EP4 | ವಿದ್ಯಾರ್ಥಿ ಆರಾಮವಾಗಿದ್ದರೆ ಅವನು ಸತ್ತಂತೆ! | ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ |

Поделиться
HTML-код
  • Опубликовано: 12 сен 2024
  • ಮನುಷ್ಯಜೀವನದ ಸಾರ್ಥಕತೆ ಇರುವುದು ಅವನು ಆಶ್ಚರ್ಯವತ್ ವ್ಯಕ್ತಿಯಾಗಿ ಬೆಳೆಯುವುದರಲ್ಲಿ. ಈ ನಿಟ್ಟಿನಲ್ಲಿ ಜೀವನದ ಅಗಾಧ ಸಾಧ್ಯತೆಗಳ ಮಹತ್ವವನ್ನು ಪೂಜ್ಯ ಸ್ವಾಮಿ ನಿರ್ಭಯಾನಂದಜಿ ಅವರು ಈ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದಾರೆ. ಉಪನಿಷತ್ತಿನ ವಾಕ್ಯಗಳನ್ನು ಉದ್ಧರಿಸಿ, ವಿಶೇಷವಾಗಿ ವ್ಯಾಖ್ಯಾನ ಮಾಡುತ್ತಾ ಅಲ್ಲಿನ ಶಕ್ತಿಸಂದೇಶದ ತಿರುಳನ್ನು ಯುವಜನರಿಗೆ ಉಣಬಡಿಸುತ್ತಿದ್ದಾರೆ ಸ್ವಾಮೀಜಿ. ಎತ್ತರದ ಗುರಿ ಇಟ್ಟುಕೊಂಡು ಅದನ್ನು ಮುಟ್ಟುವಾಗ ನಮ್ಮ ಸ್ವಮಿತಿಯ ಕಲ್ಪನೆಯೇ ನಮ್ಮನ್ನು ಕುಬ್ಜಗೊಳಿಸುತ್ತದೆ ಎಂಬ ಗುಟ್ಟನ್ನು ಈ ವಿಡಿಯೋದಲ್ಲಿ ಅವರು ರಟ್ಟು ಮಾಡುತ್ತಿದ್ದಾರೆ.
    ಇದು 'ವಿವೇಕ ಹಂಸ' ವ್ಯಕ್ತಿತ್ವ ನಿರ್ಮಾಣಕಾರಿ ಮಾಸಪತ್ರಿಕೆ ಆಯೋಜಿಸಿದ್ದ 'ಹಣತೆ' ಕಾರ್ಯಕ್ರಮದ ಅಂಗವಾಗಿ 'ಸುಪ್ತಶಕ್ತಿಯ ಜಾಗೃತಿ - ಸಶಕ್ತ ಜೀವನದ ಫಲಶ್ರುತಿ' ಎಂಬ ವಿಷಯದ ಮೇಲೆ ಪೂಜ್ಯ ನಿರ್ಭಯಾನಂದ ಸರಸ್ವತಿ‌ ಸ್ವಾಮೀಜಿ ಅವರು ನೀಡಿದ ಉಪನ್ಯಾಸದ ಆಯ್ದ ಭಾಗ ಈ ವಿಡಿಯೋ.
    .
    .
    .
    .
    .
    .
    .
    .
    #arivu #vivekahamsa #swamivivekananda #swaminirbhayananda #nirbhayandaswamji #ramakrishnamath #swaminirbhayananda #kannadanews

Комментарии • 37

  • @rishaadasah8637
    @rishaadasah8637 9 месяцев назад +19

    ವೇದಾಂತವನ್ನು ಮನಮುಟ್ಟುವಂತೆ ತಿಳಿಸುವ ನಿಮ್ಮ ಜ್ಞಾನಕ್ಕೆ ಅನಂತಾನಂತ ವಂದನೆಗಳು 🙏

  • @omkarkadur1641
    @omkarkadur1641 6 месяцев назад +6

    Kaliyugadha vivekananda nivu guruji 🙏🙏🙏

  • @prakashmarasa4614
    @prakashmarasa4614 9 месяцев назад +6

    ಧನ್ಯ ಗುರುಗಳೇ ವೇಧ ಸಾರ ಹೀಗಿದೆ ಎಂಬುದನ್ನ ಅರ್ಥ ಪೂರ್ಣವಾಗಿ ವಿವರಿಸಿದ್ದಿರಿ ❤❤❤❤🙏🙏🙏

  • @bheemarayabheem732
    @bheemarayabheem732 7 месяцев назад +5

    Dhanyavadagalu gurugale

  • @bhagya3893
    @bhagya3893 3 месяца назад +2

    ಗುರುಗಳೇ ನಿಮ್ಮ ಉಪನ್ಯಾಸ ಕೇಳುತ್ತಿದ್ದರೆ ಎಷ್ಟೋ ವಿಷಯಗಳೇ ತಿಳಿದಿಲ್ಲ ಅಂತ ಅನ್ನಿಸುತ್ತದೆ

  • @MDRafiq-fo4ow
    @MDRafiq-fo4ow 6 месяцев назад +3

    Jai ramakrishna swamijy

  • @sumanthmanjunath7377
    @sumanthmanjunath7377 9 месяцев назад +7

    Narendra ❤ the name states its greatness. Be it Vivekananda or Modiji ❤

  • @preckm7078
    @preckm7078 9 месяцев назад +6

    ಜೈ ಗುರುದೇವ 🙏

  • @sumukha-infotech
    @sumukha-infotech 9 месяцев назад +5

    Verry positive talks guruji, thank you very much

  • @rahulhonnalli2749
    @rahulhonnalli2749 9 месяцев назад +4

    🙏

  • @siddappatalawar808
    @siddappatalawar808 9 месяцев назад +4

    Jai krishna

  • @bheemarayabheem732
    @bheemarayabheem732 9 месяцев назад +4

    Exalent massage sir thanks for you

  • @user-bq7sy6es4h
    @user-bq7sy6es4h 5 месяцев назад +1

  • @CinspireinU
    @CinspireinU 9 месяцев назад +4

    Wish to meet you

  • @sarkar888gaming2
    @sarkar888gaming2 9 месяцев назад +5

    ❤❤❤

  • @harshan9338
    @harshan9338 9 месяцев назад +4

    Confidence without clarity is sin. What is that which 'one' can answer everything?

    • @Rohit51206
      @Rohit51206 9 месяцев назад +2

      Mundakopanishad clarifies that...

  • @jagadeeshan3487
    @jagadeeshan3487 9 месяцев назад +3

    nice speech

  • @gurus3222
    @gurus3222 9 месяцев назад +3

    🙏🙏

  • @anandwader847
    @anandwader847 9 месяцев назад +4

    🙏🙏🙏🙏🙏

  • @savantmagadum5900
    @savantmagadum5900 9 месяцев назад +3

    🔥🔥🔥

  • @shankargouda9127
    @shankargouda9127 9 месяцев назад +4

    Adda bidde appavare 🎉🎉🎉

  • @yallappaunknown3355
    @yallappaunknown3355 9 месяцев назад +4

    ಹರೇ ಕೃಷ್ಣ 💛💟

  • @adveshkareppagol840
    @adveshkareppagol840 9 месяцев назад +4

    ಪ್ರಶ್ನೆ ಮಾಡುವ ಸಾಮರ್ಥ್ಯ ಇಲ್ಲದವ ಯಾವತ್ತಿದ್ರೂ ಅಜ್ಞಾನಿ.. ಇಲ್ಲಿ ಕೆಳಗೆ ಕಾಮೆಂಟ್ ಮಾಡೋರು waste.. ಪ್ರಶ್ನೆ ಮಾಡಿ ಉತ್ತರ ಪಡೀರಿ ಅದು reall ಸಕ್ಸಸ್

  • @peoplescarrier937
    @peoplescarrier937 9 месяцев назад +3

    upanishath annu yelli kalibhudhu

  • @adarshrappu1016
    @adarshrappu1016 9 месяцев назад +3

    Any one pls spell the book name

    • @Arivu23
      @Arivu23  9 месяцев назад +2

      Can I know which book?

  • @CinspireinU
    @CinspireinU 9 месяцев назад +3

    Swami ji nim adress pls

    • @Arivu23
      @Arivu23  9 месяцев назад +2

      Ramakrishna Vivekananda Ashrama, Athani - Vijaypura Rd, Swantantrya Colony, Vijayapura, Karnataka 586102

  • @usham5481
    @usham5481 9 месяцев назад +5

    Jai ramkrishna

  • @vinodtalikoti2459
    @vinodtalikoti2459 9 месяцев назад +4

    🙏🙏🙏

  • @Kiran.H.H
    @Kiran.H.H 9 месяцев назад +4

    🙏🙏🙏