Ee usira kollabeda | ಈ ಉಸಿರ ಕೊಲ್ಲಬೇಡ |usire usire Kiccha - Part 2 | Article -14 | Premakavi K Kalyan
HTML-код
- Опубликовано: 28 янв 2023
- ARTICLE - 14
ಖ್ಯಾತ ನಟ ಶ್ರೀ ಕಿಚ್ಚ ಸುದೀಪ್ ಅವರ ಅಭಿನಯದ "ಹುಚ್ಚ" ಚಲನಚಿತ್ರದ ಜನಪ್ರಿಯ ಗೀತೆಯಾದ ʼಉಸಿರೇ ಉಸಿರೇʼ ಹಾಡು ಮೂಡಿ ಬಂದ ಕುತೂಹಲಕಾರಿ ಸನ್ನಿವೇಶದ ರೋಚಕ ವಿವರಣೆ..
.
.
- ಹಿಂದಿನ ಸಂಚಿಕೆ-
Link : • Ee usira kollabeda | ಈ...
.
.
Some of the Photos are borrowed from Internet, Heartful Regards...
.
.
Technical Team :
Snehamayi Salian, Megharaj(Maani), Vijaykrishna D, Vinu Manasu, Ganapathi Bhat(Kodagu), GS Shivananda, Anjaneya(Prashanth Naik), Harikavya, Anil kumar (Mysore), Venki UDV, Ganesha (Bantwala).
.
.
Follow us on :
Facebook : / premakavikkalyan1
Instagram : premakavi?...
Wikipedia : en.wikipedia.org/wiki/K._Kalyan
.
.
Special Regards :
Aishwarya (Ashwini Satwik. Belgaum)
.
.
Soulful Regards :
Smt. Radhika Satwik and Shri. Krishna Gunde Rao Satwik (K G Satwik), Belgaum
.
.
Respectful Regards :
T K Rajgopal & Bhagyalakshmi, Sulochana & Keshavan, Godhavari & T R Rajagopal, Anuradha & Dr. Shrinivas Bharath
.
.
Special Thanks to :
Sri Gurumurthy sir, Sri Gururajaachar, Sri Ramesh (C.T.O), Sri Lokesh(Senior Shirasthedar, Belgaum), Sri Harish & Smt. Lalitha Harish (B.M.S), Sukruthi Vinay Jadhav, Manasa Rao, Vinay Deshpande, Santhosh Gowda (santhu), Ravishankar & Vidya Ravishankar, Srinivas (Lakshmipuram), L N Veena & Harish Konakondla, L N Vidya & Suresh, Roopesh Naidu, Mohan, Nagesh Prasanna, Sudhakar Shringeri, Gururaja, Prakash, Arun, Priya, Rohini & Shashidhar, Hu.Li. Amarnath, Brundavan Nagaraj, Venugopal (Coffee Day), Nagaraj Somayaji.
.
.
Legal Advisors :
Karthik Sudhan & Sandeep Ravi.
.
.
Academical Consultancy :
Vinay Jadhav & team
.
.
Content, Music and Presented by : K Kalyan
.
.
Please watch full video and do Subscribe, Like, comment and Share
.
.
Thank you
.
.
#kicchasudeep #usireusire #huccha #hucchamovie #usire #rajeshkrishnan #rajeshramnath #sonunigam #sonunigamsongs #sonunigamhits #sonunigamkannadasong #jesudas #yesudas #omprakash #omprakashrao #ak47 #kicchasudeepnewmovie #ccl #simhadamari #nsrao #rehman #yajamana #drvishnuvardhan #sahasasimha #vishnuvardhan #vishnu #sparsha #kkalyan #ohochenne #usireusire #huccha #sparsharekha #chendakintachenda #sudeep #zeetv #zeekannada #abhinayachakravarthi #kiccha #kicchasudeepnewmovie #kicchaverse #kicchauniverse #maanikya #usire #darshan #dboss #sudeep #sudeepdarshan #krantireview #krantirelease #kranti #omprakash #sunilkumardesai #naadabrahma #nadabrahma #desidore #saregamapa #saregamapakannada #saregamapa_lil_champs #hamsaleka #hamsalekhamusic #premaloka #ranadheera #desi #vravichandran #ravichandran #sipayi #spbhits #rajeshkrishnan #drrajkumar #rajanna #karnatakaratna #kidnap #veerappan #appuboss #appu #sudeepfans #kicchafans #vishnuvardhan #puneethrajkumar #shivarajkumar #sarovar #hotel #prasadstudio #hariharan #hariharanponnusamy #tuhire #arrahman #kschithra #singerchitra #chitra #pankajudhas #panjurli #itagi #iranna #shayari #kannadapoetry #kavite #hucchavenkat #sudeepnextmovie #darshannextfilm #rajesh #sudharani #kempegowda #eega2 #eega #rajmouli #kicchaboss #myautograph #savisavinenapu #araluvahoovugale #pailwan #sudeepnextfilm #sudeepnextmovies #swathimuttinamalehaniye #biggboss #vikrantrona #ccl #ipl2023 #pathan #pathaan #kcc #kannadachalanachitracup #kicchabatting #salmankhan #prabhas #rrr #rgv #amitabhbachchan #priyasudeep #saanvisudeep #colorskannada #weekendwithramesh #hombalefilms #kantara #richie #rishabshetty #rishabshettynextmovie #hamsalekhamusical #trending #google #playstore #biggbosskannada #kannadabiggboss #sudeepbirthday #hebbuli #ilayaraja #spb #cinema #movie #sjanak#photography #fortnite #funny #meme #m #applemusic #s #rapper #fashion #podcast #subscriber #youtubeguru #youtubecontent #newvideo #subscribers #youtubevideo #youtub #youtuber #viral #subscribe #gamer #rap #facebook #explore #ps #art #soundcloud #k #artist #trending #newmusic #likeforlikes #followforfollowback #photography #fun #live #funny #comedy #lol #life #fun #memes #trending #lifestory #quotes #willpower #goodwill #success #affection #rich #poor #thoughts #money #padmabhushan #bharataratna #loksabhamember #narendramodi #modi #bjp #Bhajaka #desainrumah #music #artist #studio #instagram #video #vlog #live #life #youtubechannel #memes #twitch #premakavithalu #tv9 #publictv #ajaneeshloknath #pathan #krantirelease #krantireview #shivaratri #ishafoundation #astrology #shanidev #vishnusmaraka ##premakaavikkalyan #anirudh #kkalyan #k #kalyan #duet #love #lovesongs #kannadafilms #kannadafilmindustry #lovesongs #motivation #inspiration #kannada #kannadalyricstrending #lyrics #lyricist #instagram #youtubeshorts #twitter #facebook #telegram #tunturu #neeneneene #usireusire #araluvahoovugale #kannadafilms #movies #kannadamovies #kannadamovies #love
ಉಸಿರೇ ಈ ಉಸಿರ ಕೊಲ್ಲಬೇಡ ತುಂಬಾ ಅದ್ಭುತವಾದ ಹಾಡು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ
ನಿಮ್ಮ ದ್ವನಿ ಕೇಳೋಕೆ ಕಾತುರದಿಂದ ಕಾಯುತ ಇರುವ ಜೀವಿಯಿಂದ ನಮಸ್ಕಾರ ಗುರುವೇ 😍😍😍😍🙏🙏🙏🙏🙏
This is the song that gave usiru to sudeep s career.
ಕನ್ನಡದ ಹೆಮ್ಮೆಯ ಗೀತ ರಚನೆಕಾರರು ನಮ್ಮ ಪ್ರೇಮ ಕವಿ ಕಲ್ಯಾಣ್ ರವರಿಗೆ ನಮಸ್ಕಾರಗಳು..🙏🎉
ಪ್ರೇಮ ಕವಿ ಅಭಿಮಾನಿಯ ಮೆಚ್ಚುಗೆಯ ನಮನಗಳು 🌹🙏🌹🙏
ಉಸಿರೇ ಉಸಿರೇ ಈ ಉಸಿರ ಕೊಲ್ಲ ಬೇಡ... ಥಾಂಕ್ಸ್ ಸರ್ ಈ ಸಾಂಗ್ ನಮ್ಮ ಕನ್ನಡಿಗರಿಗೆ ಕೊಟ್ಟಿದ್ದಕ್ಕೆ ನನ್ನ ಹೃದಯಕ್ಕೆ ತುಂಬಾ ಇಷ್ಟವಾದ ಸಾಂಗ್..😍❣️💫❤️💖💞
ಕನ್ನಡ ಚಿತ್ರರಂಗದ ಸ್ವಚಂದ ಕವಿ... ಅಪರೂಪದ ಅಣಿಮುತ್ತು.. ಕಾವ್ಯಗಳ ಕೋವಿದ.. ಪ್ರೀತಿಗೆ ಪ್ರೀತಿ ಹುಟ್ಟಿಸುವ ಪ್ರೇಮಕವಿ ನೀವು.. ನಿಮ್ಮ ಪ್ರತಿ ಬರಹಕ್ಕೂ ನಾನು ಅಭಿಮಾನಿ🙏🙏🙂🌸ಧನ್ಯವಾದಗಳು ಕಲ್ಯಾಣ್ ಸರ್
Sata omprakash
ಪ್ರೇಮಕವಿಯೇ ನಮೋ ನಮಃ ❤️
ಜಗತ್ತಿನ ಅದ್ಭುತ ಸೃಷ್ಟಿ ಘಟಿಸುವಿಕೆ ಆಗಿದೆ. ಮಾಡಲಾಗುದು...ಇದಕ್ಕೆ ಸಾಕ್ಷಿ ಈ ಸನ್ನಿವೇಶ!
ಸೂಪರ್ ಸರ್. 👌💛🙏❤️👍
From the yr 2010 I started using cell phone, now it's 13yrs, the only 1 caller tune in my cell is USIRE SONG, thnx fr the SONG sir 🥰
ಉಸಿರೇ ಉಸಿರೇ ಹಾಡು ಹುಟ್ಟಿದ ಸನ್ನಿವೇಷ ಸ್ವಾರಸ್ಯಕರವಾಗಿದೆ, ಈ ಹಾಡು ನನಗೆ ಇಷ್ಟವಾದ ಹಾಡಾಗಿದೆ
ರಾಜೇಶ್ ಕೃಷ್ಣನ್ Sir voice beautiful ಅವ್ರು ಹಾಡಿರೋದೆ ಚಂದ..... ಅದ್ಭುತ ಅಮೋಘ ಹಾಡು...... Watching from Bangalore 👍
ನಿಮ್ಮ ಸಾಹಿತ್ಯ ಅದ್ಭುತ
ಅದ್ಭುತ ಕವಿ ಸರ್ ನೀವು... What A Song ❤❤
ರಾಜೇಶ್ ರಾಮ್ನಾಥ್ ಅವರ ಸಂಗೀತ ದ ಹೆಚ್ಚಿನ ಹಾಡುಗಳ ಸಾಹಿತ್ಯ ಕೆ.ಕಲ್ಯಾಣ್ ಅವರದೇ..!
One of Kannada's evergreen song. Beautiful lyrics, music, singing & expression by Sudeep sir
ಅದ್ಭುತವಾಗಿ ನಿಮ್ಮ ಸಂಚಿಕೆಗಳು ಮೂಡಿ ಬರುತ್ತಿದೆ
Sir nimma mathugalanna kelthidre padagalu thale tumba sanchara madthirutte❤️
ಸರ್ ನಮಸ್ತೆ 'ಮೈ ಆಟೋಗ್ರಾಫ್' ಚಿತ್ರದಲ್ಲಿನ "ಅರಳುವ ಹೂವುಗಳೇ" ಹಾಡು ಹುಟ್ಟಿದ ನಿಮ್ಮ ಆ ದಿನದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಸರ್
Out of words sir 🙏
💐💐🙏🙏🙏👏👏👏👏👏 ಸಂಗೀತ ಸಾಹಿತ್ಯ ಉದ್ಬವಿಸುವ ಸನ್ನಿವೆಷ ಹಾಗು ವಿವರಣೆ ಅದ್ಭುತ ಹಾಗು ಅಮೋಘ ಇನ್ನೂ ಹೆಚ್ಚಿನ ಮಾಹಿತಿ ಹಾಗು ನಿಮ್ಮ ಅನುಭವ ಹೇಗಿತ್ತು ತಿಳಿಸಿ ಅಣ್ಣ ನಾವೆಲ್ಲರೂ ಅತಿ ಹೆಚ್ಚು ಕಾತುರತೆಯಿಂದ ಕಾಯುತಿರುವೆವು⭐🙏🙏🙏🙏🙏🙏🙏🙏🙏🙏🙏🙏🙏🙏🙏🙂🙂🙂🙂🙂😃😃😃😃😃
ಅಕ್ಷರ ದಾಸೋಹ ನೀವು ಕನ್ನಡ ಸಾಹಿತ್ಯದ ಆಶೀರ್ವಾದ ನಿಮ್ಮ ಮೇಲೆ ಇರಲಿ gurugale
Super sir
ಉಸಿರೆ ,ಉಸಿರೇ 😍
Super sir💐
"ಪದ ಒಡವೆಯ ಒಡೆಯ"
Super ಸಾಹಿತ್ಯ ಸೂಪರ್ ಸಾಂಗ್ ಸೂಪರ್ ಮೂವೀ one of the best move and Sudeep sir is ಲೆಜೆಂಡ್
Waiting for your episodes sir
I might have heard this song more than 1000 times in my life.. Still continues...
Evagina sang ge chappalili odibeku old is gold
ಉಸಿರೇ ಉಸಿರೇ ಇ ಉಸಿರ ಕೊಲ್ಲ ಬೇಡ ಪ್ರೀತಿ ಹೆಸರಲೇ ಇ ಹೃದಯ ಗಿಲ್ಲಬೇಡ ಹಾಡು ತುಂಬಾ ಸುಂದರವಾಗಿ ಮೂಡಿ ಬಂದಿದೆ sir 👌👌👌💛❤📝🎼🎧🎹🎤
ಥ್ಯಾಂಕ್ಯೂ ಸರ್, ಸೂಪರ್
ತುಂಬಾ ಒಳ್ಳೆಯ ಅನುಭವ ಹೇಳಿದಿರಿ ಸರ್. ಒಂದು ಹಾಡು ಸಿದ್ಧವಾಗಲು ಅದರ ಹಿಂದೆ ಇರುವ ಪರಿಶ್ರಮ ತುಂಬಾ ದೊಡ್ಡದು, ಇದು ಎಲ್ಲರಿಗೂ ಅರ್ಥವಾಗಬೇಕು ಆಗಲೇ ಆ ಹಾಡು ಸಿದ್ಧಮಾಡಲು ಪರಿಶ್ರಮಿಸಿದ ಕಲಾವಿದರರಿಗೂ ಒಂದು ಖುಷಿ ನೆಮ್ಮದಿ ಸಂತೋಷ ಸಾರ್ಥಕ ಭಾವ.. ಶುಭವಾಗಲಿ ಸರ್❤️❤️🙏🙏🙏💐💐💐💐🤝🤝👏👏👏
Kichcha Boss 😍
These writers are of another level.
This is one of my favourite song and I was thinking these might have taken many days to write 😁.
I had heard "Kalyan" name but first time i saw his picture 😊.
You are awesome Sir 🙏
Great lyricist 🎉🎉 ಈ ಹಾಡು ನಮ್ಮ ಹಿರಿಯೂರಿನ ಮರಿ ಕಣಿವೆ ಡ್ಯಾಂ ಗೆ ಹಂತನೆ ಬರೆದ ಹಾಗಿದೆ ❤ ಧನ್ಯವಾದ
🌹🌹❤️
HUCCHA is evergreen album
ನಿಮ್ಮ ಪ್ರತಿಯೊಂದು ಗೀತೆಗಳು ಒಂದೊಂದು ವಿಶಿಷ್ಟತೆ ಯಿಂದ ಕೊಡಿರುತ್ತವೆ... 🙏🏻
ಈವಾಗಲೂ ಎಲ್ಲರೂ ಈ ಹೃದಯ ಗೆಲ್ಲಬೇಡ ಅಂತಾನೇ ಆಡ್ತಾರೆ...ಆಗ ಬರೆದ ಸಾಹಿತಿಗೆ ಅದೆಷ್ಟು ಬೇಸರ ಆಗಿರಬೇಡ....ಈ ಹೃದಯ ಗಿಲ್ಲಬೇಡ ಅಂತ ಗಾಯಕರು ಇನ್ನಾದರೂ ಹಾಡಬೇಕು
👌🏻👌🏻👌🏻👌🏻sir nivu we love u❤️😘kalyan sir🙏🏻
ನಾನು ಬಹಳಷ್ಟು ಗೊಂದಲದಲ್ಲಿ ಇದ್ದೆ. ಈ ಹಾಡಿನ ಮೂಲ ಗಾಯಕರು ಯಾರು ಅಂತ ತಿಳಿಯುವುದಕ್ಕೆ. yak
ನಾನು ಇಬ್ಬರೂ ಗಾಯಕರ ದ್ವನಿಯಲ್ಲಿ ಈ ಹಾಡು ಕೇಳಿದ್ದೆನೆ. ನಾನು ಸೋನು ನಿಗಮ್ ಸರ್ ರವರ ಅಭಿಮಾನಿ. But ಈ ಹಾಡಿಗೆ ರಾಜೇಶ್ ಸರ್ ಹಾಗೆ ಜೀವ ತುಂಬಲು ಯಾರಿಗೂ ಸಾಧ್ಯವಿಲ್ಲ.
#sonunigam
#rajeshkrishnan
No way bro.. I'm the Fan of Rajesh also... But this song is Perfect for Sonu Nigam... Entire song he sang perfectly.. Then he is the living legend
You are the Kohinoor diamond sir !!! Please continue the lyrics writing and also share all your moments with us .
❤
ಸರ್ ನಾನು ಕವನ ಕವಿತೆ ಗಳನ್ನು ಬರೆಯುವುದು ನನ್ನ ಹವ್ಯಾಸ. ಇದಕ್ಕೆ ನಿಮ್ಮ ಮಾರ್ಗದರ್ಶನ , ಸಲಹೆ ನನಗೆ ತುಂಬಾ ಅವಶ್ಯಕವಾಗಿದೆ.ನಿಮ್ಮ ದೂರವಾಣಿ ಸಂಖ್ಯೆ ಕೊಡುವಿರಾ? ದಯವಿಟ್ಟು.
ಧನ್ಯವಾದಗಳೊಂದಿಗೆ.
ಕಲ್ಯಾಣ್ ಅಂದರೆನೆ ಸಂಗೀತ ನಿಮ್ಮ ಮಾತು ಅಷ್ಟೇ ಸುಮದುರ...🙏
ನಿಮ್ಮ ಅತ್ಯದ್ಭುತ ಗೀತೆಗಳ ಸಂಘಮ ಅಂಬ್ರುತವರ್ಷಿಣಿ ಚಿತ್ರ 25ವರ್ಷ ಆಗಿದೆ ಸಾರ್ ಅಭಿನಂದನೆಗಳು 🌹🙏🌹
ಸರ್ ನಿಮ್ಮ ಅನುಭವದ ಮಾತುಗಳಿಗೆ ನಾನು ಫಿದಾ ಆಗಿದ್ದೇನೆ.. ಸೂಪರ್ ಆಗಿ ಬರ್ತಿದೆ.. ಹೀಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ 🙏
Sir I'm big fan of u, every day I'm waiting for your episodes,🙏
ನನ್ನ ನೆಚ್ಚಿನ ಗೀತೆ ಸರ್ ಉಸಿರು ಇರೋವರೆಗೂ ಪ್ರೀತಿಸು ಉಸಿರು ನಿಂತಮೇಲೆ ಪ್ರೀತಿಸು...
ಕಲ್ಯಾಣ ಸರ್..🙏🙏🙏
ತಮ್ಮ ಕಲಾ ತಪಸ್ವಿ ಗುಣವೇ ಇಂತಹ ಅತ್ಯುತ್ತಮ ಸಾಹಿತ್ಯವನ್ನು ಸೃಷ್ಟಿಸುವ ತಮ್ಮ ಶಕ್ತಿಯೇ ಅದ್ಬುತ... ರಾಜೇಶ್ ರಾಮನಾಥ್ ರವರ ಹಾಡು ಹಾಗೂ ಅವರ ಗಾನ...👌👌👌 ತಮ್ಮ ನಿರಂತರ ಪ್ರಯತ್ನ ಮಾಡುವ ಮನೋಭಾವ ಹಾಗೂ ಪ್ರತಿಯೊಬ್ಬರ ಜೀವನದಲ್ಲೂ ಇಂತಹ ಸನ್ನಿವೇಶ ಬರುವಂಥದ್ದು ಸಹಜ.. ಅಂತಹ ಯಾವುದೇ ಸನ್ನಿವೇಶಗಳಲ್ಲೂ ನಮ್ಮ ತಾಳ್ಮೆಯನ್ನು ನಾವು ಕಳೆದುಕೊಳ್ಳಬಾರದು ಹಾಗೂ ಗುರಿಯೆಡೆಗೆ ಸದಾ ಏಕಾಗ್ರತೆಯಾಗಿ ಮುನ್ನಡೆಯುವುದೇ ಯಶಸ್ಸಿಗೆ ಕಾರಣ... ಅದ್ಭುತ ಸಾಹಿತ್ಯ ರಚನಾಕಾರರು ಅದ್ಭುತ... ದೈವ ಸದೃಶ ಹಾಡು ಹಾಗೂ ಸದಾ ನೆನಪಿನಲ್ಲಿರುವಂತಹ ಹಾಡು...👌👌👌👌👌👌👌👌👌👌
ಕಲ್ಯಾಣ್ ಸಾರ್ ನಿಮ್ಮ ಬರವಣಿಗೆಯ ಅಭಿಮಾನಿ ನಾನು,ಇನ್ನೂ ಹೆಚ್ಚು ಈ ರೀತಿಯ ವಿಡಿಯೋಗಳು ಬರಲಿ ಸಾರ್.
you are all amazing person i am your very big fan i bless 🙌 you dear son god bless you
👌👏👏👏
Sir nim hadina sahithya na kelta edhaga sahithya na anubavisutha theldange agute...super lyrics and music sir...
Nimmella songs gold and diamond.. evergreen songs
ಅದ್ಭುತ ಗುರುಗಳೇ ನಿಮ್ಮ ಸಾಲುಗಳು ಸಾಹಿತ್ಯ ..... 🔥💐💐🙏
Love Sir❤ ಜೈ ಕಿಚ್ಚ ಬಾಸ್ ❤❤😘😘😘
❣️❣️❣️ super song ❣️❣️❣️
ಕಿಚ್ಚ 🔥
Sir ur way of speaking sir super sir❤️
Please come back to industry again we want ur lyrics
Om prakash lkb
Kalyan sir please upload atleast weekly one or two Videos we will be waiting to listen your memories. 🙏🙏🙏
ನಿಮ್ಮ ಮಾತಿನ ಶೈಲಿ ಕನ್ನಡ ಮೇಸ್ಟ್ರು ಮಾತನಾಡಿ ದಂತಿದೆ...... ದಯವಿಟ್ಟು ಪ್ರತಿದಿನ ಪಾಠ ಮಾಡಿ..ಸರ್
ಆಹಾ ಸೂಪರ್ ಸರ್ ನೀವು ನಿಮ್ಮ ಉಸಿರು ಕನ್ನಡ ಇಂಡಸ್ಟ್ರಿ ಗೆ ಹೀಗೆ ಇರಬೇಕು ನಿಮ್ಮ ಕನ್ನಡ ಎಷ್ಟು ಚಂದ ಇದೆ ಕನ್ನಡ ಮೇಲಿನ ಪ್ರೀತಿ ಎಷ್ಟು ಚನಾಗಿದೆ ಹಾಗೆ ನಿಮ್ಮ ವಾಯ್ಸ್ ಕೂಡ ನೀವು ಹಾಡಬಹುದು
Kichcha Sudeep awesome
Love you sir giving a wonderful songs, ❤️🙏🙏🙏🙏🙏🙏🙏
Subscribed sir...om🙏
From Basaveshwarnagara...
Heart melting songs
Jai Gurudev
An ultimate love exploring song.
Chenne chenne nange thumba eshta sir
Super sir jai kiccha 🤩
ನಮಸ್ಕಾರ🙏
ನಿಮ್ಮ ಹಾಡಿನ ಸಾಹಿತ್ಯ ಉದ್ಭವಿಸಿದ ರೀತಿ ಕೇಳೋದೇ ಒಂದು ಸೊಗಸು❤️❤️🎶
Thumba adhbuthavaadha sahithya.
This is my favorite song sir Thanks for this song to kannada industry sir
One of my favourite songs forever
U r legend sir 🙏🙏
ಸರ್ ಸೂಪರ್ ಸಾಂಗ್ ಸರ್ ರಿಯಲಿ ಗ್ರೇಟ್ ಯು 🙏🙏🙏🙏💐❤️🙏
Great song 😀
What a lyrics...❤
ತುಂಬಾ ಚೆನ್ನಾಗಿದೆ ಸರ್..😊
You are my all time favorite sir..... Extrordinary lyrics superb superb🙏🙏
Was waiting for this, ❤️huge fan sir ❤️❤️❤️huge respect for you.
Sir ಸ್ಪರ್ಷ ಚಿತ್ರ ತುಂಬ ಚೆನ್ನಾಗಿದೆ ಬಹುಷಃ ಆಗ Dr. ರಾಜಕುಮಾರ ಅಪಹರಣ ಕಾರಣ ಚಿತ್ರ ಪ್ರೇಮಿಗಳು ಹೆಚ್ಚಾಗಿ ನೋಡಲಿಲ್ಲ ಅನ್ನೋದು ನನ್ನ ಭಾವನೆ... ಸರಿತಾನೆ..?
One of the best song...
Super Song Sir 🙏💓👌👏
Melodies song... Kalyan sir..hats off 🙏
ಅದ್ಭುತ ಪ್ರೇಮ ಕವಿ ❤
Super super gurugale 🙏💐
ಅದ್ಭುತ sir 🙏
ಉಪೇಂದ್ರ ಅವರ ಜೊತೆಗಿನ ಸ್ವಾರಸ್ಯಕರವಾದ ಘಟನೆಗಳನ್ನು ಹಂಚಿಕೊಳ್ಳಿ ದಯವಿಟ್ಟು ತಿಳಿಸಿ
Supar sar.
Please ಒಮ್ಮೆ ರಾಜೇಶ್ ramnath ಜೊತೆಯಲ್ಲಿ ..ಒಂದು episode Maadi ..avrannu nodi tumba varsha ಆಗಿದೆ ...
Mind blowing sir 😍
Super.sir
Ondh Like Hakolli Boss .
ಅದ್ಭುತವಾದ ಸಾಹಿತ್ಯ ....