Katthalalli Betthalaada Chandrama | C Ashwath , V Anand, Narendra Nath | Kannada Bhavageethe

Поделиться
HTML-код
  • Опубликовано: 25 янв 2025

Комментарии • 1,4 тыс.

  • @uniquesoul_harshi
    @uniquesoul_harshi 9 дней назад +8

    2025 ರಲ್ಲಿ ಇದನ್ನು ಈಗ ಯಾರು ಕೇಳುತ್ತಿದ್ದಾರೆ
    Put a count
    1❤

  • @basavarajgbasavarajg8479
    @basavarajgbasavarajg8479 11 месяцев назад +175

    2024 ರಲ್ಲಿ ಈ ಸಾಂಗ್ ಕೇಳಿದವರು ಲೈಕ್ ಮಾಡಿ»»»🙏🙏👍👍

  • @spurthikiran
    @spurthikiran 2 года назад +77

    ಆ ಭಗವಂತ ನಮಗೆ ಮನಃಶಾಂತಿಗೆ ಅಂತ ಏನಾದ್ರೂ ಕೊಟ್ಟಿದ್ರೆ ಅದು ಸಂಗೀತ ಮತ್ತು ಅದನ್ನು ಅತ್ಯದ್ಭುತವಾಗಿ ಮನುಷ್ಯರು ಅರ್ಥೈಸಿಕೊಳ್ಳುವ ಶಕ್ತಿ ✨
    ಎಲ್ಲಾ ಸಂಗೀತ ಸೃಷ್ಟಿಕರ್ತರೇ ನನ್ನ ಪಾಲಿಗೆ ದೇವರುಗಳು 🙏 ಮತ್ತು ಇಷ್ಟು ಅದ್ಬುತವಾಗಿ ಬರೆಯುವ, ಹಾಡುವ, ರಚಿಸುವ ಎಲ್ಲಾ ಸಂಗೀತ ಮಾಂತ್ರಿಕರಿಗೂ ನನ್ನ ಕೋಟಿ ಕೋಟಿ ಪ್ರಣಾಮಗಳು 💐

  • @Ramkumarka-fg2ki
    @Ramkumarka-fg2ki Год назад +24

    ದಿಸ್ ಇಸ್ ಎ ಮಿರಾಕಲ್ ವಾಯ್ಸ್ ಆಫ್ ಕರ್ನಾಟಕ ವಿ ಅಲ್ ಮಿಸ್ ಯು ಸಿ ಅಶ್ವಥ್ ಸರ್ ❤🎉❤

  • @manjunathhrm7685
    @manjunathhrm7685 2 года назад +101

    ಕನ್ನಡಕ್ಕೆ ನಿಮ್ಮಂತಹ ಒಬ್ಬ ಮಹಾನ್ ಗಾಯಕ ರನ್ನು ದೇವರು ಕಾಣಿಕೆ ಕೊಟ್ಟಿದ್ದು ನಮ್ಮೆಲ್ಲರ ಅದ್ರುಷ್ಟ ಅಶ್ವಥ್ ಸರ್ ❤💛🙏🙏

  • @ngeshthebcigar8560
    @ngeshthebcigar8560 4 года назад +61

    ಕಾಸ್ ಇಲ್ದೆ ಇದ್ರೆ ದೇವ್ರಾಣೆ ಕನಸು ಕೂಡ ಬೀಳೊಲ್ಲ. ಎಷ್ಟು ಅರ್ಥ ಇದೆ ಸಾಂಗ್ ಅಲ್ಲಿ 🙏🙏🙏🙏🙏 ಸಾಲ್ಯೂಟ್ ಸಿ.ಆಶ್ವಥ್ ಸರ್ ಅಂಡ್ ಆನಂದ್ 😍

  • @rudragoudalive
    @rudragoudalive 4 года назад +105

    ಕನಸಿಗೂ-ಮನಸ್ಸಿಗೂ ಕದನ, ನೆರವೆರದ ಆಸೆಯ ಮರಣ..!😢

  • @Rahuljambiger
    @Rahuljambiger 20 часов назад +1

    ದಿನಾಲೂ ಕೇಳುವಂತ ಹಾಡು ❤❤❤❤❤

  • @theedgeofdarkness9753
    @theedgeofdarkness9753 3 года назад +105

    ಕತ್ತಲಲ್ಲಿ ಬೆತ್ತಲಾದ ಚಂದ್ರಮ,
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ,
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಒಂದಕ್ಕೊಂದು ಮೋಡ ಕೂಡಿಕೊಂಡು,
    ಹೊಂದಿಕೊಳ್ಳದೆ ಜಗಳ ಆಡಿಕೊಂಡು
    ಚಿಟಪಟ ಮಳೆಗೆ ಸೂರ್ಯನೇ ಬೆಚ್ಚಿದ ಬೆಳಕಿನ ರಾಶಿಯ
    ಕೂಡಲೇ ಬಾಚಿದ ಗುಡುಗು ಒದರಿದ ಸದ್ದಿಗೆ ಹೆದರಿದ
    ಮೋಡದ ಹಿಂದೆ ನೋಡದೆ ಮುದುರಿದ
    ಮಿಂಚಿನ ಗಾಯ ಕ್ಷಣದಲಿ ಮಾಯ
    ತೂ ನೀನ್ ನೆಗೆದ್ ಬಿದ್ ಸಾಯ
    ಆಗ ಮಳೆಗೂ, ಆಗ ಬಿಸಿಲಿಗೂ
    ಆಗ ಮಳೆಗೂ ಬಿಸಿಲಿಗೂ ಕದನ,
    ಬಣ್ಣದ ಕಾಮನ ಬಿಲ್ಲಿನ ಜನನ
    ಆಗ ಮಳೆಗೂ ಬಿಸಿಲಿಗೂ ಕದನ,
    ಬಣ್ಣದ ಕಾಮನ ಬಿಲ್ಲಿನ ಜನನ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ,
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ,
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಮರಕ್ಕಿಂತ ಮರ ದೊಡ್ಡದು,
    ಬುರುಡೆಗಿಂದ ಹಣೆಬರಹ ದೊಡ್ಡದು
    ಜಾತಕಕ್ಕಿಂತ ಜನುಮ ದೊಡ್ಡದು,
    ಕಾಣೋ ಕಣ್ಣಿಗಿಂತ ಕನ್ಸು ದೊಡ್ಡದು
    ಮರಕ್ಕಿಂತ ಮರ ದೊಡ್ಡದು,
    ಬುರುಡೆಗಿಂದ ಹಣೆಬರಹ ದೊಡ್ಡದು
    ಜಾತಕಕ್ಕಿಂತ ಜನುಮ ದೊಡ್ಡದು,
    ಕಾಣೋ ಕಣ್ಣಿಗಿಂತ ಕನ್ಸು ದೊಡ್ಡದು
    ಕನಸಿಗಿಂತ ಕನಸಿಗಿಂತ ಕನಸಿಗಿಂತ ಕನಸಿಗಿಂತ ಕನಸಿಗಿಂತ
    ಕನಸಿಗಿಂತ ಕನಸಿಗಿಂತ ಕನಸಿಗಿಂತ
    ಕನಸಿಗಿಂತ ಕನಸಿಗಿಂತ ಕನಸಿಗಿಂತ ಕನಸಿಗಿಂತ
    ಕನಸಿಗಿಂತ ಕಿಲುಬು ಕಾಸೆ ದೊಡ್ಡದು
    ಕಾಸಿಲ್ದಿದ್ರೆ ದೇವ್ರಾಣೆ ಕನಸಲ್ ಕೂಡ ಕನ್ಸು ಬೀಳಲ್ಲ
    ಕನಸಲ್ ಕೂಡ ಕನ್ಸು ಬೀಳಲ್ಲ
    ಆಗ ಕನಸಿಗೂ.. ಆಗ ಮನಸಿಗೂ…
    ಆಗ ಕನಸಿಗೂ ಮನಸಿಗೂ ಕದನ,
    ನೆರವೇರದ ಆಸೆಯ ಮರಣ
    ಆಗ ಕನಸಿಗೂ ಮನಸಿಗೂ ಕದನ,
    ನೆರವೇರದ ಆಸೆಯ ಮರಣ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ,
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ,
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಈ ಪರಪಂಚನೆಲ್ಲಾ ಆಳೋ ಭಗವಂತ ಬಲ್ಲ
    ಅಂಬೆಗಾಲಿಡೋ ಮನ್ಸ ಜಂಬ ಪಡಬಾರದು
    ಜಂಬ ಪಡಬಾರದು ಜಂಬ ಪಡಬಾರದು ಜಂಬ ಪಡಬಾರದು
    ಜಂಬ ಜಂಬ ಜಂಬ ಜಂಬ ಜಂಬ ಪಡಬಾರದು
    ಜಂಬ ಪಡಬಾರದು…… ಜಂಬ ಪಡಬಾರದು
    ಜಂಬ ಪಡಬಾರದು
    ಕೊಂಬೆ ಮೇಲಿನ ದುಂಬಿನ ದೊಂಬಿ ಮಾಡಬಾರದು
    ಕೊಂಬೆ ಕೊಂಬೆ ಕೊಂಬೆ ಮೇಲಿನ ದುಂಬಿನ
    ದೊಂಬಿ ಮಾಡಬಾರದು
    ದೊಂಬಿ ಮಾಡಬಾರದು…….
    ದೊಂಬಿ ಮಾಡಬಾರದು ದೊಂಬಿ ಮಾಡಬಾರದು
    ಜಲದಲ್ಲಿ ನೆಲದಲ್ಲಿ ಬೇಲಿ ಹಾಕೊಂಡ್
    ವಾದ ಮಾಡ್ಕೊಂಡ್ ಬದ್ಕೋರು
    ಸುರಿಯೋ ಮಳೆಗೂ ಶುಂಕ ಹಾಕಿ ಸುಖವಾಗಿರು ಅಂದೋರು
    ಕಾಣೋ ಕನಸಿಗೂ ಕಂದಾಯ ಹಾಕಿ ಹಾಳಾದ ಬಾವಿಗೆ ನೂಕೋರು
    ಹಾಳಾದ ಬಾವಿಗೆ ನೂಕೋರು…….. ನೂಕೋರು ನೂಕೋರು
    ಹಾಳಾದ ಬಾವಿಗೆ ನೂಕೋರು
    ಹಾಳಾದ ಬಾವಿಗೆ ನೂಕೋರು
    ಹಾಳಾದ ಬಾವಿಗೆ ನೂಕೋರು
    ಹಾಳಾದ ಬಾವಿಗೆ ನೂಕೋರು
    ಆಗ ಮಾನಕೂ.. ಆಗ ಪ್ರಾಣಕು..
    ಆಗ ಮಾನಕೂ ಪ್ರಾಣಕು ಕದನ
    ಕಾಯುವ ಕೂಗಿ ಕರೆಯಿರಿ ಶಿವನ
    ಆಗ ಮಾನಕೂ ಪ್ರಾಣಕು ಕದನ
    ಕಾಯುವ ಕೂಗಿ ಕರೆಯಿರಿ ಶಿವನ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಕತ್ತಲಲ್ಲಿ ಬೆತ್ತಲಾದ ಚಂದ್ರಮ
    ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ
    ಒಂದಕ್ಕೊಂದು ಮೋಡ ಕೂಡಿಕೊಂಡು
    ಹೊಂದಿಕೊಳ್ಳದೆ ಜಗಳ ಆಡಿಕೊಂಡು
    ಚಿಟಪಟ ಮಳೆಗೆ ಸೂರ್ಯನೇ ಬೆಚ್ಚಿದ ಬೆಳಕಿನ ರಾಶಿಯ
    ಕೂಡಲೇ ಬಾಚಿದ ಗುಡುಗು ಒದರಿದ ಸದ್ದಿಗೆ ಹೆದರಿದ
    ಮೋಡದ ಹಿಂದೆ ನೋಡದೆ ಮುದುರಿದ
    ಮಿಂಚಿನ ಗಾಯ ಕ್ಷಣದಲಿ ಮಾಯ
    ಆಗ ಮಳೆಗೂ ಆಗ ಬಿಸಿಲಿಗೂ
    ಆಗ ಮಳೆಗೂ ಬಿಸಿಲಿಗೂ ಕದನ
    ಬಣ್ಣದ ಕಾಮನ ಬಿಲ್ಲಿನ ಜನನ
    ಆಗ ಮಳೆಗೂ ಬಿಸಿಲಿಗೂ ಕದನ
    ಬಣ್ಣದ ಕಾಮನ ಬಿಲ್ಲಿನ ಜನನ

  • @akshayr6281
    @akshayr6281 3 года назад +11

    ಆಗ ಮಳೆಗೂ ಬಿಸಿಲಿಗೂ ಕದನ, ಬಣ್ಣದ ಕಾಮನ ಬಿಲ್ಲಿನ ಜನನ, ❤️🖤 Wahh

  • @somanjucreation46
    @somanjucreation46 Год назад +44

    2024 ರಲ್ಲಿ ಯಾರು song kelta edira Like madii❤❤❤

  • @mahimaprasad3
    @mahimaprasad3 Год назад +323

    Who is listening to this song in 2024 we miss u sir

    • @Troll-sy9ov
      @Troll-sy9ov 11 месяцев назад +11

      Sir iam ❤

    • @amburevadi420
      @amburevadi420 10 месяцев назад +3

      👋👋

    • @Mahi268-vh6rp
      @Mahi268-vh6rp 8 месяцев назад

      ​@@Troll-sy9ov🎉😂😮🎉 hii I o😢o🎉 loo oo o😢k I 😢ooo😢

    • @Ananth-su4cr
      @Ananth-su4cr 7 месяцев назад

      I'm just

    • @KKR-9385
      @KKR-9385 7 месяцев назад

      Me...

  • @RaviKumar-vb4kt
    @RaviKumar-vb4kt 3 года назад +15

    ಕನ್ನಡದಲ್ಲಿ ಇಂತಹ ಸಾಹಿತ್ಯ ಮಾಯಗಾರರು ‌ಹೆಚ್ಚಾಗಲಿ

  • @bharathdee.n225
    @bharathdee.n225 5 лет назад +50

    ಕಾಣೋ ಕನಸಿಗೂ ಕಂದಾಯ ಹಾಕಿ .... ಹಾಳಾದ ಬಾವಿಗೆ ನೂಕೋರು... ಸೂಪರ್ ಸಾರ್

  • @kannadastar10
    @kannadastar10 5 лет назад +370

    ಕಂಚಿನ ಕಂಠ ನಮ್ಮ ಅಶ್ವಥ್ ತಾತ...! ನಿಮ್ಮನ್ನ ನಾವು ತುಂಬಾ ಮಿಸ್ ಮಾಡ್ಕೋತಾ ಇದೀವಿ..😥😥

  • @prashanthkumar8958
    @prashanthkumar8958 5 лет назад +97

    ತುಂಬಾ ಸುಂದರವಾದ ಗೀತೆ ಅದರಲ್ಲೂ ನಿಮ್ಮ ದ್ವನಿ 👌.... ಅದ್ಬುತ

    • @santoshsantosh6102
      @santoshsantosh6102 4 года назад +8

      👌👌👌👌👌

    • @prashanthkumar8958
      @prashanthkumar8958 4 года назад +2

      @@santoshsantosh6102 ಧನ್ಯವಾದಗಳು ಸರ್

    • @sridars5810
      @sridars5810 3 года назад +1

      Nxnxnxxnnxkxxkxjcjdidjdnfnfnfjfjfjf

    • @sridars5810
      @sridars5810 3 года назад

      MDjxjdiwpendnti knrjzn

    • @saviurs767
      @saviurs767 3 года назад

      Thanks to everyone. I am not a good time. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your time. I have a look at the moment. The comments for your

  • @prasadchinnu1148
    @prasadchinnu1148 2 года назад +17

    ತುಂಬಾ ಅರ್ಥಪೂರ್ಣವಾದಂತ ಸಾಹಿತ್ಯ ಮತ್ತು ಕಂಠ ದಾನ ಮಾಡಿದ ಅಶ್ವಥ್ ರವರಿಗೆ ನನ್ನ ನಮನ 🙏🙏

  • @arpithaarpitha1015
    @arpithaarpitha1015 4 года назад +24

    ನಿಮ್ಮನ ನಿಜವಾಗಿ ನೋಡಿಲ್ಲ sir bt ನಿಮ್ಮ ಗಾಯನ ಅಪರಂಜಿಯಾಗಿದೆ 💐💐💐💐💐🙏🙏🙏🙏🙏🙏🙏🙏🙏

  • @veerareddy7925
    @veerareddy7925 5 лет назад +195

    ಕೋಟಿ ಕೋಟಿ ಅಶ್ವತ್ಥ ಅವರಿಗೆ ಧನ್ಯಾವಾದಗಳು

  • @rameshks9363
    @rameshks9363 3 года назад

    Olleya Sahitya aagu sangeetha da jotey ge adbhutavaada kantasiriya nayaka C. Ashwath avara haadu...Adbhuta...

  • @manojnagol1756
    @manojnagol1756 5 лет назад +95

    ಕನ್ನಡ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯವೇ ಸಾಟಿ🙏😍😍

  • @princessgiri115
    @princessgiri115 5 лет назад +36

    Meaning fulll song. Ashwat sir always best 😎😘, ಆಗ ಮಾನಕ್ಕೂ ಪ್ರಾಣಕ್ಕೂ ಕದನ ಕಾಯುವ ಕೂಗಿ ಕರೆಯಿರಿ Shivana these lines 🙏👌👍

  • @praveenahuppara5156
    @praveenahuppara5156 4 года назад +5

    🙏🙏🙏 ತುಂಬಾ ಸೊಗಸಾಗಿ ರಚನೆ 🙏. ಮಾಡಿದ್ದಾರೆ . ಮತ್ತು ಅಷ್ಟೇ ಸೊಗಸಾಗಿ ಹಾಡಿದ್ದಾರೆ ಸರ್ . 🙏🙏🙏

  • @ashokagowda3312
    @ashokagowda3312 3 года назад +23

    ಮಳೆಗೂ ಬಿಸಿಲಿಗೂ ಕದನ ,ಬಣ್ಣದ ಕಾಮನಬಿಲ್ಲಿನ ಜನನ. ಅದ್ಭುತ ಸಾಹಿತ್ಯ

  • @dgadilinga6423
    @dgadilinga6423 5 лет назад +224

    ಅಬ್ಬಾ!! ಏನು ಗಾಯನ ಗುರುವೇ ಅದ್ಭುತ.

    • @mallapam7061
      @mallapam7061 4 года назад +2

      🙏🙏👌👌👌👌👌

  • @santoshgowdaj9073
    @santoshgowdaj9073 4 года назад +3

    ಸಿ ಅಶ್ವತ್ ಅವರ ಕಂಠದಲ್ಲಿ ಕೇಳುವುದೇ ಒಂದು ಅದ್ಭುತ ಇನ್ನು ತುಂಬಾ ದಿನ ಇರಬೇಕಾಗಿತ್ತು ಸಾರ್ ನೀವುತುಂಬಾ ಅರ್ಥಪೂರ್ಣ ಹಾಡುಗಳನ್ನು ಹಾಡಿದ್ದೀರಾ ತುಂಬಾ ಧನ್ಯವಾದಗಳು

  • @praveenlhpraveen8730
    @praveenlhpraveen8730 5 лет назад +254

    ಮರೆಯಲಾಗದು ಅಶ್ವತ್ಥ್ ಸರ್ನ ಹಾಗೂ ಅವರ ಸಗೀತಗಳನ್ನ🙏🙏🙏

  • @ShivaramShivaram-dr9tu
    @ShivaramShivaram-dr9tu Год назад +4

    😍ಕನ್ನಡದ ಹಾಡು ಬಹಳ ಚಂದ 😍

  • @RAGHU_M_G
    @RAGHU_M_G 5 лет назад +92

    ಅದ್ಭುತವಾದ ಸಾಹಿತ್ಯ.
    ಕನ್ನಡ ಭಾಷೆಗಿರುವ ತಾಕತ್ತಿನ ಸಣ್ಣ ತುಣುಕು...

    • @narasimhann821
      @narasimhann821 5 лет назад +2

      Super song and my favorite song sir i love you lot sir and miss you

    • @sathishgk5692
      @sathishgk5692 5 лет назад +1

      Hii

  • @manjunathadesai1863
    @manjunathadesai1863 6 месяцев назад +3

    ದಿನನಿತ್ಯ ಒಂದು ಬಾರಿ ಕೇಳಿಕೊಂಡು ಮಲಗುವ..!!❤

  • @dileepdili1590
    @dileepdili1590 5 лет назад +3

    ಅವರು ಆಡಿರುವ ಎಲ್ಲಾ ಆಡುಗಳನ್ನು ..... ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ... ಅವರಿಗೆ ಕೋಟಿ ಕೋಟಿ ನಮನ.

  • @Shwethagowda1991
    @Shwethagowda1991 13 дней назад +2

    Who is listening in 2025 in loop 😍😍

  • @tippeswamik1060
    @tippeswamik1060 4 года назад +15

    Bere industry li ee thara song haadoru iroke saadyane illa...
    C.Aswath sir voice amazing ...

  • @raghunayak1276
    @raghunayak1276 5 лет назад +2

    ನಮ್ಮೆಲ್ಲರ ಪ್ರೀತಿಯ ಸಿ ಅಶ್ವಥ್ ಅವರು ತುಂಬಾ ಅದ್ಭುತವಾಗಿ ಹಾಡಿದ್ದಾರೆ. ಮತ್ತು ಸುಮಧುರವಾದ ಸಂಗೀತವನ್ನು ನೀಡಿದ್ದಾರೆ ಅವರಿಗೂ ಕೂಡ ದನ್ಯವಾದಗಳು. ಬಹಳ ಅರ್ಥಪೂರ್ಣವಾದ ಸಾಹಿತ್ಯವನ್ನು ಬರೆದಿದ್ದಾರೆ. ಎಲ್ಲರಿಗೂ ಕೂಡ ಧನ್ಯವಾದಗಳು ಕೃತಜ್ಞತೆಗಳು..💕💞❤️💓❣️💟🌹💌😍😘🥰💞👨‍❤️‍👨👨‍❤️‍👨👨‍❤️‍👨👌👌👌👌👌

  • @ShashiKumar-ur8lj
    @ShashiKumar-ur8lj 5 лет назад +237

    ಜೀವನದಲ್ಲಿ ಅಳವಡಿಸಿಕೊಳ್ಳೋ ಸಾಲುಗಳು ಈ ಸಂಗೀತದಲ್ಲಿ ಇರೋದ್

    • @karthilarthik2752
      @karthilarthik2752 5 лет назад +2

      Hi

    • @The8Dreams.
      @The8Dreams. 5 лет назад +3

      I love song .. hates of sir😁😁😁

    • @irannaagasibagil3625
      @irannaagasibagil3625 4 года назад +3

      Vijay

    • @saviurs767
      @saviurs767 3 года назад

      Thanks to everyone. I am not a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The list is a good time. The world 4, and the other day. I have a look at the moment. The comments for your time. I have a look at the moment. The comments for your time. I have a look at the moment. The comments for your

  • @sagar765y
    @sagar765y 4 года назад +34

    One of the best motivational song, super sir ......... 💓💓

  • @kuberappa8
    @kuberappa8 3 года назад +23

    Nanige ಈ ಹಾಡು ಕೇಳಿದರೆ ಮೈ ರೋಮಾಂಚನ ಆಗುತ್ತೆ, ಎದ್ದು ಕುಣಿಬೇಕು ಅನ್ಸುತ್ತೆ.

    • @mallikarjunak3217
      @mallikarjunak3217 3 года назад

      ಹೌದು ಅಣ್ಣಾ ಸಿ ಅಶ್ವಥ್ ಸರ್ 👌👌👌👌👌👌👌👌🙏🙏🙏🙏🙏🙏🙏🙏🙏😍😍😍😍😍😍😍😍😍✅✅✅✅✅✅✅✅

  • @ಖಳನಾಯಕರಾವಣಾಸುರ

    ಈ ಕೊರೊನಾ ಟೈಮ್ ನಲ್ಲಿ ಈ ಹಾಡನ್ನ ಕೇಳಿದವರು ಯಾರಾದ್ರೂ ಇದ್ದೀರಾ...🤖🤖🌚🌝🎧

  • @purushothamaspuru9456
    @purushothamaspuru9456 5 лет назад +6

    ಎಲ್ಲ ಹಾಡುಗಳೂ ಸೂಪರ್ ಅಶ್ವತ್ಥ್ ಸರ್ ಮರೆಯಲಾಗದ ವ್ಯಕ್ತಿ...

  • @abhichassan214
    @abhichassan214 5 лет назад +67

    ಮರೆಯಲಾರದ ಮಾಣಿಕ್ಯ ಸಿ ಅಶ್ವಥ್ ಸರ್ 😍😍

  • @maheshgowda-travelar
    @maheshgowda-travelar 5 лет назад +50

    ಸೂಪರ್ ಸಾಹಿತ್ಯ.... ಅದ್ಭುತ ಗಾಯನ ....... Love you ಅಶ್ವಥ್ ಸರ್

  • @allappamalawadi640
    @allappamalawadi640 4 года назад +1

    ಭೂ ಘರ್ಭದ ಮೌನದಲ್ಲಿ ಜುಮ್ ಎಂದು ಬಳಕುವಳು ಎಂಬ ಹಾಡು ಯಾರಿಗಾದ್ರೂ ಸಿಕ್ಕರೆ ಲಿಂಕ್ ಕಳಿಸಿ ಯಾರಾದ್ರೂ ದಯವಿಟ್ಟು ಅದು ಹಾಡು ತುಂಬಾ ಚೆನ್ನಾಗಿದೆ ಅದುಕ್ಕೆ🙏🙏🙏🙏

  • @manjunathakmanju5789
    @manjunathakmanju5789 5 лет назад +61

    ನಮ್ ಜೀವನವನ್ನು ರೂಪಿಸಿಕೊಳ್ಳುವ ಅಮೂಲ್ಯವಾದ ನುಡಿಗಳು
    I miss you so much sir

  • @odaadu-4463
    @odaadu-4463 4 года назад +22

    ಮತ್ತೆ ಮತ್ತೆ ಕೇಳಬೇಕೆನಿಸುವ ಒಲವಿನ ಕಂಠ 😘

  • @rajani3972
    @rajani3972 5 лет назад +46

    Kattalalli bettalaada chandramaaa.... nimma gaayanake illa marana.👏👏👏👌🏻song

  • @pushpalatharajashekar7526
    @pushpalatharajashekar7526 6 месяцев назад +1

    ಅದ್ಬುತ ...ಸುಪರ್ ಸಾಂಗ್ ಸರ್ ವಾಯ್ಸ್ ನಲ್ಲಿ 👌👌👌💐💐

  • @ಶಿವಕುಮಾರ್ಆರ್ಎಸ್ಗೌಡ

    ನಿಮಗೆ ನೀವೇ ಸಾಟಿ ಸರ್ ನಿಮಗೆ ಯಾರು ಸಾಟಿ ಇಲ್ಲ super songs

  • @santhoshgowda1101
    @santhoshgowda1101 3 месяца назад +1

    ಅಶ್ವತ್ಥ ಸರ್ ಸಾಂಗ್ ಕೇಳುವುದೇ ಸಂಭ್ರಮ😊🎉

  • @ranganathahn6
    @ranganathahn6 5 лет назад +12

    ವಾವ್ ಎಷ್ಟು ಅರ್ಥಪೂರ್ಣ ವಾಗಿದೆ ಹಾಡು ಮತ್ತು ಹಾಡು ಹೇಳಿದವರಿಗೂ ಮತ್ತು ಹಾಡು ಬರೆದವರಿಗೂ ಹಾಗೂ ಸಂಗೀತ ಕೊಟ್ಟವರಿಗೂ ನನ್ನ ಸಾವಿರಾರು ಕೋಟಿ ನಮನಗಳು

  • @sirikitchenvlogs5856
    @sirikitchenvlogs5856 2 года назад +1

    Super song sir ...nimge yaru saati illa illa 🙏🙏🙏🙏🙏 arthagarbithavaada sangitha ahhha adbhutha .....

  • @ಎ.ಶ್ರೀನಿವಾಸವಿಷ್ಣುಸೀನಾ

    ಅಧ್ಬುತ ಗಾಯಕ ಅಶ್ವಥ್ ಸರ್🌺🌺🌺😍😍😍👌👌👌🙏🙏🙏🙏

  • @raghunayak1276
    @raghunayak1276 5 лет назад +4

    ಕತ್ತಲಲ್ಲಿ ಬೆತ್ತಲಾದ ಚಂದ್ರಮ..💕‌ ಬಿತ್ತಿ ತಾರೆಗಳ ಬೆಳೆದರೆಷ್ಟು ಸಂಭ್ರಮ...💞💞💞

  • @HarishYadavHarishYadav-mz7cg
    @HarishYadavHarishYadav-mz7cg 11 дней назад +3

    I am seeing in 2025 eny here

  • @Apoorvasharath
    @Apoorvasharath 4 года назад +3

    ಈ ಕಂಚಿನ ಕಂಠದ ಧ್ವನಿನ ಮತ್ತೆ ಕೇಳ್ಬೇಕು ಅಂದ್ರೆ,,,, ನವೀನ್ ಸಜ್ಜು ಅವರು ಹೇಳಿದ್ರೆ ಹೇಗಿರುತ್ತೆ?

  • @ramugowda7914
    @ramugowda7914 3 года назад +1

    One my fav all time 💝💝 neev iddira anno nambike ne e songs gurugale☺️☺️🤗

  • @tyagarajtyagu3729
    @tyagarajtyagu3729 5 лет назад +125

    ಗುರವೇ ನಿಮ್ಮ ಧ್ವನಿಗೆ ನಮೋ ನಮಃ 🙏🙏🙏

  • @malliaradhya3428
    @malliaradhya3428 4 месяца назад +2

    ಹಾ ಹಾ ಎಂತಾ ಅರ್ಥ ಪೂರ್ವಕ ಪದಗಳು 😘👌

  • @santhusanthu7937
    @santhusanthu7937 5 лет назад +8

    ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹುಡುಗ

  • @prasadmgowda2
    @prasadmgowda2 5 лет назад +26

    ಸಾಹಿತ್ಯ , ಸಂಗೀತ , ಗಾಯನ ಎಲ್ಲವು ಅದ್ಬುತ 👌

  • @sunilp508
    @sunilp508 3 года назад +4

    ಗುರುಗಳೇ ನಿಮ್ ಹಾಡಿನ ವೇಗ ಮಿಂಚಿಗಿಂತ ತುಂಬಾನೇ ವೇಗ 🙏🙏🙏🙏🙏

  • @yallappabakeryyallappa3027
    @yallappabakeryyallappa3027 3 года назад +1

    ಕಾಸ್ ಇಲ್ದೆ ಇದ್ರೆ ದೇವರಾಣೆ ಕನಸಲ್ಲಿ ಕೂಡ ಕನಸು ಬಿಡಲ್ಲ....... ಇದು ಸತ್ಯವಾದ ಮಾತು

  • @Teacherschoice7
    @Teacherschoice7 4 года назад +14

    nimage sati illa guruve....... i love u r voice

  • @kavyan8511
    @kavyan8511 5 лет назад +75

    ಕಂಚಿನ ಕಂಠದ ಧ್ವನಿ 🙏

  • @dhanumaddi1834
    @dhanumaddi1834 4 года назад +12

    ಇಂತಹ ಅದ್ಭುತ ಸಾಹಿತ್ಯ,ಸಂಗೀತ,ಗಾಯನಕ್ಕೆ,,ಕೋಟಿ ನಮನ🙏🙏

  • @bhimappabhimappa214
    @bhimappabhimappa214 5 лет назад +1

    Estu sari kelidru kelbeku ansutte ......... en yrics swami ......yappaaaaaaaaaa heloke padagale illa sir ..Ashwath sir...such a great song

  • @chandrashekhar7935
    @chandrashekhar7935 5 лет назад +23

    Sir u my role model awesome song hands-off u sir this song dedicated me thanks for this song love you sir

  • @yallappabakeryyallappa3027
    @yallappabakeryyallappa3027 3 года назад +2

    ಕಾಸ್ ಇಲ್ಲದಿದ್ದರೆ ಕನಸಲ್ಲೂ ಕೂಡ ಕನಸು ಬೀಳಲ್ಲ........

  • @rakeshshetty5587
    @rakeshshetty5587 5 лет назад +10

    ಸಾಹಿತ್ಯ ಸಂಗೀತ ಗಾಯನ ಎಲ್ಲಾ ಅರ್ಥ ಪೂರ್ಣವಾದವು
    ಲವ್ ಯು ಅಶ್ವಥ್ ಸಾರ್ 😘😘😘

  • @praveenagc8419
    @praveenagc8419 2 года назад +2

    ತುಂಬಾ ಅರ್ಥ ಪೂರ್ಣ ವಾದ ಸಂಗೀತ ❤️❤️👌👌

  • @prashanthadnagara5464
    @prashanthadnagara5464 3 года назад +8

    ಈ ಹಾಡು ಕೇಳೋಕೆ ಅದೆಂಥ ಸಂಭ್ರಮ 🌹🌹🌹🇮🇳

  • @hearthacker9197
    @hearthacker9197 Год назад +1

    Thank u for this wonderful song ashwath sir and annand sir for lyrics and music by narendranath sir

  • @annappamhanna9956
    @annappamhanna9956 3 года назад +3

    ಪದಗಳಿಗೆ ಜೀವ ತುಂಬಿದ ಸ್ವರ ಮಾಂತ್ರಿಕ,,

  • @vijaykumar-fx9hm
    @vijaykumar-fx9hm 2 года назад

    ಅಶ್ವತ್ ಸರ್ ಹಾಡಿರುವ ಹಾಡುಗಳು ಎಂದೆಂದಿಗೂ ಅಜರಾಮರ ಅವರ ಧ್ವನಿ ಅಪರೂಪವಾದದ್ದು ಮಿಸ್ ಯೂ ಸರ್🙏

  • @darshinipriya8465
    @darshinipriya8465 3 года назад +3

    ಸೂಪರ್ ಸರ್ ನನಗೆ ತುಂಬಾ ಇಷ್ಟ ಈ ಸಾಂಗ್ ❤❤❤

  • @murthiachar32
    @murthiachar32 4 года назад

    100% Nijvada matu tq Aswath sir Superb song

  • @Ashuraj1007
    @Ashuraj1007 5 лет назад +16

    Awesome Song super voice.. He is a mind blowing singer of kannada flim Industry.. Hatsoff Sir..

  • @muneshwariMuni-x5y
    @muneshwariMuni-x5y Год назад +1

    A voice ge ondu salute

  • @ksp_balesh_badiger5611
    @ksp_balesh_badiger5611 5 лет назад +14

    ಕತ್ತಲಲ್ಲಿ ಬೆತ್ತಲಾದ ಚಂದ್ರಮ.... ಅದ್ಭುತ ಹಾಡು

  • @anonymousanonymous-ec7io
    @anonymousanonymous-ec7io 5 лет назад +9

    From writer , music director, singer, korus.. team ROCKING... here....

  • @ShivHr
    @ShivHr 4 года назад +5

    ಮೈ ಮನ ಕುಣಿಸುತ್ತಿದೆ ಈ ಹಾಡು ಆ ವಾಯ್ಸ್ ನಲ್ಲಿ ಅಷ್ಟು ಪವರ್ ಇದೆ

  • @trollnatoriyas2.079
    @trollnatoriyas2.079 4 года назад +4

    ಆಲ್ ಟೈಮ್ ಫೆವರೇಟ್ 😍

  • @mohammadasheerasheer3918
    @mohammadasheerasheer3918 11 месяцев назад

    2:53 ಹಾಡಿನ ಮೂಲಕ ನಿಜವಾದ ಅರ್ಥ ತಿಳಿಸಿದರು.👌

  • @gowrijayagowri399
    @gowrijayagowri399 5 лет назад +13

    Ashwath sir voice is superb meaningful lirics

  • @SharathDsgr
    @SharathDsgr 8 дней назад +2

    2025 who's listen

  • @DeeRu_8106
    @DeeRu_8106 3 года назад +4

    ಕಂಚಿನ ಕಂಠದ ಸರದಾರ ಸಿ ಅಶ್ವಥ್ ಸರ್ 🥰😍🤩

  • @sachinkbsachinkb4798
    @sachinkbsachinkb4798 4 года назад +1

    ಜೀವನದಲ್ಲಿ ಅಳವಡಿಸಿಕೊಂಡರೆ ಅದ್ಭುತವಾಗಿರುತ್ತದೆ ☑️

  • @prakashroxx4180
    @prakashroxx4180 Год назад

    Ennn songu devre🤐🙏kelthidre hange khushili kelthaane pranapakshi haarbodlii annotharaa feell❤🤐🤐🤐🤐

  • @raghuvishnukannadiga3590
    @raghuvishnukannadiga3590 5 лет назад +17

    Sir evar song bagge heloke agalla bidiii... NYC wonderful...

  • @Swamytarak-z2h
    @Swamytarak-z2h 10 месяцев назад

    ಆಗ ಮಾನಕು ಪ್ರಾಣಕೂ ಕದನ ಕಾಯುವ ಕೂಗಿ ಕರೆಯಿರಿ ಶಿವನ🙏🙏🙏❤

  • @marshmaresh1701
    @marshmaresh1701 5 лет назад +10

    ಅದ್ಭುತವಾದ ಒಂದು ಪ್ರಯತ್ನ
    ಇಂಪಾದ ಹಾಡು

  • @Ammu.1313
    @Ammu.1313 3 года назад +1

    ಈ ಹಾಡಿಗೆ ಏನು ಹೇಳಬೇಕು ಅಂತಾನೆ ಗೊತ್ತಾಗ್ತಿಲ್ಲ.. ಪದನೇ ಇಲ್ಲ

  • @ranga-lx2ev
    @ranga-lx2ev 5 лет назад +5

    ಜೀವನನ ಒಂದೇ ಸಾಂಗ್ ಅಲ್ಲಿ ಅರ್ಥಾ ಆಗೋ ಆಗೇ ಹೇಳಿದಿರ ಸರ್. ಧನ್ಯವಾದಗಳು

  • @shreekrisha8536
    @shreekrisha8536 4 года назад

    Superrrooooo super,
    Kathalalli bethaladha chandhrama.....
    What aa lyrics🙏🙏🙏🙏

  • @rameshbhavimani9752
    @rameshbhavimani9752 5 лет назад +5

    Really fabulous sir.... No one filled ur place.......

  • @ShilpaLuckyGirjapur
    @ShilpaLuckyGirjapur 7 месяцев назад

    Nanu daily keltini sir super song ❤🙏🏼

  • @akshaycharankalliguddi5433
    @akshaycharankalliguddi5433 4 года назад +5

    ಅದ್ಬುತ ಗೀತೆ 😍😍😍😍 😍😍

  • @RoopaRavi-h8w
    @RoopaRavi-h8w 8 месяцев назад

    Amazing voice ❤ we can't forget ashwath sir songs 🤩

  • @sidduekangi978
    @sidduekangi978 4 года назад +21

    ಕೋಟಿ ಕೋಟಿ ಪ್ರಣಾಮಗಳು ಸರ್ 🙏🙏🙏🙏🙏🙏🙏

  • @chidanandabudagumpi6845
    @chidanandabudagumpi6845 5 месяцев назад +1

    Eshtu artha idde I song ❤u sir miss u sir💞

  • @Yadav-236
    @Yadav-236 5 лет назад +10

    Kasu ildidre devrane kansal kuda kansu bilalaa super line sir....
    Not for only this line, every line shows lot of meaning....