ನೀ ಮಾಯೆಯೊಳಗೋ | Ni mayeyolago

Поделиться
HTML-код
  • Опубликовано: 26 авг 2024

Комментарии • 405

  • @user-kd8bn4cs1g
    @user-kd8bn4cs1g 6 месяцев назад +5

    ಈ ಹಾಡನ್ನು,ಕೇಳುತ್ತಿದ್ದರೆ ಹೊರಗಡೆ ಏನುನಡೆದಿದೆಎಂಬಪರಿವೆಯೇಇರುವದಿಲ್ಲ.ಎಷ್ಟುಸುಂದರಧ್ವನಿ, ಈ ಹಾಡಿನಧಾಟಿಯೂಅಷ್ಟೇಪಕ್ವವಾಗಿದೆ.ವಂದನೆಗಳುವಿಜಯ ಅಣ್ಣಾ.

  • @sowmyaprasad6115
    @sowmyaprasad6115 4 года назад +28

    ಅದ್ಬುತ ಕಂಠ sir ಜೀವನ ಪಾವನ ವಾಯಿತು ಧನ್ಯೋಸ್ಮಿ

  • @nithyanandakv3048
    @nithyanandakv3048 2 года назад +6

    ಮೌನ ಮಾತಾದಾಗ ಅದೇ ಪದಗಳಿಲ್ಲದ ಕವನ..... ಆ ರೀತಿಯ ಕವನವೇ ತಟ್ಟುವುದು ನಮ್ಮೆಲ್ಲರ ಮೈಮನ....
    ಕನಕದಾಸರ ಅದ್ಭುತವಾದ ರಚನೆ ನನ್ನ ನಮನ....

  • @shruthimalgishruthimalgi9418
    @shruthimalgishruthimalgi9418 3 года назад +5

    🙏🙏🙏🙏🙏🙏 ಸರ್ವಂ ಕೃಷ್ಣ ಮಯಂ👣 ಧನ್ಯವಾದಗಳು ಸರ್ ನಿಮ್ಮ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ 🙏 ದಾಸಸಾಹಿತ್ಯ ಕೇಳೋದೇ 100 ಜನ್ಮದ ಪುಣ್ಯ🙏

  • @mallikasnayak6318
    @mallikasnayak6318 4 года назад +29

    ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
    ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೇ
    ........👌👌👌🙏🙏🙏

  • @jyothidesai1399
    @jyothidesai1399 2 года назад +5

    ವಿಜಯ ಕುಮಾರ ಅವರೇ ಎಷ್ಟು ಚೆನ್ನಾಗಿ ಹಾಡಿದ್ದೀರಿ ಗೊತ್ತಾ, ಈ ಹಾಡನ್ನು ದಿನಾಲು ಒಮ್ಮೆಯಾದರೂ ಕೇಳಲೇಬೇಕು Beautiful composition , and beautiful rendition 👌👌

  • @maheshkulai3101
    @maheshkulai3101 Год назад +4

    ಹರೇ ಕೃಷ್ಣ ಪ್ರಭು 🙏ತುಂಬಾ ಮನಸಿಗೆ ತುಂಬಾ ಖುಷಿ ಆಯ್ತು 😇

  • @sugunas7604
    @sugunas7604 3 года назад +37

    ಎಂಥಾ ಮಾಯಾ ಲೋಕಕ್ಕೆ ಕರದುಕೊಂಡು ಹೋಗಿದ್ದೀರಿ. ಅದ್ಭುತ.

  • @parameshwarasathynarayan3788
    @parameshwarasathynarayan3788 4 года назад +17

    ಸರ್, ಹಾಡನ್ನು ಅದ್ಬುತವಾಗಿ ಹಾಡಿದರಾ ಹೀಗೆ ಇನ್ನೂಷ್ಟು ಹಾಡುಗಳು ಮುಂಡಿಬರಲಿ ನಿಮ್ಮಿಂದ ಮತ್ತೆ ಕನ್ನಡ ಹಾಡುಗಳ ಅರ್ಥವನ್ನು ಮತ್ತು ಕನ್ನಡದ ಹಾಡುಗಳ ಸಾಲುಗಳನ್ನು ಬರೆದರೆ ತುಂಬಾ ಜನರಿಗೆ ಬೇಗ ತಲುಪ್ಪುತ್ತದೆ.
    ಧನ್ಯವಾದಗಳು

  • @user-sr3dy8ut1f
    @user-sr3dy8ut1f 3 года назад +4

    ಬಹಳ ಬಹಳ ಇಂಪಾಗಿದೆ ಸರ್ ಅನಂತ ಧನ್ಯವಾದಗಳು 🙏 🌹 🙏
    ದಾಸರ ಹಾಡುಗಳು ನಿಮ್ಮಂತಹ ಸಂಗೀತಗಾರರಿಂದ ಇನ್ನೂ ಜೀವಂತ 🌹👌🌹👌

  • @shivaprasad8011
    @shivaprasad8011 4 года назад +7

    ಅದ್ಬುತವಾದ ವಾಯ್ಸ್ ಯಿಂದ ಒಂದು ಅದ್ಬುತವಾದ ಹಾಡು....ವಾವ್ಹ್ ...ಗ್ರೇಟ್....

  • @manjunathadoddamani1489
    @manjunathadoddamani1489 4 года назад +4

    ಅಧ್ಬುತ ಕಂಠ ,ಮೊದಲ ಸಲ ಕೇಳಿದ್ದು ಬಟ್ ಇಷ್ಟುದಿನ ನಿಮ್ ಹಾಡು ಕೇಳದೇ ಉಳಿದುಬಿಟ್ನಲ್ಲ ಅಂತ ಬೇಸರವಾಗ್ತಾಯಿದೆ.....

  • @gangadharagangadhara3686
    @gangadharagangadhara3686 4 года назад +3

    ಇಂಥಹ ಹಾಡು ಕೇಳಲು ನಮ್ಮ ಹೃದಯದಲ್ಲಿ ಭಕ್ತಿ ಕಿಂಚಿತ್ತಾದರೂ ಅರಳಿ ಹದವಾಗಿದ್ದರೆ ಚೆನ್ನ ಎಂದು ನನಗನ್ನಿಸುವುದು.

  • @aalva6277
    @aalva6277 4 года назад +11

    Nee Swara da Olago nee Swaravo...athi Adhbutha.. Thank you

  • @basavarajshringeri2103
    @basavarajshringeri2103 4 года назад +6

    ಪಾಟೀಲ್ ಸರ್ ಶರಣಾದೆ .ಸುಮಧುರ ಕಂಠ ಇನ್ನೂ ನಿಮ್ಮಿಂದ ಅಪೇಕ್ಷಿಸುವತ್ತೆವೆ ಹಾಡುಗಳು.

  • @annappapoojari1206
    @annappapoojari1206 4 года назад +7

    ಗಾನ ಗಂಧರ್ವರು...ಸುಂದರ ಹಾಡುಗಾರಿಕೆ..ಅದ್ಭುತ ಕಂಠಸಿರಿ.💐💐💐

    • @sudharamesh64
      @sudharamesh64 4 года назад +1

      ಅದ್ಭುತ ಕಂಠ ನಾನು ನಿಮ್ಮ ಕಂಠ ಸಿರಿಗೆ ಮಾರು ಹೋಗಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು ದೇವರು ಆರೋಗ್ಯ, ಸಂತೋಷ ಮತ್ತು ನೆಮ್ಮದಿ ಕೊಟ್ಟು ಇನ್ನೂ ಹೆಚ್ಚಿನ ಕೃತಿಗಳನ್ನು ಹಾಡುವಂತೆ ಆಗಲಿ.

    • @saraswathinh1098
      @saraswathinh1098 3 года назад +1

      @@sudharamesh64 ditto

  • @pramodinihalagimath6028
    @pramodinihalagimath6028 4 года назад +3

    , ಮತ್ತೆ, ಮತ್ತೆ ಈ ಹಾಡು ಕೇಳಬೇಕು ಅನಿಸುತ್ತೆ. ನಿಜವೇ ಇದು ಎಲ್ಲಾ ನು ಮಾಯವೆ. ಎಂತಾ ಅದ್ಭುತ,ಸಾಲುಗಳು.,,🙏🙏🙏🙏

  • @vishweshwarabs3898
    @vishweshwarabs3898 23 дня назад +1

    Estu baari kelidaru saladu 🙏🙏👏🏼👏🏼👏🏼

  • @vasukic.r.6829
    @vasukic.r.6829 4 года назад +12

    ಹಾಡುಗಳು ತುಂಬಾ ಚೆನ್ನಾಗಿದೆ supperb

  • @sangamgeeta1648
    @sangamgeeta1648 Год назад +2

    ತುಂಬಾ ಸುಂದರವಾದ ಹಾಡು ಬಹಳ ಸೋಗಸಾಗಿ ಹಾಡಿರುವಿರಿ.

  • @manya132
    @manya132 4 года назад +19

    ಓಂ ನಮೋ ವಾಸುದೇವಾಯ. ಶ್ರೀನಿವಾಸಾಯ ಓಂ ನಮೋ ನಾರಾಯಣಾಯ ನಮ್ಹ 🙏🙏🌹🌹

  • @kamalakshammag4714
    @kamalakshammag4714 2 года назад +2

    ಅದ್ಭುತವಾದ ಸಾಹಿತ್ಯ & ನಿಮ್ಮಸಂಗೀತ ವೃಂದ.. ಹಾಡಿದವರಿಗೂ 👏👏👏👏👏🙏🏻🙏🏻🙏🏻🙏🏻🙏🏻🙏🏻👍

  • @sudharsansn
    @sudharsansn 6 месяцев назад +1

    Vijaykumar Ji, your rendition of this masterpiece is by far the best I have ever heard in my life. My best wishes to you.
    Every time I listed, I get teary eyed.
    I seek the blessings of Sant Sri Kanakadasaru and Kaginele Adi Keshavaraya on you and your life 🙂

  • @balaramanaik.c2484
    @balaramanaik.c2484 4 года назад +4

    ಆ ನಿಮ್ಮ ಲಯಬದ್ಧವಾದ ರಾಗ... ಆಲಾಪ... ಧ್ವನಿಗೆ ನಾ ಫಿದಾ ಆದೇ ಗುರುವೇ, it's very soothing melody...! Superb. Keep it up.

  • @vijaykumarhonnappanavar7018
    @vijaykumarhonnappanavar7018 4 года назад +9

    ತುಂಬಾ ಚನ್ನಾಗಿ ಕನಕದಾಸರನ್ನ ನೆನೆದಿದ್ದಿರಿ ಧನ್ಯವಾದಗಳು VP ji

  • @premav210
    @premav210 Год назад +5

    ಅದ್ಭುತ ಗಾಯನ 🙏🙏🙏👌👌
    ದಯವಿಟ್ಟು ಯಾವ ರಾಗದಲ್ಲಿದೆ ತಿಳಿಸಿ 👍🙏

  • @manojsjoshi
    @manojsjoshi 6 месяцев назад +1

    This is such a beautiful rendition of the Bhajan. I am not Kannadigas but still like the philosophy elucidated.

  • @shannhanumanagoudmpatell7060
    @shannhanumanagoudmpatell7060 3 года назад +3

    ಸುಪರ್ ಗುರುಗಳು ನಿಮ್ಮ ಪಾದರವಿಂದಕ್ಕ ಧನ್ಯವಾದಗಳು

  • @raghualike7962
    @raghualike7962 4 года назад +2

    ಅದ್ಭುತವಾದ ಪ್ರಯತ್ನ ... ಕೇಳುತ್ತಾ ಕೇಳುತ್ತಾ ಮೈ ಮರೆತು ಹೋಗುವಂತಿದೆ

  • @prahladrao1213
    @prahladrao1213 Год назад +1

    Very soothing is the puriya Kalyan raga. Tku Dr patil.

  • @vinoddalawai9768
    @vinoddalawai9768 2 года назад +1

    ತುಂಬಾ ಅರ್ಥಪೂರ್ಣ ಹಾಗೂ ಅಧ್ಭುತವಾಗಿ ಹಾಡಿದ್ದಿರಿ..ಮನಸ್ಸು ಪಾವನ ಆಯ್ತು ಸರ್🙏🙏

  • @chidambarkulkarni737
    @chidambarkulkarni737 Год назад +1

    ತುಂಬಾ ಸೊಗಸಾದ ಗಾಯನ ಸುಂದರವಾದ ಕಂಠ❤❤❤😍😍😍👌👌🙏🙏🙏🙏

  • @KrishnaKumar-ys3tz
    @KrishnaKumar-ys3tz 3 года назад +2

    After Bheemasen joshi such spasta ucchara swarada gambherya plus voice throw like megha garjana i have not heard thank u soo much is very less u know better words not describe heart felt ananda Mr. Vijay patil good luck

  • @dhanashrijakati
    @dhanashrijakati 4 года назад +23

    Beautifully sung! Brought me to tears..

  • @Tv-xk6vn
    @Tv-xk6vn 3 года назад +1

    ಚಿಕ್ಕಂದಿನಲ್ಲಿ ಭದ್ರಾವತಿಯ ರೇಡಿಯೋ ಚಾನೆಲ್ ಅಲ್ಲಿ ಕೇಳಿದ ಕೀತ೯ನೆ ಇದು... ಅಂದಿನಿಂದ ಇಂದಿನವರೆಗೂ ಮನಸ್ಸಿಗೆ ತುಂಬಾ ನೆಮ್ಮದಿ ನೀಡುತ್ತದೆ.... ಧನ್ಯವಾದಗಳು... ಆದೇ ರಾಗ ಸಂಯೋಜನೆ ಅಲ್ಲಿ ಕೇಳಿಸದ್ದಕ್ಕೆ..‌

  • @prathamshetty3848
    @prathamshetty3848 Год назад +2

    ನಮ್ಮ ಉಣಕಲ್ ಚಂದ್ರಮೌಳೇಶ್ವರ ದೇವಾಲಯ ❤️🙏

    • @pratibhak9786
      @pratibhak9786 Год назад

      Hubli .unkal aaaa ri

    • @prathamshetty3848
      @prathamshetty3848 Год назад

      @@pratibhak9786 ha hwd ri Sai nagar road Alle swlpa mele gade

    • @pratibhak9786
      @pratibhak9786 Год назад

      @@prathamshetty3848 ivru namm NAVANAGAR davre ne 👍 gottenri..Gudi bhaal Chand Ada allaaa 🙏 wow 👍

  • @harshithvail3342
    @harshithvail3342 6 месяцев назад

    Ninne kumble kanipura devasthana dalli idu hadu Keli istaagi idrali hudukidaga nimde hadu sikiti❤❤🎉 wow beautiful performance

  • @ManjulaManjula-ze9nq
    @ManjulaManjula-ze9nq 4 года назад +5

    Ailla maybe om namasivaya 🙏👏👏👏👏👏👌👌 swara cchannagide

  • @satyavanicreation8408
    @satyavanicreation8408 4 года назад +8

    ಅದ್ಭುತ ಸರ್

  • @masalichannabasappa7210
    @masalichannabasappa7210 4 года назад +8

    ಸುಗಮ ಸಂಗೀತ ಕ್ಷೇತ್ರದ ಮತ್ತೊಂದು ಧ್ವನಿ

  • @aftabrahaman1428
    @aftabrahaman1428 4 года назад +2

    Very nicely sung sir. Meaningful thathva padha , antharanga arthagarbhitha ...kanakadasaranthaha mahathmarige nanna koti koti namanagalu

  • @manjulashetty7705
    @manjulashetty7705 3 года назад +2

    ಹರಿ ಯೆ...ಎಲ್ಲಾ ನಿನ್ನ. ಮಾಯೇ..🙏🙏

  • @vishweshwarabs3898
    @vishweshwarabs3898 3 месяца назад

    It’s so melodious, I don’t know how to describe the experience of listening to this rendition by pandit Patil. I started to revere Kanaka Dasa after listening to this. 👏🏼👏🏼👏🏼🙏

  • @sumaprasad3711
    @sumaprasad3711 3 года назад +2

    ಅದ್ಭುತ ವಾದ ಕಂಠ

  • @premasatish2776
    @premasatish2776 3 года назад +10

    A perfect combination of lyrics ,tune&singing,heart touching song.
    What a melodious voice.🙏👌

  • @leelateacher.9560
    @leelateacher.9560 Год назад +2

    super singing sir🙏🙏

  • @che5316
    @che5316 4 года назад +4

    Tumba chennagide, manassige trupti tandide.. Higeye innu hechchu padagalanna haadi.. Upload maadi... Devaru olleyadu maadali.. Shree Krishnaya Namah..

  • @Rock1050
    @Rock1050 5 лет назад +17

    Excellent song,,, and Voice also sir... Wish you good luck.... Am Also Musician sir fr Tabala spacialist .............

  • @navyashet6499
    @navyashet6499 Месяц назад

    No words brother, outstanding, touched this song to soul really

  • @surendranandagiri8455
    @surendranandagiri8455 4 года назад +3

    ತುಂಬಾ ಅರ್ಥಗರ್ಭಿತವಾದ ಹಾಡು ಬಹಳ ಚೆನ್ನಾಗಿ ಹಾಡಿದ್ದೀರಾ

  • @krishnamurthy7955
    @krishnamurthy7955 Год назад +1

    Very well rendered masterly control…please mention which Raga and Tala being used
    🙏🙏🙏

  • @ramchandrashanbhag1265
    @ramchandrashanbhag1265 Год назад +1

    👌 established singing thank you very much

  • @ramchandra710
    @ramchandra710 3 года назад +1

    ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ
    ನೀ ದೇಹದೊಳಗೊ ನಿನ್ನೊಳು ದೇಹವೋ
    ಬಯಲು ಆಲಯದೊಳಗೊ ಆಲಯವು ಬಯಲೊಳಗೊ
    ಬಯಲು ಆಲಯವೆರಡು ನಯನದೊಳಗೋ
    ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ
    ನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ
    ಕುಸುಮದಲಿ ಗಂಧವೊ ಗಂಧದಲಿ ಕುಸುಮವೋ
    ಕುಸುಮ ಗಂಧಗಳೆರಡು ಆಘ್ರಾಣದೊಳಗೋ
    ಅಸಮಭವ ಕಾಗಿನೆಲೆ ಆದಿಕೇಶವರಾಯ
    ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೇ

  • @panchavatins6867
    @panchavatins6867 3 года назад +1

    Toredu jeevisabahude hari ninna charanagala e song hadi sir

  • @udayk3667
    @udayk3667 3 года назад

    ಎಂಥ ಅದ್ಭುತ ಅನುಭವ.
    ಬಹಳ ಇಂಪಾಗಿದೆ ಕೇಳಲು ಹಾಗೂ ಬ್ಯಾಕ್ ಗ್ರಾಂಡ್ ಲೋಕೆಷನ್ ಕೂಡ ಬಹಳ ಚೆನ್ನಾಗಿದೆ... ಧನ್ಯವಾದಗಳು..

  • @user-mo8my2pf3g
    @user-mo8my2pf3g 5 месяцев назад

    ಧನ್ಯವಾದ ಮಹೋದಯ 🙏

  • @pradeep8567
    @pradeep8567 Год назад +1

    Vijayakumar Sir and Kanakadasaru Mahaprabhugalu...🙏🙏🙏

  • @konanur.gurumurthyvijayaku8045
    @konanur.gurumurthyvijayaku8045 3 года назад +4

    Most emotional song sung by you emotionally you are a great singer god blessyou and we are awaiting more songs from your wonderful voice

  • @vinayrajk8264
    @vinayrajk8264 2 года назад +1

    🙏🙏ಅದ್ಭುತವಾದ ಗಾಯನ

  • @suneelkarkare6621
    @suneelkarkare6621 4 года назад +12

    Rendered so well that you implel the listener become a devotee!! The knack to blend right emotions on right note has made it marvellous . I listen this repeatedly since I heard itfist tome.,everytime I increasingly realize your ease of weaving the swaras of Ahir bhairav ,maintain the glory and create a lasting impact.. Really it is awesome and divine , You present a role model for upcoming and desirous young artistes all over,

  • @badarinathnagarajarao8846
    @badarinathnagarajarao8846 4 года назад +27

    This is result of strict training in classical music. It's gift from heavens..Great voice control..Excellent rendition.

  • @ramanagoudapatil5754
    @ramanagoudapatil5754 Месяц назад

    👌💞ಅದ್ಭುತ 🌹

  • @vaishalibhat2439
    @vaishalibhat2439 3 года назад +1

    Wow...nanu dina gunuguva haadaagide...tumbha chennagi hadiddeera Sir

  • @venkateshswamyekadandagima1643
    @venkateshswamyekadandagima1643 4 года назад

    ಅದ್ದುಣವಾದ ದ್ವನಿ ತುಂಬಾ ತುಂಬಾ ಚೆನ್ನಾಗಿದೆ ಮುಂದುವರೆಸಿ ಒಳ್ಳೆಯ ಭವಿಷ್ಯವಿದೆ ನಿಮಗೆ

  • @SujithNRsuji
    @SujithNRsuji 4 года назад +15

    Awesome singing....
    This song is must in my playlist.
    You have sung this song so well and your voice has got a power to take the listener to different world.

  • @naveenpb3122
    @naveenpb3122 Год назад +3

    The divinity that you brought from your voice motivated me enough to subscribe your channel sir....

  • @pragati_5243
    @pragati_5243 4 года назад +5

    Namasthe sir. I am a big fan of u and your beautiful divine voice. Thanks for giving guidance in singing hindustani vocal music. We r blessed.

  • @sangamgeeta1648
    @sangamgeeta1648 3 года назад +1

    Really fantastic song.& superb singing.

  • @srikrishnarpanamastu
    @srikrishnarpanamastu 2 года назад +2

    Very divine and peaceful sir 🙏

  • @shamanthdshankar1456
    @shamanthdshankar1456 10 месяцев назад +1

    All hail Sri purandara dasaru 🕉️

  • @h.dsheela1357
    @h.dsheela1357 2 года назад +2

    Soul touching singing Jai gurudev 🙏

  • @jyothiirvathur9524
    @jyothiirvathur9524 3 года назад +3

    I don't know how many time I listened...amazing..

  • @shashivs1972
    @shashivs1972 4 года назад +1

    ಸರ್ ಅದ್ಬುತ ಕಂಠ.ನಿಮ್ಮ ಕಾರ್ಯ ಹೀಗೆ ಸಾಗಲಿ

  • @shri807
    @shri807 2 года назад +2

    Excellent rendition. Perfectly suitable voice for bhajans and vachanas. You made my hometown Dharwad proud. I listen to his vachanas , at least once in every week. Thanks for taking us to the divine world of bhakti sangeet. 🙏🙏🙏

  • @user-mn7nd6de5f
    @user-mn7nd6de5f 4 года назад +1

    ಎಲ್ಲ ಹಾಡುಗಾರರಿಗೆ ಕೋಟಿ ನಮಸ್ಕಾರಗಳು

  • @premapuranik6615
    @premapuranik6615 3 года назад +1

    ಕನಕದಾಸರ ಚರಣಗಳಲ್ಲಿ ಅನಂತ್🙏🙏🙏🙏🙏🙏

  • @supriyamurthy1065
    @supriyamurthy1065 Год назад

    Namaste patilare
    kanakadasaru sri krishnige ee hadannu heliddu navu kelilla.
    Adare khanditha sri krishnanu nimma moolaka Kanaka Dashara bhakti bhavavannu nimma gayanadalli parhibimbisiddare.
    Your singing is so soothing, no doctor required for any health prolems. It heals.
    👍 🙏 Jai Sri krishna

  • @meghanajahagirdar1221
    @meghanajahagirdar1221 3 года назад

    ತುಂಬಾ ಸುಂದರವಾಗಿ ಹಾಡಿದ್ದೀರಾ ಹಾಡು ಕೇಳುತ್ತಿದ್ದರೆ ಕೇಳುತ್ತಲೇ ಇರೋಣ ಎನಿಸುತ್ತದೆ

  • @priyakulkarni5675
    @priyakulkarni5675 4 года назад +7

    This is one of my favourite song

  • @SarvamGuruKrupam
    @SarvamGuruKrupam 2 года назад +2

    Great passion and talent throughout. You convey emotion well.

  • @vijayalaxmihiremath123
    @vijayalaxmihiremath123 3 года назад +1

    ತುಂಬಾ ಚನ್ನಾಗಿ ಹಾಡ್ತೀರಾ ಸರ್...

  • @durgadaskalluguddedurgadas3447

    Aha enta muddada geete tumba dhanyavadagalu sir nimma adbhuta kantasirige

  • @shivamurthybadigera8581
    @shivamurthybadigera8581 2 года назад

    ಪ್ರತಿಬಾರಿ ಕೇಳುತ್ತೇನೆ...ಕೇಳುತ್ತಲೇ ಇರುತ್ತೇವೆ... ಧನ್ಯ

  • @rangaswamykalegowda5952
    @rangaswamykalegowda5952 4 года назад +2

    Maaya prapancha. Ehoththu iddaddu naale illa. Ella kshnika. Real life embudondu brame. Vishista vaada e geethe dasasheshtara advaitha siddantha mathththu aadyathma dedege nammannu seledoyyuththe

  • @yadhavendramadvatirta1292
    @yadhavendramadvatirta1292 3 года назад

    Tumba tumba tumba....... Dhanyavad Prabhuji

  • @sanjeevambekar6884
    @sanjeevambekar6884 3 месяца назад

    ವಾರೆ ವಾಹ್ ಅದ್ಭುತ ರಚನೆ, ಅದ್ಭುತ ಗಾಯನ

  • @jyothiirvathur9524
    @jyothiirvathur9524 3 года назад +2

    Tears of bhakti.amazing voice so blessed..

  • @nimigantotti2024
    @nimigantotti2024 2 года назад +1

    excellent song and singer made it so devotional. Love this song and listen to it often. Thanks so much

  • @cskalpana
    @cskalpana 2 года назад +2

    Superb singing

  • @VijayBhat18
    @VijayBhat18 4 года назад +2

    Such beautiful Narration of devotions. OM Shree SAI RAM.

  • @SidhuShivaram5989
    @SidhuShivaram5989 3 года назад +2

    ಕನಕದಾಸರ ಅದ್ಭುತ ಸಾಲುಗಳು👌🎧🎶🎧

  • @ArunKumar-vi2vx
    @ArunKumar-vi2vx 4 года назад +1

    Bahala Sogasagide Nimma hadugarike! Lovely!

  • @padminikadle4957
    @padminikadle4957 3 года назад +2

    Sir ,we have felt the presence of Sri Kanakadasa through you in this song .God Bless you .

  • @fairozrkf5777
    @fairozrkf5777 3 года назад +4

    Awesome just heart touching tone of voice

  • @manjulaprahallada6736
    @manjulaprahallada6736 2 года назад +1

    Beautiful voice sir for hearing healthy melodies sang by you.tqu so much.liking to hear many more song sir.tq.

  • @muktaprabhu4625
    @muktaprabhu4625 5 лет назад +5

    very beautifully presented...wah! god bless

  • @umeshyavagall5515
    @umeshyavagall5515 2 года назад +1

    Guruji namaste guruji super song

  • @premapuranik6615
    @premapuranik6615 3 года назад +3

    What a devine voice ur gifted with!!!!!u have sung d song with such a devinity.u made me ur fan.love to listen to ur songs all d time.god bless u throughout ur musical journey🙏

  • @parimalasrikanta2961
    @parimalasrikanta2961 4 года назад +7

    Beautiful song and super rendition. Looking forward for more dasara padagalu from you sir.🙏🙏💐💐

  • @ramadashd6931
    @ramadashd6931 Год назад +1

    Classic and beautiful sung