ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! | Sadhguru Kannada
HTML-код
- Опубликовано: 10 янв 2020
- ಅತಿಮಾನವ ಶಕ್ತಿಗಳೆಂದರೆ ಎಲ್ಲರಿಗೂ ಕುತೂಹಲ! ನಮಗೆ ನೀರಿನಲ್ಲಿ ನಡೆಯಲು ಬಂದರೆ ಹೇಗಿರುತ್ತೆ? ಗಾಳಿಯಲ್ಲಿ ಹಾರಲು ಬಂದರೆ ಹೇಗಿರುತ್ತೆ? ಅಂತ ಅನೇಕರು ಕಲ್ಪಿಸಿಕೊಂಡು ರೋಮಾಂಚಿತರಾಗುತ್ತಿರುತ್ತಾರೆ. ಇದು ಅಂತಹ ವ್ಯಕ್ತಿಯೊಬ್ಬನ ಕಥೆ. ಆತ ಕೇವಲ ಕಲ್ಪಿಸಿ ರೋಮಾಂಚಿನಾಗುವುದರಲ್ಲಿ ತೃಪ್ತನಾಗಿಲ್ಲ, ಇನ್ನೂ ಮುಂದಕ್ಕೆ ಹೋಗಿ ಸಾಧಿಸಿಯೇ ತೀರುತ್ತೇನೆ ಎಂಬ ಛಲದಲ್ಲಿ ಟಿಬೆಟ್ ಗೆ ಧಾವಿಸಿದ್ದಾನೆ. ಮುಂದೇನಾಯಿತು? ಆತನಿಗೆ ಅತಿಮಾನವ ಶಕ್ತಿಗಳು ದೊರೆತವೇ? ಆತ ಏನು ಮಾಡಿದ? ಈ ಕಥೆಯಿಂದ ನಮಗೆ ತಿಳಿದುಬರುವ ಜೀವನ ಪಾಠ ಏನು?
ಕೇಳಿ ಈ ಸ್ವಾರಸ್ಯಕರ ಕಥೆಯನ್ನು.
ನಿಗೂಢ ಮಂತ್ರವೊಂದನ್ನು ಕಲಿತ ವ್ಯಕ್ತಿಯೊಬ್ಬನ ಕಥೆ! Nigoodha Mantravondannu Kalita Vyaktiyobbana Kathe
English video:
A Man Who Learnt a Magical Secret Mantra
• A Man Who Learnt a Mag...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Развлечения
ನಮ್ಮ ಶ್ರೀ ಸದ್ಗುರುವಿಗೆ ಶರಣಂ🙏🙏🙏🙏🙏🙏🙏,
ತುಂಬಾ ಉಪಯುಕ್ತವಾದ ಮಾತುಗಳು ಸದ್ಗುರು ತಮಗೆ ವಂದನೆಗಳು
Good morning sadgurudev ji,rakshamam rakshamam rakshamam,paahimam guruji thank u so much guruji
I love you so much sadhgur
Namaskaram Sadhguru
I love sadhguru.. . Am prompt follower of sadhguru.
Om🧘♂️
Thank You soooooo much Sadhaguru ji translate Kannada 🙏🏼🙏🏼💐💐
Namaskaram sadguruji
👏 Great 😊
🙏om🙏guruji🙏
super sir
Thank u Sir
Super sir
Slow and effective speech
Beautiful guruji thank you so much
Thanks gurugi
Thanks guruji🙏
Story is the best and wonderful!!!
Tumba tiliyuaage heltri guruji thankyou so much
Super voice
Pranaam guru dev ji
Very nice guruji thank you
Super sadguruji
Super gurujee 🙏🙏🙏🙏🙏🙏🙏🙏🙏🙏🙏
Very nice speech.
ಧನ್ಯವಾದಗಳು ಸ್ವಾಮೀಜಿ
Super swamiji
Thanku sir
👌👌🎙️🙏
Om
Thanks
Kannada dubbed voice super sir
Thanks
Gurje
ಧನ್ಯವಾದಗಳು ಸದ್ಗುರುಗಳೇ 🙏🙏🙏
VERY GOOD
nice guru ji
Very nice speech guruji
Great 🙏👌🙏👌✍️✍️✍️
Super
🙏🙏🙏🙏🙏🙏
Nice
Perfect voice
Guruji namma maneyalli nammane hiyalisuvavara edhuru navu hegirabeku
🙏👏
Sadhguru nivu gurugalige guru namo namo sadhguru ♥️🙏
Wonderful translation n effective voice over.
Dhanyavadagalu
🙏🙏🙏
ಜೈ ಗುರು ದೇವ್
ಗುರುಗಳೇ 💐♥️🙏
🙏🙏🙏guruji
Super
WoW Super gure 🙏
Samaste gurugale 👌
🙏🙏🙏🙏🙄
Sadgru Namaste
Thank you so much guruji 🙏 🙏💐
Kannada translator is good
Amezing Swamy your speech tq sir
🙏
Namo Babaji namo
NAMASKARAM SADHGURU JI.🍂
🙏🙏🙏
❤🙏❤❤🙏❤
Sir pls send improve study madak yav yoga madabeku Adanu Kalsi sir pls
ಸೂಪರ್ ಗುರೂಜಿ
Yes
Yalla mantragalanna meero mantra... "No mind..." mantra.
Super guruji...
⭐ nice vioce
❤🙏🙏👍💕
🌹🙏
Bhalyada jeevana god gift .....nanthara jeevana naraka
♥️
ಬುದ್ಧಮಂ ಶರಣಂ ಘಛಾಮಿಂ ಸಂಗಮಂ ಶರಮಂ ಘಚಾಮಂ
🙏🙏🙏🙏🙏
Dannyoshmi guruve
Nanu ninna abimaaniyade gurugale nimma maatige danyavadagalu. Nimage.
Ninna alla mam ' Nimma ' !
Suvarna LAHARI
Wat is dis🙊🙊🙊🙊🙊🙊🙊🙊👍
Nimma
Mantra heli
ಈಗ ನನ್ನ ಮನದ ತುಂಬಾ ಕೋತಿಗಳ ಓಡಾಟ ಶುರುವಾಗಿದೆ!
Upauktha mahithi
Nice speech swamyji
Re-recording the voice has reduced the delivery impact.
🙏👌
Nanu mathe Nana dyana shuru maduve .nanu sansari adha mele kaledukondide EGA nanage Nana shakthi munar chethana maduve .
Wonderful
Obviously guruji... thanks you so much...
Thank you sadhuguru
In
big.thank
🙏🙏🙏🌷
Namaste Guruji 🙏
oo
Olle sandesha real truth🙏🙏🏼👌👍❤️❤️
Swamy nivu cacanem anno pada enadru kelidiraaa plz comment madi
Like doctor strange movie
Manassu uttamavaada sadhana
ಒಂದನೆಗಳು ಗುರೂಜಿ.
Starting flower flower😂😂🙏
Is it is sadguru real voice?
Noo it is dubbed voice thank you his orginal voice is in English
Om sadgurunatha🙏🙏
🌹🙏🙏🙏🙏
ಗುರುದೇವೋ ಮಹಾದೇವೋ ಗುರುದೇವೋ
ಸದಾಶಿವ.
🥰😘❤️👍
True, true
YjghghggjjjkhgfddAs to iiiiiiiiiiiiijjjjjjijkhjnmknhhgggggggyyyy uuiiiioojhkngkgjvhhnnvvb. :-):-):-!:-! Nn. Bkfjfkghgvvvvgggghfjfhgj to jikk if vvvvvvv^_^^_^^_^(TT):'(:-\:'(:'(:'(:'(=_=:'((TT)(TT):-|:'(:-D:-D:-D:-D:O:OB-)
Wht
Jai sadhguru... 🙏🙏🙏
ಚಂದ ಉಂಟು