#kannadapravachanagalu

Поделиться
HTML-код
  • Опубликовано: 15 янв 2025

Комментарии • 543

  • @prajaktagurjar8854
    @prajaktagurjar8854 10 месяцев назад +44

    ಸ್ಪಷ್ಟವಾದ ಉಚ್ಚಾರಣೆ ಗುರುಗಳೆ..ನನ್ನ ಕಿವಿಗಳು ಪಾವನವಾದವು.

    • @dayanandjamadar7629
      @dayanandjamadar7629 2 месяца назад +4

      Hari Krishna Jai shree krishna jai shree krishna jai shree krishna jai shree krishna jai shree krishna jai shree krishna

    • @rsarasa876
      @rsarasa876 Месяц назад

      🙏🙏

  • @girijahn8976
    @girijahn8976 9 месяцев назад +48

    ಗುರುಗಳೇ ನಿಮ್ಮ ಪ್ರವಚನ ತುಂಬಾ ಚೆನ್ನಾಗಿರುತ್ತದೆ ಕೇಳುತ್ತಿದ್ದರೆ ತುಂಬಾ ಖುಷಿಯಾಗಿ ಭಕ್ತಿ ಹೆಚ್ಚುತ್ತೆ ಇದೇ ತರ ನೀವು ಭಗವದ್ಗೀತೆಯ ಒಂದೊಂದು ಅಧ್ಯಾಯವನ್ನು ಹೇಳಿ ಅದರ ಅರ್ಥವನ್ನು ಹೇಳಿದರೆ ನಮಗೆ ಇನ್ನೂ ಸಂತೋಷ ದಯವಿಟ್ಟು ಭಗವದ್ಗೀತೆಯನ್ನು ಶುರು ಮಾಡಿರೆಂದು ಬೇಡಿಕೊಳ್ಳುತ್ತೇನೆ

  • @vijayakumarbiligi4925
    @vijayakumarbiligi4925 8 месяцев назад +27

    ಶ್ರೀ ನಾರದ ವಂದ್ಯ ವಿಠಲ
    ವೈಷ್ಣವ ಬ್ರಾಹ್ಮಣ ಆಚಾರ್ಯ ಗುರು ದೇವ ನಿಮಗೆ ಅನಂತ ನಮಸ್ಕಾರಗಳು ಸ್ವಾಮಿ

  • @jayaramjayaram9532
    @jayaramjayaram9532 10 месяцев назад +29

    ಇಂಥವರಿಂದಲೇ ಇನ್ನು ದೇಶದಲ್ಲಿ ಮಳೆ ಬೆಳೆ ಆಗುತಿರುದು

  • @veereshpattar3007
    @veereshpattar3007 2 месяца назад +6

    ನೀವು ಹೇಳು ಒಂದೊಂದು ಪ್ರವಚನಗಳಲ್ಲಿ ಇಡೀ ಜೀವನದ ಸಾರ ತುಂಬಿರುತ್ತೆ ಗುರುಗಳೇ 🌷🌷🙏🏻🙏🏻

  • @sundareshks
    @sundareshks 9 месяцев назад +8

    ನಿಮ್ಮ ಪ್ರವಚನ ಶ್ರೀ ಕೃಷ್ಣನ ಆಶೀರ್ವಾದ 🎉

  • @prasannakumarc.v9790
    @prasannakumarc.v9790 11 месяцев назад +30

    ಅದ್ಭೂತ ಸಾರಾಂಶ
    ಶ್ರೀ ಕ್ರಿಷ್ಣ ವಂದೇ ಜಗದ್ ಗುರುಂ
    ತಮಗೂ ನಮನಗಳು

  • @manuchawhan3585
    @manuchawhan3585 8 месяцев назад +24

    ಹರೇ ರಾಮ ಹರೇ ಕೃಷ್ಣ
    ಕೃಷ್ಣಂ ವಂದೇ ಜಗದ್ಗರುಂ

  • @SharanSharanppa
    @SharanSharanppa Месяц назад +2

    ನಮಸ್ಕಾರ ಗುರುಗಳೇ ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದಿರಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sumathisharana1424
    @sumathisharana1424 10 месяцев назад +188

    ತಮ್ಮ ಕಂಠದಿಂದ ಮೂಡಿ ಬಂದ ಪ್ರವಚನ ಯಾವಾಗಲೂ ತುಂಬಾನೇ ಚೆನ್ನಾಗಿರುತ್ತೆ ಮತ್ತೆ ಮತ್ತೆ ಕೇಳುವ ಹಾಗೆ ಆಗುತ್ತೆ ಗುರುಗಳೇ ವಂದನೆಗಳು ತಮಗೆ 🙏🙏🙏🙏🙏🙏 ❤️❤️❤️❤️❤️❤️ಓಂ ಶ್ರೀ ಹರಿಯೇ ನಮಃ

    • @Mamatha.S-c4m
      @Mamatha.S-c4m 9 месяцев назад +10

      ಕೃಷ್ಣಂ ವಂದೇ ಜಗದ್ಗುರುಂ
      ಓಂ ಶ್ರೀ ಹರಿಯೆ ನಮಃ

    • @santhimurali5667
      @santhimurali5667 7 месяцев назад

      ​. Mm.

    • @JambavathyAR
      @JambavathyAR 6 месяцев назад +2

      Gurugalige namaskaragalu

    • @SurappaMN
      @SurappaMN 6 месяцев назад

      0omha😅riyenama😮h😮a
      ​@@Mamatha.S-c4m

    • @SurappaMN
      @SurappaMN 6 месяцев назад

      ​@@Mamatha.S-c4mkrishnamond😅rejag😮adhugr😮am
      😅

  • @anjuanju2971
    @anjuanju2971 9 месяцев назад +43

    ಗುರುಗಳೇ ನಿಮ್ಮ ಮಾತನು ಕೇಳಿ ನನ್ನ ಜೀವನದಲ್ಲೇ ಸುಧಾರಣೆ ಆಗಿದೆ...

  • @kashibaisindagi6343
    @kashibaisindagi6343 4 месяца назад +4

    ತುಂಬಾ ಅದ್ಭುತ ಉಚ್ಚಾರನೆ ಗುರುಗಳೇ.. ನಿಮ್ ಮಾತುಗಳನ್ನು ಕೇಳಿ ಒಂದ ತರ ಅದ್ಭುತ ಫೀಲ್ ಆಗುತ್ತೆ

  • @vimalab1960
    @vimalab1960 11 месяцев назад +23

    U tube ಲ್ಲೀ ನಿಮ್ಮನ್ನು ನೋಡಿದ ತಕ್ಷಣ ನಿಮ್ಮ ಪ್ರವಚನ ಕೇಳಿ ಮತೆ ಮುಂದೆ ಹೋಗುವುದು
    ಇದು ನಿಮ್ಮ ಮುಖಾಂತರ ಶ್ರೀ ಕೃಷ್ಣ ನಮ್ಮನ್ನು ಸೆಳೆಯುವ ತಂತ್ರ
    ನಾವು ಪುಣ್ಯವಂತರು
    ನಿಮ್ಮನ್ನು ಅವನು ರಕ್ಷಿಸಲಿ
    ನಿಮ್ಮಿದ ಇನ್ನೂ ಇನ್ನೂ ಈ ಸೇವೆ ಮುಂದುವರಿಯಲಿ
    ವಂದನೆ ಗುರುಗಳೇ
    Krishnaarpanamastu❤❤❤❤❤

  • @shkamath.k2372
    @shkamath.k2372 11 месяцев назад +15

    ಆಚಾರ್ಯರಿಗೆ ಪ್ರಣಾಮಗಳು

  • @mamathahr3106
    @mamathahr3106 9 месяцев назад +6

    ಹರೆ ಶ್ರೀನಿವಾಸ

  • @CHANDRASHEKHARNaik-h5h
    @CHANDRASHEKHARNaik-h5h 6 месяцев назад +2

    ಗುರುಗಳೇ ನಿಮ್ಮ ಪ್ರವಚನ ಕೇಳಲಿಕ್ಕೆ
    ತುಂಬಾ ಸಂತೋಷ ವಾಗುತ್ತೆ, ಏಕೆಂದರೆ ತಾವು ಯಾವುದೇ ಜಾತಿ ಗೆ ಸಂಬಂಧ ಪಟ್ಟ ಪ್ರವಚನ ಮಾಡುವುದಿಲ್ಲ, ಎಲ್ಲ ರು ಒಂದೆ ನಿಮ್ಮ, ದೃಷ್ಟಿ ಯಲ್ಲಿ, ಇದೆ ಭಗವಂತ ನ ಪ್ರೇರಣೆ, ಇನ್ನು ಭಗವಂತ ನಿಮಗೆ ಹೆಚ್ಚು ಶಕ್ತಿ, ಆಯುರಾರೋಗ್ಯ ಭಾಗ್ಯ ನೀಡಲಿ ಶ್ರೀ ಹರಿ ಆಶೀರ್ವಾದ ನಿಮ್ಮ ಮೇಲಿರಲಿ 🙏🏻🙏🏻

  • @LilavatiAurad
    @LilavatiAurad 16 дней назад

    ಗುರುಗಳೆ ಈ ನಿಮ್ಮ ಮಾತು.ನನ್ನ ಮನಸ್ಸಿಗೆ ಆನಂದ ನೀಡಿದೆ ❤👏🏻👏🏻👏🏻👏🏻👏🏻

  • @rachanalaxmeekanth6320
    @rachanalaxmeekanth6320 10 месяцев назад +4

    ,🙏🏻🙏🏻🙏🏻ನಿಮ್ಮ ಪ್ರವಚನದಿಂದ ನಮ್ಮ ಕರ್ಣಗಳು ಧನ್ಯವಾಗಿವೆ ಸ್ವಾಮಿ...

  • @geethapadhmamabhaia3171
    @geethapadhmamabhaia3171 Месяц назад +1

    ಗುರುಗಳೇ ತಮ್ಮ ಪ್ರವಚನ ಕೇಳುತ್ತಿದ್ದರೆ ಸಮಯ ಕಳೆಯುವದೇ ಗೊತ್ತಾಗುವುದಿಲ್ಲ. ಅನಂತ, ಅನಂತ ಧನ್ಯವಾದಗಳು. 🙏🙏ಹರೇ ಕೃಷ್ಣ.

  • @geethakempasetty5694
    @geethakempasetty5694 9 месяцев назад +3

    Krishnam ondhe jagadguru 🎉,🙏🙏🙏🙏🙏🙏

  • @nagavenibalaraju2162
    @nagavenibalaraju2162 24 дня назад

    ಓಂಕಾರದ ನಾದಗುರುಜೀಗೆನಮನಗಳು❤🎉❤ನಮಸ್ಕಾರ ❤❤ನಮಸ್ಕಾರ ❤❤ನಮಸ್ಕಾರ

  • @harishpadmalatha7091
    @harishpadmalatha7091 4 месяца назад +2

    ಈಗಿನ ಧರ್ಮ ಶಿಕ್ಷಣ ಕೊರತೆಗೆ ಇಂತಹ ಪ್ರವಚನವೇ ಆಧಾರ.
    ಶ್ರೀ ಗುರುಗಳಿಗೆ ಪ್ರಣಾಮಗಳು

  • @nagarajgollar1350
    @nagarajgollar1350 11 месяцев назад +5

    Hare Krishna hare Krishna Krishna Krishna hare hare hare Rama hare Rama Rama Rama hare hare

  • @shenbagavallim9479
    @shenbagavallim9479 10 месяцев назад +4

    Haresrikrishna gurugalige anantha anantha namanagalu jaisriram jaisriram

  • @chinmaygaming7753
    @chinmaygaming7753 5 месяцев назад +2

    ಎಲ್ಲರೂ ಏಕಾಗ್ರತೆಯಿಂದ ಕೇಳಲು ಮನಸ್ಸಗುವಂತೆ ಮಾಡುವ ಆಚಾರ್ಯರ ಪ್ರವಚನ ನಿಜಕ್ಕೂ ಅದ್ಭುತ 🙏🏻🙏🏻🙏🏻🙏🏻

  • @surekhadatt9744
    @surekhadatt9744 11 месяцев назад +5

    ಶ್ರೀ ಕೃಷ್ಣo ಒಂದೇ ಜಗದ್ಗುರು 🙏🙏🙏🙏🙏🙏🙇🙇🙇🙇🙇🙇🙇🌺🌺🌺🌺🌺🌺

  • @arunas8748
    @arunas8748 10 месяцев назад +3

    Krishnam vande jagadguru guru gale nimma pravachana vannu eshtu sala kelidru matte kelbeku ansutte nimage tumba dhanyavadagalu nimma padaravindakke nanna ananta namaskaragalu

  • @channaveerkumbar2461
    @channaveerkumbar2461 2 месяца назад

    ವಂದನೆಗಳು ಗುರು ಗಳೆ

  • @amithraghu6626
    @amithraghu6626 11 месяцев назад +6

    Nimma pravachan kaluthedare gurugale yentha nasthika nu devaranu huduki kondu hoguthane thumba eista aithu sar nimmage namma anantha anantha namaskaragalu gurugale

  • @sumithraa.p.3253
    @sumithraa.p.3253 29 дней назад

    ಹರೆ ಕೃಷ್ಣ ನಿಮ್ಮ ಜ್ಞಾನ ಅದ್ಭುತ. ಭಗವಂತನೇ ನಿಮ್ಮ ನಾಲಿಗೆಯಲ್ಲಿ ನಮಗೆ ಕರ್ಣಾನಂದ ನೀಡುತ್ತಿದೆ

  • @keshavm4255
    @keshavm4255 11 месяцев назад +7

    ಜೈ ಶ್ರೀ ಕೃಷ್ಣ 🙏

  • @ashwinipatil3712
    @ashwinipatil3712 10 месяцев назад +1

    ಹರೇ ಶ್ರೀನಿವಾಸ ನಮಸ್ಕಾರ ಗುರೂಜಿ 🙏🙏🙏🙏💐💐💐💐

  • @gayathrihs9429
    @gayathrihs9429 11 месяцев назад +8

    Om gurubyo namaha

  • @vinodamma4565
    @vinodamma4565 2 месяца назад +1

    🙏🌹🙏Jai Shree Ram🙏🌹🙏 Jai Shree KRUSHNA BAKUTHI PURVAKA KOTTI KOTTI NAMUSKARAGLU 🙏💐🙏💚👌❤👌💚👌❤👌💚👌❤👌💚💐👍💐👍💐👍

  • @radharamachandra93
    @radharamachandra93 3 месяца назад

    Thumb spusta ucharane gurugale 🎉🎉🎉

  • @amithan3689
    @amithan3689 11 месяцев назад +2

    ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ
    ಕೃಷ್ಣ ಮ್ ವಂದೇ ಜಗದ್ಗುರು ಮ್
    ಪ್ಲೀಸ್ bless justice for santhosh rao
    Justice for soujanya 🙏🙏🙏🙏🙏🙏🙏🙏🙏
    Hare krishna🙏

    • @Forpeople7777
      @Forpeople7777 10 месяцев назад +2

      Soujanya ಕಣ್ಣಿಗೆ ಕಾಣಿಸುವ ಒಂದು ಪ್ರಕರಣ.. Bt ಇದಕ್ಕಿಂತ ಎಷ್ಟೋ ಪಟ್ಟು ಪ್ರಕರಣ ಇದಾವೆ..

    • @sunilkumar583
      @sunilkumar583 3 месяца назад

      ​@@Forpeople7777soujanya prakarana mugidu hogiru vudu.sri.krishna shikshuththane chinte maada bidiri.

  • @blalitha8733
    @blalitha8733 2 месяца назад

    ನನಗೆ ತುಂಬಾ ನೊವಾಗುತ್ತದೆ ಪ್ರವಚನ ಕೇಳಲು ಹೇಳಲು ಮುಂದಿನ ನಮ್ಮ ಪೀಳಿಗೆಗೆ ಪರಿಚಯಿಸುವ ರೀತಿ ಹೇಗೆ ಪಾಲನೆ ಮಾಡುವ ನಿಮ್ಮಂತೆ ಹಿರಿಯ ನಾಗರಿಕರು ಸೀಗುವರೊ ಇಲ್ವವೊ ಅಂತಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು 🎉🎉🎉

  • @shobharani4252
    @shobharani4252 8 месяцев назад +8

    ತುಂಬಾ ಧ್ಯವಾದಗಳು ಗುರೂಜಿ

  • @rdnagaraja1161
    @rdnagaraja1161 Месяц назад

    ಗುರುಗಳೇ ಪ್ರಣಾಮ
    ತಮ್ಮ ಕಾಂಚನ ಧ್ವನಿಗೆ ನಮಸ್ಕಾರ ನಮಸ್ಕಾರ ನಮಸ್ಕಾರ
    🌹🌸🌸🌸🌹

  • @shruthisreenivas5494
    @shruthisreenivas5494 5 месяцев назад +2

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ❤❤❤❤🙏🙏🙏🙏🌺🙏🙏🌺🌺🌺🌺❤️❤️🌺

  • @snehabr5231
    @snehabr5231 2 месяца назад

    ಅತ್ಯದ್ಭುತ. ನಿಮ್ಮ ಪ್ರವಚನಗಳು ಕೇಳುತ್ತಿದ್ದರೆ ಬಹಳ ನೆಮ್ಮದಿ ಉಂಟಾಗುವುದು 🙏

  • @Sonu-j6h
    @Sonu-j6h 4 месяца назад +2

    Excellent preaching gurugale Geetha

  • @designerpushpa
    @designerpushpa 27 дней назад

    ನಿಮ್ಮ ಜ್ಞಾನಕ್ಕೆ, ಸ್ವಚ್ಛ ಮಾತಿಗೆ ಎಷ್ಟು ನಮನ ಸಲ್ಲಿಸಿದರು ಸಾಲದು ಗುರುವೇ🌺🌺🌺🙏🙏🙏🙏🙏

  • @sathudethu3388
    @sathudethu3388 11 месяцев назад +4

    Gurugalige ananthanantha dhanyavadagalu🙏🏼🙏🏼🙏🏼🙏🏼🙏🏼🙏🏼

  • @BheemuNelogi-r6c
    @BheemuNelogi-r6c 3 месяца назад +2

    🙏🙏👌👌🌻🌻

  • @yogakmhosure1364
    @yogakmhosure1364 6 месяцев назад +1

    ಗುರುಗಳೇ ನಿಮ್ಮ ಪಾದಗಳಿಗೆ ಕೋಟಿ ನಮನಗಳು

  • @Sonu-j6h
    @Sonu-j6h 3 месяца назад +1

    Vyshnonidevi mata ki jai jai

  • @padmamuralidhar8402
    @padmamuralidhar8402 Месяц назад

    ಆಚಾರ್ಯರೇ ನಿಮ್ಮ pravachana kelta iddare ಮನಸಿಗೆ ಸಮಾಧಾನ ಆಗುತ್ತದೆ ನಮಸ್ಕಾರಗಳು ಆಚಾರ್ಯರಿಗೆ ಹಾಗೂ ಧನ್ಯವಾದಗಳು

  • @lathashivaprasad7036
    @lathashivaprasad7036 2 месяца назад

    Koti koti pranam 🙏🙏🙏. Beautiful explanation by Guruji.Even a children can understand easily. Feel like hearing again and again.

  • @Pavan-xn5ht
    @Pavan-xn5ht 6 месяцев назад

    ✨ಕರ್ಮಣ್ಯೇ ವಾದಿಕಾರಸ್ತೆ ಮಾಫಲೇಶು ಕದಾಚನ✨ ಮಹಾ ಕರ್ಮಫಲ ಹೇತುರ್ ಬಹು ಮಾತೆ ಸಂಗೋಸ್ತ್ವ ಅಕರ್ಮ ಣೀ✨ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ತಿಳಿಸಿರುವ ಹಾಗೆ ತಮ್ಮ ಪ್ರವಚನದ ಮೂಲಕ ಅತ್ಯಂತ ವಿವರಣಾತ್ಮಕವಾಗಿ ನಿರೂಪಿಸುವ 🙏🙏🙏ವಿದ್ವಾನ್ ಬ್ರಹ್ಮಣ್ಯ ಆಚಾರ್ಯರಿಗೆ ಅನಂತಾನಂತ ವಂದನೆಗಳು🙏🙏🙏 ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು 🙏🙏🙏

  • @DineshKash-ns6kq
    @DineshKash-ns6kq 6 месяцев назад

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ. ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🙏🙏🙏🙏🙏🙌

  • @bhaskarbs3185
    @bhaskarbs3185 10 месяцев назад +1

    ಸಮಯೋಚಿತ ಉದಾಹರಣೆಗಳೊಂದಿಗೆ ಹುಲುಮಾನವರು ಅರಿತುಕೊಳ್ಳಬೇಕಾದ ಮಹತ್ತರವಾದ ವಿಷಯಗಳ ಪ್ರವಚನ/ಉಪದೇಶ. 🙏🙏

  • @shankarvishnu4740
    @shankarvishnu4740 8 месяцев назад +4

    ಧನ್ಯವಾದಗಳು ಗುರುಗಳೆ 🙏🏻🙏🏻🙏🏻

  • @vasanthakumari3244
    @vasanthakumari3244 6 месяцев назад

    hare krishna hare krishna krishna krishna hare hare🙏🙏🙏dhanyavadagalu guruji

  • @sunithagangamma4816
    @sunithagangamma4816 2 месяца назад

    ನಿಮ್ಮ ಪ್ರವಚನ ಕೇಳಿದರೆ ಮನಸ್ಸಿಗೆ ಏನೋ ಒಂದು ರೀತಿಯ ನೆಮ್ಮದಿ
    ಗುರುಗಳೇ ನಮೋ ನಮಃ 😊❤

  • @abhiconsultancy2909
    @abhiconsultancy2909 10 месяцев назад +3

    🎉ಕೃಷ್ಣಂ ವಂದೇ ಜಗದ್ಗುರು

  • @vadirajdeshpande3872
    @vadirajdeshpande3872 2 месяца назад +1

    My core team Panchamukhikrishna Vijayte. Sharanagata VajraPanjara.

  • @shrilekha8203
    @shrilekha8203 9 месяцев назад +1

    ಅದ್ಭುತ..ಗುರುಗಳಾದ ಕೃಷ್ಣಂ ವಂದೆ ಜಗದ್ಗುರು

  • @Sonu-j6h
    @Sonu-j6h 3 месяца назад

    Hare Krishna hare Krishna hare ram hare hare Vishnu pada namaskara gurugale

  • @LATHA-w4l-g2q
    @LATHA-w4l-g2q Месяц назад

    ಜೈ. Shree. ರಾಮ್

  • @sunandaraghukumar8264
    @sunandaraghukumar8264 6 месяцев назад +1

    ಗುರುಗಳೇ ನಿಮ್ಮ ಪ್ರವಚನಗಳು ತುಂಬ ಚೆನ್ನಾಗಿರುತ್ತದೆ,ಆ ಭಗವಂತ ನನ್ನ ಕಣ್ಣೆದುರು ತರುವ ನಿಮಗೆ ಧನ್ಯವಾದಗಳು 🙏🙏🙏

  • @lakshmi.n3565
    @lakshmi.n3565 4 месяца назад +1

    Eshtu channagide guruji nimma prawachana 🙏🏻🙏🏻🙏🏻🙏🏻

  • @komalagowda9370
    @komalagowda9370 Месяц назад

    🎉🎉🎉🎉🎉 Hare Krishna 🎉🎉🎉

  • @krishnakittur9533
    @krishnakittur9533 2 месяца назад

    ಜೀವನದ ಸಾರ್ಥಕತೆ ಬಗ್ಗೆ ಉತ್ತಮ ಮಾರ್ಗದರ್ಶನ ಗುರೂಜಿ

  • @bhumimacha8853
    @bhumimacha8853 8 месяцев назад +3

    ಕೃಷ್ಣಂ ಒಂದೇ ಜಗದ್ಗುರು

  • @pradeeppradeep-pm5og
    @pradeeppradeep-pm5og 6 месяцев назад

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @jayanthn7657
    @jayanthn7657 11 месяцев назад +2

    🌹🌹🙏🏻🙏🏻hare krishna hare krishna krishna krishna hare hare 🙏🏻🙏🏻hare rama hare rama rama rama hare hare 🙏🏻🙏🏻🌹🌹

  • @CharvikaCharvi-s4x
    @CharvikaCharvi-s4x 5 месяцев назад +1

    ನಿಮ್ಮ ಮಾತುಗಳು ಮಾಣಿಕ್ಯ ಗುರುಗಳೇ ಎಷ್ಟು ಮನಸ್ಸಿಗೆ ಬೇಜಾರಾಗಿದ್ರು ಮರೆತು ಮಾತುಗಳನ್ನು ಕೇಳುತ್ತೇನೆ... ಗುರು ರಾಘವೇಂದ್ರನಿಗೆ ವಂದನೆಗಳು

  • @SowbhagyaH
    @SowbhagyaH 6 месяцев назад

    ಜನ್ಮ ಪಾವಣವಾಯಿತು ಗುರುಗಳೇ.ದಿನವೂ ನಿಮ್ಮ.ಪ್ರವಚನ ಕೇಳುತ್ತೇನೆ.ಗುರುಗಳೇ ಆಶೀರ್ವದಿಸಿ

  • @dollaiahk7550
    @dollaiahk7550 8 месяцев назад +2

    ಜೈ ಶ್ರೀ ಕೃಷ್ಣಪರಮಾತ್ಮ ಕಾಪಾಡು ❤️❤️❤️❤️❤️❤️🙏🙏🌹🙏🌹🙏🌹🌹🙏🌹🌹🙏❤️🌹🌹

  • @kumarkarnataka7503
    @kumarkarnataka7503 10 месяцев назад +1

    💚🌹🙏 ಶ್ರೀ ಗುರುಭ್ಯೋ ನಮಃ ಹರಿಃ ಓಂ 🙏🌹💚

  • @ramachandraramachandra8004
    @ramachandraramachandra8004 3 месяца назад

    Bayee badidu kolluvoudu yava shakthi , henavanna shrusti madida jyani bhagavantha

  • @MarutiG-y2j
    @MarutiG-y2j 4 месяца назад

    ಹರೇ ಕೃಷ್ಣ

  • @kumarkarnataka7503
    @kumarkarnataka7503 2 месяца назад

    💚🌹 ಆಚಾರ್ಯರಿಗೆ ಶತನಮನಗಳು 🌹💚

  • @lokeshkb8428
    @lokeshkb8428 2 месяца назад +1

    Dhanysmi🎉🎉

  • @jayanthikamath2637
    @jayanthikamath2637 4 месяца назад

    Gurugale dhanyavadagalu..🎉

  • @vasanthpatil2534
    @vasanthpatil2534 3 месяца назад

    Sir. Your Pravachan is has got motivation for KNOWLEDGE about God. Almighty. ❤❤❤❤❤❤

  • @esquireprinters4424
    @esquireprinters4424 9 месяцев назад

    Govinda Krishna VIshnu Narayana
    Brahma, ambha bhavani, vyshnavadevi,yuge yuge

  • @ವನಜಾಕ್ಷಿ1Jacksonyes
    @ವನಜಾಕ್ಷಿ1Jacksonyes 9 месяцев назад

    ಜೈ ಶ್ರೀ ಕೃಷ್ಣ ನಮ್ಮ ಪಾಲಿಗೆ ಶ್ರೀಕೃಷ್ಣನೇ ಜಗದೋದ್ಧಾರ❤❤❤❤❤🎉

  • @lakshmiar9655
    @lakshmiar9655 4 месяца назад

    ಹರೇ ಕೃಷ್ಣ ಹರೇ ರಾಮ🙏 ಸಂಭವಾಮಿ ಯುಗೆ ಯುಗೇ🙏🦚 ಕೃಷ್ಣಂ ಒಂದೇ ಜಗದ್ಗುರು

  • @Kishore-uw4yr
    @Kishore-uw4yr 11 месяцев назад +2

    ಓಂ ಶ್ರೀ ಗುರುಭ್ಯೋ ನಮಃ ಹರಿ ಓಂ 🙏🚩

  • @shruthisreenivas5494
    @shruthisreenivas5494 5 месяцев назад

    ಗುರುಗಳಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏💐💐 ಹರೇ ಶ್ರೀನಿವಾಸ

  • @PramilaBai-b8v
    @PramilaBai-b8v 11 месяцев назад +4

    Namaste guruji explained very nice.

  • @nageshshet3164
    @nageshshet3164 6 месяцев назад +1

    Hare krishan a

  • @vanajahr2556
    @vanajahr2556 4 месяца назад

    Gurugale thumba vishayavannu thilisikottiri danyavadagalu

  • @mangalapai-tm7yf
    @mangalapai-tm7yf 7 дней назад

    Thumbha Bakthi Pradha Dhanyavadha

  • @saraswathibhat6701
    @saraswathibhat6701 6 месяцев назад

    Namaskaragalu nimage nimma pravachana bhagavadgeete tumba parinamakari aagide namma jeevanakke vusiragali

  • @elashokAshok
    @elashokAshok 7 месяцев назад +1

    ಜೈ ಶ್ರೀಕೃಷ್ಣ ಅದ್ಭುತ ಪ್ರವಚನ 🙏🙏🙏

  • @Gandharvika18
    @Gandharvika18 10 месяцев назад +2

    Om Gurubhyo namha🙇‍♀️

  • @AnilKumar-iu6oz
    @AnilKumar-iu6oz 3 месяца назад

    JAI KRISHNA

  • @geetharajarao4861
    @geetharajarao4861 11 месяцев назад +3

    Jai shree Krishna

  • @ushakatti6151
    @ushakatti6151 14 дней назад

    Ni mma wakjhariya jalapaatadalli Mindi dhanyalaade🙏🙏🙏🙏🙏🙏🙏🙏🙏🙏

  • @Virupapura
    @Virupapura 11 месяцев назад +2

    Koti,koti pranams gurudev 👏🙏🌺

  • @padmavathikv1762
    @padmavathikv1762 6 месяцев назад

    ಸಹಸ್ರ ನಮಸ್ಕಾರ ಗಳು🙏🙏🙏🙏🙏

  • @pushpanjalianjali3642
    @pushpanjalianjali3642 11 месяцев назад +1

    Hare raama Hare raama Rama Raama Hare Hare

  • @jayanthn7657
    @jayanthn7657 11 месяцев назад +1

    🌹🌹🙏🏻🙏🏻hare krishna 🙏🏻🙏🏻🌹🌹pranamagalu gurugale 🙏🏻🙏🏻🙏🏻🌹🌹🌹

  • @prasadprasadu8347
    @prasadprasadu8347 8 месяцев назад +3

    Jai guru dev

  • @esquireprinters4424
    @esquireprinters4424 9 месяцев назад

    Shree Vishnu padagalige namaskara gurugale

  • @rojamanir6336
    @rojamanir6336 9 месяцев назад

    🙏🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏 ರಾಯಾರಿದರೆ 🙏🙏

  • @acharyanmptmall
    @acharyanmptmall 10 месяцев назад +1

    ತಮ್ಮ ಅದ್ಭುತ ಉಪನ್ಯಾಸ ದಿಂದ, ಪಾವನ ನಾದೆ 🙏🙏