Padmashree Ebrahim Sutara..Dharmasthala Laxsha Deepotsava 2018. Sarva dharma Sammelana .

Поделиться
HTML-код
  • Опубликовано: 5 дек 2018
  • Padmashree Ebrahim Sutara..Dharmasthala Laxsha Deepotsava 2018. Sarva dharma Sammelana .

Комментарии • 334

  • @mahiammu8672
    @mahiammu8672 4 года назад +11

    ಎಲ್ಲ ಮುಸ್ಲಿಂರು ಇಂತ ಮಹತ್ಮರಿಂದ ತಿಳಿದುಕೊಳ್ಳಿ ಧರ್ಮ ಅಂದ್ರೆ ಏನು ಅಂತ ಎಲ್ಲರಿಗೂ ಎಲ್ಲ ಧರ್ಮಗಳಿಗೂ ಗೌರವ ಕೊಡೋಣ ಎಲ್ಲರೂ ಒಂದೇ.....ಧನ್ಯವಾದಗಳು ಸಂತರೆ.....

  • @kashivenkateshpgd5251
    @kashivenkateshpgd5251 2 года назад +5

    ಶ್ರಾಷ್ಠಾಂಗ ಪ್ರಣಾಮಗಳು ಗುರುಗಳೇ

  • @khajahusen3010
    @khajahusen3010 4 года назад +8

    ಒಳ್ಳೆಯ ಭಾವೈಕ್ಯತೆಯ ಸಂದೇಶ ಇದು ಧನ್ಯವಾದಗಳು

  • @kgganeshganeshkg2724
    @kgganeshganeshkg2724 5 лет назад +6

    ಇಂತಹ ಸಜ್ಜನ ಯೋಗಿಗಳಿಗೆ ಇಡೀ ದೇಶವೇ ಕಾಣುವ ಹಾಗೆ ನಮ್ಮ ಸರ್ಕಾರಗಳು ಸನ್ಮಾನ ಮಾಡಬೇಕು

  • @dineshan8811
    @dineshan8811 4 года назад +6

    ಎಂತಹ ಅದ್ಭುತ ಮಾತುಗಳು ಗುರುಗಳೇ ನಿಮ್ಮ ಒಂದೊಂದು ವಿಚಾರಗಳು ಮನುಷ್ಯರು ಅನುಸರಿಸಿಕೊಂಡು ಬಂದ್ರೆ ಎಲ್ಲಾರೂ ಸಂತೋಷವಾಗಿ ಇರಬಹುದು ಜೊತೆಗೆ ಧರ್ಮ ದ ವಿಚಾರ ತುಂಬಾ ಇಷ್ಟ ಆಯ್ತು ಗುರುಗಳೇ

  • @manjunathbillava8061
    @manjunathbillava8061 3 года назад +3

    Shri Ebrahim sutar 🙏🙏🙏

  • @reshmafirdose2087
    @reshmafirdose2087 5 лет назад +12

    ಇಂಥಹವರಿರುವುದರಿಂದಲೇ ಇನ್ನು ವರೆಗೂ ಅಲ್ಪಸ್ವಲ್ಪ ಮನುಷ್ಯತ್ವ ಮತ್ತು "ಧರ್ಮ ಸಹಿಷ್ಣುತೆ" ಅನ್ನುವ ಪದಕ್ಕೆ ಅರ್ಥ ಸಿಗುತ್ತಿದೆ. ಎಲ್ಲ ಧರ್ಮದಲ್ಲೂ ಇಂಥವರಿದ್ದಾರೆ, ಆದರೆ ಮುಂದೆ ಬರುವ ಅವಶ್ಯವಿದೆ...

  • @mahitalikot564
    @mahitalikot564 5 лет назад +23

    ಮಠ-ಮಂದಿರ-ಮಜ್ಜೀದ್ ಗಳ
    ಮೀರಿ ಬೆಳೆದರೆ ಇಳೆಗೆ ಬೆಲೆ.......!!
    ಬಹುಸುಂದರ ವಿವರಣೆ👌👌👌👌

  • @umeshnadig6268
    @umeshnadig6268 5 лет назад +48

    ಸಂತ ಇಬ್ರಾಹಿಂರವರ ಅಪ್ರತಿಮ ಜ್ಞಾನಕ್ಕೆ ಮನಃ ಪೂರ್ವಕ ನಮನಗಳು . ಇವರ ತತ್ವಜ್ಞಾನ ಪ್ರಪಚದಾದ್ಯಂತ ಪ್ರಸರಿಸಲಿ .

    • @ravikumaranche8194
      @ravikumaranche8194 5 лет назад +1

      Ibrahim sutara is a real saint who really understood what is god so only he is explaing in such a simple way , sir my heart is experiencing you are The truth ,knowledge and infinite .My solutation to god in you

    • @ramappamushi6134
      @ramappamushi6134 5 лет назад +1

      ggvc

  • @jakeerhussain7586
    @jakeerhussain7586 4 года назад +6

    Allah tumari Zindage me Aur bi barkat deye Allah,,,,

  • @anwar3273
    @anwar3273 5 лет назад +25

    ಬಹಳ ಚೆನ್ನಾಗಿ ನುಡಿದಿದ್ದಾರೆ..!!
    ಕರ್ನಾಟಕದಲ್ಲಿ ಹುಟ್ಟಿದ್ದು ನನ್ನ ಪುಣ್ಯ..!!

  • @dkbajantri2130
    @dkbajantri2130 5 лет назад +8

    ಇಂತಹ ಸರ್ವಧರ್ಮದ ಕವಿಗೋಷ್ಟಿ ಈ ಸಮಾಜಕ್ಕೆ ಇನ್ನೂ ಬೇಕಾಗಿದೆ.

  • @ParveenKumaro
    @ParveenKumaro 4 года назад +2

    Gurgale koti namana

  • @shwethaip6449
    @shwethaip6449 5 лет назад +7

    ನಿಮ್ಮ ವಿಚಾರ ಧಾರೆಗೆ ನನ್ನ ನಮನ. ತಮ್ಮಂತ ಹಿರಿಯರು ನಮಗೆ ಬೇಕು. ಧನ್ಯವಾದಗಳು ತಮಗೆ....

  • @SiddeswaraHG
    @SiddeswaraHG 5 лет назад +22

    🙏🙏🙏🙏🙏😍😍❤❤ ನಿಮ್ಮ ಮಾತುಗಳನ್ನು ಎಲ್ಲಾ ಧರ್ಮಗಳ ಜನರು ಪಾಲಿಸಿದರೆ ಪ್ರಪಂಚದಲ್ಲಿ ಯುದ್ಧದ ಅವಶ್ಯಕತೆ ಇರಲ್ಲ.ನಿಮಗೊಂದು ದೊಡ್ಡ ಸಾಲಮ್ ಸರ್.ನಿಮ್ಮ ಜ್ನಾನಕ್ಕೆ ಶರಣೋ ಶರಣು.🙏🙏🙏😍

    • @santoshpankaliki
      @santoshpankaliki 5 лет назад +2

      ಸಿದ್ದೇಶ್ HG ನಾನುಕುಡಾಕೆಳಿದೆನೆದನೆವಾದಗಳು

  • @v.raghavendrabillava7346
    @v.raghavendrabillava7346 5 лет назад +7

    ಈ ಆಧ್ಯಾತ್ಮಿಕ ಜೀವದ ಚರಣಗಳಿಗೆ ಭಕ್ತಿ ಪೂರ್ವಕ ನಮನಗಳು.

  • @Ysutra
    @Ysutra 4 года назад +5

    Nanna Guru deva........
    excellent words by ibrahim sutar Guru

  • @sureshamk6503
    @sureshamk6503 5 лет назад +40

    ಶುದ್ಧವಾದ ಕನ್ನಡ ಕೇಳೋದೆ ಒಂದು ಚಂದ ... ಎಷ್ಟು ಶುಬ್ರ ಕನ್ನಡ .... ಕೇಳಿ ತುಂಬಾ ಸಂತೋಷವಾಯಿತು. . ಧನ್ಯವಾದಗಳು ನಿಮಗೆ ...

  • @thanvirpashaofficial1248
    @thanvirpashaofficial1248 5 лет назад +8

    Masha Allah. intaha mahatmariddare namma deshadalli ella dharmiyaru Anna tammarantye jivana nadestare.

  • @SpardhaJagattu
    @SpardhaJagattu 5 лет назад +7

    ಉತ್ತಮ ಸಮಾಜ ನಿರ್ಮಾಣಕ್ಕೆ ಹಿಂತ ಜ್ಞಾನಿಗಳ ಅವಶ್ಯಕತೆ ಇದೆ.

  • @praveenakumarhiremath2149
    @praveenakumarhiremath2149 5 лет назад +12

    ಪೂಜ್ಯ ಶ್ರೀ ಇಬ್ರಾಹಿಂ ಸತಾರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು ನಿಮ್ಮ ಪ್ರತಿಯೊಂದು ಮಾತುಗಳು ಇಂದಿನ ಆಧುನಿಕ ಜಗತ್ತಿಗೆ ಅತಿ ಅಗತ್ಯ

  • @erappakesari5782
    @erappakesari5782 5 лет назад +55

    ಜ್ಞಾನಿ ಅನ್ನೋ ಪದ ಗೊತ್ತಿತ್ತು..... ಆದ್ರೆ ವ್ಯಕ್ತಿನ ನೋಡಿರಲಿಲ್ಲ.... ನಿಮ್ಮನ್ನು ನೋಡಿ ಗೊತ್ತಾತು ಇವಾಗ....ಧನ್ಯವಾದಗಳು ಸರ್.

  • @mukhtiyar776pasha6
    @mukhtiyar776pasha6 4 года назад +6

    ನಿಜವಾದ ಧರ್ಮ ಅದು ಮಾನವ ಧರ್ಮ
    ನಿಜವಾದ ಜಾತಿ ಮನುಷ್ಯ ಜಾತಿ
    ಇದುವೇ ಮನುಷ್ಯತ್ವ

  • @chinthan_4
    @chinthan_4 5 лет назад +6

    ನೀವು #ಸರ್ವ #ಧರ್ಮದ ಅಧ್ಭುತ #ಜ್ಞಾನಿ ಹಾಗೂ #ವಿಚಾರವ೦ತರು.. ನಿಮ್ಮ ಜ್ಞಾನ ಎಲ್ಲರಿಗೂ ತಲುಪಬೇಕು ಗುರುಗಳೆ...🙏
    ಜೈ #ಭಾರತ ಮಾತೆ....

  • @mansurbadagi3385
    @mansurbadagi3385 5 лет назад +73

    ನನ್ನ ಜೀವನದ ದಿಕ್ಕನ್ನೆ ಬದಲಿಸಿದ
    ಮಹಾನ್ ತಪಸ್ವೀ...
    ಹೇ ಭಾರತ ಇಂತಹ ಮಹಾನ್ ತಪಸ್ವಿಯನ್ನ ಪಡೆದ ನೀನು ಧನ್ಯ...

  • @praveenshetty8934
    @praveenshetty8934 5 лет назад +5

    Voice like young boy very nice speech

  • @nagarajknice2389
    @nagarajknice2389 5 лет назад +4

    ನಿಮ್ಮಂತ ಮಹಾ ವ್ಯಕ್ತಿಗೆ ನನ್ನ ಕೋಟಿ ನಮನಃಗಳು.

  • @vithaldasvithaldas7714
    @vithaldasvithaldas7714 5 лет назад +20

    ಹೆಂತಹ ಅದ್ಬುತವಾದ ಮಾತುಗಳು ಮಹಾಸ್ವಾಮಿ......ನಿಮಗೆ ಕೋಟಿ ವಂದನೆಗಳು

  • @ganeshprasadpattabhiramaia7250
    @ganeshprasadpattabhiramaia7250 5 лет назад +4

    Bahala Adbhuta! Not a mere intellectual feat, his words carry the conviction of a realised soul! Blessed is this country to have him as one of Her blessed and great sons! May he strive to enlighten other Muslim communities also, throughout the world, so that they will be a source of inspiration, and not fear as is experienced now!

  • @imrankhanimrankhan6963
    @imrankhanimrankhan6963 5 лет назад +83

    ಸರ್ವ ಧರ್ಮಗಳನ್ನು ಪ್ರೀತಿಸುವನು ಮತ್ತು ಗೌರವಿಸುವವನೆ ನಿಜವಾದ ಮಾನವಿಯತೆ ಮತು ಮನುಷತ್ವ...( ಪವಿತ್ರ,, ಭಾಗವತ ಗೀತೆ ಕುರಾನ್ ,,,,,ಬೈಬಲ್,,, ಸಂವಿಧಾನ ,,,)☪️🕉️✝️📚

  • @hrudayasangamarecordingstu2125
    @hrudayasangamarecordingstu2125 5 лет назад +7

    Yaru dislike madiddu..???!!! IT'S A MARVELLOUS SPEACH TO HUMAN LIFE

  • @SURYA-oc2cc
    @SURYA-oc2cc 5 лет назад +3

    ನಿಮ್ಮ ಪದಗಳಿಗೆ ನಮಸ್ಕಾರಗಳು ಗುರುಗಳೇ.

  • @vinsach39
    @vinsach39 4 года назад +5

    I'm very blessed hear Such a great thoughts on Dharma.....loads of love to you 😍♥️

  • @parmeshwarbetta9149
    @parmeshwarbetta9149 5 лет назад +4

    Wow.. Amazing pravachna, 🙏

  • @arunprabuddha6673
    @arunprabuddha6673 5 лет назад +10

    ಇಂಥ ವಿಚಾರಧಾರೆಯನ್ನು ಇಷ್ಟ ಪಡದ, (dislike) ಮಾಡಿದ ಆ ಮೂಡರಿಗೆ ಭಗವಂತ ಒಳ್ಳೆಯ ಮನಸ್ಥಿತಿ ಕರುಣಿಸಲಿ.....ಸರ್ವ ಧರ್ಮ ಸಮನ್ವಯ......

  • @bhimasuntana2398
    @bhimasuntana2398 5 лет назад +3

    ಬಹಳ ಸುದ್ದ ಕನ್ನಡ ಮಾತನಾಡುತ್ತಾರೆ.

  • @rjeevanjeevan6816
    @rjeevanjeevan6816 4 года назад +4

    Very good speach sir,,

  • @mallumadanagoudra5830
    @mallumadanagoudra5830 4 года назад +5

    🙏🙏🙏🙏🙏🙏🙏🙏🙏🙏

  • @vishsada7251
    @vishsada7251 5 лет назад +6

    I wish every human understand this simple equation of life which Ebrahim Saab as simplified fr all of us. I feel so energised listening to this great man.Someone hs rightly said tat it's not necessarily required to b a scholar to gain or understand the complexity of life u can also become a follower..i truly admire and follow this great thinker...

  • @lokeshmysore1419
    @lokeshmysore1419 5 лет назад +5

    Namo gurudevobava om. ....

  • @user-qm8lw6qq3h
    @user-qm8lw6qq3h 5 лет назад +27

    ನಿಮ್ಮ ಸಲಹೆ ಮತ್ತು ಧಾರ್ಮಿಕ ವಿಚಾರಗಳನ್ನು ಯುವಜನತೆ ಅನುಸರಿಸಬೇಕಿದೆ.

  • @mdkutty6727
    @mdkutty6727 5 лет назад +3

    ಎಂತಹಾ ಅದ್ಭುತ ಮಾತುಗಳು

  • @siddappkuri7017
    @siddappkuri7017 5 лет назад +3

    sir Super speech

  • @vijayrangarajanramakrishna318
    @vijayrangarajanramakrishna318 5 лет назад +4

    Such a kind-hearted,sattvic(high-moral) soul!.....This person should be the face of Indian-Muslim community to foster mutual trust and harmony index! ...Everyone can learn to co-exist peacefully!... His words speaks about his clean-hearted,optimistic ways of life!...He had enlightened wisdom,good vibes!....He can qualify as true brahmin through what he is preaching! .....God will always bless such good people irrespective of his religion!

  • @pandurangashenoy4471
    @pandurangashenoy4471 5 лет назад +6

    He made the sarvasharma sammelana most meaningful Thanks to Dharmadhikaari for inviting such a scholar

  • @raghumk106
    @raghumk106 4 года назад +8

    ನಿಮ್ಮ ಶುದ್ದ ಕನ್ನಡ ಮಾತಿಗೆ ಕೋಟಿ ಧನ್ಯವಾದಗಳು ಸರ್,, ಅರ್ಥಪೂರ್ಣ ವಾದ ಮಾತು 🙏🙏🙏🙏

  • @rafikhtumbaramatti6362
    @rafikhtumbaramatti6362 5 лет назад +41

    ದೇವರು ಒಬ್ಬನೇ ನಾಮ ಹಲವು
    🙏🙏🙏🙏🙏

  • @praveenshetty8934
    @praveenshetty8934 5 лет назад +4

    Every Muslim should understand this all r one

  • @ilyasbilgi1872
    @ilyasbilgi1872 5 лет назад +10

    Ide nanna Desha ide nanna Dharma, Ade nanna Bharath.

  • @arvindb3837
    @arvindb3837 5 лет назад +25

    Our society needs such type of intellectuals to unite us and work towards the betterment of humanity, and not fight on temple and Majid.

  • @ShivaKumar-mh8ux
    @ShivaKumar-mh8ux 5 лет назад +17

    Inshallah this is true spirituality. One should understand...

  • @b.vindra6601
    @b.vindra6601 5 лет назад +21

    Very good speech never heard before. Good luck.thank you .

  • @HumbleMan78
    @HumbleMan78 5 лет назад +11

    I request the media network to TRANSLATE THIS PROPERLY into English,Hindi and distribute the CDs of this to atleast a million people.. I have never seen/heard of such oneness among all religions.. EXCELLENT..

  • @shirallisk8723
    @shirallisk8723 5 лет назад +2

    Masha Alah Bahut Khub Hai

  • @dr.govindappagips3212
    @dr.govindappagips3212 5 лет назад +14

    Mera bharatha mahan

  • @devendrapatil9570
    @devendrapatil9570 5 лет назад +2

    Muttayavar nimge koti koti pranam

  • @sadanandbiradar6104
    @sadanandbiradar6104 5 лет назад +17

    You are great kannadada kabir. navella bharatiyaremb bhava mudali nammalli bhedha bhava Prabhu dura madali 🙏🙏

  • @theminecartworld6342
    @theminecartworld6342 5 лет назад +6

    Dear Ibrahim Sir, Hats off you.

  • @reachmydestination2513
    @reachmydestination2513 5 лет назад +6

    What's amazing explain about our human being... Lots of salute...

  • @vijaynsa3453
    @vijaynsa3453 5 лет назад +4

    Hattsoff to you respected sir or Saint . U r really great and undisputed. Thanks a lot

  • @mrkwodeyar5084
    @mrkwodeyar5084 5 лет назад +15

    I heard about Shishunala Sharif, now I seen him live

  • @venkateshmandikal8811
    @venkateshmandikal8811 5 лет назад +4

    Extraordinary human, real philosopher, wise thinker and warm hearted person. Listen to him often to be on right path. Thanks. Pranams.

  • @ravistickermjs4417
    @ravistickermjs4417 5 лет назад +4

    very nice program supperb...wonderfull...meaningfull........ i respect to Padmmashree veerendra hegde @Ebrahim sutara........(..ನಿಮಗೆ ಕೋಟಿ ವಂದನೆಗಳು )

    • @prabhurockzz7780
      @prabhurockzz7780 4 года назад

      ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ

  • @JaiHind-ni6gt
    @JaiHind-ni6gt 5 лет назад +3

    Superb

  • @NatarajARaj-mp5mc
    @NatarajARaj-mp5mc 5 лет назад +5

    sir proud of u .super speech

  • @reachmydestination2513
    @reachmydestination2513 5 лет назад +6

    It's my India.....

  • @kmhiremath22
    @kmhiremath22 5 лет назад +17

    I am convinced beyond doubt U r not only a scholar but u have divinity & a saint by nature.My salutations to u.God May thy love shine forever.

  • @shivarajbale
    @shivarajbale 5 лет назад +4

    Knowledge is clears all doubts about God..
    Ivru brahamanru

  • @vishwanathvmath9338
    @vishwanathvmath9338 5 лет назад +3

    Jai Siddaling onde

  • @mahanteshviraktamath213
    @mahanteshviraktamath213 5 лет назад +10

    ನಾನೇನು ಬುದ್ದ,ಬಸವ,ಸಂತರನ್ನೇನು ಕಂಡಿಲ್ಲ. ಅವರೆಲ್ಲರನ್ನೂ ನಿಮ್ಮಲ್ಲಿ ಕಾಣುವ ಭಾಗ್ಯ ನನ್ನದಾಯಿತು. ಆ ನಿಮ್ಮ ಗಾಯನದಲ್ಲಿನ ಪದ ಪ್ರಯೋಗ....ಅಬ್ಬಾ ಒಂದೊಂದು ಅಕ್ಷರವನ್ನು ಅಳಿದು,ತೂಗಿ ಬರೆದು ಜೊತೆಗೆ ನಿಮ್ಮ ಕಂಠ ಸಿರಿ ನಿಜಕ್ಕೂ ಧನ್ಯ.

  • @govindb6971
    @govindb6971 5 лет назад +3

    U r the live janaration santha tuka ram u r the great human great person ur Kannada so super nimage koti koti vandanegalu sir

  • @syedshabbir4539
    @syedshabbir4539 5 лет назад +8

    This is such a great speech. every sentence has it's power and impact.

  • @mallupatil5292
    @mallupatil5292 4 года назад +2

    ನಮೋ ಗುರು ದೇವ

  • @maheshaj7388
    @maheshaj7388 4 года назад +3

    Hat's off Sir

  • @GururajBN
    @GururajBN 5 лет назад +10

    His Kannada is charming 👌

  • @rahimansahebmulla9309
    @rahimansahebmulla9309 5 лет назад +5

    🙏🙏🙏to IBRAHIM SUTAR great Massages for present janretion.🙏🙏🙏🙏🙏

  • @shakuntalagurumath4802
    @shakuntalagurumath4802 5 лет назад +4

    Now our society needs such person

  • @Nithesh7Shetty
    @Nithesh7Shetty 5 лет назад +10

    You are really..a good human being..you are wonderful sir..🙏

  • @mohannadlahalli5391
    @mohannadlahalli5391 4 года назад +3

    Om Namah Shivaya.

  • @hemantbelagavi2542
    @hemantbelagavi2542 5 лет назад +6

    neevu Namma neladalli iruvude Namma punya gurugale

  • @praveenrang
    @praveenrang 5 лет назад +3

    Enlightening... How lucky his students should be? Salute you, sir.

  • @umeshnaduvinamani655
    @umeshnaduvinamani655 5 лет назад +3

    who are understood this words they are think in their mind no cast only we are hymen being Jai ho sutar ji I believe into mind give equality to live all people to what they want to live in world

  • @shankar4639
    @shankar4639 5 лет назад +5

    Sakshath bhagavan swaroopa..danyosmi guruve..

  • @sheerintaj3236
    @sheerintaj3236 5 лет назад +2

    our society needs ur kind of intellectuals to lead us in right way .sir🙏

  • @mariyannar2643
    @mariyannar2643 5 лет назад +19

    its my India no Hindu no Muslim.....

  • @venkateshareddypm6341
    @venkateshareddypm6341 5 лет назад +4

    Super speech. For intellectual speech religion is not required. Hats off to Ibrahim uncle.

  • @vinodnimbaragi4676
    @vinodnimbaragi4676 5 лет назад +3

    ಅದ್ಭುತ ವಿಚಾರಗಳು....

  • @raghurajraghuraj6894
    @raghurajraghuraj6894 5 лет назад +3

    supper speech

  • @bh1500
    @bh1500 4 года назад +2

    Om nama shivaya

  • @sAmsVaddaking
    @sAmsVaddaking 5 лет назад +8

    Great sir..wonderful speech

  • @Toufik-fm4vf
    @Toufik-fm4vf 5 лет назад +5

    Sobhanallha

  • @puttannabm7510
    @puttannabm7510 6 месяцев назад

    Super and excellent episode very useful to present cituvation thanks a lot 🙏

  • @Rajaram-mr5bliss
    @Rajaram-mr5bliss 5 лет назад +18

    ತುಂಬಾ ಸುಂದರ ವಿಚಾರಗಳು

  • @bashirmulla6312
    @bashirmulla6312 5 лет назад +2

    Allaha subanavatala aap ko har mushkil se bachaye aur aap ka bayan Masha Allaha bahot achha hai aur bilkull sahi hai aur Allaha hame seede raah par chalaye

  • @M.BBiradar
    @M.BBiradar 2 месяца назад

    Jai shree Ram Jai Jai bharata jài ebrahim ji

  • @premat1390
    @premat1390 5 лет назад +28

    Shri Ebrahim Sutara awre, Nimge nanna Tumbu hrudayadinda dhanyvadagalannu arpisutha eddene... Dharmada bagge nimma jnana aparavagide..Dharma, ,dharma Anta kithaduwa koti koti bharathiyarellarigu nimmantha manaveeya manodharma bandre Bharadeshdalli estu Shanthi nelesuthade...Aadre adu sadyana? Kanasu!!!Aste...

  • @rag1569
    @rag1569 5 лет назад +5

    Truly Amazing Speech. I would like to request the same speeches to come across in India on all the platforms!!

  • @manjulans5491
    @manjulans5491 5 лет назад +5

    Thoba chanagide nimage nama namaskara gurogale 🙏🙏🙏🙏🙏🙏🙏

  • @abhijk8772
    @abhijk8772 5 лет назад +2

    ಇಂತಹ ವ್ಯಕ್ತಿಗಳು ಮತ್ತು ಅವರ ವಿಚಾರ ಸಮಾಜಕ್ಕೆ ತುಂಬಾ ಅಗತ್ಯವಿದೆ

  • @mallikarjunmalla7759
    @mallikarjunmalla7759 5 лет назад +3

    Super