ಕಂಡನಾ ರಣಧಾರುಣಿಯೊಳ್😍 | ಕಪಟ ನಾಟಕ ರಂಗ😍 | ಜಲವಳ್ಳಿಯವರ ಕೌರವ | ಜನ್ಸಾಲೆ ರಾಘವೇಂದ್ರ ಆಚಾರ್ಯ | ಕಾರ್ತಿಕ್ ಕಣ್ಣಿ

Поделиться
HTML-код
  • Опубликовано: 24 сен 2022
  • ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಲಾಕ್ಷೇತ್ರದೊಳ್ ಕಾಳಗ ಯಕ್ಷಗಾನ ಪ್ರಸ್ತುತಿ
    ಕಲಾಧರ ಯಕ್ಷರಂಗ ಬಳಗ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ....
    ಹಿಮ್ಮೇಳದಲ್ಲಿ: ಜನ್ಸಾಲೆ, ಪರಮೇಶ್ವರ ಭಂಡಾರಿ, ಗಣೇಶ್ ಗಾವಂಕರ್
    ಮುಮ್ಮೇಳದಲ್ಲಿ: ಜಲವಳ್ಳಿ ವಿದ್ಯಾಧರ ರಾವ್, ಕಾರ್ತಿಕ್ ಕಣ್ಣಿ, ಮಾಗೋಡು ಅಣ್ಣಪ್ಪ , ನೀಲ್ಕೋಡ್ ಶಂಕರ ಹೆಗಡೆ
    #yakshagana #yakshaganasong #jalavalli
  • РазвлеченияРазвлечения

Комментарии • 38

  • @imnoone4575
    @imnoone4575 Год назад +4

    ಕಂಡೆ ನಾ ರಂಗದೊಳ್ ಜನ್ಸಾಲೆ ಎಂಬ ಹಾಡುವ ದೇವರ.... 🤩🤩❤️❤️❤❤️❤❤️❤️

  • @librarygfgcbettampady4384
    @librarygfgcbettampady4384 Год назад +2

    ಎಷ್ಟು ಸಲ ಕೇಳಿದ್ರೂ ಸಾಲದು 👏👏👏ಸೂಪರ್ 🌹🌹🌹

  • @RPM14476
    @RPM14476 Год назад +6

    ಜನ್ಸಾಲೆ, ಕರ್ಕಿ, ಗಾಂವ್ಕರ್, & ಜಲವಳ್ಳಿ 👌👌🔥🔥

  • @jayanthrao2584
    @jayanthrao2584 Год назад +2

    ಅದ್ಭುತ ಅಭಿನಯ ಮತ್ತು ಹಾಡುಗಾರಿಕೆ

  • @imnoone4575
    @imnoone4575 Год назад +4

    ರೆಕಾರ್ಡಿಂಗ್ ಕ್ವಾಲಿಟಿ ಸೂಪರ್ ಇದೆ ಮೇಂಟೈನ್ ಮಾಡಿ 😍❤

  • @user-cz1qt7pd2z
    @user-cz1qt7pd2z Год назад +5

    ಕಪಟ ನಾಟಕ ರಂಗ ಪ್ರಾರಂಭದಲ್ಲಿ ಕಂಡದಾಗ ರಣಧರಿಣಿಯೊಳ್ ಪದ್ಯ ಹಾಡುವುದು ತುಂಬಾ ಸಂತೋಷದ ವಿಷಯ ಈ ಹಿಂದೆ ಕರಾವಳಿ ಗಾನ ಕೋಗಿಲೆ ಧಾರೇಶ್ವರ ಈ ಪದ್ಯಕ್ಕೆ ಪದ್ಮಶ್ರೀ ಚಿಟ್ಟಾಣಿ ಅಭಿನಯ ಬಹಳಷ್ಟು ಜನಪ್ರಿಯವಾಗಿದೆ

  • @somarajusiddegowda4442
    @somarajusiddegowda4442 Год назад +1

    ನಾ ನೋಡಿದ ಅತ್ಯಂತ ಸುಂದರ ನಟನೆ ಮತ್ತು ಹಾಡುಗಾರ, ಸೂಪರ್

  • @narasimhabhagwath2491
    @narasimhabhagwath2491 Год назад +1

    ಜಲವಳ್ಳಿ ಸೂಪರ್ ನ್ರತ್ಯ

  • @Rkkundapura.6
    @Rkkundapura.6 Год назад +1

    Audio clarity marvel S

  • @PraveenKumar-we6pg
    @PraveenKumar-we6pg Год назад +2

    ಜನ್ಸಾಲೆ👌❤️

  • @sahishnu9488
    @sahishnu9488 Год назад +1

    Super ❤️ jansale sir 😊

  • @vishwanathshetty8499
    @vishwanathshetty8499 Год назад +2

    Verynicepadya

  • @shekarkulal3051
    @shekarkulal3051 Год назад +1

    Super 💞💖

  • @ranjithganiga7038
    @ranjithganiga7038 Год назад +1

    Olle quality video 👌👏

  • @manjunatshetty4053
    @manjunatshetty4053 Год назад +2

    Super voice 🙏🙏❤️❤️

  • @bhatsfocus
    @bhatsfocus Год назад +1

    Wah.....👌👌👌👌💥🔥

  • @savitanayak3177
    @savitanayak3177 Год назад

    Wonderful 👌👌❤️❤️

  • @jayanandb432
    @jayanandb432 Год назад +1

    Super, super

  • @raghavendrab537
    @raghavendrab537 Год назад +1

    Wow..super..

  • @kanchikabhat6009
    @kanchikabhat6009 Год назад +1

    Super

  • @rohithkumarshetty319
    @rohithkumarshetty319 8 месяцев назад

    Please stop comparing. He has his own way of singing.

  • @dineshpoojari3894
    @dineshpoojari3894 Год назад +1

    Jansale😍

  • @nethraashokganiga6259
    @nethraashokganiga6259 Год назад +1

    👌👌👌👌

  • @GayathriBhat-li7ex
    @GayathriBhat-li7ex Год назад

    👌👌👍👍🌹🌹

  • @ravipoojary7925
    @ravipoojary7925 Год назад +1

    Supper

  • @kalavibhrama
    @kalavibhrama Год назад +1

    Mesmerizing singing....and performance....👏

  • @thirumalarayahalemane1760
    @thirumalarayahalemane1760 Год назад

    YES, OUR SONS SUFFERED, WERE TARGETED, YES.

  • @SudhakarShettySSTransland
    @SudhakarShettySSTransland Год назад

    👍

  • @thirumalarayahalemane1760
    @thirumalarayahalemane1760 Год назад

    DO YOUR SHARE & DO IT NOW

  • @user-ip8do1fg6g
    @user-ip8do1fg6g 7 месяцев назад

    ಜಲವಳ್ಳಿ k

  • @chandrappac4991
    @chandrappac4991 Год назад +6

    ಕಾಳಿಂಗ ನಾವಡರ ಆತ್ಮದಂತಿರುವ ಜನ್ಸಾಲೆಯವರೇ ನಿಮ್ಮ ಶೈಲಿಯಲ್ಲಿ ಈ ಪದ್ಯವನ್ನು ಹಾಡಿದ್ದೀರಿ ಸಂತೋಷ.ಆದರೆ ಪದ್ಯದ ಕೊನೆಯಲ್ಲಿ ನಾವುಡರ ಶೈಲಿಯಲ್ಲಿಯೇ end ಮಾಡಿ .🙏

  • @Rkkundapura.6
    @Rkkundapura.6 Год назад

    ಎಷ್ಟು ಸಲ ಕೇಳಿದ್ರೂ ಸಾಲದು

  • @nagarajahebbar5861
    @nagarajahebbar5861 Год назад +2

    Karthik Chittani du vedio upload madi