ಹೊರದೇಶಕ್ಕೆ ನನ್ನಿಂದ ಅಂತೂ ಹೋಗೋಕ್ಕಾಗಲ್ಲ..ಆದರೆ ನಿಮ್ಮ ವಿಡಿಯೋ ನೋಡ್ತಾ ಇದ್ರೆ ಸ್ವತ: ನಾನೇ ಆ ಸ್ಥಳದಲ್ಲಿ ಇದ್ದೀನೇನೋ ಅನ್ನೋ ಅನುಭವ ಆಗುತ್ತೆ..ನಿಮ್ಮ ಈ ಪ್ರಯಾಣ ನಿರಂತರವಾಗಿ ನಿರ್ವಿಘ್ನವಾಗಿ ಸಾಗುತ್ತಿರಲಿ. 🌹🌹❤️❤️
You guys are awesome Because ನೀವು ನಮ್ಮ ಕರ್ನಾಟಕ ಬಾವುಟ ನಾ ಅತಿ ಎತ್ತರ ದ ಜಾಗದಲ್ಲಿ ಹಾರಿಸಿದ್ದು ಖುಷಿ ಅಯ್ತು, ನಿಮ್ಮ ಈ energy ಗೆ ಸಲ್ಯೂಟ್ ನಿಮಗೆ. ಎಷ್ಟೇ ಕಷ್ಟ ಇದ್ರು ನೀವಿಬ್ರು ಒಳ್ಳೆ ಒಳ್ಳೆ ಜಾಗ ತೋರ್ಸಿದೀರಾ. ನಿಮ್ಮ ಈ ಪಯಣ ಈಗೆ ಮುಂದುವರಿಯಲಿ, All the best ನಮ್ಮ ಸಪೋರ್ಟ್ ನಿಮಗೆ ಯಾವಾಗ್ಲೂ ಇರುತ್ತೆ... ಕಿರಣ್ sir ನಿಮ್ಮ "ಪಕೋಡ" ಮಾತ್ರ ಸಕ್ಕತಾಗಿತ್ತು🤣
Ashakka na spirit super.. Well supported by Kirananna.. I am sure all subscribers enjoy your beautiful video contents. Thank you both.. Keep inspiring..
ಅಣ್ಣ ಅತ್ತಿಗೆ ನೀವು ಇವಾಗ ತುಂಬಾ ಲೇಟ್ ಆಗಿ ವಿಡಿಯೋ ಅಪ್ಲೋಡ್ ಮಾಡ್ತಿದೀರಾ 🙏ನೀವು ಒಂದೇ ವಿಡಿಯೋ ಅಲ್ಲಿ ಎಲ್ಲ ತೋರ್ಸೋ ಬದ್ಲು ಒನ್ ಟಾಪಿಕ್ ಗೆ ಒನ್ ವಿಡಿಯೋ ಮಾಡಿ ಹಾಕು 🙏all the best 💛❤jai karnataka
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಎಲ್ಲಿ ವೀಕ್ಷಕರಿಗೆ ವೀಡಿಯೋನೆ ಕೊಟ್ಟಿಲ್ವಲ್ಲ ಇನ್ನೂ ಅನ್ಕೊಂಡಿದ್ದೆ ಸದ್ಯದಲ್ಲೇ ಒಂದು ಒಳ್ಳೆ ವೀಡಿಯೋ ಕೊಟ್ಟಿದ್ದೀರಾ ತುಂಬಾನೇ ಸುಂಧರವಾದ ಪ್ರೇಕ್ಷಣೀಯ ಸ್ಥಳದ ಬಗ್ಗೆ ತಿಳಿಸಿದ್ದೀರ ಧನ್ಯವಾದ ನಿಮಗೆ ಹಾಗೆ ಅಲ್ಲಿ ನಮಗೆ ಬುದ್ಧ ದೇವನೊಬ್ಬನೆ ನಮಗೆ ಅಲ್ಲಿ ತಿಳಿದಿದ್ದು ಬೇರೆ ದೇವರುಗಳು ಯಾವುವು ಎಂದು ತಿಳಿಯಲಿಲ್ಲ ಆದರೆ ಅಲ್ಲಿನ ಬೆಟ್ಟ ಗುಡ್ಡಗಳು, ಗುಹೆಗಳು ,ಬುದ್ಧನ ಪ್ರತಿಮೆಗಳು, ಪಗೋಡ ಗಳು ತುಂಬಾನೇ ಚೆನ್ನಾಗಿತ್ತು ಒಳ್ಳೊಳ್ಳೆ ಸುಂಧರವಾದ ಪ್ರೇಕ್ಷಣೀಯ ಸ್ಥಳಗಳನ್ನು ಉಡುಕಿ ಜನರಿಗೆ ಪ್ರೇಕ್ಷಕರಿಗೆ ನೀಡುತ್ತಿದ್ದೀರಿ ದನ್ಯವಾದಗಳು ನಿಮಗೆ ಇನ್ನೂ ಇಂತಹದ್ದೇ ಮತ್ತೊಂದು ವಿಡಿಯೋ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ.❤️👍😊 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
ನಿಮ್ಮ ಇಬ್ಬರ ಮಾತು,ನೀವು ತೋರಿಸುವ ಜಾಗ ಎಲ್ಲಾ ತುಂಬಾ ಚೆನ್ನಾಗಿದೆ.ನೀವು ಹೇಳೋದು ಕೇಳಿ ಮತ್ತೆ ನೀವು ತೋರಿಸುವ ಜಾಗ ಎಲ್ಲಾ ನೋಡಿದ್ರೆ ನಾವೇ ಅಲ್ಲಿ ಇದ್ದಹಾಗೆ ಅನ್ಸುತ್ತೆ ಯಾಕೆ ಹೇಳಿ? ಯಾಕೆ ಅಂದರೆ,ನೀವು ನಮ್ಮ ಕನ್ನಡಿಗರು ಕನ್ನಡದಲ್ಲಿ ತಿಳಿಸುವಿಕೆ ಇದೆ ಅಲ್ವಾ ಅದಕ್ಕೆ,...
good video content ,, lady buddha in pagoda's are disciples of buddha ,, and they are part of future budddha called as avalokitesteshvara and her name is [TARA] and she is represented with white lotus which u showed in the video , and she is the protector of spiritual traveller to get the enlightment ,, and nem video thumba changiruthe enu jasthi local and street food explore maadi so tht even locals are being supported and support women ,,jai karnataka mathe
ನಮ್ಮ ಕನ್ನಡದ ಬಾವುಟವನ್ನು ಪ್ರಪಂಚದಾದ್ಯಂತ ರಾರಾಜಿಸುತ್ತಿರುವ ನಿಮಗೆ ಧನ್ಯವಾದಗಳು ಸರ್ &ಮೇಡಂ 🙏🏻💐
ಹೊರದೇಶಕ್ಕೆ ನನ್ನಿಂದ ಅಂತೂ ಹೋಗೋಕ್ಕಾಗಲ್ಲ..ಆದರೆ ನಿಮ್ಮ ವಿಡಿಯೋ ನೋಡ್ತಾ ಇದ್ರೆ ಸ್ವತ: ನಾನೇ ಆ ಸ್ಥಳದಲ್ಲಿ ಇದ್ದೀನೇನೋ ಅನ್ನೋ ಅನುಭವ ಆಗುತ್ತೆ..ನಿಮ್ಮ ಈ ಪ್ರಯಾಣ ನಿರಂತರವಾಗಿ ನಿರ್ವಿಘ್ನವಾಗಿ ಸಾಗುತ್ತಿರಲಿ. 🌹🌹❤️❤️
ಮಾರ್ಬಲ್ ಮೌಂಟೇನ್ ತುಂಬಾ ಚನ್ನಾಗಿದೆ. 👌ನೀವು ಕನ್ನಡದ ಬಾವುಟ ಹಾರಿಸಿದ್ದು ತುಂಬಾ ಹೆಮ್ಮೆ. 👍
U both r great couples
ಏನ್ energy ಗುರು ನಿಮ್ಮಿಬ್ಬರಿಗೂ...👌👌ವಿಯೆಟ್ನಾಂ ಗುಹೆ 👌👌ಇತ್ತು... Thank you 🙏🙏
👌👌 super place....
ಚರವಾಣಿಯಲ್ಲೆ ವಿಶ್ವವನ್ನೆ ತೋರಿಸುವ ನಿಮಗೆ ಧನ್ಯವಾದಗಳು.
👩❤️👨....ನಿಮ್ಮಿಬ್ಬರ ಹೊಂದಾಣಿಕೆ ತುಂಬಾ ಚನ್ನಾಗಿದೆ, ತುಂಬಾ ಕೇರಿಂಗ್ ದಂಪತಿಗಳು, ಯಾವಾಗಲೂ ಹೀಗೆ ಇರಿ...... 🥰
ಆತ್ಮೀಯ ಕನ್ನಡಿಗರೇ ಬಹಳ ಚೆನ್ನಾಗಿ ವಿಡಿಯೋ ಮಾಡಿದ್ದೀರಿ. ನಿಮಗೆ ನನ್ನ ಧನ್ಯವಾದಗಳು.
ಕನ್ನಡದ ಕಂದಮ್ಮಗಳು ❤️😘
ನಮ್ಮೂರು ಕುಶಾಲನಗರ ❤❤
Spr place ⚡
ಆಶಾ ಅಕ್ಕ ಅಂತೂ ಯಾವುದಕ್ಕೂ ಕಮ್ಮಿ ಇಲ್ಲ ❤️
ಜನ್ಮದಲ್ಲಿ ನಾವು ನೋಡಲಾಗದ ಸ್ಥಳಗಳನ್ನು ತೋರಿಸುತ್ತೀರ ನಿಮಗೆ ಧನ್ಯವಾದಗಳು
You guys are awesome
Because
ನೀವು ನಮ್ಮ ಕರ್ನಾಟಕ ಬಾವುಟ ನಾ
ಅತಿ ಎತ್ತರ ದ ಜಾಗದಲ್ಲಿ ಹಾರಿಸಿದ್ದು ಖುಷಿ ಅಯ್ತು,
ನಿಮ್ಮ ಈ energy ಗೆ ಸಲ್ಯೂಟ್ ನಿಮಗೆ.
ಎಷ್ಟೇ ಕಷ್ಟ ಇದ್ರು ನೀವಿಬ್ರು ಒಳ್ಳೆ ಒಳ್ಳೆ ಜಾಗ ತೋರ್ಸಿದೀರಾ. ನಿಮ್ಮ ಈ ಪಯಣ ಈಗೆ ಮುಂದುವರಿಯಲಿ,
All the best
ನಮ್ಮ ಸಪೋರ್ಟ್ ನಿಮಗೆ ಯಾವಾಗ್ಲೂ ಇರುತ್ತೆ...
ಕಿರಣ್ sir ನಿಮ್ಮ "ಪಕೋಡ" ಮಾತ್ರ ಸಕ್ಕತಾಗಿತ್ತು🤣
Wow amazing video, hege nimge enna energy kodli devru 🙏👌
Ashakka na spirit super.. Well supported by Kirananna.. I am sure all subscribers enjoy your beautiful video contents. Thank you both.. Keep inspiring..
No word's for adventure.really great speach less
Very interesting information and views thanks
Tumba chaagide speechless about cave 👌🏻👌🏻👌🏻👌🏻
Hi Asha kiran Super Caves, Thanks
The marble cave is very beautiful. Thank u
Love from kodagu kushalnagar 🤗😍❤️😊
Nimminda navu oorella sùthdaiddivi super 👌 👍 😍
Newu ebbaru enjoy madatir Super excited nari🙏❤️🙏❤️
Kiran Anna pakodaa superrr🤣🤣🤣🤣
Both are lucky n even v r lucky seeing all ds❤️❤️❤️👌👌
Janpada kathegalu. Marbal mountain superb.
ಸೂಪರ್ ಗುರು ನೀವು 😍😊😊
ಶುಭೋದಯಗಳು 💐💐💐💐ಸರ್ ಮೇಡಂ ❤❤💐💐
ಅಣ್ಣ ಅತ್ತಿಗೆ ನೀವು ಇವಾಗ ತುಂಬಾ ಲೇಟ್ ಆಗಿ ವಿಡಿಯೋ ಅಪ್ಲೋಡ್ ಮಾಡ್ತಿದೀರಾ 🙏ನೀವು ಒಂದೇ ವಿಡಿಯೋ ಅಲ್ಲಿ ಎಲ್ಲ ತೋರ್ಸೋ ಬದ್ಲು ಒನ್ ಟಾಪಿಕ್ ಗೆ ಒನ್ ವಿಡಿಯೋ ಮಾಡಿ ಹಾಕು 🙏all the best 💛❤jai karnataka
Super information.. 16:18 nindha nakku nakku sakaithu😂🤣
Marbel mountains, caves super thanks very much love you so much❤🙏 💐👌
Super brother sister💐💐💐🇮🇳🇮🇳💕💕
ಅಕ್ಕನೇ ಬೈಕ್ ರೈಡಿಂಗ್....ಸೂಪರ್
Nim vlogs study ge I mean students gi tumba help aagutte thank you akka n anna😍I am also student bt regular viewer of ur vlogs
Nim ibrudu good energy super
Wow,super.amazing caves....
Sir about table food so funny 😅😅 nice
I watch your vlog not to watch places instead your conversation.. Best Couple.. Love you both.. 😘
Mavar Nam akka energy super
Shell ind mountain aytho illvo gotthilla, but avr nambikege bele kodbeku, nambikene devru allva sir❤️🙏🏻
Vietnam Ep 8 video was very nice superb. Caves was superb. Food also nice. I like the video. Jai Karnataka.💛♥️💛♥️💛♥️🇮🇳🇮🇳🇮🇳🇮🇳
U guys 👦 Are Pride of Karnataka!!
Very nice place
ಅಕ್ಕ flag ಅರಿಸಿದ್ದು wonderful✨😍✨😍
Nice 👍👍🙂
Super Asha Kiran
Good information... Super
Regular watcher of your videos.. wonderful videos.. best of luck .
Very very awesome
Niu tumba channagidira
Really u both are fabulous, excellent, marvelous, great,superbb and lucky
I am big fan of both of u. Urs videos super. All the best .
starting joshhh broii nxt level
vietnam caves bahala andvagide buddana vigrahagalu sogasada kettane coloruful cave greenary view yella nodalu bahala sundaravagide adarallu namma kannada bhavuta harisiddu innu istavayitu namage age agi kaalunovininda yellu hogalu aguvudilla nevu torisuva videogalalli yella deshagalannu kantumba nodi ananda padutteve nimmibarigu bahala thanks god bless you take care ashakiran ravare
Amazing video ❤️
Seriously you guys are amazing 🤩 and nice video ☺️
🙏 good explanation gloreas 👍
ಅಕ್ಕ ಅಣ್ಣ ನಿಮ್ಮ ಪ್ರಯತ್ನ ಸೂಪರ್
Ella desagala food .ruchiyannu savida punyavantaru. Prapancha dalli. estu janagalige.annodakinta.karnatakada estu mandige ee.bagyavide.Aa.thayi.bhuvaneswariya Aashirvaad nimma melirali. jai karnaka maate
Wonderful
Nice place 🎉
Jai karnataka asha and kiran name super jai kanadiga
amazing video
This video is really nice 👍👌🏻 and happy shivratri 🙏🏻🙏🏻
Super caves thorseddera❤
Excellent 🤩🤩
Well information about Vietnam's caves ......both are really energetic persons. ...
Lots of love 💜
Sooper sir
8:09 is epic. 250k ge Q&A ಮಾಡ್ರಿ.
Love you always flying passport ❤❤
👌thumba channagide ❤
12:51 ಕುಶಾನಗರದಲ್ಲಿ ಕೊಪ್ಪ ಗೋಲ್ಡನ್ ಟೆಂಪಲ್ ಗೆ ಬಂದಿದ್ರಾ ನನ್ ಊರು ಟಿಬೇಟಿಯನ್ 😍😍😍😍😍😍😍👌🏻
Lots of love from sakleshpur
Super 👌👌👌
Vlog thumba funny agithu..Vietnam marble caves nodalu sundaravagide thumba istaayitu..
Nice informative vedio
waiting your videos super video 👌
Awesome 👍
Nice video.
Keep exploring more and more places....
ಸೂಪರ್ ಸೂಪರ್ ವಿಡಿಯೋ.💛❤️⚡
Well done sir what a energy
This video is so memorable
Super.... 🙏🙏🙏
Superb guru
Nice love u both keep rocking 🥰🥰🥰Tumba chanahide places tq...
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಎಲ್ಲಿ ವೀಕ್ಷಕರಿಗೆ ವೀಡಿಯೋನೆ ಕೊಟ್ಟಿಲ್ವಲ್ಲ ಇನ್ನೂ ಅನ್ಕೊಂಡಿದ್ದೆ ಸದ್ಯದಲ್ಲೇ ಒಂದು ಒಳ್ಳೆ ವೀಡಿಯೋ ಕೊಟ್ಟಿದ್ದೀರಾ ತುಂಬಾನೇ ಸುಂಧರವಾದ ಪ್ರೇಕ್ಷಣೀಯ ಸ್ಥಳದ ಬಗ್ಗೆ ತಿಳಿಸಿದ್ದೀರ ಧನ್ಯವಾದ ನಿಮಗೆ ಹಾಗೆ ಅಲ್ಲಿ ನಮಗೆ ಬುದ್ಧ ದೇವನೊಬ್ಬನೆ ನಮಗೆ ಅಲ್ಲಿ ತಿಳಿದಿದ್ದು ಬೇರೆ ದೇವರುಗಳು ಯಾವುವು ಎಂದು ತಿಳಿಯಲಿಲ್ಲ ಆದರೆ ಅಲ್ಲಿನ ಬೆಟ್ಟ ಗುಡ್ಡಗಳು, ಗುಹೆಗಳು ,ಬುದ್ಧನ ಪ್ರತಿಮೆಗಳು, ಪಗೋಡ ಗಳು ತುಂಬಾನೇ ಚೆನ್ನಾಗಿತ್ತು ಒಳ್ಳೊಳ್ಳೆ ಸುಂಧರವಾದ ಪ್ರೇಕ್ಷಣೀಯ ಸ್ಥಳಗಳನ್ನು ಉಡುಕಿ ಜನರಿಗೆ ಪ್ರೇಕ್ಷಕರಿಗೆ ನೀಡುತ್ತಿದ್ದೀರಿ ದನ್ಯವಾದಗಳು ನಿಮಗೆ ಇನ್ನೂ ಇಂತಹದ್ದೇ ಮತ್ತೊಂದು ವಿಡಿಯೋ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ.❤️👍😊
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
ನಿಮ್ಮ ಇಬ್ಬರ ಮಾತು,ನೀವು ತೋರಿಸುವ ಜಾಗ ಎಲ್ಲಾ ತುಂಬಾ ಚೆನ್ನಾಗಿದೆ.ನೀವು ಹೇಳೋದು ಕೇಳಿ ಮತ್ತೆ ನೀವು ತೋರಿಸುವ ಜಾಗ ಎಲ್ಲಾ ನೋಡಿದ್ರೆ ನಾವೇ ಅಲ್ಲಿ ಇದ್ದಹಾಗೆ ಅನ್ಸುತ್ತೆ ಯಾಕೆ ಹೇಳಿ? ಯಾಕೆ ಅಂದರೆ,ನೀವು ನಮ್ಮ ಕನ್ನಡಿಗರು ಕನ್ನಡದಲ್ಲಿ ತಿಳಿಸುವಿಕೆ ಇದೆ ಅಲ್ವಾ ಅದಕ್ಕೆ,...
Masta re annara
We are waiting for your videos...super..
Sir&madam.. 🙏🙏
Akka and Anna bani nama Mane ge coffee mate pakoda madukoduthine nanu Nimge 😊
Love from Manasagangotri Mens pg bock 1❤️ Mysuru.❤️💛
Kushalnagar golden temple 🙋
ನಮಸ್ಕಾರ ಸರ್ ಅಕ್ಕಾ 🙏🙏
Good
Super
good video content ,, lady buddha in pagoda's are disciples of buddha ,, and they are part of future budddha called as avalokitesteshvara and her name is [TARA] and she is represented with white lotus which u showed in the video , and she is the protector of spiritual traveller to get the enlightment ,, and nem video thumba changiruthe enu jasthi local and street food explore maadi so tht even locals are being supported and support women ,,jai karnataka mathe
Viyatnam alli bridze ide ante alli hogi torsi plz 🌹🌹
Fantastic ✌👌asha n karan super vlogs
Love from Bangalore