'ನೀರು ಶಬ್ದವಾಹಕ ಅಲ್ಲ! ನಾನು ಕರೆದದ್ದು ನಿನಗೆ ಹೇಗೆ ಕೇಳ್ತದೆ?' -ಭೀಮ😂 | 💥ಹೆನ್ನಾಬೈಲ್ x ಕಿರಾಡಿ💥 | ಕೌರವ x ಭೀಮ
HTML-код
- Опубликовано: 29 сен 2024
- ಸಾಲಿಗ್ರಾಮ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಶೃಂಗೇರಿಯಲ್ಲಿ ಸಂಪನ್ನಗೊಂಡ ಗದಾಯುದ್ಧ ಪ್ರಸಂಗ
ಭೀಮನಾಗಿ ಪ್ರಕಾಶ್ ಕಿರಾಡಿ
ಕೌರವನಾಗಿ ವಿಶ್ವನಾಥ್ ಹೆನ್ನಾಬೈಲ್
ಸ್ಥಳ: ಶೃಂಗೇರಿ
ಸಂಯೋಜನೆ: ಟೀಮ್ ನಾದನೂಪುರ
Follow facebook page: pkjaincreations
Follow Instagram account: pkjainchapparike
#yakshagana #pkjaincreations
ನೀರಿನಲ್ಲಿ ಕೌರವ ಆಡಿದ ಮಾತುಗಳು ಭೀಮನ ಬೇವಿನ ಚರರಿಗೆ ಕೇಳಿತು ಅಂತಾದರೆ, ಭೀಮನು ಕರೆದದ್ದು ಕೌರವನಿಗೆ ಕೇಳುವುದಿಲ್ಲ ಹೇಗೆ?
ಪಾತ್ರವಾಗಿ ಮಾತಾಡಿ, ವೈಯಕ್ತಿಕ ವಿಷಯ ಬೇಡ
Corect
ಇದು ಭೀಮ ಕೌರವರ ಸಂಭಾಷಣೆ ಹೌದಾ?
😅
ಭಾಗವತರು ಸ್ವಲ್ಪ ಎಚ್ಚರಿಸಬೇಕಿತ್ತು
ವಿಶು ಪೂಜಾರಿ ಓವರ್ ಆಗುತ್ತೆ
Kalavidarige aham beda
Kavrava madid yar adu yadvatta
ಕಿರಾಡಿ 👌👌