ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ | BJP Sankalp Patra for Lok Sabha 2024 | PM Modi Speech

Поделиться
HTML-код
  • Опубликовано: 12 сен 2024
  • Prime Minister Narendra Modi will attends BJP Sankalp Patra release programme at Party HQ.
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆಗಳ ಮಹಾಪೂರ | BJP Sankalp Patra for Lok Sabha 2024 | PM Modi Speech
    #BJPSankalpPatra2024 #loksabhaelection2024 #bjpsankalppatra #sankalppatra #election #pmmodi #narendramodi #suvarnanews #bjpvscongress #BJP #Congress #JDS #karnatakapolitics #DKShivakumar #rashoka #cmsiddaramaiah #SuvarnaNews #kannadanews #karnatakanews #AsianetSuvarnaNews
    WhatsApp ► whatsapp.com/c...
    RUclips ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 427

  • @shivanishivani587
    @shivanishivani587 3 месяца назад +37

    ಯಾವಾಗಲೂ ಈರೀತಿ ಹೇಳಿ ಹೇಳಿ ಮನೆ ಆಸ್ತಿ ಹಣ ಏನು ಇಲ್ಲ ಬೇರೆಯವರ ಮನೆಯಲ್ಲಿ ವಾಸ ಅಂಥವರಿಗೆ ಏನು ಸಹಾಯ ಮನೆ ಏನು ಇಲ್ಲ ತುಂಬಾ ತುಂಬಾನೇ ವರ್ಷ ಇದೇ ಭರವಸೆ ನಾವು ಓಟ ಮಾಡಿ ನನ್ನ ಯಾವುದೇ ಪ್ರಯೋಜನೆ ಇಲ್ಲ ನಿಮಗಾದರು ದೇವ್ರು ಒಳ್ಳೆಯದು ಮಾಡಲಿ ಒಂದು ಸಣ್ಣ ವ್ಯಾಪಾರ ಮಾಡಲು ಅವಕಾಶ ಸಹಾಯ ಮಾಡಿ ಇನ್ನೂ ಸ್ವಲ್ಪ ವರ್ಷ ಬದುಕು ನಡೆಸಲು ಅವಕಾಶ ನೀಡಬೇಕು

  • @user-xg8oo5ri5v
    @user-xg8oo5ri5v 4 месяца назад +23

    ಬಡವರಿಗೆ ಏನು ಮಾಡಲ್ಲ ಇದು
    ಪಕ್ಕಾ ಗ್ಯಾರಂಟಿ ಇನ್ನು 10ವರ್ಷವಾದರೂ 😍🙏

  • @manjunathbhumi2524
    @manjunathbhumi2524 5 месяцев назад +53

    10 ವರ್ಷದಿಂದ ಹತ್ತು ವರ್ಷದಿಂದ ಕಿತ್ತು ಹುಡ್ಡೆ ಹಾಕಿದ್ದು ಏನೂ ಇಲ್ಲಾ ಇನ್ನಾ ಎಷ್ಟು ಎಲೆಕ್ಷನ್ ಗಿಮಿಕ್ ಮಾಡ್ತಿರಾ 🙏🙏

  • @harishkumars8998
    @harishkumars8998 5 месяцев назад +26

    Congress ಪ್ರಣಾಳಿಕೆ best ide 👌

    • @jawarihudugar
      @jawarihudugar 5 месяцев назад

      ಅವರ ಅಭಿಪ್ರಾಯ ಅವರು ಹೇಳಿದ್ದಾರೆ ನೀನ್ಯಾಕೆ ಕೋಪ madkontiya ಗುರುವೇ,,,,,
      ನಾವೆಲ್ಲ ಪ್ರಜೆಗಳು ,, ಟೀಕೆ ಮಾಡೋ ಹಕ್ಕು ಇದೆ

    • @parvathis7450
      @parvathis7450 5 месяцев назад

      uchitha.mane.kachitha.boos.sullu.

    • @parvathis7450
      @parvathis7450 5 месяцев назад +1

      ennui.nimma.uchitha.beda.cong..garment.saaku

  • @ravirv4546
    @ravirv4546 5 месяцев назад +29

    10 ವರ್ಷದಲ್ಲಿ ನೋಡಿ ಸಾಕಾಗಿದೆ 😂😂😂
    ಸಾಕು ಏನು ಕೊಡೋದು ಬೇಡ ಬೇಗ ಚುನಾವಣೆ ಆಗಿ ಫಲಿತಾಂಶ ಬರಲಿ ಅಚ್ಚೆ ದಿನ ಬರುತ್ತೆ❤

    • @dhareppabommanahalli1941
      @dhareppabommanahalli1941 5 месяцев назад

      60 ವರ್ಷ ಲೂಟಿ ಮಾಡಿದ ಕಾಂಗ್ರೆಸ್ ಗಂದ್ಧಾ ಗಂದ್ಧಿ ಗ್ಯಾಂಡಿ ಕುಟುಂಬ ಬೇಕಾಗಿದೆ ನಿಮಗೆ..

    • @dhareppabommanahalli1941
      @dhareppabommanahalli1941 5 месяцев назад

      ಯಾರು ಬರಬೇಕು ಅದು ಅರೆ ಹೇಳು .60 ವರ್ಷ ಲೂಟಿ ಮಾಡಿದ ಕಾಂಗ್ರೆಸ್ ಗಂದ್ಧಾ ಗಂದ್ಧಿ ಗ್ಯಾಂಡಿ ಕುಟುಂಬ ಬರಬೇಕಾ..

    • @HarviHarvi-gc9we
      @HarviHarvi-gc9we 2 месяца назад

      Us❤❤🌹🌹🌹

  • @Yemyeszad
    @Yemyeszad 4 месяца назад +9

    10 ವರ್ಷ ಕೇಳಿ ಕೇಳಿ ಸಾಕಾಯ್ತು ನಿಮ್ಮ ಪ್ರಣಾಳಿಕೆ. ಇನ್ನು ಮನೆಯಲ್ಲಿ ವಿಶ್ರಾಂತಿ ಪಡೆಯುವ ಕಾಲ ಸನ್ನಿಹಿತವಾಗಿದೆ

  • @user-xn5ip1lw7w
    @user-xn5ip1lw7w 4 месяца назад +17

    ಮೋದಿಜಿ ಸ್ವಾಮಿಗಳೇ ಮೊದಲು ಗ್ಯಾಸ್ ಸಿಲಿಂಡರ್ ಬೆಲೆ ಕಮ್ಮಿ ಮಾಡು ಆಮೇಲೆ ಬುಲೆಟ್ ಟ್ರೈನ್ ಓಡ್ಸಿಯಂತೆ

  • @AnkitaMujagond
    @AnkitaMujagond 5 месяцев назад +25

    ನಮ್ಮ ಮೋದಿ ನಮ್ಮ ಹೆಮ್ಮೆ ಜೈ ಭಾರತ ಜೈ ಬಿಜೆಪಿ

    • @hemahegde8904
      @hemahegde8904 5 месяцев назад +9

      ಮತ್ತೆ ಬಂದಾ ಬೊಗಳೆ ಮೋದಿ

    • @hemahegde8904
      @hemahegde8904 5 месяцев назад +7

      ಮತ್ತೆ ಬಂದಾ ಬೊಗಳೆ ಮೋದಿ

    • @hemahegde8904
      @hemahegde8904 5 месяцев назад +7

      ಮತ್ತೆ ಬಂದಾ ಬೊಗಳೆ ಮೋದಿ

    • @ramachandrand.v2379
      @ramachandrand.v2379 5 месяцев назад +2

      ​@@hemahegde8904 nintara illa bedu

    • @stevensmithmysore5677
      @stevensmithmysore5677 5 месяцев назад

      Ninna ತುಲ್ಲು ಕೊಡು

  • @maryappabmariyappa1026
    @maryappabmariyappa1026 5 месяцев назад +33

    2ಕೋಟಿ. ಉದ್ಯೋಗ. ಏನಾಯ್ತು

    • @ananthanu4975
      @ananthanu4975 4 месяца назад +2

      Kottidaralva.... Modi costume ready madovarige

    • @mohammedyunus4435
      @mohammedyunus4435 3 месяца назад

      Ambaani hathra adaitidare

  • @Shivakumarsv-ud4fk
    @Shivakumarsv-ud4fk 5 месяцев назад +55

    15 ಲಕ್ಷ ಅಕೌಂಟ್ ಗಳಿಗೆ ಬಂತು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಬಂತು ಬುಲೆಟ್ ಟ್ರೈನ್ ಬಂದ್ಬಿಡ್ತು ಎಲ್ಲಾ ಬರುತ್ತೆ

    • @purushothamaacharya1332
      @purushothamaacharya1332 5 месяцев назад

      ದೇಶದಲ್ಲಿ ಮುಸ್ಲಿಂಸರ ಪ್ರತಿ ಮನೆಯಲ್ಲಿ ಎರೆಡು ಎರೆಡು ಕಾರು ಬೈಕ್. ಇದೆ. ಅವರಲ್ಲಿ ಬಡವರು ಯಾರು ಇಲ್ಲ.. ಜಾಸ್ತಿ ಹಿಂದೂಗಳಲ್ಲಿ ಬಡವರು ಇದ್ದಾರೆ..

    • @ananthanu4975
      @ananthanu4975 5 месяцев назад +5

      Eee BJP yavarannu adda adda malagisi.... Ballet train hattisbeku.... 😡😡😡😡

    • @dhareppabommanahalli1941
      @dhareppabommanahalli1941 5 месяцев назад

      60 ವರ್ಷ ಕಾಂಗ್ರೆಸ್ ಸರ್ಕಾರ ಅನ್ನೊದಕಿಂತ ಗಂದಾ ಗಂದ್ಧಿ ಗ್ಯಾಂಡಿ ಕುಟುಂಬ ಲೂಟಿ ಮಾಡಿದ.ಪಕ್ಷ ಮತ್ತೆ ಬೇಕಾಗಿದೆ ಈ ಕಲಬೇರಕೆ ಹಿಂದೂಗೆ .ಇವನಿಗೆ ಮೂಕಳಿ ಮ್ಯಾಕ್ ಮಾಡಿ ಬಿಳಲಿಕ್ಕೆ ಆಶಾ ಆಗಿದೆ ಅನಿಸುತ್ತೆ ಕಾಂಗ್ರೆಸ್ ಬಂದರೆ ಅದುನು ಈಡೆರುತ್ತೆ .1526 ಮರುಕಳಿಸೂತ್ತಾನೆ ರಾ ಖಾ ಜಮ್ಮು ಮತ್ತು ಕಾಶ್ಮೀರ ಸಮಸ್ಯೆ ಪರಿಹಾರ ಮತ್ತು ರಾಮ್ ಮಂದಿರ ನಿರ್ಮಾಣ ಬಿಜೆಪಿ ಮಾಡಿತು ..

    • @shivarajbijapur9530
      @shivarajbijapur9530 4 месяца назад

      😮😮😮😮😅​

  • @lakshmanbd5183
    @lakshmanbd5183 5 месяцев назад +9

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤

  • @shivannamanjula7780
    @shivannamanjula7780 5 месяцев назад +40

    ಮತ್ತೆ ಡ್ರಾಮಾ ಸ್ಟಾರ್ಟ್ ಆಯ್ತು

  • @HP-kd5nf
    @HP-kd5nf 4 месяца назад +6

    ಮೊದಲು ಈ ಹಿಂದೆ ಹೇಳಿದ ಗ್ಯಾರಂಟಿಗಳೆಲ್ಲವನ್ನು ಗ್ಯಾರೆಂಟಿಯಾಗಿ ಮಾಡಿ ಆಮೇಲೆ ಹೊಸದು ಹೇಳುವಿರಂತೆ

  • @basavarajmourya4379
    @basavarajmourya4379 5 месяцев назад +24

    2014ರಲ್ಲಿ ರಿಲೀಸ್ ಮಾಡಿದ ಪ್ರನಾಳಿಕೆ ಇಂದಿಗೂ ಕೂಡ ಆಗಿಲ್ಲ 2019ರಲ್ಲಿ ಕೊಟ್ಟ ಪ್ರಾಣಲಿಂಗ ಇಂದಿಗೂ ಕೂಡ ಈಡೇರುವುದಿಲ್ಲ ಇದು ಕೂಡ ಅಷ್ಟೇ ಪ್ರನಾಳಿಕೆ ರಿಲೀಸ್ ರಿಲೀಸ್ ಮಾಡುವುದು ಅಷ್ಟೇ ಪ್ರಣಾಳಿಕೆಯಂತೆ ಯಾವತ್ತು ಕೆಲಸ ಮಾಡಿಲ್ಲ ಬಿಜೆಪಿ ಬರಿ ಬೋಗಸ್

    • @subhashbharani7008
      @subhashbharani7008 5 месяцев назад +3

      Mucho baiyee bolimagne. Yarge ge helthidya tagadu nan magne. Yen congress shata yen madavare. Metro travel madthiya thane. Adu central govt du. Marbeda. Ega electronic city to silk board metro barthilva. 70 years Congress yeno madavare bolimagne. Naithikate edree yen schemes madavare helo nodana.

    • @Ajith__Satya
      @Ajith__Satya 5 месяцев назад +1

      Coreect guru,, nalayak suu..makklu bjp yavru.. mana maryade illa

    • @user-tc5my1xi8l
      @user-tc5my1xi8l 5 месяцев назад +2

      ಪೆಟ್ರೋಲ್ 105 ಡೀಸೆಲ್ 85 ಗ್ಯಾಸ್ 1050 ವಂದೇ ಭಾರತ ರೈಲ್ವೆ ಟಿಕೆಟ್ ರೇಟ್ 200 ಪಟ್ಟು ಜಾಸ್ತಿ ಎಲೆಕ್ಟ್ರಾನ್ ಬಾಂಡ್ ಮುಖಾಂತರ ಬಿಜೆಪಿ ಪಕ್ಷಕ್ಕೆ 6,000 ಕೋಟಿ ದೇಣಿಗೆ ದೇಣಿಗೆ ಕೊಟ್ಟ ಕಂಪನಿಗಳಿಗೆ ಲಕ್ಷಾಂತರ ಕೋಟಿ ಆದಾಯ ಬಿಎಸ್ಎನ್ಎಲ್ ಕಂಪನಿ ಸರ್ವನಾಶ ಇಂಡಿಯನ್ ಏರ್ಲೈನ್ ಕಂಪನಿ ಮಾರಾಟ ರೈಲ್ವೆ ಡಿಪಾರ್ಟ್ಮೆಂಟ್ ಮಾರಾಟ ಸೈನಿಕ ಶಾಲೆಗಳಲ್ಲಿ ಶೇಕಡ 63% ಆರ್ ಎಸ್ ಎಸ್ ಮೂಲದವರೇ ಮೀಸಲು ಒಂದ ಎರಡ ಹೇಳ್ತಾ ಹೋದ್ರೆ ಇನ್ನೂ ಒಂದು ಬುಕ್ ಬರೆಯಬಹುದು ಇಷ್ಟೇ ಸಾಕು ಅಂತ ಅನ್ಕೋತೀನಿ

    • @nageshanagukks4350
      @nageshanagukks4350 5 месяцев назад +2

      ​@@subhashbharani7008nimoun denga bolimagne bjp en shata metro madiddu congress paksha tilko tulle

    • @shivashankarak8643
      @shivashankarak8643 4 месяца назад

      ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಸ್ವಾಮಿ?

  • @user-jv1gd2mx6m
    @user-jv1gd2mx6m 5 месяцев назад +31

    ಗೋದಿ ಕಾ ಕ ಸಾಕು ಮನೆಗೆ ಹೋಗಿ

  • @ismahilgudihola314
    @ismahilgudihola314 5 месяцев назад +17

    Yavadu madalla Gas 2000 petrol 150 diesel 120 madatare

    • @RekhaT.A-hk9gc
      @RekhaT.A-hk9gc 5 месяцев назад +2

      Get some knowledge on petroleum products international market and it's finances before writing anything

  • @narayanau4224
    @narayanau4224 5 месяцев назад +19

    ಬರೀ ಸುಳ್ಳು ಗ್ಯಾರಂಟಿ ಕೊಡೊದೆ ಇವರ ಪ್ರಣಾಳಿಕೆ😂😂😂😂😂

  • @user-eg1yj6kt3q
    @user-eg1yj6kt3q 5 месяцев назад +20

    ಮರಣ ಪತ್ರ. ಕಿರುಚುವ ಮೋದಿ ಭಕ್ತೆ. 🤣🤣🤣

  • @dhareppabommanahalli1941
    @dhareppabommanahalli1941 5 месяцев назад +11

    60 ವರ್ಷ ಕಾಂಗ್ರೆಸ್ ಪಕ್ಷ ಎನು ‌ಮಾಡಿದೆ ಅಪಾ 1978 ಗರಿಬಿ ಹಟಾವೋ ಪ್ರಾರಂಭಿಸಿದರು 45 ವರ್ಷ ಆಯಿತು ಯಾಕೆ ಬಡತನ ನಿರ್ಮೂಲನೆ ಆಗಲಿಲ್ಲ ಏನೆನೊ ಘೋಷಣೆ ಮಾಡಿದ್ದಾರೆ ಎಲ್ಲ ಈಡೆರಿದ್ಧರೆ ಭಾರತ ಬಹಳ ಹಿಂದೆ.. ಬಡತನ ನಿರ್ಮೂಲನೆ ಆಗಬೇಕಿತ್ತು.. ಎಲ್ಲಾ ರಾಜಕೀಯ ಪಕ್ಷಗಳು ಒಂದೆ..10 ವರ್ಷದಲ್ಲಿ ಏಲ್ಲಾ ಈಡೆರಿಸು ಅಂದರೆ ಹೇಗೆ ..ಮತ್ತೆ ಅದೆ 60 ವರ್ಷ ಲೂಟಿ ಮಾಡಿದ ಪಕ್ಷದ ಕೈಯಲ್ಲೆ ಕೋಡು ಅಂದರಿ ಈ ಬಾರಿ ಅದಿಕಾರೆ ಕೊಟ್ಟರೆ ದೇಶ ಗ್ಯಾರಂಟಿ ಯೋಜನೆ ಜೋತೆ ಭಾರತ ದೇಶನು ಗ್ಯಾರಂಟಿ ಮಾರುತ್ತಾರೆ .ಇಲ್ಲಾ ಅಂದರೆ .. ಇಸ್ಲಾಮಿಕ್ ಸ್ವೇಟ ಆಫ್ ಇಂಡಿಯಾ ಮಾಡುತ್ತಾರೆ..ಕೇಳಗೆ ಕಾಮೆಂಟ್ ಪೋಸ್ಟ್ ಹಾಕಿದ್ಧವರು ಹೇಳಿ..

  • @Yemyeszad
    @Yemyeszad 4 месяца назад +13

    2000 ನೋಟಿನಲ್ಲಿರುವ ಚಿಪ್ಪನ್ನು ಹುಡುಕಿ ಹುಡುಕಿ ಹುಡುಕಿ 2,000 ಮಾಯವಾಯಿತು

  • @SanthoshKumar-pu2cr
    @SanthoshKumar-pu2cr 5 месяцев назад +20

    ಇದು ಸುಳ್ಳುಭರವಸೆ

  • @ML-to4gs
    @ML-to4gs 4 месяца назад +6

    ಬಿಜೆಪಿ 🚩🚩🚩🚩🦁🌹

  • @nagendraappu-rl8ci
    @nagendraappu-rl8ci 5 месяцев назад +6

    Jai Modi ji 🎉🎉🎉❤❤❤

  • @nagalingappak7222
    @nagalingappak7222 4 месяца назад +8

    ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಧ್ಬುತ ಉಚಿತ ಚಿಕಿತ್ಸೆ ಇದೆ ಬಾ ನೋಡು.

  • @amareshkr7461
    @amareshkr7461 5 месяцев назад +27

    😄😄😄ಬರೀ ಸುಳ್ಳೂ

  • @shashi268
    @shashi268 5 месяцев назад +10

    Modi comedy madthidare😂😂

  • @user-oy1kw2yi2i
    @user-oy1kw2yi2i 5 месяцев назад +6

    All fake again fake

  • @YuvaAppu-su4or
    @YuvaAppu-su4or 5 месяцев назад +7

    ಬರೀ ಸುಳ್ಳು 😂😂😂😂😂😂

  • @prasadkv8257
    @prasadkv8257 5 месяцев назад +3

    These are what called progressive programs which helps develop Nation .

  • @francisgomes8254
    @francisgomes8254 4 месяца назад +1

    my.. vote onlly congress

  • @user-gy4hs4ol5r
    @user-gy4hs4ol5r 4 месяца назад +2

    ಈ ಭಾಗ್ಯ ಬೆಡ ಸೌಜನ್ಯನಿಗೆ ನ್ಯಾಯ ಭಾಗ್ಯ ಕೊಡಿ

  • @LokeshHk-lz9kl
    @LokeshHk-lz9kl 2 месяца назад

    ಮೋದಿಜಿ ಬೇಗ ರೇಷನ್ ಕಾರ್ಡ್ ಮಾಡಿಸ್ಕೊಳ್ರಿ

  • @yalaka5907
    @yalaka5907 5 месяцев назад +9

    Ondhu press meet madu modi😂😂😂dammu eddre

  • @muralida5824
    @muralida5824 4 месяца назад +2

    Yaru enu madalla friends namma kasta naavu padabeku

  • @abdullateef5473
    @abdullateef5473 5 месяцев назад +8

    😂😂😂😂😂😂😂. Govinda Gooooovinda

    • @madhevi6199
      @madhevi6199 4 месяца назад +1

      Allha aoooooola🖕🖕🖕🖕

  • @sathishsm6647
    @sathishsm6647 5 месяцев назад +5

    Jai modiji 🚩🚩🚩

    • @hemahegde8904
      @hemahegde8904 5 месяцев назад

      ಕಚಡಾ ಸುಳ್ಳ ಕಳ್ಳ

    • @hemahegde8904
      @hemahegde8904 5 месяцев назад

      ಕಚಡಾ ಸುಳ್ಳ ಕಳ್ಳ

    • @hemahegde8904
      @hemahegde8904 5 месяцев назад

      ಕಚಡಾ ಸುಳ್ಳ ಕಳ್ಳ

  • @muhammadhamzahamza737
    @muhammadhamzahamza737 5 месяцев назад +6

    15laksha yalli

    • @RekhaT.A-hk9gc
      @RekhaT.A-hk9gc 5 месяцев назад

      Get some info in what context it was told

  • @Venkatesh-o5m
    @Venkatesh-o5m 5 месяцев назад +7

    ಎಲ್ಲ ಸುಳ್ಳು

  • @MAHALAXMIDIGITALBADAGI
    @MAHALAXMIDIGITALBADAGI 5 месяцев назад +7

    Bucket media

  • @vishwanathvishwa1055
    @vishwanathvishwa1055 4 месяца назад

    ಎಲ್ಲಾ ಶ್ರೀಮಂತ ವರ್ಗದ ವಂದೇ ಭಾರತ್ ರೈಲು... ಬುಲೆಟ್ ಟ್ರೈನ್... ಬಡವರ ಪ್ಯಾಸೆಂಜರ್ ರೈಲು ನಾಪತ್ತೆ..... ಎಲ್ಲಾ ಎಕ್ಸ್ ಪ್ರೆಸ್ ರೈಲು.....

  • @omkarkaragadar6150
    @omkarkaragadar6150 3 месяца назад

    ಜೈ ಜೈ ಮೋದಿಜಿ 🕉️🚩💪✊

  • @bavyambat1005
    @bavyambat1005 3 месяца назад

    ಮಾಡು... ಆಮೇಲೆ. ನೋಡೋಣ, ಬಡವರ. ಓಟ್. Ning. 🙏

  • @anjaneyaanjaneya4881
    @anjaneyaanjaneya4881 5 месяцев назад +5

    . 15 ಲಕ್ಷ ಎಲಿಹೊಯಿತಪ್ಪ ಮೊದಿ

    • @akashb2662
      @akashb2662 5 месяцев назад

      Yavr helidhu ninge 15lakh kodthini antha? Thika muchkondu dhudhkond badhku nayi

  • @LokeshHk-lz9kl
    @LokeshHk-lz9kl 2 месяца назад

    ಮೋದಿಜಿ ಬಿಸಿ ಊಟದ ಸಂಬಳ ಬೇಗ ಹಾಕ್ಸಿ

  • @sridevisuresh7283
    @sridevisuresh7283 4 месяца назад

    👏👏👏🌷 BJP 👌👍💪👏👏👏🙏🇮🇳

  • @priyathomas5349
    @priyathomas5349 5 месяцев назад +4

    Jai Inc❤❤ jai congress❤❤

  • @darshantdarshan777
    @darshantdarshan777 3 месяца назад

    ನನಗೆ ಜಿವನ ಸಕಗಿದೆ ಈ ಜಿವಕ್ಕೆಓಂದು ಅರ್ಥಕೂಡಿ ಮೂದೀಜಿ

  • @user-oe1cw3nd6k
    @user-oe1cw3nd6k 4 месяца назад +1

    ನಮಸ್ಕಾರ ಮೋದಿ ಸರ್

  • @blabla7255
    @blabla7255 5 месяцев назад +3

    Jai Narendra Modi ji 🚩 jai bjp 🚩

  • @vinodvinu1126
    @vinodvinu1126 5 месяцев назад +4

    Yuvakarigr ,job yen kodala bidappa

    • @RekhaT.A-hk9gc
      @RekhaT.A-hk9gc 5 месяцев назад

      Any infrastructure and transport development will create opportunities.
      Regarding jobs it's youth who needs to put efforts to get job...we didn't get govt jobs....our own hard work

  • @shivanishivani587
    @shivanishivani587 4 месяца назад

    ಬಡವರಿಗೆ ಎಂದು ಹೇಳುತ್ತಾರೆ ನಮಗೆ ಯಾವುದೇ ಸೌಲಭ್ಯ ಇಲ್ಲ ಬೇರೆಯವರ ಮನೆಯಲ್ಲಿ ಇದ್ದೇನೆ ಅಪ್ಪ ಅಮ್ಮ ಇಬ್ಬರೂ ಇಲ್ಲ ನನಗೆ ಹಣ ಮೊದ್ಲೇ ಇಲ್ಲ ಆಸ್ತಿ ಇರುವುದಕ್ಕೊ ಒಂದು ಗುಡಿಸಲು ಇಲ್ಲ ಹೇಳುತ್ತಾರೆ ಆದ್ರೆ ಯಾವುದಕ್ಕೂ ನಮ್ಮ ಜೀವನದಲ್ಲಿ ಕೈಯಿ ಬಿಡುವುದಿಲ್ಲ ಯಾವ ಸೀಮೆಯ ರಾಜಕಿಯ ಎಲ್ಲಾ ಸಿಗುತ್ತದೆ ಎಂದು ಭಾಷಣ ಮಾಡಿ ಯಾವುದೇ ಕಾರಣಕ್ಕೂ ಇಲ್ಲ ಅದಕ್ಕೆ ಸಹಕರಿಸಿ ನಮಗೆ ಸಹಾಯ ಮಾಡಿ

  • @nreddy3310
    @nreddy3310 5 месяцев назад +1

    ಜೈ ಮೋದೀಜೀ 👍👍

  • @roaring8900
    @roaring8900 4 месяца назад

    JAI BJP♥️♥️♥️

  • @user-xn5ip1lw7w
    @user-xn5ip1lw7w 4 месяца назад

    ಮೋದಿಜಿ ಸ್ವಾಮಿಗಳು ಮಹಾಪ್ರಭುಗಳು ತುಂಬಾ ಭರವಸೆ ಕೊಡುತ್ತಾರೆ ಆಸೆ ಅಷ್ಟೇ ಅಷ್ಟೇ ಅದೊಂದು ಚಿಕ್ಕ ಕನಸು

  • @lalitaradya
    @lalitaradya 5 месяцев назад +2

    All late congress samadhi are in 100 + acres,
    Which late minister of BJP is having samadhi in big lots,
    Ram mandir which was not possible in 60 years , was fulfilled in 10 years.
    So, 3 cr poor people getting a home is not a joke.

  • @basavarajshivapuji3432
    @basavarajshivapuji3432 4 месяца назад

    Bjp❤❤❤❤❤

  • @RamlathKampa
    @RamlathKampa 3 месяца назад

    Gas rate kadime madi sir modi sir

  • @nasirshaik1395
    @nasirshaik1395 2 месяца назад

    Nice

  • @pppppp1439
    @pppppp1439 Месяц назад

    3 ಕೋಟಿ ಬಿಡಿ, 3 ಜನರಿಗೆ ಸರಿಯಾಗಿ ಮನೆ ಮಾಡಲಾಗದ ಅಯೋಗ್ಯ ಪಕ್ಷ,

  • @basavarajkubkumagar
    @basavarajkubkumagar 2 месяца назад

    BJP king 🚩🚩🚩🚩🚩🔥🔥🔥🔥🔥

  • @Erannants409
    @Erannants409 5 месяцев назад +2

    Jbjp 🎉🎉🎉🎉🎉🎉🎉🎉🎉🎉❤

  • @BeereshB-bw4os
    @BeereshB-bw4os 5 месяцев назад +3

    Gold road😂😂😂

    • @reethumoolya
      @reethumoolya 5 месяцев назад +1

      Missionalli aalugadde haaki gold thegithanante😂

  • @darshantdarshan777
    @darshantdarshan777 3 месяца назад

    ನನಗೆ ಸಹಾಯ ಮಾಡಿ ತುಂಬ ನೂಂದು ಕೈಮುಗಿದು ಕೆಳುವೆನು ಪರಿಹಾರವು ಕೂಡಿ ಮೂದೀಜಿ

  • @ningappapujeri2130
    @ningappapujeri2130 5 месяцев назад +3

    istu deena yen madiddiri

  • @AmmuShree-jr6go
    @AmmuShree-jr6go 5 месяцев назад +6

    Bullet train tagondu ninna kundyaga itko

    • @reethumoolya
      @reethumoolya 5 месяцев назад +3

      nimmantha shyaadegalige nehru kaalada passenger train ede 😂 no worry🤙

    • @subhashbharani7008
      @subhashbharani7008 5 месяцев назад

      @AmmuShree yen congress yen madavare maate halka nan magne. Nin helo Lee sulimagne. Congress yen shata madvare antha. Nintara kachada kantri 3rd class giraki ge Google andre yeno gothilla

    • @RekhaT.A-hk9gc
      @RekhaT.A-hk9gc 5 месяцев назад

      Cheap comments.....fit for only criticizing...not constructive and correct

  • @user-ro3cv4hd5y
    @user-ro3cv4hd5y 4 месяца назад

    50 ವರ್ಷ ಬದುಕದೆ ಕಷ್ಟ
    ಇನ್ನು 70 ವರ್ಷ ಬದುಕ್ತಾರ 😅

  • @PranithU-xg2fw
    @PranithU-xg2fw 5 месяцев назад +1

    Jai bjp ❤❤❤

  • @user-xb7tm2el2l
    @user-xb7tm2el2l 4 месяца назад +2

    Modi bundle pranali ke bullet train😂😂😂😂

  • @user-oy1kw2yi2i
    @user-oy1kw2yi2i 5 месяцев назад +5

    fake means bjp

  • @PrabhakaraPrabhakaraIttigeshig
    @PrabhakaraPrabhakaraIttigeshig 3 месяца назад

    Post.officnali.15.varshadinda.duty.maduthideve.tempravariyagi.namanu.parmanent.madi.modi.order.madi

  • @rashidasumayya271
    @rashidasumayya271 4 месяца назад

    10 ವರ್ಷದಲ್ಲಿ ಮಾಡದಿರುದು ಈಗ ಮಾಡುದು 😡

  • @rajNirale-bu1kr
    @rajNirale-bu1kr 4 месяца назад +1

    Niu super ri sir kangresh duddu kottu Mosa madtiddare ennu janarige buddi barutilla deshabhiruddi adre Jana tanage abhiruddi agutte anta modiji niu bande bartira🙏🙏

  • @lingarajusguruvi9796
    @lingarajusguruvi9796 5 месяцев назад +2

    15 ಲಕ್ಷ ಮೊದ್ಲು ಹಾಕಿ

  • @Trendsong00
    @Trendsong00 4 месяца назад

    ಹಿಂದಿನ ಪ್ರಣಾಳಿಕೆ ಎಲ್ಲಿದೆ 😂😂😂😂 ಸುಮ್ನೇ ಹೇಳೋದಲ್ಲ ರೀ ಮಾಡ್ಬೇಕು 😂😂😂

  • @PrabhakaraPrabhakaraIttigeshig
    @PrabhakaraPrabhakaraIttigeshig 3 месяца назад

    Modi sir.officnali.tempravory.duty.madidavarige.parmanent.madi

  • @LalitaHiremath-sv7ee
    @LalitaHiremath-sv7ee 3 месяца назад

    Good afternoon madam

  • @ranganathgowda8632
    @ranganathgowda8632 3 месяца назад

    10ವರ್ಷ ಕಿತ್ತಾಕಿದ್ದಾಯ್ತು ಈಗ ಕಿತ್ತಾಗ್ತಾನೆ

  • @dattut940
    @dattut940 4 месяца назад

    Anu madalla bjp❤ Jai kangresh Jai shree Ram ❤❤

  • @k.pjayalakshmikp935
    @k.pjayalakshmikp935 3 месяца назад

    Madam unmarried ladies ghe yaru sahaya maduthilla yake pls adhondhu help madalu heli

  • @Ajith__Satya
    @Ajith__Satya 5 месяцев назад +2

    😂😂😂😂😂😂😂😂😂🤣🤣🤣🤣🤣🤣🤣🤣🤣🤣
    Nin Bucket chanel ge yakda turka..
    Mana maryada ilwa swalpa'nu??

  • @ravichandrahulamani948
    @ravichandrahulamani948 5 месяцев назад

    Super

  • @user-ip5ml4we3n
    @user-ip5ml4we3n 5 месяцев назад +3

    ಬಡವರ ಆಶಾಕಿರಣ ಮೋದಿ

  • @DyamannaKattimani
    @DyamannaKattimani 4 месяца назад

    Jay Modi

  • @siddiqsafa8810
    @siddiqsafa8810 4 месяца назад

    ಸುಳ್ಳು ಭರವಸೆ ಕೇಳಿ ಸಕಾಯ್ತು.😮

  • @yalaka5907
    @yalaka5907 5 месяцев назад +2

    😂😂😂😂15 lakh banthu innu yestu sullu untu

  • @reethumoolya
    @reethumoolya 5 месяцев назад +2

    Bitti bhagya ❎
    modi gyaranti✅

  • @veereshanayakveereshanayak7598
    @veereshanayakveereshanayak7598 3 месяца назад

    ❤❤❤

  • @marennag4861
    @marennag4861 5 месяцев назад +1

    Bari holu

  • @manjunathabmanju9811
    @manjunathabmanju9811 4 месяца назад

    ಮನೆಗೆ ಹೋಗು ಕೇಳಿ ಸಾಕು ಹತ್ತು ವರ್ಷ ಮಾಡಿದ್ದು

  • @user-xb7tm2el2l
    @user-xb7tm2el2l 4 месяца назад +1

    15 lakh Banta 😂😂😂

  • @chandannaik3311
    @chandannaik3311 3 месяца назад

    Super 👌👌👌

  • @h.sathyanarayanah.sathya7916
    @h.sathyanarayanah.sathya7916 4 месяца назад

    JAI Modiji🙏 JAI BHARAT🙏🙏🙏

  • @preetamsouz3009
    @preetamsouz3009 4 месяца назад

    ಒಂದ ಸರಿಯಾಗಿ ಮನೆ ಬರ್ತಾ ಇಲ್ಲ

  • @user-xn5ip1lw7w
    @user-xn5ip1lw7w 4 месяца назад

    ಮೋದಿಜಿ ನವರು ಭರವಸೆ ತುಂಬಾ ಕಲ್ಪನಿಕ ಒಂದ ಕನಸು ಅಷ್ಟೇ ನಿಜ ಆಗುವುದು ಇಲ್ಲ ಆಗುವುದಿಲ್ಲ ಇದು ನಾವು ಹತ್ತು ವರ್ಷದಿಂದ ನೋಡುತ್ತಾ ಬಂದಿದ್ದೀರಿ

  • @muthukumari6673
    @muthukumari6673 4 месяца назад +1

    புரியல தமிழ் லா சொல்லு ங்கள் புரியல

  • @guravvababu
    @guravvababu 4 месяца назад

    How mom please 45 years mom company inside not allowed age limit work mum duty Ella mom why

  • @vishwanathvishwa1055
    @vishwanathvishwa1055 4 месяца назад

    ಲೋಕಸಭಾ ಚುನಾವಣೆ ಮಹಿಮೆ....

  • @RamlathKampa
    @RamlathKampa 3 месяца назад

    Congratulations bandidre 1 lacksha barthittu sit alla haalagi hoyithu

  • @kbinayath1007
    @kbinayath1007 5 месяцев назад +4

    15 laksha yelli

  • @subbaraons4212
    @subbaraons4212 5 месяцев назад

    Generally give Healthcare, and Education for poor people is good, others utilities are earned by himself. Pl do this first.
    After country development.
    Than no opposition to BJP.
    Up to 10 elections.