ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ ಹಬ್ಬ ಈ ಹಬ್ಬ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಬರುತ್ತೆ ಜನವರಿ ತಿಂಗಳಲ್ಲಿ ತುಂಬಾ ಚಳಿ ಇರುತ್ತೆ ಹಾಗಾಗಿ ಎಳ್ಳು ಬೆಲ್ಲ ಕಡಲೆ ಶೇಂಗಾ ಕೊಬರೇ ಈ ಎಲ್ಲಾ ಮಿಶ್ರಣ ಮಾಡಿರುವ ಪದಾರ್ಥ ವನ್ನು ಹಾಕಿ ಎಳ್ಳು ಬೆಲ್ಲವನ ತಯಾರಿಸುತ್ತಾರೆ ಈ ಚಳಿಗಾಲದಲ್ಲಿ ನಮ್ಮ ಚರ್ಮ ಒಡೆದು ಹೋಗುತ್ತೆ ಮತ್ತೆ ನಮ್ಮ ಮುಖ ಕೂಡ ಒಡೆದು ಹೋಗಿರುವ ರೀತಿ ಇರುತ್ತದೆ ಹಾಗಾಗಿ ಈ ಎಳ್ಳು ಬೆಲ್ಲ ವನ್ನು ತಿನ್ನುವುದರಿಂದ ನಮ್ಮ ಚರ್ಮ ಕೂಡ ಸುಂದರವಾಗಿರುತ್ತದೆ ಎನ್ನುವ ಉದ್ದೇಶದಿಂದ ಮಕರ ಸಂಕ್ರಾಂತಿ ಹಬ್ಬದಿನ ಎಳ್ಳು ಬೆಲ್ಲ ವನ್ನು ಕೊಡುತ್ತಾರೆ ಮತ್ತೆ ಎಳ್ಳು ಬೆಲ್ಲ ವನ್ನು ನೀಡಿ ಈ ವರ್ಷ ಎಲ್ಲರ ಜೊತೆಗೆ ಒಳ್ಳೆ ಒಳ್ಳೆ ಮಾತನಾಡೋಣ ಎಂಬ ಮಾತನು ಕೂಡ ಹೇಳುತ್ತಾರೆ...... ನನಗೆ ತಿಳಿದಿರುವುದನ ಹೇಳಿದೀನಿ ನಾನ್ ಏನು ಹಿರಿಯವಳು ಅಲ್ಲ 😂ನನ್ನ ಇನ್ನು ಚಿಕ್ಕವಳು 😂😂😂😂
Ellu bella tindu olle mat adona anta anna edakke scientific reason nu ede 😊 chaligala mugita band erutte mate varsha purti yalru yalla tinnak agirala so ond dina adru yalla tarad palya tinli anta barta anno yalla vegetables hakiadtara innu bhal ede anna 😊
😱😱😱😱😱😱😱😱😱😱 Sai Baba did namaz till the last day of his life and always said "Allah Malik". Time to reveal the reality to one and all. 😭😭😭 It's the biggest psychological tragedy in any Sanatani Hindu's life to patronise such a person.
ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ ಹಬ್ಬ ಈ ಹಬ್ಬ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಬರುತ್ತೆ ಜನವರಿ ತಿಂಗಳಲ್ಲಿ ತುಂಬಾ ಚಳಿ ಇರುತ್ತೆ ಹಾಗಾಗಿ ಎಳ್ಳು ಬೆಲ್ಲ ಕಡಲೆ ಶೇಂಗಾ ಕೊಬರೇ ಈ ಎಲ್ಲಾ ಮಿಶ್ರಣ ಮಾಡಿರುವ ಪದಾರ್ಥ ವನ್ನು ಹಾಕಿ ಎಳ್ಳು ಬೆಲ್ಲವನ ತಯಾರಿಸುತ್ತಾರೆ ಈ ಚಳಿಗಾಲದಲ್ಲಿ ನಮ್ಮ ಚರ್ಮ ಒಡೆದು ಹೋಗುತ್ತೆ ಮತ್ತೆ ನಮ್ಮ ಮುಖ ಕೂಡ ಒಡೆದು ಹೋಗಿರುವ ರೀತಿ ಇರುತ್ತದೆ ಹಾಗಾಗಿ ಈ ಎಳ್ಳು ಬೆಲ್ಲ ವನ್ನು ತಿನ್ನುವುದರಿಂದ ನಮ್ಮ ಚರ್ಮ ಕೂಡ ಸುಂದರವಾಗಿರುತ್ತದೆ ಎನ್ನುವ ಉದ್ದೇಶದಿಂದ ಮಕರ ಸಂಕ್ರಾಂತಿ ಹಬ್ಬದಿನ ಎಳ್ಳು ಬೆಲ್ಲ ವನ್ನು ಕೊಡುತ್ತಾರೆ ಮತ್ತೆ ಎಳ್ಳು ಬೆಲ್ಲ ವನ್ನು ನೀಡಿ ಈ ವರ್ಷ ಎಲ್ಲರ ಜೊತೆಗೆ ಒಳ್ಳೆ ಒಳ್ಳೆ ಮಾತನಾಡೋಣ ಎಂಬ ಮಾತನು ಕೂಡ ಹೇಳುತ್ತಾರೆ...... ನನಗೆ ತಿಳಿದಿರುವುದನ ಹೇಳಿದೀನಿ ನಾನ್ ಏನು ಹಿರಿಯವಳು ಅಲ್ಲ 😂ನನ್ನ ಇನ್ನು ಚಿಕ್ಕವಳು 😂😂😂😂
In winter season we have to eat yellu adrind nam body heat aagutte adke ellu Bella tinbeku
Vidyaranyapura dali ede temple
Super cute ❤❤
Mane rent yestu anna
@@mouneshwarimallunagimukh7497 6000
Ellu bella tindu olle mat adona anta anna edakke scientific reason nu ede 😊 chaligala mugita band erutte mate varsha purti yalru yalla tinnak agirala so ond dina adru yalla tarad palya tinli anta barta anno yalla vegetables hakiadtara innu bhal ede anna 😊
ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಅಂತ ಶಾಸ್ತ್ರ ಇದೆ ಅದು ಅಷ್ಟೆ ನಾನು ಚಿಕ್ಕವಳೇ ನಮ್ಮ ಮನೆಯಲ್ಲಿ ಹೇಳಿರೋದು ಅದಕ್ಕೆ ಹೇಳಿದೆ 😂
Yav nagaradalli idira
Chali saluvagi yenne padartha tinatare
Yellu bella yak andre .. weather cold erutte alwa ...adke body heat agodakke....tintare yella madirodu scientific region erutte. .....so edke .aste😊
@@CreativeMind-DrMS thanks 😊
🙏
Mane badige estu ri
Hi nice videos ri annara navu Uttar Karnataka..Bangalore all irtivri…e temple yelli barat ri…
@@monikahosur3283 vidyaranyapura
Evaga cold claimate alva so ellu bella hita adke tintare.
Hai akka ❤ Anna
Brother niv yav job madtira?😊
@@geetakabadi99 company li
Hii good morning 🙏 🌄
😱😱😱😱😱😱😱😱😱😱
Sai Baba did namaz till the last day of his life and always said "Allah Malik".
Time to reveal the reality to one and all.
😭😭😭 It's the biggest psychological tragedy in any Sanatani Hindu's life to patronise such a person.
@@seanbellfort2298 no ur wrong because, saibaba temple iratte adre saibaba ಮಸೀದಿ iralla astakku ellara ಮಾಲೀಕ ಒಬ್ಬನೇ navu ಧರ್ಮ ಅಂತ madkondidivi
No have baby
Neevu maneli jasti eralla corrent bill astu yake
ಹಾಯ್ ಗುಡ್ ಮಾರ್ನಿಂಗ್ ರಿಪ್ಲೈ ಮಾಡಿ ಓಕೆ ನಾ
Adu bisibele batha alla see pongal, kara ponga
Chesama ಚಂದ್ ಕಾಣತಾ ಇಲ್ಲ
Hi Anna akka good morning
U r wife looks angry😂
@@nandithakeerthi2191 😅