ರಮೇಶ್ ಭಟ್ ಅವರೇ ನೀವು ಕುಂದಾಪುರದ ಅವರು ಅಂತ ಈ ತನಕ ಗೊತ್ತಿರಲಿಲ್ಲ...ನಮ್ಮ ಕುಂದಾಪುರದ ಮೂಲದವರು ಅಂತ ಕೇಳಿ ತುಂಬಾ ಖುಷಿ ಆಯಿತು...ನಮ್ಮ ಕುಂದಾಪುರದ ಮಣ್ಣಿನಲ್ಲಿ ಹುಟ್ಟಿದವರು ಅದ್ಭುತ ಸಾಧಕರು... ಈ ಸಾಲಿಗೆ ನೀವು ಕೊಡ ಸೇರ್ಪಡೆ..❤️🙏🙏💐💐🌹
ಇಂತಹ ಮಹಾನ್ ಚೇತನವನ್ನು ಸಂದರ್ಶಿಸಿದ ಪರಂ ಸರ್ ಧನ್ಯವಾದಗಳು. ಕನ್ನಡದ ಶ್ರೇಷ್ಠ ಕಲಾವಿದರಲ್ಲೊಬ್ಬರು ರಮೇಶ್ ಭಟ್ ಸರ್. ನಿಮ್ಮ ಸರಳತೆ, ಪ್ರಬುದ್ಧತೆ, ಸುಂದರವಾದ ಕನ್ನಡ ಎಲ್ಲವೂ ತುಂಬಾ ಇಷ್ಟವಾಯ್ತು. ದೇವರು ನಿಮ್ಮನ್ನು ಸದಾ ಸುಖದಿಂದಿಟ್ಟಿರಲಿ.
Unbelievable that he is 76 years of age...what a health, skin.,body...ur an inspiration that nothing is impossible... We are huge fan of ramesh bhat ,since he as acted in all characters like Comedian Villain Hero Supporting He is one of fantastic actor kannada industry got..we r lucky to have him
ಸರ್ ನೀವು ಸಮೀರಪುರ ಗವಿಪುರಂ ನಿವಾಸಿ ನಾವು ಈಗಲೂ ಕೂಡ...ನಿಮ್ಮ ಮನೆಯ ಹತ್ತಿರದ ನಿವಾಸಿ ನೀವು ಒಂದು ದಿನ ಬಿಳಿ ಪೈಜಾಮದಲ್ಲಿ ಧರಿಸಿ 1985 ನೆ ಇಸವಿಯಲ್ಲಿ ನೋಡಿದ್ದೆ.... ಶಂಕರಪುರಂ ನಿಂದ ಸಮೀರಪುರಕ್ಕೆ ನಡೆದು ಹೋಗುತ್ತಿದ್ದರಿ.... ಇನ್ನು ನನಗೆ ನೆನಪಿದೆ ನಿಮ್ಮ ತಂದೆಯವರ ರಾಯರ ಅಂಗಡಿ ತುಂಬಾ famous ನಿಮ್ಮ ತಂದೆಯವರ ಅಂಗಡಿಯಲ್ಲಿ ಸಿಗದೆ ಇರೋ ವಸ್ತುಗಳೇ ಇಲ್ಲ... ಗಾಳಿ ಪಟ ಆಗಲಿ, ಸಿಹಿ ಖಾರ ತಿಂಡಿಗಳ ಆಗಲಿ ಹಾಗೂ ಇತರೆ ವಸ್ತು ಏನೇ ಇಲ್ದೆ ಹೋಗ್ಲಿ ನಮ್ಮ ಮನೇಲಿ ರಾಯರ ಅಂಗಡಿಗೆ ಹೋಗಿ ತಗೊಂಡು ಬಾ ಅನ್ನೋರು
ಎಂತಹ ಮಹಾನ್ ನಟರು .... ರಮೇಶ್ ಭಟ್... ಸರ್.... .. ರಾಜಕುಮಾರ್.... ವಿಷ್ಣುವರ್ಧನ್.... ಅಂಬರೀಷ್..... ಹಾಗೂ . ಕರಾಟೆ ಕಿಂಗ್ ಶಂಕರಣ್ಣ...... ಅನಂತ್ ನಾಗ್ ಸರ್ ಜೊತೆ......... ಅತೀ ಅದ್ಭುತವಾಗಿ....... ಎಂತಹ... ಪಾತ್ರದಲ್ಲೂ ಲೀಲಾ ಜಾಲ ವಾಗಿ ...ನಟಿಸಿ... . ಪಾತ್ರಕ್ಕೆ ಜೀವ ತುಂಬುವ ನಟ...... 💐🙏🙏🙏ಧನ್ಯವಾದಗಳು ಸರ್... god bless u ಸರ್
They say hero heroine pair, Director cameraman pair, But here comes Ramesh Bhat - Vishnuvardhan boss Ramesh Bhat - shankranna Ramesh Bhat - Ananth nag We are blessed to witness legends like you on big screen n small screen , now in mini screen.
76 years 😮... good health management... good human being... no controversy, humble person... worked with many legends... God bless you sir 🙏 ನಿಮ್ಮಂತಹವರೆ ಮುಂದಿನ ಕಲಾವಿದರಿಗೆ ದಾರಿದೀಪ ಆದರೆ ಬಡತನವೇ ನಮ್ಮ ಆಸ್ತಿ ಅನ್ನೊ ನಿಮಗೆ ನಾವೆಲ್ಲರೂ ಋಣಿ ಧನ್ಯವಾದಗಳು ನಿಮಗೆ
I saw whole interview for the first time.ramesh bhat sir really narrated his story interestingly,I felt like i should keep listening to him.on a lighter note ,big thanks to param for not disturbing him and letting him to speak from his ❤️ heart
ಸರ್ ಕಾಲಮಾಧ್ಯಮ ದಿಂದ ಅನೇಕ ವಿಷಯಗಳನ್ನು ತಿಳ್ಕೊಳ್ತಾ ಇದೀನಿ ಸರ್ *ರಮೇಶ್ ಬಟ್* ಸರ್ ಮಾತು ಕೇಳ್ತಾ ಇದ್ರೆ ನಮ್ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಮಾತು ಕೇಳಿದಂಗೆ ಆಗ್ತಿದೆ ಸಾರ್ ನಿಮ್ಮ ಕಲಾಮಾಧ್ಯಮ ಚಾನೆಲಗೇ ನನ್ನದೊಂದು ದೊಡ್ಡ ನಮಸ್ಕಾರ ಸಾರ್ 💐💐💐💐 ಅದ್ಭುತ ವಿಡಿಯೋಗಳು ಸರ್ so ವಿಜಯನಗರ ಸಾಮ್ರಾಜ್ಯದ ಬಗ್ಗೆ ರಿಸರ್ಚ್ ಮಾಡಿ ಸರ್ ಪ್ಲೀಸ್ so ಶ್ರೀಕೃಷ್ಣದೇವರಾಯ
Great parson I meet him 2002 In Mysore ! Very very humble person I love ❤️ his all movies Ganesha subramanaya Ganeshana maduve Yajamana Etc. God give him good health and prosperity
ನಾನೂ ಗಂಗೋಳಿ ಯವಳು, ನನಗೆ ರಮೇಶ್ ಭಟರಂತಹ ಕಲಾವಿದ, ಉತ್ತಮ ವ್ಯಕ್ತಿತ್ವ ಹೋಂದಿರುವ ಮನುಷ್ಯ ನಮ್ಮ ಊರಿನವರು ಎಂದು ಹೇಳಿಕೊಳ್ಳೋಕೆ ಹೆಮ್ಮೆ ಎನಿಸುತ್ತದೆ. ನಿಮ್ಮ ಕಲಾಮಾದ್ಯಮ ಟೀಮ್ಗೇ ಧನ್ಯವಾದಗಳು 🙏👌👏💐
Ramesh Bhat is a very talented actor and some of his best movies were Shankarnag directed him, Minchina ota, Nodi Swamy navu irodhe heege, Parameshi premaprasanga, Geetha, Accident and many more. He performed remarkably well in Ondu Muttina Kathe too. He needs to be recognised by the state government too. Stay Blessed Sir 💐💐
ರಮೇಶ್ ಭಟ್ best top 5 movie 1. ಯಜಮಾನದಲ್ಲಿ ವಿಷ್ಣು ಸ್ನೇಹಿತನ ಪಾತ್ರ 2. ನೋಡಿ ಸ್ವಾಮಿ ನಾವಿರೊದು ಹೀಗೆ 3. ಪರಮೇಶಿ ಪ್ರೇಮ ಪ್ರಸಂಗ 4. ಬಂಗಾರದ ಕಳಸ 5. ಗಣೇಶನ ಮದುವೆ ಅನಂತನಾಗ್ ಸ್ನೇಹಿತನ ಪಾತ್ರ ಶಾಸ್ತ್ರೀ
Life reality. Truth. Happy life. No greediness......, Jealousy. Good life, happy life. And not like present Life. Thanks to your golden life. I have also experienced your life those days, my present age is 61 years.
I don't know how many times Ramesh bhat sir makes me cry. He is a true artist. Salute to the legend 🙏. Only person who is so close to Shankarnag sir and Vishnuvardhan sir. That speaks the volume of this true performer.
I Was Always Curious To Know Ramesh Bhatt Age... For 76 Year Old Man... Ramesh Ji Looks Healthy... Hale And Hearty... All The Best To Him... And KM Team....
Most of us feel happy when we recollect past incidents of our childhood remain memories see how life was beautiful but your acting scenes in almost all your films always beautiful beautiful beautiful, the heartful smiles.. Subrahmanya
HI param 😍hi Rameshbhat sir😍😍😍🙏🙏🙏we are very happy to see you guys, param we are waiting for this episode very eager.ramesh bhat avara Mathugalu Keloke chandha, Vishnu dhadha,shankar nag sir, ananthnag sir ,ivarellara Jothe Ivara combination superb, ivarellara baggenu innashtu thilibeku Antha nammellara ase,god bless you Rameshbhat sir, good health and long live😍😍
Very happy that you are from the place called Manki,our maternal grandfather from the place called Kanndkudru,people from kudru and Movatmudi used to go to Manki for their wash and bring water from the well of Maias,as the water from both these places salty,unable to drink,thanks that a famous actor from this place.
Param Sir nanu nimma yalla vlogs Miss mad de nodtini jotege comment nu kuda hodtini berevra abipraya henu anta tilkotini nange inta natara matugalanna keloke punya madiddivi tq sir
Very good to see Ramesh Bhat Sir interview, very good human being and down to earth person. Eagerly awaiting for his next episode specially on sharing the screen space with Shankar Nag Sir
ಗಣೇಶನ ಮದುವೆಯಲ್ಲಿ ನಿಮ್ಮ ಪಾತ್ರ ಅದ್ಬುತ.
ನಿಮಗೆ ದೇವರು ಆರೋಗ್ಯ ಕೊಡಲಿ.
ಶುಭಾಶಯಗಳು.
ಅನ್ನ ಮಾರಾಟ ಮಾಡಬಾರದು ,ಶುದ್ಧ ಜೀವನ .....ಎಂತಹ ಅದ್ಭುತವಾದ ಮಾತು.....
''ಅಲ್ಪ ತೃಪ್ತಿ ಅಂದಿನವರದು'' ಅದಕ್ಕೆ ಒಳ್ಳೆಯ ಆರೋಗ್ಯ, ಒಳ್ಳೆ ಆಯಸ್ಸು, ಒಳ್ಳೆಯ ಮನಸ್ಸು ಅವರದಾಗಿತ್ತು ಈಗ ಅದಕ್ಕೆ ತದ್ವಿರುದ್ಧ!
ಕುಂದಾಪುರದ ಭಾಷೆ ಲಾಯ್ಕಿತ್ತು..ಅಲ್ಲಿಯ ಜನ ಜನ ಜೀವನ ಅದ್ಭುತ...ಪರಶುರಾಮ ಕ್ಷೇತ್ರದಿಂದ ಬಂದ ರಮೇಶ್ ಭಟ್ ಅವರೇ...ನಿಮಗೆ ನನ್ನ ಅಭಿನಂದನೆಗಳು
Thank you sister
Tq rashmi
76 years 😮... good health management... good human being... no controversy, humble person... worked with many legends... God bless you sir 🙏
Yup well maintained.. Bless him 🙏🙏
ರ ಮೇಶ ಭಟ್ ಅವರೇ ನಿಮ್ಮಂತಹವರೆ ಮುಂದಿನ ಕಲಾವಿದರಿಗೆ ದಾರಿದೀಪ ಆದರೆ ಬಡತನವೇ ನಮ್ಮ ಆಸ್ತಿ ಅನ್ನೊ ನಿಮಗೆ ನಾವೆಲ್ಲರೂ ಋಣಿ ಧನ್ಯವಾದಗಳು ನಿಮಗೆ
Ŕr
@@ramyasudhakatchiranth9574 yy
Thank You
Good joab sir
1
ರಮೇಶ್ ಭಟ್ ಅವರೇ ನೀವು ಕುಂದಾಪುರದ ಅವರು ಅಂತ ಈ ತನಕ ಗೊತ್ತಿರಲಿಲ್ಲ...ನಮ್ಮ ಕುಂದಾಪುರದ ಮೂಲದವರು ಅಂತ ಕೇಳಿ ತುಂಬಾ ಖುಷಿ ಆಯಿತು...ನಮ್ಮ ಕುಂದಾಪುರದ ಮಣ್ಣಿನಲ್ಲಿ ಹುಟ್ಟಿದವರು ಅದ್ಭುತ ಸಾಧಕರು... ಈ ಸಾಲಿಗೆ ನೀವು ಕೊಡ ಸೇರ್ಪಡೆ..❤️🙏🙏💐💐🌹
Hwdu sir ivathe goth ayth yalarigu e channel indha☺️
Mulle katta hatra manke avra mana
@@nagrajmendon5429mullikatte
ಮಾತು ಚೆಂದ, ನಗು ಇನ್ನು ಚೆಂದ, ಅನುಭವ ಮತ್ತೂ ಚೆಂದ, ಹುಟ್ಟೂರು ಕುಂದಾಪುರದ ಕಣ್ಮನಿ ರಮೇಶ್ ಭಟ್ ಸರ್ ನೂರಾರು ವರುಷ ಬಾಳಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ 🙏🙏💐💐👌
ಶಂಕರ್ ನಾಗ್ ಗೆಳೆಯ ರಮೇಶ್ ಭಟ್ ಅವರಿಗೆ ಧನ್ಯವಾದಗಳು
🤝
♥️
ಕಲಾಮಾಧ್ಯಮಕ್ಕೆ ಧನ್ಯವಾದಗಳು ಇಂತಹ great ನಟರನ್ನು interview ಮಾಡಿದ್ದಕ್ಕೆ
ಇಂತಹ ಮಹಾನ್ ಚೇತನವನ್ನು ಸಂದರ್ಶಿಸಿದ ಪರಂ ಸರ್ ಧನ್ಯವಾದಗಳು. ಕನ್ನಡದ ಶ್ರೇಷ್ಠ ಕಲಾವಿದರಲ್ಲೊಬ್ಬರು ರಮೇಶ್ ಭಟ್ ಸರ್. ನಿಮ್ಮ ಸರಳತೆ, ಪ್ರಬುದ್ಧತೆ, ಸುಂದರವಾದ ಕನ್ನಡ ಎಲ್ಲವೂ ತುಂಬಾ ಇಷ್ಟವಾಯ್ತು. ದೇವರು ನಿಮ್ಮನ್ನು ಸದಾ ಸುಖದಿಂದಿಟ್ಟಿರಲಿ.
ರಮೇಶ ಭಟ್ ಅವರೇ ನಿಮವಂದು 🙏🙏ನಾವು ಕುಂದಾಪುರದವರೇ 💞💞
ನಮ್ಮ ಕುಂದಾಪುರ ನಮ್ಮ ಹೆಮ್ಮೆ
ಕುಂದಾಪುರದ ಹೆಮ್ಮೆ. ❤️💐✨️
ಮಾತು ಹಿತ, ಮೀತವಾಗಿದ್ದರು, ವಿಷಯ ನೇರವಾಗಿ ಹೇಳುವ ರೀತಿ.. 🙏 🙏 🙏
ರಮೇಶ್ ಭಟ್ ಅವರೇ ಆ ನಗು ಹೀಗೆ ಇರಲಿ ....
ಎಷ್ಟು ಚೆನ್ನಾಗಿ ನಗ್ತಿದ್ದಿದ್ದಿರಿ 🙏😘🥰
Unbelievable that he is 76 years of age...what a health, skin.,body...ur an inspiration that nothing is impossible...
We are huge fan of ramesh bhat ,since he as acted in all characters like
Comedian
Villain
Hero
Supporting
He is one of fantastic actor kannada industry got..we r lucky to have him
ಸರ್ ನೀವು ಸಮೀರಪುರ ಗವಿಪುರಂ ನಿವಾಸಿ ನಾವು ಈಗಲೂ ಕೂಡ...ನಿಮ್ಮ ಮನೆಯ ಹತ್ತಿರದ ನಿವಾಸಿ
ನೀವು ಒಂದು ದಿನ ಬಿಳಿ ಪೈಜಾಮದಲ್ಲಿ ಧರಿಸಿ 1985 ನೆ ಇಸವಿಯಲ್ಲಿ ನೋಡಿದ್ದೆ.... ಶಂಕರಪುರಂ ನಿಂದ ಸಮೀರಪುರಕ್ಕೆ ನಡೆದು ಹೋಗುತ್ತಿದ್ದರಿ.... ಇನ್ನು ನನಗೆ ನೆನಪಿದೆ
ನಿಮ್ಮ ತಂದೆಯವರ ರಾಯರ ಅಂಗಡಿ ತುಂಬಾ famous
ನಿಮ್ಮ ತಂದೆಯವರ ಅಂಗಡಿಯಲ್ಲಿ ಸಿಗದೆ ಇರೋ ವಸ್ತುಗಳೇ ಇಲ್ಲ...
ಗಾಳಿ ಪಟ ಆಗಲಿ, ಸಿಹಿ ಖಾರ ತಿಂಡಿಗಳ ಆಗಲಿ ಹಾಗೂ ಇತರೆ ವಸ್ತು ಏನೇ ಇಲ್ದೆ ಹೋಗ್ಲಿ ನಮ್ಮ ಮನೇಲಿ ರಾಯರ ಅಂಗಡಿಗೆ ಹೋಗಿ ತಗೊಂಡು ಬಾ ಅನ್ನೋರು
ಎಂತಹ ಮಹಾನ್ ನಟರು .... ರಮೇಶ್ ಭಟ್... ಸರ್.... .. ರಾಜಕುಮಾರ್.... ವಿಷ್ಣುವರ್ಧನ್.... ಅಂಬರೀಷ್..... ಹಾಗೂ . ಕರಾಟೆ ಕಿಂಗ್ ಶಂಕರಣ್ಣ...... ಅನಂತ್ ನಾಗ್ ಸರ್ ಜೊತೆ......... ಅತೀ ಅದ್ಭುತವಾಗಿ....... ಎಂತಹ... ಪಾತ್ರದಲ್ಲೂ ಲೀಲಾ ಜಾಲ ವಾಗಿ ...ನಟಿಸಿ... . ಪಾತ್ರಕ್ಕೆ ಜೀವ ತುಂಬುವ ನಟ...... 💐🙏🙏🙏ಧನ್ಯವಾದಗಳು ಸರ್... god bless u ಸರ್
They say hero heroine pair,
Director cameraman pair,
But here comes Ramesh Bhat - Vishnuvardhan boss
Ramesh Bhat - shankranna
Ramesh Bhat - Ananth nag
We are blessed to witness legends like you on big screen n small screen , now in mini screen.
ಕುಂದಾಪುರ ಕನ್ನಡ ಮಾತನಾಡಿದಕ್ಕೆ ಧನ್ಯವಾದಗಳು
ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರಲ್ಲಿ ನೀವು ಕೂಡ ಒಬ್ಬರು ಸರ್ ನಿಮ್ಮ ಸಂದರ್ಶನ ನೋಡಿ ತುಂಬಾ ಖುಷಿ ಆಯ್ತು ಸರ್.
ರಮೇಶ್ ಭಟ್ sir ಅವರು ಅದ್ಭುತ ನಟರು ವಿಷ್ಣು sir ಜೊತೆ ಇವರ ಅಬಿನಯ ತುಂಬ ಚೆನ್ನಾಗಿ ಮೂಡಿ ಬರುತ್ತದೆ 👌👌🙏🙏
ರಮೇಶ್ ಭಟ್ ಅವರ ಸಂದರ್ಶನ ತುಂಬಾ ಚೆನ್ನಾಗಿದೆ ಬಾಲ್ಯದ ನಮ್ಮ ನೆನಪಿನ್ನ ತೆರಿದಿಡುತ್ತಾ ಇದೆ
Bhat sir. ನಿಮ್ಮನೆನಪಿನ ಬುತ್ತಿಯನ್ನು ಇನ್ನಷ್ಟು ಮತ್ತಷ್ಟು ಹಂಚಿ. ಅದಕ್ಕಾಗಿ ನಾವೆಲ್ಲರು ಕಾಯುತ್ತಿದ್ದೇವೆ sir♥️💐♥️
ಎಷ್ಟು ಸ್ಪಷ್ಟವಾಗಿ ಕನ್ನಡವನ್ನು ಮಾತಾಡತಾರೇ. 👏🙏
ಶಂಕ್ರಣ್ಣ, ವಿಷ್ಣುದಾದ ಅವರ ಮೆಚ್ಚಿನ ನಟ ರಮೇಶ್ ಅಣ್ಣಾ 🙏🙏🙏💐💐💐💐
ನಿಮ್ಮ ಸರಳವಾದ ಮಾತುಗಳು. ನಿಮ್ಮ ಮುಖದ ಮೇಲಿನ ಆ ಖುಷಿ. ತುಂಬಾ ಚೆನ್ನಾಗಿದೆ. ನಿಮ್ಮ ಸಹಜ ಅಭಿನಯಕ್ಕೆ ಧನ್ಯವಾದಗಳು.
ಇವರ ಮಾತು ಕೆಳುರಿದ್ದರೆ...ಹಿತವಾದ ಪುಸ್ತಕ ಓದಿದ ಹಾಗೆ ಅನಿಸುತ್ತೆ....❤️❤️🙏🙏
76 years 😮... good health management... good human being... no controversy, humble person... worked with many legends... God bless you sir 🙏 ನಿಮ್ಮಂತಹವರೆ ಮುಂದಿನ ಕಲಾವಿದರಿಗೆ ದಾರಿದೀಪ ಆದರೆ ಬಡತನವೇ ನಮ್ಮ ಆಸ್ತಿ ಅನ್ನೊ ನಿಮಗೆ ನಾವೆಲ್ಲರೂ ಋಣಿ ಧನ್ಯವಾದಗಳು ನಿಮಗೆ
ರಮೇಶ್ ಭಟ್ ಅವರು ಸಂದರ್ಶನ ಸೂಪರ್ 👌🙏💐🙏💐🙏
ಕಲಾವಿದರು ಬಹಳ ಹಿಂದಿನ ದಿನಗಳು ಒಳ್ಳೆಯ ರೀತಿಯಲ್ಲಿ ಹೇಳುತ್ತಿದ್ದಾರೆ ವಂದನೆಗಳು 🙏
11:52 ಕೋಟ ಕನ್ನಡ ಕುಂದಾಪುರ ಕನ್ನಡ ಭಾಷೆ... ನಮ್ಮ ಭಾಷೆ💛💚
ನನ್ನ ನೆಚ್ಚಿನ ನಟ 🙏🙏🙏🙏
ತೀರಾ ಆತ್ಮೀಯರಲ್ಲಿ ಕೂತು ಮಾತನಾಡಿದ ಅನುಭವ. ಅಭಿನಂದನೆಗಳು ಕಲಾಮಾಧ್ಯಮ
I saw whole interview for the first time.ramesh bhat sir really narrated his story interestingly,I felt like i should keep listening to him.on a lighter note ,big thanks to param for not disturbing him and letting him to speak from his ❤️ heart
19:20 ಭಟ್ಟರ ನೋವಿನಲ್ಲು ನಗು, ಆಗಿನ ಕಾಲನೇ ಹಾಗೆ ಅಲ್ಪ ತೃಪ್ತಿ, ಸಂತೋಷ ಹೆಚ್ಚು.
The happiness in his face when he recalls the past is invaluable. Happy to have worked with him in one movie.
ಅದ್ಭುತ ವ್ಯಕ್ತಿತ್ವ, ಅದ್ಭುತ ಕಲಾವಿದ
ಸರ್ ಕಾಲಮಾಧ್ಯಮ ದಿಂದ ಅನೇಕ ವಿಷಯಗಳನ್ನು ತಿಳ್ಕೊಳ್ತಾ ಇದೀನಿ ಸರ್ *ರಮೇಶ್ ಬಟ್* ಸರ್ ಮಾತು ಕೇಳ್ತಾ ಇದ್ರೆ ನಮ್ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಮಾತು ಕೇಳಿದಂಗೆ ಆಗ್ತಿದೆ ಸಾರ್ ನಿಮ್ಮ ಕಲಾಮಾಧ್ಯಮ ಚಾನೆಲಗೇ ನನ್ನದೊಂದು ದೊಡ್ಡ ನಮಸ್ಕಾರ ಸಾರ್ 💐💐💐💐 ಅದ್ಭುತ ವಿಡಿಯೋಗಳು ಸರ್ so ವಿಜಯನಗರ ಸಾಮ್ರಾಜ್ಯದ ಬಗ್ಗೆ ರಿಸರ್ಚ್ ಮಾಡಿ ಸರ್ ಪ್ಲೀಸ್ so ಶ್ರೀಕೃಷ್ಣದೇವರಾಯ
Sir ರಾಜಧಾನಿ ಫಿಲ್ಮ್ ಲ್ಲಿ ನಿಮ್ ನಟನೆ ಮತ್ತು ನಿಮ್ ದ್ವನಿ ಅದ್ಭುತ ಕಲಾವಿದ
ಅಧ್ಯಕ್ಷ ಫಿಲಂ ಕೂಡ ಸೂಪರ್
ರಮೇಶ್ ಬಟ್ಟರ ಮಾತುಬಲು ಸೊಗಸಾಗಿತ್ತು 👍🙏🙏
Great parson
I meet him 2002 In Mysore ! Very very humble person
I love ❤️ his all movies
Ganesha subramanaya
Ganeshana maduve
Yajamana
Etc.
God give him good health and prosperity
Whether it's shankar nag sir,
Vishnu sir,ananth nag sir...
They made a beautiful pair n chemistry was super...
🙏
SirNevu.Namma.kempe.gowda.nagar.
Nannage.Thumba.Kushi.Agputtey.
ಕನ್ನಡ ಚಿತ್ರರಂಗದ ಸರಳ ಸಜ್ಜನಿಕೆಯ ನಟರಲ್ಲಿ ಈ ಹಿರಿಯರೂ ಕೂಡ ಒಬ್ಬರು.
ಹಿರಿಯರ ಸಂದರ್ಶನವನ್ನು ಮತ್ತಷ್ಟು ಕೇಳಲು ಕಾಯುತ್ತಿದ್ದೇನೆ.
ಕಲಾ ಮಾಧ್ಯಮ ತಂಡದ ಪ್ರಯತ್ನಕ್ಕೆ ಧನ್ಯವಾದಗಳು.
ಕಲಾ ಮಾದ್ಯಮ ನಿಜವಾಗಲೂ ಒಂದು ಒಳ್ಳೆಯ ಮಾಹಿತಿ ನೀಡುವ RUclips channel ❤️💕
ನಾನೂ ಗಂಗೋಳಿ ಯವಳು, ನನಗೆ ರಮೇಶ್ ಭಟರಂತಹ ಕಲಾವಿದ, ಉತ್ತಮ ವ್ಯಕ್ತಿತ್ವ ಹೋಂದಿರುವ ಮನುಷ್ಯ ನಮ್ಮ ಊರಿನವರು ಎಂದು ಹೇಳಿಕೊಳ್ಳೋಕೆ ಹೆಮ್ಮೆ ಎನಿಸುತ್ತದೆ. ನಿಮ್ಮ ಕಲಾಮಾದ್ಯಮ ಟೀಮ್ಗೇ ಧನ್ಯವಾದಗಳು 🙏👌👏💐
🎉🎉
shuddha kannada truly apprecate ... cant belive you are 75 yrs sir sooper very down to earth talks. really kalamadhyama you are doing a great job
Sadaaranavaagi ella karaavali janara baashe shuddavaagiruthade, thanks 👍
ತುಂಬಾ ಒಳ್ಳೆಯ ಸಂದರ್ಶನ...
ಒಳ್ಳೆ ವ್ಯಕ್ತಿ ರಮೇಶ್ ಸರ್...👌👌👍
ಕ್ರೇಜಿ ಕರ್ನಲ್ ನಲ್ಲಿ ನಿಮ್ಮ ಪಾತ್ರ ಇನ್ನೂ ನೆನಪಿದೆ ಸರ್.down to earth
What a soothing, early talk thank you so so much, ತೂಕದ ಮನುಷ್ಯ..
ತುಂಬಾ ಧನ್ಯವಾದಗಳು ಕಲಾಮಾಧ್ಯಮ ತಂಡಕ್ಕೆ
Ramesh Bhat is a very talented actor and some of his best movies were Shankarnag directed him, Minchina ota, Nodi Swamy navu irodhe heege, Parameshi premaprasanga, Geetha, Accident and many more. He performed remarkably well in Ondu Muttina Kathe too. He needs to be recognised by the state government too. Stay Blessed Sir 💐💐
ನೀವು ಯುವ ಕಲಾವಿದರಿಗೆ ಸ್ಪೂರ್ತಿ ಸರ್... ಅಂತಹ ಅದ್ಭುತ ಕಲಾವಿದ 🙏❤️
ಕರಾವಳಿ ಮಣ್ಣಿನ ಕಲಾವಿದರು ಎಂದರೆ ಸುಮ್ಮನೆನಾ.... 🙏🙏🙏🙏
opening ಗೆ Extraordinary Respected Ramesh Sir. ❤ಧನ್ಯವಾದಗಳು 🌷🙏
A true story of all s.k people. True narration.
Hard to believe, that he is 76, let the smiling face ,of yours, be there for ever and ever, God bless you, you are still fit to act
He deserve good awards in films ❤️yar yargo kodteraa ramesh sir kodbeku 🥺
Nice to hear Kannada language and soft nature come only if we work hard like him.😊😊🥰🥰
ನಿಮ್ಮ ಸರಳತೆ ತುಂಬಾ ಚನ್ನಾಗಿದೆ. ಬಂಗಾರದ ಕಳಶದಲ್ಲಿ ನಿಮ್ಮ ಪಾತ್ರ ಅಮೋಘ..
Sadhya isht dinakkadru inthaha Mahan kalavidara sandarshana madidralla thank u
ರಮೇಶ್ ಭಟ್ best top 5 movie
1. ಯಜಮಾನದಲ್ಲಿ ವಿಷ್ಣು ಸ್ನೇಹಿತನ ಪಾತ್ರ
2. ನೋಡಿ ಸ್ವಾಮಿ ನಾವಿರೊದು ಹೀಗೆ
3. ಪರಮೇಶಿ ಪ್ರೇಮ ಪ್ರಸಂಗ
4. ಬಂಗಾರದ ಕಳಸ
5. ಗಣೇಶನ ಮದುವೆ ಅನಂತನಾಗ್ ಸ್ನೇಹಿತನ ಪಾತ್ರ ಶಾಸ್ತ್ರೀ
Jana change keltare...😃😃 ondu cinema kathe maeyokagalla...amazing actor...no words to describe....
ನನ್ನ ಮೆಚ್ಚಿನ ಕಲಾವಿದರು ಸರ್ ನೀವು
ಧನ್ಯವಾದ ಕಲಾಮಾಧ್ಯಮ ಚಾನೆಲ್
Life reality. Truth. Happy life. No greediness......, Jealousy. Good life, happy life. And not like present Life. Thanks to your golden life. I have also experienced your life those days, my present age is 61 years.
Everything begins with a small step. Best quote by Actor RAMESH BHAT sir.
I had met him yesterday in karkala.. so down to earth guy ❤️
Nimma antha experience person...
Erodu namma kannada industry punnya madide... Navu ಪುಣ್ಯ ಮಾಡಿದೀವಿ... 🙏🙏
I don't know how many times Ramesh bhat sir makes me cry. He is a true artist. Salute to the legend 🙏.
Only person who is so close to Shankarnag sir and Vishnuvardhan sir.
That speaks the volume of this true performer.
ರಮೇಶ್ ಭಟ್ ಅವರೆ
ನಿಮ್ಮ ಬಾಡಿಗೆಯ ಲೆಕ್ಕ
ಕೇಳಿ ನನಗೂ ನೆನಪಿಗೆ
ಬಂತು ನಾವು ಬಾಡಿಗೆ
ಅಂತ ತಿಂಗಳಿಗೆ 13 ರೂ
ಕಟ್ಟಿದ ನೆನಪಿಗೆ ಬಂತು
ಒಳ್ಳೆಯದಾಗಲಿ ಸರ್
ಭಗವಂತ ನಿಮ್ಮನ್ನು ನೂರು ಕಾಲ ಚೆನ್ನಾಗಿಟ್ಟಿರಲಿ ಸರ್.
welcome to Kalamadhyama Respected Ramesh sir .very excited to know much more about u Sir.we love ur performance ❤🌷🙏
Wonderful experience sharing ramesh bhat sir super human being🙏🙏🙏
Weekend with Ramesh ge karsi sir entha legend galana....yavdo 2 or 3 film madiro heroin galana 2 dinna thorsthiraaa
I Was Always Curious To Know Ramesh Bhatt Age... For 76 Year Old Man...
Ramesh Ji Looks Healthy...
Hale And Hearty...
All The Best To Him...
And KM Team....
Love from ಹೊಸಪೇಟೆ (ಹಗರಿಬೊಮ್ಮನಹಳ್ಳಿ, ಶೀಗನಹಳ್ಳಿ 2)❤️
Most of us feel happy when we recollect past incidents of our childhood remain memories see how life was beautiful but your acting scenes in almost all your films always beautiful beautiful beautiful, the heartful smiles.. Subrahmanya
HI param 😍hi Rameshbhat sir😍😍😍🙏🙏🙏we are very happy to see you guys, param we are waiting for this episode very eager.ramesh bhat avara Mathugalu Keloke chandha, Vishnu dhadha,shankar nag sir, ananthnag sir ,ivarellara Jothe Ivara combination superb, ivarellara baggenu innashtu thilibeku Antha nammellara ase,god bless you Rameshbhat sir, good health and long live😍😍
ಒಬ್ಬ ಅದ್ಭುತ ಕಲಾವಿದನ ಬದುಕಿನ ಪುಟಗಳನ್ನು ತೆರೆದಿಟ್ಟಿದ್ದೀರಿ. ಮಿಂಚಿನ ಓಟದ ರಮೇಶ ಭಟ್ ಸರ್ ಕಲಾ ಪ್ರಪಂಚದ ರತ್ನ ಅನ್ನೋದ್ರಲ್ಲಿ ಅನುಮಾನ್ಖೇ ಇಲ್ಲ. ಧನ್ಯವಾದ....
ರಮೇಶ್ ಭಟ್ ಸರ್ ನೋಡಿ ತುಂಬಾ ಖುಷಿಯಾಯಿತು ಸೂಪರ್ ಹ್ಯಾಕ್ಟರ್
Very good and honest interview with rameshbhat sir👍👍
Ramesh Bhatt sir avara jeevana mattu avagina baduku hegittu anta kannige katti hage vivarisidaru, nan avara matu kelata a kalakke hogibitide, tumba dhanyavaadagalu ramesh sir, nimant hiriya mattu anubhavi kalavidarana interview madidanta param avarigu dhanyavaadagalu 🙏🙏❤️❤️
What a matured talk sir
ನಮ್ಮೂರ ಅವರು, ನಮ್ಮ ಹೆಮ್ಮೆ
ನಮ್ಮೂರಿನ ಹೆಮ್ಮೆಯ ಕಲಾವಿದರು🌹💐
vishnudada jote olle combination
ನಮ್ಮ ಬಾಸ್ ಕರಾಟೆ ಕಿಂಗ್ ಶಂಕರನಾಗ್ ಅವರ ಮನೆ ತೋರಿಸಿ..💛♥️
Boss friend also great..... Namaste Sir. 🙏
@@sureemgowda ಧನ್ಯವಾದ ಅಣ್ಣಾ 💛♥️
Very happy that you are from the place called Manki,our maternal grandfather from the place called Kanndkudru,people from kudru and Movatmudi used to go to Manki for their wash and bring water from the well of Maias,as the water from both these places salty,unable to drink,thanks that a famous actor from this place.
Param Sir nanu nimma yalla vlogs Miss mad de nodtini jotege comment nu kuda hodtini berevra abipraya henu anta tilkotini nange inta natara matugalanna keloke punya madiddivi tq sir
I was fortunate to meet him and his father during 90’ since was staying in the same road in sameerapura
He was staying for rent in my grandfather's house(vatara)
ರಮೇಶಣ್ಣ ಶಂಕರಣ್ಣನ ಆಪ್ತ ಸ್ನೇಹಿತರಾದ ನಿಮಿಗೆ 🙏🙏🙏🙏🙏
Ramesh Bhat sir is such a fantastic speaker , couldn’t stop listening to his talk !!
Namma kundhapura dhavaru . Namasthe sir🙏.. Nimmanna kalamadhyamadhalli nodoke wait madtha idhvi sir.. kalamadhyamakke dhanyavadhagalu..🙏.
ನಮಸ್ಕಾರ ರಮೇಶ್ ಸರ್. ನೀವು ಹೇಳುತ್ತಿರುವ ಮಾತುಗಳು 100 ರಕ್ಕೆ 100 ರಷ್ಟು ಸತ್ಯ. ಧನ್ಯವಾದಗಳು 🙏🙏.
ಸರಳತೆಯ ಜೀವನ
ಇವರ ಅನುಭವಗಳನು ಕೇಳೋದು ತುಂಬಾ ಖುಷಿ
ನಿಮ್ ಮಾತು ಕೇಳೋಕೆ ಖುಷಿಯಾಗುತ್ತೆ, ಧನ್ಯವಾದಗಳು.
Very good to see Ramesh Bhat Sir interview, very good human being and down to earth person. Eagerly awaiting for his next episode specially on sharing the screen space with Shankar Nag Sir
ಐ ಲವ್ ಕುಂದಾಪುರ
Wonderful Narrative Sir