ಗಣಪತಿಯವರೇ...!! ದರ್ಶನ ಹೊಗಳಿದ ಬಾಯಲ್ಲಿ ಬಯ್ಯುತ್ತಿದ್ದಿರೀ ಯಾಕೆ..??? | B GANAPATHI NEWS |DARSHAN

Поделиться
HTML-код
  • Опубликовано: 30 сен 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Whatsapp link: whatsapp.com/c...
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapath
    #kannada #bganapathi #bganapathinews #darshan #darshanarrest #pavithragowda #DarshanThoogudeepa #MurderCase #BengaluruNews #RenukaswamyWifeSahana, #Darshan, #Renukaswamy, #DarshanArrest, #Veeresh, #DarshanThoogudeepa, #PavithraGowda, #Renukaswamy, #RRNagar, #KamakshipalyaPoliceStation,

Комментарии • 115

  • @appu_fan_forever83
    @appu_fan_forever83 3 месяца назад +37

    ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಮೇಲೆ ಅಪ್ಪು ಅವರಲ್ಲಿ ಆದ ಬದಲಾವಣೆ ಎಲ್ಲು ನನ್ನ ಕಡೆ ಇಂದ ಅಭಿಮಾನಿಗಳಿಗೆ ನೋವು ಆಗಬಾರದು ಅಂತ ಎಚ್ಚರಿಕೆ ಇಂದ ತುಂಬಾ ಪ್ರಜ್ಞೆ ಇಂದ ವ್ಯಕ್ತಿತ್ವದ ಮೂಲಕ ತೋರಿಸಿಕೊಟ್ಟ ನಾಯಕ ನಮ್ಮ ಅಪ್ಪು❤....... ❤

    • @shivu2709
      @shivu2709 3 месяца назад +3

      ಅಪ್ಪು ಒಬ್ಬ ಧೀಮಂತ ವ್ಯಕ್ತಿ. ಕನ್ನಡ ಚತ್ರರಂಗದ ಅನರ್ಘ್ಯ ಮುತ್ತು.❤❤❤

  • @prakashdoddalingegowda1030
    @prakashdoddalingegowda1030 3 месяца назад +17

    ನಿಮ್ಮ ವಾಹಿನಿ ಯಲ್ಲಿ ದರ್ಶನ್ ರನ್ನು ಹೊಗಳಿದಾಗ ನಾನೇ ನಿಮ್ಮ ನ್ನು ತೆಗಳಿದ್ದೆ,ಆದರೆ ಈಗ ನಿಮಗೆ ಪಶ್ಚಾತಾಪ ವಾಗಿದೆ

    • @guruprabhu_39915
      @guruprabhu_39915 3 месяца назад +2

      Nimage innu avru heiiddu arta agilla 😂

  • @krishnak7289
    @krishnak7289 3 месяца назад +5

    ನಿಧಾನಿಸಿ. ಯೋಚಿಸಿದಾಗ. ನಿಜವು
    ತಿಳಿಯುವುದು
    ಸತ್ಯ.ಮೇವಾ. ಜಯತೇ

  • @rajanikanthrp9755
    @rajanikanthrp9755 3 месяца назад +12

    24:05 ಗಣಪತಿ ಸರ್ ಅದ್ಬುತ ಅಪ್ಪು ಅಪ್ಪು ಅಪ್ಪು miss u ❤❤❤❤❤

  • @rudrakumar6398
    @rudrakumar6398 3 месяца назад +42

    ಕನ್ನಡ ಅಂದ್ರೆ ಅಣ್ಣಾವ್ರು
    ಅಣ್ಣಾವ್ರು ಅಂದ್ರೆ ಕರ್ನಾಟಕ ❤

    • @bahutmajaaaya8069
      @bahutmajaaaya8069 3 месяца назад +3

      Shata 😂😂😂😂😂😂

    • @rakeshbadiger8138
      @rakeshbadiger8138 3 месяца назад

      ನಿನೌನ ತುಲ್ಲಾಗ ಅವನ ಶಾಟಾ😂😂​@@bahutmajaaaya8069

    • @rudrakumar6398
      @rudrakumar6398 3 месяца назад

      @@bahutmajaaaya8069 ಆಯ್ತು ಅಣ್ಣಾ ತುಂಬಾ ಸಂತೋಷ ನಿಮ್ಮ ಪ್ರತಿಕ್ರಿಯೆಗೆ ಅಧ್ಬುತ ಕನ್ನಡ

    • @VSa-vs1hw
      @VSa-vs1hw 3 месяца назад

      Nimmavnda😂😂​@@bahutmajaaaya8069

    • @VSa-vs1hw
      @VSa-vs1hw 3 месяца назад

      ​@@bahutmajaaaya8069nimmavanda😂😂😂

  • @pyaarikhabootar3525
    @pyaarikhabootar3525 3 месяца назад +5

    ನೀವು ದರ್ಶನ್ ರನ್ನ ಹೊಗಳಿದ್ದು ನೋಡಿದ್ದೆ. ನಿಮ್ಮ ಆಗಿನ ವಾದದಲ್ಲಿ ನನಗೆ ಇಷ್ಟ ಆಗದೆ ಇದ್ದಿದ್ದು, ದರ್ಶನ್ ನಾ ಅಷ್ಟೊಂದು ಪರ ವಹಿಸಿಕೊಳ್ಳೋಕೆ ಅವರು ಯೋಗ್ಯರಲ್ಲ ಅನ್ನೋದು. ಇನ್ನು ಕೋಪ. ದರ್ಶನ್ ಅವರ ಕೋಪ ಹೊಸತಲ್ಲ. ಆದ್ರೆ ಕೋಪವನ್ನೂ ಸಮರ್ಥಿಸುವ ಗುಣ ತಪ್ಪು. ಕೋಪ ಎಲ್ಲರಿಗೂ ಬರುತ್ತೆ. ಹಾಗಂತ ಹೇಳಿ ಕಂಡ ಕಂಡವರಲ್ಲಿ ಅದನ್ನ ನಾನು ತೋರಿಸ್ತೀನಿ ಅನ್ನೋದು ಮೂರ್ಖತನ..ಕೋಪ ಮನುಷ್ಯನಿಗೆ ಬೂಷಣವಲ್ಲ್ಲ. ಇನ್ನು ದರ್ಶನ್ ಅವರ ಗುಂಪಿನಲ್ಲಿ ಆತನಗಿಂತ ಶ್ರೇಷ್ಠ ವ್ಯಕ್ತಿಗಳು ಇಲ್ಲದ್ದು, avarannu ಸಾರ್ವಜನಿಕ ವೇದಿಕೆಗಳಲ್ಲಿ, ನೋಡಿದವರಿಗೆ ಗೊತ್ತಿತ್ತು. ತುಂಬಾ ಮುಜುಗರಕ್ಕೆ ಈಡುಮಾಡಿದ ಪ್ರಸಂಗ ಅಂದ್ರೆ, "ಅದೃಷ್ಟ ದೇವತೆ ಮನೆ ಬಾಗಿಲು ತಟ್ಟಿದರೆ, ಮೊದಲು ಅವಳ ಬಟ್ಟೆ ಕಿತ್ತುಕೊಂಡು ಬೆಡ್ ರೂಮ್ ಅಲ್ಲಿ ಕೂಡಿ ಹಾಕಬೇಕು . ಅವಳಿಗೆ ಬಟ್ಟೆ ಕೊಟ್ರೆ ಅವಳು ಬೇರೆ ಮನೆಗೆ ಹೋಗ್ತಾಳೆ" ಅಂದಿದ್ದು😢.. ಅರೇ ಇದೆಂತಾ ಮಾತು? ವಿಕೃತಿ ಮತ್ತು ಮೂರ್ಖತನದ ಪರಮಾವಧಿ. ಇನ್ನು ನಿರ್ಮಾಪಕ ಉಮಾಪತಿಗೆ ತಗಡು ಅಂತ ಬೈದದ್ದು. ವೈಯುಕ್ತಿಕವಾಗಿ ಏನೇ ಇರಬೋ ದು ಹಾಗಂತ ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಹೇಳೋದ? ಈ ಮನುಷ್ಯನಿಗೆ ಸಂಸ್ಕಾರ ಇಲ್ಲ ಅಂತ ಆವಾಗ್ಲೇ ಗೊತ್ತಾಯಿತು. ಆದ್ರೂ ಅವರನ್ನೇ ಮೆರೆಸ್ತಿದ್ರು. ಅವರೊಂದಿಗ್ನೇನೆ ದೊಡ್ಡ ಸಿನಿಮಾ ಗಳು ಮಾಡ್ತಿದ್ರು. ನಮಗೂ ಚಾಯ್ಸ್ ಇರಲಿಲ್ಲ. ಆದ್ರೆ ನನಗೂ ಆವಾಗ ಅನಿಸಿದ್ದು ಈಗಲೂ ಅನಿಸ್ತಿರೋದು, ಈ ರೀತಿ ಲೂಸ್ ಟಾಕ್ ಸ್ ಆದಾಗ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಂದಷ್ಟು disiplinary action ತೆಗೆದುಕೊಳ್ಳಬಹುದಿತ್ತು. ನಮ್ಮ ಪರಿಧಿಗೆ ಬರೋಲ್ಲ ಅನ್ನೋಕೆ ಅವು ವಯುಕ್ತಿಕ ಕಾರ್ಯಕ್ರಮ ಆಗಿರಲಿಲ್ಲ. ಅವು ಸಿನಿಮಾ ಸಂಬಂಧಿತ ಕಾರ್ಯಕ್ರಮಗಳೇ ಆಗಿದ್ವು. ತಪ್ಪು ಎಲ್ಲರಿಂದಲೂ ಆಗಿದೆ. ಉಮಾಪತಿ ಕೇಸ್ ಅಲ್ಲಿ ಹಲವು ಸಂಘಟನೆಗಳು ಪ್ರತಿಭಟಿಸಿದ್ದು ದೊಡ್ಡದು ಆಗ್ಲೇ ಇಲ್ಲ. ಎಲ್ಲಾ ಅಲ್ಲಲ್ಲೇ ಮುಚ್ಚಿ ಹೋಯಿತು. ಎಲ್ಲಾ ಆವಾಗ್ಲೇ ಚಿವುಟಿ ಹಾಕಿದ್ರೆ ಒಂದಿಷ್ಟು ಭಯ ಬರ್ತಿತ್ತು. ಆದ್ರೆ ಕರ್ಣಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಲ್ಲೂ ಆತ ಪ್ರಭಾವ ಬೀರಿದ್ದ ಅನಿಸುತ್ತೆ, ಎಲ್ಲಾ ಆತನ ಗುಲಾಮರಾಗಿದ್ದರು. ನೀವು ಕೂಡ ಸ್ವಲ್ಪ ಅತಿಯಾಗಿ ದರ್ಶನ್ ಪರ ವಹಿಸಿಕೊಂಡು ಬಂದ್ರಿ ಅಂತ ಅನಿಸ್ತಿತ್ತು . ಇವಾಗ ಎಲ್ಲಾ ಬದಲಾಗಿದೆ. ನನ್ನ ಮನವಿ, ದಯವಿಟ್ಟು ವೃತ್ತಿ ಜಾಗದಲ್ಲಿ ಈ ಕೋಪವನ್ನು ಸಮರ್ಥಿಸಬೇಡಿ. ಯಾರೂ ಯಾರ ಎಮೋಷನ್ ನೂ ಸಹಿಸಿಕೊಳ್ಳಬೇಕು ಅನ್ನೋ ಅವಶ್ಯಕತೆ ಇಲ್ಲ.ಇದು ಕೆಲ್ಸಾ. ನಾನು ಕೆಲಸ ಮಾಡ್ತೀನಿ ನೀನು ಕೆಲ್ಸಾ ಮಾಡ್ತೀಯಾ. ಇಲ್ಲಿ ಒಂದು ಪರಸ್ಪರ ಆತ್ಮೀಯತೆ, ಗೌರವ ಇದ್ರೆ ಸಾಕು. ಯಾರನ್ನೂ ಯಾರೂ ಸಹಿಸಿಕೊಳ್ಳುವ ಅಗತ್ಯ ಇಲ್ಲ.

  • @manjmax
    @manjmax 3 месяца назад +9

    ಸೆಲೆಬ್ರಿಟಿಗಳ ಬಗ್ಗೆ ಅತ್ಯುತ್ತಮ ವಿಶ್ಲೇಷಣೆ. ಧನ್ಯವಾದ

  • @kartiknayak298
    @kartiknayak298 3 месяца назад +6

    Karnatakadalli olle Content ge iro Fans igina yav Herogaligu Illa... Dayavittu Pade Pade Darshan ge karnatakadalli jasti fans iddare anta ellu helbedi...

  • @user-mk7pk3ee9d
    @user-mk7pk3ee9d 3 месяца назад +1

    Those fans are not true...Iet me explain why.....See.. If Darshan is really that Popular,his every movie should make 50 crores..assuming he has atleast 1 crore fans...and taking minimum 50 rps for 1 movie ticket ...but go and ask the producers of his last 10 movies what's the REAL BOX office collection of his movies..and not the inflated numbers.... either of this should be true. ..1)that fans ' number and that popularity is exaggerated 2) He has fans and he has that true popularity but that popularity is not converting into tickets...

  • @Raghav-r2s
    @Raghav-r2s 3 месяца назад

    Nija.sir.punith.ghu.hi.kyadighu.thumba.aja.gajanthara.bidi.sir.appughe.olike.beda.plzz

  • @Dream11fjewfg
    @Dream11fjewfg 3 месяца назад +5

    First view Ganapati sir,love u

  • @Vinayak-om9bi
    @Vinayak-om9bi 3 месяца назад +2

    Sir on what proof you are concluding that darshan has more fans..!? Here in uttara karnataka we dont see any of his extreme fandom ...

    • @ManojKlr-r2x
      @ManojKlr-r2x 3 месяца назад

      He have more slum fan base 😂😂🤣🤣

  • @prakashi7204
    @prakashi7204 3 месяца назад +19

    ಆವಾಗ ಕನ್ನಡಿಗರನ್ನು ಎಷ್ಟು ಮಂಕು ಮಾಡಿದ್ದಾರೆ ಎಲ್ಲರಿಗೂ ಗೊತ್ತು ಆದರೆ ಯಾರೂ ಅದರ ಬಗ್ಗೆ ಬಾಯಿ ಬಿಚ್ಚೋದಿಲ್ಲ... ವಿಷ್ಣುವರ್ಧನ್ ಸರ್ ಹಾಗೂ ಶಂಕರ್ ನಾಗ್ ಸರ್ ಈ ಇಬ್ಬರು ಒಳ್ಳೆಯ ಕಲಾವಿದರು.... ಇವರು ಯಾವತ್ತೂ ಯಾರ ಕಾಲನ್ನು ಎಳೆಯಲಿಲ್ಲ... ಯಾರಿಗೂ ಕೆಟ್ಟದಾಗಿ ಮಾತನಾಡಲಿಲ್ಲ... ಆದರೂ ಈ ವ್ಯಕ್ತಿಗಳಿಗೆ ಬಹಳ ಕಷ್ಟ ಕೊಟ್ಟಿದ್ದಾರೆ ಕೆಲವರು...

    • @susheelam9967
      @susheelam9967 3 месяца назад +5

      A kelavaru yaru

    • @lokeshm7550
      @lokeshm7550 3 месяца назад

      ಯಾರು ಕೊಟ್ಟಿದ್ದಾರೆ ರಾಜಕುಮಾರ್ ಮನೆಯಾವ್ರ ಹಾಗಂತ ವಿಷ್ಣುವರ್ಧನ್ ಆಗ್ಲಿ ಶಂಕರನಾಗ್ ಆಗ್ಲಿ ಎಲ್ಲಿಯಾದ್ರೂ ಹೇಳಿದ್ದಾರ ಬಾಯಿಬಿಟ್ಟು

    • @ramesh.s2833
      @ramesh.s2833 3 месяца назад +3

      ನೀನೇ ಇರಬೇಕು

    • @VSa-vs1hw
      @VSa-vs1hw 3 месяца назад +2

      ಬಹಶಃ ನಿಮ್ಮವನ್ನು ದೆಂಗಿರಬೇಕು ಅಲ್ವಾ 😂😂😂

    • @lokeshm7550
      @lokeshm7550 3 месяца назад

      @@VSa-vs1hw ಹ ನಿಮ್ಮ ಅವುನ್ನೆ ದೆಂಗಿದ್ದಾನೆ ಅದಕ್ಕೆ ಇಂಗೆ ಸಾಯೋದು ನೀವು

  • @raghuramagiri5529
    @raghuramagiri5529 3 месяца назад

    🔥🔥🔥🙏🙏D raj d shankaer nad d vishnu d abarish d punithrajkar🙏🙏🙏🙏

  • @Ghost-n1j
    @Ghost-n1j 3 месяца назад

    Karnataka Ratna padmabhushana Dr Raj Kumar Annavru God of Kannada film industry

  • @Srinivasamadyastha
    @Srinivasamadyastha 3 месяца назад

    ಗಣಪತಿ ಅವರೇ ನಿಮ್ಮ ಮಾತಿಗೆ ಮೆಚ್ಚುಗೆ ಇದೆ

  • @guruprasadmd4307
    @guruprasadmd4307 3 месяца назад +12

    ಹೊರಗ್ ಬಂದ್ಮೇಲೆ ಮತ್ತೆ ಹೊಗಳೋದು 😂

    • @swatinaik4040
      @swatinaik4040 3 месяца назад +1

      Hoglodu matra alla interview kodi anta bhikshe bedodu

    • @guruprasadmd4307
      @guruprasadmd4307 3 месяца назад

      @@swatinaik4040 ನೋಡಿ sanjana ಗು drug case ಲಿ ಬಾಯಿಗೆ ಬಂದಾಗೇ ಪ್ರೋಗ್ರಾಮ್ ಮಾಡಿದ್ರು.. ನನ್ ಏನ್ ಅವರ ಪರ ಅಲ್ಲ but ನಿನ್ನೆ fir ನೇ high court squash ಮಾಡಿದೆ.. Case ಸುಳ್ಳು ಅಂತ.. ಈಗ sorry ಕೇಳ್ತಾರ? ಅಷ್ಟೆಲ್ಲ ತೇಜೋವಧೆ ಮಾಡಿದ್ರಲಾ.. ನನ್ ಪ್ರಕಾರ ಮಾಧ್ಯಮ ಮನ್ಸಿಗೆ ಬಂದಾಗೇ ಹೇಳ್ತಾರೆ assuption ಮಾಡ್ಕೊಂಡು and ಅವರ ಕೆಲಸ media ಟ್ರಯಲ್ ಮಾಡೋದಲ್ಲ ಬದಲಾಗಿ ಏನ್ ಪೊಲೀಸ್ ಹೇಳ್ತಾರೋ ಅದನ್ನ ತೋರ್ಸದು but ಇವರು ಏನೇನೋ ಅಂತಾರೆ ಅವರ ಮನ್ಸಿಗೆ tochidage

    • @ManojKlr-r2x
      @ManojKlr-r2x 3 месяца назад +1

      Orage Bandhru kooda yaaru ogalla except his slum and blind fans 🤣🤣

    • @manjugowdagowda3395
      @manjugowdagowda3395 Месяц назад

      ​@@swatinaik4040ಲೋ ಮುಟ್ಟಾಳ ಅದಕ್ಕೇ ನಿನ್ನ ಡಗಾರ್ ದರ್ಶನ್ ಮನೆ ಊಟಕ್ಕೋಸ್ಕರ ನ್ಯಾಯಲಯದ ಮುಂದೆ ಬಿಕ್ಷೇ ಬೇಡತ್ತೀರೋದು

    • @puneethfans1530
      @puneethfans1530 Месяц назад

      Kole gaara darshan

  • @ningappapujari965
    @ningappapujari965 3 месяца назад +1

    Ganapati sir nihu Darshan ge hogli hogli Darshan eethara aagiddare.Dont compare Rajvamsha with Darshan he is one of the star in Sandalwood. Who had constructed the Sandalwood i.e Karnataka Ratna Ratna kannadada kalasa kannadigar Rajkumar Mayura Krishna Devaraya Baktha kanaka Dasa.D3vatha Manushya.

  • @vijaymsc5218
    @vijaymsc5218 3 месяца назад +2

    Very good Ganapathi avre

  • @prajwalraikar1104
    @prajwalraikar1104 3 месяца назад

    Enu Kuda Badalagodilla 😂

  • @sanisk143
    @sanisk143 3 месяца назад +9

    ಗಣಪತಿ ಅವರಿಗೆ ಇನ್ನು ದರ್ಶನ್ ಮೊಬೈಲ್ ನಲ್ಲಿರೋ ವಾಟ್ಸಾಪ್ ಗ್ರೂಪ್ ಬಗ್ಗೆ ಗೊತ್ತಾಗಿಲ್ಲ ಅನ್ಸುತ್ತೆ🤣

  • @umashastrylife
    @umashastrylife 3 месяца назад +1

    right and clear analysis sir 👌 dharshan don't have good Godfather guide he loss his father very early and bad company spoil her life and career achievements and his short temper also own enemy her

    • @pyaarikhabootar3525
      @pyaarikhabootar3525 3 месяца назад

      He's neither poor nor of young age to say he wasn't unable to come out of these weaknesses.

  • @suhasm1266
    @suhasm1266 3 месяца назад

    Yuva Rajkumar 😂😂😂

  • @javarihanamant
    @javarihanamant 3 месяца назад

    👏👏👏👏👏👏👏👍❤️♥️

  • @ningappapujari965
    @ningappapujari965 3 месяца назад +3

    Ganapati sir very sorry don't compare with Dr.Rajkumar family Appu sir with Darshan.

  • @sandesh5335
    @sandesh5335 3 месяца назад +1

    He was waiting for the right time to scold darshan i guess

  • @malliakarjunappamallikarju6514
    @malliakarjunappamallikarju6514 3 месяца назад +1

    Ganapati ravare. Nimma vivarane ok

  • @Hinduarmy777
    @Hinduarmy777 3 месяца назад

    Yake nivu Vishnu dada hesru helodhilla 😡

    • @manjugowdagowda3395
      @manjugowdagowda3395 Месяц назад

      ನಿನ್ನ ವಿಷ್ಣುವರ್ಧನ್ ಒಬ್ಬ ಒಳ್ಳೇ ನಟ ಆದರೆ ಜನಗಳಿಗೇ ಮಾದರಿಯಾಗಿ ಏನೂ ಬದುಕಿಲ್ಲಾ ಕಣೋ ಮುಟ್ಟಾಳ

  • @suhasm1266
    @suhasm1266 3 месяца назад

    D BOSS ❤️🔥 forever

  • @vishnus8591
    @vishnus8591 3 месяца назад +1

    Bad commento good comment totally nimge trp sigutge antha Darshan bagge ne mathadthira ede rethi enu yest dina naduyathe...

  • @ManojKlr-r2x
    @ManojKlr-r2x 3 месяца назад

    There is a difference between standard fans and slum fans hope everyone knows what I am trying to say 🤣🤣🤣

  • @ganeshrai9677
    @ganeshrai9677 3 месяца назад

    Ondanthu satgya .... A time nalli ide reethi midea irthdre.... Yava hutta olege iro havugaku horage bartha irlaillq

  • @mallikarjuna7137
    @mallikarjuna7137 3 месяца назад +1

    🙏💥

  • @rajeshg3349
    @rajeshg3349 3 месяца назад

    🙏 Dr Appu ji 🤗♥️👌✌️🖕

  • @auntyshanti.
    @auntyshanti. 3 месяца назад

    Aparadh adre hodedu hodedu saisbibodu tappu

  • @snksp1
    @snksp1 3 месяца назад

    Sir you're not said vishnu vardan sir name

  • @shashikala-ev1rs
    @shashikala-ev1rs 3 месяца назад

    Once upon a day you prised him now why so cruel about him

  • @harshasaifan1754
    @harshasaifan1754 3 месяца назад

    D whats ap group innu nimige talupilla ansutte,paid fans

  • @BramarambhikaR
    @BramarambhikaR 3 месяца назад

    Tumba chenagi vimarshe madidiri ganaoati sir

  • @ganeshrai9677
    @ganeshrai9677 3 месяца назад

    Yella paid fanz bidu maraya .....😅

  • @sandesh5335
    @sandesh5335 3 месяца назад

    Andre obne eradu audio record madi bittidu, darshan anta dhoda nata iduk ella react madalla

  • @ningappapujari965
    @ningappapujari965 3 месяца назад

    Iglu nihu hoglu tha iddira this is very bad.

  • @jayalaxmishetty2385
    @jayalaxmishetty2385 3 месяца назад

    Allaru vade timealli huttthara neeu aanadu d boss gold

  • @MaheshapowerMahee
    @MaheshapowerMahee 3 месяца назад

    Super sir

  • @ningappapujari965
    @ningappapujari965 3 месяца назад

    He is created paid fans

  • @vasanthakumara8379
    @vasanthakumara8379 3 месяца назад

    Nija sir❤❤❤❤

  • @sainemesh2661
    @sainemesh2661 3 месяца назад

    Vishnu appaji❤

  • @shukra333
    @shukra333 3 месяца назад

    Time nodkondu belle beyskonthaedhora ganapathy avare....
    Totally wrong of you what you are doing to some heroes...

  • @shashishashi5494
    @shashishashi5494 3 месяца назад

    Evngunu 2 edare wife

  • @vinyasvinnu7402
    @vinyasvinnu7402 3 месяца назад +1

    Leelavathi and Raj Kumar bagge heli

    • @manjugowdagowda3395
      @manjugowdagowda3395 Месяц назад

      ನಿಮ್ಮಮ್ಮ ಮತ್ತೇ ಅವಳ ಮಿಂಡನಾ ಬಗ್ಗೇ ಹೇಳೋದು ಬೇಡವೇನೋ ಬೆರಕೆ ಸೂಳೇಮಗನೇ

  • @WonderKnowledgeGK
    @WonderKnowledgeGK 3 месяца назад +1

    Kannada shabdagallannu
    asambadda, asandarbika
    Vagi balusutidira
    Vakya rachane yalli

  • @jagadishadn6898
    @jagadishadn6898 3 месяца назад +6

    ಜೈ ಡಿ ಬಾಸ್