nanjudeshwara temple nanjangu....🙏🙏

Поделиться
HTML-код
  • Опубликовано: 2 окт 2024
  • ನಂಜನಗೂಡಿಗೆ ಹೋಗಿದ್ದು ಎಂತಕೆ ಅಂತ ನಾನು ವಿಡಿಯೋದಲ್ಲಿ ನಿಮಗೆ ತಿಳಿಸಿಲ್ಲ ಇಲ್ಲಿ ನಾನು ತಿಳಿಸ್ತಾ ಇದೀನಿ ಏನಂದರೆ ನಂಜನಗೂಡು ಬಂದು ನಮ್ಮ ಅಕ್ಕನ ಮನೆದೇವ್ರು ಅವ್ರು ಪಂಚಮುಡಿ ಕೊಡ್ತೀನಿ ಅನ್ಕೊಂಡು ಇದ್ರಂತೆ ಅದು ಇವತ್ತು ಆಗಿದೆ ಹೋಗು ಸಮಯದಲ್ಲಿ ನಾನು ವಿಡಿಯೋ ಮಾಡಿದ್ದು.....
    ವಿಡಿಯೋದಲ್ಲಿ ಏನಾದ್ರೂ ತಪ್ಪಿದ್ದರೆ ಕಮೆಂಟ್ ಅಲ್ಲಿ ನನಗೆ ತಿಳಿಸಿ ನಾನು ಅದನ್ನ ಸರಿಪಡಿಸಿಕೊಳ್ಳುತ್ತೇನೆ
    #viralvideo #viral #templerun #karnataka #nanjangudu #dailyvlog #familyvlog
  • ХоббиХобби

Комментарии • 12