ದೇವಸ್ಥಾನಗಳ ಬಗ್ಗೆ ನಿಮಗೆ ಗೊತ್ತಿರದ ವಿಷಯ! |Why & How Indian Temples Were Created | Sadhguru Kannada

Поделиться
HTML-код
  • Опубликовано: 23 янв 2020
  • ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಒಂದು ಅತ್ಯಂತ ಪ್ರಮುಖ ಅಂಗ. ವಿಶೇಷ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ನಾವು ತಪ್ಪದೇ ದೇವಸ್ಥಾನಗಳಿಗೆ ಹೋಗುತ್ತೇವೆ. ಹುಟ್ಟುಹಬ್ಬದಂದೂ ಹೋಗುತ್ತೇವೆ, ಹೊಸ ಕಾರು/ಬೈಕು ಕೊಂಡರೂ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ಕೆಲವೊಮ್ಮೆ ಸುಮ್ಮನೆ ಹೋಗಿಬರುತ್ತೇವೆ. ಆದರೆ ದೇವಸ್ಥಾನಗಳನ್ನು ನಿರ್ಮಿಸಿದ ಮೂಲ ಉದ್ದೇಶ ಏನು? ಅವುಗಳನ್ನು ಯಾವ ಮಟ್ಟದ ಶ್ರದ್ಧೆಯಲ್ಲಿ ನಿರ್ಮಿಸಲಾಗುತ್ತಿತ್ತು? ದೇವಸ್ಥಾನಗಳ ಹಿಂದಿನ ವಿಜ್ಞಾನವೇನು? ನಾವು ಯಾವ ರೀತಿಯಲ್ಲಿ ಇಂಥಹ ವಿಶೇಷ ಸ್ಥಳಗಳನ್ನು ನಮ್ಮ ಆಂತರಿಕ ಬೆಳವಣಿಗೆಗೆ ಉಪಯೋಗಿಸಿಕೊಳ್ಳಬಹುದು?
    ಕೇಳಿ, ಸದ್ಗುರುಗಳ ಮಾತುಗಳಲ್ಲಿ.
    English video:
    • Why & How Indian Templ...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии • 53

  • @archanaarchana2502
    @archanaarchana2502 4 года назад +24

    ಧನ್ಯವಾದಗಳು ಅನುವಾದ ಮಾಡಿರುವವರಿಗೆ ಮತ್ತು ಸದ್ಗುರುಗಳಿಗೆ .

  • @jagadishSanathana
    @jagadishSanathana 4 года назад +3

    ಧನ್ಯವಾದ ಗುರುಜಿ ದೇವಾಲಯದ ಬಗ್ಗೆ ನಿಮ್ಮ ಮಾತುಗಳು ಅದ್ಬುತ..

  • @arjunanaik582
    @arjunanaik582 4 года назад +12

    ವಾವ್ಹ್... ಇಂತಹ ಅದ್ಬುತ ವಿಚಾರ ತಿಳಿಸಿದ ಸದ್ಗುರುಗಳಿಗೆ ನನ್ನ ಪ್ರಾಣಾಮಗಳು.....

  • @kusumadharm2926
    @kusumadharm2926 4 года назад +1

    ಧನ್ಯವಾದಗಳು ಸದ್ಗುರುಗಳಿಗೆ.ನಿಮ್ಮ ಇಂತಹ ಚಿಂತನೆಗಳು ಪ್ರಪಂಚದಾದ್ಯಂತ ಪಸರಿಸಲಿ ಎಂದು ಆಶಿಸೋಣ.

  • @sugaraddyt9675
    @sugaraddyt9675 4 года назад +7

    ಧನ್ಯವಾದಗಳು ಗುರೂಜಿ

  • @eshwar663
    @eshwar663 4 года назад +3

    ಧನ್ಯವಾದ ಸದ್ಗುರುಗಳ ಇದನ್ನು ಕನ್ನಡದಲ್ಲಿ ಡಬ್ ಮಾಡಿದಕ್ಕೆ ಧನ್ಯವಾದಗಳು ನಿಮ್ಮ ಪ್ರಯತ್ನ ಹೀಗೆ ಸಾಗಲಿ

  • @muttupoti7408
    @muttupoti7408 4 года назад +5

    ಧನ್ಯವಾದಗಳು ಗುರುಜಿ

  • @santhuhpt1
    @santhuhpt1 4 года назад +7

    Super many information has teaches the society and learnt & implementing in we are using daily life.
    Thanks a lot guruji...

  • @prabhakarbhat8999
    @prabhakarbhat8999 4 года назад +6

    I was stunned. Thank you lot.

  • @janardhanaraocr5201
    @janardhanaraocr5201 4 года назад +4

    Dhanyoshmi 👍👌🙏💐

  • @ssbhat380
    @ssbhat380 4 года назад +4

    Swamiji athyadbhutha chinthana idannu prathiyobru aalisidre,nammalli manasige ullaasa

  • @tejaskumarvs3392
    @tejaskumarvs3392 4 года назад +4

    ಆಂ ಸದ್ಗುರುವೇ ನಮಃ 🙏🙏🙏

  • @mallikarjunamv3556
    @mallikarjunamv3556 3 года назад +1

    ಧನ್ಯವಾದಗಳು ಸದ್ಗುರು

  • @shalinimg5441
    @shalinimg5441 4 года назад +6

    ಭಯ & ಗಾಬರಿ ಮನುಷ್ಯನಿಗೆ ಯಾಕೆ ಗುರುಜೀ ಯಾವ ಯಾವ ವಯಸ್ಸಿನಲ್ಲಿ ಬರುತ್ತೆ? ಅದು ಪ್ರಕೃತಿಯ ನಿಯಮನ ? ಗುರುಜೀ ಯಾವ ವಿಷಯ & ವಿಚಾರಗಳ ಬಗ್ಗೆ ಭಯ & ಗಾಬರಿ ಇಲ್ಲಾದೆ ಹೇಗೆ ಬದುಕುವುದು ಹೇಳಿ ಮಹಾನಿಯರೇ ನಿಮಗೆ ತುಂಬ ಧನ್ಯವಾದಗಳು ಸದ್ಗುರುಜೀ

    • @chandrakanth9435
      @chandrakanth9435 4 года назад

      shalini mg ಧನ್ಯವಾದಗಳು ಗುರುಗಳೇ

    • @gurusk4799
      @gurusk4799 4 года назад

      Nimma question ge answer video's idave nodi Sadhguru Kannada channel nali

  • @rajalakshmi-jz2gr
    @rajalakshmi-jz2gr 4 года назад +2

    Mmmm .......no words......just my pranams

  • @sg.2662
    @sg.2662 4 года назад

    NAMASKARAM SADHGURU JI.🍂

  • @manjula.n9181
    @manjula.n9181 2 года назад

    ಧನ್ಯವಾದ ನಿಮಗೆ ಧನ್ಯವಾದಗಳು ❤

  • @mallikajrai6655
    @mallikajrai6655 3 года назад +1

    ಅತ್ಯದ್ಭುತ ಮಾಹಿತಿ.

  • @ashokaab4192
    @ashokaab4192 4 года назад +3

    Om namo sadguru

  • @soubhagyakattimanigoudar3504
    @soubhagyakattimanigoudar3504 2 года назад

    namaste guruji nim matu keli manasu hagurvaetu guruji adare e jagattinalli matamantra ediya guruji

  • @dsusha1865
    @dsusha1865 4 года назад +3

    Namaste Guruji 🙏

  • @ushausha5924
    @ushausha5924 4 года назад +4

    Super sadguru
    🙏🙏🙏🙏

    • @geethar131
      @geethar131 2 года назад +1

      Nanna.nechinna
      Guru

  • @sumasumithra2563
    @sumasumithra2563 4 года назад +1

    Super Guruji 🙏 🙏

  • @jayannajay7463
    @jayannajay7463 3 года назад

    Pranams to your lotus feet,guruji. What a speech ? Great !

  • @siddalingaswamy3342
    @siddalingaswamy3342 3 года назад

    Guruji olle mahiti

  • @pallavikrishnaia8946
    @pallavikrishnaia8946 4 года назад +1

    Bhramhananda swarupare nimminda nanna samasye ge parihara sikkide

  • @lingayya.b4363
    @lingayya.b4363 4 года назад +2

    Namaskara swamy

  • @vijaykumarvijay8989
    @vijaykumarvijay8989 4 года назад

    Super gurugi

  • @guru-yx6nx
    @guru-yx6nx 4 года назад +3

    🙏🙏

  • @arunachar9606
    @arunachar9606 4 года назад

    Tnk you.💝

  • @hemanalinipc923
    @hemanalinipc923 4 года назад

    Pranam Sadguru ji

  • @chetanadarshan713
    @chetanadarshan713 4 года назад +2

    🙏🙏🙏

  • @rajeshnaik3457
    @rajeshnaik3457 4 года назад +1

    Sadgurugale namm palina adiyogi nive.nijavada shaktiyann nimm mukhantara anubhavista eddene.nimm kalumutti namaskariso ase ede.a dinave nann moksha anisuttide.gurugale eno helalagada anand nannolage agtide nimm ashirvadadinda paramanandakkagi kaytiddene.nann maribedi

  • @mohangowdas289
    @mohangowdas289 4 года назад +2

    🙏🏻🙏🏻🙏🏻

  • @pradipradi9
    @pradipradi9 4 года назад +2

    🙏🙏🙏🙏🙏

  • @mahesh1997
    @mahesh1997 4 года назад +2

    🙏🙏🙏🙏🙏🙏🙏

  • @sanaik9299
    @sanaik9299 3 года назад

    Pranam

  • @basavabagalakote9229
    @basavabagalakote9229 3 года назад

    🙏🙏🙏🙏🙏🙏

  • @mallikarjunagoudah939
    @mallikarjunagoudah939 4 года назад

    🙏❤️😘

  • @dattudesai1
    @dattudesai1 4 года назад

    🚩

  • @sg.2662
    @sg.2662 4 года назад

    🍀🍀 ऊँ नमः शिवाय 🍀🍀

  • @karthikm5179
    @karthikm5179 4 года назад

    Namasgaram

  • @chalukyaseen964
    @chalukyaseen964 4 года назад

    Allamaru yaava. Upakarana balaSidaru sachidhananda stitige hogodikke ?,!.

  • @siddappajimksiddu2289
    @siddappajimksiddu2289 4 года назад +2

    🙏🙏🙏

  • @manjulamalipatil2623
    @manjulamalipatil2623 4 года назад +2

    🙏

  • @dileepgunaga7202
    @dileepgunaga7202 2 года назад

    🙏🙏🙏

  • @nikhilnick8894
    @nikhilnick8894 3 года назад

    🙏🙏