ಇಷ್ಟಲಿಂಗಾಷ್ಟಕಮ್ ಹಾಡುವುದು ಹೇಗೆ ? | ಶ್ರೀ ಕಾಶಿ ಜಗದ್ಗುರುಗಳ ರಚನೆ | Shiva bhaktigeethe
HTML-код
- Опубликовано: 28 окт 2024
- ಇಷ್ಟಲಿಂಗಾಷ್ಟಕಮ್ ಹಾಡುವುದು ಹೇಗೆ ? ಶ್ರೀ ಕಾಶಿ ಜಗದ್ಗುರುಗಳ ರಚನೆ | Shiva bhaktigeethe
ಕಾಶಿ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಮಹಾಸ್ವಾಮಿಜಿಯವರು ರಚಸಿರುವ ಈ ಇಷ್ಟ ಲಿಂಗಾಷ್ಟಕಮ್ ಸುಲಭವಾಗಿ ಹಾಡಿ.ಇಷ್ಟವಾದರೆ ಶೇರ್ ಮಾಡಿ 🙏
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
ಇಷ್ಟಲಿಂಗಾಷ್ಟಕಮ್.
ಅಗಣಿತಗುಣಗಣಮಂಡಿತಲಿಂಗಂ
ಆಗಮಕೀರ್ತಿತಮಾತ್ಮಸುಲಿಂಗಮ್।
ಆದಿಜಗದ್ಗುರುಪ್ರಾಪ್ತಸುಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।।1।।
ತಜ್ಜಲಬೋಧಿತಮುಜ್ವಲಲಿಂಗಂ
ಬ್ರಹ್ಮಪದಪ್ರತಿಪಾದ್ಯಸುಲಿಂಗಮ್।
ಪಂಚಸುಕೃತ್ಯಪರಾಯಣಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।। 2।।
ಶಿವಗಣಪೂಜಿತಪಾವನಲಿಂಗಂ
ದೇವಸುದಾನವಸೇವಿತಲಿಂಗಮ್।
ವಿಷ್ಣುವಿರಿಂಚಿಸುಸಂಸ್ತುತಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।।3।।
ದೀಕ್ಷಿತಭಕ್ತಸುಲಭ್ಯಸುಲಿಂಗಂ
ವಕ್ಷಸಿ ಸಂಸ್ಥಿತದಕ್ಷಸುಲಿಂಗಮ್।
ಕಾರ್ಮಿಕಪಾಶನಿಕೃಂತನಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।।4।।
ವರ್ಣವಿಭೇದವಿದೂರಕಲಿಂಗಂ
ವಾಮಕರಸ್ಥಿತಸೌಮ್ಯಸುಲಿಂಗಮ್।
ವೈರಕುಭಾವವಿನಾಶಕಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।।5।।
ಧಾರಣಮಾತ್ರಸುಪುಣ್ಯದಲಿಂಗಂ
ವೀರವರೈಃಪರಿಪೂಜಿತಲಿಂಗಮ್।
ಕಾಮಿತದಾಯಿಸುಕಲ್ಪಕಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।।6।।
ಗಾಂಗಜಲೈರಭಿಷಿಕ್ತಸುಲಿಂಗಂ
ಭಸ್ಮಸುಚಂದನಚರ್ಚಿತಲಿಂಗಮ್।
ಬಿಲ್ವಸುಪುಷ್ಪಸಮರ್ಚಿತಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।।7।।
ಧೂಪಸುದೀಪಸಮರ್ಪಿತಲಿಂಗಂ
ಷಡ್ರಸಪೂರ್ಣನಿವೇದಿತಲಿಂಗಮ್।
ದೃಷ್ಟಿಸುಯೋಗಸುಸಾಧಕಲಿಂಗಂ
ತತ್ಪ್ರಣಮಾಮ್ಯಹಮಿಷ್ಟಸುಲಿಂಗಮ್ ।|8||
।। ಫಲಶೃತಿ:।।
ಇಷ್ಟಲಿಂಗಾಷ್ಟಕಂ ಪುಣ್ಯಂ
ಯಃಪಠೇಲ್ಲಿಂಗಸನ್ನಿಧೌ ।
ಲಿಂಗಾಂಗಸಾಮರಸ್ಯಂ ಸ
ಲಭತಾಂ ಲಭತಾಂ ಶುಭಮ್ ।।
ಜಗದ್ಗುರುವರೇಣ್ಯೇನ
ಚಂದ್ರಶೇಖರಯೋಗಿನಾ।
ಕೃತಂ ಲಿಂಗಾಷ್ಟಕಂ ಪುಣ್ಯಂ
ಕಲೌ ಕಲ್ಯಾಣಹೇತವೇ ।।
#brahmamurarisurarchitalingamfullsong
#howtosingshivstotram
#ishtalingashtakam
#kashivishwanath
#Sangeethamne
#Shivabhaktigeethegalu
#Howtosinglingastakam
#Kashijagadhuru
#kaashi
#kashijagadguru
ಅದ್ಭುತ ಹಾಡಿದ್ದೀರಿ
ಜಗದ್ಗುರು ಗಳ ಆಶೀರ್ವಾದ ಸದಾ ಇರಲಿ ನಿಮ್ಮ ಮೇಲೆ 🙏
ಅತ್ಯದ್ಭುತವಾಗಿ ಹಾಡಿದ್ದೀರಿ ಸಹೋದರಿ
ಶ್ರೀ ಜಗದ್ಗುರು ಪಂಚಾಚಾರ್ಯರ ಕೃಪಾಶೀರ್ವಾದ ಸದಾಕಾಲ ನಿಮ್ಮ ಕಂಠದಮೇಲಿರಲಿ
ಅದ್ಭುತವಾಗಿ ಭಕ್ತಿ ಭಾವದಿಂದ ಹಾಡಿದ್ದೀರಾ ಮೇಡಂ.
🙏🌹🙏🌹🙏🌹🙏🌹🙏❤❤❤
Be blessed om namaha shivaya
ನಮಸ್ತೆ ಮೇಡಂ 🙏🤝
Super madam 🎉
Nice 👍
Namaste mam🙏 guruve ninu karananayya song helikodi mam
Akka ond sala pavadisu paramaatma haadina tutorial upload maadi akka please ✨💖
❤
Madeshwara Daya barade lyrics and note please i am ex military age 54 but just trind pse mam
akka zero inda sangeetha kaliyodu hege heli akka and yalli hogi kalibeku nangu sangeetha kaliyoke tumba aase ide akka plz reply madi akka 🙏 nim songs tumba kelbeku and kalibeku anta anisutte akka
Super madam