Madum tumba chennagi vivarisiddira thank u so much rekha mam nan nim fan nodbeku anno ASE idhe but yavag agutto nodona. Biryani super but sweet nalli last kova, milk yavag add madidri adh video miss agide but uldidh recipe chennag bandide. 😊
ಚಂದಾ ನೀವು ತುಂಬಾ ಚೆಂದ👌🏽😊❤ ನಿಮ್ಮ ಅಡಿಗೆ ಕೂಡ ತುಂಬಾ ರುಚಿಯಾಗಿದೆ ಅಂಥ ಅದನ್ನ ನೋಡಿದ ಕೂಡಲೇ ಗೊತ್ತಾಯ್ತು. ನಾನೂ ಸಹ try ಮಾಡಿ, ಆಮೇಲೆ ಹೇಳ್ತೀನಿ. Thank you Rekha ನಿಮ್ಮ ಒಳ್ಳೆಯ ಸ್ನೇಹಿತೆ ಮತ್ತು ಅವರ ಅಡಿಗೆಯ ಪರಿಚಯ ಮಾಡಿ ಕೊಟ್ಟಿದ್ದಕ್ಕೆ. ಆಮೇಲೆ ಕಡಲೆ ಪಾಯಸ ಅಷ್ಟೇನಾ? ನಾನು ಸಹ ಮಾಡಿ ನೋಡ್ತೀನಿ.
I'm Your Big Fan Mamdam, Today I Got A Good Chance To Express My Happiness Being Your Fan And Subscribed Your Channel..... I Have Been Enjoying All Your Comedy Scenes And Your Acting Is Brilliant ,Awesome 👍 Superb 👏👏👏......
ಮೇಡಂ ನಮಸ್ಕಾರ, ನೀವು ತಯಾರಿಸಿದ ಬಿರಿಯಾನಿ ಅಡುಗೆಯ ವೈಖರಿ ಬಹಳ ಚೆನ್ನಾಗಿ ಮೂಡಿಬಂದಿದೆ.ಎಲ್ಲಾ ಪದಾರ್ಥಗಳ ವಿವರ ನೀಡಿದ್ದೀರಿ, ಆದರೆ ಅಕ್ಕಿ ಎಷ್ಟು ಹಾಕಿದ್ದಾರೆಂದು ತಿಳಿಯಲಿಲ್ಲ, ದಯವಿಟ್ಟು ತಿಳಿಸಿ, ಧನ್ಯವಾದ
Mam super super super recepi my mouth was watering fantastic explained tks mam Then about sweet directly we should boil daal r soak the daal for an hour like n put it in the grinder 😊😊😊😊😊😊😊
ಕನ್ನಡದಲ್ಲಿ ತುಂಬಾ ಚನ್ನಾಗಿ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ ,
ನಿಮ್ಮ ಬಾಯಲ್ಲಿ ನಮ್ಮ ಕನ್ನಡ ಕೇಳೋದೆ ಚೆಂದ
😂
ಯಾಕೆ ಅವರು ಏನು ಕನ್ನಡನಾಡಲ್ಲಿ ಇಲ್ವಾ ನಿನಗೆ ಅಷ್ಟೊಂದು ವಿಸ್ಮಯ ಕಂಡ್ಯ. ಉ ಕರ್ನಾಟಕ ದವರು ಎಷ್ಟು ಚೆನ್ನಾಗಿ ಮಾತುಗಳು ಆಡತಾರೆ
Super madam nanu try madidde chennagi Bantu thank you madam
ನಾನು ಬಿರಿಯಾನಿ try ಮಾಡಿದೆ. ಚೆನ್ನಾಗಿ ಬಂತು. ಧನ್ಯವಾದಗಳು
Measurement thilisthira?
👌👌👌 medam nivu heli kottiruva recipe ya rithi tumba change ide nanu kandita try madtini
ಧನ್ಯವಾದಗಳು ಮೇಡಮ್ ನಿಮ್ಮ ಅಡುಗೆ ಮತ್ತು ಗೆಳೆತನಕ್ಕೆ ನನ್ನ ದೊಡ್ಡ ನಮಸ್ಕಾರಗಳು ನಿಮ್ಮ ಅನೋನ್ಯತೆ ಹೀಗೇನೆ ಸದಾ ಇರಲಿ ಎಂದು ಹಾರೈಸುವೆ..
Tq Madamu
Medam nanu try madide super agi bantu Tq Tq medam
What a gentle clear explaination for such a delicious dish shalldownload anddo this for Wednesday's lunch
Thank u mam
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಅಕ್ಕವ್ರೆ.,
ತುಂಬಾ ಚೆನ್ನಾಗಿದೆ ರೆಸಿಪಿ , ಚೆನ್ನಾಗಿ ಮೂಡಿ ಬಂದಿದೆ.
ಬಿರಿಯಾನಿನ ತುಂಬಾ ಚೆನ್ನಾಗಿದೆ ಬಿರಿಯಾನಿ ಮಾಡಿ ಕೊಟ್ಟಂತ ಮೆಥಡ್ ತುಂಬಾ ಚೆನ್ನಾಗಿದೆ ಹಾಗೆ ಅವರು ನಗುವನ್ನು ತುಂಬಾನೇ ಸ್ವೀಟಾಗಿ ಇದೆ ಅದರ ಜೊತೆ
ಬಹಳ ಅದ್ಭುತ ಮಾಹಿತಿ ಮೇಡಂ.
ಆದರೆ ಅಕ್ಕಿ ಎಷ್ಟು kg ಎಂಬ ಮಾಹಿತಿ ಹೇಳಿದ್ದರೆ ಚೆನ್ನಾಗಿರುತ್ತಿತ್ತು.
Nice kannada talk Chandra.. very happy to see this vlog with Chandra kannada . Thanks
ಮತ್ತಷ್ಟು ವಿಡಿಯೋ ಹಾಕಿ ಚಂದ ತುಂಬಾ ಚೆನ್ನಾಗಿದೆ
ನೀವು ಮಾಡುವ ಇನ್ನಷ್ಟು ಅಡುಗೆ ತೋರಿಸಿ
Hi mam we tried the recipe it was amazing taste thank you so much
Nanu tumba dinadinda wait madithidde biriyani receip madodanba kalibeku antha thanku so much sis❤
Really you speak Kannada very fluently. Great
Avarenu arabinda bandidara karnatakada ooota karnatakada jaga vipareetha ashcharyada sunbathing anno Hage helthideera namma vaggibath enondu roopa ashte
Nanu try madde medam Thumba chanag ettu 👌👌
ತುಂಬಾ ಚೆನ್ನಾಗಿದೆ ಬಿರಿಯಾನಿ ಅದರೆ ಕನ್ನಡದಲ್ಲಿ ಹೇಳಿ ಕೋಟಿದಿರ ತುಂಬಾ ತುಂಬಾ ಚೆನ್ನಾಗಿದೆ
Thank u God bless u keep u happy prosperous
My Muslim sister is gorgeous 😍😊🥰🙂😘
Madam cova matte haalu yavaga hakidri gotagella
Thanks mam.Nanage,nimmavaru maduva Bhiriyani,thumbha ista .Hosa reetiya payasa,thorisiddhakke,thanks.God bless you.Kanditha..,nanu try madutthene.❤❤
Her kannada is too good...❤
Muslim madam biryani chennagide chennagide❤❤
ತುಂಬಾ ಚೆನ್ನಾಗಿದೆ ಸೂಪರ್
Super ಬೀರಿಯನಿ tumba ಇಷ್ಟ ವಾಯಿತು ಮೇಡಂ tq
Tumbane chennagittu Adare samagrigala pramaanna eshtu anta sariyagi heliddare 100/ kodtidde adaru Chanda amatty Rekha avrige 80/ nanna rating . Thank you.
Madum tumba chennagi vivarisiddira thank u so much rekha mam nan nim fan nodbeku anno ASE idhe but yavag agutto nodona. Biryani super but sweet nalli last kova, milk yavag add madidri adh video miss agide but uldidh recipe chennag bandide. 😊
Nice recipe 😘 namma Muslim style biryani taste bere level
Kannada thumba chennagi mathanadidhare😍 biryani super👌
Nanu biryani try madidde tumba channagi bandidde
ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಹಾಗೇ ಬಿರಿಯಾನಿ ಪಾಯಸನೂ ಚೆನ್ನಾಗಿರುತ್ತೆ
Nanuet try maduthene thunba chennagi madi thorisidiri thank you bot
We try mam very nice biryani thank you
ಚಂದಾ ನೀವು ತುಂಬಾ ಚೆಂದ👌🏽😊❤ ನಿಮ್ಮ ಅಡಿಗೆ ಕೂಡ ತುಂಬಾ ರುಚಿಯಾಗಿದೆ ಅಂಥ ಅದನ್ನ ನೋಡಿದ ಕೂಡಲೇ ಗೊತ್ತಾಯ್ತು. ನಾನೂ ಸಹ try ಮಾಡಿ, ಆಮೇಲೆ ಹೇಳ್ತೀನಿ. Thank you Rekha ನಿಮ್ಮ ಒಳ್ಳೆಯ ಸ್ನೇಹಿತೆ ಮತ್ತು ಅವರ ಅಡಿಗೆಯ ಪರಿಚಯ ಮಾಡಿ ಕೊಟ್ಟಿದ್ದಕ್ಕೆ.
ಆಮೇಲೆ ಕಡಲೆ ಪಾಯಸ ಅಷ್ಟೇನಾ? ನಾನು ಸಹ ಮಾಡಿ ನೋಡ್ತೀನಿ.
ಬಿರಿಯಾನಿ ಸೂಪರ್ ಧನ್ಯವಾದಗಳು ಶುಭ ವಾಗಲಿ 🙏🙏
Perfect biryani
Loved the sweet too
Must try
Thankqqqqqso much
Take care
Stay safe
❤❤
Madam I will try to prepare the briyani to day TQ
rekha u are gorgeous innondhu matilla,biryani reciepe super colour use madbedi better.luv u
Kadlebele payasa chennagidhe 👌👌👌
Tumba thanks sis super agithu chicken biryani 👌
Kannada Chennagi mathnadidhri nice ma'am
Super 👭👭👫🎉👭👫👭👭
Mam chiken beyesuvga Salt hakudu beduva
Nice explaination and nice voice also
ಏನೇನ್ ಎಷ್ಟೆಷ್ಟುಹಾಕ್ಬೇಕು
Rekha maam chanda maam super friend ship so nic ❤❤❤❤biriyani recipe thumba chennageda
Super masala mom Thank-you
Wow mouth watering🤗🤗🤗🤗🤗
ಸೂಪರ್ ಮಾಡಿದಿರಾ ದೀದಿ 👌👌
Nimdu numbar kodi
🙏👌👌🙏❤️😍
ಅಕ್ಕ ನಿಮ್ಮ ಫ್ರೆಂಡ್ ಅಡುಗೆ ಮಾಡೋ ಸ್ಟೈಲ್ ಚೆನ್ನಾಗಿ,,, ತುಂಬಾ ಸುಂದರಿ ಯಾಗಿ ಇದಾರೆ
Medam biryani thumbane chanagi madidira super
ಚಂದ ಹೆಸರು ತುಂಬಾ ಚೆನ್ನಾಗಿದೆ
ಮೇಡಂ ನಮಸ್ಕಾರ ,ಒಳ್ಳೆಯ ಮಾಹಿತಿ❤
Very nice THUMBA CHANAGE MATADIRI NEEVU CHANDA NIMMA ADUJENU CHANDAT Q REKHA
ತುಂಬಾ ದಿನ ಆಯ್ತು ಟಿವಿ ಲೂ ನೋಡಿಲ್ಲ ಸೀರಿಯಲ್ ಲೂ ಇಲ್ಲಾ ಬನ್ನಿ ಮತ್ತೆ ನಿಮ್ಮನ್ನು ನೋಡ್ಬೇಕು ಮೇಡಮ್
❤❤❤I will try
Mam sweetge milk yavaga hakabeku
I'm Your Big Fan Mamdam, Today I Got A Good Chance To Express My Happiness Being Your Fan And Subscribed Your Channel.....
I Have Been Enjoying All Your Comedy Scenes And
Your Acting Is Brilliant ,Awesome 👍 Superb 👏👏👏......
1.5 kg rice chicken and rice same
Mam milk yavaga hakabeku thilisi
ಮೇಡಂ ನಮಸ್ಕಾರ, ನೀವು ತಯಾರಿಸಿದ ಬಿರಿಯಾನಿ ಅಡುಗೆಯ ವೈಖರಿ ಬಹಳ ಚೆನ್ನಾಗಿ ಮೂಡಿಬಂದಿದೆ.ಎಲ್ಲಾ ಪದಾರ್ಥಗಳ ವಿವರ ನೀಡಿದ್ದೀರಿ, ಆದರೆ ಅಕ್ಕಿ ಎಷ್ಟು ಹಾಕಿದ್ದಾರೆಂದು ತಿಳಿಯಲಿಲ್ಲ, ದಯವಿಟ್ಟು ತಿಳಿಸಿ, ಧನ್ಯವಾದ
ಭವಿಷ್ಯಹ 5 k g ಇರಬಹುದು.
@@user-km1ly2se6z 1 ವರೆ ಕೆಜಿ ಕೋಳಿಗೆ 1ವರೆ ಕೆಜಿ ಅಕ್ಕಿ ಸಮ ಪ್ರಮಾಣದಲ್ಲಿ ಆಕ ಬೇಕು.
Chicken aste Rice haaka beku
@@puttaraju3293 ēo
1.5kg
Nimma frend ship sada hige erli god bless you
Super medam
Superb biriyani 😊
Super Biryani madam thanks for recipe 🙏
Super madam Rekha Madam superhit
Hi ma'm very nice to see. you & love you from heart
Fantastic Chandana madam very nice Biryani 🎉
Very super 👌.
Wow Super madam
ಸೂಪರ್...... 👌👌👌👌 ಮೇಡಂ. 🌹
Mam biriyani masala yavdu heli
Super madam thank u
Akka tumba chennagi vivarsidiri ❤❤❤
Super dupar, medam
Super cooking annty
Hi madam ur my fav female comedy actress plz movies alli act madi madam waiting ,nivu malashree madam jote madiro movies super ede
Super biryani medam
Thank you
Superb recipe 👌 👏 😋 👍
nice
Hi madam akki estu hakidiri biriyanige
Supper..meadam
Super good
Masala aredu mada beku..full taste
Fantastic
very nice and your smile
Watching from Bahrain
Biriyani masala yavudu use madidira thilisi?
Pls mention the quantity and ingredients of Biryani masala
Mam super super super recepi my mouth was watering fantastic explained tks mam
Then about sweet directly we should boil daal r soak the daal for an hour like n put it in the grinder 😊😊😊😊😊😊😊
Super hagi bandidiyeee
Yav akki nd eshtu matte yav biriyani masala antha helli mam plz ...
Namma Rekha mem super
Thanku mam❤❤❤❤❤
Pls mention ingredient and measurements in description box, thank you
Super madam❤❤
Muslim biryani Andre dum biryani..super
Wow super 😍 Akka 😊