ಈ ವಿಡಿಯೋ ಮುಖಾಂತರ ಮಹಾಪ್ರಭುಗಳಾದ ನಾಲ್ವಡಿ ಕೃಷ್ಣರಾಜ ವೊಡೆಯರ್ ಮಹಾರಾಜರ ಕಮಲ ಪಾದಾಗಳಿಗೆ ನನ್ನ ಅನಂತ ಅನಂತ ನಮನಗಳು...🙏🙏🙏 ಈ ಪುಣ್ಯಭೂಮಿಯಲಿ ಜನಿಸಿ ನಾನು ಧನ್ಯನಾದೆ.. ಇಂಥ ಅದ್ಭುತವಾದ ವಿಷಯ ಹಾಗೂ ಚರಿತ್ರೆ ನಮ್ಮೊಡನೆ ಹಂಚಿಕೊಂಡದಕ್ಕೆ ನಿಮಿಗೂ ನನ್ನ ಅನಂತ ಧಾನ್ಯವಾದಗಳು...🙏🙏🙏🙇🙇🙇
ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಪ್ರಭುಗಳ ಪ್ರಜಾ ಸೇವೆ ಕೇಳಿ ಮೈ ರೋಮಾಂಚನವಾಯಿತು ಇಂತಹ ದೊರೆಯನ್ನು ಪಡೆದ ಆಗಿನ ಮೈಸೂರು ಈಗಿನ ಕರ್ನಾಟಕದ ಜನತೆ ನಿಜಕ್ಕೂ ಧನ್ಯರು, ನಾಲ್ವಡಿ ಪ್ರಭುಗಳನ್ನು ದೈವಾಂಶ ಸಂಭೂತ ಎಂದು ಕರೆದದ್ದು ನೂರಕ್ಕೆ ಸಾವಿರ ಸತ್ಯ, ಬೆಂಗಳೂರಿನ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಟಾಟಾ ಇನ್ಸ್ಟಿಟ್ಯೂಟ್ ಆವರಣದಲ್ಲಿ ನಾಲ್ವಡಿ ಒಡೆಯರ್ ಮಹಾರಾಜರ ಅದ್ಭುತವಾದ ಪ್ರತಿಮೆ ಸ್ಥಾಪನೆಯಾಗಬೇಕು ಹಾಗೂ ಅವರ ಹೆಸರು ಚಿರಸ್ಥಾಯಿಯಾಗುವಂತೆ ಟಾಟಾ ಇನ್ಸ್ಟಿಟ್ಯೂಟ್ ಅಥವಾ ಸರ್ಕಾರ ಉನ್ನತ ಯೋಜನೆಯನ್ನು ರೂಪಿಸಬೇಕು, ಇಂತಹ ಮನುಕುಲದ ನಿಜ ದೇವರಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏 ಇಂತಹ ಅದ್ಭುತ ಮಾಹಿತಿಯನ್ನು ಒದಗಿಸಿಕೊಟ್ಟ ಹಾಗೂ ಅತಿ ವಿಸ್ಮಯ ಹಾಗೂ ಪುರಾತನ ಮಾಹಿತಿಗಳನ್ನು ಕನ್ನಡಿಗರಿಗೆ ಮತ್ತು ವಿಶ್ವಕ್ಕೆ ತಿಳಿಸಿ ಕೊಡುತ್ತಿರುವ ಶ್ರೀಮಾನ್ ಧರ್ಮೇಂದ್ರ ಕುಮಾರ್ ರವರಿಗೂ ಸಹಾ ಪ್ರಣಾಮಗಳು💐💐
When he went to Manasasarovara, he took a dip and when the priest asked him to request or do a sankalpa, he asked the 'mysorina prathi praje gu naan madida poojeya phala sigali " . Hats off to such a great man. Thank you for remembering him. I have witnessed his rule personally!!!!
ಸಾರ್ ಮೈಸೂರು ಅರಸರಿಗೆ ಸಂಬಂಧಿಸಿದಂತೆ ಇರುವ ಮೂವತ್ತು ಅರಮನೆಗಳಿವೆ ಎಂದು ತಿಳಿಸಿದ್ದೀರಿ. ದಯಮಾಡಿ ಆ ಎಲ್ಲಾ ಅರಮನೆಗಳ ಪರಿಚಯ ಹಾಗೂ ಸ್ಥಳ ಮಾಹಿತಿಯನ್ನು ನೀಡಿದರೆ ನಾವೂ ಸಹ ಭೇಟಿ ನೀಡಬಹುದಂಬ ಆಶಯ ನಮ್ಮದು.
Sir, my humble pranams to you for giving us such a wonderful episode about great King of our state. Some biased historians with leftist mindset with false narrative were duping common men. It's is all over.
Great job . HIGHEST level of Good job. Salute to Nalwadi Krishna Raj wodeyar. Greatest intellectual n most hard working. He has done 1000s of greatest work. He should have been father of our karnataka.
Sir ನಮ್ಮ ನಾಲ್ವಡಿ ಪ್ರಭುಗಳ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಲು ಒಂದು ಒಳ್ಳೆ ಪುಸ್ತಕ ಹೇಳಿ.ನಾನು ಇವರ ದೊಡ್ಡ ಅಭಮಾನಿ ಭೂಮಿ ಇರೋವರ್ಗು ಇವರ ಹೆಸರು ಅಳಿಸಿ ಹೋಗಬಾರದು.ಜೈ ನಾಲ್ವಡಿ ಕೃಷ್ಣರಾಜ ಒಡೆಯರ್
Sir nimage namma namana Greatest human being He gave first reservation all Shudra community Thanks for social justice Namma mathu sogasu I thank you sir
ಸರ್, ನೀವು ಕೊಡುವ ಮಾಹಿತಿ ಚೆನ್ನಾಗಿದೆ ಆದರೆ ಬಹಳ ಆವೇಶದಿಂದ ಮತ್ತು ತುಂಬಾ ವೇಗವಾಗಿ ಹೇಳುವುದರಿಂದ ಅರ್ಥವಾಗುವುದು ಕಷ್ಟ.ಸ್ವಲ್ಪ ಸಾವಧಾನವಾಗಿ ಹೇಳಿದರೆ ಪರಿಣಾಮಕಾರಿಯಾಗಿರುತ್ತೆ ಮತ್ತೆ ನಿಮ್ಮ ಉದ್ದೇಶವೂ ಈಡೇರುತ್ತೆ.
I agree government is useless what’s wrong in celebrating this mans birthday.....I read Tata institute land given by Raja Wadeyar is worth 20,000 crore in today’s price ......really immense 👏👏👏
Sir please tell me where and which University inside is this statue is their sir please please tell me I want to go and see this particular statue and pray to this particular modern God and pray please don't mis just tell me 🙏 the exact location.
Sir , could you please cover janapada loka as well . That guy has collected many old days item ... Or the reason why we used to see Rangoli on tribal or old house near main door. Lost tribal rituals. Rain lady of tribals .. etc.
Retired professor P.V.Nanjaraje urs,who authored a book on KRS ,led a delegation of like-minded activists to minister S.T.Somashekar on Thursday (June 4th 2020) and handed over a memorandum opposing the installation of Visvesvaraya's statute of the same size as the late ruler's statue .prof.Urs said dewan ,who was also an engineer was merely implementing the decisions taken by Nalwadi Krishna raja wadiyar,the then ruler.prof.Urs regretted that the centre had refused to consider former chief minister Siddaramaiah letter asking for Mysuru airport to be named after Nalwadi Krishna raja wadiyar .The centre rejected the recommendation of Mr.Siddaramaiah while asking for a different name,he claimed.
ಕರುನಾಡಿಗರ ಹೃದಯ ಸಿಂಹಾಸನಾಧೀಶ್ವರ ನಾಲ್ವಡಿ ಕೃಷ್ಣರಾಜ ಒಡೆಯರ ಹುಟ್ಟು ಹಬ್ಬದ ಶುಭಾಶಯಗಳು....
ಅವರ ಬಗ್ಗೆ ಮಾತನಾಡುವಾಗ ನೀವು ತುಂಬಾ ಭಾವನಾತ್ಮಕವಾಗುವುದು ಕಾಣುತ್ತಿದೆ ಸರ್. ಅವರ ಬಗ್ಗೆ ನಿಮ್ಮಲ್ಲಿ ಅಪಾರ ಗೌರವವಿರುವುದು ತೋರುತ್ತದೆ.
ಈ ವಿಡಿಯೋ ಮುಖಾಂತರ ಮಹಾಪ್ರಭುಗಳಾದ ನಾಲ್ವಡಿ ಕೃಷ್ಣರಾಜ ವೊಡೆಯರ್ ಮಹಾರಾಜರ ಕಮಲ ಪಾದಾಗಳಿಗೆ ನನ್ನ ಅನಂತ ಅನಂತ ನಮನಗಳು...🙏🙏🙏
ಈ ಪುಣ್ಯಭೂಮಿಯಲಿ ಜನಿಸಿ ನಾನು ಧನ್ಯನಾದೆ..
ಇಂಥ ಅದ್ಭುತವಾದ ವಿಷಯ ಹಾಗೂ ಚರಿತ್ರೆ ನಮ್ಮೊಡನೆ ಹಂಚಿಕೊಂಡದಕ್ಕೆ ನಿಮಿಗೂ ನನ್ನ ಅನಂತ ಧಾನ್ಯವಾದಗಳು...🙏🙏🙏🙇🙇🙇
Mareyodunte mysuru doreya Sri nalvadi Krishna raja wadeya ❤❤❤❤❤🙏🙏🙏🙏🙏👌👌👌👌👍👍👍👍💗💗💗💗🌹🌹🌹🌹🎈🎈🎈🎈💐💐💐💐
ಇಂತಹ ಮಹಾತ್ಮರು ಹುಟ್ಟಿದ ಮಣ್ಣಲ್ಲಿ ನಾವು ಹುಟ್ಟಿರೋದು ಮಹಾಪುಣ್ಯ 🙏🏿🙏🏿🙏🏿
ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಪ್ರಭುಗಳ ಪ್ರಜಾ ಸೇವೆ ಕೇಳಿ ಮೈ ರೋಮಾಂಚನವಾಯಿತು ಇಂತಹ ದೊರೆಯನ್ನು ಪಡೆದ ಆಗಿನ ಮೈಸೂರು ಈಗಿನ ಕರ್ನಾಟಕದ ಜನತೆ ನಿಜಕ್ಕೂ ಧನ್ಯರು, ನಾಲ್ವಡಿ ಪ್ರಭುಗಳನ್ನು ದೈವಾಂಶ ಸಂಭೂತ ಎಂದು ಕರೆದದ್ದು ನೂರಕ್ಕೆ ಸಾವಿರ ಸತ್ಯ, ಬೆಂಗಳೂರಿನ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಟಾಟಾ ಇನ್ಸ್ಟಿಟ್ಯೂಟ್ ಆವರಣದಲ್ಲಿ ನಾಲ್ವಡಿ ಒಡೆಯರ್ ಮಹಾರಾಜರ ಅದ್ಭುತವಾದ ಪ್ರತಿಮೆ ಸ್ಥಾಪನೆಯಾಗಬೇಕು ಹಾಗೂ ಅವರ ಹೆಸರು ಚಿರಸ್ಥಾಯಿಯಾಗುವಂತೆ ಟಾಟಾ ಇನ್ಸ್ಟಿಟ್ಯೂಟ್ ಅಥವಾ ಸರ್ಕಾರ ಉನ್ನತ ಯೋಜನೆಯನ್ನು ರೂಪಿಸಬೇಕು, ಇಂತಹ ಮನುಕುಲದ ನಿಜ ದೇವರಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏 ಇಂತಹ ಅದ್ಭುತ ಮಾಹಿತಿಯನ್ನು ಒದಗಿಸಿಕೊಟ್ಟ ಹಾಗೂ ಅತಿ ವಿಸ್ಮಯ ಹಾಗೂ ಪುರಾತನ ಮಾಹಿತಿಗಳನ್ನು ಕನ್ನಡಿಗರಿಗೆ ಮತ್ತು ವಿಶ್ವಕ್ಕೆ ತಿಳಿಸಿ ಕೊಡುತ್ತಿರುವ ಶ್ರೀಮಾನ್ ಧರ್ಮೇಂದ್ರ ಕುಮಾರ್ ರವರಿಗೂ ಸಹಾ ಪ್ರಣಾಮಗಳು💐💐
Proud to hear this great glorification of Krishna Raja Odeyar and tributes paid by Sardar Vallabhbai Patel, then home minister.
ಹಬ್ಬ ಎಂತ ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಾ ಸಾರ್ ನೀವು ಒಂದು ಕ್ಷಣ ಮೈ ಜುಮ್ಮಂತು 🙏🙏🙏🙏
ನಾಲ್ವಡಿ ಕೃಷ್ಣರಾಜ ಒಡೆಯರು, ಈ ನಾಡಿನ ಉಸಿರು.
Sir thanks for humanity legend king of mysore dynasty sir nalawadi krishnaraja 🙏🙏🙏🙏🙏
ಕನ್ನಡನಾಡಿನ ನಿಜವಾದ ದೇವರು...
ಕನ್ನಡನಾಡಿನ ನಿಜವಾದ ನಿರ್ಮಾತೃ..
ಜೈ ನಾಲ್ವಡಿ ಕೃಷ್ಣರಾಜ ಒಡೆಯರ್💪🏻💪🏻
ಧನ್ಯವಾದಗಳು ಸರ್ ನಿಮ್ಮ ಪ್ರತಿ ಮಾತುಸ್ಫೂರ್ತಿಯ ಸೆಲೆ ದಿವ್ಯ ಮೂರ್ತಿ ಗೆ ಹೃದಯಾಂತರಾಳದ ನಮನಗಳು
When he went to Manasasarovara, he took a dip and when the priest asked him to request or do a sankalpa, he asked the 'mysorina prathi praje gu naan madida poojeya phala sigali " . Hats off to such a great man. Thank you for remembering him. I have witnessed his rule personally!!!!
Just a request , if possible can you elaborate.
Very good narration of HH Krishnaraja Wadiyar mahaswami
ಸಾರ್ ಮೈಸೂರು ಅರಸರಿಗೆ ಸಂಬಂಧಿಸಿದಂತೆ ಇರುವ ಮೂವತ್ತು ಅರಮನೆಗಳಿವೆ ಎಂದು ತಿಳಿಸಿದ್ದೀರಿ. ದಯಮಾಡಿ ಆ ಎಲ್ಲಾ ಅರಮನೆಗಳ ಪರಿಚಯ ಹಾಗೂ ಸ್ಥಳ ಮಾಹಿತಿಯನ್ನು ನೀಡಿದರೆ ನಾವೂ ಸಹ ಭೇಟಿ ನೀಡಬಹುದಂಬ ಆಶಯ ನಮ್ಮದು.
Great Krishna Rajendra odeyar. Thank u dharmanna.
SIR PLEASE MAKE A VIDEO ON COMPLETE CONTRIBUTIONS OF KRISHNA RAJA WODIYAR 4
Noble award na kodusllebeku..... 🙏🏼🙏🏼🙏🏼🙏🏼🙏🏼
ನಮ್ಮ ನಾಡ ದೇವರು🙏🙏🙏🙏🙏🙏🙏❤
Sir, my humble pranams to you for giving us such a wonderful episode about great King of our state. Some biased historians with leftist mindset with false narrative were duping common men. It's is all over.
ಪ್ರಾತಃ ಸ್ಮರಣೀಯರು 🌹🌹🌹🙏🙏🙏🌹🎉
Great job . HIGHEST level of Good job. Salute to Nalwadi Krishna Raj wodeyar.
Greatest intellectual n most hard working. He has done 1000s of greatest work. He should have been father of our karnataka.
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ 🙏ಶ್ರೀಕಾಲಬೈರವೇಶ್ವರ 🙏
Sir ನಮ್ಮ ನಾಲ್ವಡಿ ಪ್ರಭುಗಳ ಬಗ್ಗೆ ಇನ್ನೂ ಹೆಚ್ಚಾಗಿ ತಿಳಿಯಲು ಒಂದು ಒಳ್ಳೆ ಪುಸ್ತಕ ಹೇಳಿ.ನಾನು ಇವರ ದೊಡ್ಡ ಅಭಮಾನಿ ಭೂಮಿ ಇರೋವರ್ಗು ಇವರ ಹೆಸರು ಅಳಿಸಿ ಹೋಗಬಾರದು.ಜೈ ನಾಲ್ವಡಿ ಕೃಷ್ಣರಾಜ ಒಡೆಯರ್
Read prof Nanjaraje urs book.
Tq
Daivaamsha Sambootharaada Naalvadi Krishnana Raaja Wodeyarige Anantha Anantha Dhanyavaadagalu namma sachivarugalige thakatthu eddare 5 varsha adikaaradalliraleli namaskara sir
Sir namaste ivattina nanna what's app and Facebook Instagram status nalli nanu avara bagge mattu 136ne jayanti bagge tilisalikke prayatna pattidini
Sir nimage namma namana
Greatest human being
He gave first reservation all
Shudra community
Thanks for social justice
Namma mathu sogasu
I thank you sir
Thank You Sir Ji Wow We Will not forget Boss Even for Day
Great sir
Jai Nalwadi krishna raj wadeyar
If god gifts me a son, on his memory I'll name him my respectful king name
ಸರ್, ನೀವು ಕೊಡುವ ಮಾಹಿತಿ ಚೆನ್ನಾಗಿದೆ ಆದರೆ ಬಹಳ ಆವೇಶದಿಂದ ಮತ್ತು ತುಂಬಾ ವೇಗವಾಗಿ ಹೇಳುವುದರಿಂದ ಅರ್ಥವಾಗುವುದು ಕಷ್ಟ.ಸ್ವಲ್ಪ ಸಾವಧಾನವಾಗಿ ಹೇಳಿದರೆ ಪರಿಣಾಮಕಾರಿಯಾಗಿರುತ್ತೆ ಮತ್ತೆ ನಿಮ್ಮ ಉದ್ದೇಶವೂ ಈಡೇರುತ್ತೆ.
Adbutha sir
ಧನ್ಯವಾದಗಳು ಸರ್
Ondu video elwa gurugaley plz nema kalgey biltheni......
Nada devaru🙏🙏🙏
Really good gurugale
Only 615 likes 😔😪 ... Great video Sir
Namma charitre, parampare namma hemme. ☺️
ಸರ್ !!!!! ಮೊದಲನೆಯದಾಗಿ ನಿಮಗೆ ಒಂದು ನಮನ. 🙏🙏ಸರ್ !!!!ದಯವಿಟ್ಟು KRS ಜಲಾಶಯ ಬಗ್ಗೆ ಅಲ್ಲಿ ಹೋಗಿ ವಿಡಿಯೋ ಮಾಡಿ ಅದರ history ಸಂಕ್ಷಿಪ್ತವಾಗಿ ತಿಳಿಸಿ ಕೊಡಿ 🙏🙏🙏🙏
Namaskara anna adbuthavada video
Super sir much waited for next video
Thank sir
Sir please make video about gulbarga kotte videos
🙏🙏🙏🙏🙏🙏🙏🙏❤
Super sir👏👋
super sir..
राजा वाडियार प्रजापति क्षत्रिय
🙏🙏🙏🙏🙏
👌
Fine sir
Great sir.... 🙏🙏🙏
Sir, Thanks 💎🙏
super sir
sir.. kanakapurakke banni sir... ellina power station haagu koteya bagge solpa tilisi sir
Sir, Mudhol hounds baggye ondu episode maddi dayavittu.
🙏
Sir pls tell me about sidhaganga Mata tumkur
🙏🙏🙏🎉🎉🎉
💐💐
Sir can you please tell us how our kannada language was born
Sir neevu nalvadi krishnaraja wadeyar jeevamaana saadane gala bagge sankshipt avadhi ondu book baribahudaa,idu innu aneka janarige avr bagge tilidukollalu upayoga vaagutade
ಜ್ಞಾನಭಾರತಿ ನಲ್ಲಿ ಇರುವ ಪ್ರತಿಮೆ
🙏🙏🙏🙏🙏🙏🙏🙏
ಸರ್ ನಿಮ್ಮ ನಂಬರ್ ಕೊಡಿ
I agree government is useless what’s wrong in celebrating this mans birthday.....I read Tata institute land given by Raja Wadeyar is worth 20,000 crore in today’s price ......really immense 👏👏👏
😍
Super sir
As far as my knowledge ಪ್ರಜಾಪ್ರಭುತ್ವ first came in Vaishali right
Sir please tell about Nelamangala
Jai NKRODEYAR king.
🙏🙏🙏🙏
Sir please make vedio of madhuvana Mysore royal cemetery please sir !! It's my request!!
Sir bengalurina Vijayanagar history bage swalpa information kodi sir
ಟಾಟಾ ದಲ್ಲಿ ಎಷ್ಟು ಜನ ಕನ್ನಡಿಗರೇ ಕೆಲಸ ಕೊಟ್ಟಿದ್ದಾರೆ ಟಾಟಾ ಜಿ...?
Sir please tell me where and which University inside is this statue is their sir please please tell me I want to go and see this particular statue and pray to this particular modern God and pray please don't mis just tell me 🙏 the exact location.
Manasa gangotri universe
Sir thigalara bagge video madi avaru tamilnadu avra athva Karnataka davara hage , avru bengalurina moola nivasigala
Sir, where is this statue, is it in Bangalore University or Mysore University.
💪🏻 Kannada First .... in Karnataka 💓
💛♥️
Sir , could you please cover janapada loka as well . That guy has collected many old days item ... Or the reason why we used to see Rangoli on tribal or old house near main door. Lost tribal rituals. Rain lady of tribals .. etc.
Sir namaskara. Haledannella kasa ankondu adara mahatvana eegina kaalada nammella moorkharige thili heltiro neevu nijavaglu vara sir. Utprekshe alla.
Swamy enthwara samadhi sethalla vawasthaellida Swamy dayavetuu e samadi na yanu saree padisabakaedae ,yalluru kai gudesee e devara samadhi yanu naveekarisulu navu biksaebadabakedae Swamy e samadhi nama Mysore nalia edae dayavetuu ondu video madi story madi Swamy Namma Jana e punnyatmmana sammadi maratubetedra Swamy sir e punnyatmmana baggage estalla story madi edanu yakae maratubetedra Swamy egalru yachutukolli Swamy e samadianu navu yaluru jothagudi houlisikollana edra jothogaee akka pakka daliru Raja vomastra samadi saa sethalagondirutada edara joyathaellai e samadhi galana kudda samarakshikollana tawavu yannadru e abiyannakae kai hakhedara nana kaialli haguva alpa kanikaeanu koduthae Swamy.ewattu e punnyatmmana janumada dena nannutha devaru ewara attmakae shati kodlli yand pratathnaa maduthanae yallaregu namaskar.
Adhen heldhe guru ondhu arthane aglilla
❤️❤️❤️
👏👏👏
ಜೂನ್ 4 ಇವರ ಹುಟ್ಟುಹಬ್ಬ ಇಂದು
ಈ video ಕೂಡ dislike madawnalla ಆ ಮಾನಸಿಕ ರೋಗಿ ಯಾರು??
ಬಹುಶಃ ನಿಜಾಮನ ,ಮರಾಠನೊ ಮಗನಾಗಿರುತ್ತಾನೆ
He is a fool
Hal also
Sir nim ge ondu request
Please thumbnail na attractive agi maadi sir u deserve more like views
Rajaru hegirabekendu torisida prapugalu
Greetings,
Gaurish Akki Studio nalli, year 1000 AD munche yav rajara hesru Rama, Krishna anta illa yendu helidira. Research madi nodidaga edu sikka results. Ee bagge nima abhipraya?
Rashtrakuta Emperors (753-982)
Dantidurga (735 - 756)
Krishna I (756 - 774)
Govinda II (774 - 780)
Dhruva Dharavarsha (780 - 793)
Govinda III (793 - 814)
Amoghavarsha (814 - 878)
Krishna II (878 - 914)
Indra III (914 -929)
Amoghavarsha II (929 - 930)
Govinda IV (930 - 936)
Amoghavarsha III (936 - 939)
Krishna III (939 - 967)
Khottiga (967 - 972)
Karka II (972 - 973)
Indra IV (973 - 982)
Kadamba Kings (345-540)
(Banavasi branch)
Mayurasharma (345-365)
Kangavarma (365-390)
Bhageerath (390-415)
Raghu (415-435)
Kakusthavarma (435-455)
Santivarma (455 -460)
Shiva Mandhatri (460-475)
Mrigeshavarma (475-485)
Ravivarma (485-519)
Harivarma (519-530)
(Triparvatha Branch)
Krishna Varma I (455-475)
Vishnuvarma (475-485)
Simhavarma (485-516)
Krishna Varma II (516-540)
Pulakeshin I
(Chalukya) (543-566)
Retired professor P.V.Nanjaraje urs,who authored a book on KRS ,led a delegation of like-minded activists to minister S.T.Somashekar on Thursday (June 4th 2020) and handed over a memorandum opposing the installation of Visvesvaraya's statute of the same size as the late ruler's statue .prof.Urs said dewan ,who was also an engineer was merely implementing the decisions taken by Nalwadi Krishna raja wadiyar,the then ruler.prof.Urs regretted that the centre had refused to consider former chief minister Siddaramaiah letter asking for Mysuru airport to be named after Nalwadi Krishna raja wadiyar .The centre rejected the recommendation of Mr.Siddaramaiah while asking for a different name,he claimed.
Every Hindus know this. King servant r not same. No visweshwaraya statue. Only NKRODEYAR statue.
The government can celebrate with happily because they created ready cake to leader's 😀😀😀so they're eating well 😂
🙏
🙏🙏🙏🙏🙏🙏🙏🙏
🙏🙏🙏🙏🙏
🙏🙏🙏
🙏🙏🙏🙏🙏🙏🙏🙏🙏