ವಿಯೆಟ್ನಾಂನ ಕಣಿವೆಗಳಲ್ಲಿ ಅಡಗಿರುವ ರಹಸ್ಯ ಹಿಂದೂ ದೇವಸ್ಥಾನಗಳು | Vietnam Ep 7 | Flying Passport

Поделиться
HTML-код
  • Опубликовано: 16 дек 2024

Комментарии • 533

  • @vishwayadav456
    @vishwayadav456 Год назад +66

    World's best ಜೋಡಿ 💞✨
    ಆಶಾ ❤️ಕಿರಣ 🌟
    ಜೈ ಕರ್ನಾಟಕ ✊

  • @sundar..6879
    @sundar..6879 Год назад +3

    ಮಗು ನಮಗೆ ಸ್ವರ್ಗ ಬೇಡ ನೀವು ಕ್ಷೇಮವಾಗಿದ್ದರೆ ಅಷ್ಟೇ ಸಾಕು ಯಾಕೆಂದರೆ... ನೀವು ಮತ್ತು ತೆಲುಗು ಟ್ರಾವೆಲರ್ ನಾ ..... ಅನ್ವೇಷಣ ಯೂ ಟೂಬರ್ ತುಂಬಾ ಶ್ರಮಪಟ್ಟು. ಕಾಳಜಿ ವಹಿಸಿ ನಮಗೆ ಪ್ರಪಂಚ ತೋರಿಸ್ತಾ ಇದ್ದೀರ 🙏🙏🙏👍👍

  • @Cdp-ttr
    @Cdp-ttr Год назад +8

    ಎಲ್ಲೆಡೆ ನಿಂತರು ಇಲ್ಲಿಯ ಸೊಗಡೆ....
    ಎಲ್ಲೆಡೆ ಹೋದರು ನಮ್ಮಯ ಸೊಬಗೆ....
    ಹೆಚ್ಚಲಿ ನಿಮ್ಮಯ ಪ್ರೀತಿಯ ಕೊಡುಗೆ...
    ವಿಶ್ವವೇ ತಿರುಗಲಿ ನಿಮ್ಮಯ ಕಡೆಗೆ.......
    -cdp Tiptur💐
    ಆಶಾ❣️ ಕಿರಣ ❣️ ನೀವು ಅಧ್ಬುತ.....🍁💐🎉🎉🎉🎉🎉🎉

  • @rajeshwaribmrajeshwaribm8164
    @rajeshwaribmrajeshwaribm8164 Год назад +2

    ಎಂತಹ ಅದ್ಭುತ ಪ್ರದರ್ಶನ ನೀಡುವ ನೀಮ್ಮಗೆ ಅಧ್ಯವ್ದಗಳು

  • @puneethpuni496
    @puneethpuni496 Год назад +54

    ಜೈ ಕನ್ನಡಿಗ ಜೈ ಕರ್ನಾಟಕ 💛❤️ ಲವ್ ಫ್ರಮ್ ಮೈಸೂರು,

  • @sudarshanpatil3159
    @sudarshanpatil3159 Год назад

    ❤ಎಂತೆಂತಹ ಅದ್ಭುತ ಸ್ಥಳಗಳನ್ನು(ಭೂಮಿಮೇಲಿರುವಸ್ವರ್ಗ )ತೊರಿಸ್ತಿದ್ದಿರಿ.ನೊಡಲು ಮನಸ್ಸಿಗೆ ತುಂಬಾ ಸಂತೋಷ ವಾಗುತ್ತಿದೆ ಆದಷ್ಟು ಕಾಳಜಿ ವಹಿಸಿರಿವಿಶ್ವದೆಲ್ಲೆಡೆ ನಮ್ಮ ಹೆಮ್ಮೆ ಯ❤ ಭಾವುಟ ❤ಹಾರಿಸುತ್ತಿದ್ದಿರಿ ಧನ್ಯವಾದಗಳು .ಬೆಳಗಾವಿ ಯಿಂದ ಸುವರ್ಣ ಉದಯಕುಮಾರ್ ಪಾಟೀಲ. ❤

  • @venkivenki7676
    @venkivenki7676 Год назад +1

    Soooooper sir

  • @shekaradm3300
    @shekaradm3300 Год назад +2

    ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಈ ವಿಡಿಯೋ ತುಂಬಾನೇ ಇಷ್ಟವಾಯಿತು ಏಕೆಂದರೆ ಎಂತಹ ಅದ್ಭುತವಾದ ಪ್ರಕೃತಿ ಬಗ್ಗೆ ತೋರಿಸಿದ್ದೀರಿ ತುಂಬಾನೇ ಇಷ್ಟವಾಯಿತು ಹಾ ಬೆಟ್ಟಗುಡ್ಡಗಳು ನದಿಗಳು ಅದ್ಬುತ ಅನ್ನಬಹುದು ಮತ್ತೆ ಕಣಿವೆ ಒಳಗಡೆ ನೀವು ಬೋಡಿಂಗ್ ಮಾಡಿದ್ದು ಅದೊಂದು ರೋಮಾಂಚನವಾಗಿತ್ತು ಇಂತಹ ಅದ್ಬುತ ಸ್ಥಳಗಳನ್ನ ತೋರಿಸಿದ್ದಕ್ಕೆ ದನ್ಯವಾದಗಳು ಏಷ್ಟೋ ಪ್ರೇಕ್ಷಕರಿಗೆ ಮಾದರಿಯಾಗಿದ್ದಿರ ಒಂದು ಒಳ್ಳೆ ವಿಡಿಯೋ ಕೊಟ್ಟಿದ್ದೀರಾ ದನ್ಯವಾದಗಳು ನಿಮಗೆ ಇಂತಹದ್ದೇ ವೀಡಿಯೋಗಳನ್ನು ಕೊಡ್ತಾಇರಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ❤️
    ಇಂತಿ ನಿಮ್ಮ ಮಣ್ಣಿನ ಮಗ
    ಶೇಖರ್ ಡಿ ಎಂ ದೇವನೂರು

  • @ashokdiwanaji7398
    @ashokdiwanaji7398 5 месяцев назад

    ನಿಮ್ಮಿಂದಾಗಿ ಜೀವನದಲ್ಲಿ ನೋಡಲು ಅಗಲಾರಾದಾಂತ ಸ್ಥಳಗಳ ವಿವರಣೆ ಸಹಿತವಾಗಿ ತೋರಿಸಿದ್ದೀರಿ ಧನ್ಯವಾದಗಳು

  • @jaleel4965
    @jaleel4965 Год назад +1

    Karnatakada preetiya 2 manikkya muttugalu so beautiful heart nimma matu keloke kusiyagutte God bless you

  • @krvishwanathkrv4967
    @krvishwanathkrv4967 Год назад +5

    Beautiful indu temple cave boating very beautiful

  • @manjunathv4657
    @manjunathv4657 Год назад

    ಏಷ್ಟು ಚೆನ್ನಾಗಿ ಇರುವ ಸ್ಥಳ ತೋರಿಸಿದ್ದೀರಿ ನಿಮಗೆ ಇಬ್ಬರಿಗೂ ಶುಭವಾಗಲಿ ಹಾಗೂ ನಿಮ್ಮ ಪ್ರಯಾಣ ಹೀಗೆ ಸುಖವಾಗಿ ಸಾಗಲಿ ಜೈ ಕರ್ನಾಟಕ

  • @sheelashankar2093
    @sheelashankar2093 Год назад

    ನಿಜವಾಗಲೂ ನಿಮಗೆ thanks.. yaake ಅಂದ್ರೆ ಎಲ್ಲರಿಗೂ ಈ ರೀತಿ places ನೋಡೋಕ್ಕೆ ಆಗೋದಿಲ್ಲ. ಎಲ್ಲರಿಗೂ ಅಷ್ಟು ಅದೃಷ್ಟ ಕೂಡ ಇರೋದಿಲ್ಲ.

  • @arjunr3096
    @arjunr3096 8 месяцев назад

    ಸೂಪರ್ ಸೂಪರ್ ವಿಡಿಯೋ. ಜೈ ಕನ್ನಡ ಜೈ ಕರ್ನಾಟಕ 💛❤️. ಲವ್ ಫ್ರಮ್ ಮಂಗಳೂರು.

  • @ShanthakumarViswakarmayes
    @ShanthakumarViswakarmayes Год назад

    ಕಿರಣ್ ಮತ್ತು ಆಶಾ ಅವರಿಗೆ ಆತ್ಮ ಪೂರ್ವಕವಾದ ಧನ್ಯವಾದ ತುಂಬಾ ಅದ್ಭುತವಾದಂತಹ ಸ್ಥಳವನ್ನ ತೋರಿಸಿದ್ದಕ್ಕೆ ಧನ್ಯವಾದ ಕಿರಣ್ ಅವರು ತುಂಬಾ ತಮಾಷೆಯಾಗಿ ಮಾತಾಡ್ತಾ ಇರ್ತಾರೆ ನಿಮ್ಮ ಪಯಣ ಸುಖವಾಗಿರಲಿ ಆನಂದವಾಗಿ ರಲ್ಲಿ ಧನ್ಯವಾದ

  • @manasaavinashgowda3237
    @manasaavinashgowda3237 Год назад +10

    Real beauty of Vietnam 🇻🇳 is seen in this episode....great work sir👍

  • @sandhyarmaiyasandhya0621
    @sandhyarmaiyasandhya0621 Год назад

    ವಾವ್....!!!!! ನೀವು ಓಡಾಡ್ತಾ ಇರೋ ಜಾಗಗಳೆಲ್ಲಾ ತುಂಬಾ ಚನ್ನಾಗಿವೆ.. ಅದನ್ನೆಲ್ಲ ಬರೀ ನೀವಷ್ಟೇ ನೋಡದೇ, ನಮಗೂ ತೋರಿಸುತ್ತಿರೋದಕ್ಕೆ ನಿಮಗೆ ಧನ್ಯವಾದಗಳು 🙏🙏🙏💐💐💐 ಈ ವಿಡಿಯೋ ತುಂಬಾ ಚನ್ನಾಗಿದೆ.. ನಿಮ್ಮ ಸಾಕಷ್ಟು ವಿಡಿಯೋಗಳನ್ನ ನೋಡಿದ್ದೀನಿ ನಾನು. ಎಲ್ಲಾ ಅದ್ಭುತವಾಗಿವೆ. ದೇವರು ನಿಮಗೆ ಒಳ್ಳೆಯದು ಮಾಡಲಿ. ಎಲ್ಲೇ ಹೋದರೂ ಆರೋಗ್ಯವಾಗಿ, ಕ್ಷೇಮವಾಗಿ ಹಿಂದಿರುಗಿ ಬನ್ನಿ,

  • @shobhaurs8381
    @shobhaurs8381 Год назад

    👌ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ನಿಜವಾಗಲೂ ಪ್ರಕೃತಿ ಸೌಂದರ್ಯ ತುಂಬಾ ಚನ್ನಾಗಿದೆ. ಬ್ಯುಟಿಫುಲ್. ಇದನ್ನೆಲ್ಲ ನಮಗೆ ತೋರಿಸುತ್ತಿರುವ ನಿಮಗೆ ತುಂಬಾ, ತುಂಬಾ ಧನ್ಯವಾದಗಳು.

  • @kirangogi6808
    @kirangogi6808 Год назад +2

    ಅತೀ ಸುಂದರ ದೃಶ್ಯಗಳ ಚಿತ್ರಣಕ್ಕೆ ಧನ್ಯವಾದಗಳು🤩🤩

  • @Sultan-uc5dj
    @Sultan-uc5dj Год назад

    ನಿಮ್ಮ ಈ ವಿಡಿಯೋ ತುಂಬಾ ಇಷ್ಟವಾಯಿತು 👌... ಮುಂದೆ ಇನ್ನಷ್ಟು ಒಳ್ಳೆಯ ವಿಶ್ವಾದ್ಯಂತ ಸುಂದರ ವಿಡಿಯೋ ನಿರೀಕ್ಷಿಸುತ್ತೇವೆ ಭಗವಂತ ನಿಮ್ಮಗಳಿ ಸದಾಕಾಲ ಕಾಪಾಡುತ್ತಿರಲಿ ಒಳ್ಳೆ ಆರೋಗ್ಯ ನೀಡಲಿ ಆಲ್ ದಿಬೆಸ್ಟ್ 👍💐

  • @nanaiahys9721
    @nanaiahys9721 Год назад

    ತುಂಬಾ ಸುಂದರ ವಾಗಿದೆ.ನಿಮಗೆ ನನ್ನ ವಂದನೆಗಳು.🥰😍🙏

  • @sumahs5741
    @sumahs5741 Год назад +1

    Wonderful.
    ನೀವು ಎಷ್ಟು ಚೆನ್ನಾಗಿ Nin Bin ನ ಎಲ್ಲಾ ಸುಂದರ ತಾಣಗಳನ್ನು ತೋರಿಸಿದಿರಿ. ನಗುನಗುತ್ತಾ ವಿವರಣೆ ತಿಳಿಸುವ ರೀತಿ ಎಲ್ಲಾ ನಮಗೆ ತುಂಬಾ ಇಷ್ಟವಾಯಿತು.
    ಭೂಮಿ ಮೇಲಿನ ಸ್ವರ್ಗ.
    ಧನ್ಯವಾದಗಳು ಕಿರಣ್ n ಆಶಾ.
    ನಾವೂ ನಿಮ್ಮ ವೀಡಿಯೋ ಗಳಿಗೆ ಕಾಯ್ತಾ ಇರ್ತೀವಿ.

  • @venkateshmurthyah7474
    @venkateshmurthyah7474 Год назад +1

    ತುಂಬಾ ಚನ್ನಾಗಿ ಇದೆ ಸ್ಥಳ ಕಿರಣ್ ಸರ್ ಮತ್ತು ಆಶಾ ಮೇಡಂ ❤❤❤❤😍😍😍

  • @praveensungar7409
    @praveensungar7409 Год назад

    ಸೂಪರ್ ವಿಡಿಯೋ ಬ್ರೋ ನಾನು ತುಂಬಾ ಖುಷಿಪಟ್ಟಿದ್ದೇನೆ ...... ❤️ ನಿಮ್ಮ Next ವಿಡಿಯೋಗಾಗಿ ... ತುಂಬಾ ಕಾಯ್ತಾ ಇದೀನಿ.... ಬೇಗ ಅಪ್ಲೋಡ್ ಮಾಡಿ.................... So i am full enjoy this video ❤️........ 💛❤️

  • @arpithapreethu3817
    @arpithapreethu3817 Год назад

    ನಯನ ಮನೋಹರ ವಾಗಿದೆ 👌👌🙏❤💐

  • @prasadjoshi6929
    @prasadjoshi6929 Год назад

    ತುಂಬಾ ಚೆನ್ನಾಗಿದೆ ಪ್ರಕೃತಿ ಸೌಂದರ್ಯ ಸರ್ ,ಧನ್ಯವಾದಗಳು ಕಿರಣ್ ಸರ್ ಮತ್ತು ಆಶಾ ಮೇಡಂ

  • @gurubhaktatalawar1939
    @gurubhaktatalawar1939 Год назад

    ತುಂಬಾ ದನ್ಯವಾದಗಳು ಸರ್ ಹೀಗೆ ಮು೦ದುವರಿಯಲಿ

  • @vanubabu7481
    @vanubabu7481 Год назад

    ನನ್ನ ಸಣ್ಣ ಮಕ್ಕಳಿಗೆ ನಿಮ್ಮ ವೀಡಿಯೋಗಳು ತುಂಬಾ ಇಷ್ಟವಾಗಿದೆ 😊😊

  • @jagadishkonaje7343
    @jagadishkonaje7343 Год назад

    ನಮಗೆಲ್ಲ ಹೋಗುವ ಭಾಗ್ಯ ಇಲ್ಲ ಆದರೂ ಕೈಯಲ್ಲಿ ಇಡೀ ಪ್ರಪಂಚ ತೋರಿಸಿದ ನಿಮ್ಮಗೆ ಧನ್ಯವಾದಗಳು

  • @harinimadesh4639
    @harinimadesh4639 Год назад

    ಈ ದಿನ ಅದ್ಭುತವಾದ ಪ್ಲೇಸ್ ಗಳನ್ನು ತೋರಿಸಿದ್ದೀರಿ ಧನ್ಯವಾದಗಳು ಆಶಾಕಿರಣ ರವರೇ ವಿಯೆಟ್ನಾಮ್ ನಾ ಹಲವಾರು ಪ್ಲೇಸ್ ಗಳನ್ನು ತೋರಿಸಿದ್ದಕ್ಕೆ ನನ್ನ ನಮನಗಳು 🙏🙏🙏

  • @vinayvinay3083
    @vinayvinay3083 Год назад +2

    ಅದೃಷ್ಟವಂತರು ಅಣ್ಣ ಅತ್ತಿಗೆ ❤️

  • @zubairak4608
    @zubairak4608 Год назад +2

    ಭೂಮಿ ಮೇಲಿನ ಸ್ವರ್ಗ ತೋರಿಸಿದ್ದಕ್ಕೆ ಧನ್ಯವಾದಗಳು🙏

  • @trios8418
    @trios8418 Год назад

    Sakathaagittu maathra👌👌👌👌👌👍

  • @erayyamahantesh4500
    @erayyamahantesh4500 Год назад

    😇😇😇ಕನ್ನಡಿಗರು wow❤️❤️

  • @sarojammac7283
    @sarojammac7283 Год назад

    Nimma😊vivarano tumba Chennagide and niuo place cover maduvarithy tumba Chennagide very nice keep it up

  • @vijayakumarn5105
    @vijayakumarn5105 Год назад

    ಸೂಪರ್ ಬ್ರೂ, ನಿಮ್ಮ ಜೊತೆ ಇದ್ದಂಗ್ಗೆ ಅನ್ಸುತ್ತೆ.

  • @aravindavindu1612
    @aravindavindu1612 Год назад +2

    It's looking very beautiful place for meditation

  • @drbasava2731
    @drbasava2731 Год назад +1

    *Nima energy ge big salute asha mam and kiran sir, nanu thuba nododu dr bro chanel and flying paspaort and global kanadiga and name is madhu chanel na matra, nivu yalaru nage thuba esta, nana drem nu yutuber aga beku adrali baro kasali antha asharamake koda beko anodu but ega ero badathana sadyake yutuber agake bidutha ela but ondala ondu day aguthene nage nive inspirations sir* 🙏❤️❤️❤️

  • @ashokacharichari8061
    @ashokacharichari8061 Год назад

    ಧನ್ಯವಾದಗಳು ಸ್ನೇಹಿತರೆ

  • @abhibhagya9192
    @abhibhagya9192 Год назад +1

    E deshakke thumba jana youtubrs hogidare but nivu thorisuva plece galanu yaru video madiruvudilla adake nimma videogalu thumba esta aguthe sir and medam👏👏👏

  • @ramgopal3642
    @ramgopal3642 Год назад +2

    Jai Karnataka mate love 💕 from Karnataka Raichur Dist TQ Sindhanur 🚩🕉️🕉️💪

  • @hariprasadknayak9881
    @hariprasadknayak9881 Год назад +4

    Vietnam Ep 7 video was fentastic. Boat ride was superb. View osam. Very nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @Mamathamammumammu
    @Mamathamammumammu 6 месяцев назад

    Wow neevu tumba adrusta e place nodoke super couple

  • @manjulakumbi628
    @manjulakumbi628 Год назад

    ತುಂಬಾ ಖುಷಿ ಆಯಿತು ಒಳ್ಳೆ ಜೋಡಿ ಸಮಾನ ಮನಸ್ಕರು ನಿಮಗೆ ಒಳ್ಳೆಯದಾಗಲಿ ನಾವಂತೂ ಇಂತಹ ಸ್ಥಳಗಳನ್ನು ಖಂಡಿತ ನೋಡಲಾಗುವುದಿಲ್ಲ ನಿಮ್ಮಿಂದ ನಮಗೆ ಲಭ್ಯವಾಗಿದೆ ನಾರಿನ ಜೊತೆಗೆ ಹೂ ಸ್ವರ್ಗಕ್ಕೆ ಸೇರಿದ ಹಾಗೆ

  • @nagarajpujari7773
    @nagarajpujari7773 Год назад

    ಕುಸಿ ಆಯ್ತು ನೋಡಿ ,
    ನೀವು ಕುಸಿಯಾಗಿರಿ 😍
    Jai karnatak

  • @SushmaKaraba
    @SushmaKaraba Год назад +4

    ಸ್ವರ್ಗ ವನ್ನು ತೋರಿಸಿದ ಆಶಾ & ಕಿರಣ್ ನಿಮ್ಮಿಬ್ಬರಿಗೂ ಧನ್ಯವಾದಗಳು.. ತುಂಬಾ ಶ್ರಮ ಪಟ್ಟಿದಿರಾ ವಿಯೆಟ್ನಾಂ ನ 7th episode ಗೆ.. King kong place movie ನಲ್ಲಿ ನೋಡಿದ್ದೆ ...ಈಗ ನಿಮ್ಮಿಂದ ರೀಯಲ್ ನೋಡೋ ಹಾಗೆ ಆಯ್ತು🙏🙏

  • @balubalu8552
    @balubalu8552 Год назад

    Beautiful places. Enjoy 👌👌👍👍

  • @skprasad2503
    @skprasad2503 Год назад +3

    We bow to you for showing us exotic places in Vietnam.. real SWARGA.. God bless both of you KILADI JODI #1❤👫🌺🌻🌺💐🌸👏🌼🌈👩‍👦🤗✨🙏

  • @ShobithShobith-y8k
    @ShobithShobith-y8k 20 дней назад +1

    K. A.. Goodluck

  • @venkateshhm2502
    @venkateshhm2502 Год назад

    Excellent Location Ashakirana

  • @mahadevibm8224
    @mahadevibm8224 Год назад

    ತುಂಬಾ ಚೆನ್ನಾಗಿದೆ

  • @SuvarnasTravelWorld
    @SuvarnasTravelWorld 5 месяцев назад

    ಅದ್ಭುತ ಪ್ರಕೃತಿ ಸೌಂದರ್ಯ 👌👌

  • @mallanagoudackoujageri3796
    @mallanagoudackoujageri3796 Год назад +1

    Beautiful place kiran and asha god bless you 🎄🙏🙏🎄

  • @ljl1922
    @ljl1922 Год назад

    S nange tumba eshta ago jodi nivibru .👍👍👍👍

  • @yasukaleema9805
    @yasukaleema9805 Год назад

    Asha maam ur super strong woman.. hogle beku, nodlebeku.. anta heli maadi torstira..its it's super..

  • @TheValeriano1974
    @TheValeriano1974 Год назад +1

    Super beauty of nature. Thanks to you

  • @drbasava2731
    @drbasava2731 Год назад +1

    *Yala husband and wife jagala madutha erthare but nivu matra estopu anunyathe end erodu nodi nahe thuba kushi aguthe sir, nivu yavagalu kushi kushi yagi eri life long*

  • @ambareeshrebel3646
    @ambareeshrebel3646 Год назад

    ನಿಮ್ಮ ಧೈರ್ಯ ಸೂಪರ್ 🥰🥰🥰🥰

  • @krishnashettyn6956
    @krishnashettyn6956 Год назад

    ತುಂಬಾ ಚನ್ನಾಗಿತ್ತು sir

  • @veenaks7135
    @veenaks7135 Год назад +1

    ನಮಗೆ ವಿಯಟಾಂ ನೋಡಿದ ಹಾಗೆ ಅನ್ನಿಸಿತು, ನಿಮಗೆ ಧನ್ಯವಾದಗಳು

  • @rockstarrockstar6548
    @rockstarrockstar6548 Год назад

    Really vietnam country adventures

  • @manjunathm.t.2535
    @manjunathm.t.2535 Год назад

    ನಿಮ್ಮ enthusiasm ಗೆ ನಮ್ಮ ಸಲಾಂ

  • @raghavenin6337
    @raghavenin6337 Год назад

    Super ❤❤❤🎉🎉

  • @nirmalababy3885
    @nirmalababy3885 Год назад

    beautiful vlog ee video nodta yiddare namma kavi panje mangesha rayaru bareda padya yelli bhurame deva sannidhi bayasi bimmane bandalo yelli mohana giriya beragina roopinindali nindalo yennuva poem nenapige bantu anta swargavanne torisida nimage tumba thanks god bless you nimmibarigu

  • @somashekharakn4148
    @somashekharakn4148 Год назад

    Wow tumba adbutha sir

  • @MuraliMurali-kg8jl
    @MuraliMurali-kg8jl Год назад

    Nice place.naoo anthu place gay baraluu agolaa,so nimaa video nodii enjoy maadtha ethinii..tq.🎉

  • @srinivashd2593
    @srinivashd2593 Год назад +1

    Wonderful view and beautiful view.❤

  • @VINODREDDY-KOLAR
    @VINODREDDY-KOLAR Год назад

    Tumba chenagide 🥰🥰

  • @shishiradevadiga7983
    @shishiradevadiga7983 Год назад

    ಇ ವಿಡಿಯೋ ತುಂಬಾ ಇಸ್ಟ್ ಅಯ್ತ್ ....❤️

  • @mohansh8561
    @mohansh8561 Год назад

    ಸೂಪರ್ ಆಶಾಕಿರಣ ❤💛👏

  • @ashokdiwanaji7398
    @ashokdiwanaji7398 5 месяцев назад

    ನಿಮ್ಮ ಆಸಕ್ತಿಗೆ ಧನ್ಯವಾದಗಳು

  • @srinivashd2593
    @srinivashd2593 Год назад +1

    Beautiful Temple

  • @latharadhakrishna8052
    @latharadhakrishna8052 Год назад +1

    Beautiful place amazing place thank u for flying couples

  • @trimurthya149
    @trimurthya149 Год назад

    ಸೂಪರ್ ಆಗಿದೆ.👌👌👌👌👌

  • @Mano3820
    @Mano3820 Год назад

    Kirananna estu kasta adru bitkodalla ...he is real warrior..🙏

  • @nikhilcreation5121
    @nikhilcreation5121 Год назад

    Tnq both of u... nimkadeinda heege videos bartirli...

  • @shanthanarasimha
    @shanthanarasimha Год назад +2

    Hi, I am from Kunigal,Tumkur.I am 67 years old. I really like watching your videos. Because you explain everything about the places you visit.I am aged I cannot visit such places but you make the videos so expressive. I always watch your videos from tv and mobile. That to you explain in pure kannada.I always wished to tell you this.Finally I did it ,through my granddaughter .KEEP SHOWING NEW PLACES LIKE THIS AND WISH YOU GOOD HEALTH TO TRAVEL AROUND THE WORLD ❤

  • @chaitrahegde6580
    @chaitrahegde6580 Год назад

    ಪ್ರಕೃತಿ ಸೌಂದರ್ಯ ನನಗೆ ತುಂಬಾ ಇಷ್ಟ👌

  • @aravindavindu1612
    @aravindavindu1612 Год назад

    Well done Ashaakirana..

  • @komalashankar8540
    @komalashankar8540 Год назад

    ತುಂಬಾ ಖುಷಿಯಾಗತ್ತೆ ನಿಮ್ಮ ವಿಡಿಯೋ ನೋಡಕ್ಕೆ👍🏻👌🙌

  • @darshansingh629
    @darshansingh629 Год назад

    Superb asha mam and Kiran sir, ಜೈ ಹಿಂದ್ ಜೈ ಕರ್ನಾಟಕ ಮಾತೆ

  • @raj6171
    @raj6171 Год назад

    ಈ ವೀಡಿಯೊ ನೋಡಿ ಟೂರ್ ಬುಕ್ ಮಾಡಿದೀನಿ,
    🙏 ಥ್ಯಾಂಕ್ಯೂ ವೆರಿ ಮಚ್ 🙏

    • @raj6171
      @raj6171 Год назад

      If you give some more information (if u like) about how to booking, visa, permission, etc, approx cost for us, it is much helpful,
      THANK YOU

  • @HVVarna-ne7so
    @HVVarna-ne7so Год назад

    ಬಹಳ chennaattu.

  • @raghuragu4010
    @raghuragu4010 Год назад

    Thuma chanagide guru💜🌻🌻🌻

  • @pavanvayuputhra1997
    @pavanvayuputhra1997 Год назад

    ಸ್ವರ್ಗ 🥰👌🏻👌🏻

  • @NagarathnaDC-bg7kv
    @NagarathnaDC-bg7kv Год назад

    Super Asha kiran very fantastic places in Vietnam. Thank you both of you.

  • @devikachandrashekar3153
    @devikachandrashekar3153 Год назад

    ಶುಭೋದಯ. ತುಂಬಾ ಶ್ರಮ ಪಟ್ಟು ತೋರಿಸುತಿರಿ ಧನ್ಯವಾದಗಳು 👌👌👌🙏

  • @JayammaKrishnappa-ff5td
    @JayammaKrishnappa-ff5td 5 месяцев назад

    ಪ್ಲೇಸ್ ಮಾತ್ರ್ ಸೂಪರ್ ನೀವು ಸೂಪರ್

  • @MRAKASH-xb3hi
    @MRAKASH-xb3hi Год назад

    Wow kingkong location amazing memories

  • @ajeykumar2390
    @ajeykumar2390 Год назад

    Bhumiya swarga 👌👌

  • @maheshbc3097
    @maheshbc3097 Год назад

    Beautiful agi ettu 👍

  • @mahaveersuragonjain8068
    @mahaveersuragonjain8068 Год назад

    ತುಂಬಾ ಚೆನ್ನಾಗಿದೆ ಜಾಗ

  • @yogid6184
    @yogid6184 Год назад +1

    Anna nivu supper..Akka ..is..heroin
    I love ur diolog.. ಜೈ ಕರ್ಣಾಟಕ ಜೈ ಕನ್ನಡಾಂಬೆ

  • @begoodanddogood2730
    @begoodanddogood2730 Год назад +3

    ಜೈ ಕರುನಾಡು... 🔥
    ಆಲ್ ದ ಬೆಸ್ಟ್ ಯೂ ಸರ್ ಅಂಡ್ ಮೇಡಮ್ 🙏

  • @manjunathpatil2494
    @manjunathpatil2494 Год назад

    Nam akka energy super

  • @iranna.jadiyappagoudr.1646
    @iranna.jadiyappagoudr.1646 Год назад

    ನೀವಿಬ್ರು ತುಂಬಾ ಧೈರ್ಯವಂತ ರಪ್ಪ. 🙏👍❤️

  • @catgaming7904
    @catgaming7904 Год назад +1

    ನಮಸ್ಕಾರ ಮುಂಜಾನೆ ಶುಭೋದಯ 🙏
    ಹೇಗಿದ್ದೀರಿ. love from Belur halebidu

  • @annapurnaannapurna4751
    @annapurnaannapurna4751 Год назад

    Super akka anna nevu namgella toresoke uta madella so mach thanks 👌👌👌👌👌🙏👍

  • @chandrashekar7050
    @chandrashekar7050 Год назад

    ನಿಮ್ಮ ದ್ಯರ್ಯ ಸೂಪರ್.... 🙏💚😍👌

  • @ganagannaa7937
    @ganagannaa7937 Год назад

    Wow I confused how tender my happiness