ಸನಾತನ ಧರ್ಮ ವಿವಾದದ ಕುರಿತು ಅಣ್ಣಾಮಲೈ ಹೇಳಿದ್ದೇನು? Left Right And Centre With Annamalai | Suvarna News

Поделиться
HTML-код
  • Опубликовано: 7 сен 2023
  • ಸನಾತನ ಧರ್ಮ ವಿವಾದ ತ.ನಾಡಿನ ಜನ ಏನ್ ಅಂತಾರೆ ? ಹಿಂದೂ ವಿರೋಧಿ ಹೇಳಿಕೆಗಳು ತ. ನಾಡಿನ ಅಖಾಡ ಬದಲಿಸುತ್ತವಾ? ಲೆಫ್ಟ್‌ ರೈಟ್‌ & ಸೆಂಟರ್‌ನಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ.
    Suvarna News Debate Kannada | Suvarna News Discussion | Ajit Hanamakkanavar | Left Right And Centre With Annamalai | Annamalai | Annamalai in Suvarna News | Suvarna News Annamalai Interview | Udhayanidhi Stalin | DMK
    #LeftRightCentre #Annamalai #BJP #DMK #Politics #AjitHanamakkanavar #SuvarnaNewsDebate #SuvarnaNewsDiscussion
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #kannadanews #karnatakapolitics
    RUclips ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Комментарии • 540

  • @natureloverlg1138
    @natureloverlg1138 9 месяцев назад +411

    ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಜೈ ಅಣ್ಣಾಮಲೈ ಜೈ ಯೋಗಿ ಜೈ ಯತ್ನಾಳ್ ಜೈ ಹಿಂದೂಸ್ತಾನ್ 🎉

  • @somashekarkumbar4056
    @somashekarkumbar4056 9 месяцев назад +183

    ಹಿಂದೂ ಆಗಿ ಹುಟ್ಟೋಕೂ ಪುಣ್ಯ ಮಾಡಿರಬೇಕು .

    • @ganeshprasad311
      @ganeshprasad311 9 месяцев назад +28

      ಗರ್ವದಿಂದ ಹೇಳುತ್ತೇನೆ ನಾನು ಹಿಂದೂ 🚩
      ಗರ್ವದಿಂದ ಹೇಳಿರಿ ನಾವೆಲ್ಲರೂ ಹಿಂದೂ 💪🏻💪🏻

    • @user-fc6kw4nx6l
      @user-fc6kw4nx6l 9 месяцев назад +3

      S alwa

    • @cbpatil2879
      @cbpatil2879 2 месяца назад

      Houdu. Yes

  • @gangadharhegde9209
    @gangadharhegde9209 9 месяцев назад +237

    ಅಣ್ಣಾಮಲೈಇಷ್ಟು ಚೆನ್ನಾಗಿ ಕನ್ನಡ ಮತನಾಡ್ತಾರಾ? ಜೈ ಭಾರತ್ ಮಾತಾ🚩🚩🚩🚩🚩

    • @vanrashi
      @vanrashi 9 месяцев назад +1

      He is ex IPS Officer was DCP worked in Karnataka..

  • @peacefull_2023
    @peacefull_2023 9 месяцев назад +99

    Super anna ಮಲೈ 🚩🙏🙏 super speech🎉🎉

  • @chandrashekar4714
    @chandrashekar4714 9 месяцев назад +134

    ಅಂತ ಕೋಟಿ ಜನ ಸಭೆ ಮಾಡಿದರು ಸನಾತನ ಧರ್ಮ ಯಾವತ್ತೂ ಶ್ರೇಷ್ಟ ವಾಗಿರುತ್ತೆ.

  • @prashanthprashu8234
    @prashanthprashu8234 9 месяцев назад +307

    ಆಗಿದೆಲ್ಲ ಒಳ್ಳೇದಕ್ಕೆ..ಉದಯನಿದೆ bjp ಗೆ ಒಳ್ಳೇದೇ ಮಾಡಿದಾನೆ.. Jai ಭಾರತ್ 😊

    • @rgnayak4418
      @rgnayak4418 9 месяцев назад +27

      ಇಲ್ಲಾಂದರೆ ನಮ್ಮ ಹಿಂದುಗಳು ಪೂರ್ತಿ ಯಾಗಿ ಮಲಗಿ ಬಿಡುತ್ತಿದ್ದರು

    • @user-go5iy8kj3g
      @user-go5iy8kj3g 9 месяцев назад +14

      Jai Modiji 🙏🙏🙏🙏🙏🙏

    • @CiniWorld-kj5zf
      @CiniWorld-kj5zf 9 месяцев назад

      ​​@@rgnayak4418500Rs, 5kg akki Kodi. Eeglu malkothare😂

    • @santhoshd9591
      @santhoshd9591 9 месяцев назад

      Still tamilians will vote them for social welfare schemes like electricity, farmer loans cancellation, free bus ride for women's, wait Karnataka also voted for this too!?? People will not fight for what's right they look for immediate convenience & pleasure.

  • @lokesh-gi3ie
    @lokesh-gi3ie 9 месяцев назад +60

    ಜೈ ಸನಾತನ

  • @prashanthc9848
    @prashanthc9848 9 месяцев назад +86

    ನಿಮ್ ಕನ್ನಡ super sir. ಬೆಂಗಳೂರು ರಲ್ಲಿ ಹುಟ್ಟಿ ಬೆಳೆದು ಇಲ್ಲಿ ನಿರ್ ಕೂಡ್ ದು ಇಲ್ಲೆ ಇದ್ರೂ ಕನ್ನಡ mathadalla. Great 👍

  • @dhananjaynellyaady3913
    @dhananjaynellyaady3913 9 месяцев назад +33

    ಮೋದಿಜೀ ಯವರ ನಂತರ
    ಯೋಗಿ ಆದಿತ್ಯನಾಥ್ ಜೀ
    ಅಣ್ಣಾಮಲೈ ಜೀ
    ತೇಜಸ್ವಿ ಸೂರ್ಯ ಜೀ
    ಇವರೆಲ್ಲರೂ ನಮ್ಮ ದೇಶವನ್ನು ಆಳುವುದನ್ನು ಕಂಡು ಸಂತಸಪಡಬೇಕೆಂದಿದ್ದೇನೆ.
    ನನ್ನ ಬದುಕು ಸಾರ್ಥಕ.

    • @1997Mys
      @1997Mys 3 месяца назад

      Congress buda samatha nirnama aghbeku andhre 2029 Yogi Beku. Amele Anna Malai anthavru barbeku

  • @tvkotihindukuruba8750
    @tvkotihindukuruba8750 9 месяцев назад +82

    ಜೈ ಬಿಜೆಪಿ ಜೈ ಅಣ್ಣಾಮಲೈ ಜೀ ಅವರಿಗೆ ಜೈ 🙏

  • @aravindaru7244
    @aravindaru7244 9 месяцев назад +90

    ಜೈ ಹಿಂದ್ ಜೈ ಸನಾತನ ಸಂಸ್ಕೃತಿ

  • @NarasegowdaDN-sk2zj
    @NarasegowdaDN-sk2zj 9 месяцев назад +133

    ಅಣ್ಣ ಅಣ್ಣಾ ಮಲೈ ಯಾರು ಏನೇ ಬ್ಯಾಲೆನ್ಸ್ ಮಾಡಿದ್ರು, ನೀವು ಗೆದ್ದು ಬನ್ನಿ, ಇದು ನಮ್ಮೆಲ್ಲರ ವಿಶ್ವಾಸ... ಜೈ ಭಾರತ, ಜೈ ಬಿ ಜೆ ಪಿ...

  • @virua1034
    @virua1034 9 месяцев назад +97

    ಜೈ ಸನಾತನ ಜೈ ಅಣ್ಣಾಮಲೈ🚩🙏

  • @kumarprince988
    @kumarprince988 9 месяцев назад +43

    ರಿಯಲ್ ಸಿಂಗಂ ಅಣ್ಣಾಮಲೈ 🔥🔥

    • @kumarkrish5099
      @kumarkrish5099 9 месяцев назад

      Congress always Muslims supporters because they are cross bread...

  • @mahanteshmohite3880
    @mahanteshmohite3880 9 месяцев назад +15

    ಅಣ್ಣಾ ಮಲೈ ಅವರಿಗೆ ಬಿಗ್ ಸಲ್ಯೂಟ್ 🙏🚩 ನಿಮ್ಮ್ ಈ ಒಂದು ನೀಲವು ಇದೆ ಅಲ್ಲಾವಾ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ ಯಾವಾಗ್ಲೂ ನಮ್ಮ್ ಬೆಂಬಲ ನಿಮಗೆ 🙏

  • @mahadevkolar6365
    @mahadevkolar6365 9 месяцев назад +39

    Pakka clarity kotri annamalai sir

  • @naveenchowdary7606
    @naveenchowdary7606 9 месяцев назад +72

    Hindus must know

  • @ponnapakm319
    @ponnapakm319 9 месяцев назад +56

    ಎಲ್ಲಾ ದೇವಸ್ಥಾನ ವನ್ನು ಖಾಸಗಿ ಮಾಡಿ

    • @nagamanikaranth6469
      @nagamanikaranth6469 9 месяцев назад +2

      ಅದಕ್ಕೊಂದು ಇಲಾಖೆ, ಅದಕ್ಕೊಂದು ಖಾತೆ,,, ಅವ್ರನ್ನ ಮಂಟೈನ್ ಮಾದಕ್ಕೊಂದಷ್ಟು ಟ್ಯಾಕ್ಸ್ ದುಡ್ಡು, ಅದ್ರಲ್ಲಿ ಗೋಲ್ಮಾಲ್

  • @peacefull_2023
    @peacefull_2023 9 месяцев назад +17

    ಪ್ರದಾನ ಮಂತ್ರಿ ಆಗಬೇಕೆಂಬ ಅತಿ ಆಸೆ ನನ್ನದು dear anna ಮಲೈ ಜೀ🎉🎉🎉🚩🙏🙏🙏🇮🇳🇮🇳

  • @rameshraojadav3340
    @rameshraojadav3340 9 месяцев назад +17

    Sir u next cm sir

  • @anvithak3806
    @anvithak3806 9 месяцев назад +38

    Annamalai sir 🙏 Singham Karnataka. We need a leader like you in Karnataka

    • @padmajawalvekar8288
      @padmajawalvekar8288 9 месяцев назад

      ತಮಿಳ್ನಾದಲ್ಲಿ ಬಿಜೆಪಿ ತಲೆಯೇತ್ತಬೇಕಾದ್ರೆ ಇಂಥವರು ಬೇಕು

  • @rameshvandemataram879
    @rameshvandemataram879 9 месяцев назад +30

    ಜೈ ಅಣ್ಣಾಮಲೈ ಸರ್ 🙏

  • @jkkrishnajkkrishna1248
    @jkkrishnajkkrishna1248 9 месяцев назад +20

    ಜೈ ಸಾನತನ ಜೈ ಅಣ್ಣಮಲೈ

  • @arunR-lu4ng
    @arunR-lu4ng 9 месяцев назад +10

    Thanks a lot for your wonderful worlds,u will become next CM,full support from karnataka peoples.

    • @savithasamja
      @savithasamja 9 месяцев назад

      *ಕಾಲಕಾಲಕ್ಕೆ ಬದಲಾವಣೆ ಮಾಡಿಕೂಳ್ಳುವ ದರ್ಮವನ್ನು ನಾವು ದರ್ಮ ಎನ್ನಬೇಕೆ?. ದರ್ಮವು ಎಂದು ಬದಲಾವಣೆ ಆಗುವುದಿಲ್ಲ. ಎಂದು ಬದಲಾವಣೆ ಆಗದೇ ಇರುವ ದರ್ಮವೇ ಅದು ಹಿಂದು ದರ್ಮ ಅದರ ಬಗ್ಗೆ ಕೂನೆಯಲ್ಲಿ ಹೇಳಿದ್ದೆನೆ. ಹಿಂದು ದರ್ಮವನ್ನು ತನಗೆ ಅನುಕೂಲತಕ್ಕಂತೆ ದರ್ಮವನ್ನು ಬದಲಾವಣೆ ಮಾಡಿದ ನೀಚರು , ಆಂತಹ ನೀಚ ದರ್ಮವನ್ನು ಕ್ರಿ.ಪೂ 185 ,ರಲ್ಲಿ ಶೃಂಗ ಸಾಮ್ರಾಜ್ಯದಲ್ಲಿ ಕಾನೂನು ಎಂದು ಜಾರಿಗೆ ತಂದು ಶೂದ್ರರಿಗೆ ಅನ್ಯಾಯ ಮಾಡಿದ ಕಾನೂನು ನಾಶವಾಗಬೇಕು ಎಂಬುದು ತಪ್ಪೆ?.*
      *ಒಂದು ದರ್ಮದಲ್ಲಿ ಆಚಾರ ಪದ್ದತಿ ಇದೆ ಎಂದು ನಂಬಿಸಿ ಸತಿಗಮನ ಪದ್ದತಿ , ಬಾಲ್ಯವಿವಾಹ ಪದ್ದತಿ , ಮುತ್ತು ಕಟ್ಟುವಿಕೆ , ಮಡೆಸ್ನಾನ , ವಿದೆವೆಯ ತಲೆಭೋಳಿಸುವಿಕೆ , ಅಸ್ಪೃಶ್ಯತೆ , ಅಸಮಾನತೆ , ವಿದ್ಯೆ ಒಂದು ಜಾತಿಗೂಸ್ಕರ, ಆದಿಕಾರ ಒಂದು ಜಾತಿಗೂಸ್ಕರ , ದೇವಸ್ಥಾನ ಕ್ಕೆ ಪ್ರವೇಶ ಇಲ್ಲದಿರುವುದು, ಕ್ಷೌರಿಕರನ್ನು ಬೆಳ್ಳಗ್ಗೆ ಎದ್ದು ನೋಡಬಾರದು , ಕ್ಷೌರಿಕರನ್ನು ನೆನೆಯಬಾರದು , ದಲಿತರನ್ನು ಮುಟ್ಟಬಾರದು , ದಲಿತರನ್ನು ದೇವಸ್ಥಾನ ಕ್ಕೆ ಸೇರಿಸಬಾರದು , ಸಮಾನತೆ ಇರಬಾರದು , ಪಂಕ್ತಿಯಲ್ಲಿ ಊಟ ಮಾಡದಿರುವುದು , ಕ್ಷೌರಿಕರ ಮನೆಯವರು ರಾತ್ರಿ ದೀಪ ಹಚ್ಚಿದ ಮೇಲೆ ನೋಡಬಾರದು ಹೀಗೆ ಇನ್ನೂ ಜೀವಂತವಾಗಿರುವ ಆದರ್ಮ , ಕ್ಷೌರಿಕರಿಗೆ , ದಲಿತರಿಗೆ ಮನೆ ನೀಡಬಾರದು , ಅನಚಾರ , ಅಸ್ಪೃಶ್ಯತೆ ಪದ್ದತಿ ಯನ್ನು 2000 ವರ್ಷದಿಂದ ನಂಬಿಸಿ ಇಂತಹ ಅನಿಷ್ಟ ಪದ್ದತಿಯನ್ನು ಜೀವಂತವಾಗರಿಸಿ ಇಂತಹ ಪದ್ದತಿಯನ್ನು ದರ್ಮ ಎಂದು ಹೇಳಿ ಮನುಷ್ಯನ ಮೇಲೆ ಹೇರಿ ಪೈಶಾಚಿಕ ಕೃತ್ಯ ಮಾಡಿದ ದರ್ಮ. ಇಂತಹ ದರ್ಮ ಪದ್ದತಿಯನ್ನು ವಿರೋದ ಮಾಡಿದ ಬಸವಣ್ಣನವರನ್ನು ಹತ್ಯೆ ಮಾಡಿಸಿದ ಅಂದಿನ ಜಾತಿ ಪ್ರಚಾರಕರು , ಇಂದು ಆ ರೀತಿ ಆ ದರ್ಮದಲ್ಲಿ ಇಲ್ಲ , ಹಾಗೆನದರೂ ಇದ್ದರೆ ತಿದ್ದಿಕೂಳ್ಳುವ ಮುಖಂತರ ನಾವು ಶ್ರೇಷ್ಟ ದರ್ಮರು ಎಂದು ಹಲವು ಮಾದ್ಯಮದ ಚರ್ಚೆಯಲ್ಲಿ ಮಾತಾನಾಡುವ ಆ ದರ್ಮದ ಪ್ರಚಾರಕರಿಗೆ ನಾನು ಹೇಳುವ ಮಾತು ಎನೆಂದರೆ ಒಂದು ದರ್ಮದಲ್ಲಿ ಆಚಾರ , ವಿಚಾರವನ್ನು ಕಾಲ ಕಾಲಕ್ಕೆ ಬದಲಾವಣೆ ಮಾಡಿದರೆ ಅದನ್ನು ಒಂದು ದರ್ಮ ಎಂದು ಹೇಳಲು ಸಾದ್ಯವೇ?. ಒಂದು ದರ್ಮ ಎಂದರೆ ಎಂದಿಗೂ ಬದಲಾವಣೆ ಆಗದೇ ಇರುವ ದರ್ಮವನ್ನು ಮನುಷ್ಯ ಅನುಸರಿಸಬೇಕು . ಆ ದರ್ಮವೇ , ದೇವರಿಗೆ ಯಾರು ಕೀಳಲ್ಲ, ಯಾರು ಮೆಲ್ಲಲ್ಲ , ದೇವರಿಗೆ ಎಲ್ಲಾರೂ ಸಮಾನರು ಎಂದು ಆಚರಿಸುವ ಪದ್ದತಿಯೇ ಹಿಂದು ದರ್ಮ . ಇಂತಹ ದರ್ಮವನ್ನು ವಿಂಗಡೆ ಮಾಡಿ ದರ್ಮ ಪ್ರಚಾರಕರು ತಮ್ಮ ಅನುಕೂಲಕ್ಕಾಗಿ ಆಚಾರ ವಿಚಾರವನ್ನು ಮಾಡಿಕೂಂಡ ದರ್ಮಗಳನ್ನು ಕೂನೆಗೂಳಿಸಬೇಕು ಎಂಬುದು ತಪ್ಪೆ?* *ಇಂತಹ ಮಾತುಗಳನ್ನು ಕೇವಲ I.N.D.I.A ಒಕ್ಕೂಟಕ್ಕೆ ಸೇರಿರುವ ಒಂದು ಪಕ್ಷದ ವ್ಯಕ್ತಿಯ ಹೇಳಿಕೆಯನ್ನು ಮಾದ್ಯಮದವರು ಪುಂಕನ್ನು ಪುಂಕವಾಗಿ ತಿರುಚಿ ಹೇಳಿ ಯಾರನ್ನು ಮೇಚಿಸಬೇಕು ಎನ್ನುವ ಉದ್ದೇಶದಿಂದ ತಮಗೆ ಹೇಗೆ ಬೇಕೂ ಹಾಗೆ ಜನರಿಗೆ ವಿಷಯ ತಿಳಿಸುತಿರುವುದು ದುರಂತವೇ ಸರಿ .ಹಾಗದರೆ ಒಂದು ಪಕ್ಷದ ಒಬ್ಬ ವ್ಯಕ್ತಿಯ ಹೇಳಿಕೆಯನ್ನು I.N.D.I.A ಒಕ್ಕೂಟದ ನಿಲುವು ಎನೂ ಎಂಬುದನ್ನು ಕೇಳುವ ಪತ್ರಿಕೆ/ ಮಾದ್ಯಮದವರು ಹಿಂದೆ ಕಾಂಗ್ರೆಸ್ ಸಮಿಶ್ರ ಸರಕಾರದ ಕೇಂದ್ರ ಸರಕಾರದಲ್ಲಿ ಹಾಗೂ ದೇಶದ ಹಲವಾರು ರಾಜ್ಯಗಳಲ್ಲಿ ಬ್ರಷ್ಟರು ಎಂದು ಕರೆದ ಬಿ.ಜಿ.ಪಿ ಪಕ್ಷ , ಇಂದು ಕಾಂಗ್ರೆಸ್ ಪಕ್ಷವು ಸೇರಿದಂತೆ ಹಲವಾರು ರಾಜಕೀಯ ಪಕ್ಷದ ವ್ಯಕ್ತಿಗಳನ್ನು N.D.A ಗೆ ಸೇರಿಸಿಕೂಂಡ ವಿಚಾರವನ್ನು ಎಕೆ ಮಾದ್ಯಮದವರು ಪ್ರಶ್ನೆ ಮಾಡವುದಿಲ್ಲ. ಆ ಬ್ರಷ್ಟರನ್ನು ಸೇರಿಸಿಕೂಂಡಿರುವ N.D.A ಒಕ್ಕೂಟಕ್ಕೆ ಎಕೆ ಪ್ರಶ್ನೆ ಕೇಳುವುದಲ್ಲ. ಇಂದು ಒಂದು ಪಕ್ಷದ ವ್ಯಕ್ತಿಯ ಹೇಳಿಕೆಯನ್ನು ಒಂದು ಒಕ್ಕೂಟಕ್ಕೆ ಪ್ರಶ್ನೆ ಕೇಳುವ ಮಾದ್ಯಮದವರು ಆದೇ ರೀತಿ ಇನ್ನೂಂದು ಒಕ್ಕೂಟದ ಬ್ರಷ್ಟಚರನ್ನು ಸೇರಿಸಿಕೂಂಡಿರುವ ಬಗ್ಗೆ N.D.A ನಿಲುವು ಏನೆಂಬುದು ಇದುವರಿವಿಗೂ ಪ್ರಶ್ನೆ ಕೇಳಿರುವುದನ್ನು ನಾನು ನೋಡಿಲ್ಲ*
      *ಹಿಂದು ದರ್ಮವೇ ಜಗತ್ತಿನಲ್ಲಿ ಎಕೈಕ ದರ್ಮ. ಹಿಂದು ದರ್ಮದಲ್ಲಿ ದೇವರು ಒಬ್ಬನೇ , ದೇವರಿಗೆ ಎಲ್ಲಾರು ಸಮಾನರು , ದೇವರಿಗೆ ಪೂಜೆ ಮಾಡುವುದಕ್ಕೆ ಮಾಡಿವಂತಿಕೆ ಬೇಡಾ! . ನಿಶಕ್ಲಮಶ ಮನಸ್ಸು ಇದ್ದರೆ ಸಾಕು . ಜಾತಿಪದ್ದತಿ ಇಲ್ಲ. ಸಮಾನತೆ ಇರುವ ದರ್ಮ ಅದು ಹಿಂದು ದರ್ಮ. ಇಂತಹ ಪವಿತ್ರ ದರ್ಮದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಆನೇಕ ದರ್ಮವನ್ನು ಹುಟ್ಟು ಹಾಕಿ , ದರ್ಮವನ್ನು ಹುಟ್ಟು ಹಾಕಿ ಬೋದಿಸದ ಮನುಷ್ಯನನು ದೇವರಂತೆ ಪೂಜೆ ಮಾಡುವಂತೆ ಹೇಳುವ ದರ್ಮ ಮತ್ತು ಅಸಮಾನತೆ , ಅಸ್ಪೃಶ್ಯತೆ , ಶೂದ್ರರನ್ನು ಸೇವರಂತೆ ಮಾಡುವ ಎಲ್ಲಾ ದರ್ಮವು ನಾಶವಾಗಬೇಕು ಎನ್ನುವ ಮಾತು ತಪ್ಪೆ*?.
      *ಬೈಲಪ್ಪ ನಾರಾಯಣ ಸ್ವಾಮಿ*
      *ಸವಿತಾ ಸಮಾಜ*

  • @KaruneshAR
    @KaruneshAR 9 месяцев назад +7

    Very nice 👍

  • @shashibhushan2881
    @shashibhushan2881 9 месяцев назад +5

    Super sir

  • @laxmikanthreddy9055
    @laxmikanthreddy9055 9 месяцев назад +5

    Thanks to Both of you 🇮🇳🚩🙏.

  • @varunvarun9005
    @varunvarun9005 9 месяцев назад +4

    ಜೈ ಭಾರತ ಜೈ ಹಿಂದ್ 🇮🇳🚩

  • @abhilashn3948
    @abhilashn3948 5 месяцев назад +4

    We Kannadigas supporting Annamalai can't TN people's. this time plz support Annamalai for ur Safety Life.. Jai Shree Ram ❤

    • @samjacob4521
      @samjacob4521 2 месяца назад +1

      hope he will retrun back to our karnataka. let's we elect him as our representative of parliament

  • @guruprasad8468
    @guruprasad8468 9 месяцев назад +9

    ಅಣ್ಣಾ ಮಲೈ ಸರ್ ಸೂಪರ್

  • @samk4747
    @samk4747 9 месяцев назад +14

    ಅಣ್ಣಾಮಲೈ 👌🔥💪

  • @malleswarappas7966
    @malleswarappas7966 9 месяцев назад +21

    annamalai sir analysis is real and 100% true, hats of to annamalai sir. please do palmplet his analuysis and circulate to people to get awareness for good cause

  • @Sujays_raj
    @Sujays_raj 9 месяцев назад +27

    ಅಣ್ಣಾಮಲೈ your mind is so sweet❤

  • @Prashant-uv8nh
    @Prashant-uv8nh 9 месяцев назад +4

    Jai anna jai sanarhana jai hind

  • @vishweshwaraiahmv9948
    @vishweshwaraiahmv9948 9 месяцев назад +8

    Jai. Sanathana. Jaiannamalai

  • @mayur959
    @mayur959 9 месяцев назад +4

    Super ❤sir

  • @greenwave23
    @greenwave23 9 месяцев назад +24

    Hindus of Tamil Nadu should take action against ruling party. First thing they should put chappal mala to who ever comment on sanathana/Hindus.

  • @gangarajuktma1306
    @gangarajuktma1306 3 месяца назад +3

    ಅಣ್ಣಾಮಲೈ ಸರ್ ಸೂಪರ್

  • @user-qu1dy6rq4v
    @user-qu1dy6rq4v 9 месяцев назад +4

    ಉದಯನ ನಿರ್ಮೂಲನೆಗಾಗಿ ತರ್ಪಣ ಬಿಡೋಣ.😊

  • @naveennayak6398
    @naveennayak6398 9 месяцев назад +4

    👍

  • @byrareddybyrareddy4962
    @byrareddybyrareddy4962 9 месяцев назад +11

    Jai annamalai 🙏🙏🚩🚩🚩

  • @VeerabhadraSwamy-hq3oe
    @VeerabhadraSwamy-hq3oe 9 месяцев назад +9

    Jai. Modi

  • @sant649
    @sant649 9 месяцев назад +14

    Annamalai ❤

  • @amanmjoshi123
    @amanmjoshi123 9 месяцев назад +27

    I am jealous why he is not state president for bjp in karnataka. This person is next level, to fight such strong party with such a history you need clarity he has clarity in each everything

    • @rameshg9210
      @rameshg9210 9 месяцев назад

      many senior bjp leaders are there already so he is not president in Karnataka .

  • @vivekpatil1468
    @vivekpatil1468 9 месяцев назад +5

    Breaking the chains.., excellently explained.., calrity yappaaa❤

  • @bhoomeshbt
    @bhoomeshbt 9 месяцев назад +4

    Yes....😊

  • @rakshith6337
    @rakshith6337 9 месяцев назад +4

    Annamalai sir your grateful to u...🙏🚩🕉🇮🇳🔱

  • @dupatil3388
    @dupatil3388 3 месяца назад

    Goodjob sir 😊

  • @sanjeevshivannavar6099
    @sanjeevshivannavar6099 9 месяцев назад +3

    Jai ಬಿಜೆಪಿ jai anna malai ಸರ್ 💐💐🙏

  • @user-jd1md6do9x
    @user-jd1md6do9x 9 месяцев назад +54

    ಇದನ್ನೆಲ್ಲ ನೋಡಿ ಹಿಂದೂ ಉಗ್ರಗಾಮಿ ಅಗ್ತಿನ ಅನ್ನುಸ್ತಿದೆ ನಾನೂ

    • @wintraday
      @wintraday 9 месяцев назад +11

      Beda bro😂 Yella sari hogutthe ..

    • @basavaraj_7007
      @basavaraj_7007 9 месяцев назад +7

      Cool brother ....

    • @jyothimshetty2933
      @jyothimshetty2933 9 месяцев назад +8

      😂😂😂 beda brother navu sanathana dharmada shantha managalu maintain this please adu berorge suitable namgalla....

    • @Anonymous-male
      @Anonymous-male 9 месяцев назад +3

      ಎನು ಮಾಡದೇ ಸುಮ್ನೆ ಎಲ್ಲರೂ ನಮ್ಮ ಹಿಂದೂ ಧರ್ಮಕ್ಕೆ ಮಾಡುವ ಅವಮಾನ ನೋಡಿ ಆರಾಮವಾಗಿ ಇದ್ದ್ಬಿಡೋದೇ ಒಳ್ಳೇದು.

    • @vikranthtarun3499
      @vikranthtarun3499 9 месяцев назад

      I am ready bro.. ಈ ಕಾಂಗ್ರೆಸ್ ಸೂಳೇ ಮಕ್ಕಳು ನಾ ಕೊಚ್ಚಿ ಹಾಕೋಣ ನಡೀರಿ 😡😡😡

  • @user-zh4rn2zx2h
    @user-zh4rn2zx2h 3 месяца назад +1

    Jai modiji jai yogiji jai anna mali

  • @g.s.ramesh4503
    @g.s.ramesh4503 9 месяцев назад +13

    Annamale sir dmk yannu mannu mukkisalu devara ashirvada nimagirali

  • @maheshgowda8476
    @maheshgowda8476 9 месяцев назад +11

    My inspiration annamalai ❤❤❤

  • @user-ss8rz5ir6h
    @user-ss8rz5ir6h 3 месяца назад +1

    Annamali is very great speech for thamilnadu thank you.

  • @vkothwal3508
    @vkothwal3508 9 месяцев назад +14

    Free tamil nadu temples from missionaries hand

  • @nagarajm5422
    @nagarajm5422 8 месяцев назад +2

    ಜೈ ಮೋದಿ 🙏🏻ಜೈ ಶ್ರೀ ರಾಮ್ 🙏🏻

  • @basavarajbsbassu3562
    @basavarajbsbassu3562 9 месяцев назад +7

    Jai Anna malay🔥🔥🔥

  • @niranjanhegde8869
    @niranjanhegde8869 9 месяцев назад +4

    Drop this minister immediately from minister post

  • @VeerabhadraSwamy-hq3oe
    @VeerabhadraSwamy-hq3oe 9 месяцев назад +5

    Jai. Bharth

  • @nageshnayak3104
    @nageshnayak3104 9 месяцев назад +1

    Jai Bharat Jai Hindustan

  • @sachinmyageri
    @sachinmyageri 9 месяцев назад +3

    we would love to have educated, well knowledged politicians like you sir.. salute

  • @dr.govindappagips4510
    @dr.govindappagips4510 9 месяцев назад +4

    Alert Tamilnadu public watch to this video and True Lesson Speech from Respected Annamalai Sir

  • @user-cn6mu5oo8b
    @user-cn6mu5oo8b 3 месяца назад +1

    Annamalai jai🎉🎉🎉❤❤❤

  • @kevinalbert190
    @kevinalbert190 3 месяца назад

    Very fentastic Annamalai Sir 🔥🇮🇳

  • @venkateshbabu6787
    @venkateshbabu6787 3 месяца назад

    Jai Hindu jai sanatana Dharma jai Hindustan

  • @hnnagendra1319
    @hnnagendra1319 9 месяцев назад +4

    Very interesting point you have disclosed which people would not doubt them and intension.

  • @kannadigagamingyt8313
    @kannadigagamingyt8313 8 месяцев назад +1

    Big fan of annamalai 🎉sir

  • @shiriyams129
    @shiriyams129 9 месяцев назад +2

    🙏🙏🙏🙏🙏🙏

  • @lokeshdharmanna8793
    @lokeshdharmanna8793 3 месяца назад +1

    ಜೈ ಅಣ್ಣಾಮಲೈ ಜೈ ಬಿಜೆಪಿ

  • @Devaraja-iy2vk
    @Devaraja-iy2vk 9 месяцев назад +3

    🚩🚩⚔️🚩🚩

  • @naveenb5506
    @naveenb5506 9 месяцев назад +50

    I’m sure if we can respect and treat everybody as equal irrespective of caste and stand united as Hindus ( Sanatani), most of these problems will get solved.
    These people are taking advantage because we are divided and don’t stand united due to discrimination.
    Let’s make a change by being human and stand united as Sanatanis.
    Jai Sri Ram🙏🏻

    • @KannadigaHindu
      @KannadigaHindu 9 месяцев назад +4

      Very well said brother Jai Shri Ram

    • @jyothimshetty2933
      @jyothimshetty2933 9 месяцев назад +1

      Exactly well said brother descremination anno ondu adharada mele sanathana or Hindu dharma nirmulane agodadre name gottilde ero descremination bere dharmadallu ede namag gottagalla hegandre dharmada gowrava awaranna helok bidthilla but nammalli hagalla dharma harajadru OK nav bai badkobeku aste....namakkintha unnatha jathi nammanna descreminate madidaga a samudayavannu virodisbeku but dharma nallla dharma yawa meljathiyondu alla ellaraddu we respect dharma always

    • @shobaneshwari
      @shobaneshwari 9 месяцев назад

      Absolutely

  • @mshakthivelu9049
    @mshakthivelu9049 9 месяцев назад +6

    Jai Anna mallai ji

  • @NKMEDIAPLAYER
    @NKMEDIAPLAYER 9 месяцев назад +4

    What ever they do Hindu Never ever can erase , it's Immortal

  • @brahmakaran9429
    @brahmakaran9429 9 месяцев назад +3

    Jai SANATANA hindu 💐💐💐

  • @suprabhadevi7843
    @suprabhadevi7843 9 месяцев назад +1

    ನೆಕ್ಸ್ಟ್ ರೂಲರ್ ಇನ್ ತಮಿಳುನಾಡು ಇಸ್ ಬಿಜೆಪಿ

  • @jayapppam8725
    @jayapppam8725 9 месяцев назад +3

    Next CM AnnaMalai

  • @justwatch.....3355
    @justwatch.....3355 9 месяцев назад +1

    Jai shree ram🙏❤

  • @vishwanathk8285
    @vishwanathk8285 9 месяцев назад +1

    Excellent bro

  • @sreenivasanmahadevan6668
    @sreenivasanmahadevan6668 8 месяцев назад +1

    Annamalai's reply in kannada is very beautiful. Best wishes to him.

  • @abhishekrb4728
    @abhishekrb4728 9 месяцев назад +34

    I request to SUVARNA NEWS...to ask our KANNADA CELEBRITIES (MOVIE HEROS and HEROINES) whether they support this Anti-Hindu statements...if those Kannada Celebrities HOTTEGE ANNA THINDIDRE they will respond.
    If those celebrities say I'm not political..then simply ask them do they vote or not.

    • @sathishgb7867
      @sathishgb7867 9 месяцев назад +1

      Kittogiroru yavdakku barallla .. avra hotte tumbuskolodu ashte .... Movie li Matra ashte avrellaa drama heroes, nija jeevanadalli avre komuvaadigalu

    • @peaceful154
      @peaceful154 9 месяцев назад +1

      @@sathishgb7867 yak bandillappa.. kaaveri horatakke belagavinalli galabje adaga bandidru..

    • @dileepsreevatsav2502
      @dileepsreevatsav2502 9 месяцев назад +1

      Hulkat nan maklige .. Dudddu bandre saaaku... Namantha janagala mano bhavanegalanna bandavaala maadkondu

    • @roopanagraj8667
      @roopanagraj8667 9 месяцев назад

      Bere kelsa ilva celebrities ghe

  • @roopaj8442
    @roopaj8442 9 месяцев назад +2

    Great Ajit sir and annamalai sir

  • @sk4368
    @sk4368 9 месяцев назад +3

    Jai ಅಣ್ಣಾಮಲೈ

  • @thimarajthimaraj2243
    @thimarajthimaraj2243 9 месяцев назад +12

    👍👍👍👍👍👍👌👌👌👌👌👌🌹🌹🌹🌹🌹🌹🌹🌹

  • @somashekharbssoma2741
    @somashekharbssoma2741 9 месяцев назад +1

    🚩🚩🚩🚩 ಜೈ

  • @shivappagudadannavar2270
    @shivappagudadannavar2270 9 месяцев назад +8

    Jai modi

  • @VeerabhadraSwamy-hq3oe
    @VeerabhadraSwamy-hq3oe 9 месяцев назад +8

    Jai. Bjp

  • @Lachamanna.1975
    @Lachamanna.1975 9 месяцев назад +2

    🔥🔥🔥

  • @shivagangu5130
    @shivagangu5130 9 месяцев назад +4

    jai Bharat jai hindu jai karnataka jai modi and jai Anna malai

  • @narasimhamurthykj1829
    @narasimhamurthykj1829 9 месяцев назад +1

    ಜೈ ಶ್ರೀ ರಾಮ್ ಜೈ ಶ್ರೀ ಮೋದಿ ಜೈBjp

  • @shripathigu1965
    @shripathigu1965 2 месяца назад

    Jai Namoji 👍 Jai Annamalai 👍 👏

  • @asrs5056
    @asrs5056 9 месяцев назад +1

    Like it ❤ 🎉the video

  • @madhukumar628
    @madhukumar628 9 месяцев назад +1

    ಅಣ್ಣಾ ಮಲೈ ಮತ್ತೆ ಬಿಜೆಪಿ ಪಕ್ಷ ಗೆದ್ದು ಬರಲಿ 🚩🙏

  • @kalasnaik216
    @kalasnaik216 9 месяцев назад +1

    ಸೂಪರ್ ಅಣ್ಣಾಮಲೈ ಸರ್

  • @lokeshgowda6937
    @lokeshgowda6937 9 месяцев назад +8

    Congress is AMAR AKBAR ANTHONI time being for congress.... Well said sir.... 😂😂

    • @_hawk24
      @_hawk24 9 месяцев назад

      Aaaaamar
      Akbar
      Annnnnnthony
      🤣🤣

  • @ksnaik1997
    @ksnaik1997 8 месяцев назад +2

    Jai modi ji 🚩🚩 🚩

  • @prakashmg201
    @prakashmg201 9 месяцев назад +2

    ❤jai Annamalai ❤

  • @vinaygamingzone5306
    @vinaygamingzone5306 9 месяцев назад +27

    ಸನತಾನ ದರ್ಮ ಕೆಡಿಸೋದಲ್ಲ ನನ್ನ ಶಾಟಕೂಡ ನೇರ ಮಾಡಿಕ್ಕಾಗಲ್ಲ ಅಪ್ಪ ಮಕ್ಕಳಿಗೆ

    • @ShyamThejas
      @ShyamThejas 9 месяцев назад

      😂😂😂😂😂😂😂

    • @ShyamThejas
      @ShyamThejas 9 месяцев назад

      Money power political power Naalageyalli yenu bekadru maathado dairya barutthe brother..!!
      😌😌😌🙏🙏🙏😌😌😌

  • @vijayalakshmisg9185
    @vijayalakshmisg9185 9 месяцев назад +1

    Well said annamalai jai bjp jai sanatana dharma🚩🚩🚩

  • @krishnojiraohpawar3017
    @krishnojiraohpawar3017 9 месяцев назад +1

    ಜೈ ಹಿಂದ್ ಜೈ ಭಾರತ್ ಮಾತೆ ಜೈ ಮೋದಿಜಿ ಆಣ್ಣಾಮಲೈ🚩🚩🚩🚩🚩

  • @MadhukarDhotre-mp5xr
    @MadhukarDhotre-mp5xr 9 месяцев назад +1

    Thank you sir annamalaya