Suma Sudhindra Full Episode | ಬಿಚ್ಚಿಟ್ಟ ಬುತ್ತಿ | Web Sambhashane | ಮಾಧ್ಯಮ ಅನೇಕ | Maadhyama Aneka

Поделиться
HTML-код
  • Опубликовано: 2 окт 2024
  • Suma Sudhindra Full Version | ಬಿಚ್ಚಿಟ್ಟ ಬುತ್ತಿ | Web Sambhashane | Bichchitta Butthi | ಮಾಧ್ಯಮ ಅನೇಕ | Anekaplus
    ಸಂಗೀತ ಲೋಕದಲ್ಲಿ ವೀಣಾ ವಿಧುಷಿ ಡಾ. ಸುಮಾ ಸುಧೀಂದ್ರ ಅವರದ್ದು ಒಂದು ಮಹತ್ವದ ಹೆಸರು. ವೀಣೆ ಎಂದರೆ ಸುಮಾ ಸುಧೀಂದ್ರ, ಸುಮಾ ಸುಧೀಂದ್ರ ಎಂದರೆ ವೀಣೆ ಎನ್ನುವಷ್ಟರ ಮಟ್ಟಿಗೆ ಅವರ ಹೆಸರು ವೀಣಾವಾದನಕ್ಕೆ ಜೋಡಣೆಯಾಗಿ ಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ವೀಣೆ ಕಲಿಯಲು ಆರಂಭಿಸಿದ ವಿಧುಷಿ ಸುಮಾ ಸುಧೀಂದ್ರ ಖ್ಯಾತ ವೈಣಿಕ ವೀಣೆ ರಾಜಾರಾವ್ ಮತ್ತು ಆಂಧ್ರದ ಪ್ರಸಿದ್ಧ ವೈಣಿಕ ಚಿಟ್ಟಿಬಾಬು ಅವರ ಶಿಷ್ಯೆಯಾಗಿ ಮೈಸೂರಿನ ಪರಂಪರೆ ಮತ್ತು ಆಂಧ್ರದ ಬನಿಗಳನ್ನು ಮೈಗೂಡಿಸಿಕೊಂಡವರು. ಇಬ್ಬರೂ ಶ್ರೇಷ್ಠ ಗುರುಗಳ ವೈಣಿಕ ವಿಧಾನಗಳನ್ನು ತಮ್ಮ ಪ್ರಯೋಗಶೀಲತೆಯೊಂದಿಗೆ ಮಿಳಿತಗೊಳಿಸಿ ವಿಶಿಷ್ಟ ವಾದನಶೈಲಿಯನ್ನು ರೂಪಿಸಿಕೊಂಡರು. ನಿರಂತರ ವಿಶಿಷ್ಟ ತಾಂತ್ರಿಕ ಆವಿಷ್ಕಾರಗಳಿಗೆ, ಪ್ರಯೋಗಗಳಿಗೆ ಹೆಸರಾಗಿರುವ ಸುಮಾ ಸುಧೀಂದ್ರ ಅವರು 2001 ರಲ್ಲಿ 'ತರಂಗಿಣಿ ವೀಣೆ' ಎನ್ನುವ ಆಧುನಿಕ ರೂಪದ ವೀಣೆಯನ್ನು ಆವಿಷ್ಕರಿಸಿದರು. ವೀಣಾವಾದಕರಾಗಿ, ಸಂಗೀತ ತಜ್ಞರಾಗಿ, ಸಂಶೋಧಕರಾಗಿ, ಗುರುವಾಗಿ - ಹೀಗೆ ಸಂಗೀತ ಲೋಕದಲ್ಲಿ ಹಲವು ರೀತಿಗಳಲ್ಲಿ ನಿರತರಾಗಿದ್ದಾರೆ.
    ಭಾರತದ ವಿವಿದೆಡೆಗಳಲ್ಲಿ ಅಲ್ಲದೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ವೀಣೆ ಕಛೇರಿ ನೀಡಿರುವ ಡಾ.ಸುಮಾ ಸುಧೀಂದ್ರ ಅವರು ಶಾಸ್ತ್ರೀಯ ಸಂಗೀತ ಶ್ರೋತೃಗಳಿಗೆ ಎಷ್ಟು ಪರಿಚಿತರೋ ಅಷ್ಟೇ ಫ್ಯೂಶನ್ ಸಂಗೀತದವರಿಗೂ ಕೂಡ ಚಿರಪರಿಚಿತರು. ಅನೇಕ ಅಪರೂಪದ ಕೃತಿಗಳ ಸಂಗೀತದ ಆಲ್ಬಂಗಳನ್ನು ಹೊರತಂದಿದ್ದಾರೆ. ಸಂಘಟನೆಗೆ ಕೂಡ ಹೆಸರಾದವರು. ನಾದಲೋಕದ ಅನುಭವವನ್ನು ಕಿರಿಯರಿಂದ ಹಿರಿಯರವರೆಗೆ touch, feel and experience ಮೂಲಕ ನೀಡಲು ಒಂದು ವೈಶಿಷ್ಟ್ಯಪೂರ್ಣ Indian Music Experience Museum ಸ್ಥಾಪಿಸಿದ್ದು ಅದರ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಗಾನಕಲಾಶ್ರೀ, ಗಾನಕಲಾಭೂಷಣ, ಕಲೈಮಾಮಣಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ - ಹೀಗೆ ಹಲವಾರು ಪ್ರಶಸ್ತಿ ಗೌರವಗಳು ಡಾ ಸುಮಾ ಸುಧೀಂದ್ರ ಅವರಿಗೆ ಸಂದಿವೆ. ವೀಣಾ ವಿಧುಷಿ ಡಾ ಸುಮಾ ಸುಧೀಂದ್ರ ಇಂದಿನ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ Web ಸಂಭಾಷಣೆ ಬಿಚ್ಚಿಟ್ಟ ಬುತ್ತಿ ಯ ಅತಿಥಿ.
    You can watch this interview on our Aneka Plus OTT platform also.
    Aneka Plus is your go-to video streaming app for the best of Kannada Originals in Web Series, Documentaries, Talk Shows, Stand-up comedy, Audio Series and more
    Enjoy unlimited access to all of Maadhyama Aneka Originals on Aneka Plus OTT
    Download Aneka Plus OTT
    Android : play.google.co...
    iOS : apps.apple.com...
    Website : www.anekaplus.com
    Content creators who are interested in producing content for Aneka Plus can connect to Maadhyama Aneka Media Production House by writing to content@maadhyama-aneka.com
    Aneka Plus can be found on :
    Android : play.google.co...
    iOS : apps.apple.com...
    Website : www.anekaplus.com
    RUclips : / @anekakannada
    Facebook : / anekaplusott
    Instagram : / aneka.plus
    Twitter : / anekaplusott
    @sumasudhindra6952 #SumaSudhindra #veena #Carnatic #classical #carnaticclassical #Spinifex #IME #IndianMusicExperience #kuchipudi #Devotional #RajyotsavaPrashasti #Carnaticsinger #BichchittaButthiTeaser #WebSambhashane #interview #maadhyama_aneka #anekaplusott #trending #viral #kannada #kfi #VeenaExponent #veena #veenadevotionalinstrumental #veenadevotionalmusic #veenamusic #veenacover #Interview #Trending #Viral #Kannada #maadhyama_aneka #youtube #maadhyama #anekaplusott #benchtalk #ottanekaplus #kannadaott
    Subscribe for Maadhyama Aneka Channel to get updates and notification on more entertainment and infotainment content. / @maadhyamaaneka
    Please leave your feedback and comments.
    Follow Maadhyama Aneka on :
    Facebook : / maadhyama
    Instagram : / maadhyama.aneka
    Twitter : / maadhyamaa
    Website : www.maadhyama-aneka.com
    © Maadhyama Aneka Pvt. Ltd. | Aneka Plus 2024

Комментарии •