ಅಭಿವೃದ್ಧಿ ಕಂಡಿಲ್ಲ ಸಂಸದರ ಆದರ್ಶ ಗ್ರಾಮಗಳು; ಮೋದಿ ದತ್ತು ಪಡೆದ ಹಳ್ಳಿಗಳ ಸ್ಥಿತಿ ಅಧೋಗತಿ!

Поделиться
HTML-код
  • Опубликовано: 28 сен 2024
  • 10 ವರ್ಷಗಳಲ್ಲಿ ಸುಮಾರು 6,256 ಗ್ರಾಮಗಳನ್ನು ಆದರ್ಶ ಗ್ರಾಮಗಳನ್ನಾಗಿ ಮಾಡಬೇಕಿತ್ತು. ಆದರೆ, ಈ ಪೈಕಿ ಕೇವಲ 3,364 (52%) ಗ್ರಾಮಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. ಅದರಲ್ಲೂ, ಈ ಗ್ರಾಮಗಳ ಪೈಕಿ, ಬಹುತೇಕ ಗ್ರಾಮಗಳು ಈಗಲೂ ತೀರಾ ಹಿಂದುಳಿದಿವೆ. ಮೂಲಭೂತ ಸೌಕರ್ಯಗಳೂ ಇಲ್ಲದೆ ಸೊರಗುತ್ತಿವೆ. ಹಳ್ಳಿ ಜನ ತಮ್ಮೂರನ್ನು ಆದರ್ಶ ಗ್ರಾಮವೆಂದು ಹೇಳಿಕೊಳ್ಳಲು ಹಿಂಜರಿಯುವ ಸ್ಥಿತಿ ಎದುರಾಗಿದೆ.
    Join this channel to get access to perks:
    / @eedinanews
    Like Share Subscribe
    eedina/RUclips
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    RUclips
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #eedinanews #eedinalive #karnatakanews #kannnadanews #ನರೇಂದ್ರಮೋದಿ #ಆದರ್ಶ್ #ಸಂಸದ್ #ಗ್ರಾಮ್ #ಯೋಜನೆ #narendramodi #adarshsamsad #gramyojana

Комментарии • 47

  • @harishchandrashetty1842
    @harishchandrashetty1842 5 месяцев назад +6

    Excellent News Super Sir Thank you

  • @gurums3770
    @gurums3770 5 месяцев назад +23

    ಪಕೋಡ ಮೋದಿದು ಬರೀ ಪ್ರಚಾರ ಅಷ್ಟೇ ಹುಟ್ಟು ಬಳಾಂಗ್ ಮೋದಿ😊😊

  • @hildamonthiero3425
    @hildamonthiero3425 5 месяцев назад +15

    BJP Modi EVM atavo desah bachavo Modi atavo desha bachao

  • @shivarajuar3932
    @shivarajuar3932 5 месяцев назад +10

    ಇದೊಂದೇ ಸುದ್ದಿ ಸಾಕು.. ಇವರ ಬಂಡವಾಳ ಬಯಲು ಮಾಡಲು.. ಪ್ರಚಾರ ಮಾಡಬೇಕಷ್ಟೆ.. ಪ್ರತಿಯೊಂದು ಆದರ್ಶ ಗ್ರಾಮಕ್ಕೆ ಹೋಗಿ ಸರಣಿ ಡಾಕ್ಯುಮೆಂಟರಿ ಮಾಡಬೇಕು....

  • @julianasaldanha2173
    @julianasaldanha2173 5 месяцев назад +8

    Please vote for educated people
    Save india to live in peace
    Who is doing good for his people .vote for them.
    Don't listen to his lies ,

  • @bhavimanichandrakant1416
    @bhavimanichandrakant1416 5 месяцев назад +5

    It's a kind of mirror to see the development of that MP but it's very bitter failure of BJP government.

  • @michaeldsilva1823
    @michaeldsilva1823 5 месяцев назад +7

    Varanasiyalle yenoo kelasa madedilla hathu varshada. modalu hegirho haage ede

  • @eliasmiranda9631
    @eliasmiranda9631 5 месяцев назад +2

    Pakoda university, WhatsApp university produce non performing law makers.

  • @SHIVAMOURY
    @SHIVAMOURY 4 месяца назад +1

    ಭಾರತದ ದಲ್ಲಿ ಕಾರ್ಮಿಕ ಕಾನೂನುಗಳು 1942 ರಿಂದ 1946 ವರೆಗೆ ಬ್ರಿಟಿಷ್ ಭಾರತ ಸರ್ಕಾರದಲ್ಲಿ ಕಾನೂನು ಮಂತ್ರಿಯಾಗಿದ್ದ ಬಾಬಾ ಸಾಹೇಬರಿಂದ ಕಾರ್ಮಿಕರ ಎಲ್ಲ ಹಕ್ಕು ಅಧಿಕಾರ ಸೌಲಭ್ಯ... ಮಹಿಳೆಯರಿಗೆ ಉದ್ಯೋಗ... ಸಮಾನ ವೇತನ..ಸಮಾನ ಅವಕಾಶ..ಹೆರಿಗೆ ವೇತನ ಸಹಿತ ರಜೆ ಭತೈ...ಮಹಿಳೆಯರಿಗೆ ವಿಶ್ರಾಂತಿ ಗಾಗಿ..ಮಕ್ಕಳ ಹಾರೈಕೆ ಗೆ ಕೊಠಡಿ...
    ಮಹಿಳೆಯರ ಮೇಲೆ ನಡೆಯಬಹುದಾದ.. ಶೋಷಣೆ ಲೈಂಗಿಕ ಶೋಷಣೆಗೆ ಕಾನೂನನ್ನು ರಚಿಸಿದವರು ಬಾಬಾ ಸಾಹೇಬ ಅಂಬೇಡ್ಕರ್...
    ಮಹಿಳೆಯರಿಗೆ..ಓಟಿನ ಹಕ್ಕು...
    ರಾಜಕೀಯ ಹಕ್ಕು .... ಇಂದು ಗಳಿಸುತ್ತಿರುವ ಎಲ್ಲ ರಕ್ಷಣೆ ಯ ಮಾನದಂಡ ಕಾನೂನೂ ಗಳನ್ನು ಸ್ವತಂತ್ರ ಪೂರ್ವದಲ್ಲೆ ಕಾನೂನುಗಳಾಗಿ ತಂದವರು.. ಬಾಬಾ ಸಾಹೇಬ ಅಂಬೇಡ್ಕರ್....
    ಎಲ್ಲ ಜಾತಿ ಧರ್ಮ..ದ ಮಹಿಳೆಯರಿಗೆ ಗೌರವ ಘನತೆ ಸ್ವಾಭಿಮಾನ ಸ್ವಾತಂತ್ರ್ಯ ನೀಡಿದವರು..ಬಾಬಾ ಸಾಹೇಬ ಅಂಬೇಡ್ಕರ್...
    ಎಲ್ಲ ಧರ್ಮದೊಳಗೆ ಹೆಣ್ಣಿಗೆ ಶೋಷಣೆ ಗಳಿದ್ದವು..ಅಸಮಾನತೆ ಗಳಿದ್ದವು..
    ಆಸ್ತಿ ಹಕ್ಕು ಇಲ್ಲವಾಗಿದ್ದವು
    ಧತ್ತು ತೆಗೆದು ಕೊಳ್ಳುವ ಹಕ್ಕುಗಳಿರಲಿಲ್ಲ..
    ಅಧಿಕಾರ ಪಡೆಯುವ ಆಗಿರಲಿಲ್ಲ..
    ಮನೆಯೊಳಗೆ ಗೃಹ ಬಂಧನದೊಳಗೆ ಬಂಧಿಸಿದ್ದ ಧಾರ್ಮಿಕ ಕಾನೂನುಗಳು.. ಬಂಧನಗಳಿಂದ ಎಲ್ಲ ಧರ್ಮದ ಮಹಿಳೆಯರ ರಕ್ಷಣೆ ಮಾಡಿ ಅವರಿಗೆ ಗಂಡಿಗೆ ಸರಿ ಸಮನಾದ ಅವಕಾಶ ವೇತನ ಅಧಿಕಾರ ಕಾನೂನು... ರಾಜಕೀಯ ಶಕ್ತಿಯನ್ನು ತಂದು ನೀಡಿದವರು ಬಾಬಾ ಸಾಹೇಬ ಅಂಬೇಡ್ಕರ್...
    ಸ್ವತಂತ್ರ ಪೂರ್ವ ದಲ್ಲಿ 80% ಹಕ್ಕುಗಳನ್ನು ತಂದ ಕೊಟ್ಡಿದ್ದರು..
    ಸಂವಿಧಾನ ದಲ್ಲಿ ಅಳವಡಸಿದರು ಕಾನೂನಿನ ಚೌಕಟ್ಟನ್ನು ಮಾಡಿದರು..
    ಎಲ್ಲ ಧರ್ಮದ ಮಹಿಳೆಯರು....
    ಎಲ್ಲ ಜಾತಿಯ ಮಹಿಳೆಯರು..
    ಎಲ್ಲ ವಯಸ್ಸಿನ. ಹೆಣ್ಣು ಮಕ್ಕಳು ಇಂದು ಗೌರವ ವನ್ನು ಶಿಕ್ಷಣ ಉದ್ಯೋಗ ರಾಜಕೀಯ‌.ಅವಕಾಶ..
    ಆಸ್ತಿ ಅಧಿಕಾರ.. ಯಾವುದೇ ಉದ್ಯೋಗ ಪಡೆಯುವ ಸ್ವಾತಂತ್ರ್ಯ ದೊರಕಿಸಿ ಕೊಟ್ಡವರು..ಬಾಬಾ ಸಾಹೇಬ ಅಂಬೇಡ್ಕರ್... ಅವರಿಗೆ ದೇಶದ ಎಲ್ಲ ಮಹಿಳೆಯರು ವಂದಿಸಬೇಕು..ಋಣಿಗಳಾಗಿರಬೇಕು..
    ಹಿಂದೂ ಕೋಡ್ ನ.ಬಿಲ್ಲ. 1951 52 ರಲ್ಲಿ ಕಾನೂನು ಸಚಿವರಾಗಿದ್ದ ಬಾಬಾ ಸಾಹೇಬರು.. ಕಾನೂನಿನ ಮೂಲಕ ಇನ್ನು ಹೆಚ್ಚಿನ ರಕ್ಷಣೆ ಪರಿಹಾರ ಮತ್ತು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಬಯಸಿದ್ದರು....
    ಅದರೆ ಮನುಸ್ಮೃತಿ ಮನುವಾದ. ಪುರೋಹಿತ ಶಾಹಿಗಳು... ಅಂದಿನ ಬ್ರಾಹ್ಮಣ ಸಮಾಜದ ಮಹಿಳೆಯರು ಸಂಸದರು.. ಹಿಂದೂ ಕೋಡ್ ಬಿಲ್ ಗೆ ಬೆಂಬಲ ನೀಡದೆ ವಿರೋಧಿಸಿದ ಕಾರಣಕ್ಕೆ ಹಲವು ರಕ್ಷಣೆ ಸೌಲಭ್ಯಗಳನ್ನು ತರಲಾಗಲಿಲ್ಲ..
    ಮನುವಾದ ಮಹಿಳೆಯರ ವಿರೋಧಿಯಾಗಿತ್ತು..
    ಮನುವಾದ ಮನುಸ್ಮೃತಿ ವಾರಸುದಾರರು..ಪುರೋಹಿತ ಶಾಹಿಗಳು
    ಮಹಿಳೆಯ ಹಕ್ಕುಗಳನ್ನು ವಿರೋಧಿಸುತ್ತಾ ಬಂದವರು..ಇಂದಿಗೂ ಸಂವಿಧಾನ ದಿಂದ ಸ್ವಾತಂತ್ರ್ಯ ಗಳಿಸಿದ ಮಹಿಳೆಯರನ್ನು ಅಪಮಾನಿಸುತ್ತಿದ್ದಾರೆ..
    ಪುರುಷ ವ್ಯವಸ್ಥೆ ಯಲ್ಲಿ ಮಹಿಳೆಯರ ಸ್ಥಾನ ಮಾನವನನ್ನು ಕಡಿಮೆ ಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ..
    ಸಂವಿಧಾನ ಪ್ರಜಾಪ್ರಭುತ್ವ ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದರೆ...
    ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನ ಹಕ್ಕುಗಳನ್ನು ನಿರಾಕರಿಸುವುದು... ಧಾರ್ಮಿಕ ವ್ಯವಸ್ಥೆಯ.ಗುರಿಯಾಗಿದೆ..
    ಧರ್ಮದ ಕಾನೂನುಗಳು ಮಹಿಳೆಯರಿಗೆ ರಕ್ಷಣೆ ಸಮಾನ ಅವಕಾಶ ನೀಡದು...
    ಸಂವಿಧಾನದ ಮಾತ್ರ ಎಲ್ಲರ ರಕ್ಷಣೆ ಮಾಡುತ್ತಿದೆ..
    ಬಿಜೆಪಿ ಮತ್ತು ಮನುವಾದಿ ಪಕ್ಷಗಳನ್ನು ಸೋಲಿಸಿ ಮಹಿಳೆಯರ ರಕ್ಷಿಸಿ..
    ಶಿವಮೌರ್ಯ..

  • @eliasmiranda9631
    @eliasmiranda9631 5 месяцев назад +1

    Their manifesto or text book they only wrote and 5 years course even one will get a 12 pass get masters degree. In the past 5 years course two terms and failed get a good marks card.

  • @nagarajk3034
    @nagarajk3034 5 месяцев назад +2

    Modhala baravase tunne hundondu oithu. Eega kodo baravase thika hodkondu hogutti. Edhu mudeve saadane

  • @snehahgowda9011
    @snehahgowda9011 5 месяцев назад +1

    Paperalii matra abhivruddi...heoloke keloke aste..

  • @RaviRavi-x9p
    @RaviRavi-x9p 5 месяцев назад +2

    Modipmnalaku

  • @RameshS-dn8xh
    @RameshS-dn8xh 5 месяцев назад +1

    Modi is no one layer and bogus,

  • @mnparashivamurthyparashiva7548
    @mnparashivamurthyparashiva7548 5 месяцев назад +1

    Bogale Pradhaani unfit pm

  • @jaykumar8956
    @jaykumar8956 5 месяцев назад

    Hengu Punglee Modhi adopted village , Acha Dine hea ur colour has been displayed to be known to the nation! Mind it .

  • @RamachandraRao-w6k
    @RamachandraRao-w6k 5 месяцев назад +4

    ಇವನು ತುಂಬಾ ಓದಿದವನಂತೆ. ಕ್ಲಾಸ್ ಮೇಟ್ ಮತ್ತು ತನಗೆ ಪಾಠ ಮಾಡಿದ ಟೀಚರ್ ಹೆಸರು ನೆನಪು ಆಗೋದಿಲ್ಲವಂತೆ. ಧನ್ಯೋಸ್ಮಿ 😂😂😂😂😂😂😂😂😂😂😂😂😂😂😂😂😂😂😂😂😂😂

  • @ShriNidhi-zu2im
    @ShriNidhi-zu2im 5 месяцев назад +12

    ಮೋಡಿಗಾರ ಮೋದಿದು ಬರೀ ಮೋಡಿ ಮಾತುಗಳು ಅಷ್ಟೇ! ಬಡಬಗ್ಗರ ಏಳಿಗೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆನೇ ಒಳ್ಳೇದು ❤

  • @tumkursadashivashastryaswa491
    @tumkursadashivashastryaswa491 5 месяцев назад +8

    ನಮ್ಮ ದೇಶದಲ್ಲಿ ಹಳ್ಳಿಗಳೇ ಇಲ್ಲ ಇನ್ನು ಅಭಿವೃದ್ಧಿ ಎಲ್ಲಿ ?

  • @yourmind3591
    @yourmind3591 5 месяцев назад +2

    Adru
    Laddi.baktaru.yalla.ede.antare.

  • @rudrappak3425
    @rudrappak3425 4 месяца назад +1

    Mindri maga pakoda maru anthane a anu namma jothe bandare pakoda tea coffee madak baruthivi

  • @appuasappuas9663
    @appuasappuas9663 5 месяцев назад +5

    ಸರ್ ನಮ್ ಶೋಭಕ್ಕ ಕಾಣಿಸ್ತಾ ಇಲ್ಲ 3,000 ವಿಡಿಯೋದಲ್ಲಿ ಶೋಭಕ್ಕನ ವಿಡಿಯೋವನ್ನು ಸರಿಯಾಗಿ ನೋಡಿದರೆ ಅದರಲ್ಲಿ ಸಿಗಬಹುದು

  • @bhimshiAdin
    @bhimshiAdin 4 месяца назад

    ಮೋದಿ ಅಂದರೆ ಸುಳ್ಳಾಭಿವೃದ್ಧಿ ಅಷ್ಟೇ

  • @MarkBaretto
    @MarkBaretto 4 месяца назад

    ONE FINE DAY CHOOSE MAADY PM SAYRY YELLA MINISTERS MPS GALIGEY MAAL GHEY SHOPPING KALISY GROCERY RICE OIL OTHER COMMODITY PRICE RATES VERIFY MAADALU HAYLY AC ROOMINA HAYLIKEY BEYDA

  • @srinivasn007
    @srinivasn007 4 месяца назад

    Get rid of dictator big liar and most corrupt Modi and BJP.. save democracy and constitution...

  • @jagsl-pd3kz
    @jagsl-pd3kz 5 месяцев назад

    Congress na godi media channel 😂😂😂😂

    • @epsl422
      @epsl422 5 месяцев назад

      Ninnappa modi du godi media.. Chip ranga, ajita du😂😂

    • @raviverynicephoto5542
      @raviverynicephoto5542 4 месяца назад

      Congress na godi media irbahudu adare atha helirodu satya thane