BJPಗೆ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಶಾಪ - Mahesh Shetty Thimarody | Vijay Karnataka
HTML-код
- Опубликовано: 27 авг 2024
- ಪುತ್ತೂರು : ಅಮಾಯಕ ವಿದ್ಯಾರ್ಥಿನಿ ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರು ಅಂದು ವ್ಯವಸ್ಥಿತ ಸಂಚು ರೂಪಿಸಿದ್ದರು. ಇದೀಗ ಬಿಜೆಪಿಗೆ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಶಾಪ ತಟ್ಟುತ್ತಿದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ, ಬೆಳ್ತಂಗಡಿಯ ಮಹೇಶ್ ಶೆಟ್ಟಿ ತಿಮರೋಡಿ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.
ಶುಕ್ರವಾರ ಪ್ರವೀಣ್ ನೆಟ್ಟಾರ್ ಮನೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹಿಂದೂ ರಾಷ್ಟ್ರ ನಿರ್ಮಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಈಗ ಹಿಂದೂಗಳನ್ನೇ ಹತ್ಯೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಒಂದು ಕೋಟಿ ಪರಿಹಾರ ನೀಡಲು ಹಿಂದೂ ಸಮಾಜ ಆಗ್ರಹಿಸಿದ್ದರೆ, ಈಗ ಸರಕಾರ 25 ಮತ್ತು ಬಿಜೆಪಿ 50 ಲಕ್ಷ ನೀಡಿ ಕೈತೊಳೆದುಕೊಂಡಿದೆ. 40 ಶೇಕಡಾ ಕಮಿಷನ್ ಹೊಡೆಯುವ ಬಿಜೆಪಿಗರು ಬಹುಶಃ ಇದರಲ್ಲಿ 50 ಶೇಕಡಾ ಕಮಿಷನ್ ಹೊಡೆದಿರಬೇಕು ಎಂದು ಆಪಾದಿಸಿದರು.
ಪ್ರವೀಣ್ ಮನೆಗೆ ಬಂದು ಸಾಂತ್ವನ ಹೇಳಲು ನಿರ್ಧರಿಸಿದ್ದ ಪ್ರಮೋದ್ ಮುತಾಲಿಕ್ ಅವರನ್ನು ದ.ಕ. ಗಡಿಯಿಂದಲೇ ಹಿಂದಕ್ಕೆ ಕಳಿಸಿದ್ದಾರೆ. ಮುತಾಲಿಕ್ ಏನು ತಪ್ಪು ಮಾಡಿದ್ದಾರೆ? ಅವರೇನು ಭಯೋತ್ಪಾದಕರೇ? ಬೆಳ್ಳಾರೆ, ಮಂಗಳೂರು, ಬೆಂಗಳೂರು ಎಂದೆಲ್ಲ ಎಲ್ಲೆಲ್ಲೂ ಭಯೋತ್ಪಾದಕರ ತಿರುಗಾಟಕ್ಕೆ ಅವಕಾಶ ನೀಡಿರುವ ಬಿಜೆಪಿ ಸರಕಾರ ಈಗ ಹಿಂದೂ ನಾಯಕನನ್ನು ನಿರ್ಬಂಧಿಸುವ ಮೂಲಕ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಯಾಕೆ ಇಲ್ಲಿ ಬರಬೇಕು. ಆತನೊಬ್ಬ ಮಹಾ ಸುಳ್ಳ. ಇವರೆಲ್ಲ ಬಿಜೆಪಿಯಲ್ಲಿರೋ ಬಟ್ಟೆಯ ಅಸ್ತ್ರಗಳು ಎಂದರು.
#maheshshettythimarody #pramodmuthalik #praveennettaru
Our Website : Vijaykarnataka...
Facebook: / vijaykarnataka
Twitter: / vijaykarnataka
ಜೈ ಮಹೇಶ್ ಅಣ್ಣಾ
ನಿಮ್ಮ್ ಮಾತು 100%ಸತ್ಯ ಸರ್
ನೀವು ಹೇಳಿದ್ದು ಸತ್ಯ ಈಗ ಬದಲಾವಣೆ ತಂದಿದೆ
ಸರಿಯಾಗಿ ಹೇಳಿದ್ದೀರ 👏👏👏👏
Real talk🙏
ಮಹೇಶಣ್ಣ 🔥🔥🔥🚩
ಸೂಪರ್ ಸ್ಟಾರ್ 🎉
True Mahesh Sir
Jai Maheshanna 🚩🔥🙏
100% Right sir,
If this case proved i will be lifelong voter of Congress...
Real Singam maheshanne Jai Maheshanna
Very nice speech sir
Bjp yavarige shaapa tattidhe Swamy' .avara adhikara halagi hogidhe ega ,😡😡😡
ಜ್ಜೆ ಮಹೇಶ ಅಣ್ಣ ನಿಮಗೆ ಜಯವಾಗಲಿ❤❤❤❤❤❤❤❤
Suppar,at least finally understood know, thank God.
Very sad development in Karnataka 😔
💯 true
Mahesh Anna.🙏🙏🙏🙏🙏
ಸರಿಯಾಗಿ ಹೇಳಿದಿರಿ ಸರ್
mahesh sir 🙏🙏🙏
Supr sir
Supr sir 🙏🙏🙏🙏
Tq u❤
karnataka needs exposure like Maheshanna . If BJP MLAs ate wrong then it is wrong.
Fire 🔥 brand
ಜೈ ಧರ್ಮಸ್ಥಳ 🙏🙏
Real Hero🔥🔥🔥
ಜೈ ಮಹೇಶಣ್ಣ.
🔥💛❤️
Maheshanna you are right , now BJP in Karnataka is destroyed
Maheshanna I am kattar hindu but I dint voted BJP, and I am proud maheshanna I made soo much people not to vote BJP.
Like
Maheshanna🙏🙏🙏🙏
Yes 💯 Correct. BJP ge Dharmasthalada AnnappaSwami. Nanjana goodina VishaKanta. Mysorina sri Chamundeshwari. Jai SriRam. Jai Hanuman. Karnatakadha Hindhugala Shapa
Sir neevu..mukkyamanthri agbeku....p.m adru kushi...yakendre...(.nayya)..justice..beku
Super Sir
Nija anna
Shaapa satya agukke est varsha bekaa😭
Muslims hindhu ellaru olle yavaru...only politicians are bad
❤❤
ನೀವು ಹೇಳೋದು ನಿಜಾ
Jai mahesh Anna ❤❤❤
Good tock
Jai Mahesh anna super nivu🙏
Raja Kiya hogabeku praja Kiya barabeku Jai Mahesh Anna
Good opinion Ageye Aithu swami
Maheshanna tavu heltiirodhu noorarasthu Satya sir.
Super word 🎉anna
🙏🙏🙏🙏
Hear Anna voice
Suer sir
ನಿಮ್ಮ ಕೊನೆಯ ಮಾತು ನೂರಕ್ಕೆ ನೂರು ಸತ್ಯ
ಮುಂದಿನ ಸಿ ಎಂ ತಿಮರೋಡಿ ಬೆಂಕಿ ಚೆಂಡು
Nija mahesh anna
Jai maheshanna next MLA
Really very baf
We want justice for sowjanya
Modige heli avrige nimma BJP leader third party bagge papigalu
Mahesh anna iireg daiva rakshane undu.eer yeregla podyorchi.iren toodandala jawanerg horata malpere dhairya barad.ireg nanath shakthi korad dever.ireg dever edde malpad🙏🙏
,🙏🙏🙏💯🌹❤️👍🙏🙏🙏
Hucha venkatesh 3. 😂😂
Mahesh Shetty
1naniyada 2mukagalu
Nija
Crime Congress brasta BJP vinasavagli
ಅಲ್ಲ ಲೋಪರ್ ನೀನು ದೇವರೇ ಇಲ್ಲ ಅಂತೀಯಾ
😂
Nija hagagi bsy 1.0 failure bsy 2.0 failure
Sathya
B j.p.ge Karnataka da sarwa olle manassinawara shapa lootwa govt
B.j.p. police. C.b.i. waste
Nijavagalu rajakaarana nillisabeku
Nivu heliddu nija agide
ಹಾಗೆ ಆಗೊಯ್ತಲ್ಲ ಗುರು
Siddaramaiah mamsa tindu dhramastalakke hogi CM adaru yava devaru enu madalla
ಇವನೊಬ್ಬ ತಿಮ್ಮ ರೌಡಿ.... 😂😂😂😂
Sr sure
Sar nima bembal sada
Nivu helida maathu nijawaagide anna, pakshaa naaaaaaasha agogide aglebeku ondhu hudgi ge justice kodsokke aglilla andreee yaake beku aa pakshaa
Annappa sawame 12 varsha beak shapes Kodak emu nyakodoke
Rajakiya.shapa.ega.beada.aparadi.yaru.healri.dina.duddi.duddu.madbeadi.edaralli.nonda.kaniru.kaytha.edea.avara.kanniru.oreasi.alla.partiyavaru.ondea.otigigea.mattra.bartharea.🎉maina.chookadi.
Gandedhe huli🔥🔥
Rajakaarana tholagisabeku
ಕರಟ್ ಪಂಡರ್
Modi. C.b.i. waste.
ಸಿಬಿಐ ಗೆ ತಡವಾಗಿ ಕೆಲ ಸಾಕ್ಷಿಗಳನ್ನು ಮುಚ್ಚಿ ಕೊಟ್ಟರೆ ಎನು ಸತ್ಯ ಕಂಡುಹಿಡಿಯಲು ಸಾಧ್ಯವಾ? ಹಿಂದಿನ ಕಾಂಗ್ರೆಸ್ ಸರ್ಕಾರ ಕೆಲ ಸಾಕ್ಷಿಗಳನ್ನು ಮುಚ್ಚಿ ತಡವಾಗಿ ಸಿಬಿಐ ಗೆ ಕೊಟ್ಟಿದೆ. ಅಂದರೆ ಇನ್ನೆಲ್ಲಿ ಸತ್ಯಾಂಶ ಗೊತ್ತಾಗುತ್ತೆ? ಹೇಳಿ
100% bjp ge darmasthalada shapa
S,.....
Yava yava samajakke ade samajada nayakanannu aarisi. Prati samajada obba nayaka aarsi delhige kalisi.
Metali odethevi
Kamandarege
Hindu lion
Avaga congress sarkarnu ithala
A shobige heli avlu labbo anta badkotale Hindu Muslim yavaga bayi bitre saytale mane halru BJP leader
Obbobbranna saysbeku konege hindu samaja ne rajakiya na saysodhu
Idu, b, J, p, karma kanda.
Ninu congress chela... Congress ge Shapa
prathiyobbarigu shapaa thattale beku
Sariyagi ugidedra su .........
Niu. Hiludu. Nijavathu
Anna niv helliddu sathya
Nimma sadanege jayavagli
Ok olle popularity togolodu nilsu koole kase aa case eee case li
Yogythe illadavaru bjp galu
Bjp bjp anbedi.niu mathadod ellanu sari..nyaya sigbeku thap madidaveige..idrali bjp hege baruthe modiji ❤❤❤ always great.thappu madidaveige shikshe agathe.niu pakka Congress adke bjp na point madbedi sir.
ಅವ್ರು ನಿಜವಾದ ಹಿಂದು
ಸತ್ಯ ನ್ಯಾಯ ಅಂತ ಬಂದ್ರೆ ನ್ಯಾಯಕ್ಕೋಸ್ಕರ ಪ್ರಾಣ ಕೊಡಲು ತಯಾರಿರುವ ವೀರ ಹಿಂದೂ ಹುಲಿ. ಅವರ ಬಗ್ಗೆ ನಿಜವಾದ ಮಾಹಿತಿ ಇಲ್ಲಾಂದ್ರೆ ಯೂಟ್ಯೂಬ್ನಲ್ಲೇ ಹುಡುಕಿ ಸಿಗತ್ತೆ.
ಅವರು ಬಿಜೆಪಿ ಗೆ ಬೈಯೋದು ಯಾಕೆ ಅಂತ ನಿಮಗೆ ವಾಸ್ತವ ಗೊತ್ತಿಲ್ಲ
ಸೌಜನ್ಯ ರೇಪ್ & ಮರ್ಡರ್ ಕೇಸ್ ನ ಕಂಪ್ಲೀಟ್ ಡೇ ಒನ್ ನಿಂದ ಮುಚ್ಚಿ ಹಾಕಿದವರು ಬಿಜೆಪಿ ಯವರು ಯಾಕಂದ್ರೆ ಮುಖ್ಯವಾಗಿ ನಿಜಾಂಶ ಗೊತ್ತಾದ್ರೆ ದೇವಸ್ಥಾನದ ವ್ಯಾಪಾರ ಕ್ಕೆ ಸಮಸ್ಯೆ ಆಗುತ್ತೆ ಅಂತ, ಮುಖ್ಯವಾಗಿ ಅಂದು ಸಿಎಂ ಸದಾನಂದ ಗೌಡ, ಅನ್ಯಾಯದ ಪರವಾಗಿ ನಿಂತ, ಸೌಜನ್ಯಲ ಮನೆಗೆ ನ್ಯಾಯ ಕೊಡೋದು ಬಿಟ್ಟು, ಸಾಂತ್ವನ ಕೂಡ ಹೇಳಲಿಲ್ಲ, ಅದಕ್ಕೆ ಅವನಿಗೆ ದೇವರು ಶಿಕ್ಷೆ ಕೊಟ್ಟ ಅವನ ಮಗನೆ ಸತ್ತ,
ಅದರ ಜತೆ ಶೋಭಾ ಕರಾದ್ಲಾಜೆ , r ಅಶೋಕ್ ಎಲ್ರು ಅನ್ಯಾಯದ ಪರವಾಗಿ ನಿಂತರು. ನಿಜವಾಗಿ ಅಲ್ಲಿ ಅನ್ಯಾಯವಾಗಿದ್ದು ಒಬ್ಬ ಹುಡುಗಿಗೆ ಅವಳನ್ನು Showing ಅತ್ಯಾಚಾರ ಮಾಡಿ, ಕೊಂದವರನ್ನು ಶಿಕ್ಷಸುವುದು ಬಿಟ್ಟು ಆ ಅಪರಾಧಿಗಳಿಗೆ ರಕ್ಸನೆಯನ್ನು ಬಿಜೆಪಿ ಪಕ್ಸ ನೀಡಿತು, ಅಷ್ಟು ಮಾತ್ರವಲ್ಲದೆ ಅಲ್ಲಿ ನಡೆದಿರುವ 464 ಕ್ಕೂ ಹೆಚ್ಚು ಅತ್ಯಾಚಾರ, ಅಸಹಜ ಸಾವನ್ನು, ಆತ್ಮಹತ್ಯೆ ಎಂದು ಹೇಳಿ ಕೇಸ್ ಮುಚ್ಚಿ ಹಾಕಿತು, ಕೊನೆಗೆ ಬಿಜೆಪಿ ಪಕ್ಸ ವೀರೇಂದ್ರ ಹೆಗ್ಗಡೆಗೆ ವಿಧಾನ ಸಭೆಯಲ್ಲಿ ಸ್ನಾನ ನೀಡಿ, ಅನ್ಯಾಯ ಮಾಡೋರಿಗೆ ಸಪೋರ್ಟ್ ಮಾಡೋಣಿಗೆ ಲೈಸನ್ಸ್ ಕೊಟ್ಟಂಗೆ ಆಯ್ತು.
ಇಲ್ಲಿ ಮುಖ್ಯವಾಗಿ, ಮೋಧೀಜಿಯವರು ವೀರೇಂದ್ರ ಹೆಗ್ಗಡೆಗೆ ವಿಧಾನ ಸಭೆ ಯಲ್ಲಿ ಸ್ನಾನ ಕೊಟ್ಟಿರೋದ್ರಿಂದ, ಸಿಬಿಐ ಕೂಡ ಅವರ ಪರವಾಗಿ ಕೆಲಸ ಮಾಡಿ, ಕೊನೆಗೆ ಸೌಜನ್ಯಲ ಹೆತ್ತವರಿಗೆ ಅನ್ಯಾಯ ಮಾಡಿತು