ಲವರ್ ಮತ್ತು ಹೆಂಡ್ತಿ ಇಬ್ರು ಬೇಕು

Поделиться
HTML-код
  • Опубликовано: 25 окт 2024

Комментарии • 1 тыс.

  • @ManingTractor
    @ManingTractor 2 года назад +632

    ನಿಮ್ಮ ಕಲೆ ಅದ್ಭುತ,,,,, ಆದಷ್ಟು ಬೇಗ ಚಂದನವನದಲ್ಲಿ ಒಂದು ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ ಬ್ರದರ್ ❣️All the Best 💞💞

  • @mv2404
    @mv2404 2 года назад +104

    ಚಂದವನದಲ್ಲಿ ನಿನಗೇ ಒಂದು ಅವಕಾಶ ಸಿಕ್ಕರೆ ನಮ್ಮ ಎಲ್ಲಾ ವೀಕ್ಷಕರ ಮರೆಯಬೇಡ ಅಣ್ಣ all the best Anna

  • @dadutambe1311
    @dadutambe1311 2 года назад +28

    ಅಣ್ಣಾ ವಿಡಿಯೋ ತುಂಬಾ ತುಂಬಾ ಇಷ್ಟ ಆಯಿತು ಅರ್ಚನಾ ಅಕಾ ಸೂಪರ ನಟನೆ💝💝

  • @beinghumanofficial007
    @beinghumanofficial007 2 года назад +48

    😂😂😂😂
    ಆಪ್ಪ ಹೊಡ ದು ಬರಮ ಬಾ 😂😂😂
    .....❤️👍🙏

  • @manju.sd.9901
    @manju.sd.9901 2 года назад +28

    Super mast comedy brothers😂😂😂😂🔥🔥🔥🔥🔥
    All The Best Brothers🔥👍💯

  • @gopalagopala313
    @gopalagopala313 2 года назад +40

    ಈರೀತಿ ಒಂದ್ ವಿಡಿಯೋ ಮಾಡುದ್ರೆ ಎಂಗ್ ಇರುತ್ತೆ ಅನ್ನಿಸ್ತಿತು ಮಾಡ್ಬಿಟ್ರೆ ಸೂಪರ್ ಅಣ್ಣ ನೈಸ್ 👌👌👌👌👌

    • @sweety-xy1wc
      @sweety-xy1wc 2 года назад

      ,
      .

      .
      ,. ,
      .,
      ,,.

    • @hemavathi9l322
      @hemavathi9l322 2 года назад

      @@sweety-xy1wc q@11€AA aQqq AA

    • @namma4772
      @namma4772 2 года назад

      ruclips.net/video/XFvPpH6jyR0/видео.html

  • @ramus.5146
    @ramus.5146 2 года назад +14

    KING OF KING ನಮ್ ಶಿವುಪುತ್ರ ಅಣ್ಣ ❤️❤️💐💐💐💐💐💐💐💐💐💐💐💐💐💐💐💐🌻🌹😄😄

  • @ittigudimanjunath8574
    @ittigudimanjunath8574 2 года назад +110

    Full HD ಐತಿ 👌😂😂✌️
    ನಗುವಿನ ದಾನ ಮಹಾದಾನ
    ಎನ್ ಗುರು ನಿಮ್ದು ಹವಾ.. ಎಕ್ಸ್ಟ್ರಾರ್ಡಿನರಿ... ಸಕಲ ಕಲಾ ವಲ್ಲಭ ಶಿವಪುತ್ರ & ಬ್ರದರ್ ಟೀಮ್ ಆಲ್ ದ ಬೆಸ್ಟ್ ಫಾರ್ ಎವರ್... ನಗುವಿನ ಪರಮಾತ್ಮ ಅಪ್ಪಟ ಬಂಗಾರ ನಮ್ಮ ಅಪ್ಪು ಬಾಸ್ ನೀವು ಎಂದಿಗೂ ಎಂದೆಂದಿಗೂ ಬಾಡದ ಮಾಸದ ಬೆಟ್ಟದ ಹೂವು... ಅಜರಾಮರ ಬಾಸ್ ನೀವು..😢😥🥺🙏.

  • @mallayyamallayya9952
    @mallayyamallayya9952 2 года назад +53

    ಶಿವು ಅಣ್ಣ ನಿಮ್ಮ ನಟನೆ ಸೂಪರ್

  • @princeavinash555
    @princeavinash555 2 года назад +21

    ಲವರ ಕಿಂತ ಹೆಂಡತಿನೆ ತುಂಬಾ ಚೆನ್ನಾಗಿದಾಳೆ 🤗🥰

  • @joythibasavajoythi9082
    @joythibasavajoythi9082 2 года назад +23

    ಶಿವಣ್ಣ ಎನು ಆಕ್ಟಿಂಗ್ ನಿಂದು... ಒಳ್ಳೆ ಕಲಾವಿದ ಅಣ್ಣ...ಸೂಪರ್

  • @huleyyahuleyya5510
    @huleyyahuleyya5510 2 года назад +12

    ಶಿವಪುತ್ರ ಅಣ್ಣ ನಿಮ್ಮ ಕಾಮಿಡಿ ಅಂದ್ರೆ ನನಗೆ ತುಂಬಾ ಇಷ್ಟ👍👍👍👍👍👍👍👍👍👍👍👍

  • @ningappapatil8451
    @ningappapatil8451 2 года назад +44

    ❤❤"ಬಂಗಾರ ಬೇಡ ಮೊದಲ ನಡಿ ಬಾಳೆ ತೋಟದಗ ನನ್ನ ಸಂಗಡ"❤❤

  • @srinathherursrkprkfan1263
    @srinathherursrkprkfan1263 2 года назад +31

    ಶಿವು ಅಣ್ಣ ನಿಮಗೆ ಆದಷ್ಟು ಬೇಗ ಸಿನಿಮಾದಲ್ಲಿ ಅವಕಾಶ ಸಿಗಲಿ🙏🙏🙏

  • @shivarabanakar9613
    @shivarabanakar9613 2 года назад +8

    ಶಿವಪುತ್ರ ಅಣ್ಣ ವಿಡಿಯೋ ಫುಲ್ ಗಿಚ್ಚ ಮಾಡ್ತೀಯ👌👍👍👍

  • @aswinichalawadi1180
    @aswinichalawadi1180 2 года назад +17

    ಶಿವಪುತ್ರ ಅಣ್ಣ ಸೂಪರ್ 🤣😆🤩🤩🤩🤩🤩😂😂😂😂😂😜😜😜

  • @vaijanathan8307
    @vaijanathan8307 2 года назад +17

    ಕಲ್ಲವ Acting Super 👌👌

  • @sanganathbvkboss9135
    @sanganathbvkboss9135 2 года назад +18

    ❤🔥ಸೂಪರ್ ಶಿವಪುತ್ರ ಬ್ರದರ್ ನೀವು ಆದಷ್ಟು ಬೇಗ ನಿಮಗೆ ಹಾಗೂ ನಿಮ್ ತಂಡಕ್ಕೆ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ಆ ದೇವರಲ್ಲಿ ಸದಾ ಕೇಳ್ತಾ ಇರ್ತೀನಿ ಬ್ರದರ್👌❤

  • @manjunathamatta4799
    @manjunathamatta4799 2 года назад +5

    Shivu and kitti brother awesome en script en story abbo nakku nakku sakayithu oh my god adbutha

  • @proveeru6581
    @proveeru6581 2 года назад +32

    ಅಣ್ಣಾ ಹೊಸ ಹೊಸ ಹುಡ್ಗಿರು ಯಲ್ಲಿ ಸಿಗ್ತಾರಾ ನಿಮ್ಗ ನಮಗೂ ಹೇಳು ನಾವು ಇನ್ನು singal😂😂😂🥺🥺🥺🥺

  • @sharanukadargikar5321
    @sharanukadargikar5321 2 года назад +53

    ನಟಸಾರ್ವಭೌಮ ಸೂಪರ್ ಅಣ್ಣಾ 😍😍😀😀😀

  • @hanamantbandakeri826
    @hanamantbandakeri826 2 года назад +53

    ಶಿವುಪುತ್ರನ ಕಲೆ ನಟಸಾರ್ವಭೌಮ ನಿಮ್ಮ ಕಲೆಗೆ ಬೆಲೆ ಕಟ್ಟಲಾಗದು 🙏

  • @prabhutalikoti5603
    @prabhutalikoti5603 2 года назад +24

    ನಿಮ್ಮ ನಟನೆ ಅದ್ಬುತ.ಮನರಂಜನೆ ಆದಷ್ಟು ಬೇಗ ಚಂದನವನದಲ್ಲಿ ಒಂದು ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ. 💐💐💐💐

  • @yalagureshhakkal8807
    @yalagureshhakkal8807 2 года назад +30

    Super team work brother all the best for your next future'...💕🎉 ಯಾವಾಗಲೂ ಸದಾ ನಿಮ್ಮ ಜೊತೆಗೆ ನಾವು .ಇರುತ್ತೇವೆ.......💕💕💕🎉

  • @arunkulkarni4133
    @arunkulkarni4133 2 года назад +8

    Sssuuurrrrr..... ಬ್ರಾಂಡ್ ಐತಿ ಬ್ರಾಂಡ್ 😃😊

  • @nandishajaydeccanhero
    @nandishajaydeccanhero 2 года назад +14

    ಶಿವಪುತ್ರ ಗೆಳತಿ ದೋಸ್ತಿ ಸೂಪರ್ ಸೆಕೆಂಡ್ ಗೆಳತಿ ಸೂಪರ್ ಕಾಮಿಡಿ ಸೂಪರ್ ಮಾಡ್ತಾ ಶಿವಪುತ್ರ ಇಂತಿ ಕಾಮಿಡಿ ಸೂಪರ್

  • @siddaroodhay2332
    @siddaroodhay2332 2 года назад +9

    ಅಣ್ಣಾ- ಎಲ್ರೂ ಯಾಕ್ಟಿಂಗ್ 💙😇🙏.....

  • @sridharsanjeev3050
    @sridharsanjeev3050 2 года назад +21

    ಅಪ್ಪಾ.... ಫುಲ್ HD ಐತೆ ವಿಡಿಯೋ..👌😂🤣
    ಶಿವಪುತ್ರ ಬ್ರದರ್ ಸೂಪರ್..😃👌❤️

  • @prakashvamshi6308
    @prakashvamshi6308 2 года назад +61

    ಬೊಂಬಾಟ್ ಕಾಮಿಡಿ ಅಣ್ಣ..😂 ನಿಮ್ಮ ಅಭಿನಯವು ಎಲ್ಲರ ಗಮನ ಸೆಳೆಯುತ್ತೆ. ಒಂದಲ್ಲ ಒಂದಿನ ನೀವು ದೊಡ್ಡ ಸ್ಟಾರ್ ನಟ ಅಗ್ತಿರ.. All the best team 👌🙏

  • @durugeshkdbv549
    @durugeshkdbv549 2 года назад +7

    ಇದರ ಎರಡನೇ ಭಾಗ ಮಾಡಿ ಅಣ್ಣ 😍😍💖💖💖😘😘💝💝🔥🔥🔥🔥❣️❤️❤️❤️ಇದು ಸೂಪರ್

  • @proveeru6581
    @proveeru6581 2 года назад +21

    16:30 brand a brand dialogue super😂😂😂🤣🤣

  • @rajusnaduvinahalli5605
    @rajusnaduvinahalli5605 2 года назад +6

    Archana so beautiful....super shivu anna giccha comedy 😂😂

  • @RoLeX-xb8vu
    @RoLeX-xb8vu 2 года назад +10

    Lost ending 😂🤣😂🤣😂🤣👌👌👌👌

    • @nirmalajayaprakash2456
      @nirmalajayaprakash2456 2 года назад +1

      ಮಗ ಚಿಕ್ಕವಯಸ್ಸಿನವನಾಗಿದ್ದಲ್ಲಿ. ... ಜೋಕ್ ಇನ್ನಾ ... ಚೆನ್ನಾಗಿ ರ್ತಿತ್ತು...!!! ಹೇಗೋ...
      All the best ....ಕಣ್ರೀ....!!!ಮುಂದುವರೆಸಿ. !!

  • @chinni.s.n1487
    @chinni.s.n1487 2 года назад +22

    🙏🙏🙏🙏🙏ತುಂಬಾ ಧನ್ಯವಾದಗಳು ಅಣ್ಣಾ
    ತುಂಬಾ ಚನ್ನಾಗಿ ಇದೆ ಟಾಪಿಕ್ ಇದೆ ಕಂಟಿನ್ಯೂ ಮಾಡಿ ಪಾರ್ಟ್ 2ಮಾಡಿ ಧನ್ಯವಾದಗಳು 👍👍👍👍👍❤❤❤❤❤❤❤

  • @sscollectionsvlog5846
    @sscollectionsvlog5846 2 года назад +47

    ಒಳ್ಳೆಯ ಮನರಂಜನೆ ಶಿವಪುತ್ರ ಟೀಮ್... 💐💐

  • @saamratk1922
    @saamratk1922 2 года назад +15

    ಕಿಟ್ಟಿ ಅಣ್ಣನ ಡೈಲೌಗ್ 🔥

  • @mallikarjundoddamani7525
    @mallikarjundoddamani7525 2 года назад +3

    ಶಿವಪುತ ಅಣ್ಣ ಕಾವೀಡಿ ಸೂಪರ್👍👍👍👍👍👍

  • @veereshbasua8480
    @veereshbasua8480 2 года назад +10

    ಸೂಪರ್ ಸೂಪರ್ ಆಲ್ ಬಾಯ್ಸ್ ❤🔥 ಅಣ್ಣ 😍😍😍😍😍😍😍

  • @anushkaviratkohli879
    @anushkaviratkohli879 2 года назад +28

    ಕನ್ನಡದ ಅದ್ಭುತ ಕಲಾವಿದ ಶಿವು ಅಣ್ಣ

  • @manjumanju-ny7jr
    @manjumanju-ny7jr 2 года назад +21

    ಶಿವಪುತ್ರ ಅಣ್ಣ ನಿನ್ ಬೆಂಕಿ bedu🤩

    • @basugmadivalar4217
      @basugmadivalar4217 2 года назад

      ಶಿವಪುತ್ರ ಅಣ್ಣ ನಿನ್ ಬೆಂಕಿ 🔥,,❣️🤪👌👌👌👌👌👌

  • @yash_boss__712
    @yash_boss__712 2 года назад +8

    ಸಕಲಕಲಾವಲ್ಲಭ ಅಣ್ಣಾ ನೀ....❤️

  • @prakashhosageri9473
    @prakashhosageri9473 2 года назад +12

    ಲವರ್ ಹುಡಗಿ ಮಾತ್ರ ಬೆಂಕಿ ಅಯ್ತಿಪ🤣👌👌👌👌

  • @loveis9341
    @loveis9341 2 года назад +3

    ಕಾಲೇಜ ಲೈಫ್ ಅಲ್ಲಿ ಎಲ್ಲಾ ಹುಡಿಗಿ ಯರು ನಿನ್ನೆ ನೋಡತಿದ್ರು ಅಂದ್ರೆ you realy great ಬೆಂಕಿ ಬೆಂಕಿ

  • @pruthviraj9920
    @pruthviraj9920 2 года назад +19

    ಮನಸ್ಸಿಗೆ ಬೇಜಾರ್ ಆದಾಗ ನಿಮ್ಮ ಒಂದು ವಿಡಿಯೋ ನೋಡಿದರೆ ಸಾಕು ಅಣ್ಣ 🌹

  • @saamratk1922
    @saamratk1922 2 года назад +19

    ಅರ್ಚಾನ ಅವ್ರ ಆಕ್ಟಿಂಗ್ ತುಂಬಾ ಚೆನ್ನಗಿದೆ ❤️❤️❤️❤️

  • @raghavendrag.d284
    @raghavendrag.d284 2 года назад +26

    ❤️Sunday with shivanna ❤️

  • @prabhulingdhula6038
    @prabhulingdhula6038 2 года назад +23

    😂😂Full comedy 😂😂

  • @Rajakumaravarajkumar
    @Rajakumaravarajkumar 2 года назад +5

    Hendti acting Supper

  • @ganeshmb2968
    @ganeshmb2968 2 года назад +8

    ಸಕತ್ ಆಕ್ಟಿಂಗ್ ಗುರೂ ,,,ನಿಮ್ ಟೀಮ್ ವರ್ಕ್ ಸೂಪರ್ ,all the best

  • @nageshnagu7221
    @nageshnagu7221 2 года назад +8

    Full HD video super comedy 😂😂👌👌😍

  • @manoharr8525
    @manoharr8525 2 года назад +2

    Anand avr abhinaya superb ..avru olle super star .. 👍👍

  • @BAMEGuruprasad
    @BAMEGuruprasad 2 года назад +5

    Her acting is awesome keep going

  • @Skcreations471
    @Skcreations471 2 года назад +3

    Love from ಉತ್ತರಕರ್ನಾಟಕ

  • @Prashanthprashsinger
    @Prashanthprashsinger 2 года назад +23

    ನಿವು ತುಂಬ ಕಾಮಿಡಿ ಮಾಡುತಿರ ನಿಮ್ಮಗೆ youtube ನಲ್ಲಿ 1 million subscribers completed all the best👍👍👍

  • @sachhi8691
    @sachhi8691 2 года назад +5

    Ajaya rao sir na bittre nive chennagi ಅಳೋದು😭😂

  • @naseerhussain6438
    @naseerhussain6438 2 года назад +12

    ನಟಸಾರ್ವಭೌಮ😂😂😂😂 👌👌👌👌👌

  • @sumaprakash6077
    @sumaprakash6077 2 года назад +8

    Hi ,shivputra bro I am very happy to see your all vedio s god bless you guys,🙏😃😃😃 before watching vedios only I will like your vedios

  • @chinni4332
    @chinni4332 2 года назад +6

    ನಿಮ್ ವೀಡಿಯೋ ಅಂತೂ ಸೂಪರ್ ❤️

  • @jayannadt5740
    @jayannadt5740 2 года назад +8

    ನಿಮ್ಮ ಪ್ರತಿಯೊಂದು ವೀಡಿಯೋ ಅದ್ಭುತ 👌👌🔥🔥

  • @sagarhanapur9008
    @sagarhanapur9008 2 года назад +5

    Next video ಭಾಗ-2 ಬ್ರದರ್ ❤️ super bro

  • @irubalikai0711
    @irubalikai0711 2 года назад +7

    Song ultimate 😂😂😂🤣🤣🤣

  • @mallanagouda5087
    @mallanagouda5087 2 года назад +10

    ಅಣ್ಣಾ ನಿಮ್ಮ ವೀಡಿಯೋ ನಮ್ಮ ಮನೆ ಮಂದಿ ಎಲ್ಲಾ ಕುಂತ ನೋಡತಿವಿ ... ಮಸ್ತ್ ಕಾಮಿಡಿ 😂😂😂

  • @rsw8575
    @rsw8575 2 года назад +6

    ಸೂಪರ್ ಅಣ್ಣಯ್ಯ ನಿಮ್ಮ ಕಲೆಗೆ ನನ್ ಕೊಟ್ಟಿ ನಮನ 🙏🙏🙏🙏

  • @rajuteli5914
    @rajuteli5914 2 года назад +4

    Fabulous comedy🤣🤣

  • @rajabakshjamadar5414
    @rajabakshjamadar5414 2 года назад +1

    ನಿಮ್ಮ ಒಂದು ವೀಡಿಯೋ ಕನ್ನಡ ಒಂದು ಒಳ್ಳೆಯ ಫಿಲ್ಮ್ ಗೆ ಸಮ😍

  • @sureshkurabagatti3988
    @sureshkurabagatti3988 2 года назад +14

    ಶಿವಪುತ್ರ ಅಣ್ಣಾ ನೀ 🔥🔥

  • @sangameshdesai4364
    @sangameshdesai4364 2 года назад +1

    ಎಂತ ಪ್ರತಿಭೆ ಅಣ್ಣ ನಿಮ್ಮದು ಸೂಪರ್ ವಿಡಿಯೋ ❤❤❤

  • @sureshawalker5528
    @sureshawalker5528 2 года назад +8

    ❤️❤️❤️ upcoming great artist ❤️

  • @yeshwanthraj1103
    @yeshwanthraj1103 11 месяцев назад +1

    Ending expression was simply wow..
    Shivaputra super acting

  • @manjunathr951
    @manjunathr951 2 года назад +18

    All the best for your team 👍❤️

  • @MBStudyCircle..
    @MBStudyCircle.. 2 года назад +3

    Acting benki anna Nindu all ಟೀಮ್ ಸೂಪರ್ ❤❤😍😊

  • @nagareddy310
    @nagareddy310 2 года назад +20

    All episode super comedy 🤣🤣🔥 brother's!!

  • @Base-yt3ly
    @Base-yt3ly 11 месяцев назад +1

    All. The. Best

  • @DnyaneshwarLyricsBida
    @DnyaneshwarLyricsBida 2 года назад +5

    ಸೂಪರ್ ಅಣ್ಣಾ 😂😂👍🔥

  • @basuradaratti9157
    @basuradaratti9157 2 года назад +6

    ಅದ್ಭುತ ಕಲಾವಿದರು

  • @siddharthm4761
    @siddharthm4761 2 года назад +4

    Very nice sharing bro... 💐😊

  • @prakasht1994
    @prakasht1994 2 года назад +6

    Super script, super dialogue, super comedy, super acting and super entertainment.
    It is better to watch this compared to the latest movies, comedy shows like comedy kiladigalu and etc
    You are best comedian in karnataka.
    Shivaputra, in kannada industry after Dr Rajkumar i like you only all the best you will become famous like Dr Rajkumar

  • @omnamahshivaya7964
    @omnamahshivaya7964 2 года назад +5

    👌👌👌👌👌😂😂😂😆 god bless you

  • @world3725
    @world3725 2 года назад +6

    ಸಕಲಕಲಾವಲ್ಲಭ👌🏻👌🏻👌🏻👌🏻

  • @Arun-xp2pc
    @Arun-xp2pc 2 года назад +4

    Ananda anna acting super ❤🔥

  • @krishnajadhav2702
    @krishnajadhav2702 2 года назад

    ಶಿವಪುತ್ರ ನಿನ್ನ ಆಕ್ಟಿಂಗ್ ತುಂಬಾ ಚನ್ನಾಗಿದೆ ಎಲ್ಲಾ ಪಾತ್ರಗಳು ತುಂಬಾ ಚನ್ನಾಗಿ ಮಾಡಿತ್ತಿರಾ

  • @harishhg1575
    @harishhg1575 2 года назад +5

    ಸೂಪರ್ ಸರ್ ❤️🔥🔥🔥🔥🔥

  • @msd7703
    @msd7703 2 года назад +7

    Full Hd Ayiti Shivanand du🤣🤣😂😂😂

  • @hanumantask9030
    @hanumantask9030 2 года назад +6

    Super.. Comed.. 🤣🤣✌🏻

  • @addashareshivu2178
    @addashareshivu2178 2 года назад +2

    Vidio super anna end mast 😆😂

  • @savitrikundaragi6268
    @savitrikundaragi6268 2 года назад +4

    Super brothers ❤️😂

  • @shivusardar
    @shivusardar 2 года назад +14

    What Nice comedy brother 💛♥️

  • @shareefpnimbayi1208
    @shareefpnimbayi1208 2 года назад +8

    ಸೂಪರ್ ವಿಡಿಯೋ ಅಣ್ಣ ನೀವು ಟಿವಿಯಲ್ಲಿ ಎಲ್ಲ ಮಿಂಚಬೇಕು💐💐

  • @ibrahimkaratagi2201
    @ibrahimkaratagi2201 2 года назад +4

    Your comedy super bro 👍👍👍🤩

  • @ashok.s.ssalamalagi400
    @ashok.s.ssalamalagi400 2 года назад +3

    ನಿಮ್ಮ ಕಲೆ ಅದ್ಭುತ ಅಣ್ಣ 👌

  • @sumahipparagi7725
    @sumahipparagi7725 2 года назад +2

    Lover is superb so cute shivu avarai nema video's all awesome

  • @naveenar8972
    @naveenar8972 2 года назад +4

    Super annnnaa ❤️❤️

  • @mdboss5852
    @mdboss5852 2 года назад +15

    🤣🤣ಏನಪ್ಪಾ ಇದು 1kg ಬಂಗಾರದ ಮಹಿಮೆ 🤣🤣

  • @shivuking8618
    @shivuking8618 2 года назад +12

    All the best bro your team ❤️ super comedy show

  • @umeshgowdaumesh9645
    @umeshgowdaumesh9645 Год назад +1

    Shiva anna super 🎉🎉🎉🎉🎉

  • @santoshhebballi13
    @santoshhebballi13 2 года назад +4

    Super comedy video, can you continue this as part 2,

  • @siddusidu1098
    @siddusidu1098 2 года назад +1

    Super shivhu anna nan nim big fan anna thumbha channahi madtira acting devru oledu madli 😍🥰

  • @GAMEZY07
    @GAMEZY07 2 года назад +13

    ವಿಡಿಯೋ full hd ಐ ತ್ಯನ ❤️❤️😂😘

  • @shreyasachrya7493
    @shreyasachrya7493 2 года назад +1

    ಅಣ್ಣ ಇ ವಿಡಿಯೋ ತುಂಬಾನೇ ತುಂಬಾನೇ ಚೆನ್ನಾಗಿದೆ ಅಣ್ಣ 😍😍

  • @sharanappasetti3343
    @sharanappasetti3343 2 года назад +5

    ಶಿವು ಸೂಪರ್ 👌ಡೂಪರ್