ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ ಪ್ರಶ್ನೆ ಕೇಳಿಸುವೆ ನೀನೆ ಉತ್ತರ ಹೇಳಿಸುವೆ ಪ್ರಶ್ನೆ ಕೇಳಿಸುವೆ ನೀನೆ ಉತ್ತರ ಹೇಳಿಸುವೆ ನಮ್ಮ ಪಾಪಗಳಿಗೆ ಸ್ವಾಮಿ ನೀನೆ ಕನ್ನಡಿಯೋ ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯು ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ ತಂದನಾ ತಂದನಾ ತಂದನಾ ತಂದನಾ ತಂದನಾ ತಂದನಾ ನಿನ್ನ ಕಾಡಿನಲೋ ಕಡು ಪ್ರಾಣಿಗಳೊ ನಮ್ಮ ಬಾಳಿನಲೋ ಭಯ ಭೀತಿಗಳೊ ಭಯ ತೊರೆದರೆ ನೀ ಕಾಣುವ ಗಿರಿ ಕಾಣುವುದೋ ನಿನ್ನ ದಾರಿಯಲೋ ಕಲ್ಲು ಮುಳ್ಳುಗಳೊ ನಮ್ಮ ಬಾಳಿನಲೋ ಕಡು ಪಾಪಗಳೊ ನಿನ್ನ ನೆನೆಯುತ ಕಾಲಿಡುತಿರೆ ಮರುಕಳಿಸುವುದೊ ಪ್ರಶ್ನೆ ಕೇಳಿಸುವೆ ನೀನೆ ಉತ್ತರ ಹೇಳಿಸುವೆ ಭೀತಿ ಮೂಡಿಸುವೆ ನಿನ್ನ ಪ್ರೀತಿ ತೋರಿಸುವೆ ನಮ್ಮ ಪಾಪಗಳಿಗೆ ಸ್ವಾಮಿ ನೀನೆ ಕನ್ನಡಿಯೋ ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯು ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ ಉರಿ ಬಿಸಿಲಿನಲಿ ನಿನ್ನ ಜಪಿಸುತಲಿ ಕಾರಿರುಳಿನಲಿ ನಿನ್ನ ಹರಸುತಲಿ ತನು ಮರೆಯುವ ಮಲೆ ಏರುವ ನವ ಯೋಗವಿದೋ ತಿಳಿ ಗಾಳಿಯಲಿ ನದಿ ತೀರದಲಿ ಹರಿ ನೀರಿನಲಿ ಮೈ ಮೀಯುತಲಿ ಹದಿನೆಂಟರ ಪಡಿ ಏರುವ ಶುಭಯೋಗವಿದೋ ದೂರ ಎನಿಸುವೆ ಬಂದರೆ ಹತ್ತಿರವೆ ಇರುವೆ ಅಯ್ಯೋ ಎನಿಸುವೆ ಆನಂದ ಕಣ್ಣೀರ ತರಿಸುವೆ ನಮ್ಮ ಪಾಪಗಳಿಗೆ ಸ್ವಾಮಿ ನೀನೆ ಕನ್ನಡಿಯೋ ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯು ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ
ಸ್ವಾಮಿಯೇ ಶರಣಂ ಅಯ್ಯಪ್ಪ ನರಸಿಂಹ ನಾಯಕ್ ಸ್ವಾಮಿ ನಿಮ್ಮ ಧ್ವನಿ ತುಂಬಾನೇ ಹಿಂಪಾಗಿದೆನಿಮ್ಮ ಹಾಡು ಕೇಳಲು, ಆ ಅಯ್ಯಪ್ಪ ಸ್ವಾಮೀಯೂ ಕೂಡ ನಿಮ್ಮ ಹಾಡಿನ ಗಾಯನ, ಸ್ವರಸಂಯೋಜನೆ, ಸಾಹಿತ್ಯಕ್ಕೆ ಮನಸೊತಿರ್ತರೆ,ಆಶೀರ್ವಾಧಿಸಿರ್ತರೆ 🙏🏻
ಓ ದೇವರೇ ಸ್ವಾಮಿ ಅಯ್ಯಪ್ಪನೇ ಮತ್ತೆ ನಿಮ್ಮ ಹಾಡುಗಳನ್ನು ಅಣ್ಣಾವ್ರ ದುನಿಯಾದಲ್ಲಿ ಕೇಳಬೇಕು ಎನ್ನುವ ಆಸೆ ಕನ್ನಡಿಗರಿಗೆ ಆದ ಕಾರಣ ದೇವರೇ ಕೃಪೆ ಮಾಡಿ ಅಣ್ಣವರನ್ನು ಮತ್ತೆ ನಮ್ಮ ನಾಡಿನಲ್ಲಿ ಹುಟ್ಟಬೇಕು ಎಂದು ಆರಿಸಬೇಕೆಂದು ಸ್ವಾಮಿಯೇ ಶರಣಂ ಅಯ್ಯಪ್ಪ ಪ್ರಾರ್ಥಿಸುತ್ತೇನೆ ಭಗವಂತ ಮತ್ತೊಮ್ಮೆ ಅಣ್ಣನ ಇದೇ ಕರುನಾಡಿನಲ್ಲಿ ಜನಿಸಬೇಕು ಕನ್ನಡಿಗರ ಹೃದಯದ ಸಾಮ್ರಾಜ್ಯ ರಾಗಿ ಸದಾ ಕಾಲ ಚಿರಂಜೀವಿಯಾಗಿ ಅವರು ಇರಬೇಕು ಆದಕಾರಣ ಭಗವಂತ ನಮ್ಮ ಅಣ್ಣನವರನ್ನು ಮತ್ತೊಮ್ಮೆ ನಮ್ಮ ನಾಡಿಗೆ ಕೊಡು ತಂದೆ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ
Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa
Wt a singing dr rajkumar sir you r amazing gaanagandharva a legendary super star actor for a century hats off sir...musical legend hamsalekha sir tq for beautiful lyrics n music...
What's an euphonious voice of thespian dr rajkumaar lyrics are Eloquent but bringing it into life by infusing emotions through voice non could have done this as incredibly as the legend dr rajkumaar the celestial singer. Gana Gandharva. 🙏🙏🙏
ರಾಜಣ್ಣನ ಧ್ವನಿಯಲ್ಲಿ ಕನ್ನಡ ಮತ್ತು ಕನ್ನಡದ ಹಾಡುಗಳನ್ನು ಕೇಳಲು ಕಿವಿಗೆ ಇಂಪು ಕೊಡುತ್ತದೆ.👌👌🙏🙏
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
ಹರಿಹರ ಸುತನೆ ಶರಣಂ ಅಯ್ಯಪ್ಪ ಕರ್ಪೂರ ಪ್ರಿಯನೇ ಶರಣಂ ಅಯ್ಯಪ್ಪ ಅಲಂಕಾರ ಪ್ರಿಯನೇ ಶರಣಂ ಅಯ್ಯಪ್ಪ ಅಭಿಷೇಕ ಪ್ರಿಯನೇ ಶರಣಂ ಅಯ್ಯಪ್ಪ ಜ್ಯೋತಿ ಸ್ವರೂಪನೇ ಶರಣಂ ಅಯ್ಯಪ್ಪ ಶಾಂತಸ್ವರೂಪನೇ ಶರಣಂ ಅಯ್ಯಪ್ಪ
🙏🙏🙏🙏🙏🙏
ನಮ್ಮ ಮನೆಯಲ್ಲಿ ಸದಾ ಅಣ್ಣಾವ್ರ ಧ್ವನಿಯಲ್ಲಿ ಬರುವ ಸಂಗೀತ ಕೇಳುವುದು ತುಂಬಾ ಸಂತೋಷ ನಮ್ಮ ಇಷ್ಟದ ದೇವರು.. ಭಗವಂತ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ
Llllll0lllll PPL lnmmmnnnnnmmmmmmm
Nanagu kooda abhyasa ❤
ಅಣ್ಣಾವ್ರ ಧ್ವನಿ ನೊಂದ ಮನಸಿನ ಔಷದಿ.....
Agreed 😢❤
❤🎉
ಸತ್ಯವಾದ ಹಾಡು... ಹಾಡು ಕೇಳುತ್ತಾ ಇದ್ದರೆ ಕಣ್ಣಲಿ ನೀರು ಬರುತ್ತೆ
ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ
ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ
ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ
ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ
ಯಾರು ಏನು ತಿಳಿದರೇನು ತಂದೆ ಅಯ್ಯಪ್ಪನೇ
ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ
ಪ್ರಶ್ನೆ ಕೇಳಿಸುವೆ ನೀನೆ ಉತ್ತರ ಹೇಳಿಸುವೆ
ಪ್ರಶ್ನೆ ಕೇಳಿಸುವೆ ನೀನೆ ಉತ್ತರ ಹೇಳಿಸುವೆ
ನಮ್ಮ ಪಾಪಗಳಿಗೆ ಸ್ವಾಮಿ ನೀನೆ ಕನ್ನಡಿಯೋ
ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯು
ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ
ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ
ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ
ತಂದನಾ ತಂದನಾ ತಂದನಾ
ತಂದನಾ ತಂದನಾ ತಂದನಾ
ನಿನ್ನ ಕಾಡಿನಲೋ ಕಡು ಪ್ರಾಣಿಗಳೊ
ನಮ್ಮ ಬಾಳಿನಲೋ ಭಯ ಭೀತಿಗಳೊ
ಭಯ ತೊರೆದರೆ ನೀ ಕಾಣುವ ಗಿರಿ ಕಾಣುವುದೋ
ನಿನ್ನ ದಾರಿಯಲೋ ಕಲ್ಲು ಮುಳ್ಳುಗಳೊ
ನಮ್ಮ ಬಾಳಿನಲೋ ಕಡು ಪಾಪಗಳೊ
ನಿನ್ನ ನೆನೆಯುತ ಕಾಲಿಡುತಿರೆ ಮರುಕಳಿಸುವುದೊ
ಪ್ರಶ್ನೆ ಕೇಳಿಸುವೆ ನೀನೆ ಉತ್ತರ ಹೇಳಿಸುವೆ
ಭೀತಿ ಮೂಡಿಸುವೆ ನಿನ್ನ ಪ್ರೀತಿ ತೋರಿಸುವೆ
ನಮ್ಮ ಪಾಪಗಳಿಗೆ ಸ್ವಾಮಿ ನೀನೆ ಕನ್ನಡಿಯೋ
ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯು
ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ
ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ
ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ
ಉರಿ ಬಿಸಿಲಿನಲಿ ನಿನ್ನ ಜಪಿಸುತಲಿ
ಕಾರಿರುಳಿನಲಿ ನಿನ್ನ ಹರಸುತಲಿ
ತನು ಮರೆಯುವ ಮಲೆ ಏರುವ ನವ ಯೋಗವಿದೋ
ತಿಳಿ ಗಾಳಿಯಲಿ ನದಿ ತೀರದಲಿ
ಹರಿ ನೀರಿನಲಿ ಮೈ ಮೀಯುತಲಿ
ಹದಿನೆಂಟರ ಪಡಿ ಏರುವ ಶುಭಯೋಗವಿದೋ
ದೂರ ಎನಿಸುವೆ ಬಂದರೆ ಹತ್ತಿರವೆ ಇರುವೆ
ಅಯ್ಯೋ ಎನಿಸುವೆ ಆನಂದ ಕಣ್ಣೀರ ತರಿಸುವೆ
ನಮ್ಮ ಪಾಪಗಳಿಗೆ ಸ್ವಾಮಿ ನೀನೆ ಕನ್ನಡಿಯೋ
ಮನಸ ಕಡಲ ಕಡೆವುದಯ್ಯ ನಿನ್ನ ಸನ್ನಿಧಿಯು
ತಂದೆ ಅಯ್ಯಪ್ಪನೇ ನಿನ್ನ ಕಂಡೆ ಅಯ್ಯಪ್ಪನೇ
ನನ್ನ ಒಳಗಡೆ ನಿನ್ನ ಕಂಡೆ ಅಯ್ಯಪ್ಪನೇ
ನೀನು ಯಾರು ಎನುವ ಮೂಲ ಕಂಡೆ ಅಯ್ಯಪ್ಪನೇ
Ayyappa bless you ❤️
❤
ಸ್ವಾಮಿಯೇ ಶರಣಂ ಅಯ್ಯಪ್ಪ
ನರಸಿಂಹ ನಾಯಕ್ ಸ್ವಾಮಿ ನಿಮ್ಮ ಧ್ವನಿ ತುಂಬಾನೇ ಹಿಂಪಾಗಿದೆನಿಮ್ಮ ಹಾಡು ಕೇಳಲು, ಆ ಅಯ್ಯಪ್ಪ ಸ್ವಾಮೀಯೂ ಕೂಡ ನಿಮ್ಮ ಹಾಡಿನ ಗಾಯನ, ಸ್ವರಸಂಯೋಜನೆ, ಸಾಹಿತ್ಯಕ್ಕೆ ಮನಸೊತಿರ್ತರೆ,ಆಶೀರ್ವಾಧಿಸಿರ್ತರೆ 🙏🏻
ಅಭಿಷೇಕ್ ಪ್ರಿಯನೇ ಅಯ್ಯಪ್ಪ 🙏🙏🙏🙏🙏
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏🙏
💐💐💐💐💐🙏🙏🙏🙏🙏🙏🙏🙏🙏🙏
👌👌 raj Sir and hamsaleka nice combinetion 👌
ಅಬ್ಬಬ್ಬಾ ಎಷ್ಟು ಕೇಳಿದರೂ ಸಮಾಧಾನ ಆಗಲ್ಲ 😢❤
ಮೊದಲ ಬಾರಿಗೆ ಶಬರಿಮಲೆಗೆ ಹೋದವರಿಗೆ ಈ ಹಾಡು ಅನುಭವಕ್ಕೆ ಬರುತ್ತದೆ, ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ❤️🙏❤️
Swamiye Sharanam Ayyappa....
Jai Hansalekha ..
Jai Rajkumar
I am Andhra Pradesh i like d rajakumar Swamy 🌷 srirama padam e Sharanam ayyapa 🌷 Jai sriram jaichiranjeva 🌷🙏🌷😊
ಓ ದೇವರೇ ಸ್ವಾಮಿ ಅಯ್ಯಪ್ಪನೇ ಮತ್ತೆ ನಿಮ್ಮ ಹಾಡುಗಳನ್ನು ಅಣ್ಣಾವ್ರ ದುನಿಯಾದಲ್ಲಿ ಕೇಳಬೇಕು ಎನ್ನುವ ಆಸೆ ಕನ್ನಡಿಗರಿಗೆ ಆದ ಕಾರಣ ದೇವರೇ ಕೃಪೆ ಮಾಡಿ ಅಣ್ಣವರನ್ನು ಮತ್ತೆ ನಮ್ಮ ನಾಡಿನಲ್ಲಿ ಹುಟ್ಟಬೇಕು ಎಂದು ಆರಿಸಬೇಕೆಂದು ಸ್ವಾಮಿಯೇ ಶರಣಂ ಅಯ್ಯಪ್ಪ ಪ್ರಾರ್ಥಿಸುತ್ತೇನೆ ಭಗವಂತ ಮತ್ತೊಮ್ಮೆ ಅಣ್ಣನ ಇದೇ ಕರುನಾಡಿನಲ್ಲಿ ಜನಿಸಬೇಕು ಕನ್ನಡಿಗರ ಹೃದಯದ ಸಾಮ್ರಾಜ್ಯ ರಾಗಿ ಸದಾ ಕಾಲ ಚಿರಂಜೀವಿಯಾಗಿ ಅವರು ಇರಬೇಕು ಆದಕಾರಣ ಭಗವಂತ ನಮ್ಮ ಅಣ್ಣನವರನ್ನು ಮತ್ತೊಮ್ಮೆ ನಮ್ಮ ನಾಡಿಗೆ ಕೊಡು ತಂದೆ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ ಸ್ವಾಮಿಯೇ ಶರಣಂ ಅಯ್ಯಪ್ಪ
🎉🎉🎉🎉❤❤❤❤Dr Rajkumar Kumar sir....And Hamsaleka Sir..... Golde nd Diamond 💎 Combination 🎉🎉🎉❤❤
ದೂರ ಎನ್ನಿಸುವೇ ಬಂದರೇ ಹತ್ತಿರವೇ ಇರುವೇ , ಅಯ್ಯೋ ಎನ್ನಿಸುವೇ ಆನಂದ ಕಣ್ಣೀರು ತರಿಸುವೇ ಸತ್ಯವಾದ ಮಾತು 💯🔥
Maatu baaradiddaga maguvinalli maatadalu avakasa kotta bagavanta nivu ❤🙏nimmannu godiva tavaka nanage
ಡಾಕ್ಟರ್ ರಾಜ್ ಕುಮಾರ್ ಅವರಿಗೆ ನಮ್ಮ ಧನ್ಯವಾದಗಳು
🌹🌹🌹ಅಯ್ಯಪ್ಪ ಸ್ವಾಮಿ ನಿನ್ನಲಿಲೇ🌹🌹🌹 ಯಾರು ಬಲ್ಲರೋ ನಿನ್ನ ಕರುಣೆ🌹🌹🌹🌹 ಸದಾ ಎಲ್ಲರ ಮೇಲೆ ಇರಲಿ🌹🌹🌹 ಅಪ್ಪ 🌹🌹🌹
Vperashcnm
ಹೃದಯ ತುಂಬಿ ಬಂದ ಹಾಡು.
ನಿಮ್ಮ ಭಕ್ತಿ, ಭಾವ, ತನ್ಮಯತೆ, ನಮ್ಮನ್ನ ಪರಮಾತ್ಮ ಹತ್ತಿರ ಸೆಳೆಯಲು ಕಾರಣ 🙏🏻ಭಕ್ತಿ ಪರವಶ... 🥹
Kannalli neer tumbatte ee had kelidre❤️ Swamiye sharanam ayyappa
ಗಾನ ಕೋಗಿಲೆ ಡಾ!! ರಾಜ್ ಸೂಪರ್ ವಾಯ್ಸ್ 🕉️🕉️ಓಂ ಸ್ವಾಮಿಯೇ ಶರಣಂ ಅಯ್ಯಪ್ಪ🕉️🕉️
Dr Rajkumar he is not only sings the song but also he sings with full of devotional feelings which one takes us also in devotional track. Hatsoff
True legend ❤
ನನಗೆ ಬಹಳ ಇಷ್ಟವಾದ ಹಾಡು ,ಧನ್ಯವಾದಗಳು ಹಂಸಲೇಖ ಮಹಗುರುಗಲೇ ಇಂತ ಸಾಹಿತ್ಯ ನೀಡಿದಕ್ಕಾಗಿ.ಅಣ್ಣಾವ್ರ ಧ್ವನಿ 👌👌
ಅಣ್ಣಾವ್ರು ❤️❤️❤️❤️❤️❤️ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ🙏🙏🙏🙏🙏🙏🙏🙏🙏
ಅಣ್ಣಾವ್ರ ಗಾಯನ ಅತ್ಯಂತ ಸುಮಧುರ ಗಾಯನ ❤️❤️❤️❤️🙏🙏
Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa Om swamiye sharanam ayyappa
ಅತ್ಯದ್ಬುತ ಸಾಹಿತ್ಯ ಮತ್ತು ಅತ್ಯನ್ನುತ ಸಂಗೀತ 🙏🙏🙏
ಸುಮಧುರ ಕಂಠ❤🕉🚩
ಮನಸ್ಸನ್ನು ಒಂದು ಉತ್ತಮ ಚಿಂತನೆಯ ಕೆಲಸದ ಕಡೆಗೆ ಕೊಂಡೊಯ್ಯುವ ಗೀತೆ .ಸ್ವಾಮಿಯೇ ಶರಣಂ ಅಯ್ಯಪ್ಪ
ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ✨❣️🙏
Excellent composition and Excellent singing 🙏❤️
ನನ್ನ ಜೀವನಕ್ಕೆ ಹತ್ತಿರವಾದ ಹಾಡು ,ಓಂ ಸ್ವಾಮಿಯೇ ಶರಣಂ ಅಯ್ಯಪ್ಪ♥️🙏💐💐🙏♥️
Very wonderful betifull lrcks Hamshelekh sir 🙏🙏🙏🙏🙏🙏
Annavru Voice 🙏🙏🙏❤
🙏🙏ಜೂನ್ 2024
స్వామియే శరణం అయ్యప్ప💐💐💐💐💐💐💐💐👌
Wt a singing dr rajkumar sir you r amazing gaanagandharva a legendary super star actor for a century hats off sir...musical legend hamsalekha sir tq for beautiful lyrics n music...
ನಾವೇ ಹೋಗಿ ಬಂದಂತೆ ಅನ್ನಿಸುತ್ತೆ ಕೇಳ್ತಿದ್ರೆ
ರಾಜ್ ಕುಮಾರ್ ವಾಯ್ಸ್ ಸೂಪರ್
ಭಕ್ತಿ ಹುಕ್ಕಿ ಹರಿಯುತ್ತದೆ ಒಳ್ಳೆಯ ಹಾಡು 😊
All time frvt song 🕉️🕉️🕉️ಸ್ವಾಮಿಯೇ ಶರಣಂ ಅಯ್ಯಪ್ಪ 🕉️🕉️🕉️🕉️
Great lyrics Great music and Great voice of Dr Raj 🙏
What's an euphonious voice of thespian dr rajkumaar lyrics are
Eloquent but bringing it into life by infusing emotions through voice non could have done this as incredibly as the legend dr rajkumaar the celestial singer. Gana Gandharva. 🙏🙏🙏
ಸರ್ವೇ ಜನ ಸುಖಿನೋ ಭವಂತು
Beautiful song and voice
Bharath ratna for dr rajkumar pls.....
ನಮ್ಮ ಅಪ್ಪಾಜೆ 💛❤
Sri Sai Manikanta..... 🌼🌼🌼🌼
Super
ಕನ್ನಡನ ಅಣ್ಣಾವ್ರು ಬಾಯಲ್ಲಿ ಕೇಳಿದೆ ಕುಷಿ,
❤😍Hari hara puthra🙏 swamyiee sharanam ayyappa🙏 pandala Raja pampa vasa 😍❤
Dr.raj.Annavra voicelli Devara hadanna kelidare .mai marethu biduthhvve ..Jai Raj.annavru🙏🙏🙏🙏🙏💕💕
ಅಪ್ಪಾಜಿಯವರು ಹಾಡಿರುವ**ಅಯ್ಯಪ್ಪ ಸ್ವಾಮಿಯ ಎಲ್ಲ ಹಾಡುಗಳೂ ಚೆನ್ನಾಗಿ ಮೂಡಿ ಬಂದಿದೆ.
Excellent hamsalekha sir music
Devatha Manushya Dr Rajkumaar because of, his God gifted voice nd he singing heartly 💓
.ಙಘಢ ಹೊಸ ಗೆ 🌸
@@mahanteshwalli7844k kbmbb. 3:26 you koi to match your 😅😅😊😊😊😊😊.
Dr rajkumar voice mind blowing
😊
ಸುಂದರವಾದ ಹಾಡು, ಕೇಳಲು ಇಂಪಾಗಿದೆ.
Super song ayyappa sawmi yalranu sada kapadali 🙏🙏🙏🙏🙏🙏🙏🙏🙏🙏🙏🙏🙏
Sharanu ayyappa
Swami ayyappa darshan bagya kodu Appa
Sir
Hamsalekha avarabaggeyu hogali abhinandisi
Speechless👍👌
Dr. Rajkumar Songs and voice Super, mind blowing 🙏🙏🙏🙏🙏
One kind request to RUclips that is please stop giving advertisement (Ads) for GOD SONGS
🎉
ಸ್ವಾಮಿ ಶರಣಂ ಅಯ್ಯಪ್ಪ ಸ್ವಾಮಿ ಎಲ್ಲಾರನ್ನು. ಕಾಪಾಡಿ ಸ್ವಾಮಿಯೇ ಶರಣಂ ಅಯ್ಯಪ್ಪ.......
ಸ್ವಾಮಿಯೆ...... ಶರಣಂ ಅಯ್ಯಪ್ಪ 🙏🏼🙏🏼🙏🏼🙏🏼🙏🏼💐💐💐💐💐💐🙏🏼💐💐🙏🏼
All time my favourite song
Supar sangs
Nan.jeeva.ayyappa
tq for sujjesting this song to me sowmy
ಹರಿಹರ ಸುತನೆ ಶರಣಂ ಅಯ್ಯಪ್ಪ
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
Nagesh Naga 😊👌🐆🐆🐆
Navin m K p
Super
Pruthvik naikar sir
NIM VOICE KELTIDRE JEEVADA NOVUGALELLA DOORA HAGTIRUTTE...
ಅಪ್ಪಾಜಿ ಅವರ ಬಾಯಿಯಲ್ಲಿ ಕನ್ನಡ ಕೇಳೋಕೆ ಆನಂದ .
❤❤❤❤
ಎಲ್ಲಾ ದೇವರನ್ನ ಒಲಿಸಿಕೊಳ್ಳವ ಶಕ್ತಿ ಅಣ್ಣಾವ್ರು ಗೆ ಮಾತ್ರ ಇರೋದು
Ayyo yennisuve, Ananda kannira tharisuve, namma papagalige swamy Nene kannadiyo, thande ayyappane ninne kande ayyappane 🙏🙏🙏🙏
🙏🏼🙏🏼🙏🏼
Thande ayyappane Nana swmy ayyappane 🙏🙏🙏🌺🌺🌼🌼🌷🌷💐💐
💯👍 Dr, Raj Kumar voice super I 💓 you so much 🌹👍💯
My favourite song
ಅಯ್ಯಪ್ಪ ಸ್ವಾಮಿ miss you🥲
❤
🙏🙏🙏🙏🙏🙏
MELODY'S VOICE SONG FOR ANNAVRU
What a voice by dr Rajkumar boss
U fab boss
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು
7
My favourite song ever
Swamiye Sharanam Ayyappa 🙏🙏🚩🚩
nanna thande ayyappa kapadappa om swamiye sharanom ayyappa
Shankar Acchu thamel
ನಿನ್ನ ಕಂಡೆ ಅಯ್ಯಪ್ಪ ನಾನು
Hyubbcxc'fdfggggggyt b
Ayyappa my brother problems kapadu tande ayyappa
ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
Super song raj kumar voice is so nice
Swamiye saranam ayappa , lot of thanks for this song, kande ayappane, I can enjoy this song, lord ayappa will bless you.
🙏
🙏ಹರಿಹರ ಸುತ ಅಯ್ಯಪ್ಪ ಸ್ವಾಮಿ 🙏
Dr rajkumar