ಶ್ರೀ ಮಹದೇಶ್ವರ ಹುಟ್ಟಿದ ಕಥೆ - 01|ತಂಬೂರಿ ಕಥೆ| Sri Mahadeshwara Huttida Kathe | Mahadevaswamy Harikathe
HTML-код
- Опубликовано: 21 окт 2024
- #ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
Watch Kannada Devotional Harikathe - Sri Mahadeshwara Huttida Kathe - 01
#Sri Mahadeshwara Huttida Kathe - A Folk Tale - ಶ್ರೀ ಮಹದೇಶ್ವರ ಹುಟ್ಟಿದ ಕಥೆ
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M Mahadevaswamy, #mahadevaswamy
Banner - Maheshwara Audio Company
Producer - Maheshwara Audio Company
Released Year - 2003
ಶ್ರೀಮಹದೇಶ್ವರ ಹುಟ್ಟಿದ ಕಥೆ - ಜಾನಪದ ಶೈಲಿ ತಂಬೂರಿ ಕಥೆ - 01
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಎಂ. ಮಹದೇವಸ್ವಾಮಿ
ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
ಬಿಡುಗಡೆ : 2003
ಕಥಾ ಸಾರಾಂಶ :
ಬಂಕಾಪುರಿಯ ಪಟ್ಟಣದಲ್ಲಿ ಶ್ರವಣಾಸುರನೆಂಬ ರಾಕ್ಷಸನು ಸಾಧು-ಸಂತರನ್ನೆಲ್ಲ ತನ್ನ ಅಡಿಯಾಳುಗಳನ್ನಾಗಿ ಇಟ್ಟುಕೊಂಡು ಅವರಿಗೆ ನಾನಾ ರೀತಿಯ ಕಷ್ಟವನ್ನು ಕೊಡುತ್ತಿರುತ್ತಾನೆ. ಈ ಕಾರಣಕ್ಕಾಗಿ ಶ್ರವಣಾಸುರನ ಸಂಹಾರ ಮಾಡಲೆಂದೇ ಮಕ್ಕಳಿಲ್ಲದ ಚಂದ್ರಶೇಖರ ಮೂರ್ತಿ ಮತ್ತು ಉತ್ತರಾಜಮ್ಮನವರ ಗರ್ಭದಲ್ಲಿ ಸಾಕ್ಷಾತ್ ಪರಶಿವನೇ ಮಗುವಾಗಿ ಬೆನ್ನಿನ ಮೂಲಕ ಜನ್ಮ ತಾಳುತ್ತಾರೆ. ತನ್ನ ಕಾರಣ ಜನ್ಮವನ್ನು ಅರಿತ ಶಿವನು ಶ್ರವಣಾಸುರನ ಸಂಹಾರಕ್ಕಾಗಿ ದಕ್ಷಿಣದ ಕತ್ತಲ ರಾಜ್ಯಕ್ಕೆ ಬರುತ್ತಾರೆ. ಹಾಗೆ ಬರುವಾಗ ಸಾಲೂರು ಮಠ ಮತ್ತು ಸುತ್ತೂರು ಮಠದಲ್ಲಿ ಕೆಲಸ ಮಾಡಿಕೊಂಡು ತನ್ನ ಪವಾಡಗಳನ್ನು ತೋರಿಸುತ್ತಾ ಗುರುಗಳ ವಿಶ್ವಾಸವನ್ನು ಸಂಪಾದಿಸುತ್ತಾರೆ. ಮುಂದೆ ಸಾಗಿ ಶ್ರವಣಾಸುರನನ್ನು ಸಂಹಾರ ಮಾಡಿ ಮುನಿಗಳ ರಕ್ಷಣೆ ಮಾಡಿ 77 ಮಲೆಯಲ್ಲಿ ಮಾದೇಶ್ವರನೆಂಬ ನಾಮವನ್ನು ಪಡೆದ ಕಥೆಯನ್ನು ಮಳವಳ್ಳಿ ಡಾ. ಎಂ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
--------------------------------------------------------
Like - Share - Subscribe - Follow us on :
/ @malavallimahadevaswamy
------------------------------------------
Copyrights Reserved ℗ 2003
Maheshwara Audio Company
ರುದ್ರಾಕ್ಷಿ ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐🙏🙏🙏🙏🙏
ಉಘೇ ಮಾದಪ್ಪ ❤
ಭದ್ರಾಕ್ಷಿ ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐🙏🙏🙏🙏🙏
ಮಲೆ ಮಾದಪ್ಪ ಗೆ ಒನ್ಸ್ ಸಾರಿ ಉಘೇ 🙏🙏🌸🌸
ಹಾಲು ಮಲೆ ಮಾದಪ್ಪಗೊಂದು ಒಂದು ಸಾರಿ ಉಘೇ 💐💐🙏🙏🙏🙏
Om namah shivay🎉❤🎉🎉
Uge uge madhppa ❤️❤️❤️🙏🙏🙏
ಉಘೇ ಉಘೇ ಮಾದಪ್ಪ ಉಘೇ ಉಘೇ ಮಾಯಕಾರ
ಉಘೇ ಉಘೇ ಮಾದಪ್ಪ
Uge uge madhava 💐💐💐🙏🙏🙏🙏❤️❤️ super god
ಉಘೇ ಮಾದಪ್ಪ🙏
ಉಘೇಉಘೇ ಮಾದಪ್ಪ ಉಘೇ ಉಘೇ ಉಘೇ ಉಘೇ ಉಘೇ ಉಘೇ ಉಘೇ
ಹರ ಹರ ಮಹಾದೇವ
ಉಘೇ ಉಘೇ ಮಾದಪ್ಪ
ಜೇನು ಮಲೆ ಮಾದಪ್ಪನಗೊಂದು ಒಂದು ಸಾರಿ ಉಘೇ 💐💐🙏🙏🙏🙏🙏
ಉಘೇ ಮಾದಪ್ಪ ಉಘೇ ಮಹದೇಶ್ವರ
ಉಘೇ ಮಾದೇಶ್ವರ
Nanna mane daiva .Nanna maaykara.🏵️🌺🌺🏵️
🙏🙏🙏🙏
ಉಘೇ ಮಾದಪ್ಪ... 🙏🙏💐💐
Ughe Madeshwar ✨🙏🙇
❤ Om Namah Shivaya
ಉಘೇ ಮಾಯಕರ ಮಹಾದೇವ
🙏🌺ಉಘೇ ಮಾದಪ್ಪ 🌺🙏
Ughe mahadeshwara ❤
🙏🙏🙏🙏🙏🙏🙏
Madappanige huge andrappa🙏🙏🙏🙏🙏🙏🙏🙏🙏🙏🙏🙏🙏kasta novinda bendiruva nannanta bhaktarannu kapadu tande 🙏🙏🙏🙏🙏🙏❤❤❤
Uge Madappa🙏💫🥰❣️💐🙏
❤❤❤❤❤❤❤❤❤
Uge madappa,Hara Hara Mahadeva,Jai shree ram
ಉಘೇ ಉಘೇ ಮಾದಪ್ಪ ❤️🤲🪷🙏
Om namah madeshwaraya
Huge huge mahadeshwara
ಉಘೇ ಉಘೇ ಉಘೇ ಮಾದಪ್ಪ
Nammidavaranna kaihididu kapadu nannappa🙏
Uge Uge Madappa❤
ಜೀವನ ಸಾರ್ಥಕವೆನಿಸುತ್ತದೆ ಮಾದಪ್ಪನ ಕಂಸಾಳೆ ಗೀತೆ ಕೇಳಿ❤
ಉಘೇ ಮಾದಪ್ಪ
ಉಘೇ ಉಘೇ ಮಾದಪ್ಪ 🙏
ಅಪ್ಪಾಜಿ🙏
ಮಾದೇಶ್ವರ ಹುಟ್ಟಿದ ಕಥೆ ತುಂಬಾ ಚನ್ನಾಗಿದೆ ಉಘೇ ಮಾದಪ್ಪ
Pavithra,,Balaji
❤
🎉❤❤❤❤❤❤❤❤❤❤❤
❤❤❤❤❤❤
❤❤❤❤❤❤
❤❤❤❤
🎉🎉🎉🎉🎉🎉❤❤❤
Swami Mahadeva jagadodeya ❤❤❤❤❤❤❤❤❤❤❤❤❤❤
Uge,uge❤❤❤❤❤❤❤❤
ಮಾದಪ್ಪ
Shiva
ಮುದ್ದು ಮನಸಿನ ಮುದ್ದು ಮಾದಪ್ಪ ❤
Ughe madhappa
Super stores
Uge madappa🙏🙏🙏🙏
ಹಾಲು ಮಲೆ. ಜೇನುಮಲೆ. ಗುಂಜು ಮಲೆ. ಗುಲಗಂಜಿಮಲೆ ಇಪ್ಪತ್ತೆಳು ಮಲೆ ಮಾದಪ್ಪ ನಿಗೆ ಒಂದು ಸಾರಿ ಉಘೇ ಅಂದ್ರಪ್ಪೋ ಉಘೇ ಮಾದಪ್ಪ 🙏🙏🙏🙏💐💐💐
Soooooooper sir, soooooooper
Om namah shivaya
ಓಂ ನಮಃ ಶಿವಾಯ
Super 👌🏻 Bro 🙏🙏
77 hills boss blessings ❤️🙏
ಮುದ್ದು ಮಾದಪ್ಪ
Uge uge madappa
OOmo..namm..Divya.. 38:55 38:58
Om
🙇🙏🥺
❤🎉😮😮😊
Uge madappa
Khapdhappa
Ughe Madappa
0m namah shivaya
🙏🙏🙏😑😑😑madappaaaa
🙏
🙏🙏🙏 Uge Muddu Malaya.
Hara hara mahadeva
UMESH.H.M. 🙏🙏🙏💐💐💐🙏🙏🙏
ಈ ಜೀವ ಮಾದಪ್ಪ ಕೊಟ್ಟ ಭಿಕ್ಷೆ........ ಉಘೇ ಮಾದಪ್ಪ
🐅🐅🐅🐅🐅🙏🙏🙏🙏🙏
ᴜɢᴇ ᴍᴀᴅᴀᴩᴩᴀ...... 🙏🏻
❤kl
❤🎉🎉
Kabbalamma ಕಥೆ ಮಾಡಿ ಸ್ವಾಮಿಗಳೇ
ಒಂ ನಮಃ ಶಿವಾಯ🌻💐
ANANyA
@@natarajn6149😅😅😅😅😅😅😅😅😅
Yes
😢🎉😮😂😢🎉🎉😢😢🎉😮🎉😢😢🎉🎉😢😢😢V.🎉 Yy. Nyhnv😭🎉🎉bh😭nv🎉mv🎉😢vn😭🎉bn😭😭🎉n🍻🎉m m n v. v
. n m b. Nv m v mm i
b b bmbmb ivm n m.
m
. m m. m m.. ಲೇ 💞
Uge madappa Uge
ಶೆಟ್ಟಿ ಸರಗೂರಯ್ಯನ ಸಾಲು ಕಥೆ ಹಾಕಿ ಯುಟೂಬ್ ಗೆ
🎉
🙏🙏🙏🙏🙏🌹🌹🌹🌹
Uge uge madapa
I love you Mahadeshwara🙀💫💥✨🌟⭐💞💞🫅🫅
ಉಘೇ ಮಾಡಪ್ಪ ಮೈಕಾ ರ
😂😮
🪷🙏🙏🙏🪷
ನಡು ಮಲೆಯಲ್ಲಿ ನೆಲೆಸಿರುವ ಮಾದಪ್ಪನಗೊಂದು ಸಾರಿ ಉಘೇ 💐💐🙏🙏🙏🙏🙏🙏
ಹರ ಹರ ಮಹಾದೇವ
ಗುಲಗಂಜಿ ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐💐🙏🙏🙏🙏🙏
❤
🙏🙏🙏🙏🙏
ಕೊಬ್ಬುದಿಕ್ಕು ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐💐🙏🙏🙏🙏🙏
ಉಘೇ ಉಘೇ ಮಾದಪ್ಪ
ಉಘೇ ಮಾದಪ್ಪ
ಉಘೇ ಮಹದೇಶ್ವರ
🙏🙏🙏ಹರ ಹರ ಮಹಾದೇವ🙏🙏🙏
🙏🙏🙏🙏🙏🙏🙏🙏
Uge uge madappa
Uge madappa
ನಾಗ ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐🙏🙏🙏🙏🙏
ಮತ್ತಿ ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐🙏🙏🙏🙏
ಕೊಡಗಲ್ಲು ಮಲೆ ಮಾದಪ್ಪನಗೊಂದು ಸಾರಿ ಉಘೇ 💐💐🙏🙏🙏🙏🙏