ಸರ್ ನಿಮಗೊಂದು ದೊಡ್ಡ ನಮಸ್ಕಾರ.ತಮ್ಮ ಜೀವನವನ್ನು ಕುರಿತು,ರಾಯರ ಆರಾಧನೆ ಕುರಿತು ವಿಚಾರ ಹಂಚಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು ಸರ್.ಈ ತರಹ ಬಹಳಷ್ಟು ಜನರ ಜೀವನದಲ್ಲೂ ನಡೆದ ಘಟನೆಗಳು ಇವೆ ಸರ್.🎉🎉
ಜಗ್ಗೇಶ್ ರವರೆ ನೀವು ಮಂತ್ರಾಲಯದ ಲ್ಲಿ ಗುರುರಾಯರ ವಿಚಾರ ಧಾರೆ ಏಳುವಾಗ ಮದ್ಯ,ಮದ್ಯ ನೀವು ಇಂಗ್ಲೀಷ್ ಪದಗಳನ್ನು ಯಾಕೆ? ಬಳಿಸಿದ್ದಿರ ಇದು ಸರಿಯಿಲ್ಲ ಇನ್ನು ಮುಂದೆ ಕನ್ನಡದಲ್ಲೆ ಮಾತಾಡಿ ಕನ್ನಡಿಗನಾಗಿ ! ಮಾದರಿಯಾಗಿ,,
ನಿಮ್ಮ್ ಜೀವನದಲ್ಲಿ ನಡೆದ ಪವಾಡಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ,ಜಗ್ಗೇಶ್ ವರೆ.ನಮ್ಮ್ ಮೇಲೂ ಆ ರಾಯರ ಅನುಗ್ರಹ ಆಗಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ.ಶ್ರೀ ಗುರು ರಾಘವೇಂದ್ರಾಯ್ ನಮಹ.
ಜಗ್ಗೇಶ್ ಅವರು ನನಗೆ ಕನಸಲ್ಲಿ ಬಂದು ರಾಯರ ಪಾದುಕೆಗಳ ದರ್ಶನವನ್ನು ಮಾಡಿಸಿದ್ದಾರೆ.🙏🙏 🙏 ಅವತ್ತಿನಿಂದ ನನಗೆ ಜಗ್ಗೇಶ್ ಅಣ್ಣನವರು ನನಗೆ ಕೆಲವು ವಿಷಯಗಳಲ್ಲಿ ಮಾರ್ಗದರ್ಶಕರಾಗಿ ...ಸಹೋದರರು ಆಗಿ...ನಮ್ಮ ಕುಟುಂಬದ ಮೆಚ್ಚಿನ ಬಂದು ಆಗಿದ್ದಾರೆ. ನಾನು ಅವರಿಂದ ಗುರು ಭಿಕ್ಷೆಯನ್ನು ಸ್ವೀಕರಿಸಿದ್ದೇನೆ. ಈ ಎಲ್ಲಾ ಘಟನೆಗಳಿಗೆ ಕಾರಣ *ರಾಯರ ಅನುಗ್ರಹ* ರಾಯರು ಕೊಟ್ಟ ಉಸಿರಿನಲ್ಲಿ ಬದುಕುತ್ತಿರುವ ಈ ಜಗಳೂರು ನಾಗಭೂಷಣ.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ|| ಓಂ ಶ್ರೀ ವಾದೀಂದ್ರತೀರ್ಥ ಗುರುಭ್ಯೊ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏 ಓಂ ಶ್ರೀ ಮಂಚಲಮ್ಮ ದೇವ್ಯೈ ನಮಃ🙏🙏🙏
Om Shri Guru Raghvendraya Namaha What you have told is absolutely correct Jaggesh Sir. HE is my breathe. Today if I am eating one morsel of good food and having full smiles on my face, for that Guru Raghvendra Swami is one and only Power.... 🙏🙏🙏🙏🙏🙏🙏🙏🙏
ओम् श्री गुरु राघवेन्द्राय नमः ಜಗ್ಗೇಶಣ್ಣ ನೀವು ಪಾಮರರಲ್ಲ...ಗುರು ರಾಘವೇಂದ್ರರು ನಿಮ್ಮ ಕೈ ಹಿಡಿದಿರುವಾಗ ಪುಣ್ಯ ಪಾವನರು ನೀವು. ರಾಯರ ಕೃಪೆ ನಿಮ್ಮ ಮತ್ತು ನಿಮ್ಮ ಪರಿವಾರದವರ ಮೇಲೆ ಹೀಗೆ ಇರಲಿ..
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಇಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟ ರಾಯರಿಗೆ ನನ್ನ ಸಾಷ್ಟಾಂಗ ನಮನ ಗಳು..ಅಂದು ಇಂದು ಎಂದೆಂದಿಗೂ ನಿಮ್ಮ ಕರುಣೆಯಲ್ಲಿ ನಾವು..
ರಾಯರ ಬಗ್ಗೆ ನಿಮ್ಮ ಎಲ್ಲಾ ಮಾತುಗಳನ್ನು ನಂಬಲರ್ಹವು ಯಾರು ರಾಯರನ್ನು ನಂಬುತ್ತಾರೊ ಅವರಿಗೆ ಆದರೆ ರಾಯರಿಗೆ ಪೂರ್ವಾಶ್ರಮದಲ್ಲಿ ಬಂದ ಕಷ್ಟಗಳು ಕಷ್ಟಗಳು ಅಲ್ಲವೇ ಅಲ್ಲ ರಾಯರು ಬಯಸಿದ್ದರೆ ಪ್ರಲ್ಹಾದರಾಗಿದ್ದಾಗ ನರಸಿಂಹ ದೇವರು ಮೋಕ್ಷ ಕೊಡಲು ತಯಾರಾಗಿದ್ದರೂ ಆದರೂ ಪ್ರಲ್ಹಾದರು ಒಪ್ಪಲಿಲ್ಲ , ವ್ಯಾಸರಾಯರಾಗಿದ್ದಾಗ ತಿಮ್ಮಪ್ಪನ ಬೆಟ್ಟ ಮಂಡಿಗಾಲಿನಲ್ಲಿ ಹತ್ತಿ ಸೇವೆ ಮಾಡಿದ್ದಾರೆ ಇಂತಹ ರಾಯರಿಗೆ ಪ್ರಾಣದೇವರು ಅವರ ಅಂತರ್ಯಾಮಿ ಭಗವಂತ ಯಾವಾಗಲೂ ಅನುಗ್ರಹ ಮಾಡುತ್ತಾನೆ ಇದು ಎಲ್ಲಾ ನಿಮಗೆ ಗೊತ್ತಿರುವ ವಿಚಾರ ನನ್ನಿಂದ ರಾಯರು , ಪ್ರಾಣ ದೇವರು , ಭಗವಂತ ನನ್ನ ಅಂತರ್ಯಾಮಿಯಾಗಿ ಹೇಳಿದ್ದನ್ನು ಉತ್ತರ ಕೊಟ್ಟಿದ್ದೇನೆ ಹರೇ ಶ್ರೀನಿವಾಸ ಹರಿ ಸರ್ವೋತ್ತಮ ವಾಯು ಜೀವೋತ್ತಮ
ಭಕ್ತಿ ಸೂತ್ರ ವನ್ನೇ ಜಗತ್ತಿಗೇ ತಿಳಿಸಿರುವ ಆ ಪ್ರಹ್ಲಾದ ರಾಜರ ಅವತಾರ ಆದ ರಾಘವೇಂದ್ರ ಸ್ವಾಮಿಗಳ ವ್ಯಾಸರಾಜರ ಸ್ಮರಣೆ ಮಾತ್ರದಿಂದ ಎಂತೆಂಥಾ ಆಪತ್ತು ಪರಿಹಾರ ಆಗುತ್ತದೆ.ಇದು ಮಾತ್ರ ಸತ್ಯ. ನಮಗೆ ಇದು ಪವಾಡ ಆಗಿರಬಹುದು ಆದರೆ ಭಕ್ತಿಯ ಪರಮಾತ್ಮ ಅನ್ನು ವಿ ಸತ್ಯ ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ
ಪ್ರಾಭಾವತಿ ಅಮ್ಮ ಮೂಲಕ 41ದಿನ ಸತಃ ರಾಯರೇಬಂದು ನಿಂತು ನಡೆಸಿದ ಮಂಡಲ ಧ್ಯಾನ ಕಾರ್ಯಗಾರ ದಲ್ಲಿ ನಮ್ಮೆಲ್ಲರನ್ನೂ ಸ್ವತಃ ರಾಯರೇ ಮಂತ್ರಾಲಯಕ್ಕೆ ಆಹ್ವಾನ ನೀಡಿದ್ರು ಗುರುಮಾತೆ ಪ್ರಭಾವತಿ ಅಮ್ಮ ಅವರ ಮೂಲಕ, ನಮ್ಮೆಲ್ಲರ ಜೀವನ ಪಾವನ, ನಮಗೆಲ್ಲ ರಿಗೂ ಆತ್ಮ ಸಂತೃಪ್ತಿ ಕೊಡಿಸಿದ ಮಾತೆಗೆ, ಶಿರಸಾ ಪಾದಭಿವಂದನೆಗಳು ಮಾತೆ ❤️🙏🙏🙏🙏🙏🙏🙏🙏🙏🙏🙏🙏🙏
ರಾಯರ ಪವಾಡ ನನ್ನ ಜೀವನದಲ್ಲಿ ತುಂಬಾ ನಡೆದಿದೆ. ನಿತ್ಯ ರಾಯರ ವೃಂದಾವನ ದಶ೯ನ ಭಾಗ್ಯ ಸಿಕ್ಕಿದೆ. ಧನ್ಯೋಸ್ಮಿ 🙏🏻
Akka yenu pavad anta kelbahudu ??plz heli nanagu tumba kasta ide
😊😊@@bagugbiradar7071
ರಾಯರೇ ಜ್ಞಾನ ಕೊಡಿ ನಿಮ್ಮ ಸನ್ನಿದಾಕ್ಕೆ ಬರಲು ಆಶೀರ್ವದಿಸಿ 🙏🙏🙏🙏🙏
🙏🙏🙏🙏🙏
Om sri Raghavendraya namahaa .
Om sri raaghavendraya namaha❤
ನಾನು ರಾಯರ ಭಕ್ತ ನನ್ನ ಜೀವನದಲ್ಲೂ ಅನೇಕ ಘಟನೆಗಳು ನಡೆದಿವೆ ಜೈ ಗುರು ರಾಘವೇಂದ್ರ ನಮಃ
ನಂಬಿ ಕೆಟ್ಟವರಿಲ್ಲವೋ ರಾಯರ ನಂಬಿ ಕೆಟ್ಟವರಿಲ್ಲವೋ 🙏🙏🙏🙏 ನನ್ನಪ್ಪ ಸಲಹು ಎಲ್ಲರನ್ನ.......ಗುರುವೇ ನೀನೇ ಎಲ್ಲಾ ನಿನ್ನಿಂದಾನೆ ಎಲ್ಲಾ 🙏🙏🙏🙏🙏
Sir tagavada😂😊
100% ಸರಿ ಅಣ್ಣಾ. ನನ್ನ ಜೀವನ ದಲ್ಲಿ ಹೀಗೆ ನಡೀತಿದೆ. 🙏🏿🙏🏿
ರಾಯರೇ ನನಗೆ ಆರೋಗ್ಯ ಕೋಡು ನಾನು ನಂಬಿದ್ದೇನೆ ನನ್ನ ಮಕ್ಕಳು ಸಣ್ಣ ರು
Om sri Raghavendraya namaha
ಶ್ರೀ ರಾಘವೇಂದ್ರಾಯ ನಮಃ
ಹೃದಯದ ಬಡಿತ ರಾಯರು 🙏🙏🙌🙌🥰🥰 ಜಗ್ಗೇಶ್ sir ಮಾತುಗಳು ಅದ್ಭುತ,ಪರಮಸತ್ಯ👏👏
Hi
@@subramanayag kkkkkkkkkkkkkp
Kkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkpkkkkkkkkkkkkkkkkkkkkkmmmmmmmmmmmmmmmmmm mm m mo mmm mmm
ಜಗ್ಗೇಶ್ ಸಾರ್ , ನೀವು ನಿಮ್ಮ ಅನುಭವ ವನ್ನು ಸಾರ್ವಜನಿಕ ಗೊಳಿಸಿ , ನಿಮಗೆ ತಿಳಿದೋ ಅಥವಾ ತಿಳಿಯದೆಯೋ , ಸಮಾಜದ ಒಳಿತಿಗೆ ದಾರಿದೀಪವಾಗಿದ್ದೀರಿ , ನಿಮಗೆ ಧನ್ಯವಾದ ಗಳು .
ಸರ್ ನಿಮಗೊಂದು ದೊಡ್ಡ ನಮಸ್ಕಾರ.ತಮ್ಮ ಜೀವನವನ್ನು ಕುರಿತು,ರಾಯರ ಆರಾಧನೆ ಕುರಿತು ವಿಚಾರ ಹಂಚಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು ಸರ್.ಈ ತರಹ ಬಹಳಷ್ಟು ಜನರ ಜೀವನದಲ್ಲೂ ನಡೆದ ಘಟನೆಗಳು ಇವೆ ಸರ್.🎉🎉
ಸರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ಜೀವನದಲ್ಲಿ ನನಗೆ ರಾಯರು ಇದರೆ. 🙏🙏🙏🙏🙏
ರಾಯರ ಆಶೀರ್ವಾದದಿಂದ ನೀವು ರಾಜಕೀಯದಲ್ಲಿ ಆದರ್ಶ ವ್ಯಕ್ತಿಯಾಗಿ ನಿಲ್ಲಬೇಕು ಸರ್. 🙏🙏💐💐
ನಿಮ್ಮನ್ನೆ ನಂಬಿದ್ದೆನೆ ನನ್ನವರು ಯಾರು ಇಲ್ಲ ತಂದೆ ಕಾಪಾಡಿ🙏🙏🙏
😊
Rayaru nimage yellarannu koduthare
ಸ್ವಾಮಿ ಗುರುಭಕ್ತ. ಜಗ್ಗೇಶ್ ಅಭಿನಂದನೆ ಎಂದರೆ ನನ್ನ ಪ್ರಕಾರ ಆಗುರುಗಳಿಗೆ thalupatte ಎನ್ನುವುದು ನನ್ನ ನಂಬಿಕೆ
ಜೈ ಗುರುದೇವ
ರಾಯರ ನಂಬಿ ಪ್ರಪ್ರಥಮ ಪವಾಡ ನಮ್ಮ ಜೀವನದಲ್ಲಿ
ನಡೆದೇ ಹೋಯಿತು. ನಂಬಿದೆ ಗುರುರಾಯರೇ ನಿಮ್ಮ ನಂಬಿದ್ದೇವೆ....
En pavada heli bro please nanu rayara bakthane🙏😌
Please tell me the pavada
What ever the PAVADA I BELIEVE IN RAYARU AND KAGGESH SIR WORD REALLY GOD IS GREAT...
ಜಗ್ಗೇಶ್ ರವರೆ ನೀವು ಮಂತ್ರಾಲಯದ ಲ್ಲಿ ಗುರುರಾಯರ ವಿಚಾರ ಧಾರೆ ಏಳುವಾಗ ಮದ್ಯ,ಮದ್ಯ ನೀವು ಇಂಗ್ಲೀಷ್ ಪದಗಳನ್ನು ಯಾಕೆ? ಬಳಿಸಿದ್ದಿರ ಇದು ಸರಿಯಿಲ್ಲ ಇನ್ನು ಮುಂದೆ ಕನ್ನಡದಲ್ಲೆ ಮಾತಾಡಿ ಕನ್ನಡಿಗನಾಗಿ ! ಮಾದರಿಯಾಗಿ,,
Enu heli pavada
ಅದ್ಭುತ ಮಾತುಗಳು.... ಶ್ರೀ ರಾಯರು ಅಂದರೆ ಕಲ್ಪವೃಕ್ಷ
ನಿಜಕ್ಕೂ ರಾಯರು ಇನ್ನೊಂದು ರೂಪ ಜಗ್ಗೇಶನ ವರಿ ಹೃದಯಪೂರ್ವಕ ವಂದನೆಗಳು ಗುರು ರಾಘವೇಂದ್ರ ಸ್ವಾಮಿ ಸಕಲ ಆರೋಗ್ಯ ದೇವರು ಕೊಡಲಿ❤
Can. U pls translate in english
ತುಂಬ ದೊಡ್ಡ ಮಾತು ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
ಓಂ ಶ್ರೀ ಗುರು ರಾಯರ ಆಶೀರ್ವಾದ ಸದಾ ನಮ್ಮ ಮೇಲಿರಲಿ.❤
ನಿಮ್ಮ್ ಜೀವನದಲ್ಲಿ ನಡೆದ ಪವಾಡಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ,ಜಗ್ಗೇಶ್ ವರೆ.ನಮ್ಮ್ ಮೇಲೂ ಆ ರಾಯರ ಅನುಗ್ರಹ ಆಗಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ.ಶ್ರೀ ಗುರು ರಾಘವೇಂದ್ರಾಯ್ ನಮಹ.
Super🙏🙏🙏🙏🙏
ನನ್ನ ಜೀವನದಲ್ಲಿ ರಾಯರ ಪವಾಡಗಳು ನಡೆದಿದೆ ಅದರಲ್ಲಿ ಮೊದಲ ಪವಾಡವೇ ನನ್ನ ಮಗಳು ಅವಳ ಹೆಸರು ಬೃಂದಾ ಓಂ ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
ಓಂ ಶ್ರೀ ಗುರು ರಾಘವೇಂದ್ರ ಯಾ ನಮಃ 🙏🏻🙏🏻
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು
ನಮ್ಮ ರಾಯರು ತುಂಬಾ ಮಹಾ ಮಹಿಮರು❤❤❤❤❤
♥️ Om ♥️ shree ♥️ guru ♥️ Raghavendraya ♥️ namaha ♥️
ಜಗ್ಗೇಶ್ ಅವರು ನನಗೆ ಕನಸಲ್ಲಿ ಬಂದು ರಾಯರ ಪಾದುಕೆಗಳ ದರ್ಶನವನ್ನು ಮಾಡಿಸಿದ್ದಾರೆ.🙏🙏 🙏 ಅವತ್ತಿನಿಂದ ನನಗೆ ಜಗ್ಗೇಶ್ ಅಣ್ಣನವರು ನನಗೆ ಕೆಲವು ವಿಷಯಗಳಲ್ಲಿ ಮಾರ್ಗದರ್ಶಕರಾಗಿ ...ಸಹೋದರರು ಆಗಿ...ನಮ್ಮ ಕುಟುಂಬದ ಮೆಚ್ಚಿನ ಬಂದು ಆಗಿದ್ದಾರೆ. ನಾನು ಅವರಿಂದ ಗುರು ಭಿಕ್ಷೆಯನ್ನು ಸ್ವೀಕರಿಸಿದ್ದೇನೆ. ಈ ಎಲ್ಲಾ ಘಟನೆಗಳಿಗೆ ಕಾರಣ *ರಾಯರ ಅನುಗ್ರಹ* ರಾಯರು ಕೊಟ್ಟ ಉಸಿರಿನಲ್ಲಿ ಬದುಕುತ್ತಿರುವ ಈ ಜಗಳೂರು ನಾಗಭೂಷಣ.
Jaggesh uncle phone number sigbouda
❤❤❤❤❤❤❤❤❤❤❤
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ
ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ|| ಓಂ ಶ್ರೀ ವಾದೀಂದ್ರತೀರ್ಥ ಗುರುಭ್ಯೊ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏 ಓಂ ಶ್ರೀ ಮಂಚಲಮ್ಮ ದೇವ್ಯೈ ನಮಃ🙏🙏🙏
❤
ನೀವೇ ನನ್ನ ಗುರುಗಳು ನಿಮ್ಮ ಮಾತು ಕೇಳಿದ ದಿನವೇ ನನಗೆ ರಾಯರ ದರ್ಶನವಾಯಿತು
ಸ್ವಾಮಿ ನಿಮ್ಮನ್ನು ನಂಬಿದ್ದೇನೆ.... ನಮಗೆ ಒಳ್ಳೆಯದು ಮಾಡಿ 🙏🙏🙏🙏🙏
ನನ್ನನ್ನ ತಾಯಿ ಸ್ಥಾನದಲ್ಲಿ ನಿಂತು ಸಲಹುತ್ತಿದ್ದಾರೆ ರಾಯರು ❤️
ಗುರುರಾಯರ ಅನುಗ್ರಹ ಆಶೀರ್ವಾದಗಳು,ಸದಾ ನಮ್ಮೆಲ್ಲರಮೇಲಿರಲಿ. 🙏🏻🙏🏻🙏🏻ನಮೋನಮಃ.
ನಂಬಿ ಕೆಟ್ಟವರಿಲೋ ಗುರು ರಾಯರ
ಧನ್ಯೋಸ್ಮಿ🙏
ಜಗ್ಗೇಶ್ ನೀವು ಅದ್ರುಷ್ಟವಂತರು ಸ್ವಾಮಿ ಕೇಳಿ ತುಂಬಾ ಸಂತೋಷವಾಯಿತು
ಗುರುವೇ ಆದಷ್ಟು ಬೇಗ ನಿನ್ನ ಸನ್ನಿಧಿಗೆ ಬಂದು, ನಿಮ್ಮ ಪೂಜೆ ಮಾಡಿ ಆಶೀರ್ವಾದ ಪಡೆಯುವೇ 🙏
Om Shri Guru Raghvendraya Namaha
What you have told is absolutely correct Jaggesh Sir.
HE is my breathe.
Today if I am eating one morsel of good food and having full smiles on my face, for that Guru Raghvendra Swami is one and only Power.... 🙏🙏🙏🙏🙏🙏🙏🙏🙏
ಓಂ ಶ್ರೀ ರಾಘವೇಂದ್ರರ ನಮ: 🙏🙏🙏
ಮೈ ಜುಂ ಅನ್ನಿಸುತ್ತಿತ್ತು ನಿಮ್ಮ ಮಾತು
ರಾಯರು ಕಾಪಾಡಿ 🎉 ಶ್ರೀ ಗುರು ರಾಘವೇಂದ್ರ ಮಹಿಮೆ ಅಪಾರ ಗೌರವ 🎉
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ
🙏🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏 rayaridare🙏🙏
ओम् श्री गुरु राघवेन्द्राय नमः
ಜಗ್ಗೇಶಣ್ಣ ನೀವು ಪಾಮರರಲ್ಲ...ಗುರು ರಾಘವೇಂದ್ರರು ನಿಮ್ಮ ಕೈ ಹಿಡಿದಿರುವಾಗ ಪುಣ್ಯ ಪಾವನರು ನೀವು. ರಾಯರ ಕೃಪೆ ನಿಮ್ಮ ಮತ್ತು ನಿಮ್ಮ ಪರಿವಾರದವರ ಮೇಲೆ ಹೀಗೆ ಇರಲಿ..
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಇಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟ ರಾಯರಿಗೆ ನನ್ನ ಸಾಷ್ಟಾಂಗ ನಮನ ಗಳು..ಅಂದು ಇಂದು ಎಂದೆಂದಿಗೂ ನಿಮ್ಮ ಕರುಣೆಯಲ್ಲಿ ನಾವು..
😊😊
❤️❤️💕💕
ಗುರುಗಳೇ ನನ್ನನ್ನು ಎರಡು ಬಾರಿ ಉದ್ದರಿಸಿದ್ದೀರಿ... ಮರೆಯಲಾಗದು ಆ ನಿಮ್ಮ ಮಹದುಪಕಾರವ 😢😢😢🙏🙏🙏
Which company , could you please refer me
20:01 ನೂರಕ್ಕೆ ನೂರು ಈ ಮಾತು ಸತ್ಯ 🙏🏽❤️
Jagashji Namaskara. What you told about Rayaru is absolutely true .Guru Raghavendra swamy is my life my breathe.He is my whole and soul.
ಅಯ್ಯೊ ದೇವಾ.. ನೀವು ಹೇಳುವುದನ್ನು ಕೇಳಿದರೇ ಸಂಕಟವಾಗುತ್ತಿದೆ.
Yaake sankata. ?
@@yashaswinim1610 Neevu Brahmin hudugi na?
Om namo gururagavendraya namaha
🙏🏼🙏🏼ರಾಯರೇ ನಿಮ್ಮನ್ನೇ ನಂಬಿ ಬದುಕಿತ್ತಿದ್ದೇನೆ ದಯವಿಟ್ಟು ಹರಿಸಿ ಕಾಪಾಡಿ 🙏🏼
ಕನಸಿನಲ್ಲಿ ಬಂದು ನನ್ನ ಹರಸಿ ಹೋದೆಯ ಗುರುವೆ ಅಜ್ಞಾನವೆಂಬ ನಿದಿರೆಯಿಂದ ಎಚ್ಚರ ಮಾಡಿದೆಯಾ
ಶ್ರೀ ಗುರು ರಾಘವೇಂದ್ರ ನಮಃ ಅನ್ನಪ್ಪ ರಾಯಪ್ಪ ಬರ್ತಾರೆ ನನ್ನ ಜೀವನದಲ್ಲಿ
Om sri Raghavendra namah 🙏🏻🙏🏻🙏🏻🙏🏻🙏🏻
ಶ್ರೀ ರಾಘವೇಂದ್ರಾಯ ನಮಃ 🙏
🌹🌺🌸🪷🌺🌸🌷ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹
🌹🌺🌸🪷🌺🌸🌷ಶ್ರೀ ವಾದೀಂದ್ರ ಗುರುಸಾರ್ವಭೌಮರ ಚರಣಕ್ಕೆ ನಮೋ ನಮೋ🪷🌺🌸🌷🌸🌺🌹
Om nmo Ragavendraya nmo
ಯಾವುದೊ ಪುಣ್ಯ ದ ಆತ್ಮ ಜಗ್ಗೇಶ್ ರೂಪ ದಲ್ಲಿ ನಮ್ಮ ನಡುವೆ ಇದೆ 🙏🙏🙏🙏🙏
Thanks for sharing Mr jaggesh, I like u
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
ಓಂ ಗುರು ರಾಘವೇಂದ್ರ 🙏🙏🙏
ರಾಯರ ಬಗ್ಗೆ ನಿಮ್ಮ ಎಲ್ಲಾ ಮಾತುಗಳನ್ನು ನಂಬಲರ್ಹವು ಯಾರು ರಾಯರನ್ನು ನಂಬುತ್ತಾರೊ ಅವರಿಗೆ ಆದರೆ ರಾಯರಿಗೆ ಪೂರ್ವಾಶ್ರಮದಲ್ಲಿ ಬಂದ ಕಷ್ಟಗಳು ಕಷ್ಟಗಳು ಅಲ್ಲವೇ ಅಲ್ಲ ರಾಯರು ಬಯಸಿದ್ದರೆ ಪ್ರಲ್ಹಾದರಾಗಿದ್ದಾಗ ನರಸಿಂಹ ದೇವರು ಮೋಕ್ಷ ಕೊಡಲು ತಯಾರಾಗಿದ್ದರೂ ಆದರೂ ಪ್ರಲ್ಹಾದರು ಒಪ್ಪಲಿಲ್ಲ , ವ್ಯಾಸರಾಯರಾಗಿದ್ದಾಗ ತಿಮ್ಮಪ್ಪನ ಬೆಟ್ಟ ಮಂಡಿಗಾಲಿನಲ್ಲಿ ಹತ್ತಿ ಸೇವೆ ಮಾಡಿದ್ದಾರೆ ಇಂತಹ ರಾಯರಿಗೆ ಪ್ರಾಣದೇವರು ಅವರ ಅಂತರ್ಯಾಮಿ ಭಗವಂತ ಯಾವಾಗಲೂ ಅನುಗ್ರಹ ಮಾಡುತ್ತಾನೆ ಇದು ಎಲ್ಲಾ ನಿಮಗೆ ಗೊತ್ತಿರುವ ವಿಚಾರ ನನ್ನಿಂದ ರಾಯರು , ಪ್ರಾಣ ದೇವರು , ಭಗವಂತ ನನ್ನ ಅಂತರ್ಯಾಮಿಯಾಗಿ ಹೇಳಿದ್ದನ್ನು ಉತ್ತರ ಕೊಟ್ಟಿದ್ದೇನೆ ಹರೇ ಶ್ರೀನಿವಾಸ ಹರಿ ಸರ್ವೋತ್ತಮ ವಾಯು ಜೀವೋತ್ತಮ
ಭಕ್ತಿ ಸೂತ್ರ ವನ್ನೇ ಜಗತ್ತಿಗೇ ತಿಳಿಸಿರುವ ಆ ಪ್ರಹ್ಲಾದ ರಾಜರ ಅವತಾರ ಆದ ರಾಘವೇಂದ್ರ ಸ್ವಾಮಿಗಳ ವ್ಯಾಸರಾಜರ ಸ್ಮರಣೆ ಮಾತ್ರದಿಂದ ಎಂತೆಂಥಾ ಆಪತ್ತು ಪರಿಹಾರ ಆಗುತ್ತದೆ.ಇದು ಮಾತ್ರ ಸತ್ಯ. ನಮಗೆ ಇದು ಪವಾಡ ಆಗಿರಬಹುದು ಆದರೆ ಭಕ್ತಿಯ ಪರಮಾತ್ಮ ಅನ್ನು ವಿ ಸತ್ಯ ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ
@@sandhyat87 ರಾಯರ ಅಂತರ್ಯಾಮಿ ಪ್ರಾಣದೇವರ ಅಙತರ್ಯಾಮಿ ಆ ಶ್ರೀಲಕ್ಷೀನಾರಾಯಣನಿಗೆ ಸಾಷ್ಟಾಂಗ ಪ್ರಣಾಮಗಳು
🙏🙏🙏🙏❤️❤️❤️🌹🌹🙏🙏
ಓಂ ನಮೋ ಗುರು ರಾಘವೇ ನ್ರಾಯ ನಮಃ
Beautiful words whatever you have said sir... 🙏🙏🙏🙏🙏
That is the Power Of Guru Raghvendra Swami
Om Sri Raghvendraaya Namaha 🙏🙏🙏🙏🙏🙏🙏🙏🙏🙏🙏🙏
Om shree guru ragavendraya namaha
ಪ್ರಾಭಾವತಿ ಅಮ್ಮ ಮೂಲಕ 41ದಿನ ಸತಃ ರಾಯರೇಬಂದು ನಿಂತು ನಡೆಸಿದ ಮಂಡಲ ಧ್ಯಾನ ಕಾರ್ಯಗಾರ ದಲ್ಲಿ ನಮ್ಮೆಲ್ಲರನ್ನೂ ಸ್ವತಃ ರಾಯರೇ ಮಂತ್ರಾಲಯಕ್ಕೆ ಆಹ್ವಾನ ನೀಡಿದ್ರು ಗುರುಮಾತೆ ಪ್ರಭಾವತಿ ಅಮ್ಮ ಅವರ ಮೂಲಕ, ನಮ್ಮೆಲ್ಲರ ಜೀವನ ಪಾವನ, ನಮಗೆಲ್ಲ ರಿಗೂ ಆತ್ಮ ಸಂತೃಪ್ತಿ ಕೊಡಿಸಿದ ಮಾತೆಗೆ, ಶಿರಸಾ ಪಾದಭಿವಂದನೆಗಳು ಮಾತೆ ❤️🙏🙏🙏🙏🙏🙏🙏🙏🙏🙏🙏🙏🙏
Outstanding Jaggesh Siir , we will learn from you Sir 🙏🙏🙏
🙏Om saree guru Raghavendra ya namaha 🙏
sri ಗುರುಗಳ ಆಶೀರ್ವಾದ ನಮ್ಮ ಮೇಲೆ ಇರಲಿ
🙏🙏🙏 munde ಏನು ನನ್ನ ದಾರಿ ಗುರುಗಳೇ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ ಗುರುಗಳೇ
ಎಷ್ಟು ಚಂದ... ನಿಮ್ಮ ಭಕ್ತಿ ಪೂರಿತ ಮಾತುಗಳು... ನಮಸ್ಕಾರ
ಮನಸಿನಂತೆ ಮಹಾದೇವ....ನಾವು ಯಾವ ದೇವರನ್ನ ಆಗ್ಲಿ ಶುದ್ಧ ಮನಿಸಿದ್ರೆ ಮಾತ್ರ ದೇವ್ರು ವೊಲಿಯೋದು...
YES TRUE WORD BY YOU MY DEAR BROTHER GREAT...
ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🚩🙏🙏
ಓಂ.ಶ್ರೀ ಗುರುಭ್ಯೋ ನಮಃ ಹರಿಃ ಓ೦.
ಓಂ.ನಮೋ ಭಗವತೇ ವಾಸುದೇವಾಯ.
ಓಂ.ಶ್ರೀ.ಗುರುರಾಜೋ ವಿಜಯತೇ
ನಮೋ ಲಕ್ಷ್ಮಿ ನಾರಾಯಣಾಯ
Om guru raghavendraya namah
Nanna jeevanadalli pavada tanda kaliyuga devaru namma Rayaru❤❤❤❤
ರಾಯರೇ ನಿಮ್ಮ ಸನ್ನಿಧಾನಕ್ಕೆ ಬರಲು ಅನುವು ಮಾಡಿ ಕೊಡಿ 🙏🌼
ನಮಸ್ಕಾರ ಸರ್ ಧನ್ಯವಾದಗಳು ನಮೋ ರಾಘವೇಂದ್ರ ಸ್ವಾಮಿ
Om Sri Guru Raghavendra Swamy Namaha 🙏🙏🙏🙏🙏
ಧನ್ಯವಾದಗಳು ಶ್ರೀ ಗುರುಭ್ಯೋ ನಮಃ 🙏🙏
❤ Om Sri Sri Guru Raghavendra Prabhu Namo Namah
ಅದ್ಭುತ ಮಾತುಗಳು ಜಗ್ಗೇಶ್ ಅವರೆ
ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ನಮಸ್ಕಾರ
no words one and only guru raghavendra swamy
ಜೀವನದಲ್ಲಿ ಸಣ್ಣ ಪುಟ್ಟ ನೋವುಗಳ ಮಧ್ಯೆ ನಂಬಿಕೆ ಮೇಲೆ ನನಗೂ ಸುಮಾರು 40 ವರ್ಷ ಅತ್ಯುತ್ತಮ ಅನುಭವದ ಆಧಾರದ ಮೇಲೆ ಸಾಗುತಿದೆ ಜೀವನ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🌺🙏🌺🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❣️🙏
ಗುರೂಜಿಗೆ ನನ್ನ ಭಕ್ಥಿಪುರ್ವ ನಮಸ್ಕರಗಳು 🙏🙏🙏🙏🙏
Sri guru Raghavendraya namaha 🙏 ❤
ಸತ್ಯವಾದ ಮಾತು, ಅಮೃತ ವಾಣಿ ಸರ್ 🙏🙏🙏🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ♥️❤️
Guru raya kapadappa nan nimmanne nambidene gurugale ❤❤❤❤❤❤❤
Rayare nanage nimmannu aradisuvudakke gnanavannu Kodi , Jai Shree guru raghavendra ya Swami e namaha ❤❤❤❤❤🎉🎉🎉🎉🎉🎉
Excellent speech.yella keli manassige nemmadi sikkittu.Rayara bagge vivaravagi helidakke danyavadagalu.🙏
Thank you so much.....For spreading faith and bhakti...... thank you...... thank you....... thank you......
.
Really hats off to Jagesh. And Namaste Rayare🙇🏻♀️🙇🏻♀️🙇🏻♀️
Nanagu bagga kodi raghavendra Swami nima vartha. Maduva bagg🙏🙏🌹🌹
Om Sri Raghavendra swamiye saranam 🙏🏼
Thank you for your guidelines god bless you
ನಾವೂ ಕೂಡಾ ಯಾವಾಗ್ಲು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬುತ್ತೇವೆ ಆ ರಾಯರು ಯಾವತ್ತು ಯಾರನ್ನು ಕೈ ಬಿಟ್ಟಿಲ್ಲ ಕೈ ಬಿಡೋದು ಇಲ್ಲ 😊😊🙏🏻🙏🏻🌷🌷
Thanks for sharing your Spiritual experience 🙏🙏😊
Sir wonderful jay Sri Radhe Govinda 🙏
Om Shree gururagavendraya namaha🌹🌹🌹
Oh shree guru raghavendraya namaha🙏🏼
I am also eagerly waiting to go to Mantralaya.ashok.kulkarni.bengaluru.
ನಂಗು ಒಳ್ಳೇದು ಮಾಡು ನನ್ನ ಆಶೆ ನಿನಗೂ ಗೊತ್ತಲ್ವಾ ಅನುಗ್ರಹಸು ಗುರು ಸಾರ್ವಭೌಮ
Nijvaglu guru Raghavendra swamy 🙏 no 1
Om Shree Raghavendraya Namaha ❤️🙏🏻🙏🏻🙏🏻🙏🏻🙏🏻
Sir, I want to follow guru raghavendra swamy, how to start ?
Om Sri Guru Raghavendra ya namaha 🌹🙏🏻
ಗುರು ರಾಯರೇ ಕಾಪಾಡಿ ನಮ್ಮ ಚಿಕ್ಕ ಕುಟುಂಬವನ್ನು,🙏🙏🙏
Nimamatu satya sir super
ಓಂ ನಮೋ ಶ್ರೀ ಗುರು ರಾಘವೇಂದ್ರಯ ನಮಃ ಓಂ ನಮೋ ಶ್ರೀ ಗುರು ಸಾಯಿ ರಾಮ್