PS Praveen - NAMMA BELAGAVI | OFFICIAL MUSIC VIDEO (RAP SONG)

Поделиться
HTML-код
  • Опубликовано: 9 сен 2024
  • ನಮ್ಮ ಬೆಳಗಾವಿ - NAMMA BELAGAVI / Official kannada rap / PS Praveen / ೨೦೧೯-2019
    📀TRACK NAME - ನಮ್ಮ ಬೆಳಗಾವಿ | NAMMA BELAGAVI
    🔹Lyrics | Vocals | Performance - PS Praveen
    🔹Music - Shot The Records
    🔸Publicity Designs - Megharaj SN
    🔸 Mix-Mastering - Wavestream Music Studio
    🔹Cinematography | Direction - Arbaaz killedar
    🔸Edit / CC - Rushi Bekwadkar
    🔸 Producer - Siddharth S Hosamani
    Stay Connect with Me ❤️
    Instagram -www.instagram....
    Facebook - / praveen.sapate.9
    Do Subscribe To My Channel
    / praveensapateofficial
    🔸ಸಾಹಿತ್ಯ
    ಕಲೆಗಳ ಬೀಡಿದು ಬೆಳಗಾವಿ
    ಶೌ ಶೌರ್ಯದ ನಾಡಿದು ಬೆಳಗಾವಿ
    ದ್ವನಿ ಎತ್ತಬೇಡಿ ಕನ್ನಡದ ವಿರುದ್ದವಾಗಿ
    ಸದೆಬಡಿತೀವಿ ಕನ್ನಡದ ಪರವಾಗಿ
    ಬೆಳಗಾವಿ ಕರ್ನಾಟಕಕ್ಕಿದು ಅವಿಭಾಜ್ಯ ಅಂಗ
    ಬನ್ನಿ ಕಟ್ಟೋಣ ಕನ್ನಡದ ಸಂಘ
    ನೆಲ ಜಲ ಎಲ್ಲಾ ನಮ್ದೆ ಗುರು
    ಭಾಷೆ ಭಾಷೆಗಳಲ್ಲಿ ಬೇಧ ಭಾವ ಶುರು
    ನೀ ಭಾರಿಸು ಕನ್ನಡ ಡಿಂಡಿಮ
    ಹಾಳಾಗದಿರಲಿ ಕನ್ನಡಾಂಬೆಯ ಕುಂಕುಮ
    ಕುಂಕುಮ ತೀಲಕ ವೀರ ಯೋಧರಿಗೆ
    ಭೂ ತಾಯಿಯ ಶೂರ ಮಕ್ಕಳಿಗೆ
    ಲೆಕ್ಕಾನೇ ಇಲ್ಲಾ ಅಷ್ಟಿಲ್ಲಿ ಮೆರವಣಿಗೆ
    ವರ್ಣನೆಗು ಮೀರಿದ ಬೆಳವಣಿಗೆ
    ಕನ್ನಡಾಭಿಮಾನ ಹೆಚ್ಚಿಲ್ಲಿನ ಜನಗಳಿಗೆ
    ಕೋಟಿ ಕೋಟಿ ಸಲಾಂ ನನ್ನ ಕನ್ನಡ ಪ್ರೇಮಿಗಳಿಗೆ...
    .
    ನೀ ಓದು ಕನ್ನಡದ ಇತಿಹಾಸ ಪುಟ ಪುಟ
    ಏರ್ಥೈತೆ ಕನ್ನಡಾಭಿಮಾನ ಎಂಬ ಗಾಳಿಪಟ
    ಇಲ್ಲೇ ಹುಟ್ಟಿ ಇಲ್ಲೆ ಬೆಳೆದ ಕನ್ನಡಿಗರ್ದಿಲ್ಲಿ ಆರ್ಭಟ
    ನಮ್ಮ ಕುಂದಾ ನಗರಿಗೆ ಬೇಕಾದ ದಿಕ್ಕಿನಿಂದ ಪ್ರವೇಶಿಸಿದರು
    ಸರ್ವ ಧರ್ಮ ಸಮಾನತ್ವ ಕೋರಿ
    ಕಾಣಸಿಗುವುದೇ ತ್ರಿವರ್ಣ ಭಾವುಟ
    ಕೋಟೆ ಕೇರೆ ತಿಳಿ ಅಮೃತದಿಂದ ಮುಗಿಲೆತ್ತರ ವರೆಗೂ
    ರಾರಾಜಿಸುತ್ತಿದೆ ದೇಶದ ಅತ್ಯಂತ ದೊಡ್ಡ ಬಾವುಟ ಇದು. ವರೆಗು- ಕೊನೆಗೂ ನಾಶವಾಗೋದ್ರು ಇಲ್ಲಿ ದುಷ್ಟ ಜನ
    ಕುಸಿಬೇಕಂತೋರ್ ರಕ್ತ ಕಣ
    ಇದುವೇ ನಮ್ಮ ಬೆಳಗಾವಿ ಬೆಳಗಾವಿ ಬೆಳಗಾವಿ
    ನಮ್ಮ ಬೆಳಗಾವಿ ಬೆಳಗಾವಿ ಬೆಳಗಾವಿ
    ನಮ್ಮ ನಮ್ಮ ಬೆಳಗಾವಿ ಬೆಳಗಾವಿ ಬೆಳಗಾವಿ
    ನಮ್ಮ ಬೆಳಗಾವಿ ಬೆಳಗಾವಿ ಬೆಳಗಾವಿ...
    ಹೇಳುತ್ತ ಹೋದರು ಸಾಲದು ನಮ್ಮ ವೇಣುಗ್ರಾಮದ ಸಿಹಿಕ್ಷಣ
    ಹಾಸ - ಇತಿಹಾಸದಿಂದಲೂ ಕುಸಿದಿಲ್ಲ ಇಲ್ಲಿ ವೈಭೋಗದ ಸಿರಿತನ
    ಬಹುಮಾನ ಬೆಳಗಾವಿ ಕನ್ನಡಿಗರಿಗೆ ಪ್ರಾಣ
    ಕಣ-ಕಣದಲ್ಲಿ,ಕಲರವತೋರಿ,ಕಂಗೊಳಿಸುತ್ತಿದೆ, ಕನ್ನಡಿಗನ ಕ್ರಾಂತಿಯ ಜ್ಞಾನ
    ದಕ್ಷಿಣ ಭಾರತದ ಮೊದಲ (ಮೊದಲ)
    ಹಲಸಿ ನರಸಿಂಹ ದೇಗುಲ (ದೇಗುಲ)
    ಬೆಳಗಾವಿ ನಾಡಲ್ಲಿ/ಪವಿತ್ರ ಮಣ್ಣಲ್ಲಿ
    ದಕ್ಷಿಣಕಾಶಿ ಎಂಬ ಪುಣ್ಯಸ್ಥಳ
    ಜೋರು-ಜೋರು ನಾಡಹಬ್ಬ ಆಚರಣೆ
    ಎಲ್ಲೆಲ್ಲೂ ಭುವನೇಶ್ವರಿಯ ಆರಾಧನೆ
    ನಾಡಿನಲ್ಲೇ ಹೆಸರುವಾಸಿಯಾದ ನಮ್ಮ ಸಂಭ್ರಮ
    ಬೆಳಗಾವಿಯ ಗಂಡುಗಲಿ, ರಾಯಣ್ಣ ನಮ್ಮ ಹುಲಿ
    ಹುತ್ತಿದಂತ, ಗರ್ಜಿಸಿದಂತ, ವೀರಭೂಮಿ ನಮ್ಮದು
    ಪ್ರವಾಹ ಬಂದ್ರು ಕುಗ್ಗದೆ
    ಕನ್ನಡದ ಕೀರ್ತಿಯನ್ನಳಿಸದೆ
    ರಾಜ್ಯಕ್ಕೆ ದೊಡ್ಡ ಜಿಲ್ಲೆ ನಮ್ಮದು
    ಇದೆ, ಇದೆ, ಇದೆ, ಇದೆ_ನಮ್ಮ್ ಬೆಳಗಾವಿ,ಬೆಳಗಾವಿ, ಬೆಳಗಾವಿ
    ನಮ್ಮ್ ಬೆಳಗಾವಿ, ಬೆಳಗಾವಿ, ಬೆಳಗಾವಿ,
    ನಮ್ಮ್ ನಮ್ಮ್_ಬೆಳಗಾವಿ,ಬೆಳಗಾವಿ,ಬೆಳಗಾವಿ
    ನಮ್ಮ್ ಬೆಳಗಾವಿ,ಬೆಳಗಾವಿ,ಬೆಳಗಾವಿ
    #nammabelagavi #PSPraveenn #Belagavirapsong
    Like✅ | Comment📩 | Share🏷️ | Subcribe❤️ |
    THANKS FOR WATCHING..... 💓❤️

Комментарии • 684