ನನ್ನ ಹೋಟೆಲ್ ಇರೋದು ದುಡ್ಗೆಲ್ಲ ಮಗಾ ಹಸಿವಿಗೆ!! ರಾಮಣ್ಣ ಹೋಟೆಲ್!! ಚಾಮರಾಜನಗರ!!
HTML-код
- Опубликовано: 10 фев 2025
- ಅಪ್ಪನ ಜೊತೆ ಮಲಗಿ ಮಕ್ಕಳ ಮಾಡ್ಕೊಂಡ್ರೆ ಊರ್ ತುಂಬಾ ಹೇಳಾಕ ಆದೀತಾ ಮಗಾ. ಹಾಗೆಯೇ ನನ್ನ ಲವ್ ಸ್ಟೋರಿ ಕೂಡ ಎಂದು ತನ್ನ ಗತಕಾಲದ ಲವ್ ಸ್ಟೋರಿ ಹೇಳುತ್ತಿದ್ದ ಸುಬ್ಬ ಲಕ್ಷ್ಮಮ್ಮ ಲೇಡಿ ಟೈಗರ್ ಎಂದೇ ಇಂದಿಗೂ ಚಾಮರಾಜನಗರದಲ್ಲಿ ಹೆಸರುವಾಸಿ . ಒಂದು ರೂಪಾಯಿ ಗೆ 16 ದೋಸೆಯಿಂದ ಶುರುವಾದ ಈ ಹೆಸರೇ ಇಲ್ಲದ ಹೋಟೆಲ್ನಲ್ಲಿ ಈಗಲೂ ಐದು ರೂಪಾಯಿ ಒಂದು ದೋಸೆ ಎಂದರೆ ನಂಬಲೇಬೇಕು. ಚಿಕ್ಕ ವಯಸ್ಸಿನಲ್ಲಿ ಲವ್ ಮ್ಯಾರೇಜ್ ಮಾಡಿಕೊಂಡ ಸುಬ್ಬ ಲಕ್ಷ್ಮಮ್ಮನಿಗಿನ್ನು 13ರ ಹರೆಯ. ಎಲ್ಲವನ್ನು ಎಲ್ಲರನ್ನೂ ದಿಕ್ಕರಿಸಿ ಅದೇ ಊರಿನಲ್ಲಿ ಬದುಕು ಕಟ್ಟಿ ತೋರಿದ ದಿಟ್ಟ ಮಹಿಳೆ. ನಾನು ಯಾರಿಗೂ ಹೆದರಕಿಲ್ಲ ಸರ್
" ರಂಗಕ್ಕೆ ಬಂದೀನಿ ಗೆಜ್ಜೆ ಕಟ್ಟಿದೀನಿ ಕುಣಿದೆ ಕುಣಿತೀನಿ." ಇಂಥ ಮಾತಿನ ಅದೆಷ್ಟೋ ಮಾತಿನ ಮುತ್ತುಗಳು ಈ ಸಂಚಿಕೆಯಲ್ಲಿವೆ.ಆನಂದಿಸಿ ಎಂದು ಹೇಳಲಾರೆ.
Can we loudy tell that i had children sleeping with my father.Similarly, Subba Lakshmamma, who used to tell her past love story as my love story, is still famous in Chamarajanagar as Lady Tiger. Starting with 16 dosas for one rupee, this nameless hotel still costs five rupees a dosa to be believed.Subba Lakshmammani who got married at a young age was 13 years old. A bold woman who directed everything and lived in the same town. I am not afraid of anyone sir "You came to the stage, you tied your hair, you have to dance, I will dance "There are so many pearls of speech in this episode. I can't say enjoy.
ವಿಳಾಸ : ರಾಮಣ್ಣ ಹೋಟೆಲ್
ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಹತ್ತಿರ
ಚಾಮರಾಜನಗರ.
ಗಿರೀಶ್ : 9986068979
map:maps.app.goo.g...
#chamarajanagar#ramannahotel#Subbulakskmihotel
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಎಂಥಾ ಅದ್ಭುತ ಜೀವನ ರೀ ಆ ಅಮ್ಮಂದು,., ಇವತ್ತಿನ ಕಾಲದಲ್ಲಿ ಅಳೋರೆ ಜಾಸ್ತಿ ಅಂಥದರಲ್ಲಿ ಆ ಅಮ್ಮ ಜೀವನದ ಉದ್ದಕ್ಕೂ ನಡೆದು ಬಂದ ರೀತಿ ಅಮೋಘವಾದದ್ದು 👌🙏🏽
ಸುಬ್ಬ ಲಕ್ಷ್ಮಮ್ಮ ಅಜ್ಜಿ 👌👌👏👏 ಈಗೀನ ಯುವ ಪೀಳಿಗೆಗೆ ಮಾದರಿ
ಎಲ್ಲಾ ಮಕ್ಕಳಿಗೆ ನಿನ್ನಂತ ತಾಯಿ ಸಿಗಬೇಕು ಅಮ್ಮ 🙏🙏
ತುಂಬಾ ಅದ್ಭುತ ಅಮ್ಮ ಸರ್. ನೀವು ಪ್ರತಿಯೊಬ್ಬರ ಸಂದರ್ಶನ ಜೀವನದ ಪಾಠ ಆಗಿರ್ತದ್ ಸರ್. 🙏🙏🙏
Tuba adbuthavaada video...Ajjiyavarige nannadondu salute..Nimagu dhanyavadagalu..
ಎಲ್ಲರಿಗೂ ಮಾದರಿ ಈ ತಾಯಿ. ಅದ್ಭುತ ಈ ಕಾರ್ಯಕ್ರಮ. ಧನ್ಯವಾದಗಳು ನಿಮಗೆ.
ನಿಮ್ಮ ಬದುಕಿನ ಬುತ್ತಿ ಅಲ್ಲಾ ಸರ್ ಬದುಕೇ ವಂದು ಬುತ್ತಿ ಸರ್ ನೀವು ತುಂಬಾ ಅದ್ಬುತ ಸರ್
One of the best episodes in your channel sir ..
Anna super anna amma ku 🙏🙏🙏
ಅಮ್ಮಗೆ ಗ್ರೇಟ್ ಸಲುಟ್ ದೇವರು ಇನ್ನು ಒಳ್ಳಯ ಅರೋಗ್ಯ ಕೊಡಲಿ ಇನ್ನು ಬಹಳಷ್ಟು ವರ್ಷ ಬದುಕಲಿ ದೇವರು ಒಳಯದ್ದು ಮಾಡಲಿ 🌹
ನನ್ನ ಅಜ್ಜಿ ನೆನಪಾದರು.... ಇವರಷ್ಟೇ ಶ್ರಮ ಜೀವಿ... ಅವರವ ಕಾಲಕ್ಕೆ ತಕ್ಕಂತೆ ಕಷ್ಟಗಳ ಅನುಭವಿಸಿ..ಮಕ್ಕಳು ಹಾಗು ಮೈದುನರನ್ನು ಒಂದು ಮಟ್ಟಕ್ಕೆ ಬೆಳವಣಿಗೆಗೆ ತಂದವರು... ಇವರ ಕಥೆ ನೋಡುವಾಗ ನಮ್ಮ ಅಜ್ಜಿ ಸುಬ್ಬಲಕ್ಷ್ಮಿ ಸಹ ನೆನಪಾದರು.... ತಮ್ಮ ಈ ಛಲ, ಭಲಕ್ಕೆ ನಮ್ಮ ಹೃದಯಾಂತರಾಳದ ನಮನ ಅಜ್ಜಿ...ನಿಮ್ಮಲ್ಲಿ ನನ್ನ ಅಜ್ಜಿಯನ್ನು ಇಂದು ಕಂಡೆ 🙏🙏🙏
Very very super super Ajji 🎉
💪🕉️💪🇮🇳💪 Brilliant, enriching and empowering message. Thank you 🙏
Jai Karnataka Jai Hind.
ಯುವಜನತೆಗೆ ಸ್ಫೂರ್ತಿಯ ಚಿಲುಮೆ ಅಜ್ಜಿ🎉❤
Great lady 👏 very practical and good character 👍👌👌
Amma blessings ending super sir
Great Ajji
Kushi aythu sir e episode ❤
Badukina butti wonder full blog .I love and salute ❤.
ಕೊನೆಗೆ ಅಜ್ಜಿಗೆ ನಮಸ್ಕಾರ ಮಾಡೀದ್ದು ಹೃದಯಸ್ಪರ್ಶಿಯಾಗಿತ್ತು ಸಾರ್❤
Abba aa kalakke ajji love madi jeevanadalli gedaddu bari kushi ❤
ಇವತ್ತಿನ ಜಗತ್ತಿನಲ್ಲಿ ಈ ನಮ್ಮ ಅಜ್ಜಿ ಮಾದರಿ. ಗ್ರೇಟ್ ಅಮ್ಮ ❤
She is super lady :-)... Nijvaglu.. tumba dariyavanthe
❤ajji
The perfect lady in all respects.her experience her learning un parrell ❤👍👏🙏❤️🙏❤️
ನಮ್ಮ ಊರು. ನಮ್ಮ ಮೆಚ್ಚಿದ ಹೋಟೆಲ್
Great Amma nimma sadhanege nanna namaskara
Very chiprate,Ajji nimma padakke👏👏👏👏👏, I ❤ ajji
Hi sir good video 👨🚒
Really great lady. Super
Super ajji🎉🎉🎉🎉🎉
🙏🙏🙏🙏🙏🙏🙏👌👌👌👍👍
Ajji ,jeevana yella kalisithhe.hatsoff
ಮಹಾತಾಯಿ ಅಮ್ಮ ನೀವು 🙏🏻🙏🏻🙏🏻🙏🏻
Super Amma 🙏🏼🙏🏼🙏🏼🙏🏼
Amma ❤❤❤
Sir you are doing the great work and your soul is great to meet and introduce these struggled souls stories and my sincere request is to cut or censor the profit and property matters, like earning, gold etc.
Great lady... Very rare... Bold.. Super
ಮಾತೇ ಬರತಿಲ್ಲ ...ಸಂತೋಷದಿಂದನೋ, ದುಃಖದಿಂದನೋ ಗೊತ್ತಿಲ್ಲ 😭😭😄😄
one of the best video sir....in ur channel.... it will record break, we have to learn lot of things from this episode. espically athhe ..sose ....Great sir . Hege erli noorkala
❤ ಅಮ್ಮ ನಿಮಗೆ ಸಾಷ್ಟಾಂಗ ನಮಸ್ಕಾರ
Super Amma 🙏🙏🙏
Your are strong ajji
Superb ajji hat's off
Super Amma
Grate ajji ❤
ಅಜ್ಜಿ ನೂಡಿ ತುಂಬಾ ಕಲಿಯಬೇಕು
Super amma
Great ajji
Ajji ❤🙏
I am proud this Episode..,
🙏🏻🙏🙏🏻🙏great lady 👏🏻👏🏻👏🏻👏🏻👏🏻👏🏻👏🏻
Super ajji 🎉🎉🎉🎉🎉
Super 👌 sir 🙏
Amma super
Great Amma
ಇನ್ನೂ ಮುಂದುವರಿಯಲಿ
Great
Sprr
My mother like this
Ajji I love you ❤❤❤❤❤❤❤❤❤❤❤❤❤❤❤❤❤❤❤
Listening like wow 😲
❤ ನಮ್ಮ ಗೆ ಇತರ ತಾಯಿ ಸಿಗಲಿಲ್ಲ 😂
Amma your words about life partner nd present nd future. Planning if life fir future for your off springs super. Guidelines to youngsters. Educated r nothing in front of you. But v expected few sentences about your daughter her family
❤❤maarudrappa sir nivu madid vedio ella nodtivi, adarlli idu nanna manasige muttida video, e ammaga nandu10 varsha ayush kodli devru,nimna jarni hinga munda hogli
Amma. 🙏🙏💐
Ammagreat tumbakusiayetu
ಅಮ್ಮ 😌🙂😊
🎉🎉🎉🎉❤❤❤❤
ಅಜ್ಜಿ ವಡೆ ರೆಸಿಪಿ ಹೇಳಿ ಕೊಡಲು ಹೇಳಿ
ಗಟ್ಟಿ ಜೀವನದ ಗಟ್ಟಿ ಅಜ್ಜಿ
🙏🙏🙏
🎉
Your hotel were ajji
Super ajji
Sir food taste madi reviews heli. Niv just video update madtira. Or Horagade food tinnalva Nivu..
Papa ajji... You could have honor her.. Whenever you meet such people honor them. Avare nimma content Alva...
Lagging video.
She is using plastic sheet on the idly batter , kindly tell her mot use
Cotton ಬಟ್ಟೆ ಅದು ನೋಡಿ sir/madam
Super ajji
🙏🙏🙏🙏