ಹಸು, ಕುರಿ, ಕೋಳಿ, ಮೊಲಗಳಿಗೆ ಮನೆಯಲ್ಲಿಯೇ ಗುಣಮಟ್ಟದ ಮೇವುಗಳನ್ನು ತಯಾರಿಸಿ ಕೊಡುತ್ತಿದ್ದೇವೆ

Поделиться
HTML-код
  • Опубликовано: 10 сен 2024
  • #Azolla
    #Azollacultivation
    #Hydroponics
    #Rasanevu
    #Pearl
    #Pearlcultivation
    #Pearlcultivationkarnataka
    #Azollainkarnataja
    #KrishiBelaku
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FARMER
    ಲಕ್ಷ್ಮೀಶ್, ರಾಜಪುರ ಗ್ರಾಮ
    ಚನ್ನರಾಯಪಟ್ಟಣ, ತಾಲೂಕು ಹಾಸನ ಜಿಲ್ಲೆ
    ದೂ.: 9482567405

Комментарии • 33

  • @manjunathkori2115
    @manjunathkori2115 Год назад +15

    17 ಕುಂಟೆಯಲ್ಲಿ ಸಮಗ್ರ ಕೃಷಿ ಮತ್ತು ಕಡಿಮೆ ಖರ್ಚಿನಲ್ಲಿ ಅಜ್ವಲ ಮತ್ತು ಜಲಜ ಕೃಷಿ ಬಗ್ಗೆ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಾ ಲಕ್ಷ್ಮೇಶ್ ಸರ್ ನಿಮಗೂ ಹಾಗೂ ಕೃಷಿ ಬೆಳಕು ಯೂಟ್ಯೂಬ್ ವಾಹಿನಿಗೆ ಹೃತ್ಪೂರ್ವಕರು ಧನ್ಯವಾದಗಳು 🙏🙏🙏

  • @vidyadhararaj3148
    @vidyadhararaj3148 Год назад +4

    ಮಾದರಿ ರೈತರಿಗೆ ಪರಿಚಯ ಮಾಡಿದವರಿಗೆ ಧನ್ಯವಾದಗಳು

  • @anilani2402
    @anilani2402 Год назад +2

    ನೀವ್ ಮಾಡೋ ಎಲ್ಲ ವಿಡಿಯೋ ಸೂಪರ್ ಚಿಕ್ಕ ಜಾಗದಲ್ಲಿ ಇಷ್ಟೊಂದು ವೈ ವಿದ್ಯ ವಾದ ಕೃಷಿಯನ್ನು ಮಾಡಿದ್ದಾರೆ ತುಂಬಾ ಧನ್ಯವಾದಗಳು

  • @nageshase5365
    @nageshase5365 Год назад

    ಅದ್ಭುತವಾದ ಮಾಹಿತಿ.... ಧನ್ಯವಾದಗಳು

  • @vhnvenkateshvhnvenkatesh41
    @vhnvenkateshvhnvenkatesh41 Год назад +1

    ನಿಮ್ಮ ಮಾಹಿತಿಗಾಗಿ ಧನ್ಯವಾದಗಳು

  • @allin-802
    @allin-802 Год назад +1

    Good job sir

  • @AVDRCR
    @AVDRCR Год назад

    Super information...nicely explained
    Thanks
    Venkatesha from Raichur district of Karnataka

  • @lakshmipathi8694
    @lakshmipathi8694 Год назад

    Raitha Mithra Lakshmisha thumbha chennagi maahithii thilisi kottidhaare Krishi belaku u tube channel ge dhanyavaadha galu

  • @ManjunathManju-dp8oy
    @ManjunathManju-dp8oy Год назад +1

    Super

  • @rasulnadaf9715
    @rasulnadaf9715 Год назад

    Super sir amazing information sir

  • @naveenbr8608
    @naveenbr8608 Год назад

    ಉಪಯುಕ್ತ ಮಾಹಿತಿ

  • @user-ru7xf6bs3n
    @user-ru7xf6bs3n Год назад +2

    Super ಅಣ್ಣ

  • @sujithuc2686
    @sujithuc2686 Год назад +1

    👌🙏

  • @ashokbm5537
    @ashokbm5537 Год назад

    Supar,supar,supar

  • @manjunathkori2115
    @manjunathkori2115 Год назад

    Super sar 👌👍🙏🙏🙏🌹🌺💐💐

  • @manjul2818
    @manjul2818 Год назад

    Super bro.nice video..

  • @Ajayv1437
    @Ajayv1437 10 месяцев назад

    Sir hosakote near yelladru azolla sigutta ? Please gottidre heli sir .

  • @mohankg2942
    @mohankg2942 Год назад +1

    Mehu try yellisigutte

  • @rannaappu1985
    @rannaappu1985 Год назад

    💐

  • @lakshmikantha6281
    @lakshmikantha6281 Год назад

    ಸರ್ ಮಳೆ ಬಂದ್ರೆ ಯಲ್ಲ ಹಾಳ ಗುತ್ತೆ ಸರ್ ಅದಕ್ಕೆ ಪರಿಹಾರ

  • @padubidriraghav1947
    @padubidriraghav1947 Год назад

    .. ಮುತ್ತು.... ಇದನ್ನು ಏಸ್ಟುದಿನದಲ್ಲಿ ಬೆಳೆಯುತ್ತದೆ?

  • @ravikittur2059
    @ravikittur2059 6 месяцев назад

    ಸಣ್ಣ ಜಗದಲ್ಲಿ ದೊಡ್ಡ ಪ್ಲ್ಯಾನ್ ಹೇಳಿಕೊಟ್ಟಿದ್ದೀರಿ ಅದು ಕಡಿಮೆ ಇನ್ವೆಸ್ಟ್ ಪ್ಲಾನ್ ಇಳಿಸಿದ್ದೀರಿ ಧನ್ಯವಾದಗಳು ನಿಮಗೆ 🙏🙏

  • @mahadevac4900
    @mahadevac4900 Год назад

    Ajolla thotti elli siguthe matthu cost estaguthe swalpa thilisi sir

    • @nagarajubj4715
      @nagarajubj4715 Год назад

      ನೆಲವನ್ನ ಹಗೆದು ಪ್ಲಾಸ್ಟಿಕ್ ಕವರ್ ಹಾಕಿ 1/2 ಅಡಿ ನೀರು ನಿಲ್ಲಿಸಿ ಬೆಳೆಯಬಹುದು ಯಾರಾದರು ರೈತರತ್ರ ಅಥವಾ ಕೃಷಿ ವಿಜ್ಞಾನ ಕೇಂದ್ರದಲ್ಲಿ ಒಂದು ಹಿಡಿ ಅಜೋಲ ಫ್ರೀಯಾಗಿ ಸಿಗುತ್ತೆ.

    • @krishnatc5563
      @krishnatc5563 Год назад

      Bengalore, Kengere and k r puram nali siguthe

    • @mahadevac4900
      @mahadevac4900 Год назад

      @@krishnatc5563 rate estaguthe sir

  • @gadigeshka7217
    @gadigeshka7217 Год назад +1

    ಸರ್ ನಿಮ್ನ ಮೊಬೈಲ್ ನಂ. ತಿಳಿಸಿ...

  • @appajisganesh2362
    @appajisganesh2362 6 месяцев назад

    ಒಂದು ಗ್ರೇಟ್ 200 ರೂ ಗೆ ಸಿಗುತ್ತೆ

  • @kirankumarbmbm780
    @kirankumarbmbm780 Год назад +1

    ಮಂಡ್ಯ davaru

  • @sampathmc2948
    @sampathmc2948 Год назад

    No