ನಾನು ಕೂಡ ಮಂತ್ರಲಾಯವನ್ನು ನೋಡಿರಲಿಲ್ಲ ಅಲ್ಲಿಗೆ ಹೋಗೋ ಆಲೋಚನೆ ಕೂಡ ಇರಲಿಲ್ಲ ಆದರೆ ಆ ರಾಯರ ಅನುಗ್ರಹದಿಂದ ಅವರ ದರ್ಶನ ಅಯ್ತು ಹೇಗೆ ಅಂದರೆ ನನ್ನ ಬಾವ ಮಂತ್ರಾಲಯಕ್ಕೆ ಹೋಗೋಣ ಬನ್ನಿ ಅಂದ್ರು ತಕ್ಷಣ ಹೊರಟಿದ್ದೆ ಮಂತ್ರಾಲಕ್ಕೆ ಇಬ್ಬರು ಹೋಗಿಬದ್ವಿ ಇದಕ್ಕೆ ಹೇಳೋದು ರಾಯರು ಇದ್ದಾರೆ ಅಂತ. ಯಾವಾಗ ಯಾರನ್ನ ಕರೆಸಿಕೊಳ್ಳೋಬೇಕು ಆವಾಗಲೇ ಕರೆಸಿಕೊಳ್ಳುತ್ತಾರೆ. 🙏
ತಾಯಿ ಶ್ರೀ ಸರಸ್ವತಿ ಮಾತಾ ನಮೋಸ್ತುತೇ 🙏🙏🙏🙏 ತಾಯಿ ಶ್ರೀ ಮಾಂಚಲಮ್ಮ ದೇವಿ ನಮೋಸ್ತುತೇ 🙏🙏🙏🙏 ಶ್ರೀ ಮನ್ಮೂಲ ಶ್ರೀ ರಾಮಚಂದ್ರೋವಿಜಯತೇ 🙏🙏🙏🙏 ಶ್ರೀ ಪಂಚಮುಖಿ ಮುಖ್ಯಪ್ರಾಣದೇವತಾಭ್ಯೋ ನಮಃ 🙏🙏🙏🙏 ಶ್ರೀ ಶ್ರೀ ಸುಧೀಂದ್ರ ತೀರ್ಥ ಗುರುಭ್ಯೋನಮಃ 🙏🙏🙏🙏 ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏 ಓಂ ಶ್ರೀ ವಾದೀ0ದ್ರ ತೀರ್ಥ ಗುರುಭ್ಯೋನಮಃ 🙏🙏🙏🙏🙏
ಓಂ ಶ್ರೀ ಗುರುಭ್ಯೋನಮಃ ಹರಿಃ ಐ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಓಂ ಪ್ರಹ್ಲಾದ ವರದ ಗೋವಿಂದ ಗೋವಿಂದ ಗುರುಗಳಿಗೆ ನಮಸ್ತೆ ನನ್ನ ಹೆಸರು ಎಚ್ ಕೆ ಧನಂಜಯ ಚಿಕ್ಕಮಂಗಳೂರು ನನ್ನನ್ನು ರಾಯರ ಗುಂಪಿಗೆ ಸೇರಿಸಬೇಕಾಗಿ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ಓಂ ಶ್ರೀ ಗುರುಭ್ಯೋ ನಮಃ
ಓಂ ಶ್ರೀ ಶ್ರೀ ಶ್ರೀ ಜಗದ್ಗುರು ರಾಘವೇಂದ್ರ ಸ್ವಾಮಿಯೇ ನಮಃ 🌸🌹🍎🙏💐🥰🙇♀️🫐🥭🍇🍒✨🙏 ಸಕಲರಿಗೂ ಒಳ್ಳೆಯದನ್ನು ಮಾಡಿ ಶ್ರೀ ಜಗದೊಡೆಯ ಅರಿವಿನ ಗುರು ರಾಘವೇಂದ್ರ ಸ್ವಾಮಿಯವರೇ 🍇🍒✨🙏💐🥰🥭🍇🫐🙇♀️🌹🍎🍓🌸
ಶ್ರೀ ಗುರು ರಾಘವೇಂದ್ರ ತಂದೆ ನಿಮ್ಮ ಕೃಪಾ ದ್ರುಷ್ಠೀ ಸದಾ ಕಾಲ ನನ್ನ ಮೇಲೆ ಇರಲಿ ತಂದೆ ಜೀವನದಲ್ಲಿ ನೌಕರಿ ವಿಷಯವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಸತತವಾಗಿ ಹತ್ತು ವರ್ಷಗಳಿಂದ ಪ್ರಯತ್ನ ಮಾಡಿದ್ದೇನೆ ಇನ್ನೆನು ಕೆಲಸ ಆಗಬೇಕು ಎನ್ನುವಷ್ಟರಲ್ಲಿ ಕೈ ತಪ್ಪಿಹೋಗುತ್ತದೆ ತಂದೆ ರಾಘವೇಂದ್ರ ಕಾಪಾಡಿ ಗುರುದೇವ ಹೀಗಾದರೆ ಮುಂದೆ ಬದುಕಿನ ಪರಿಸ್ಥಿತಿ ಹೇಗಪ್ಪಾ ತಂದೆ ನೀವೇ ದಿಕ್ಕು ತಂದೆ 🙏
ಓಂ ಗುರು ರಾಘವೇಂದ್ರಾಯ ನಮಃ ಅಪ್ಪ ಭಗವಂತ ನಾನು ಅನ್ಕೊಂಡಿದ್ದು ನೋಡಿದರೆ ಅಪ್ಪ ತಂದೆ ನಾನು ನಾಮ ನಮ್ಮ ಲೇಖನ ಬರೆಯುತ್ತೇನೆ ನನ್ನ ಮನಸಲ್ಲಿ ಇರೋದು ನೆಡೆಸಿ ಕೊಡಪ್ಪ ತಂದೆ ನಾನೇನು ಕಳಕೊಂಡಿದ್ದು ಅದು ನನಗೆ ಒಂದು ಪವಾಡ ತಂದೆ ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಗುರು ನನ್ನ ಮನಸಲ್ಲಿ ನನ್ನ ಮನಸ್ಸಿನ ಆಸೆಯನ್ನು ನೀನೆ ನೆರವೇರಿಸಿ ಕೊಡಬೇಕಪ್ಪ ತಂದೆ ಗುರು ರಾಘವೇಂದ್ರ ಗುರು ರಾಘವೇಂದ್ರ ಗುರು ರಾಘವೇಂದ್ರ ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಆದಷ್ಟು ಬೇಗ ನನ್ನ ಮನಸ್ಸಿನ ಆಸೆ ಬಯಕೆಯನ್ನು ನಿರ್ವಹಿಸುವ ತಂದೆ ರಾಘವೇಂದ್ರ ಪ್ರಸಾದ ಅರುಣ
Thousands of miracles in my life after me starting worshiping Sri Guru Raghavendra swamy ,everyday in lifr i get blessings of Sri Guru n thousands of miracles,
ನಮಸ್ಕಾರ ಸರ್ ತುಂಬಾ ಕಷ್ಟ ಇದೆ ಸರ್ ನಾನು ರಾಯರಿಗೆ ತುಂಬಾ ನoಬಿಕೆ ಇದೇ ರಾಯರ ಅನುಗ್ರಹ ಯಾವಾಗ ಆಗುತ್ತೆ ಅಂತಾ ಕಾಯಿದೆ ಇದ್ದೀನಿ ಸರ್ ರಾಯರ ಚರಿತ್ರೆ ಪೂರ್ತಿ ಹೇಳಿದೇನೆ ತುಂಬನೆ ಧನ್ಯವಾದಗಳು ಸರ್ ನೈಸ್ ಶೇರಿಂಗ್ ವ್ಲೊಗ್ 🙏🙏🙏🙏🙏
Namaskara Sir, .. kindly do tell us what are the Groceries and Vegetables we have to offer when we visit Sri Guru Raghavendra Swamy matta , a'm staying in Bangalore..
ಅಪ್ಪ ತಂದೆ ಗುರು ರಾಘವೇಂದ್ರ ಸ್ವಾಮಿ ಕಾಪಾಡು ತಂದೆ ಜೀವನದಲ್ಲಿ ತುಂಬಾ ನೊಂದಿದ್ದೇನೆ ನೆಮ್ಮದಿ ಇಲ್ಲದೆ ಸಾವೇ ಗತಿ ಅನ್ನೋ ಅಷ್ಟು ಕುಗ್ಗಿ ಹೋಗಿದೀನಿ😭😭 ನನ್ನ ಗಂಡ ಮತ್ತು ನಮ್ಮ ಸಂಸಾರ ಕಾಪಾಡು ತಂದೆ ಜೀವನದಲ್ಲಿ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲ ನೀನೇ ದಿಕ್ಕು ಕಾಪಾಡಪ್ಪ😭😭😭🙏🏻🙏🏻
ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏
💐🤲👏👏🙏👏👏🤲💐 Om Sri guruji gurudevaga Om Sri devdedevrega Jay Jay Jay Jay jaikaraglu Aradhnagalou maimhagalu Shruti stotra Namaskar koti koti pranam Naman Hallaluya kuruthatanagalu dhanyavad agalu vandanagalu Aradhana omkar mangalam suthiswtra Om Sri guruji gurudevaga Om Sri guruji gurudevaga Om Sri guruji gurudevaga Om Sri devdedevrega koti koti 💐🤲👏👏🙏👏👏🤲💐
Om shree guru raghavendra swamy namaha om shree guru raghavendra swamy namaha om shree guru raghavendra swamy namaha om shree guru raghavendra swamy namaha om shree guru raghavendra swamy namaha 🌹🌹🙏🙏🌹🌹
ಓಂ ಶ್ರೀ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಕಾಲ ಇರಲಿ ಎಲ್ಲರಿಗೂ ಒಳ್ಳೆದು ಆಗಲಿ
ರಾಯರೇ ನನಗೆ ಆಶೀರ್ವದಿಸಿ nimma Daye Namma Mele Irali
ನಾನು ಕೂಡ ಮಂತ್ರಲಾಯವನ್ನು ನೋಡಿರಲಿಲ್ಲ ಅಲ್ಲಿಗೆ ಹೋಗೋ ಆಲೋಚನೆ ಕೂಡ ಇರಲಿಲ್ಲ ಆದರೆ ಆ ರಾಯರ ಅನುಗ್ರಹದಿಂದ ಅವರ ದರ್ಶನ ಅಯ್ತು ಹೇಗೆ ಅಂದರೆ ನನ್ನ ಬಾವ ಮಂತ್ರಾಲಯಕ್ಕೆ ಹೋಗೋಣ ಬನ್ನಿ ಅಂದ್ರು ತಕ್ಷಣ ಹೊರಟಿದ್ದೆ ಮಂತ್ರಾಲಕ್ಕೆ ಇಬ್ಬರು ಹೋಗಿಬದ್ವಿ ಇದಕ್ಕೆ ಹೇಳೋದು ರಾಯರು ಇದ್ದಾರೆ ಅಂತ. ಯಾವಾಗ ಯಾರನ್ನ ಕರೆಸಿಕೊಳ್ಳೋಬೇಕು ಆವಾಗಲೇ ಕರೆಸಿಕೊಳ್ಳುತ್ತಾರೆ. 🙏
ಸ್ವಾಮಿ ನಾನು ಸರ್ಕಾರಿ ಕೆಲಸ ಸುಮಾರು ವರ್ಷಗಳಿಂದ ಓದುತಿದ್ದೇನೆ ನನ್ನ ಕೆಲಸ ಆಗಲಿ ಅಂತ ಆಶೀರ್ವಾದ ಮಾಡಿ ಸ್ವಾಮಿ.ಶ್ರೀ ರಾಘವೇಂದ್ರ ಸ್ವಾಮಿ ಕಾಪಾಡಪ್ಪ.
Yashoda ravre mo dlu nim vidyaarha te tiliskodi Yaakan dre nim vaakya no dida nannanta ver kshakarige artha aagtilla
ಹೌದು ರಾಯರು ಇರುವುದು ನಿಜ
ನಾನು ಒಂದು ಕೆಲಸಕ್ಕೆ ಸಂಕಲ್ಪ ಮಾಡಿ ಒಂದು ವಾರದಲ್ಲೇ ಅಂದುಕೊಂಡ ಕೆಲಸ ಆಯಿತು.
ರಾಯರಿಗೆ ಸಾವಿರಕೋಟಿ ಪ್ರಣಾಮಗಳು
||ಶ್ರೀ ಗುರು ರಾಘವೇಂದ್ರಾಯ ನಮಃ ||🌹🌷
Nivu lucky bidi
ತಾಯಿ ಶ್ರೀ ಸರಸ್ವತಿ ಮಾತಾ ನಮೋಸ್ತುತೇ 🙏🙏🙏🙏
ತಾಯಿ ಶ್ರೀ ಮಾಂಚಲಮ್ಮ ದೇವಿ ನಮೋಸ್ತುತೇ 🙏🙏🙏🙏
ಶ್ರೀ ಮನ್ಮೂಲ ಶ್ರೀ ರಾಮಚಂದ್ರೋವಿಜಯತೇ 🙏🙏🙏🙏
ಶ್ರೀ ಪಂಚಮುಖಿ ಮುಖ್ಯಪ್ರಾಣದೇವತಾಭ್ಯೋ ನಮಃ 🙏🙏🙏🙏
ಶ್ರೀ ಶ್ರೀ ಸುಧೀಂದ್ರ ತೀರ್ಥ ಗುರುಭ್ಯೋನಮಃ 🙏🙏🙏🙏
ಓಂ ಶ್ರೀ ಗುರುರಾಘವೇಂದ್ರಾಯ ನಮಃ 🙏🙏🙏🙏
ಓಂ ಶ್ರೀ ವಾದೀ0ದ್ರ ತೀರ್ಥ ಗುರುಭ್ಯೋನಮಃ 🙏🙏🙏🙏🙏
ಎಲ್ಲರಿಗೂ ಒಳ್ಳೆಯದನ್ನು ಮಾಡು ತಂದೆ. ನೆಮ್ಮದಿಯ ಜೀವನವನ್ನು ಕರುಣಿಸು 🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಅನುಗ್ರಹ ಎಲ್ಲರ ಮೇಲೂ ಇರಲಿ ನಾನು ಸಹ ರಾಯರ ಸನ್ನಿಧಾನಕ್ಕೆ ಹೋಗಬೇಕು
ರಾಯರೇ ಗತಿಯು ನಮಗೆ 🙏🙏
🙏ರಾಯರಿದ್ಧಾರೆ 🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ. ನಮಃ🙏🙏🙏 ಓಂ ಶ್ರೀ ಗುರು ಸಾರ್ವಭೌಮಾಯ ನಮಃ 🙏🙏🙏
🕉️ ಶ್ರೀ ಗುರು ರಾಘವೇಂದ್ರಾಯ ನಮಃ 🙏 🙏 🙏 ರಾಯರಿದ್ದಾರೆ 🙏 🙏 🙏
ಓಂ ಗುರು ರಾಘವೇಂದ್ರಾಯ ನಮಃ
ಗುರುಗಳೇ ರಾಯರೇ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರ್ಲಿನಪ್ಪ 🙏🙏🙏🙏🙏🙏ರಾಯರೇ 🙏🙏🙏🙏🙏🙏🙏❤️
ಶ್ರೀ ರಾಘವೇಂದ್ರ ಸ್ವಾಮಿಗಳೇ ನನ್ನ ಕಾಪಾಡಿ ತಂದೆ ನಿಮ್ಮ ಆಶೀರ್ವಾದ ಸದಾ ನನ್ ಮೇಲೆ ಇರಲಿ ತಂದೆ 🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙏🙏ನನ್ನ ಮಗಳಿಗೆ ಅರೋಗ್ಯ ಕರುಣಿಸು ತಂದೆ
ರಾಯರೇ ಗತಿ ನಮಗೆ ರಾಯರು ನಮ್ಮ ಜೊತೆ ಇದ್ದಾರೆ
ಓಂ ಗುರು ರಾಘವೇಂದ್ರಯಾ ನಮಃ 🙏🙏🙏🙏🙏🙏🙏🙏🙏ರಾಯರೇ ನಮ್ಮ ಅಪ್ಪನ ಕಾಪಾಡಿದಕ್ಕೆ ಧನ್ಯವಾದಗಳು ಓಂ ರಾಮ ರಾಘವೇಂದ್ರಯಾ ನಮೋನಮಃ ಓಂ ರಾಮ ರಾಘವೇಂದ್ರಯಾ ನಮೋನಮಃ 🙏🙏🙏🙏🙏🙏🙏🌺🌺🌷🌷❤️🫀
ನಮ್ಮ ಅಪ್ಪ ಉಳಿಲಿಲ್ಲ ರಾಯರೇ 🙏
My salary is done after hearing the story of gururaghavendra swamy thank you so much sir'
ಓಂ ಶ್ರೀ ಗುರು ರಾಘವೇಂದ್ರಯಾ ನಮಃ 🙏🙏🙏🙏🙏 ನನ್ನ ಮಗಳಿಗೆ ಆರೋಗ್ಯ ಕೊಟ್ಟು ಕಾಪಾಡು ತಂದೆ 💐🙏🙏🙏
🪷🌹🙏ಓಂ ಶ್ರೀ ಗುರುಭ್ಯೋ ನಮಃ 🪷🌹🙏ಶ್ರೀ ಹರಿಃ ಓಂ 🪷🌹🙏ಶ್ರೀ ಪರಿಮಳ ಆಚಾರ್ಯ ನಮಃ 🪷🌹🙏🌸💞❤️❤
ನನಗು ನಿನ್ನ ಅನುಗ್ರಹ ಮಾಡು ತಂದೆ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏
Nanagi rayara pavadadha anubhava aagide jai shri guru raghavendra🙏🙏🙏🙏🙏
ರಾಯರ ಕೃಪೆ ಎಲ್ಲಾರ ಮೇಲೂ ಇರಲಿ ಎಂದು ಆಶಿಸುವೆ. ಜಿ. ನಾಗವೇಣಿ ಬಳ್ಳಾರಿ ಕರ್ನಾಟಕ
ನಮ್ಮ ಮನಸ್ಸಿನಲ್ಲಿ ನಮಗೆ ಒಳ್ಳೆಯದಾಗಿದೆ ಗುರು ಜೈ ಗುರು ರಾಘವೇಂದ್ರಾಯ ನಮಃ
ರಾಯರೇ ನಮ್ಮ ಜೊತೆ ಇರಿ 🙏🙏🙏🙏ನಮ್ಮ ಎಲ್ಲಾ ಕಷ್ಟಗಳನ್ನು ಕಳೆದು ಒಳ್ಳೆಯ ದಿನಗಳು ಬರಲಿ ಅಂತ ಬೇಡಿಕೊಳ್ಳುತ್ತೇನೆ 🙏🙏🙏🙏🙏🙏🙏🙏🙏
ನಾನು ಕೂಡ ಮೊನ್ನೆ ಅಂದ್ರೆ ಭಾನುವಾರ ರಾಯರ ದರ್ಶನ ಮಾಡಿದೆ 🙏
Om shree raghavendra namah 🙏🙏 rayare nanage job kodu tande 🙏🙏
Sri Rama raghurama mantralaya Prabhu sri raghavendraya namaha rayaru eddhare nanna swantha anubhava❤🙏🌺
Jai gururaghavendraswamy Guruve, puttaswamy. Mysore.
ಓಂ ಶ್ರೀ ಗುರುಭ್ಯೋನಮಃ ಹರಿಃ ಐ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ಓಂ ಪ್ರಹ್ಲಾದ ವರದ ಗೋವಿಂದ ಗೋವಿಂದ ಗುರುಗಳಿಗೆ ನಮಸ್ತೆ ನನ್ನ ಹೆಸರು ಎಚ್ ಕೆ ಧನಂಜಯ ಚಿಕ್ಕಮಂಗಳೂರು ನನ್ನನ್ನು ರಾಯರ ಗುಂಪಿಗೆ ಸೇರಿಸಬೇಕಾಗಿ ತಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ ಓಂ ಶ್ರೀ ಗುರುಭ್ಯೋ ನಮಃ
ಓಂ ಶ್ರೀ ಶ್ರೀ ಶ್ರೀ ಜಗದ್ಗುರು ರಾಘವೇಂದ್ರ ಸ್ವಾಮಿಯೇ ನಮಃ 🌸🌹🍎🙏💐🥰🙇♀️🫐🥭🍇🍒✨🙏 ಸಕಲರಿಗೂ ಒಳ್ಳೆಯದನ್ನು ಮಾಡಿ ಶ್ರೀ ಜಗದೊಡೆಯ ಅರಿವಿನ ಗುರು ರಾಘವೇಂದ್ರ ಸ್ವಾಮಿಯವರೇ 🍇🍒✨🙏💐🥰🥭🍇🫐🙇♀️🌹🍎🍓🌸
ಓಂ ಶ್ರೀ ಗುರು ರಾಘವೇಂದ್ರಯ ನಮಃ 🙏🙇♀️🚩
ಓಂ ಶ್ರೀ ರಾಘವೇಂದ್ರಾಯ ನಮಃ ಆರ್ ಅನ್ನಪೂರ್ಣ ಮುಡಿಗೆರೆ
ಶ್ರೀ ರಾಘವೇಂದ ಗುರುಗಳ ಮಹಿಮೆ ಅಪಾರ ನನಗೂ ಜೀವನವನ್ನು ನೀಡಿದ ಮಹಾ ಮಹಿಮರು ಶ್ರೀ ರಾಘವೇಂದ್ರ ಪ್ರಭುಗಳು ಶ್ರೀ ರಾಘವೇಂದ್ರ ಗುರುಭ್ಯೋನಮಃ❤
ಓಂ ಶ್ರೀ ಗುರುಭ್ಯೋ ನಮಃ.... ಓಂ ಶ್ರೀ ಗುರು ರಾಘವೇಂದಾಯ ನಮಃ......
ಶ್ರೀ ಗುರು ರಾಘವೇಂದ್ರ ತಂದೆ ನಿಮ್ಮ ಕೃಪಾ ದ್ರುಷ್ಠೀ ಸದಾ ಕಾಲ ನನ್ನ ಮೇಲೆ ಇರಲಿ ತಂದೆ ಜೀವನದಲ್ಲಿ ನೌಕರಿ ವಿಷಯವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದೇನೆ ಸತತವಾಗಿ ಹತ್ತು ವರ್ಷಗಳಿಂದ ಪ್ರಯತ್ನ ಮಾಡಿದ್ದೇನೆ ಇನ್ನೆನು ಕೆಲಸ ಆಗಬೇಕು ಎನ್ನುವಷ್ಟರಲ್ಲಿ ಕೈ ತಪ್ಪಿಹೋಗುತ್ತದೆ ತಂದೆ ರಾಘವೇಂದ್ರ ಕಾಪಾಡಿ ಗುರುದೇವ ಹೀಗಾದರೆ ಮುಂದೆ ಬದುಕಿನ ಪರಿಸ್ಥಿತಿ ಹೇಗಪ್ಪಾ ತಂದೆ ನೀವೇ ದಿಕ್ಕು ತಂದೆ 🙏
Nanagu kuda hage aagide sir tumbane kastha ide rayara anugraha yavaga aagutte ata kayitta iddini sir 🙏🙏
ರಾಯರೇ ಈ ಬಡವನ ನೀವೇ ಕಾಪಾಡಬೇಕು ತಂದೆ ಶ್ರೀ ಗುರು ರಾಘವೇಂದ್ರಾಯ ನಮಃ ❤️🥺🙏
ಓಂ ಶ್ರೀ ರಾಘವೇಂದ್ರಾಯ ನಮಃ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಯಾವಾಗಲೂ ನಮ್ಮ ಕುಟುಂಬದ ಮೇಲೆ ಇರಲಿ, ತಂದೆ
ರಾಯರು ಇದ್ದಾರೆ 🙏🙏🙏🙏 ನನ್ನ ಆತ್ಮ ಗುರುಗಳು 🙏🙏🙏ರಾಯರು ಇದ್ದಾರೆ
ರಾಯರೇ ನೀವೇ ನನ್ನ ಪರಿವಾರ....ನೀವೇ ನಮಗೆಲ್ಲ.
ಓಂ ಗುರು ರಾಘವೇಂದ್ರಾಯ ನಮಃ ಅಪ್ಪ ಭಗವಂತ ನಾನು ಅನ್ಕೊಂಡಿದ್ದು ನೋಡಿದರೆ ಅಪ್ಪ ತಂದೆ ನಾನು ನಾಮ ನಮ್ಮ ಲೇಖನ ಬರೆಯುತ್ತೇನೆ ನನ್ನ ಮನಸಲ್ಲಿ ಇರೋದು ನೆಡೆಸಿ ಕೊಡಪ್ಪ ತಂದೆ ನಾನೇನು ಕಳಕೊಂಡಿದ್ದು ಅದು ನನಗೆ ಒಂದು ಪವಾಡ ತಂದೆ ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಗುರು ನನ್ನ ಮನಸಲ್ಲಿ ನನ್ನ ಮನಸ್ಸಿನ ಆಸೆಯನ್ನು ನೀನೆ ನೆರವೇರಿಸಿ ಕೊಡಬೇಕಪ್ಪ ತಂದೆ ಗುರು ರಾಘವೇಂದ್ರ ಗುರು ರಾಘವೇಂದ್ರ ಗುರು ರಾಘವೇಂದ್ರ ಶ್ರೀ ರಾಘವೇಂದ್ರ ಗುರು ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಆದಷ್ಟು ಬೇಗ ನನ್ನ ಮನಸ್ಸಿನ ಆಸೆ ಬಯಕೆಯನ್ನು ನಿರ್ವಹಿಸುವ ತಂದೆ ರಾಘವೇಂದ್ರ ಪ್ರಸಾದ ಅರುಣ
Prabhu appaji agamya mahima loke raghavendro mahimashayah 🙏🙏🌺🌺🏵️🙏🌺🌺🏵️🙏🌺🌺
Hi friend
ಓಂ ಶ್ರೀ ರಾಘವೇಂದ್ರಯ ನಮ್ಹ ಪಾಪು ಬೇಗ ಉಷಾರಾಗಲಿ ತಂದೆ
Rayra ashirwada sada namma kutumbada mele irali yendu prarthisve thande sri Guru ragavendraya namaha🙏🙏🙏🙏🙏💐💐
ನನ್ನೆ ಈಗ ರಾಯರೇ ಎಲ್ಲ ಅವರು ನನ್ನೆ ಹೇಗೆ ದಾರಿ ಸೋರಿಸ್ತ ರೋ ಹಾಗೇ ನನ್ನ ಬದುಕು ರಾಯರೇ
Thousands of miracles in my life after me starting worshiping Sri Guru Raghavendra swamy ,everyday in lifr i get blessings of Sri Guru n thousands of miracles,
Sulllu
@@manjulagowda9735 Sri Guru Raghavendra swamy bless you , Truth he knows n i know,
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು
🌼🙏🌺
Raayariddare🙏
Om shree guru raghavendraya namaha🙏
ಓಂ ಶ್ರೀ ಸರಸ್ವತಿ ರಾಘ ವೆಂದ್ರಾಯ ನಮ: 🙏🏻🌹🌹🙏🏻
Raghavendra swamiji nimma Krupa namma kuumbad mele irali namage nivu aashirvad madi guruve
ನಮಸ್ಕಾರ ಸರ್ ತುಂಬಾ ಕಷ್ಟ ಇದೆ ಸರ್ ನಾನು ರಾಯರಿಗೆ ತುಂಬಾ ನoಬಿಕೆ ಇದೇ ರಾಯರ ಅನುಗ್ರಹ ಯಾವಾಗ ಆಗುತ್ತೆ ಅಂತಾ ಕಾಯಿದೆ ಇದ್ದೀನಿ ಸರ್ ರಾಯರ ಚರಿತ್ರೆ ಪೂರ್ತಿ ಹೇಳಿದೇನೆ ತುಂಬನೆ ಧನ್ಯವಾದಗಳು ಸರ್ ನೈಸ್ ಶೇರಿಂಗ್ ವ್ಲೊಗ್ 🙏🙏🙏🙏🙏
ರಾಯರನ್ನು ಸಂಪೂರ್ಣವಾಗಿ ನಂಬಿ ಆದಷ್ಟು bega ನೆಮ್ಮದಿ kantira.. ರಾಯಾರಿದ್ದಾರೆ🙏
ಓಂ ನಮೋ ರಾಘವೇಂದ್ರಾಯ ನಮಃ 👏 ಓಂ ನಮೋ ರಾಘವೇಂದ್ರಾಯ ನಮಃ 🙏 ಓಂ ನಮೋ ರಾಘವೇಂದ್ರಾಯ ನಮಃ 👏👏👏
OM SHREE GURU RAGHAVENDRA NAMAHA kapadu thande 🍀🍀🍀🍀🍀🍀🍀🍀🍀🍀🍀🍀🍀
ರಾಯರೇ ನನ್ನ ಮಗನಿಗೆ ಆಶೀರ್ವಾದ ಮಾಡಿ ಗುರುಗಳೇ 🙏🙏🙏🙏🙏🙏🙏🙏🙏🙏🌹🌹🌹🌹🌹🌹💐💐💐💐💐💐💐e🙏🙏🙏🙏🙏🙏🙏🙏q
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ..... 🙏😍❤️
ಶ್ರೀ ಗುರುಗಳೇ ರಾಘವೇಂದ್ರಾಯ ನಮಃ 🙏🏻
Om shree Gururaghavendraya namhama.. kapadu tande namm ammana eye cataract surgery ide tande.. please bless us 🙏🙏🙏
Shree raghavendraya namaha 🕉️🪔🪔🪔🪔🪔🙏🙏🙏🙏🙏🌺🌺🌺🌺🌺🍑🍑🍑🍑🍑🥥🥥🥥🥥❤️
Om shree guru raghavendraya namaha 🙏🙏🙏🌹🌹
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ 🙏🙏🙏💐🙏🙏
Hi
Namaskara Sir, .. kindly do tell us what are the Groceries and Vegetables we have to offer when we visit Sri Guru Raghavendra Swamy matta , a'm staying in Bangalore..
❤️🙏ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಃ 🙏❤️
ಅಪ್ಪ ತಂದೆ ಗುರು ರಾಘವೇಂದ್ರ ಸ್ವಾಮಿ ಕಾಪಾಡು ತಂದೆ ಜೀವನದಲ್ಲಿ ತುಂಬಾ ನೊಂದಿದ್ದೇನೆ ನೆಮ್ಮದಿ ಇಲ್ಲದೆ ಸಾವೇ ಗತಿ ಅನ್ನೋ ಅಷ್ಟು ಕುಗ್ಗಿ ಹೋಗಿದೀನಿ😭😭 ನನ್ನ ಗಂಡ ಮತ್ತು ನಮ್ಮ ಸಂಸಾರ ಕಾಪಾಡು ತಂದೆ ಜೀವನದಲ್ಲಿ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲ ನೀನೇ ದಿಕ್ಕು ಕಾಪಾಡಪ್ಪ😭😭😭🙏🏻🙏🏻
ರಾಯರಿದ್ದಾರೆ❤🙏.....
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಾ ನಮೋ ನಮೋ ನಮೋ ನಮಃ.🙏🙏🪔🪔🕉️🕉️🕉️🕉️🕉️🚩🚩🚩🚩🚩💐🌷🌿🪷🥀🥀🥀🥀🥀🥀🙏🙏🙏🙏🙏
🙏🏻ಓಂ ಶ್ರೀ ಗುರು ರಾಘವೇಂದ್ರಾಯ ನಮ್ಮ 💐
ಓಂ ಶ್ರೀ ರಾಘವೇಂದ್ರಾಯ ನಮಃ 🙏
ಓಂ ಶ್ರೀ ಗುರು ರಾಘವೇಂದ್ರಯ ನಮಃ
ಗುರುರಾಯ ನನ್ನ ಹುಬ್ಬಳ್ಳಿ ಅಣ್ಣ ಪ್ರಭಾಕರ ಪಾಟೀಲ್ ಗೆ ಪೂರ್ಣ ಆರೋಗ್ಯ ಕೊಡು ತಂದೆ 🙏🤲🙏 nanna makkAligu full aashirwad galannu needappaa 🤲🙏
Holletana nimadu
ಓಂ ಶ್ರೀ ಗುರು ರಾಘವೇಂದ್ರ ನಮಃ
ಓಂ ಶ್ರೀ ಗುರು ರಾಘವೇಂದ್ರ ನಮಃ
ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏
ಶ್ರೀ ಗುರುರಾಘವೆಂದ್ರಾಯ ನಮಃ🙏🙏🙏
🙏Om Swami guru Raghavendra namaha🙏 swami nanna maganannu adastu bega sari madi kodu.
ನನಗೆ ಏನು ಬೇಡ ರಾಯರು ಓಬ್ಬರಿದ್ದರೆ ಸಾಕು.ದಯಮಾಡಿ ನಮ್ಮ ಮನೆಗೆ ಬನ್ನಿ.
ಓಂ ಶ್ರೀ ಗುರುರಾಗವೇಂದ್ರಾಯ ನಮಃ 🙏🙏🙏 ದಯವಿಟ್ಟು ನನ್ನ ಮನೆ ಕೆಲಸ ಪೂರ್ಣ ಮಾಡಿಕೊಡಿ ತಂದೆ ನಾನು ನಿಮಗೆ ಋಣಿಯಗಿರುತೇನೆ 🌹🌹🌹🌹🌹
💐🤲👏👏🙏👏👏🤲💐 Om Sri guruji gurudevaga Om Sri devdedevrega Jay Jay Jay Jay jaikaraglu Aradhnagalou maimhagalu Shruti stotra Namaskar koti koti pranam Naman Hallaluya kuruthatanagalu dhanyavad agalu vandanagalu Aradhana omkar mangalam suthiswtra Om Sri guruji gurudevaga Om Sri guruji gurudevaga Om Sri guruji gurudevaga Om Sri devdedevrega koti koti 💐🤲👏👏🙏👏👏🤲💐
ಸಾಕು ದೇವರೇ ನನ್ನ ತಂಗಿಗೆ ರಾಯರೇ 🙏🙏
ಸಾಕು ದೇವರೇ ನನ್ನ ತಂಗಿಗೆ ಕಷ್ಟ ದೇವರೇ ದಾರಿ ಸರಿಯಾಧ ದಾರಿ ತೋರಿಸು ಬಗವತ್ 🙏🙏
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಃ❤❤❤❤
ರಾಯ್ರೇ ನಮ್ಮ ಜೊತೆಗಿರಿ 🌹🌹🌹🌹🌹
ಗುರು ರಾಘೇಂದ್ರರ ಪವಾಡ ಬಹಳ ಇದೆ ಸರ್ ಓಂ ಶ್ರೀ ರಾಘೇಶ್ವರ ನಮಃ
ನಮ್ಮಾ novige pariyara kodu devare
Om shree guru raghavendraya nammanna nivey kapadabekappa thandeyy...
ಶ್ರೀ ರಾಮ ragavendraya ನಮಃ
🙏🙏💐💐ನನ್ನ ಕ ಷ್ಠ ಎಲ್ಲ ಪ ರಿ ಹ ರಾ ವಾ ಗ ಲ್ಲಿ
ಓಂ ಶ್ರೀ ರಾಘವೇಂದ್ರಾಯ ನಮಃ
ಜೈ ಶ್ರೀ ರಾಘವೇಂದ್ರಾಯ ನಮಃ ನನ್ನ ಎಲ್ಲಾ ಕೆಲಸಗಳು ಕಾರ್ಯ ಸಿದ್ಧಿ ಯಾಗಲಿ ಓಂ ನಮೋ ರಾಘವೇಂದ್ರಾಯ ನಮಃ
Om sri gurujii Raghavendrar🙏🙏 namaha
Om Sri Guru Ragavendra Swamiye Namo Namaha kaapule Thande ❤️❤️🙏🙏
ಗುರುವೆ ನಮಃ 🙏
THUMBA OLLEYADAGIDE. GURUGALE. RAYARU. ALLE. IDDARE ❤❤❤❤❤ 💯
ನಮ್ಮ ಜೊತೆ ರಾಯರಿದ್ದಾರೆ 🙏
Om Shri Guru raghavendraya namaha Raina Aashirwad namma kutumbakam melody Om Shri Guru raghavendraya namaha 🙏🙏🙏🙏🙏
Nana kanasali brindavandida ragavendra Swami nanu dustashakti galinda kappadida hage kanasu bide edu nijvo sulo tilsi sir
ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🙏🙏🙏🙏🙏🙏🙏
Om sri Guru Raghavendraya namaha... Even for me guru blessed... I have lot of hopes...
ಓಂ ಶ್ರೀ ಗುರು ರಾಘವೇಂದ್ರ ನಮಃ 🙏🏻 ರಾಯರೇ. ಗತಿಯು. ನಮಗೆ
Om shree guru raghavendra swamy namaha om shree guru raghavendra swamy namaha om shree guru raghavendra swamy namaha om shree guru raghavendra swamy namaha om shree guru raghavendra swamy namaha 🌹🌹🙏🙏🌹🌹
Poojhyaya Raghavendraya Sathya Dharma Rathayacha Bajatham Kalpa Vrukhshyaya Namatham Kaama Denave..🙏🙏🙏
ಯಾರು ರಾಯರ ಭಕ್ತರೋ ಅವ್ರು ದಯವಿಟ್ಟು ಡಾ.ರಾಜ್ ಕುಮಾರ್ ಅವರ *ಶ್ರೀ ರಾಘವೇಂದ್ರ ಮಹಿಮೆ* ಚಲನ ಚಿತ್ರವನ್ನು ನೋಡಿ. ನಿಮಗೆ ಸಂಪೂರ್ಣ ರಾಯರ ಅನುಭವ ಕಾಣುತದೆ🙏🏼💓
ಓಂ ಶ್ರೀ ಗುರುರಾಘವೆ e oದ್ರ ಸ್ವಾಮಿ
Nanna makkalige udyoga sigali rayare🙏🙏🙏🙏🙏
Dhanyavadhagalu Guruji