಾಡಬೇಡಿ ನಿಮ್ಮ ಸ್ಟೈಲ್ ನಲ್ಲಿ ವಿಡಿಯೋ ಮಾಡಿ.. 5) ಆದಷ್ಟು ವಿಡಿಯೋ ಅಂಡ್ ಆಡಿಯೋ ಕ್ವಾಲಿಟಿ ಕೊಡುವುದಕ್ಕೆ ಪ್ರಯತ್ನ ಮಾಡಿ ಅಥವಾ ಕಂಟೆಂಟ್ ಚೆನ್ನಾಗಿ ಮಾಡಿ.. 6) ವಿಡಿಯೋ ಅಪ್ ಲೋಡ್ ಮಾಡಿದ ನಂತರ ವ್ಯೂಸ್ ಹೆಚ್ಚಿಗೆ ಬಂತು ಅಥವಾ ಕಡಿಮೆ ಬಂತು ಅಂತ ಯೋಚನೆ ಮಾಡಬಾರದು. ನಮ್ಮ ಕನ್ನಡಿಗರಿಗೆ ( 💛❤🥰 ) ಇಷ್ಟ ಆದ್ರ ಮುಗೀತು ನಿಮ್ಮನ್ನ ಯಾವತ್ತು ಕೈ ಬಿಡಲ್ಲ.... ನಿಮ್ಮ ಹೊಸ ಯುಟ್ಯೂಬ್ ಚಾನೆಲ್ ಗೆ ಎಲ್ಲಾ ಒಳ್ಳೆಯದಾಗಲಿ... ಕನ್ನಡದಲ್ಲಿರುವ ಯುಟ್ಯೂಬ್ ಕಮ್ಯುನಿಟಿ ಬೆಳೀಬೇಕು... 🤗
@@shivarkvlogs Bro 🥺🫶🏻 Thank You So much for Your Valuable Suggetion, Littrely Nim ondu ondu line kuda Inspirational ide Thank you brother❤️❤️nimna ondina meet madtini bro avaga innastu mahiti nimminda tagobeku anno aase 🫶🏻keep growing brother
Hi Bro new RUclipsr bike review madbek Andre niv en suggest madtiri means adara preparation yav tara irbeku nimma prakara
ಹಲೋ ಬ್ರದರ್ ನನಗೆ ಗೊತ್ತಿರುವ ಸಣ್ಣ ಪುಟ್ಟ ಮಾಹಿತಿ ತಪ್ಪಿದ್ದಲ್ಲಿ ಕ್ಷಮಿಸಿ......
1) ಮೊದಲನೇದಾಗಿ ಯುಟ್ಯೂಬ್ ಟರ್ಮ್ಸ್ ಅಂಡ್ ಕಂಡೀಷನ್ಸ್ ತಿಳ್ಕೊಬೇಕು.
2) ನೀವು ಯಾವ ತರ ಕಂಟೆಂಟ್ ಮಾಡ್ತೀರಾ ಅದನ್ನ ಫಸ್ಟ್ ತಿಳ್ಕೊಬೇಕು.
3) ನಿಮ್ಮತ್ರ ಇರುವ ಮೊಬೈಲ್ ನಲ್ಲೆ ವಿಡಿಯೋ ಮಾಡಿಕೊಳ್ಳುತ್ತಾ ಕಾನ್ಫಿಡೆಂಟ್ ಆಗಿ ಮಾತಾಡುವುದನ್ನು ಪ್ರಾಕ್ಟೀಸ್ ಮಾಡಬೇಕು
4) ಇನ್ನೊಬ್ಬರ ವಿಡಿಯೋ ಕಾಫಿ ಮಾಡಬೇಡಿ ನಿಮ್ಮ ಸ್ಟೈಲ್ ನಲ್ಲಿ ವಿಡಿಯೋ ಮಾಡಿ..
5) ಆದಷ್ಟು ವಿಡಿಯೋ ಅಂಡ್ ಆಡಿಯೋ ಕ್ವಾಲಿಟಿ ಕೊಡುವುದಕ್ಕೆ ಪ್ರಯತ್ನ ಮಾಡಿ ಅಥವಾ ಕಂಟೆಂಟ್ ಚೆನ್ನಾಗಿ ಮಾಡಿ..
6) ವಿಡಿಯೋ ಅಪ್ ಲೋಡ್ ಮಾಡಿದ ನಂತರ ವ್ಯೂಸ್ ಹೆಚ್ಚಿಗೆ ಬಂತು ಅಥವಾ ಕಡಿಮೆ ಬಂತು ಅಂತ ಯೋಚನೆ ಮಾಡಬಾರದು. ನಮ್ಮ ಕನ್ನಡಿಗರಿಗೆ ( 💛❤🥰 ) ಇಷ್ಟ ಆದ್ರ ಮುಗೀತು ನಿಮ್ಮನ್ನ ಯಾವತ್ತು ಕೈ ಬಿಡಲ್ಲ....
ನಿಮ್ಮ ಹೊಸ ಯುಟ್ಯೂಬ್ ಚಾನೆಲ್ ಗೆ ಎಲ್ಲಾ ಒಳ್ಳೆಯದಾಗಲಿ... ಕನ್ನಡದಲ್ಲಿರುವ ಯುಟ್ಯೂಬ್ ಕಮ್ಯುನಿಟಿ ಬೆಳೀಬೇಕು... 🤗
@@shivarkvlogs Bro 🥺🫶🏻 Thank You So much for Your Valuable Suggetion, Littrely Nim ondu ondu line kuda Inspirational ide Thank you brother❤️❤️nimna ondina meet madtini bro avaga innastu mahiti nimminda tagobeku anno aase 🫶🏻keep growing brother
Ather rizta electric vehicle review madi
ಒಳ್ಳೆ ವಿಡಿಯೋ ಬ್ರೋ 💛❤️
ಧನ್ಯವಾದ ಬ್ರೋ 💛❤🥰
ಹಮಾರಾ ಬಜಾಜ್ ಒಳ್ಳೆಯ ಸ್ಕೂಟರ್ 😀
Brother 🙏💐👍👌
Thank you bro 🙏💐
Nice scooter shiva RK
Brother,tvs iqub and chethak 2901 yavadu best plz reply nanu purchase madbeku adaak
Tvs iqube bagge vedeo madi
Super bro 🔥
Thanks bro❤
Tek pek Andre enu
Freedom 125 CNG review madi bro
Super
Thanks ❤ bro
Bro NS 400 review ಮಾಡಿ
Guru connect madodu
Mobile to scooter
😊😊😊😊❤❤❤❤❤❤❤❤❤❤❤❤❤❤❤
Thank you❤❤❤ 🥰
Ns400
Brother chethak ಮೇಲೆ Bajaj logo ಯಾಕೆ ಇಲ್ಲ