🙏 jai vishnudada 🐅 kannadiga Nanu 👌 Evergreen Song music lyrics and Romeo Romeo Banda rodige Nanu BA,1st year studi maduvaga Ganapathi meravanige yalli 1st time dance madiddu 👌 memory song 🎼
This is the number one, the best movie and songs in Kumar bangarappa's whole carrier....I love this movie...and these songs are my god...these songs are too melodious and cherish our hearts....beautifully composed by hamsalekha...and performed by the gret Spb sir and chithra madom...lot of salutes ....in this movie Kumar bangarappa and srinath sir's acting is marvelous....
ಪಪಬಂ... ಪಪಬಂ... ಪಪಬಂ... ಪಪಬಂ... ಪಪಬಂ... ಪಪಬಂ... ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ಭಾಷೆಯ ನೀಡನೂ, ಕೊಟ್ಟರೇ ಮೀರನು ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು... ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ಭಾಷೆಯ ನೀಡನೂ, ಕೊಟ್ಟರೇ ಮೀರನು ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು... ಆಕಾಶ ಕಳಚಲಿ ... ಈ ಭೂಮಿ ಒಡೆಯಲಿ ಎಡಗೈಯಲ್ಲಿ ತಡೆದಿಡುವೆ.. ಬಲಗೈಯಲ್ಲಿ ನಿನ್ನ ಬಳಸಿಡುವೆ... ನಾನಿನ್ನ ಬದುಕಿಗೆ ಜಯಮಾಲೆ ಕೊರಳಿಗೆ ಹಗಲೆಲ್ಲ ಪೂಜಿಸುವೆ ಇರುಳೆಲ್ಲಾ ನಿನ್ನ ಪ್ರೇಮಿಸುವೆ.. ಜಗವ ನಾನು ಜಯಿಸಲೇನು... ಜೊತೆಗೆ ನಾನು ಬೇಡವೇನು ಭಾಷೆಯ ನೀಡನೂ, ಕೊಟ್ಟರೇ ಮೀರನು ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು... || ಒಹೋ... ರೋಮಿಯೋ.. ರೋಮಿಯೋ. ಬಂದ ರೋಡಿಗೆ ರೋಮಿಯೋ.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. || ನೀನನ್ನ ಬೆಂಬಲ, ನೀ ನನ್ನ ಹಂಬಲ ಮನಸೆಂಬ ಅಂಬರದ ನವತಾರೆ ನನ್ನ ನವತಾರೆ ಬಾ ಪ್ರೇಮ ಮೂರ್ತಿಯೇ ನೀ ನನ್ನ ಸ್ಫೂರ್ತಿಯೇ ಬದುಕಲ್ಲಿ ಆಟವಿದೆ ಗೆಲ್ಲುವ ಧೈರ್ಯ ನಮಗೆ ಇದೆ ಜಗವ ನಾನು ಜಯಿಸಲೇನು... ಜೊತೆಗೆ ನಾನು ಬೇಡವೇನು ಭಾಷೆಯ ನೀಡನೂ, ಕೊಟ್ಟರೇ ಮೀರನು ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು... ಶಬರೀಬಬ ...ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ಭಾಷೆಯ ನೀಡನೂ, ಕೊಟ್ಟರೇ ಮೀರನು ಪ್ರೇಯಸಿ ಕರೆದರೆ ಎಂದೂ ಬರದೇ ಇರನು ಇವನು.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ.. ರೋಮಿಯೋ.. ರೋಮಿಯೋ.. ಬಂದ ರೋಡಿಗೆ ರೋಮಿಯೋ….|
♪Full Song Available on♪
Amazon Music: music.amazon.in/albums/B079VG5N9M?tab=CATALOG
Wynk Music: wynk.in/music/album/navathaare/hu_1983028?page=0
JioSaavn: www.jiosaavn.com/album/navathaare/iRooNB6usy4_
Gaana: gaana.com/album/navathaare
Hungama: www.hungama.com/album/navathaare/1983028/
RUclips Music: music.ruclips.net/p/OLAK5uy_nqEw7Ph_TWqxPDjWt6x4Q0A1aqWwFg_r4
Google Play: play.google.com/music/listen?u=0#/album/Bk3mc7uppvs5t7z5gwq2angrgfq/Hamsalekha/Navathaare
I Tunes: music.apple.com/in/album/navathaare-original-motion-picture-soundtrack/1364391982
Spotify open.spotify.com/album/3tG1fzfq92BsT50oFTrIrT?si=c4g8_8uHQIyYZ8jP-rf7dw
Pathideva Pathideva9999(popl9
000000000⁰09p
😊
,❤
❤❤❤❤❤❤❤❤❤❤❤l
Wonder full song 'neerinanthe nirmala' nam gurugal spb sir voice li kelthidre kaldogbidthivi... lv u lot sir.. mis u
Bahushaha hamsalakha avaru e cinemadha sangetha koskara time thogondu music madedhari antha anesuti.lyric and music exallent guru💯💯💯💯💯
Definitely. CM magana cinema ge music composition andre sumne na
ರೋಮಿಯೋ. ರೋಮಿಯೋ. ಈ. ಸಾಂಗ್. ತುಂಬಾನೇ.. ಇಷ್ಟ.. S. ಪಿ. ಬಿ. ಚಿತ್ರಮ್ಮ 🙏🏻🙏🏻🙏🏻ಅವರು.. ಹಾಡಿದ್ದು
In kumar (vasanth) Bangarappa's film🎬 🎶🎶 & 🎵🎵🎵 are ultimate
ವಿಜಯೋತ್ಪವ
ಶೇರವೇಗದ ಸರದಾರ
ಅಮರ ಪ್ರೇಮ
ಝoಕಾರ
ಅಂಗೈಲಿ ಅಪ್ಸರೆ
ನವತಾರೆ
ಅಶ್ವ ಮೇದ
ಕ್ಸಿರ ಸಾಗರ
ಬೆಳ್ಳಿಯಪ್ಪ ಬಂಗಾರಅಪ್ಪ
ತೇಜ 💖🌹💖🙏✌
ಅದ್ಬುತ ಹಾಡುಗಳು ಉತ್ತಮ ಗುಣಮಟ್ಟದ ಚಿತ್ರ ಹಂಸಲೇಖ ಸಾರ್ ಅವರ ಅದ್ಬುತ ಸಂಗೀತ ✌🌺👌
Spb hamsalekha combination super 👍👍💙
ಹಂಸಲೇಖ ಅವರಿಗೆ ನನ್ನ 🙏🙏
Thanks. to. Spb. and. Hamsalekha.. Sir 👍🙏🙏💞🌹❤️
"Hamsalekha sir" you beauty, what a composition
ಸುಮಧುರ ಸುಂದರ ಹಾಡುಗಳು 🎉
ee film songs aa 90ra dashakadallu thumbaa thumbaa hit aadavu,ee cinema haadugalindale geddittu.
ಹಂಸಲೇ ಖರವರಿಗೆ ಹೃದಯಪೂವ ೯ ಕ ಕೃತ್ಪಘನೆಗಳು |
Lyrical & musical maestro hamsalekha
ಮೂಡಣದರಮನೆ ಹಾಗೂ
ರೋಮಿಯೋ ಹಾಡುಗಳನ್ನ ಕೇಳದ ದಿನಗಳಿಲ್ಲ
S
🙏 jai vishnudada 🐅 kannadiga Nanu 👌 Evergreen Song music lyrics and Romeo Romeo Banda rodige Nanu BA,1st year studi maduvaga Ganapathi meravanige yalli 1st time dance madiddu 👌 memory song 🎼
ತುಂಬಾ ದಿನ ಆಗಿತ್ತು ಇಂಥ ಹಾಡು ಕೇಳಿ
Hamsalekha unique incomparable anupama Kannada film industry is fortunate to have such a wonderful soul
Super...... super....
Mathe mathe kelbeku aniso songs..
This is the number one, the best movie and songs in Kumar bangarappa's whole carrier....I love this movie...and these songs are my god...these songs are too melodious and cherish our hearts....beautifully composed by hamsalekha...and performed by the gret Spb sir and chithra madom...lot of salutes ....in this movie Kumar bangarappa and srinath sir's acting is marvelous....
No comparison of today's songs with legendary Hamsalekhaji..
Romeo Romeo ❤️❤️❤️❤️
Kumaranna.. Namashkara🎉🎉🎉🎉🎉❤❤❤❤❤❤❤
All time ever green songs, o majunu top 1song❤❤❤
P
Buity of line and music🌹👌👌 super duper🎉❤
All time hit album in KFI..Mind-blowing songs 😍😍😘😘😘😘❤❤❤❤❤
I'm from gouribidanur
Mind blowing songs from hamsaleka sir
Was waiting for this jukebox.. Thank you lahari..Hamsalekha music..SPB magic...!!
Spb sir e song tumba Melody miss you boss and bangarappa Anna avru beautiful acting .All songs are awesome in movi I'm fan of bangarappa Anna .....
🙏🙏🙏👍👌 ಕನ್ನಡ ಕಂಪು
1 to 9 nonstop 90's masterpiece Golden songs superhit jukebox,
The MIRACLE of SPB, CHITHRA,
HAMSALEKHA, flutiest, and saxophone musician 👌
Beauty full song 🌹🌹🌹🌹🌹👍👍👍💋 I love you so much
ಸಖತ್ ಸುಪರ್ song
Waiting for this jukebox from long time. Now it is my morning walk inspiration. Thank you hamsalekha, spb sir and music team for giving such songs
Wa..very.supar.songs.s.....................
Waiting for ಶರವೇಗದ ಸರದಾರ songs jukebox ....add plzzz asap 🙏🙏🙏
One of my favorite songs all time
Waiting for saravegada saradara jukebox
Super songs
Beautiful songs 🎵🎵🎵
Beautyfullsong❤❤❤
👌👌👌👌👌🙏
Sooooònic.👌👌👌👌👌👌👌
College days rememberce
❤SPB🎉
romeo song i l v ever green song
ಪಪಬಂ... ಪಪಬಂ... ಪಪಬಂ...
ಪಪಬಂ... ಪಪಬಂ... ಪಪಬಂ...
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ
ಬರದೇ ಇರನು ಇವನು...
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ,
ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ
ಬರದೇ ಇರನು ಇವನು...
ಆಕಾಶ ಕಳಚಲಿ ...
ಈ ಭೂಮಿ ಒಡೆಯಲಿ
ಎಡಗೈಯಲ್ಲಿ ತಡೆದಿಡುವೆ..
ಬಲಗೈಯಲ್ಲಿ ನಿನ್ನ ಬಳಸಿಡುವೆ...
ನಾನಿನ್ನ ಬದುಕಿಗೆ
ಜಯಮಾಲೆ ಕೊರಳಿಗೆ
ಹಗಲೆಲ್ಲ ಪೂಜಿಸುವೆ
ಇರುಳೆಲ್ಲಾ ನಿನ್ನ ಪ್ರೇಮಿಸುವೆ..
ಜಗವ ನಾನು ಜಯಿಸಲೇನು...
ಜೊತೆಗೆ ನಾನು ಬೇಡವೇನು
ಭಾಷೆಯ ನೀಡನೂ,
ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ
ಬರದೇ ಇರನು ಇವನು...
|| ಒಹೋ... ರೋಮಿಯೋ.. ರೋಮಿಯೋ.
ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ.. ||
ನೀನನ್ನ ಬೆಂಬಲ,
ನೀ ನನ್ನ ಹಂಬಲ
ಮನಸೆಂಬ ಅಂಬರದ
ನವತಾರೆ ನನ್ನ ನವತಾರೆ
ಬಾ ಪ್ರೇಮ ಮೂರ್ತಿಯೇ
ನೀ ನನ್ನ ಸ್ಫೂರ್ತಿಯೇ
ಬದುಕಲ್ಲಿ ಆಟವಿದೆ
ಗೆಲ್ಲುವ ಧೈರ್ಯ ನಮಗೆ ಇದೆ
ಜಗವ ನಾನು ಜಯಿಸಲೇನು...
ಜೊತೆಗೆ ನಾನು ಬೇಡವೇನು
ಭಾಷೆಯ ನೀಡನೂ,
ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ ಎಂದೂ
ಬರದೇ ಇರನು ಇವನು...
ಶಬರೀಬಬ ...ರೋಮಿಯೋ..
ರೋಮಿಯೋ..
ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ..
ಭಾಷೆಯ ನೀಡನೂ, ಕೊಟ್ಟರೇ ಮೀರನು
ಪ್ರೇಯಸಿ ಕರೆದರೆ
ಎಂದೂ ಬರದೇ ಇರನು ಇವನು..
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ..
ರೋಮಿಯೋ.. ರೋಮಿಯೋ..
ಬಂದ ರೋಡಿಗೆ ರೋಮಿಯೋ….|
I ❤️
It is a good song
Love this album ❤️
yes
🙏🏻
🙏🙆🔊
only mistake Hamsalekha did in his carrier is choosing her wife as playback singer....
super
Des b7
7jnbuying in 7 buying n h 7ub in 7uj you b u for in.p
A
ujwalmay20
ಸೂಪರ್ ಇಟ್ ❤️❤️❤️🌹🌹🌹❤️❤️👍👍👍
Mind blowing songs from hamsaleka sir
♥️♥️♥️♥️♥️i♥️, ಸಾಂಗ್
My favourite all songs ❤❤❤
My favorite songs always 😍 from kanyakumari
Beautiful song for
Super songs
Super
Good
Love songs
Wow super songs
Fullsongsupper
Super
Lovely songs from hamsalika sir
Supper
Great songs
All song very well
Songs super
Super music
Super songs
Super song