ಸಂಚಿಕೆ ೨: ಭಾರತದ ಪ್ರಜೆಗಳಾದ ನಾವು | Episode 2: We the people of India | Samvidhana Habba | ಸಂವಿಧಾನ ಹಬ್ಬ

Поделиться
HTML-код
  • Опубликовано: 9 фев 2025
  • #ಸಂವಿಧಾನಹಬ್ಬ #constitution #constitutionofindia #preambleofindianconstitution #preamble
    ಸಂವಿಧಾನವನ್ನು ಜನತೆಯಾದ ನಾವು ಅಂಗೀಕರಿಸಿ, ಜಾರಿಗೊಳಿಸಿ, ನಮಗೆ ನಾವೇ ಕೊಟ್ಟುಕೊಳ್ಳುವ ಸತ್ಯಾಂಶದ ಮೇಲೆ ಈ ಸಂಚಿಕೆ ಸ್ಥಾಪನೆಗೊಂಡಿದೆ. ಭಾರತವೆಂಬ ದೇಶದ ಸಂಸ್ಥಾಪನಾ ಕ್ಷಣದ ಸಾರವಿರುವುದು ಈ ವಾಸ್ತವಾಂಶದಲ್ಲೇ. ಅದು ಗತಕಾಲದ ಹಳಹಳಿಕೆಗಳಿಗೆ ಜೋತುಬೀಳದೆ, ಈ ದೇಶದ ಜನರು ತಮಗೆ ತಾವೇ ಈ ಸಂವಿಧಾನವನ್ನು ಕೊಟ್ಟುಕೊಂಡಿದ್ದಾರೆ ಎಂಬ ವಿಚಾರದಲ್ಲಿ ಭದ್ರವಾಗಿ ನೆಲೆನಿಂತಿದೆ.

Комментарии • 15