Big Bulletin | Petrol Price To Drop By Rs. 9.5/Litre & Diesel By Rs 7/Litre | HR Ranganath | May 21

Поделиться
HTML-код
  • Опубликовано: 23 янв 2025

Комментарии • 1,6 тыс.

  • @hajibabadtcraichur6264
    @hajibabadtcraichur6264 2 года назад +98

    ರಂಗಣ್ಣ ಬಾಸ್ ಇಂತಹದು ಚೆನ್ನಾಗಿ ಹೇಳುತ್ತಾರೆ......ದಿನದಿಂದ ದಿನಕ್ಕೆ ಬೆಲೆ ಏರಿಕೆ ಆಗುತ್ತಿರುವಾಗ ಯಾಕೆ ಮಾತಾಡಲ್ಲ.......ಈ ಚಾನಲ್ ಮತ್ತು ಶ್ರೀ ರಂಗಣ್ಣ ರವರಿಗೆ ಮೊದಲು ಒಳ್ಳೆಯ ಗೌರವ ಇತ್ತು......ಆದರೆ ಇತ್ತೀಚಿನ ದಿನಗಳಲ್ಲಿ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ......

    • @Omnamahshivaya_342
      @Omnamahshivaya_342 2 года назад

      ಈ ದೇಶದ ಕಪ್ಪು ಹಣ ವೀದೇಶ ದಲ್ಲಿ ಇಲ್ಲ ಭಾರತದ ರಿಯಲ್ ಎಸ್ಟೇಟ್ ಉದ್ಯಮ ದಲ್ಲಿ ಇದೆ ಈ ಹಣವನ್ನು ಹೂರಗೆ ತಂದರೆ ಬೆಲೆ ಏರಿಕೆ ಕಡಿವಾಣ ಹಾಕಬಹುದು ಮತ್ತು ಜನಸಂಖ್ಯೆ ನಿಯಂತ್ರಣ ಕಠಿಣ ಕಾನೂನು ಜಾರಿಗೆ ತರಬೇಕು ಸಾಮಾನ್ಯ ಮನುಷ್ಯ ಒಂದು ಸಣ್ಣ ಸೈಟ್ ಕೂಳ್ಳವುದರಲ್ಲೆ ತನ್ನ ಆಯುಷ್ ಕಳೆದು ಹೂಗುತನೆ ಇರಬಗ್ಗೆ ಯಾವ ಮಾಧ್ಯಮವೂ ಮಾತಾಡಲ್ಲ

    • @ramutn1070
      @ramutn1070 2 года назад +14

      🎉

    • @gshivanandashivananda6416
      @gshivanandashivananda6416 Год назад +4

      7u77k

    • @Aslampasha-qv8nd
      @Aslampasha-qv8nd Год назад +2

      000 ft ft

    • @abhishekpatil9962
      @abhishekpatil9962 9 месяцев назад +3

      😅

  • @knarayan219
    @knarayan219 2 года назад +118

    ಎಷ್ಟು ದೀನ ಸ್ವಾಮಿ ಇದೇ ಬೆಲೆ ಇರುತ್ತೆ ಇನ್ ಸ್ವಲ್ಪ ದೀನ ಆಮೇಲೆ ಮತ್ತೆ ಬೆಲೆ ಜಾಸ್ತಿ ಮಾಡೋದು ಇದು ಯಾವ ಯಾವ ಹೊಸ ವಿಷಯ ಅಲ್ಲ ಬೀಡೀ

  • @nageshnag2742
    @nageshnag2742 2 года назад +35

    68 petrol 113
    400 gas 1000
    62 disel. 105
    1 to double rate jasti madi adrali 5to6 kammi madidre en prayojana

    • @chandrakanth1306
      @chandrakanth1306 2 года назад +9

      Ennu obirayana kaladalli eddiya

    • @shivachakra6
      @shivachakra6 2 года назад +4

      @@chandrakanth1306 correct.

    • @vkvideo279
      @vkvideo279 2 года назад +7

      Ondu burger bele 20 rs eddadu 100 rs agide ...ninna minimum salary 3000 rs eddadu ega 12000 agide adu Ella helalva gulama ?? @ obariyana kaladinda swlapa update agu guru🤣🤣

    • @aniruddhakashyap6906
      @aniruddhakashyap6906 2 года назад +2

      Petrol, gas ella import madodu, hogi avrige kelu kammi madakke

    • @shivarajoo7
      @shivarajoo7 2 года назад +1

      62Rs yav kaaldalli ittu guru ....???15 years old story helbeda

  • @sanjumetre7151
    @sanjumetre7151 Год назад +4

    Today night petrol rate increase sir 🙏ranganath sir give me details

  • @jayajayasurya8400
    @jayajayasurya8400 2 года назад +77

    ಪೆಟ್ರೋಲ್ ರೇಟ್ ಅರುವತ್ತು ಡೀಸೆಲ್ ರೇಟ್ ಐವತ್ತು ಮತ್ತು ಬೈಕ್ ಗಳ ಬೆಲೆ ಅರುವತ್ತು ಸಾವಿರ ಮಾಡಿದರೆ ಜನರಿಗೆ ಒಳ್ಳೆಯದಾಗುತ್ತೆ.

    • @mallupatilpatil2207
      @mallupatilpatil2207 2 года назад +12

      Ellanu free kodtare bidi.

    • @jayajayasurya8400
      @jayajayasurya8400 2 года назад +1

      @@mallupatilpatil2207ಫ್ರೀ ಕೊಡೋದು ಬೇಡ ಕಣೋ ಸೂಳೆ ಮಗನೆ , ನಮ್ಮಿಂದ ಅವರು ಅವರಿಂದ ನಾವಲ್ಲ.ಈ ದೇಶದ ಕೋಟಿಗಟ್ಟಲೆ ಪ್ರಜೆಗಳು ದಿನನಿತ್ಯ ತಮಗೆ ಬೇಕಾದ ಅಗತ್ಯ ವಸ್ತುಗಳಿಗೆ ಸರ್ಕಾರಗಳು ವಿಧಿಸುವ ತೆರಿಗೆಯ ಪ್ರಕಾರ ಅದರ ಬೆಲೆಗೆ ಕೊಂಡ್ಕೊಂಡು ಸರ್ಕಾರಕ್ಕೆ ತೆರಿಗೆಯನ್ನು ಕಟ್ಟುತ್ತಿದ್ದಾರೆ.ಇದು ನಮ್ಮ ಪ್ರಜೆಗಳ ಹಣ. ನಮ್ಮಂಥ ಪ್ರಜೆಗಳ ಭಿಕ್ಷೆಯ ಹಣದಿಂದಲೇ ಈ ದೇಶದ ಆಡಳಿತ, ಯೋಜನೆ ಮತ್ತು ವಿವಿಧ ಕಾಮಗಾರಿಗಳನ್ನು ಸರ್ಕಾರದ ಅಧಿಕಾರಿಗಳು ರೂಪಿಸಿಕೊಳ್ಳುವುದು ಮತ್ತು ಪ್ರಜೆಗಳ ಹಣದಿಂದಲೇ ರಾಜಕೀಯದವರು ಕೊಳ್ಳೆ ಹೊಡೆದು ಲೂಟಿ ಮಾಡಿ ಬೇನಾಮಿ ಆಸ್ತಿಗಳನ್ನು ಮಾಡಿಕೊಳ್ಳುತ್ತಾರೆಯೇ ಹೊರೆತು ಅವರ ಅಪ್ಪನ ಮನೆಯಿಂದ ಪ್ರಜೆಗಳಿಗೆ ತಂದು ಫ್ರೀ ಕೊಡ್ತಿಲ್ಲ ನೀನು ಈ ಮಾತು ಹೇಳುವುದಕ್ಕೆ. ಒಂದು ಪಕ್ಷ ನೀನು ರಾಜಕೀಯದವರ ಚೇಲನೋ ಅಥವಾ ಅವರ ಅಭಿಮಾನಿನೋ ಆಗಿದ್ದರೆ ನೀನು ಅವರಿಗೆ ಮಾತ್ರ ಋಣಿಯಾಗಿರು ಅಷ್ಟೇ , ಅದು ಬಿಟ್ಟು ಜನರ ತಂಟೆಗೆ ಬಂದು ತಲೆಹರಟೆ ಮಾಡಿದರೆ ಹೊಡೆತ ತಿಂದು ಅವರ ಕೈಯಲ್ಲಿ ಸಾಯುತ್ತೀಯಾ ಅಷ್ಟೆ.

    • @DarshanMAIN
      @DarshanMAIN 2 года назад +6

      Brother ಅರ್ಥ madkolli, india is not oil producer to sell in low cost

    • @CH1973-e9s
      @CH1973-e9s 2 года назад +4

      petrol desal gas yella muslim countryinda barudu.adhanella navu nishedisi katiige ole kudhure gadi yethina gadi surumadabaku.namage adhe olleyadhu

    • @flickt573
      @flickt573 2 года назад +4

      BPL card iddirge Bmw, kotre olledu Alva guru

  • @shivamallika9962
    @shivamallika9962 2 года назад +45

    ಯಾರಿಗೆ ಖುಷಿನೋ ಏನೋ ಮಾಧ್ಯಮದವರಿಗೆ ಮಾತ್ರ ಖುಷಿ

    • @prakashbabu4366
      @prakashbabu4366 2 года назад +2

      ಕಮಿಷನ್ ಪ್ರಭಾವ ಅದಿಕ್ಕೆ 🙄😏

  • @narayanaswamykrnarayanaswa6032
    @narayanaswamykrnarayanaswa6032 2 года назад +40

    ರಂಗನಾಥ್ ಸರ್ GST ಆದಾಯದ ಬಗ್ಗೆ ಹೇಳಿ, ಈ ಹಿಂದೆ 80rs ಪೆಟ್ರೋಲ್ ರೇಟ್ ಇದ್ದಾಗ ಸರ್ಕಾರ ನಡೆಸಲಿಲವ

    • @harishreddy6965
      @harishreddy6965 2 года назад +4

      80 rs iddaga nin sambla yeshtu ithu? Ivathu yeshtu idhe?

    • @PrakashKumar-vh6nk
      @PrakashKumar-vh6nk 2 года назад +3

      @@harishreddy6965 aste edhe salary navevu Ambani Adani alla modi kellu Ambani Adani percentage estu jaste agidhe antha bhaktha.40 rs jaste agoke 70 years bekyethu..but modi ge 50 jaste madoke 8 years sakayethu..

    • @shalini-hp6ps
      @shalini-hp6ps Год назад +2

      Railranga.nigea.full.josh😂😂

    • @dakshayinimahesh5417
      @dakshayinimahesh5417 Год назад +1

      2:59

    • @bhagyatalawar4802
      @bhagyatalawar4802 Год назад +1

      ​@@PrakashKumar-vh6nk 1೧

  • @rajagopalmenon7707
    @rajagopalmenon7707 22 дня назад

    Very good orator and a good advisor I adore your suggestion you give both ruling and opposition the same. Balance which is appreciable.

  • @Suretm
    @Suretm 2 года назад +38

    ಒಂದರಲ್ಲಿ ಅಲ್ಪ ಇಳಿಸಿ, ಇನ್ನೊಂದರಲ್ಲಿ ಹೆಚ್ಚಿಗೆ ಏರಿಸುತ್ತರೆ. ನೋಡ್ತಿರಿ

    • @UgarappaHn
      @UgarappaHn 7 месяцев назад

      Yyyyyyyyyyyyyyyyy

  • @GowthamGowtham-dk7kx
    @GowthamGowtham-dk7kx Год назад +2

    Sure 😃😊❤️🙏

  • @ravipatil1673
    @ravipatil1673 2 года назад +25

    This year end Gujarat and Himachal Pradesh assembly elections is there and next year also 7 States assembly elections is there sir that's y they are doing this

    • @kiran1838
      @kiran1838 2 года назад

      after 7 years there will be more election! lol

    • @spatika3608
      @spatika3608 2 года назад

      Hagidre November nalli kadme madidre sakittu Alva

    • @CH1973-e9s
      @CH1973-e9s 2 года назад +1

      50rs. Jasthi madi 10rs. Kammi madidare idu kammeena? karnatakada prajnhavantha nagarikarige buddhi idhe.e kalla brasta bjpge innu yaru vote akalla

    • @surishetty39
      @surishetty39 2 года назад +1

      Anu way kadime aeithu

  • @SudarshanKumar-lw3sv
    @SudarshanKumar-lw3sv Год назад +1

    Good dicission 🙏🙏

  • @prashantchoudaki8991
    @prashantchoudaki8991 Год назад +6

    ಕಚ್ಚಾತೈಲದ ಬೆಲೆ ಬಹಳ ಹಿಂದೇ ಕಡಿಮೆ ಆಗಿದೆ ಈಗ ಇದರ ಪ್ರಯೋಜನ ಇಂಥ ಸೂಪರ್

  • @mamatharangaswamy8756
    @mamatharangaswamy8756 2 года назад +2

    for how many more days

  • @syedgouse6524
    @syedgouse6524 2 года назад +97

    ಲೇಯ್ ತಿಕಲ್ ರಂಗ ಜಾಸ್ತಿ ಮಾಡಿದಾಗ ಹೇಳೋದೇ ಇಲ್ಲ ಕಮ್ಮಿ ಮಾಡಿದಾಗ ಹೇಳ್ತಿಯ ತಿಕಲ್ ನನ್ನ ಮಗನೇ

    • @mynuaisha1095
      @mynuaisha1095 2 года назад +8

      ಸೂಪರ್

    • @Meat_cooker
      @Meat_cooker 2 года назад +5

      ಹೋಗೋ ತೂತುಕ್

    • @jpnk9593
      @jpnk9593 2 года назад

      Sule magne nen darma avaranna opplololla annta gottu desha drohi gale

    • @ramutn1070
      @ramutn1070 2 года назад +3

      👍

    • @bheemanapallisohan1274
      @bheemanapallisohan1274 2 года назад +2

      @@mynuaisha1095 yitiyiyiyiyiyiyiyiyiyiyiyiyiyiyiyiyiyiyiyiyiyiyiyitití5ttityitíyíyíyiyiyiyitititititititititititititititititititititititititititititititi5i5i5itititititititititititititititi5ititititititititititititititi5ititititi5iti5ititititititiyiyititit

  • @basavarajuggbasavaraju5093
    @basavarajuggbasavaraju5093 Год назад +2

    Public TV which days bulletin this is is this Wednesday 3/12024 or previous news.

  • @charancharan1116
    @charancharan1116 2 года назад +12

    JAI Modije

  • @krishnamurthy4481
    @krishnamurthy4481 7 месяцев назад +2

    Excellent 👍👏👌💪❤️❤️❤️❤️❤️🎉💐

  • @rajeevarashmi748
    @rajeevarashmi748 2 года назад +12

    ಆ ಕಪಿ ರಾಹುಲ್ ಮಾತಿಗೆ ಏನಕ್ಕೆ ಇಷ್ಟು ಬೆಲೆ ಕೊಡುತ್ತೀರ?

    • @manjurayanna26
      @manjurayanna26 2 года назад +4

      ಲೇ ಕಪ್ಪೆ ನಿನ್ ಮುಖ ನೋಡ್ಕೊ ಒಳ್ಳೆ ಸೀದಿರೊ ಹಂದಿ ಥರ ಇದೆ 😂😂😂😂

  • @ChetanJadhav-k2y
    @ChetanJadhav-k2y 5 месяцев назад +1

    God bless you

  • @sidduabilagi3544
    @sidduabilagi3544 2 года назад +10

    Deisel 70, Petrol 80 & LPG 600 madi avaga satisfaction. Ivag madiddenu big relief alla

    • @appleapple6465
      @appleapple6465 2 года назад +3

      ಎಲ್ಲಾ ಪುಕ್ಕಟ್ಟೆ ಪಡೆದು ಸೋಮಾರಿಯಾಗಿ

  • @esquireprinters4424
    @esquireprinters4424 Год назад +2

    Very good news for Karnataka sir

  • @rudmarnimj211
    @rudmarnimj211 2 года назад +3

    ಇನ್ನೇನು 2 ತಿಂಗಳು ಎಲೆಕ್ಷನ್ ಇದೆ ಇವಾಗ ಅಷ್ಟೇ ಬೆಲೆ ಇಳಿಕೆ ಮಾಡಿದ್ದಾರೆ ಮತ್ತೆ ಗೆದ್ದರೆ ಬೆಲೆ ಏರಿಕೆ 5 ವರ್ಷಗಳ ವರೆಗೆ ಅಷ್ಟೇ

  • @johnsm-ej5mq
    @johnsm-ej5mq Год назад +1

    Good job by Mr.

  • @manjunathjalannavar3168
    @manjunathjalannavar3168 2 года назад +9

    ಟೊಮ್ಯಾಟೋ 100 kg ಬಡವರು ಹೇಗೆ ಬದುಕಬೇಕು ರೀ....., 🤦🤦

    • @natureboyvenkat2803
      @natureboyvenkat2803 2 года назад +1

      Kg 5 rupee eddaga namma raitru hengri badukodu

    • @anandsk5681
      @anandsk5681 2 года назад +1

      🍅 tomato jwara bandide use madbyadi

    • @mahalakshmimp219
      @mahalakshmimp219 2 года назад +1

      @@natureboyvenkat2803 👏👏👏👏well said bro

  • @prathapbabu1323
    @prathapbabu1323 2 года назад +2

    Suuuuuuper news Ranganna

  • @hanamanthakm3380
    @hanamanthakm3380 2 года назад +47

    ಸರ್ ಇಷ್ಟು ದಿನ ಮಲಗಿದ್ರಾ ನೀವು ಇವಾಗ ಹೇಳ್ತೀರಲ್ಲ ಅವಗು ಕೂಡ ಇದೆ ತರ ಹೇಳ ಬೇಕಿತ್ತು ನೀವು

  • @vishwanathvishwa6535
    @vishwanathvishwa6535 Год назад +1

    Super

  • @alwaysentertain934
    @alwaysentertain934 2 года назад +18

    40 rupees raise madi bari 7 rupees decrease madi BUMPER GIFT ante
    PUBLIC TV news channelge metnage hodibeku

  • @AshokDBond
    @AshokDBond 2 года назад +1

    GOOD

  • @sunlight2343
    @sunlight2343 2 года назад +46

    Modi is not great😂,ಮೊದಲು ಬೆಲೆ ಏರಿಕೆ ಮಾಡಿ "ಲಾಭ" ಆದಮೇಲೆ ಬೆಲೆ ಇಳಿಕೆ,ಮೂರ್ಖರಿಗೆ ಮಾತ್ರ ಖುಷಿ ಆಗೋದು,
    Ex: BUCKET ಪಬ್ಲಿಕ್ TV ರಂಗ,ಇಂಥ ಮನಸ್ಥಿತಿಗಳಿಗೆ ಸಂತೋಷ😅😂🤣😂😅😂🤣

  • @bhagannanayak6280
    @bhagannanayak6280 Год назад +1

    Huchch ranganath

  • @nagaraj5601
    @nagaraj5601 2 года назад +7

    Love you Sir

  • @sharanumaradi2464
    @sharanumaradi2464 2 года назад +1

    Very good morning

  • @jilanjakson9689
    @jilanjakson9689 2 года назад +11

    Rangu bhai bbmp election ide kanappa enne hoddu news odbeda

    • @sharma-1216
      @sharma-1216 2 года назад +2

      Bbmp idi indiage 1 percent population baralla

  • @SmilingGriffon-zh9pt
    @SmilingGriffon-zh9pt Год назад

    Good 🌹

  • @stephenraj682
    @stephenraj682 2 года назад +18

    ಅಯ್ಯೋ ಸ್ವಾಮಿಗಳೇ ಎಲ್ಲದರ ಬೆಲೆಯನ್ನು ಯಾವ ಸ್ಥಳಕ್ಕೆ ಹೆಚ್ಚು ಮಾಡಿದ್ದೀರೋ ಎಲ್ಲವೂ ಗೊತ್ತಿದೆ ದಯವಿಟ್ಟು ನಾಟಕ ಬಿಟ್ಟು ಬೆಲೆ ಹೆಚ್ಚು ಮಾಡುವುದಕ್ಕೆ ಇಂದಮುಂಚೆ ಬೆಲೆಗೆ ತೆಗೆದುಕೊಂಡು ಬನ್ನಿ ಅಷ್ಟೇ ಸಾಕು ಎಲ್ಲವನ್ನೂ ಬೆಲೆ ಹೆಚ್ಚು ಮಾಡಿ ಏನೋ ಹೊಸ ನಾಟಕ ಬೇರೆ

  • @s.g.agenciesmysore1813
    @s.g.agenciesmysore1813 21 день назад

    Plz make one nation one health
    One nation one education

  • @honnappahagargi3199
    @honnappahagargi3199 2 года назад +3

    ಯಾವ ಕಾರಣಕ್ಕೆ ಬೇಲೆ ಹೆಚ್ಚು ಮಾಡಿದಾರೆ, ಇದು ಗಿಮಿಕ್

    • @honnappahagargi3199
      @honnappahagargi3199 2 года назад

      @@hrin_ts1949 ಯಾವ ಕಾರಣಕ್ಕೆ ಬೇಲೆ ಹೆಚ್ಚು ಮಾಡಿದಾರೆ ಮಾತು ,ಯಾವ ಕಾರಣಕ್ಕೆ ಬೇಲೆ ಕಡಿಮೆ ಮಾಡಿದಾರೆ ಎಂದು ನಾನು ಯಾವುದೇ ಅವಾಚ್ಯ ಶಬ್ದಗಳು ಉಪಯೋಗಿಸಿಲ

    • @honnappahagargi3199
      @honnappahagargi3199 2 года назад

      @@hrin_ts1949 ನಾನು ಹೆಚ್ಚು ಮಾಡಿದು ಏಕೆ, ಕಡಿಮೆ ಮಾಡಿದು ಏಕೆ ಎಂದು ಮಾಧ್ಯಮ ಅನಿಸಿಕೆ ಯನ್ನು ಹೇಳಿದೆ ಅವಾಚ್ಯ ಶಬ್ದಗಳಿಂದ ಅಲ್ಲ

  • @mkarthik19
    @mkarthik19 Год назад +1

    ರಂಗಣ್ಣ ಬಿಜೆಪಿ ಸಪೋರ್ಟ್ ಅನಿಸ್ತಿದೆ. ಯಾರ್ ಹೇಳಿದ್ದು ಚುನಾವಣೆ ಇಲ್ಲ ಅಂತ. 5 ವರ್ಷ ಇಲ್ದೆ ಇರೋದು ಈ ವರ್ಷ ನೆ ಯಾಕ್ ಇಳಿಸ್ತಿದ್ದಾರೆ ಅಂತ😅

  • @sunithashashikumarbj6349
    @sunithashashikumarbj6349 2 года назад +39

    Est ದಿನ ಎಲೋಗಿದ್ದೆ ರಂಗಣ್ಣ est ದಿನಾ ರೋಡ್ ಮಾಡೇ ಇರ್ಲಿಲ್ವ

  • @sanjumetre7151
    @sanjumetre7151 Год назад +1

    Ranganath sir 🙏petrol rate tomorrow rate today night sir

  • @aswathanarayanaaswathanara4045
    @aswathanarayanaaswathanara4045 2 года назад +11

    Petrol price should be brought down to Rs 60/- p l

    • @harishreddy6965
      @harishreddy6965 2 года назад

      Free agi kodona sir?

    • @gowtham5755
      @gowtham5755 2 года назад +2

      @@harishreddy6965 modlu kodthirlilva sari
      Nim modi govt alva GST adu edu ankond jaasthi madirodu

    • @muralimohangr8396
      @muralimohangr8396 Год назад +1

      Pukusotte kottu kai leterge 50 cash daha kodabahudu.

    • @irammamath4751
      @irammamath4751 Год назад

      ​lt❤❤😮

  • @PrakashPraksha-v2e
    @PrakashPraksha-v2e Месяц назад

    Good News namaste for Strong Decision taken by the Govt of India,

  • @vetshorts24
    @vetshorts24 2 года назад +6

    Next week Matte Petrol rate 111/- irutte...nodtha iri.... BJP na solsle beku and solse solstivi

  • @reshmasaleem6148
    @reshmasaleem6148 2 года назад +11

    ಮೊದಲೇ ಬೆಲೆ ಯಾಕೆ ಕಡಿಮೆ ಮಾಡಿಲ್ಲ. ಈಗ ಹೊಟ್ಟೆ ತುಂಬಿದೆ ಅದಕ್ಕೆ ಬೆಲೆ ಕಡಿಮೆ ಮಾಡಿ dare ashte

  • @abhisirigeri1695
    @abhisirigeri1695 2 года назад +1

    Ayoo bidu guru next month mate 112 vargu jastimadi mate profit madkontare

  • @kishoresuvarna2723
    @kishoresuvarna2723 2 года назад +5

    ಒಂದ್ ಲೀಟರ್ ಪೆಟ್ರೋಲ್ 20 rs ಆದ್ರೆ ನೋಡ್ವ

    • @vkvideo279
      @vkvideo279 2 года назад

      Ha indians full electric vehicles thekondre hagbudu ennu 10-15 varsa dalli nimma ase nu nevaherisabudu

  • @vinayv8205
    @vinayv8205 Год назад +1

    Sir it's 102 right know in Indian oil

  • @Guru.mnm2211
    @Guru.mnm2211 2 года назад +12

    Jai Modi 🌹

  • @prakashdoddangoudapatil9362
    @prakashdoddangoudapatil9362 Год назад

    Good 👍

  • @shantrappas7431
    @shantrappas7431 2 года назад +7

    ನರೇಂದ್ರ ಮೋದಿಯವರಿಗೆ ಹಾಗೂ ನಿಮಗೆ ಬೆಲೆ ಏರಿಸಿ ಈಗ ಈಳಿಸಿದ ನಿಮಗೆ ತುಂಬಾ ಧನ್ಯವಾದಗಳು

  • @ganiganesha3489
    @ganiganesha3489 2 года назад +1

    ಅದೇರೀತಿ ಅಡುಗೆ ಎಣ್ಣೆ ಹಾಗೂ ಅಡುಗೆ ಅನಿಲ ಬೆಲೆ ಕೂಡ ಇಳಿಸಿ ಸರ್

  • @nvnbyadarahalli
    @nvnbyadarahalli 2 года назад +30

    ಬರ್ತಿರೋ Election ಗಿಮಿಕ್ ಅಷ್ಟೇ.......

    • @hariprasad181
      @hariprasad181 Год назад +4

      Lol.. Congress is destroying Karnataka with all 3rd class freebies but if Modi decreases the petrol then it's election gimmicks? 😅

    • @MahanteshPatil-oq1sn
      @MahanteshPatil-oq1sn 6 месяцев назад

      03​@@hariprasad181

    • @MahanteshPatil-oq1sn
      @MahanteshPatil-oq1sn 6 месяцев назад

      Hi

  • @harishn6849
    @harishn6849 2 года назад +2

    Jai Narendra modi next pm yogi nath

  • @shaliniumesh8641
    @shaliniumesh8641 2 года назад +39

    ರಂಗಣ್ಣ.. ಒಂದು ಮಾತು
    ಮನಸ್ಸು ಇರುವುದು ತಲೆಯಲ್ಲೋ. ಹೃದಯದಲ್ಲೋ

    • @santosh949
      @santosh949 2 года назад +1

      Yake Shalini

    • @shaliniumesh8641
      @shaliniumesh8641 2 года назад +2

      ಯಾಕೋ ಸಂಶಯ ಬಂತು

    • @shaliniumesh8641
      @shaliniumesh8641 2 года назад +2

      @@santosh949 ಹಾಗೇ ಯಾಕೋ ಅನ್ನಿಸಿತು.. ಕೆಲವರ ನಡವಳಿಕೆ ನೋಡಿ.. ಆಷ್ಟೇ ಸಂತೋಷ್

    • @santosh949
      @santosh949 2 года назад +1

      @@shaliniumesh8641 ranganna swalpa athura jaasti Alva Shalini 😉

    • @shaliniumesh8641
      @shaliniumesh8641 2 года назад +2

      @@santosh949 ಇಲ್ಲಪ್ಪ.. ನಮ್ಮ ರಂಗಣ್ಣ ಖಡಕ್

  • @sangollisangolli7519
    @sangollisangolli7519 2 года назад +1

    ಪೆಟ್ರೋಲ್ 60Rs
    ಡೀಸೆಲ್ 50Rs
    ಗ್ಯಾಸ್ 350Rs ಮಾಡಿ

  • @sunil-rh2vv
    @sunil-rh2vv 2 года назад +21

    Modi ji ge gottagide
    Munde Jana bro ge vote hakalla antha adakke rate kadime madidare😆😆😆

  • @Youser609
    @Youser609 Год назад +1

    ಮೊದಲು ಪೆಟ್ರೋಲ್ ದರ 70₹ ಇತ್ತು ಈಗ 100₹ ಇದೆ.. ಅದರಲ್ಲಿ 9.50 ಇಳಿಕೆ ಅಂತಾ ಹೇಳತಿದೀರಾ.... ಅದು ಹೇಗೆ ಇಳಿಕೆ ಆದಂತಿದೆ...... ಸ್ವಾಮಿ.......

  • @vrkrishnappa6258
    @vrkrishnappa6258 2 года назад +5

    Now petrol diesel put a GST no doubt all prices low cost next bjp government 50 years completed jai modiji

  • @swamykcy4967
    @swamykcy4967 Год назад

    Leave the right to control prices to states

  • @irshadali9114
    @irshadali9114 2 года назад +5

    Same dipavali ge kottu sankranti ge matte jasthi mad dange na ranganna😂😂😂😂😂😂😂

  • @imranpasha7124
    @imranpasha7124 2 года назад +2

    Ranganath sir Karnataka election

  • @UshaDevi-mv6in
    @UshaDevi-mv6in 2 года назад +13

    People should also try to save petrol,water and food inorder to overcome scarcity.

  • @vijaya1717
    @vijaya1717 2 года назад +1

    ಎಲೆಕ್ಷನ್ ಹತ್ತಿರ ಬರುತ್ತಿದಂತ್ತೆ ಎಲ್ಲವು ಕಡಿಮೆ ಮಾಡುತ್ತಾರೆ....

  • @ashokb3886
    @ashokb3886 2 года назад +8

    ಗಿಫ್ಟ್ ಅಲ್ಲ ಮುಟಲ ಸುಲಿಗೆ ಸ್ವಲ್ಪ ಕಡಿಮೆ

  • @rajuhosamani1436
    @rajuhosamani1436 2 года назад +2

    Taluk panchayati jilla panchayati election edavapa ega public tv hero

  • @arnoldind007rambo5
    @arnoldind007rambo5 2 года назад +4

    Innu 20 day nantra petrol 120 aagutte. Aa mele tirga 10 rs gift kodtane.🤣🤣🤣🤣

  • @guruswamyswamy3982
    @guruswamyswamy3982 2 года назад

    Super news

  • @UshaDevi-mv6in
    @UshaDevi-mv6in 2 года назад +4

    It is not enough.Atleast20 Rs to be decreased on petrol.Inflation to be controlled to help the middle class.

  • @venkatesha-sw1ik
    @venkatesha-sw1ik 2 года назад +2

    Thanks PM

  • @manoharconcessao3052
    @manoharconcessao3052 2 года назад +7

    It's a dabba news....
    When they increased petrol price, they increase atleast 40 rupees and they decreased 9 rupees...This is a big news for Ranganna..
    Ranganna if you have capacity ask your Modi to decrease atleast 35 rupees...
    Don't you have any shame...?

    • @vishwags1989
      @vishwags1989 2 года назад +7

      Sir nimge adhu dabba news agirbahudhu but for middle class people like us it's good news atleast they have reduced 9 rs....something is better than nothing...

    • @vkvideo279
      @vkvideo279 2 года назад +7

      Edakke heludu nimmanthavrige gulamaru annudu 🤣🤣 @ 9 rs decrease madi 1 lakh koti lose govt ge ennu niuo helida hage 35 rs decrease madidre India within 2 month Alli diwali hagbudu 😁😁, Swlpa economics odi free eruvaga @ for you kind information bjp rule eruva Ella State Alli tax kadime madiddare petrol ge but congress govt eruva state Alli 10 paise kuda madilla guru

    • @ilovemyindia6545
      @ilovemyindia6545 2 года назад +2

      Middle class jana Bayasido400 cylinder & petrol 60 sir

    • @ilovemyindia6545
      @ilovemyindia6545 2 года назад +1

      Economics newu odi 1000 kke200 kami yen lekkachara 120 petrol ge 9 kammi

    • @santhunayaka6133
      @santhunayaka6133 2 года назад

      For other improvement you will separate paid to central

  • @azgarm5891
    @azgarm5891 2 года назад +2

    Wow so happy what about gst - first make it 5% for all ... Peoples are blind - cannot see if gst go down then automatically all items princes will go down... What about gas cylinder 1000rs - cannot make it 500rs... Super biscuit 😂😂😂😂😂😂 next two years return two biscuit with interest 😂😂😂😂

  • @ವಾರ್ತಾಕನ್ನಡ
    @ವಾರ್ತಾಕನ್ನಡ 2 года назад +25

    ಲೇ ರಂಗನಾಥ ಬೆಲೆ ಏರಿಕೆಯಾದಾಗ ತುಟಿ ಪಿಟಕ್ ಎನ್ನದೇ ಇದೆಲ್ಲಾ ಕಾಂಗ್ರೆಸ್ ನವರ ಕೆಲಸಾ ಏನ ಮಾಡ್ತಿದ್ದಾರೆ ವಿರೋದ ಪಕ್ಷದವರು ನಿದ್ದೇ ಮಾಡ್ತಿದ್ದಾರಾ ಕಾಂಗ್ರೆಸ್‌ನವರು ಎಂದು ವಿಚಿತ್ರವಾಗಿ ಮಾತಾಡಿ ಜನಗಳನ್ನ ದಾರಿ ತಪ್ಪಿಸುವ ನಿನ್ನ ಕುತಂತ್ರು ಬ್ರಾಹ್ಮಣ ಬುದ್ದಿ ನಮಗೆ ತಿಳಿಯದೇ ಇರದು...

  • @yuvarajayuvaraja8327
    @yuvarajayuvaraja8327 7 месяцев назад +2

    Yuvaraja

  • @lakshmikanthas6764
    @lakshmikanthas6764 2 года назад +5

    First of all let people restrain from using vehicle unnecessarily
    Some people have given up walking.even to go the next road they use vehicle. This type of style of living is also one of the reasons for obesity, diabetes etc., it is my observation and not exaggeration

  • @rajesabbavikatti6809
    @rajesabbavikatti6809 2 года назад +2

    ಯಾಕೋ ರಂಗಣ್ಣ ಮಂ ,ಣ್ಣ ಆಗಿದ್ದಾನೆ

  • @hlsrinivasareddy148
    @hlsrinivasareddy148 2 года назад +6

    ರಂಗನಾಥ್ ಅಣ್ಣನವರ ಕೊಡಿಗೆ ಧನ್ಯವಾದಗಳು

  • @nagarajatc9876
    @nagarajatc9876 Год назад +1

    Sir yeshtye hana dubbarwadru janru odedathare

  • @sureshr6283
    @sureshr6283 2 года назад +8

    75 rs eroduna 113 madi 9rs down madodu super idea

  • @vaddaranand752
    @vaddaranand752 2 года назад +2

    Sir
    First eat the dezen apples., but one apple mistakly not dizetion.

  • @Moving_Encyclopedia
    @Moving_Encyclopedia 2 года назад +5

    ❤ you Modiji

  • @stephend7054
    @stephend7054 Год назад

    How are you to ask

  • @praveenshetty1732
    @praveenshetty1732 2 года назад +6

    ಬಕೆಟ್ ಹಿಡಿ ಅಂದ್ರೆ ಸಿಂಟೆಕ್ಸ್ ಹಿಡೀತಾನೆ ರಂಗಣ್ಣ 😂

    • @harishreddy6965
      @harishreddy6965 2 года назад +2

      Ninu congress ge dam ne kadthiya alwa avru henjilu nekkoke?

  • @basavarajuggbasavaraju5093
    @basavarajuggbasavaraju5093 Год назад +1

    Reliance and shell product is very higher than Indian oil, Bharth petroleum and Hindustan petroleum.

  • @ratnakarshirol6163
    @ratnakarshirol6163 2 года назад +8

    ನೀನು public tv ಅಂತಾ ತೆಗೆದು bjp tv ಅಂತಾ ಮಾಡಿಕೊ,,,, ನಿನ್ನ ಮಾತುಗೆ ಮತ್ತು tv ಗೆ ಮ್ಯಾಚ್ ಆಗುತ್ತೆ,,,,

  • @ramachandracharimandyarama9970
    @ramachandracharimandyarama9970 Год назад +1

    ಪೆಟ್ರೋಲ್ ಇನ್ನು ಬೆಲೆ ಕಡಿಮೆ ಆಗಬೇಕು

  • @vinodcorporate
    @vinodcorporate 2 года назад +25

    It's a trend once the price is down for petrol and desel next movement or within few days the price will increase more than existing price . This strategy we have already experienced many times no surprise

  • @dategginamani7747
    @dategginamani7747 11 месяцев назад

    Very good decision by Central Government

  • @ameerrazakhm5831
    @ameerrazakhm5831 2 года назад +9

    ಜಾಸ್ಥಿ ಮಾಡಿ ಇಳಿಸಿದ್ದು ಇದು ಮಹಾ ಸಾಧನೆ ನಾ

    • @raghunathakn4307
      @raghunathakn4307 2 года назад +1

      ಲೆ ಅಮೀರ್ ರಜಾಕ್ ನೀನು ಶ್ರೀಲಂಕಾ ಗೆ ಹೋಗು ಗೊತ್ತಾಗುತ್ತೆ.

    • @ameerrazakhm5831
      @ameerrazakhm5831 2 года назад

      @@raghunathakn4307 , ಅಸಮರ್ಥ ಪ್ರದಾನಿ ಇದ್ದರೆ ಶ್ರೀಲಂಕಾ ಹೋಗಬೇಕಾದ ಅಗತ್ಯ ಇಲ್ಲ

    • @kalimulla899
      @kalimulla899 2 года назад

      @@raghunathakn4307 yakanna India bithu yak hogabeku?

  • @punithpunith9137
    @punithpunith9137 2 года назад +1

    Bele jaasti maad daaga ಬಾಯ್ಗೆ ಥರ್ಡ್ ಸಿಗಿಸ್ಕೊಂಡಿದ್ದ ಹೇಳೋದಿಕ್ಕೆ ಬ್ರಾಹ್ಮಣರೇ

  • @ನನ್ನಭಾರತದ
    @ನನ್ನಭಾರತದ 2 года назад +8

    ಕಾಂಗ್ರೆಸ್ ಪಕ್ಷ ಅಧಿಕ್ಕಾರದಲ್ಲಿ ಇದ್ದಾಗ ಅಂತರಾಷ್ಟ್ರೀಯ ಮಟ್ಟದಲ್ಲಿ ನಿರ್ಧಾರ ಆಗುತ್ತಿರಲಿಲ್ವಾ ರಂಗಣ್ಣ?

  • @ChanduCnandu
    @ChanduCnandu Год назад +1

    ಬರಿ 9.50 Rs ಅಷ್ಟೇನಾ ಮತ್ತೆ ಯಾವಾಗ ಜಾಸ್ತಿ ಮಾಡುತ್ತಾನೋ.

  • @junaidsheik237
    @junaidsheik237 2 года назад +6

    Dum idre 70 ke ilisali

    • @himanshuzoom597
      @himanshuzoom597 2 года назад +1

      Nivu Muslims galu 5 maklu hethodu bittu.... Government du duddu nachike illade thinodu bittu...irthira?
      Avaga 70rs ilistiri

  • @sujaykumar1029
    @sujaykumar1029 2 года назад

    Good

  • @amithkumar4357
    @amithkumar4357 2 года назад +7

    Election time yalla kammi aagle beku

    • @amithkumar4357
      @amithkumar4357 2 года назад

      @Neil Bajwa lo Karnataka assembly elections Nan heltha erodhu, 5 state aadru aste 1 state aadru aste, yalla election gimic

  • @ChandraKumar-t2b
    @ChandraKumar-t2b 4 месяца назад

    This linked to bus and train fair they shuld reduce bus and train fair also

  • @govindaraju3167
    @govindaraju3167 2 года назад +6

    9.5 kadme madi. Nidanuke 20 jasti madtare wait madi

  • @Nagaraj-ut9lx
    @Nagaraj-ut9lx 2 года назад

    PM Modi ko बहुत-बहुत badhai ho 🙏🙏🙏

  • @vinodcorporate
    @vinodcorporate 2 года назад +5

    It's a trend of increase in price as per the past experience already it is declared by ndtv we are paying more than 250 percent tax to the government on petroleum.