ಹಣ್ಣೆರೆಯುವ ಹಾಡು | ಹರಪನ ಹಳ್ಳಿ ಭೀಮವ್ವ |hannereyuva haadu | Padmaja vasudevachar | kum.Dhanyaa
HTML-код
- Опубликовано: 12 сен 2024
- ಮಕ್ಕಳಿಗೆ ಸಂಕ್ರಂತಿ ಹಾಗು ರಥ ಸಪ್ತಮಿ ದನದಂದು ಮಕ್ಕಳಿಗೆ ಹಣ್ಣೆರೆಯುವ ಪದ್ಧತಿ ಹಿಂದಿನಿಂದಲೂ ಬಂದಿದೆ .ಭೀಮವ್ವನವರು ಬಹಳ ಸುಂದರವಾಗಿ ರಚನೆ ಮಾಡಿದ್ದಾರೆ.
ಫಲವನೆರೆದಳೂ ಬದರಿ ಫಲವನೆರೆದಳೂ ||ಪ||
ಕಮಲನಾಭಗೆ ಕಾಮನಯ್ಯಗೆ |
ಅಮಿತವಿಕ್ರಮ ಬಾಲಶ್ರೀಲೋಲಗೆ ||ಅ ಪ||
ಉತ್ತರಾಯಣ ಹಬ್ಬವಂತೆ | ಉತ್ತಮ ಸತಿಯರೆಲ್ಲ ನರೆದು ||
ಚಿತ್ತಜನಯ್ಯನಾ ಶಿರದಿ | ಮುತ್ತು ಹವಳ ಬಾರಿ (ಬೋರೆ) ಹಣ್ಣು ||೧||
ಒಳ್ಳೆ ಕಬ್ಬು ಎಳ್ಳು ಬೆಲ್ಲ | ಬಾಳೆ ಬದನೆ ಗಡಿಗೆಯೊಳ್ ತುಂಬಿ ||
ಫುಲ್ಲನಾಭನ ಎತ್ತಿಕೊಂಡು | ಎಲ್ಲ ಬೀದಿ ಬೀರಿಸಿ ಬಂದಳು ||೨||
ನಾರದಾದಿ ಮುನಿಯು ಬಂದು | ನಾಲ್ಕು ವಿಧದ ಫಲವ ತಂದು ||
ಕರೆದು ಭೀಮೇಶಕೃಷ್ಣ ಎಂದು | ಎಲ್ಲ ವಿಧದ ಫಲವನೆರೆದು ||೩||
🙏ಶ್ರೀ ಕೃಷ್ಣಾರ್ಪಣಮಸ್ತು🙏
Phalavaneredaḷū badari phalavaneredaḷū ||pa||
kamalanābhage kāmanayyage |
amitavikrama bālaśrīlōlage ||a pa||
uttarāyaṇa habbavante | uttama satiyarella naredu ||
cittajanayyanā śiradi | muttu havaḷa bāri (bōre) haṇṇu ||1||
Oḷḷe kabbu eḷḷu bella | bāḷe badane gaḍigeyoḷ tumbi ||
phullanābhana ettikoṇḍu | ella bīdi bīrisi bandaḷu ||2||
nāradādi muniyu bandu | nālku vidhada phalava tandu ||
karedu bhīmēśakr̥ṣṇa endu | ella vidhada phalavaneredu ||3||
🙏śrī kr̥ṣṇārpaṇamastu🙏
Thanks paddu avare 🙏🙏
Very melodious song keep it up😊
Nice song, lovely
🙏🙏🙏🙏🙏👌
Very nice song ❤❤❤❤🎉🎉🎉🎉🎉🎉🎉🎉 jai sri krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಹರೇ ಕೃಷ್ಣ ಅಮ್ಮ 🙏🙏 🌹🤗🤗
ಹರೇ ಕೃಷ್ಣ🙏
I really enjoy your kriti selections and also the ragas , it is indeed a pleasure to listen to them, today's kriti is very apt and to be cherished🙏🙏🙏
Dhanyavadagalu 🙏🙏🙏🙏🙏
🙏🙏🙏🙏🙏🙏🙏🙏
Super
Very nice 👌
Cute song❤🌹🎉💐👌🙏
Super madam 🎉🎉
🙏🙏🙏🙏
👌
I really enjoy its v nice madam
Excellent 👍👌👍👌
Thanp ri
Vishesha haadu...chendagi moodi bandide
ಸಮಯೋಚಿತ ಹಾಡನ್ನು ಹೇಳಿದ್ದೀರಿ ತುಂಬಾ ಚೆನ್ನಾಗಿದೆ ❤
ಹರೇಕೃಷ್ಣ ಸೊಗಸಾಗಿದೆ ಕರ್ಣಾಂದವಾಯಿತು🙏🙏🙏🙏🙏 ಧನ್ಯವಾದಗಳು ಶುಭವಾಗಲಿ ನಿಮಗೆ
ಸೂಪರ್ ಸಾಹಿತ್ಯ ರಚನೆ ನಿಮ್ಮ ಗಾಯನ ಯಾವಾಗಲೂ ಅದ್ಭುತವಾಗಿರುತ್ತದೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🏼🙏🙏🙏
Harappana Halli Bheemavvana haadu, nimma dwaniyalli... Putta Krishnage bore hannu yeriyuva chithane... Kyshiyaaythu.🙏🙏
🙏🙏👌👌
Thumbha beautiful song padmaja avare and dhanya. Thanks for posting.
🎉🎉🎉🎉🎉🎉🎉🎉
❤❤❤
Nimma hadige nive sati akka super😂😂😂
ತುಂಬ ಚೆನ್ನಾಗಿದೆ ಹಾಡು ಹಾಗೂ ಹಾಡುಗಾರಿಕೆ
Super as always!very rare song. Tanq for sharing such a wonderful song madam. Simply superb. No words to explain. 👌👍👍👏👏
ತುಂಬಾ chandagide .
ತುಂಬ ಚೆನ್ನಾಗಿ ಹಾಡಿದ್ದಿರ. TQ
ಸಾಹಿತ್ಯ ತುಂಬಾ ಚೆನ್ನಾಗಿದೆ 👌👌🙏
ತುಂಬಾ ಚೆನ್ನಾಗಿ ಹಾಡಿದ್ದೀರಾ ❤️❤️👌👍
ಎಸ್ಟು ಸುಂದರ ಸಂಪ್ರದಾಯ ಹಾಡು...🙏
ಹೌದು
ತುಂಬಾ ಚೆನ್ನಾಗಿದೆ ಮೇಡಮ್ 👌👌👌
Nimma haadu yavatu chandagi irate. Lyrics kalisire chennagi irodu. Dhanya thumba chennagi ide ninna voice. 2 hosa haddugalige lyrics please.
Description nalli ide nodi
ತುಂಬಾ ಚೆನ್ನಾಗಿ ಹಾಡಿದ್ದೀರ
Super amma song
ಸೂಪರ್ ರೀ ಧನ್ಯವಾದಗಳು 🙏
❤ ❤ ❤ ❤ ❤
ಅತ್ಯದ್ಭುತ....
Tumba chennagide, very apt fo the occasion 👏👏
Akka 👌👌thumba channagi hadiddira.
Sooper song. Sung very will as pair
Hasikara hadu heliri mam
Aagli
Super
🙏🙏