ಹಲೋ ನಮಸ್ಕಾರ, ನನಗೆ ಕನಸಿನಲ್ಲಿ ಬಿಳಿ ಬಣ್ಣದ, ನೀಲಿ ಕಣ್ಣುಗಳ ದೊಡ್ಡ ಸರ್ಪ ಕಾಣಿಸುತ್ತಿದೆ, ಕೆಲವು ತಿಂಗಳುಗಳ ಹಿಂದೆ ಇದೇ ರೀತಿ ಕಾಣಿಸಿತ್ತು ಆದರೆ ಬೃಹದಾಕಾರವಾಗಿ ಸುತ್ತಿ ಮಲಗಿತ್ತು, ಆದರೆ ಮೊನ್ನೆ ಕಂಡ ಕನಸಲ್ಲಿ ಅದೇ ಬಿಳಿ ಬಣ್ಣದ ಸರ್ಪ ಓಡಾಡುತ್ತಾ ಇತ್ತು ಅದನ್ನು ದೊಡ್ಡ ಸರ್ಪ ಎನ್ನುವುದಕ್ಕಿಂತ ದೈತ್ಯ ಗಾತ್ರದ ಸರ್ಪ ಎನ್ನಬಹುದು, ಇದರ ಅರ್ಥ ತಿಳಿಯುತ್ತಾ ಇಲ್ಲ ನಂಗೆ ಮದುವೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ ಅದರ ಚಿಂತೆಯ ಜೊತೆ ಈ ಕನಸು ನನ್ನನ್ನು ಕುಂತಲ್ಲಿ ನಿಂತಲ್ಲಿ ಕಾಡುತ್ತಿದೆ.
Amma nann kannssali ega 1 o'clock nalli nange kandhu banna dha havoo nann ki ge 4 sala kachi kachi kannsudhe ...nanu prayana madovaga nann jotheli nann maga nu edane Bus nali 😭🙏hen parihara
ನನ್ನ ಕನಸಿನಲ್ಲಿ ಕಪ್ಪು ಹಾವು ನನ್ನ ಕಚ್ಚವಾ ಹಾಗೆ ಮತ್ತು ನನ್ನ ಪಾದದಿಂದ ಮೇಲೆ ಬರುತಿತ್ತು ಮತ್ತು ಅದೇ ಸಮಯದಲ್ಲಿ ನನ್ನ ಹಾಸಿಗೆ ಇಂದ ತುಂಬಾ ಮೀನುಗಳು ಹೊರಗೆ ಬರುತಿತ್ತು ಮೇಡಂ ಇದರ ಬಗ್ಗೆ ತಿಳಿಸಿ ಕೋಡಬಹುದೇ
Havu bidare oleyadu❤❤
Tq u madam Nan dream Alli kappu Nagara havu bandithu nivu heliddddu kushi aythu tq u madam 🙏🙏
Good information madamm
ಧನ್ಯವಾದಗಳು ಅಮ್ಮ ನನ್ನ ಕನಸಲ್ಲಿ ಹುತ್ತು ಹೊಳಗಡೆ ಹೋಗಿದೆ... ನಿಮ್ಮ ಮಾಹಿತಿ ಖುಷಿ ಆಯ್ತಾ 🙏
ಧನ್ಯವಾದಗಳು ಮೇಡಂ 🙏🙏🙏
GM akka 🙏🙏🙏🙏
🙏 ರಾಧ ಕೃಷ್ಣ ದೇವಾ ನಮಃ 🙏
ಓಂ ನಾಗದೇವತೆ ನಮಃ ಓಂ ನಮಃ ಶಿವಾಯ ನಮಃ ಓಂ ನಮೋ ಲಕ್ಷ್ಮಿ ನಾರಾಯಣ ನಮಃ
Om namo Sri Subramanya deva namo namaha
Thank you madam
ಕಪ್ಪು ಹಾವು ಕನಸಲ್ಲಿ ಬಂದಿತ್ತು ಮೇಡಂ
Yenaythu bro
ಧನ್ಯವಾದಗಳು ಮೆಮ್, 🙏🌼
🙏🏻🙏🏻🙏🏻🙏🏻mam kappu kanase bartaettu baya agittu 🙏🏻🙏🏻🙏🏻
ಓಂ ಕ್ಲೀಮ್ ಕೃಷ್ಣಾಯ ನಮಃ
ಹೆಬ್ಬಾವು ಕನಸಿನಲ್ಲಿ ಬಂದಿದೆ ದಯವಿಟ್ಟು ಇದರ ಬಗ್ಗೆ ತಿಳಿಸಿ 🙏
Hebbavu kanasinalli bandide enadru gottayta bro nimge gottagidre heli
Same here
😂😂😂😂😂
Namagu bandithu
Kanasinali Anaconda Dali madoage bidare matte adarinda navu paradare en artha mam😢
Kalinga sarpa kanasalli bandare enagutte medam
Mam kappu nagara havu maneyolage baruva hage kanasu banthu edara artha heli mam plz 🙏
ನಾಗರಹಾವು ತುಂಬ ದೊಡ್ಡದಾಗಿತ್ತು
Kanasinalli hasu havannu kachuva hage kandre dayavittu edara artha thilisi medam
Kanasalli kempu erada nagara havu bandre yenu arth mam
Madam Nana kanasinali 7 adi Sharpa kanisikondide edaara airtha yenu madam
Nann kansinalli Kari havu bandu adrmele shivan pratime kandide.mattu idu alliruv hegganvannu tinditu. Idar arth tilisi. Mdm pls
Madam havu kachuttiruva hage kanasu biddare yenu arta
Tq sister
Madam Bala kattagi kannisitu kanasali bilthu madam
kanasalli gold colour snake manege bandre enu madam
Shwetha nagara havu kanasal bandide but nann lifel yenu badalavane illa but kashtane ide
Medam nanage chikka marigalu bede aadida hage kanasu bandide heege bandare enu tilisi madam
Amma nann kanaslli pade pade big havi barutte
Hede hethida nagarahavu kandide havina baala na mosale edidide edara artha enu heli
Neerinalli hoduthidre yenu artha medam
Mam rodelli yadrugade kanusu biddare yanu artha
Medam kanasinalli hasiru havu maradamelinda biddu nana kallumelai haridu hodree artha yenu medam plz thilsii
Madam 5ತೆಲೆ ಹಾವು ಕಂಡರೆ? ಓರ್ ಕಚ್ಚಿದರೆ? ಪ್ಲಸ್ ಹೇಳಿ
Mam 2 thale havu kanasinalli bandre en artha
Madam nagara havu kanaslli bandidre yen artha mane holage bandithu
Madam nanu kanasali havina Pooja madatidini adu kappu 2 havu edave yen artha heli
Nanage devalaladalli kandide mdm
Nanna kanasalli 2ನಾಗರ ಹಾವುಗಳು ಮರದ ಮೇಲೆ ಕುಳಿತಿದ್ದವು .mam ಆಮೇಲೆ ನೋಡಿದ್ರೆ ಕೆಳಗೆ ಬಂದ ಮೇಲೆ ಹಾವುಗಳು ತುಂಬಾ ಕಾಣಿಸಿದವು ಯಾಕೆ ಹೇಳಿ mam
Naghara havu kanasalli bandate
5 havu kanasinalli banditti yenartha tilisi
Howda mam kanasinali hauu banitho
Huttada horage hede yetti Jodi nagara havu nannannu nodi huttada olage hoyithu mam, what is it mean?
Havina pore kanasu biddare enartha madam
ಹೆಬ್ಬಾವು ದಾಳಿ ಮಾಡಿದಾಗ ತಪ್ಪಿಸಿಕೊಂಡ್ರೆ ಶುಭ ನಾ ಅಶುಭ ನಾ.
Waaa 😂😂
Hallo medam 1 block snake nanna kanasi nalli nanna.kathige suthikoddiddare what
ನೀರಿನಿಂದ ಎಡೆ ಹೊತ್ತಿಗೆ ಎದ್ದು ಕಚ್ಚಿದಂತೆ ಕನಸು ಬಿದ್ದರೆ ಏನಾಗುತ್ತದೆ ಮೇಡಂ ತಿಳಿಸಿ ಕೊಡಿ
Kappu nagara havu kaccirotara kanasu biddide.
2 thaleya kappu banna itthu adre muka arisina banna itthu. Aa havannu obbaru purohitharu thorisidaru......nanage bhaya vagalilla. Nanu avara benninde idde.
Enu idara artha pls thilisi amma
Nirininda horage thegedu thorisidaru
Hebbahu kanassinalli kandre medam
ನನ್ನ ಕನಸ್ಸಿನಲ್ಲಿ 5 ಹೆಡೆ ದೊಡ್ಡ ಹಾವು ಕಾಣಿಸಿದೆ ಮತ್ತು ಕನಸಿನಲ್ಲಿ ಆದಿ ಶೇಷ ಹೆಸರು ಕೇಳಿದೆ. ದಯವಿಟ್ಟು ಇದರ ಅರ್ಥ ತಿಳಿಸಿ
Kundalura sarpagalla.nadu adu nimma devru enu agalla devrna nambi
Marada melinda Thale mele hasiru haavu bidre en artha medam....
Same dream
ಹಾವು ಮರಿ ಕನಸಲ್ಲಿ ಬಂದರೆ ಏನಾಗುತ್ತೆ ಮೇಡಂ
ದೊಡ್ಡದು ಹೆಬ್ಬಾವು ಕನಸಿನಲ್ಲಿ ಹೋಗುತ್ತಿದರೆ ಏನು ಅರ್ಥ
Kappu haavu jotege motte, aa motte magu tindare enu artha madam
ಕಪ್ಪು ಹಾವು ಜೊತೆಗೆ ಮೊಟ್ಟೆ ಅ ಮೊಟ್ಟೆ ನನ್ನ ಮಗ ತಿಂದ ಹಾಗೆ ಬಂದಿದೆ ಇದರ ಅರ್ಥ ಏನು medam tilisi
ಹಾವು ಎರಡು ಕಾಲಿಗೆ ಸುತ್ತಿಕೊಂಡೆರೆ ಫಲ ಏನು
Tunba bhaya aagutte amma
Medam 5 thale ero sarpa bandre enu artha,,, adara thale mele mani ethu.....
Yarigu hela barada
🙏🏻🙏🏻🙏🏻🙏🏻
6--7 ಹಾವು ಬಂದ್ರೆ ಏನ್ ಅರ್ಥ್
Kappu haavgalla rashi billutte , billi havu gallu (8-10) huttada ollgade hogutte 10 days nan 75% saala tirsde❤
Havu ede etti aashirvada madotara kanasu bidre idara arta enu
ಹೆಬ್ಬಾವು ಕನಸಲ್ಲಿ ಬಂದರೆ ಏನ್ ಅರ್ಥ
ಮನುಷ್ಯ ನ ದೇಹದ ಮೇಲೆ ಹಾವಿನಂತೆ ಗುರುತ್ತು ಇದ್ದರೆ ಎನ್ ಅರ್ಥ piz tilasi
ಹಲೋ ನಮಸ್ಕಾರ, ನನಗೆ ಕನಸಿನಲ್ಲಿ ಬಿಳಿ ಬಣ್ಣದ, ನೀಲಿ ಕಣ್ಣುಗಳ ದೊಡ್ಡ ಸರ್ಪ ಕಾಣಿಸುತ್ತಿದೆ, ಕೆಲವು ತಿಂಗಳುಗಳ ಹಿಂದೆ ಇದೇ ರೀತಿ ಕಾಣಿಸಿತ್ತು ಆದರೆ ಬೃಹದಾಕಾರವಾಗಿ ಸುತ್ತಿ ಮಲಗಿತ್ತು, ಆದರೆ ಮೊನ್ನೆ ಕಂಡ ಕನಸಲ್ಲಿ ಅದೇ ಬಿಳಿ ಬಣ್ಣದ ಸರ್ಪ ಓಡಾಡುತ್ತಾ ಇತ್ತು ಅದನ್ನು ದೊಡ್ಡ ಸರ್ಪ ಎನ್ನುವುದಕ್ಕಿಂತ ದೈತ್ಯ ಗಾತ್ರದ ಸರ್ಪ ಎನ್ನಬಹುದು, ಇದರ ಅರ್ಥ ತಿಳಿಯುತ್ತಾ ಇಲ್ಲ ನಂಗೆ ಮದುವೆಯಾಗಿ ಎರಡು ವರ್ಷ ಕಳೆದರೂ ಇನ್ನೂ ಮಕ್ಕಳಾಗಿಲ್ಲ ಅದರ ಚಿಂತೆಯ ಜೊತೆ ಈ ಕನಸು ನನ್ನನ್ನು ಕುಂತಲ್ಲಿ ನಿಂತಲ್ಲಿ ಕಾಡುತ್ತಿದೆ.
Adishesha kanasali bandare
Amma nann kannssali ega 1 o'clock nalli nange kandhu banna dha havoo nann ki ge 4 sala kachi kachi kannsudhe ...nanu prayana madovaga nann jotheli nann maga nu edane Bus nali 😭🙏hen parihara
Pls mam hen artha heli 😭🙏
ಹೆಬಾವು ಕನಸಲ್ಲಿ ಬಂದ್ರೆ?
ನನ್ನ ಕನಸಿನಲ್ಲಿ ಕಪ್ಪು ಹಾವು ನನ್ನ ಕಚ್ಚವಾ ಹಾಗೆ ಮತ್ತು ನನ್ನ ಪಾದದಿಂದ ಮೇಲೆ ಬರುತಿತ್ತು ಮತ್ತು ಅದೇ ಸಮಯದಲ್ಲಿ ನನ್ನ ಹಾಸಿಗೆ ಇಂದ ತುಂಬಾ ಮೀನುಗಳು ಹೊರಗೆ ಬರುತಿತ್ತು ಮೇಡಂ ಇದರ ಬಗ್ಗೆ ತಿಳಿಸಿ ಕೋಡಬಹುದೇ
Nangu e thara kanau kacchothara ,but meenu erlilla baya aythu
@@vimalaranganath6408ಮೀನು ಅವರ ಮನೆಗೆ ಹೋಗಿದ್ದವೆ ಅದ್ಕೆ
Nan kansalli haavu nange dhud kodthu
Nam deshad hinde iroke hinthavre karana😂😂😂
Kanasinali haau bandre
ಕನಸಿನ ಜೋಡಿ ಹಾವು ಬಂದರೆ ಏನಾಗುತ್ತದೆಂದು ತಿಳಿಸಿ ಧಯವಿಟ್ಟು 🙏
Tumba dodda black nagarahavu kansalli bandu ha kade e kade hodadthu hoythu en artha
Same nangu ede thara kansu biddide sir Mane olage odadthitthu ediyoke ogthidvi
Same nanguve
Nelada mele harkond hogo tara bandre golden brown color yen artaha
ಮನೆ ಮೇಲೆ ಹರಿಯುತಿದ್ದ ಹಾಗೆ ಕಂಡರೆ ಹೇಳಿ...
Water nali kansudre
👏💕
ಮೇಡಮ್ ನಮ್ಮ ಮನೆಯ ಹುತ್ತ ಇಂದ ಹಾವು ಹೊರ ಬಂದು ನನ್ನ ಹಿಂದೆ ಹಿಂಬಲಿಸಿ ಬರುವ ಹಾಗೆ ಕನಸು ಬೀತ್ತು ಇದರ ಅರ್ಥ ಏನೂ
🙏🙏🙏🙏🙏
Bere astrology galu havu bandre dangerous antha helthaee nivu heege helthira
Namaste nanna kanasalli bili havannu nane konde idara arta enu heli plz
Thanks madam 🙏🙏
Jodi havu kanisidare yenu artha mam
Vandu ritiya bili chikka chikka nagaragalu maiytumbella antikonda ritiyalli kanasu biddittu Adare a havugalu nange kachhlilla tonadre kodlilla edara arta enu mam
🙏🙏🙏🙏🙏
🙏🙏🙏🙏🙏