Jalakanteshwara temple| 2000 ವರ್ಷಗಳ ಇತಿಹಾಸವುಳ್ಳ ಜಲಕಂಠೇಶ್ವರ ದೇವಸ್ಥಾನದಲ್ಲಿ ಸರ್ವ ಸಮಸ್ಯೆಗೂ ಪರಿಹಾರ!

Поделиться
HTML-код
  • Опубликовано: 3 окт 2024
  • Jalakanteshwara temple| 2000 ವರ್ಷಗಳ ಇತಿಹಾಸವುಳ್ಳ ಜಲಕಂಠೇಶ್ವರ ದೇವಸ್ಥಾನದಲ್ಲಿ ಸರ್ವ ಸಮಸ್ಯೆಗೂ ಪರಿಹಾರ
    #jalakanteshwara #rajiniupdates
    • Kaalabhirava | jalakan...
    👆👆👆
    Kaalabhirava | jalakanteshwara temple| ಭಕ್ತರ ಬೇಡಿಕೆ ಈಡೇರಿಸೋ ಕಾಲ ಬೈರವ | ಜಲಕಂಠೇಶ್ವರ ದೇವಸ್ಥಾನ
    🙏🙏🙏
    #kaalabhirava #rajiniexpress
    👆👆👆
    Thanking you
    Regards
    Rajini M
    Rajini updates
    Subscribe "Rajini Updates" channel / @rajiniupdates
    Facebook page: / actress.rajini
    Facebook account: / rajini.mahadevaiah
    instagram: / rajinimahadevaiah
    Twitter: Ra...
    Please subscribe My another channel
    Rajini express
    Subscribe "Rajini express": / @rajiniexpress
    Instagram: / rajiniexpress
    Facebook page: / rajiniexpress
    Facebook account: / rajini.mahadevaiah
    Twitter : ra...

Комментарии • 258

  • @nagarajababu9504
    @nagarajababu9504 3 года назад +7

    A very very rare temple. I am now sixty four years old. In 1973 my father passed away. Near by this temple there was a purohit family doing shradha karmas for deceased pithrus. The purohit senior, forgot his name with his son and daughter in law and two young kumaris onevwith cat eye and other with dark brown eye were thereooking cute and assisting their parents in kitchen work. Till my mother demise every year my father shradha ceremony was done here. However, the referred Temple Jalakanteshwar was not so famous as it was now being explained. There was only panchalingeshwar temple and I feel and if remember regular Pooja was being done. Now this Jalakanteshwar jaala mahime being explained is too astounding. For every problem you have solution here . You need not go to any other temple anywhere in the india or world. So cute this purohit gentleman explanation and his profound knowledge in spiritiual,devine and astrology is beyound ones expectation. He has very good knowledge of marketing skill and killing instincts to explain the aspects of devine availability of thus temple Jalakanteshwar to an extraordinary explanation and territory beyound Karnataka. He should be recognised for his indepth knowledge and honoured by the government. Many thanks to the Anchor lady and the. Channel in bringing this hidden gem to limelight and covering all aspects of the temple and it's putpose to the fullest core in onr sitting. Your work and efforts are laudauble. Appreciate your patience and love to bring this temple to people notice. Once again appreciate purohit who is explaining all aspects in details. I never knew about such detailed explanation even I visited this temple and shradha place for many years in the past. Love to visit this again and again to get devine blessings. Thanks many thanks many millions.
    Nagaraja Babu Malur Subbarao Mandagadde Malur Shimoga now residing in Banglore.

  • @indragajagowda8357
    @indragajagowda8357 Год назад +3

    ಈ ದೇವಾಲಯ ತುಂಬಾ ಅಧ್ಬುತಗಳನ್ನು ಮತ್ತು ಶಕ್ತಿಗಳನ್ನು ಹೊಂದಿರುವ ದೇವಸ್ಥಾನ .🙏ಓಂ ಗಣೇಶಾಯ ನಮಃ 🙏 ಓಂ ನಮಃ ಶಿವಾಯ.ಧನ್ಯವಾದಗಳು⭐ "Rajini"Express 😍

  • @hampammam8591
    @hampammam8591 3 года назад +10

    Excellent explained by archakaru.Thank you both of madam and archakaru.God bless both of them.

  • @roopam.j4236
    @roopam.j4236 3 года назад +4

    ಅಧ್ಬುತ ವಿವರಣೆ ಚೆನ್ನಾಗಿ ಮೂಡಿಬಂದಿದೆ 👍👌🙏🙏 ಒಂದೇ ದೇವಾಲಯ ದಲ್ಲಿ ಇಷ್ಟು ದೈವೀ ಶಕ್ತಿಯನ್ನು ಇರುವ ಇದೇ ಒಂದು ದೇವಾಲಯ ಅನಿಸುತ್ತದೆ ವಿಡಿಯೋ ನೋಡಿ ದೇವಾಲಯಕ್ಕೆ ಭೇಟಿ ಮಾಡಿದರೆ ಬಹಳ ಒಳ್ಳೆಯದು

    • @aruna6965
      @aruna6965 3 года назад

      Thumba dhanyawadagalu
      Adbutha devastana Namma Bangalore nalli

  • @mangalapaul4436
    @mangalapaul4436 3 года назад +10

    Instead of kalasi palya why cannot chang the name into kailasa palya. Kindly approach govt to change of the street Name into Kailasa Palya.

  • @PoojithaCReddy
    @PoojithaCReddy 3 года назад +6

    Thanks for archakaru and you very well explained ,it was a Devine experience💐

    • @santhoshssmile3874
      @santhoshssmile3874 3 года назад

      Yeah Archakaru Explaining very well Thank u very much Sir 🙏

    • @ananthapadmanabhasastry4847
      @ananthapadmanabhasastry4847 3 года назад

      Thank you so much for explaining the history of the temple it was Devine experience..

  • @gayathribhagat5731
    @gayathribhagat5731 3 года назад +5

    Superb. Such an ancient temple complex is in Bengalore in good condition in itself is so great.thankst to all those people who are responsible for keeping the temple and its tradi

    • @gayathribhagat5731
      @gayathribhagat5731 3 года назад

      traditions is really great .I had heard from my father the special Abhishek's that is conducted on Maha Shivaratri day .omNamah shivaya

  • @n.narendrababu8626
    @n.narendrababu8626 3 года назад +2

    Super thank 🙏 you so much Iam very very happy thank 🙏 you jay Sri Rama 🙏🙏🙏🙏🙏🙏🙏🙏

  • @gopalkrishna6489
    @gopalkrishna6489 6 месяцев назад +4

    ಈ ದೇವಸ್ಥಾನ ದಲ್ಲಿ ಎಲ್ಲಾ ದೇವರನ್ನ ಒಂದೇ ಕಡೆ ನೋಡುವ ಭಾಗ್ಯ ನಮಗೆ ಸಿಗಲಿದೆ ನಾವುಗಳು ಧನ್ಯರು

  • @SSAK.1011
    @SSAK.1011 3 года назад +7

    Very Very Auspicious Temple.. My favourite temple also... Poojaari swamygalu perform every single pooja with lot of devotion. Going to the temple itself is peaceful, and attending pooja and abhishekas on Auspicious days (like monday morning pooja, shivaratri, pradosha pooja ) is like cherry on cake.

  • @srinivasraghavendra5364
    @srinivasraghavendra5364 3 года назад +2

    ಒಳ್ಳೆಯ ಮಾಹಿತಿ ಧನ್ಯವಾದಗಳು ಗುರೂಜಿ ಮತ್ತು ರಜನಿ ರವರಿಗೆ

  • @geetharajw7427
    @geetharajw7427 3 месяца назад

    Mahiti nidida archkarigu tamagu tumba dhanyadgaloo.🙏🙏

  • @nayanalokesh8316
    @nayanalokesh8316 3 года назад +2

    Tqu lot of information for this temple Mdm

  • @ananthr5505
    @ananthr5505 3 года назад +1

    Thank you very much

  • @SimpleSaraswathi
    @SimpleSaraswathi 3 месяца назад

    Yestondu pooja yesyondu swarasyakara mahiti dhanyavadagalu archakarige hagu nimgae

  • @madhupyramid
    @madhupyramid 3 года назад +4

    What a explanation by Swami🙏🙏🙏🙏🙏

  • @drprabhakarmailapur441
    @drprabhakarmailapur441 3 года назад +1

    Thanks for your help in providing suitable timely awareness.

  • @ushakumarl2180
    @ushakumarl2180 3 года назад +2

    Namaskara Gurugale ,
    Explanation and history of the temple was superb.My gratitude to the archakara ,who explained it very beautifully.Definately visit the temple.
    My thanks to tahini madam for making s divine video .God bless u and let God bestow blessings for all of us

  • @shardasraghusjrc2725
    @shardasraghusjrc2725 3 года назад +1

    Devotional video. May God bless you Madam for doing such coverage. Thanks to archakaro for his wonderful explanation 🙏.

  • @sujitraikar
    @sujitraikar 3 года назад +1

    Thank you..... 🙏

  • @Sulochanag-z9w
    @Sulochanag-z9w 7 месяцев назад +1

    ಓಂ ನಮಃ ಶಿವಾಯ,ಅತ್ಯಧಿಕ ಮಾಹಿತಿಗಳು,ಧನ್ಯವಾದ,🙏🙏🌹🌺

  • @selvikt9740
    @selvikt9740 4 месяца назад

    Very nice temple i will go and see beautiful place thank you

  • @amruthaas6342
    @amruthaas6342 3 года назад +3

    Hi Nange e devastana thumba ishtat thank u

  • @saraswathic2038
    @saraswathic2038 Год назад

    Thanks ma'am, giving deep information about temple

  • @manjulam1223
    @manjulam1223 Год назад

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು

  • @Appajic-zi7rj
    @Appajic-zi7rj 4 месяца назад

    👏👏👏👏👏👏👏👏👏👏👏👏👏👏

  • @ramyaammu443
    @ramyaammu443 3 года назад

    Omjai. Jalakateswara. Namamh. Thank you.rjani.thuba.chanagide.💐💐💐💐💐💐💐💐🏵🏵

  • @svenugopal3512
    @svenugopal3512 3 года назад +2

    Namah shivaya namo jalakanteswara namo subramanyaneswara namo vinayaka

  • @vinodkumarbalakrishna533
    @vinodkumarbalakrishna533 3 года назад +5

    1972 ರಿಂದ 1977 ರ ವರೆಗೆ ಇದೇ ಕಲಾಸಿಪಾಳ್ಯ ಕೋಟೆ ಬಿ ಬೀದಿಯ ಜಲಕಂಠೇಶ್ವರ ಸ್ವಾಮಿ ದೇವಸ್ಥಾನದ ಪಕ್ಕವೇ ( ಈಗ ಅಪಾರ್ಟ್ಮೆಂಟ್ ಆಗಿದೆ) ವಾಸವಾಗಿದ್ವಿ. ಕೋಟೆ ಬಿ ಬೀದಿ ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತ
    ವಾಗಿತ್ತು. ಕನ್ನಡದ ಹೆಸರಾಂತ ರಂಗನಟ ನಾಟಕಕಾರ ಚಲನಚಿತ್ರ ನಟ ಚಲನಚಿತ್ರ ನಿರ್ದೇಶಕ ಸಾಹಿತಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಕಾರಂತರು ಇದೇ ದೇವಸ್ಥಾನ ದ ಪಕ್ಕದಲ್ಲೇ ಇದ್ದವರು..ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ನಮ್ಮಂತಹ ಚಿಕ್ಕ ಹುಡುಗರನ್ನು ಸೇರಿಸಿಕೊಂಡು ನಾಡಿಗೇರ ಕ್ರಷ್ಣರಾಯರ ನಾಟಕಗಳು..ಶಾಂತಲೆ..ಎಚ್ಚಮನಾಯಕ..ಟಿಪ್ಪು ಸುಲ್ತಾನ್.. ಮುಂತಾದ ನಾಟಕಗಳನ್ನು ನಿರ್ದೇಶಿಸಿ.. ಇದೇ ದೇವಸ್ಥಾನ ದ ಆವರಣದಲ್ಲೇ ಪ್ರದರ್ಶಿಸುತ್ತಿದ್ದದ್ದು ಇನ್ನೂ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ.
    ಈ ದೇವಸ್ಥಾನದಲ್ಲಿ ಒಂದು ದೊಡ್ಡ ಬಾವಿಇದೆ..ಮತ್ತೆ ಅದರಲ್ಲಿ ಎರಡು ಬ್ರುಹತ್ ಆಮೆಗಳು ಇರುತ್ತಿದ್ದವು..ಗರುಡಗಂಭ ನಮಗೆಲ್ಲರಿಗು ಐಸ್ಪೈಸ್ ..ಕಣ್ಣಾಮುಚ್ಚಾಲೆ ಆಟದ ತಾಣವಾಗಿತ್ತು. ಹಾಗೆ ದೇವಸ್ಥಾನದ ಪ್ರಾಂಗಣದ ಒಳಗೆ ಎಡಬದಿಯಲ್ಲಿ ಒಂದು ಬ್ರುಹತ್ತಾದ ಅತ್ತಿ ಮರವಿತ್ತು..ಒಳ್ಳೆಯ ಅತ್ತಿ ಹಣ್ಣುಗಳು ಸಿಗುತ್ತಿದ್ದವು..ಹಾಗೆ ಎಡಭಾಗದಲ್ಲಿ ..ಶಾರದ ಶಿಶು ವಿದ್ಯಾಲಯದ ನರ್ಸರಿ ಮತ್ತು ಒಂದನೇ ತರಗತಿ ನಡೆಯುತ್ತಿದ್ದವು..ಎರಡರಿಂದ ಐದನೆ ತರಗತಿ ದೇವಸ್ಥಾನದ ಎದುರಿನ ಕಟ್ಟಡದಲ್ಲಿ ನಡೆಯುತ್ತಿತ್ತು..
    ದೇವಸ್ತಾನ ಒಳ ಆವರಣದಲ್ಲಿ..ಪ್ರವೇಶದ್ವಾರ ಹೊಕ್ಕು..ಪ್ರದಕ್ಷಿಣೆ ಬರುವಾಗ.. ಗೋಡೆಗಳ ಮೇಲೆ ರವಿವರ್ಮ ಶೈಲಿಯ ಅತ್ಯಂತ ಅಮೋಘವಾಗಿ ರಚಿಸಲ್ಪಟ್ಟ.. ನಯನ ಮನೋಹರವಾದ.. ರಾಮಾಯಣ ಮಹಾಭಾರತದ ಸನ್ನಿವೇಶಗಳು ಚಿತ್ರಿಸಲ್ಪಟ್ಟಿದ್ದವು..ಅದೂ ಬಣ್ಣದಲ್ಲಿ!!
    ರವಿವರ್ಮನ ಕುಂಚದಾ ಕಲೆ ಬಲೆ ಸಾಕಾರವೋ!
    ಶಿವರಾತ್ರಿ ಅತ್ಯಂತ ವಿಜ್ರುಂಭಣೆಯಿಂದ ನಡೆಯುತ್ತಿತ್ತು..ಅಹೋರಾತ್ರಿ ಜಾಗರಣೆ.. ಪೂಜೆ..ಪುನಸ್ಕಾರಗಳು..ಭಜನೆ..ಗುರುರಾಜಲು ನಾಯ್ಡುರವರ ಹರಿಕತೆ..ಅತ್ಯಂತ ರುಚಿಕರವಾದ ಚರುಪು..ಪ್ರಸಾದ! ನಮ್ಮಂತ ಚಿಕ್ಕ ಮಕ್ಳಿಗೆ ಆಕರ್ಷಣೆ..ಜಾಗರಣೆ ಮಾಡಲು!!ಆ ದಿನಗಳಲ್ಲಿ ಒಬ್ಬ ಹೆಸರಾಂತ ಕ್ಲಾಸ್ ಒನ್ ಕಾಂಟ್ರಾಕ್ಟರ್ ಒಬ್ಬರು ಪ್ಲೈಮೊತ್ ಕಾರಿನಲ್ಲಿ ಬರ್ತಿದ್ದರು..ದೇವಸ್ಥಾನದ ಅತಿ ದೊಡ್ಡ ಸೇವಾಕರ್ತರು..ಅವರ ಹೆಸರು ಮರೆತಿದೆ..ಅವರ ಇಬ್ಬರು ಮಕ್ಕಳ ಹೆಸರು..ರಾಜ..ರಾಣಿ..ಇಷ್ಟು ಮಾತ್ರ ನೆನಪು..
    ಈ ದೇವಸ್ಥಾನದ ಪಕ್ಕ ಆಂಜನೇಯನ ದೇವಸ್ಥಾನ ಮತ್ತು ಛತ್ರ..ಶಾರದಾ ಶಿಶು ವಿದ್ಯಾಲಯ ಕೂಡ ಪಕ್ಕದಲ್ಲೇ..ಆ ಶಾಲೆಯಲ್ಲಿ ಓದಿದ‌ ಎಷ್ಟೋ ವಿದ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ..ಈ ಶಾಲೆಗೆ ಆತುಕೊಂಡಂತೆ ವಾಣಿವಿಲಾಸ ಶಾಲೆ..ಎದುರುಗಡೆ ವಾಣಿವಿಲಾಸ ಆಸ್ಪತ್ರೆ..ಸ್ವಲ್ಪ ಮುಂದೆ ಕೋಟೆ..ಮುಂದೆ ಕ್ರಿಷ್ಣ ರಾಜೇಂದ್ರ ಮಾರುಕಟ್ಟೆ..ಆಂಜನೇಯನ‌ ದೇವಸ್ಥಾನ..ಬಲಕ್ಕೆ ಬಂದರೆ..ಪುರಾತನ ಪ್ರಸಿದ್ದ ಕೋಟೆ ವಕಟರಮಣಸ್ವಾಮಿ ದೇವಸ್ಥಾನ.. ಬ್ಯಾಂಗಳೂರ್ ಮೆಡಿಕಲ್ ಕಾಲೇಜ್..ಕೋಟೆ ಹೈ ಸ್ಕೂಲ್..ಸಂಜಯ ಟಾಕೀಸ್ ( ಈಗಿಲ್ಲಾ).. ಹೀಗೆ...
    ದುಃಖದ ಬೇಸರದ ಸಂಗತಿ ಎಂದರೆ ಕೈಲಾಶಾಧೀಶ ..
    ಜಗದೊಡೆಯನ ಪಾಳೆಯ..ಕೈಲಾಸ ಪಾಳೆಯ..ಕಲಾಸಿಪಾಳ್ಯ ವಾಗಿರುವುದು!!
    This is high time to change / rename it as kilasapalya!!

    • @rajeswarinv1683
      @rajeswarinv1683 3 года назад +1

      Thanks for so much more information

    • @SSAK.1011
      @SSAK.1011 3 года назад

      Very nice information thank you

    • @jayaramjayaram5145
      @jayaramjayaram5145 2 года назад

      ಅತ್ಯಂತ ಮಹತ್ವದ ಪುರಾತನ ಪ್ರಸಿದ್ಧ ನವಕಂಬ ನಿರ್ಮಿತ ಶ್ರೀ ಜಲಕಂಟೇಶ್ವರಸ್ವಾಮಿ ದೇವಾಲಯ ದರ್ಶನ ಮಾಡಿ ಸಮಸ್ತ ಕನ್ನಡಿಗರಿಗೆ ದರ್ಶನ ಮಾಡಿಸಿದ ನಿಮಗೆ ಧನ್ಯವಾದ ಸದಾ ಹೀಗೆ ಮುಂದುವರಿಯಲಿ ನಿಮ್ಮ ನಡೆ

  • @nagarajuacharnagaraj1861
    @nagarajuacharnagaraj1861 3 года назад +2

    Om.sri jalakanteswaraya.namaha

  • @lakshmidevin5185
    @lakshmidevin5185 3 года назад +9

    ಸ್ವಾಮಿ ಯವರು ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ. ಸಂತೋಷವಾಯಿತು

  • @kalpanan2235
    @kalpanan2235 2 года назад

    Tq so much for more information. 🙏🌹🙏👍😊

  • @shobhacr8593
    @shobhacr8593 3 года назад +2

    Tumba aparoopada temple thanks a lot 🙏🙏🙏

  • @cheerayugowda661
    @cheerayugowda661 3 года назад

    Super madam excellent explained by Archaka thank you so much 🙏🙏🙏🙏

  • @rajanir8886
    @rajanir8886 3 года назад

    Thank you,,, all the best

  • @shanthakumari8327
    @shanthakumari8327 3 года назад

    Archakaru explained so well with lot of patience thank you Swamy and madam

  • @rajumahonnappa5896
    @rajumahonnappa5896 3 года назад +1

    ಒಂದು ಒಳ್ಳೆಯ. ಸನ್ನಿಧಿಯನ್ನು ಪರಿಚಯ ಮಾಡಿದ್ದೀರಿ಼ ಼.🙏🙏🔔🔔🔔

  • @pachiprasaad9501
    @pachiprasaad9501 3 года назад

    Very good coverage with explanation of Guruji

  • @shailajar2108
    @shailajar2108 2 года назад

    Explanation 👌🙏🙏🙏

  • @mahalaxmihalady1187
    @mahalaxmihalady1187 5 месяцев назад +3

    Rarest of Rare moments such an wonderful experience to see lively explanations once again thanks a lot & blessed to watch 🙏🙏🙏

  • @sureshjakkannavar901
    @sureshjakkannavar901 2 года назад

    Thank you supper temple

  • @nspremanand1334
    @nspremanand1334 Год назад

    Nice and old temple,not visited but I visited jalakanteswara temple at Vellore Tamil Nadu near to Vellore bus stand inside the fort called Vellore fort.🙏👌👍🕉️🕉️🕉️🕉️🕉️🕉️🕉️🕉️🕉️🕉️

  • @roopam.j4236
    @roopam.j4236 3 года назад +28

    ರಜನಿ ತುಂಬ ಉಪಯುಕ್ತ ಮಾಹಿತಿಗಳು ನೀಡಿದ ನಿಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು 🙏 ಬೆಂಗಳೂರು ನಗರದಲ್ಲಿ ಇರುವ ಹಳೆಯ ದೇವಾಲಯದ ಪರಿಚಯಿಸುವ ಪ್ರಯತ್ನ ತುಂಬ ಸಂತೋಷವಾಯಿತು 🙏🌼🙏

    • @raghukyraghuky9036
      @raghukyraghuky9036 Год назад

      😮

    • @sadanandarao9916
      @sadanandarao9916 3 месяца назад

      Very very exastive and useful information for the devotees.Thanks for your efforts.God bless you.

  • @rohinir187
    @rohinir187 3 года назад +1

    ಥ್ಯಾಂಕ್ಸ್ ಅರ್ಚಕರೇ....🙏🙏🙏🙏🌹🌹🌹

  • @ramadevimotekar6695
    @ramadevimotekar6695 10 месяцев назад +2

    Vake vake (ok).ಬೇಡ. ಹೌದಾ? ಗುರುಗಳೇ ಅಂತಾ ಹೇಳು ಮಹಾತಾಯೀ.

  • @santhoshssmile3874
    @santhoshssmile3874 3 года назад +3

    Thank u very much Akka giving Good messages for people God bless u Akka 🙏🙌

  • @kanthalakshmi9872
    @kanthalakshmi9872 3 года назад +1

    Sri Sri Guru Raghavendraya namaha 🙏🙏🙏💐

  • @shanmugamyadav4363
    @shanmugamyadav4363 2 года назад

    SUPER MAM TNK Q

  • @sanjeevkumarsanjeevkumar9573
    @sanjeevkumarsanjeevkumar9573 3 года назад +4

    Really very good information about the temple thank you and very good description about the temple from respected deekshitji

  • @Sugandhi-l9j
    @Sugandhi-l9j 7 месяцев назад

    Om Jala kanteshwaya Nama

  • @shivanandumadi9073
    @shivanandumadi9073 3 месяца назад +2

    ಈ ಪುರಾತನ ದೇವಸ್ಥಾನ ಹಾಗು ಇನ್ನು ಇರೋ ದೇವಸ್ತಾನ ಬಗ್ಗೆ ಪ್ರಚಾರ ಇಲ್ಲ ತಾವುಗಳು ಈ ಮಹಾ ಕಾರ್ಯ ಮಾಡುತಲಿರುವುದು ಒಳ್ಳೆ ಕೆಲಸ. ದೇವರು ನಿಮಗೆ ಆಶೀರ್ವಾದ ಮಾಡಲಿ 🙏🏽🙏🏽

  • @adinarayanamurthy5341
    @adinarayanamurthy5341 3 года назад +3

    Nam oralli😊👍temple,thank u.
    Innu aneka haleya temple ide ,mahiti,kodu ma
    senior cityzen group,Nam du,ide plan madkondu hogtivi,🤝u

  • @krishnamurthysindhe923
    @krishnamurthysindhe923 3 года назад

    Excellent

  • @rameshs4897
    @rameshs4897 2 года назад

    Om Namah Shivaya 🙏

  • @jrameshshanbhag2016
    @jrameshshanbhag2016 3 года назад +1

    Very good info...♥️

  • @rohitdacchu7517
    @rohitdacchu7517 3 года назад +5

    Super akka

  • @ಕನ್ನಡದಭಕ್ತಶಿವರಾಮ್ಗೌಡಮಂಡ್ಯ

    ಸೂಪರ್ ಮೇಡಂ. ಅದ್ಭುತವಾದ ದೇವರ ದರ್ಶನ. ಓಂ ನಮಃ ಶಿವಾಯ.

  • @nagarathnasj3872
    @nagarathnasj3872 3 года назад +1

    🙏🙏🙏

  • @sridevijoshi7592
    @sridevijoshi7592 3 года назад +1

    Har shambo shankar

  • @hariharanvs2934
    @hariharanvs2934 3 года назад +10

    Excellent information on the Temple It is situated in Kalasipalam behind Vanivilas girls High School in City Market In B lore and at the entrance on left And right side of the pillers of the main door Narada and Thumboor muni ldols are carved up above the main door. Mahalakshmi idol can be seen Thanks for uploading this album

  • @harshakotyan7930
    @harshakotyan7930 2 года назад

    ಅಕ್ಕ ತುಂಬಾ ಧನ್ಯವಾದಗಳು

  • @shivanandas1170
    @shivanandas1170 3 года назад +1

    All Hindus devotee try to visite once to this temple om nama shivaya

  • @lalithab2816
    @lalithab2816 Год назад

    Devastanada poorna darshana aayutu.thank you

  • @DEEPAKRD74
    @DEEPAKRD74 3 года назад

    Jai Jalakanteshwara Namo Namaha 🙇👏🌷🙏🏽

  • @thanoojathanooja2437
    @thanoojathanooja2437 3 года назад

    Om namah shivaya

  • @venkaatnaidu9922
    @venkaatnaidu9922 3 года назад

    Thank u mam, I will visit the temple very soon & have blessings.

  • @ChandruChandru-wd1fp
    @ChandruChandru-wd1fp 3 года назад +2

    Super madam

  • @meenadr3188
    @meenadr3188 3 года назад

    🙏🙏🙏

  • @MrKodihalli
    @MrKodihalli 3 года назад

    My favourite place

  • @akhilaarunachalam3779
    @akhilaarunachalam3779 3 года назад

    🙏💐🙏

  • @jeevanrs8951
    @jeevanrs8951 3 года назад +2

    Pl sent the temple location madam

    • @nagendraprasad1941
      @nagendraprasad1941 3 года назад

      Just go to kalsipalyam bus stand ask any one in any shop...even there is a big board adjecent to vani vilasa school compound 🙏

  • @sudhavkumar8958
    @sudhavkumar8958 3 года назад +2

    Om Namah Shivaya 🙏 🌿🌺🌿🌺🌿🌺🌿🌺🙏
    Thank u mam for giving a treat to the eyes. Such an old temple I had neither heard nor seen. Especially viewing this video before shivratri We are blessed.
    God bless u too.🙏🌸🌿🌺🌿🙏
    Thank u.

  • @anaveerappanavani4963
    @anaveerappanavani4963 3 года назад +2

    🌹🙏🇳🇪🕉🔱🚩" OM, NAMAH SHIVAYA. " Super Video. 🙏🙏 HAPPY SHIRATRI FESTIVAL, To ALL OF YOU. " 🇳🇪 🕉🔱🚩 " BHARAT MATA KI JAI. "🙏🙏 JAI, KARANATA MATAA. " 🙏🙏

  • @sirichethana8952
    @sirichethana8952 3 года назад +2

    Swamy nanna kashtagallanna nanna dhoshagalanna dhooramadi nanage olledhanna maadu Saamy 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @nagenthraarao.t1502
    @nagenthraarao.t1502 3 года назад

    We are born and brought up in B. Lore. I never heard about this temple, that too in kalasipalya. Where actually in kaladipalya. And very happy to note this area was known by name kailasapalya. Thanks a lot for this video and ibformation. Good narration by the purohit. 🙏🙏🙏

  • @maheshkalyanshastry.3061
    @maheshkalyanshastry.3061 3 года назад +2

    Bless me ದೇವ್ರೆ as psi

  • @gurumurthy7387
    @gurumurthy7387 3 года назад +2

    Excellent narration by Asst Purohit, with lot of devotion, thanks to media too

  • @sunil2549
    @sunil2549 3 года назад +8

    Robbert movie doddamattada yashassu kaanali antha jalakanteshwara swamy ge namisutheve 💐💐💐

  • @GeethaM-hn8xt
    @GeethaM-hn8xt 3 года назад +2

    Temple address plzz

  • @geethap8738
    @geethap8738 3 года назад +2

    Wow soooper madam, yestu chennagi video + information kottidira, nave swataha hogi nodida hagaytu, thank you so much madsmm, devaru nimage olledu madsli🙏🙏

  • @ushadoke
    @ushadoke 3 года назад +2

    Swamijigalu Thumba chennagi explain madidare. 🙏🙏🙏

  • @ganeshgan7624
    @ganeshgan7624 3 года назад +1

    Still some views not shown swamy till they shown ardhanadheshwara

  • @NagarathnaN-zt8pi
    @NagarathnaN-zt8pi 9 месяцев назад +1

    Tq Navu Temple ge.visit madidhga ede type explanation sigutha 😊

  • @vijayalakshmi.j8918
    @vijayalakshmi.j8918 3 года назад +1

    Kambada mele hesaru baredare,sankalpa maduva sthalagalannu guru tisidare ellarigu use aguvudu.THankyou for the information.

  • @SatishRocket-pe3et
    @SatishRocket-pe3et 3 года назад +1

    Lovely detailed informative video 😍..Thumba thanks for Rajini & priest who given critical details of temple

  • @girishml747
    @girishml747 3 года назад +1

    Rajini thank you so very much for wonderful video and making us aware of such sacred place and my regards to Archakaru.
    His knowledge about this temple is so enormous and addictive my Namaskara to him.

  • @aruntravelbook
    @aruntravelbook 3 года назад +3

    Nice

  • @satishkumar-po1ef
    @satishkumar-po1ef 3 года назад +1

    Hi Rajani madam. Good shoot, pls upload chola temple History in your web.

  • @vasundharakm302
    @vasundharakm302 3 года назад +1

    Very very good namaste rajini sister God bless you❤️👍🇮🇳👌🌅🤩🙏

  • @meenakkshisrinivas-zo5tx
    @meenakkshisrinivas-zo5tx Год назад +1

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @varaBmtcdboss
    @varaBmtcdboss 3 года назад

    D boss ❤️💛 hi akka

  • @sujathar8544
    @sujathar8544 9 месяцев назад +1

    ಗುರುಗಳು ತುಂಬಾ ಮಾಹಿತಿ ನೀಡಿದ್ದಕ್ಕೆ ವಂದನೆಗಳು

  • @venkateshar67
    @venkateshar67 3 года назад +1

    Madem please add location in the discreption it will be helpful who see ur videos

  • @shobhanagaraj8021
    @shobhanagaraj8021 3 месяца назад

    Tqu gurugale valleya mahithi kottidakke danyavadagalu gurugale 🎉🎉

  • @chudamani2855
    @chudamani2855 3 года назад +1

    Very good explanation by Archakas

  • @shobhanagaraj8021
    @shobhanagaraj8021 3 месяца назад

    Tqu all

  • @chandrikar1550
    @chandrikar1550 3 года назад +1

    Exact location...??? missing..is it located in K.R.market..

  • @kumars6807
    @kumars6807 5 месяцев назад +1

    🙏🙏🙏🙏🙏🙏🙏👌👌👌👌

  • @kannadamaster
    @kannadamaster 3 года назад +3

    Ennu hecchina devalayagala bagge vlog Madi madam 🙂🙏

  • @mangalapaul4436
    @mangalapaul4436 3 года назад +1

    Even it looks odd to call kalasi palya