ಭಟ್ರೆ ನಿಮ್ಮಂತಹ ಹಲವು ಮಂದಿ ನಮಗೆ ಸ್ಫೂರ್ತಿ. ಆಲಸ್ಯದಲ್ಲೆ ಇರುವ ನಮ್ಮಂತಹ ವರು ಎಷ್ಟೋ ಮಂದಿಯನ್ನ ಈ video ಎಚ್ಚರಿಸುತ್ತದೆ. ನಮಗೂ ಸೇರಿದಂತೆ ಮುಂದಿನ ಪೀಳಿಗೆಗೆ ನಾವು ಹಣ, ಹೊನ್ನು ಕೂಡಿಡುವ ಜೊತೆಗೆ ಪರಿಸರ ಸ್ನೇಹಿ ಕೆಲಸಗಳನ್ನೂ ಜೊತೆಗೂಡಿಸಿಕೊಳ್ಳಬೇಕು ಎಂದು ಪದೇ ಪದೇ ತಿಳಿಸಿಕೊಡುತ್ತದೆ ಇಂತಹ ಎಷ್ಟೊಂದು ಯೂಟ್ಯೂಬ್ ವೀಡಿಯೋಸ್ ಗಳು 🙏 . ಸಾಧ್ಯವಾದಲ್ಲಿ ಈ ವರುಷವೇ ನಮ್ಮಲ್ಲೂ ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುತ್ತೇವೆ.
many building in Mangalore already have this.. Not this.. They have a best method.. ( like in a sintex tank they fill metals jelly kallu and then they harvest the rain water..)
ಕೆರೆಯ ನೀರು ಕೆರೆಗೆ ಚೆಲ್ಲಿ ಅಂತ ಗಾದೆ ಮಾತು ಇದೆ ಹಾಗೆ ನೀವು ಮಳೆಯ ನೀರು ಸಂಗ್ರಹ ಅದ್ಭುತವಾದ ಕೆಲಸ ಹಾಗೆ ನಿಮ್ಮ ಬೆಕ್ಕಿನ ಮರಿ ನಿಮಗೆ ಸಹಾಯ ಮಾಡಿದ್ದು ತುಂಬಾ ಖುಷಿ ಆಯ್ತು ಮಾರಾಯ್ರೆ ನಿಮಗೆ ನಿಮ್ಮ ಪ್ರಕ್ರುತಿಯ ಮಡಿಲಿಗೆ ನನ್ನ ಧನ್ಯವಾದಗಳು 👌☺️❤️😎🙏
ನಾವು ಈ ತರ ಮಳೆ ಕೊಯ್ಲು ಮಾಡಿ 18 ವರ್ಷಗಳೇ ಆಗಿವೆ ಆದರೆ ನಾವು ಫಿಲ್ಟರ್ ವ್ಯವಸ್ಥೆ ಮಾಡಿಕೊಂಡಿಲ್ಲ ಫಿಲ್ಟರ್ ಗೆ ಎಷ್ಟು ಆಗುತ್ತೆ ಎಲ್ಲಿ ಸಿಗುತ್ತೆ ಒಂದು ಮೆಸೇಜ್ ಹಾಕಿ ನಮಗೆ ನಮಗೆ ಮಾರ್ಚ್ ನಿಂದ ಮೇ 15ರ ತನಕ ನೀರು ಸಿಕ್ತದೆ ಆನಂತರ ಮಾತ್ರ ನೀರು ಇರೋದಿಲ್ಲ ಇಲ್ಲಿ ಯಾರು ಮಾಡಿಲ್ಲ ಆದಕಾರಣ ಈ ಪ್ರಾಬ್ಲಮ್ ನಮಗೆ ಎಲ್ಲರೂ ಈ ಮಳೆ ಕೊಯ್ಲು ಮಾಡಿದರೆ ಎಲ್ಲರಿಗೂ ಒಳ್ಳೆಯದು
actually after the first or second rain...no need of fliter....or else you can make it yourself by ..take one 500lt..fill the half of the tank both small and medium size stones in two layers..thats it
every video you make is superb. But this one especially is super-se-bhi- OOPAR! So glad you are promoting rain harvesting. It is common sense. It is the need of the day. Dhanyavaadagalu 🙏🏽
Thank you. This is such a simple technique to be followed. People who have well at home can implement this technique. Mr. Bhat, You have set us an example and explained very well why this is so important.
Once we were in Mangalore...Rainy season heavy rains but during summer scarcity of water, situation very horrible.Then l used to feel ? People don't follow methods to save water during rainy season instead waste lot of water.your video is very supportive to save water - save earth concept..Hats of to the team for sharing such valuable information to the society...so all the Mangloreans and all the people from coastal belt follow this method..a special message to people from Nanthoor junction to Shakti nagar...in between kulshekhar,Bikarnakatte,kaikambha...Live and let Live.....Jai hind.
ಒಳ್ಳೇ ಮಾಹಿತಿ ಭಟ್ರೇ👌 ಅವರ ಕೆಲಸ, ಮನೋಹರ್ ಅವರ ವಿಡಿಯೋಗ್ರಾಫಿ ಮತ್ತು ನೀವು ಮಾತನಾಡಿ ಪ್ರತಿಯೊಂದು ಸ್ಟೆಪ್ ಅನ್ನು ತೋರಿಸಿದ ರೀತಿ❤ ಎಲ್ಲಾ ಅದ್ಭುತ ಭಟ್ರೇ 🙏ಧನ್ಯವಾದಗಳು ನಿಮ್ಮ ಟೀಮ್ ಗೆ ❤
ಬಹಳ ಅದ್ಭುತವಾದ ವಿಷಯ ತಿಳಿಸಿದ್ದೀರಿ.... ಮನೆಯ ಮಾಡಿನ ನೀರು ತೋಡಿಗೆ ಅಥವಾ ಇನ್ನೊಬ್ಬರ ಮನೆಗೆ ಬಿಡುವ ಬದಲು ಹೀಗೆ ಮಾಡಿದರೆ ತುಂಬಾ ಒಳ್ಳೆಯದು..bro... ನಾವು ಐದು ವರ್ಷದ ಹಿಂದೆ ಮಾಡಿನ ನೀರನ್ನು ಬಾವಿಗೆ ಬಿಟ್ಟಿದ್ದೇವೆ😊 ಜನರಿಗೆ ಇಂತಹ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಇಂತಹ ಒಳ್ಳೆಯ ವಿಷಯಗಳನ್ನು ತಿಳಿಸಿರಿ.......🙏
Excellent Water harvesting technique Bhatre , Hats off to you and your team. Truly inspiring to see your efforts to Conserve water .Keep it up .God bless you
many building in Mangalore already have this.. Not this.. They have a best method.. ( like in a sintex tank they fill metals jelly kallu and then they harvest the rain water..)
Good idea, before discharging the water to well, please collect the sample and carryout test in the laboratory like pH (if less than 5 acidic), Conductivity, TDS, and for trace metals like Iron, Chrome, Zinc, Manganese, Nickel, etc. If there are highway nearby the pollutants will mixup in the air if wind is flowing in the direction of your home. Don't discharge the first rain of the season into the well. Use activated charcoal (Ijilu kannada) in the filtration unit. The first flush from the roof should be discharged to the ground. Because this will have dust and impurities present in the roof or bird drops. If the rain water is acidic (pH less than 5) and roof is metallic, than there is a possibility of metal leaching in to the water. So don't use old metal roofs. Mangalore tiles, Cement roof, RCC roofs are good. But requires regular cleaning.
@sandhyajayakumar3221 First you need to include Tee joint, one branch going to tank (example Sintex type or concrete tank ) and another branch going to drain (to flush first rain water). First branch going to tank, the large size impurities will settle down in the tank. This should be allowed for some time. A filter mesh can be added before tank. Activated charcoal unit can be added after tank to adsorb micro impurities. A final filter can be added before discharging to the well or borewell or underground. But water quality analysis (from lab)is important to ensure harvested water is metal and chemical free. You can get drawing from approved websites.
Very informative and useful video, many can be benefitted from your work. This video should reach to maximum people. This is a good technology to collect the rain water and make best uses of it . Fantastic !! Good job👍
ಭಟ್ರೆ ನಿಮ್ಮಂತಹ ಹಲವು ಮಂದಿ ನಮಗೆ ಸ್ಫೂರ್ತಿ. ಆಲಸ್ಯದಲ್ಲೆ ಇರುವ ನಮ್ಮಂತಹ ವರು ಎಷ್ಟೋ ಮಂದಿಯನ್ನ ಈ video ಎಚ್ಚರಿಸುತ್ತದೆ. ನಮಗೂ ಸೇರಿದಂತೆ ಮುಂದಿನ ಪೀಳಿಗೆಗೆ ನಾವು ಹಣ, ಹೊನ್ನು ಕೂಡಿಡುವ ಜೊತೆಗೆ ಪರಿಸರ ಸ್ನೇಹಿ ಕೆಲಸಗಳನ್ನೂ ಜೊತೆಗೂಡಿಸಿಕೊಳ್ಳಬೇಕು ಎಂದು ಪದೇ ಪದೇ ತಿಳಿಸಿಕೊಡುತ್ತದೆ ಇಂತಹ ಎಷ್ಟೊಂದು ಯೂಟ್ಯೂಬ್ ವೀಡಿಯೋಸ್ ಗಳು 🙏 . ಸಾಧ್ಯವಾದಲ್ಲಿ ಈ ವರುಷವೇ ನಮ್ಮಲ್ಲೂ ಮಳೆ ನೀರಿನ ಕೊಯ್ಲನ್ನು ಅಳವಡಿಸಿಕೊಳ್ಳುತ್ತೇವೆ.
ಪ್ರಗತಿಪರವಾದ ಯೋಚನೆ.ರುಚಿಯಾದ ಅಡುಗೆಗಳ ಜೊತೆಗೆ ಅಪರಿಮಿತವಾದ ಪರಿಸರದ ಕಾಳಜಿ ನೋಡಿ ತುಂಬಾ ಸಂತೋಷವಾಯಿತು.ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿ.
Dhanyawadagalu 🙏
ನನ್ನ ಚಿಕ್ಕಪ್ಪ e ರೀತಿ ಮಾಡಿ ಬೇಸಿಗೆಯಲ್ಲಿ ನೀರಿನ ಯಾವ ಸಮಸ್ಯೆ ಕೂಡ ಇಲ್ಲ ಇದು ತುಂಬಾ ಉಪಯೋಗ ವಾಗಿದೆ....
ಭಟ್ಟರೇ ನಿಮ್ಮ ಪರಿಸರ ಕಾಳಜಿ ತುಂಬಾ ಉತ್ತಮವಾಗಿದೆ. ನಿಮ್ಮ ವೀಕ್ಷಕರಲ್ಲಿ ತುಂಬಾ ಪ್ರಭಾವವನ್ನು ಬೀರುತ್ತೆ. ನಿಮಗೆ ಧನ್ಯವದಗಳು 🙏🙏
🙏
ಈ ಮಳೆ ನೀರು ಶೇಕರಣೆ ಐಡಿಯಾ ನೀರಿಲ್ಲ ನೀರಿಲ್ಲ ಅಂತಾ ಬಾಯ್ ಬಡ್ಕೊಳ್ಳೊ ಬೆಂಗಳೂರಿಗರು ತಿಳಿದುಕೊಂಡರೆ ತುಂಬಾನೆ ಒಳ್ಳೆಯದು
1:52 ಸರಿಯಾಗಿ ಹೇಳಿದಿರಿ ❤
Compulsory madidare iga Bengaluru ali
👍
ಒಳ್ಳೆಯ ಉತ್ತಮವಾದ ಜಾಗೃತಿ ಮೂಡಿಸುವ ವೀಡಿಯೋ ಜನರು ಮಳೆನೀರು ಕೊಯ್ಲು ಮಾಡಿದರೆ ಉತ್ತಮ 🙏
Hwdu
ತುಂಬಾ ಚೆನ್ನಾಗಿ ಮಾಡಿದ್ದೀರಾ ಧನ್ಯವಾದಗಳು ಸರ್ 💐💐👏👏🙏🙏❤️👌
Every building in Magalore should do this. It’ll prevent flooding on roads. And recharge the water table at the same time.
Thank You Mr. Bhat.
many building in Mangalore already have this.. Not this.. They have a best method.. ( like in a sintex tank they fill metals jelly kallu and then they harvest the rain water..)
I m doing this more than 18 years before kerala Kasaragod best result
ಇನ್ನು ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಿರಲಿ ಅಂತ ಮಾಡಿದ ಹೊಸ ಕೆಲಸ very good idea very good job 👌 👍
ಅಮೂಲ್ಯ ಮಾಹಿತಿಗಾಗಿ ಸುದರ್ಶನ್ ಭಟ್ ರವರಿಗೆ ಧನ್ಯವಾದಗಳು.
Thank you 🙏
ನಾನು ಎರಡು ವರ್ಷ ಮೊದಲಿಂದ ಮಳೆನೀರ ಕೊಯಿಲು ಬಾವಿಗೆ ಮಾಡ್ತಾ ಇದ್ದೇನೆ. ಉತ್ತಮ ರಿಸಲ್ಟ್ ಸಿಕ್ಕಿದೆ
ಭಟ್ರೆ ನಿಮ್ಮ ಐಡಿಯಾ ಒಳ್ಳೆದಿದೆ ನೀರು ಭೂಮಿ ಹಿರಿಕೊಂಡ ಮೇಲೆ ಉಳಿದ ನೀರು ಸುಮ್ನೆ ಚರಂಡಿಗೆ ಕಾಲುವೆ ಹೋಗಿ ಕೊಳಚೆ ಆಗಿ ಹೋಗುತ್ತೆ. ಇದು best ಐಡಿಯಾ 🔥👌👌👌👌👌👌
Thank you 🙏
ಕೆರೆಯ ನೀರು ಕೆರೆಗೆ ಚೆಲ್ಲಿ ಅಂತ ಗಾದೆ ಮಾತು ಇದೆ ಹಾಗೆ ನೀವು ಮಳೆಯ ನೀರು ಸಂಗ್ರಹ ಅದ್ಭುತವಾದ ಕೆಲಸ ಹಾಗೆ ನಿಮ್ಮ ಬೆಕ್ಕಿನ ಮರಿ ನಿಮಗೆ ಸಹಾಯ ಮಾಡಿದ್ದು ತುಂಬಾ ಖುಷಿ ಆಯ್ತು ಮಾರಾಯ್ರೆ
ನಿಮಗೆ ನಿಮ್ಮ ಪ್ರಕ್ರುತಿಯ ಮಡಿಲಿಗೆ ನನ್ನ ಧನ್ಯವಾದಗಳು 👌☺️❤️😎🙏
😀
Baari olle concept Shri Sudarshan Bhatre....eegina/innu mundina neerina samasyegalige olle lesson thorisiddeera ......Devara aashirvada thamma melirali....
Thank you 🙏
ನಮ್ಮ ಮನೆಯಲ್ಲಿ ಮಹಾಬಲಣ್ಣ ಮಾಡಿದ್ದು . ಒಳ್ಳೆಯ ಟೀಮ್ ವರ್ಕ್ ಅವರದ್ದು
Thank you 🙏
👍
ನಾವು ಈ ತರ ಮಳೆ ಕೊಯ್ಲು ಮಾಡಿ 18 ವರ್ಷಗಳೇ ಆಗಿವೆ ಆದರೆ ನಾವು ಫಿಲ್ಟರ್ ವ್ಯವಸ್ಥೆ ಮಾಡಿಕೊಂಡಿಲ್ಲ ಫಿಲ್ಟರ್ ಗೆ ಎಷ್ಟು ಆಗುತ್ತೆ ಎಲ್ಲಿ ಸಿಗುತ್ತೆ ಒಂದು ಮೆಸೇಜ್ ಹಾಕಿ ನಮಗೆ ನಮಗೆ ಮಾರ್ಚ್ ನಿಂದ ಮೇ 15ರ ತನಕ ನೀರು ಸಿಕ್ತದೆ ಆನಂತರ ಮಾತ್ರ ನೀರು ಇರೋದಿಲ್ಲ ಇಲ್ಲಿ ಯಾರು ಮಾಡಿಲ್ಲ ಆದಕಾರಣ ಈ ಪ್ರಾಬ್ಲಮ್ ನಮಗೆ ಎಲ್ಲರೂ ಈ ಮಳೆ ಕೊಯ್ಲು ಮಾಡಿದರೆ ಎಲ್ಲರಿಗೂ ಒಳ್ಳೆಯದು
actually after the first or second rain...no need of fliter....or else you can make it yourself by ..take one 500lt..fill the half of the tank both small and medium size stones in two layers..thats it
Good development saving water, great job,source, water is life.....
You just don't preach, you practice. Great effort towards sustainability
Good job Mr.Bhat..Hope people follow you..
ಸೂಪರ್ ಪ್ರತಿಯೊಬ್ಬರೂ ಈ ಪ್ರಯೋಗವನ್ನು ಮಾಡಿ ಅಂತರ್ ಜಲಮಟ್ಟ ಹೆಚ್ಚಿಸಬಹುದು 👌👌👌👏👏👏
ಒಳ್ಳೆ ಯೊಚನೆ . ಭೂಮಿಗೆ ನಮ್ಮಿಂದಾಗುವ ಒಂದು ಸಣ್ಣ ಸಾಹಾಯ. ಅದರ ಪ್ರಯೋಜನ ಕೂಡ ನಮಗೆ ಅಗ್ತದೆ.
👍
Very very good job 👌 brother very nice 🙂 ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಮತ್ತು ಒಳ್ಳೆಯ ಮಾಹಿತಿ ನೀಡಿದ್ದೀರಿ ಗುಡ್ ಜಾಬ್
Thank you 🙏
Remarkable effort Mr Bhat. Your miniscule efforts to sustainability is brilliant. Keep up the good work
ತುಂಬಾ ಒಳ್ಳೆ ಐಡಿಯಾ. ನಿಮ್ಮ ಮನೆಯನ್ನು ಒಮ್ಮೆ ತೋರಿಸಿದರೆ ಚೆನ್ನಾಗಿತ್ತು. ಮೇನೆದ್ದು ಒಂದು ವಿಡಿಯೊ ಮಾಡಿ.
Yellaru borwell tegithare adre bhoomige niru kododanna madalla.nimma kelasa yellarigu swoorthiyagali... Thank u
ಕಬ್ಬಿಣದ ಅಂಶ ಇರುವ ನೀರನ್ನು ಫಿಲ್ಟರ್ ಹೇಗೆ ಮಾಡಬಹುದು?
ಹೆಚ್ಚಾಗಿ ಗದ್ದೆ ಬದಿಯ ಬಾವಿಯ ನೀರಲ್ಲಿ ಈ ಸಮಸ್ಯೆ ಇದೆ
ಈ blog ಬಹಳಷ್ಟು ಜನರಿಗೆ ಪ್ರೇರಣೆ ಆಗುತ್ತೆ.
🙏
ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು
🙏
Superb 👌 idea to save water ...... everyone should do this.......
Thank you 🙏
every video you make is superb.
But this one especially is super-se-bhi- OOPAR! So glad you are promoting rain harvesting. It is common sense. It is the need of the day.
Dhanyavaadagalu
🙏🏽
Thank you. This is such a simple technique to be followed. People who have well at home can implement this technique. Mr. Bhat, You have set us an example and explained very well why this is so important.
God bless you brother
Wow spread the news to all India
🙌🙌🙌🙌🙌🙏
Super idea.. Nimma region alli bavi kelabagake nellikayi marada halage hakuva abhyasa ideya..iddare adara upayoga hagu adannu naavu sump nalli hege haakbahudhu endu tilisikodi Please..
ಉತಮವಾದ ಮಾಹಿತಿ.
Dhanyawadagalu 🙏
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ
Dhanyawadagalu 🙏
Each n every house owner should do this now as Bangalore is facing severe water crisis
ಭಟ್ರೇ.. ನಿಮ್ಮ ಪ್ರದೇಶದಲ್ಲಿ ಇರುವ ತೊಟ್ಟಿಮನೆಯ ಬಗ್ಗೆ ಒಂದು ವಿಡಿಯೋ ಮಾಡಿ.
This is need of d hour. Good effort from ur side to spread awareness about water conservation.
Good job Bhatre👍
Neerain ರೈನ್ filter ತುಂಬಾ ಚೆನಾಗಿದೆ ನಮ್ಮ ಮನೆಯಲ್ಲಿ ತಾರಸಿ ಮೇಲೆ ಬೀಳುವ ಮಳೆ ನೀರನ ಸೀದಾ ಬೋರೆವೆಲ್ ಪೈಪ್ಗೆ ಬಿಡುವ ವೈವಸ್ಥೆ ಮಾಡಿದನೇ ಬೇಸಿಗೆಯಲ್ಲಿ ನೀರು ಕಮಿಯಾಗಿಲ್ಲ
ಫಿಲ್ಟರ್ ನ ಮೊತ್ತ ಎಸ್ಟು ಆಗುತ್ತದೆ ?
@@kalki1168 2950.00 ಬೆಂಗಳೂರು ರೇಟ್
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ನಿಮಗೆ
🙏
Wow ಸೂಪರ್
Once we were in Mangalore...Rainy season heavy rains but during summer scarcity of water, situation very horrible.Then l used to feel ? People don't follow methods to save water during rainy season instead waste lot of water.your video is very supportive to save water - save earth concept..Hats of to the team for sharing such valuable information to the society...so all the Mangloreans and all the people from coastal belt follow this method..a special message to people from Nanthoor junction to Shakti nagar...in between kulshekhar,Bikarnakatte,kaikambha...Live and let Live.....Jai hind.
Beyond cooking great video. Good idea to allow more water into ground. I heard this was done in Gujarat.
Rain water harvesting very good I salute you Bhatre
Very nice. Nangu Saha e tara maley koylu vidhana madabeku anta tumba aasey idey.. tumba sahaya aytu nimma video 👌👏
Thank you 🙏
ಭಟ್ರೇ ನಿಮ್ಮ ವಿಡಿಯೋ ಭಾರೀ ಇಷ್ಟ ಆಯಿತು ಇಂತಹ ಉಪಯುಕ್ತ ವಾದ ವಿಡಿಯೋ ಹೆಚ್ಚು ಹೆಚ್ಚು ಬರುತ್ತಾ ಇರಲಿ 👍🌹❤️👌
Thank you 🙏 👍
What a noble act. 🎉🎉
ಒಳ್ಳೇ ಮಾಹಿತಿ ಭಟ್ರೇ👌 ಅವರ ಕೆಲಸ, ಮನೋಹರ್ ಅವರ ವಿಡಿಯೋಗ್ರಾಫಿ ಮತ್ತು ನೀವು ಮಾತನಾಡಿ ಪ್ರತಿಯೊಂದು ಸ್ಟೆಪ್ ಅನ್ನು ತೋರಿಸಿದ ರೀತಿ❤ ಎಲ್ಲಾ ಅದ್ಭುತ ಭಟ್ರೇ 🙏ಧನ್ಯವಾದಗಳು ನಿಮ್ಮ ಟೀಮ್ ಗೆ ❤
Thank you
♥️♥️🙏
I have done this in Mangalore. Lower Bendur. Works very well.
IF YOU CAN TAKE WATER OUT OF THE EARTH. YOU CAN MOST DEFINITELY PUT IT BACK.
Wonderful Anna for implementing the Nobel thought ❤ this will motivate all ur fan’s & followers…that includes me😊
Remarkable idea and efforts. ❤
Wonderful. Worth putting in practice
ಉತ್ತಮ ಮಾಹಿತಿಗಾಗಿ ಧನ್ಯವಾದಗಳು❤❤🎉🎉🎉
Thank you 🙏
ಬಹಳ ಅದ್ಭುತವಾದ ವಿಷಯ ತಿಳಿಸಿದ್ದೀರಿ.... ಮನೆಯ ಮಾಡಿನ ನೀರು ತೋಡಿಗೆ ಅಥವಾ ಇನ್ನೊಬ್ಬರ ಮನೆಗೆ ಬಿಡುವ ಬದಲು ಹೀಗೆ ಮಾಡಿದರೆ ತುಂಬಾ ಒಳ್ಳೆಯದು..bro... ನಾವು ಐದು ವರ್ಷದ ಹಿಂದೆ ಮಾಡಿನ ನೀರನ್ನು ಬಾವಿಗೆ ಬಿಟ್ಟಿದ್ದೇವೆ😊 ಜನರಿಗೆ ಇಂತಹ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು
ಇಂತಹ ಒಳ್ಳೆಯ ವಿಷಯಗಳನ್ನು ತಿಳಿಸಿರಿ.......🙏
🙏
ಐಡಿಯಾ ಚೆನ್ನಾಗಿದೆ ಧನ್ಯವಾದಗಳು
Social awareness concept, good job 👍
Thank you 🙏
Very good information useful for every one brother..... 👌👌
👍
Very good initiative by bhat Brothers inspiration to many of your followers 👏
Dear bhat n bhat u guys provided a fantastic information.. Really good work..
ಉತ್ತಮ ಉಪಾಯ….👌👌🙏
Mr Bhat Congratulations 🎉
For your good work
Many more rain days ahead
ತುಂಬಾ ತುಂಬಾ ಧನ್ಯವಾದಗಳು ಭಟ್ರೇ ಈ ಮಾಹಿತಿಯನ್ನು ಕೊಟ್ಟದ್ದಕ್ಕೆ......ತುಂಬಾ ಉಪಯುಕ್ತ ಮಾಹಿತಿ
Thank you 🙏
Good & Excellent idea to save water
Thank you 🙏
Good job🌿,save earth 🌎
Thank you 🙏
ಒಳ್ಳೆ ಐಡಿಯಾ.
Kushi ಆಯಿತು. ಮಾಹಿತಿ ಒಳ್ಳೆಯದು.ಯಲ್ಲರಿಗು ಈ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು
🙏💧
Verynice. We r planning to make rain waterhaevesting technic
Thank you 🙏
Nimma parisara kalajige shanyavadagalu
Good information, thanks for sharing Sudarshan Bhat
ಒಳ್ಳೆ ಉಪಾಯ.. ಶುಭಮಸ್ತು..
Dhanyavadango🙏😃
Kudos to you! You exemplify sustainable living through your recipes and now with a water harvesting technique. Keep up the good work.
very very precious video bhatre. thanks very much for promoting water conservation.
So nice of you
Male Kaaladalli joroo male bandhaga direct bavi centerge neeru biddhare, male neerina forcege, baaviya jala moola kannige thondhare aaga bahudallave?
Thanks for information. Bengaluru.
Welcome 🤗
Excellent job God bless you brother 🙏
Sir NEERGUJJE gida bekithu yelli siguthade. Please..
Excellent Water harvesting technique Bhatre , Hats off to you and your team. Truly inspiring to see your efforts to Conserve water .Keep it up .God bless you
many building in Mangalore already have this.. Not this.. They have a best method.. ( like in a sintex tank they fill metals jelly kallu and then they harvest the rain water..)
Thank you 🙏
Good idea, before discharging the water to well, please collect the sample and carryout test in the laboratory like pH (if less than 5 acidic), Conductivity, TDS, and for trace metals like Iron, Chrome, Zinc, Manganese, Nickel, etc. If there are highway nearby the pollutants will mixup in the air if wind is flowing in the direction of your home.
Don't discharge the first rain of the season into the well.
Use activated charcoal (Ijilu kannada) in the filtration unit.
The first flush from the roof should be discharged to the ground. Because this will have dust and impurities present in the roof or bird drops.
If the rain water is acidic (pH less than 5) and roof is metallic, than there is a possibility of metal leaching in to the water. So don't use old metal roofs.
Mangalore tiles, Cement roof, RCC roofs are good. But requires regular cleaning.
Thank you. Very useful info.
ನಾನೂ ಇದೇ ವಿಷಯದ ಬಗ್ಗೆ ಆಲೋಚಿಸುತ್ತಿದೆ. ನಾನೂ ನಮ್ಮ ಮನೆಯಲ್ಲಿ ಮಳೆಕೊಯ್ಲು ಮಾಡುತ್ತಿದ್ದೇನೆ ಕಳೆದಮೂರು ವರ್ಷಗಳಿಂದ. ಆದರೆ ಒಂದು filter ನ್ನು ಅಳವಡಿಸಿಕೊಳ್ಳಬೇಕು
@sandhyajayakumar3221 First you need to include Tee joint, one branch going to tank (example Sintex type or concrete tank ) and another branch going to drain (to flush first rain water). First branch going to tank, the large size impurities will settle down in the tank. This should be allowed for some time. A filter mesh can be added before tank. Activated charcoal unit can be added after tank to adsorb micro impurities. A final filter can be added before discharging to the well or borewell or underground. But water quality analysis (from lab)is important to ensure harvested water is metal and chemical free. You can get drawing from approved websites.
@@aadhu26 ohhhh....very good info.
Thank you thank you so much.....loads of love from mangaluru😊💕
very good efforts towards envirnoments
Excellent work and save the earth and rain harvesting water and it is useful 👌🙂
ಉತ್ತಮ ಕಾರ್ಯಕ್ಕೆ ಧನ್ಯವಾದಗಳು
🙏
Yes good idea true it is. Olden days dense forest was there. Scarcity of water was less. Now a days all must plan in order survive
Excellent job Bhat and bhat
ತುಂಬಾ ಅದ್ಭುತವಾದ ಮಾಹಿತಿ ಒಳ್ಳೆದಾಗಲಿ ನಿಮಗೆ❤
Thank you 🙏
ತುಂಬಾ ಒಳ್ಳೆಯ ಮಾಹಿತಿ
Thank you 🙏
Thumbane olle video, need of the hour, save water 💦, save life. 👍
Edu success agide navu kooda rwh recharge madutiddeve, ellaru elledeyu madabeku, water is life
👍
Sir create ingu gundi it may be more useful
Excellent work brother❤
Thank you 🙏
Very good idea.i am jealous to see ur greenary house.beautiful surroundings🤔
Good job👏👏 olle msg kodutri Samaajakke, God bless you bhatre 👏👏👍👍😍🙏🙏
Thank you 🙏
Very informative and useful video, many can be benefitted from your work. This video should reach to maximum people.
This is a good technology to collect the rain water and make best uses of it .
Fantastic !!
Good job👍
Thanks a ton
Good...👏👏👏...your initiative to install RWH at your house. Trust this will help you and your neighbours too💐💐
Awesome
Good idea to water save
Thank you 🙏
Really good idea🎉
Thank you 🙏
Very well done 👍 thank you so much we are also planning good message
Most welcome 😊
Nim mane Tumba Chanda untu ❤❤❤
Thank you 🙏
ಯಾರಿಗೆ ಶೇರ್ ಮಾಡುದು ಮಾರಾಯಾ ?
ಎಲ್ಲರೂ subscribe ಮಾಡಿ ಆಗಿರುವಾಗ...😍☺☺
ಹಾಗೆ...ಒಟ್ಟು ಎಷ್ಟು ಖರ್ಚು ಆಗುತ್ತದೆ ಅಂತ ಹೇಳಬಹುದಾ ?
Filter ge 5500 andaju agthade pipe etc maneya hondikondu description li kotta number li watsapp madi Keli avaru estimate madi heliyaru