This is amazing song on mother...ತಾಯಿ ಎಂದರೆ ಅವಳು ಎಲ್ಲರ ಸ್ಥಾನವನ್ನು ಪಡೆಯಬಹುದು ಆದರೆ ಬೇರೆ ಯಾರೂ ತಾಯಿಯ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ...love you Amma...ಈ ಹಾಡು ಈ ಜಗತ್ತಿನ ಎಲ್ಲ ತಾಯಂದಿರಿಗೆ ನಮನ
--->ఈ విశ్వంలో నిజమైన , శాశ్వతమైన ప్రేమను పంచే బంధం వుందంటే ఒక్క అమ్మ మాత్రమే... ఈ బంధాన్ని ఏ శక్తీ విడదీయలేదు... ఈ యమపాశం, అమ్మతో భౌతిక బంధాన్ని విడదీయొచ్చు కాని ఆధ్యాత్మిక బంధాన్ని విడదీయలేదు...!!! ---> "Mother's Love" is singularity, infinity and eternal... 🙏🙏💞AmmA💞🙏🙏
Born in Madhya Pradesh, Childhood in Maharshtra, Schooling in Karnataka, Now married in Barcelona.. Still relish this song...My mother language is not Kannada, but can understand read and write.. I love kannada.. Jai Karnataka.. From Barcelona, Spain.
ನನ್ನ ರಕ್ತ ನನ್ನ ಕೈ ನನ್ನ ಕಾಲು ಧ್ವನಿ ದೇಹ ಇದೆಲ್ಲ ನಿ ಕೊಟ್ಟ ಭಿಕ್ಷೆ ಅಲ್ವೇನಮ್ಮ 😭 ಇರುವಷ್ಟ ದಿನ ನಿನ್ನ ಜೊತೆಯಲ್ಲಿ ಇರತೀನಿ ಯಾವ್ ಮದ್ವೇ ಅದು ಅಸೆ ಇಲ್ಲ, ಇರೋವರೆಗೂ ನಿನ್ನ ಮೇಲಿನ ಪ್ರೀತಿ ಸೇವೆ ನನ್ನಿಂದ್ ಕಮ್ಮಿ ಆಗ್ಬಾರ್ದು, ನಿಂಗೇನಾದ್ರು ಆದ ಕ್ಷಣ ನಾನು ಕೂಡಾ ಈ ಭೂಮಿ ಮೇಲೆ ಇರಲ್ಲ
Feel good ❤❤ഞാൻ ബാംഗളൂർ വന്ന സമയത്ത് ഇറങ്ങിയ സിനിമയാണ് അവിടെ കമ്പനിയിൽ fm റേഡിയോയിൽ ഈപാട്ട് കേട്ട് വളരെ അധികം ഇഷ്ട്ടപ്പെട്ടു...അമ്മയെ ഓർമവരും..സമയത്ത് കന്നഡ അറിയില്ലായിരുന്നു...I love this song❤❤❤ ❤❤❤
ಈ ಹಾಡು ಸಂಗೀತ, ಸಾಹಿತ್ಯ,ಅಭಿನಯ,ನಿರ್ದೇಶನ ಹೀಗೆ ಅನೇಕ ಕಾರಣಗಳಿಂದ ನನಗೆ ಸುಮಾರು ವರ್ಷಗಳಿಂದ ಪದೇ ಪದೇ ಕೇಳ್ತನೇ ಇದ್ದೀನಿ. ನಿಮಗೆ ಯಾವ ಕಾರಣದಿಂದ ಇಷ್ಟ. I love this 🎵 🎶 🎵 🎶. Gurukiran sir ,shivanna, prem......
I thank Prem for writing this song and guruji for his music. 11 YRS back lost my mom and hearing to this I become emotional. Ee tayi eeda kooganu what a lyric
ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕 DEDICATING THIS DANCE TO ALL THE MOTHERS & TO SHIVANNA. 💕🙏 ruclips.net/video/VIO-RTqNRjY/видео.html
ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕 DEDICATING THIS DANCE TO ALL THE MOTHERS & TO SHIVANNA. 💕🙏 ruclips.net/video/VIO-RTqNRjY/видео.html
What can I say, just tears in eyes...Prem, Gurukiran, Arundathi Nag and Shivanna, this song is going to be heard somewhere for the next 1000 years or more.
My first ever Kannada movie in a theatre when I was new to Bengaluru. My friends had to explain most of it to me throughout the movie. Later bought the Songs Cassette and the DVD. Have seen a lot of Kannada movies after that, but this movie and this song will always remain special as I started to learn Kannada to understand this song.
Wow ❤️ bere yavade language dag keli esong kannada dalli siguva aa ananda, nemadi,santosha, khusi inn ellu sigola. Simply mind blowing, awasome, wonderful, beautiful song etc etc etc. I can't express my feeling in one word.💞 Simply superb 🙏😍
Can't complete listening to this song without tears... Music is soo soul stirring.. Lyrics just next level... Prem sir voice soo deep... Hats off to all mothers in this world... Thaayine Ella... 🙏🙏🙏
What feel song ❤❤ ,I heard this song for the first time in 2006 At that time I did not know the lyrics of this song. Finally I got it.. sivannna fan from Kerala ❤❤❤
ಕಾಲುಂಗುರ ಯಾವತ್ತೂ ಬಂಗಾರದ್ದು ಮಾಡಿಸಬಾರದು ಬ್ರದರ್.. ಬೆಳ್ಳಿ ಕಾಲುಂಗುರ ಮಾಡಿಸಿ ಕೊಡಿ ಚಿನ್ನದ ಉಂಗುರ ಬೆರಳಿಗೆ ತೊಡಿಸಿ.. ನಿಮ್ಮ ಆಸೆ ಬೇಗನೆ ಈಡೇರಿಸಲು ಆ ದೇವರನ್ನು ಬೇಡಿಕೊಳ್ತೀನಿ..
Even a single word has meaning..... It really make me to cry...... The emotion this song contains lot and lots of emotions.... Hats off really it's all time favourite song in my life I'll listen to my children also when I'll get married
We heard so many Mother Sentiment songs !! But this is an Epic, none can replace Prem's Lyrics and his emotional voice towards it. And sure, we might hear in future but this always Classic.
This song made me feel very emotional. Music by Gurukiran, lyrics and vocals by Prem sir, and acting by Sivanna. Hats off to everyone. I can understand mom's love by hearing this song, even though I am not fluent enough in Kannada. Love you Amma... ❤❤❤❤
Though I don't understand Kannada but I watched this movie during my collage days in Bangalore and I just fall in love with this song. Now it's 2022 and I m in delhi but even today this song touches my heart. One of my all time favourite song in any language ❤️.
I am not kannadiga I am from west Bengal but I leave in Karnataka when I heard this song first in my Working place from that time I used to watch everyday my favorite one forever I love my mom tq
Mom is everything ❤today and forver ❤ Make her feel happy, the smile on her face makes any difficulties.. easier to us❤ Never make her feel down. It will keep hurting uh inside💔 and I bet uh, you will have a tough day. Mom is the only one, who will remain with us during our pain or difficulties 💯 Before God , Fisrt comes is Mother 😊❤ She is Irreplaceable ❤ Love Mom❤😊
In Kannada industry mother sentiment and sister sentiments are industry hits like Jogi, kgf, thagaru Mani they are comes like యోగి పుట్టింటికి రా చెల్లి kgf etc kanada industry accept this type of movies
ಪ್ರೇಮ್ ಸರ್ ನಿಮಗೆ ಧನ್ಯವಾದಗಳು ಸ್ವತಹ ನೀವೇ ರಚಿಸಿ ಹಾಡಿದ ಈ ಹಾಡು ತಾಯಿಯ ಪ್ರೀತಿ ಇದೆ ಅದಕ್ಕೆ ತಕ್ಕಂತೆ ಒಳ್ಳೆಯ ಸಂಗೀತವನ್ನು ನೀಡಿದ ಗುರುಕಿರಣ್ ಸರ್ ನಿಮಗೆ ಮಹಾಮಹಾ 🙏
Super your comments
This is amazing song on mother...ತಾಯಿ ಎಂದರೆ ಅವಳು ಎಲ್ಲರ ಸ್ಥಾನವನ್ನು ಪಡೆಯಬಹುದು ಆದರೆ ಬೇರೆ ಯಾರೂ ತಾಯಿಯ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ...love you Amma...ಈ ಹಾಡು ಈ ಜಗತ್ತಿನ ಎಲ್ಲ ತಾಯಂದಿರಿಗೆ ನಮನ
ತಾಯಿಯೇ ಪ್ರತ್ಯಕ್ಷವಾದ ದೈವ.. ❤️🌍ನನ್ನ ತಾಯಿಯೇ ನನ್ನ ಜಗತ್ತು.. 🌍🙏.. I love u so much Mom😘.. My Mom is My Everything... 🙏
ನನ್ನ ತಾಯಿಯೇ ನನ್ನ ಜೀವ ❤️🌍🙏..
❤❤
ದೂರ ಹೋದರೂ.. ಎಲ್ಲೆ ಇದ್ದರು..ನೀನೇ ಮರೆತರು ತಾಯಿ ಮರೆಯೊಲ್ಲ........ ನೀನೇ ನನ್ ಜೀವ ಕಣವ್ವ❤
❤😊q😊❤❤❤❤❤❤❤😊😊😊❤❤❤❤❤❤😊😊❤😊❤❤❤❤
😊❤😊😊❤❤❤❤😊😊
❤❤❤❤ಅವ್ವ. ತಾಯಿ ಅಂದರೆ ಜಗ್ಗತಿಗೆ ಒಬ್ಬಳೇ.ಮಕ್ಕಳ ದೈವ. ಹಾಡಿನ ಮೂಲಕ ನೆನಪಿಸಿದ ಪ್ರೇಮ್ ಸರ್ ಗೇ ಹೃದಯ ಪೂರ್ವಕ್ಕ ಧನ್ಯವಾದಗಳು.
Howdhu ❤
Nija
ಈ ಹಾಡು ಕೇಳ್ತಾ ಇದ್ರೆ.. ನಿಜವಾಗ್ಲೂ ಅಳು ಬರುತ್ತೆ🙏😥 ತುಂಬಾ ಒಳ್ಳೆಯ ಸಾಹಿತ್ಯ, ಒಳ್ಳೆ ಕೊಳಲಿನ ನಾದಾ 🎵🙏🎶😥
Hii Brother
Yes brooo 😭😭😭😭
ಮನಸು ಕೆಟ್ಟ ಕಲ್ಪನೆ , ಆತ್ಮಹತ್ಯ, ಜಿಗುಪ್ಸೆ, ದ್ರೋಹ, ಇಂತಹ ಯಾವುದೇ ಯೋಚಗಳು ಬಂದಾಗ ಒಮ್ಮೆ ತಾಯಿ ಬಗ್ಗೆ ಯೋಚಿಸಿ ❤🙏🏻
Red,
😂
@@ManjunathShetty.volled helidre hal kisithiralro 🤦
🙏
❤❤❤❤❤❤❤❤❤❤❤❤❤@@bhrammar8164
--->ఈ విశ్వంలో నిజమైన , శాశ్వతమైన ప్రేమను పంచే బంధం వుందంటే ఒక్క అమ్మ మాత్రమే...
ఈ బంధాన్ని ఏ శక్తీ విడదీయలేదు...
ఈ యమపాశం, అమ్మతో భౌతిక బంధాన్ని విడదీయొచ్చు కాని ఆధ్యాత్మిక బంధాన్ని విడదీయలేదు...!!!
---> "Mother's Love" is singularity, infinity and eternal...
🙏🙏💞AmmA💞🙏🙏
Born in Madhya Pradesh, Childhood in Maharshtra, Schooling in Karnataka, Now married in Barcelona.. Still relish this song...My mother language is not Kannada, but can understand read and write.. I love kannada.. Jai Karnataka..
From Barcelona, Spain.
Hates of u
Dat's the Power of Kannada💛❤️ & Karnataka💛❤️
😍
@@shivramsr8265 in imk
Im searching job In Spain mam help me❤️
"ತಾಯಿನೆ ಎಲ್ಲಾ, ಬದಲಾಗೋದಿಲ್ಲ, ಹಣೆಬರಹ ಬದಲಾದರೂ!!" 👌👌👌👌👌
Motherhood is a relationship that transcends FATE itself!! Beautiful Words!
Uii
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
I love mom it's a God
😊t❤
ಎಷ್ಟು ಸರಿ ಕೇಳಿದರು ಪದೇ ಪದೇ ಕೆಳ ಬೇಕು ಅನಿಸುವ ಹಾಡು I love shivanna ❤
Dr.raajkumer.sir.and.dr.shivrajkumer.mother.Also.all.mothers.miss.you.a.lot
ನನ್ನ ರಕ್ತ ನನ್ನ ಕೈ ನನ್ನ ಕಾಲು ಧ್ವನಿ ದೇಹ ಇದೆಲ್ಲ ನಿ ಕೊಟ್ಟ ಭಿಕ್ಷೆ ಅಲ್ವೇನಮ್ಮ 😭 ಇರುವಷ್ಟ ದಿನ ನಿನ್ನ ಜೊತೆಯಲ್ಲಿ ಇರತೀನಿ ಯಾವ್ ಮದ್ವೇ ಅದು ಅಸೆ ಇಲ್ಲ, ಇರೋವರೆಗೂ ನಿನ್ನ ಮೇಲಿನ ಪ್ರೀತಿ ಸೇವೆ ನನ್ನಿಂದ್ ಕಮ್ಮಿ ಆಗ್ಬಾರ್ದು, ನಿಂಗೇನಾದ್ರು ಆದ ಕ್ಷಣ ನಾನು ಕೂಡಾ ಈ ಭೂಮಿ ಮೇಲೆ ಇರಲ್ಲ
Superr ...sir and love you amma
Super bro ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸೂಪರ್ ಅಣ್ಣಯ್ಯ
❤❤❤❤❤❤
Super bro 🙏
I’m from Andra but my I’m telling you world 🌍 Number one songs at Kannada only ..... what a wanderfull meaning words superb superb superb.....
Amma is god 🙏🙏
Now
Thank You
ಸೂಪರ್ ಅಣ್ಣಾ ನಿಮ್ ಅಭಿಮಾನ. ಯಾವಾಗ್ಲೂ ಹಿಂಗೇ ಇರ್ಲಿ ಜೈ ಕರ್ನಾಟಕ
Everyone loves his/her mom !
Do something SPECIAL that she feels proud about u 🤠❤️
Mother sentiment andaga ..first nenpagodhe e song ..alwa friends.🥰🤗..en anthira ❤️..love you amma❤️🤗
Full emotional agtini bro esto sari attidhini
@@Madara_Uchiha_04 😢
This is probably the best song of the generation written about mother🙏. What a composition! Gurukiran❤️❤️🙏
ದೂರ ಹೋದರೂ ಎಲ್ಲೆ ಇದ್ದರೂ ನೀನೇ ಮರೆತರು ತಾಯಿ ಮರೆಯಲ್ಲ....👌👌
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಮ್ಮ ನನ್ನ ಜೀವ, ಅಪ್ಪ ನನ್ನ ಉಸಿರು ಇವರು ಇಬ್ಬರೇ ನನ್ನ ಜೀವನ
🙏
🙏🙏
Iam from Andhra
I Don't understand Lyrics but my eyes come tears..😢heart melting....❤️😢
Iam so lucky my mother with me 🙏😊
Amma
But I don't have
ಹತ್ತು ದೇವರನ್ನ ಪೂಜಿಸಿವುದಕಿಂತ
ಹೆತ್ತ ತಾಯಿಯನ್ನ ಪೂಜಿಸಿ 🙏🙏
Superrrrrrrrrrrrrr
🙏
🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
😇🙏🙏🙏🙏
Feel good ❤❤ഞാൻ ബാംഗളൂർ വന്ന സമയത്ത് ഇറങ്ങിയ സിനിമയാണ് അവിടെ കമ്പനിയിൽ fm റേഡിയോയിൽ ഈപാട്ട് കേട്ട് വളരെ അധികം ഇഷ്ട്ടപ്പെട്ടു...അമ്മയെ ഓർമവരും..സമയത്ത് കന്നഡ അറിയില്ലായിരുന്നു...I love this song❤❤❤ ❤❤❤
ಈ ಹಾಡು ಸಂಗೀತ, ಸಾಹಿತ್ಯ,ಅಭಿನಯ,ನಿರ್ದೇಶನ ಹೀಗೆ ಅನೇಕ ಕಾರಣಗಳಿಂದ ನನಗೆ ಸುಮಾರು ವರ್ಷಗಳಿಂದ ಪದೇ ಪದೇ ಕೇಳ್ತನೇ ಇದ್ದೀನಿ. ನಿಮಗೆ ಯಾವ ಕಾರಣದಿಂದ ಇಷ್ಟ. I love this 🎵 🎶 🎵 🎶. Gurukiran sir ,shivanna, prem......
ಶಿವಣ್ಣ ನಿಮಗೆ ಅ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ🙏🙏🙏🙏🙏
Hii Brother
,♥️
@@kirankp0789❤❤
🎉🎉always all the.best.dr.s
God.great.dr.shivrajkumer.dir.god..evergreen.actor.damdalwood.king.legend🎉🎉
Who watching still 2024😍❤😊
🙏🙏🙏🙏🙏
🙏🙏
🎉
Pop
0
I thank Prem for writing this song and guruji for his music. 11 YRS back lost my mom and hearing to this I become emotional. Ee tayi eeda kooganu what a lyric
ಎಷ್ಟೋ ಜನ್ಮ ಕಳೆದರು ಈ ಸಾಂಗ್ ಯಾರು ಮರೆಯಲ್ಲ🤗🤗
Ammu munde yaru sarisamalla
@@sunandasunanda7023 ನಿಜವಾದ ಮಾತು🙏🙏
Very good...
Nija sir
ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕
DEDICATING THIS DANCE TO ALL THE MOTHERS & TO SHIVANNA. 💕🙏
ruclips.net/video/VIO-RTqNRjY/видео.html
ಅಮ್ಮ ಅಂದರೆ ಆಕಾಶ,ಅಮ್ಮ ಅಂದರೆ ಭೂಮಿ ,ಅಮ್ಮ ಅಂದರೆ ನೆರಳು ,ಅಮ್ಮ ಅಂದರೆ ಎಲ್ಲಾ."ಅಮ್ಮ ಈ ನನ್ನ ಜನ್ಮ ನೀ ನೀಡಿದ ಭಿಕ್ಷೆ"🙏🙏🙏🙏❣️
ನಾವು ತಾಯಿಯನ್ನು ಯಾವುದೇ ಭಾಷೆಯಲಿ ಹೆಂಗೆ ವರ್ಣನೆ ಮಾಡಿದರು ಕನ್ನಡದಲ್ಲಿ ಅಮ್ಮ ಅಂದ್ರೇನೆ ಅದಕ್ಕೊಂದು ಬೆಲೆ❤️
ನಿಜ
Good comment
🙏👌👌🙏
@@Mrutyunjya98 Thank you brother🤝🤝
ಅಣ್ಣಾ ತಾಯೀ ಮುಂದೇ ಯಾರೂ ಇಲ್ಲಾ ಅಣ್ಣ
*All Tamil Fans of Shivraj Anna & Pure soul Puneethraj Anna put a like* ❤❤❤ My India blessed with great heroes from every state.💪💪
I m not a kannadiga but one of my friend suggested me this song about mom, I feel it man❣️❣️jai Karnataka💯
apla marathi manoos? you guys are true to your soil like kannadigas...namaskara from kannadiga
hi
ಈ ಡಾನ್ಸ್ ವೀಡಿಯೊ ಎಲ್ಲಾ ತಾಯಿಯರಿಗೆ ಮತ್ತು ಶಿವಣ್ಣನಿಗೆ ಸಮಪ೯ಣೆ 💕
DEDICATING THIS DANCE TO ALL THE MOTHERS & TO SHIVANNA. 💕🙏
ruclips.net/video/VIO-RTqNRjY/видео.html
Good
Nanaa gotu
ಅಮ್ಮ ಎಂದು ಕರೆಯುವ ಆ ಪುಣ್ಯ ನನ್ನಗಿಲ್ಲಾ I Miss you Amma 😭😭😭😭😭😭😭😭😭😭😭😭😭😭😭😭😭😭😭😭😭😭😭😭😭
😓😓😭😓😓𝐢 𝐦𝐢𝐬𝐬 𝐦𝐲 𝐦𝐨𝐦
Miss u amma
𝐒𝐞𝐦 𝐭𝐨 𝐮 😓😭😭😭
ನನಗೂ ಇಲ್ಲಾ....😔😔💕💕💕😭😭😭😭😭😭
Bro nam tayi idare nanu 1 tayi neevu nam tayi ge amma yendu kareri banni nammanege 🤗
What can I say, just tears in eyes...Prem, Gurukiran, Arundathi Nag and Shivanna, this song is going to be heard somewhere for the next 1000 years or more.
ಯುಗಗಳ ವರೆಗೆ ಕೇಳುವರು ಈ ಹಾಡನ್ನು😊
ಇದು ಹಾಡು ಅಲ್ಲ ಇದು feeling, emotion
ಯುಗ ಯುಗ ಕಳೆದರು ,,, ಮರೆಯಲಾಗದ ಹಾಡು... ♥️♥️
1000000000000000000000%right 👍✌
yes brother
. l.
👌👍
@@GajananPatil-zy6yx yiyyyyyyyyyyyy yyyyyyyyyyiyyyyyyyyyyyyyyuyyyyyyyyyyuyuyyyyiuyyyyyyypy
I miss you aayi.... 😭😭😭😭😭.. Ninna nodbeku anstide... Miss you so much... Aayi❤❤❤❤
😥😥
Hi suchitra massage made from uttara kannada
😭😭😭😭
😥😥😥😥
Kashttm
ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ(3 ಸಲ )
ಬೇಡುವನು ವರವನ್ನು ಕೊಡೆತಾಯಿ ಜನ್ಮವನು ಕಡೆತನಕ ಮರೆಯಲ್ಲ ಜೋಗಿ (2 ಸಲ )
ಭೂಮಿ ತಾಯಿಯ ನೋಡೋ ಆಸೆಯ ಹುಟ್ಟು ದಿನವು ಆ ಸೂರ್ಯ ಬರುತಾನೋ.....
ಸವಿ ಲಾಲಿಯ ತಾಯಿ ಹೇಳೆಯ ಎಂದು ಧರೆಗೆ ಆ ಚಂದ್ರ ಬರುತಾನೋ......
ಧ್ವನಿ ಕೇಳದೇನು, ಕೇಳಯ್ಯೇ ನೀನು
ಧ್ವನಿ ಕೇಳದೇನು, ಕೇಳಯ್ಯೇ ನೀನು
ಈ ತಾಯಿ ಎದೆ ಕೂಗನು ಈ... ತಾಯಿ ಎದೆ ಕೂಗನು
ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ(2)
ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲ ಜೋಗಿ
❤ದೂರ ಹೋದರು ಎಲ್ಲೇ ಇದ್ದರು
ನೀನೇ ಮರೆತರು ತಾಯಿ ಮರೆಯಲ್ಲ ❤
ಸಾವೇ ಬಂದರು ಮನ್ನೆ ಆದರೂ
ತಾಯಿ ಪ್ರೀತಿಗೆ ಎಂದೆಂದೂ ಕೊನೆಯಿಲ್ಲ
ತಾಯೀನೇ ಎಲ್ಲಾ,ಬದಲಾಗೋದಿಲ್ಲ.
ತಾಯೀನೇ ಎಲ್ಲಾ,ಬದಲಾಗೋದಿಲ್ಲ.
ಯುಗ ಉರುಳಿ ಕಳೆದ್ ಹೋದರುನು
ಹಣೆಬರಹ ಬದಲಾದರು......
ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲ ಜೋಗಿ
ಬೇಡುವನು ವರವನ್ನು ಕೊಡೆತಾಯಿ ಜನ್ಮವನು, ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲ ಜೋಗಿ
ಕಡೆತನಕ ಮರೆಯಲ್ಲ ಜೋಗಿ......
❤️❤️🙏🙏🙏
Super 💞
💖🙏
S
Super super super super super super
ಅಮ್ಮ ಆಮ್ಮ ಅಮ್ಮ,ದೂರ ಹೋದರು , ಎಲ್ಲೆ ಇದ್ದರು ನಿನ್ನೆ ಮರೆತರು ತಾಯಿ ಮರೆಯಲ್ಲ, ಸಾವೇ., ಬಂದರು ಮಣ್ಣೆ ಆದರೂ ತಾಯಿ ಪ್ರೀತಿ ಗೇ ಕೊನೆ ಇಲ್ಲ.....❤❤❤🎉🎉
I am Tamil people...... I love This song I have feel better...I have no mother..... 😭😭😭😭
Don't Sad Bro Mom Always Leaving In Ur Heart ❤️
🥺🥺
God is ua mother
😔😔
@@ram_naresh62 I am orphan....
ಪ್ರೇಮ್ ಅವರಿಗೆ... ಈ ಸಾಹಿತ್ಯಕ್ಕೇನೆ ಪ್ರಶಸ್ತಿ ಕೊಡಬೇಕು
Bplp
B
Plbp
Prem sir hatsup
Yes.correct
My first ever Kannada movie in a theatre when I was new to Bengaluru. My friends had to explain most of it to me throughout the movie. Later bought the Songs Cassette and the DVD. Have seen a lot of Kannada movies after that, but this movie and this song will always remain special as I started to learn Kannada to understand this song.
Wow ❤️ bere yavade language dag keli esong kannada dalli siguva aa ananda, nemadi,santosha, khusi inn ellu sigola.
Simply mind blowing, awasome, wonderful, beautiful song etc etc etc.
I can't express my feeling in one word.💞 Simply superb 🙏😍
I am living in hostel yarr now I am getting that's without mom I can't live alone 😭😭😭😭 miss u mom such a danger feeling 🙏
Thanks
Yaaa same feelings😣😣
Im staying in pg💔
Same feeling bro
Why boys love the mother most.
There is atleast one women in this world who will never hurt him
True... 😭😭😭😭😭
Not only boy's even girls love the most.. 😢
ಸರಿಯಾಗಿ ಹೇಳಿದ್ದೀರಾ
😭😭😭😭😭😭
💯 BRo
ಅಮ್ಮನ ಋಣ ತೀರ್ಸೋಕೆ ಯಷ್ಟು ಜನ್ಮ ಇದ್ರು ಸಾಲದು ಮಿಸ್ ಯು ಅಮ್ಮ 😭😭😭😭😭
Bejar Agbeda Dhosth Amma Yavaglu Nin Heart ❤️ Halli Erthale
Nijvaglu anna nim amma nim jotele irthare
2024 ರಲ್ಲಿ ಯಾರ್ ಯಾರು ಕೇಳಿದ್ದೀರಾ ಲೈಕ್ ಮಾಡಿ ❤
ನರಸಿಂಹ ಅಣ್ಣ
Bcbc
Super
❤
@@SureshaAK-cr3hm❤❤
Can't complete listening to this song without tears... Music is soo soul stirring.. Lyrics just next level... Prem sir voice soo deep... Hats off to all mothers in this world... Thaayine Ella... 🙏🙏🙏
ಹಾಡು ಎಷ್ಟು ಸಲ ಕೇಳಿದರು ಮತ್ತೆ ಮತ್ತೆ ಕೆಳುಬೇಕು ಅನ್ನಿಸುತ್ತೆ.....ಅದ್ಬುತ ಸಾಲುಗಳು
Love from Kerala.. Most of the keralites loves this song..the people who loves their mother will love this song..
What feel song ❤❤ ,I heard this song for the first time in 2006 At that time I did not know the lyrics of this song. Finally I got it.. sivannna fan from Kerala ❤❤❤
"ಈ ಹಾಡಿನ ಸಾಲುಗಳನ್ನು ರಾಷ್ಟ್ರಗೀತೆ ಅಥವಾ ನಾಡಗೀತೆಯಲ್ಲಿ ಸೇರಿಸಲಿ."
Correct 🐩💝💝💝💝💝💝💝💝👌👌👌👌👌🏿👌👌👌👌👍👍👍👍👍👍👍👍👍🏿
yes
👍
yes
S ur right
I am a Bangladeshi, I don't understand the language of this song but I like the song very much, my mind is restless❤️❤️😢
❤️✌️
Kannada language bro mother song🙏
@@ULTCHANDRU ❤️❤️❤️❤️ i love this song
This song is all about love between son and a mother
TQ sir
Amma na tumbha prithisuvavaru like maadi......matte nivu heli nimma ammanige "Thank you Amma"
Yes like my mom
Thank.you.Amma
Love you Amma ♥️ thank you Amma ♥️
Thank u amma
Everyone loves his/her mom, sister!
Do something SPECIAL that she feels proud about u 🤠❤️
This Song full of Mother Emotion♥️
What a Song 😍
What a lyrics 💥
No one Can beat Prem writting
And shivaraj kumar sir Acting
Always Masterpiece ♥️
What a song
What a lyrics
What a music
What a singer
What a movie
Superrrrrrrrrrrrrrrrrrrrrrrrrrrrr
Ofcourse, lyrics is good, but the singing and tune composition is bad. Let them learn from the living legend ILAYARAJA or from T S Nagabharana.
@@arunaprakasha4114hogo CSK konga 😅 tuniraja bandh bita uncle maga 😅😅
I'm frm Andhra... But I love Kannada ❤️💖✨.... Wt a feel 🔥 ... Jai Karnataka 💝
Tq for loving Karnataka brother 🤗 tq very much 😊
ನನ್ನ ಹೆತ್ತ ತಾಯಿಗೆ ಒಂದೇ ಒಂದು ಚಿನ್ನದ ಕಾಲು ಹುಂಗುರ ಮಾಡಿ ಹಾಕಿಸಿ ಅದನ್ನು ನೋಡಿ ಖುಷಿ ಪಡೋ ಆಸೆ ನಂದು..❤️❤️❤️❤️❤️❤️❤️
❤️ನನ್ನ ಅವ್ವ ನನ್ನ ಜೀವ ❤️
Madsi
0000
ನೆರವೇರಲಿ
ಕಾಲುಂಗುರ ಯಾವತ್ತೂ ಬಂಗಾರದ್ದು ಮಾಡಿಸಬಾರದು ಬ್ರದರ್.. ಬೆಳ್ಳಿ ಕಾಲುಂಗುರ ಮಾಡಿಸಿ ಕೊಡಿ ಚಿನ್ನದ ಉಂಗುರ ಬೆರಳಿಗೆ ತೊಡಿಸಿ..
ನಿಮ್ಮ ಆಸೆ ಬೇಗನೆ ಈಡೇರಿಸಲು ಆ ದೇವರನ್ನು ಬೇಡಿಕೊಳ್ತೀನಿ..
Amm nima jiva
ಇ ಹಾಡು ಎಷ್ಟ್ ಸಲಾ ಕೇಳಿದೀನೋ ನಂಗೆ ಗೊತ್ತಿಲ್ಲ 😍😍ನನ್ನ ತಾಯೀನೇ ನನ್ನ ಪ್ರಾಣ 🙏🏻🙏🏻🙏🏻🙏🏻🙏🏻🙏🏻🙏🏻🙏🏻love...u maaa love u so much❤️❤️🙏🏻🙏🏻🙏🏻🙏🏻🙏🏻
Even a single word has meaning.....
It really make me to cry......
The emotion this song contains lot and lots of emotions....
Hats off really it's all time favourite song in my life I'll listen to my children also when I'll get married
ஏழு ஏழு ஜென்மம் எடுத்தாலும் கூட உன் கருவில் மகனாக பிறக்க வேண்டும் தாயே என் கடவுள் என் உலகம் நீயே தாயே சூப்பர் மகிழ்ச்சி சிறப்பு நன்றி வணக்கம்
We heard so many Mother Sentiment songs !! But this is an Epic, none can replace Prem's Lyrics and his emotional voice towards it. And sure, we might hear in future but this always Classic.
ಕಣ್ಣಿಗೆ ಕಾಣುವ ದೇವರು ತಾಯಿ..❤️💕🙏🙏🙏 ಕಲ್ಪ ವೃಕ್ಷ ಕಾಮಧೇನು..🙏🙏🙏
This song made me feel very emotional. Music by Gurukiran, lyrics and vocals by Prem sir, and acting by Sivanna. Hats off to everyone. I can understand mom's love by hearing this song, even though I am not fluent enough in Kannada. Love you Amma... ❤❤❤❤
ತಾಯಿ ಮಗನ ಪ್ರೀತಿಯ ಈ ಹಾಡನ್ನು 2021ರಲ್ಲಿ ನೋಡ್ತಾ ಇರೋರು ಲೈಕ್ ಮಾಡಿ 🙏🙏🙏
I am Tamilian ...I love this song and music.....when I was in Bangalore this movie release and watched at theatre...
Still am listening 17Aug2020....
Thanks bro
Amma ilvos u
I am from Andhra I am also in bng that time
@@meghanagowdagowda788 amma nennpu maatra Yaru kuda maariyala devara kotta gift really say I am proud to tell me I love you ammaaa
Though I don't understand Kannada but I watched this movie during my collage days in Bangalore and I just fall in love with this song. Now it's 2022 and I m in delhi but even today this song touches my heart. One of my all time favourite song in any language ❤️.
I am not kannadiga I am from west Bengal but I leave in Karnataka when I heard this song first in my Working place from that time I used to watch everyday my favorite one forever I love my mom tq
ನನ್ನ ನೆಚ್ಚಿನ ಹಾಡು ...
ಜೀವನದ ಕೊನೆಯ ವರಗೆ ಮುಗಿಯದು
ತಾಯಿ ಪ್ರೀತಿ ಯನ್ನು ಯಾವ ಪ್ರೀತಿ ಮಿರಸಕ್ಕಾಗಲ್ಲ. ಐ ಲವ್ ಯು ಅಮ್ಮ ❤❤❤❤❤🥰🥰🥰
ತಾಯಿ ಪ್ರೀತಿ ಮುಂದೆ ಯಾವ ಪ್ರೀತಿಯು ಇಲ್ಲ
Mom is everything ❤today and forver ❤
Make her feel happy, the smile on her face makes any difficulties.. easier to us❤
Never make her feel down. It will keep hurting uh inside💔 and I bet uh, you will have a tough day.
Mom is the only one, who will remain with us during our pain or difficulties 💯
Before God , Fisrt comes is Mother 😊❤
She is Irreplaceable ❤
Love Mom❤😊
Super.. 100 ಸಲ ಕೇಳಿದ್ರು ಇನ್ನೊಮ್ಮೆ ಕೇಳ್ಬೇಕು ಅನಿಸುತ್ತೆ..😍🙏
ಮತ್ತೆ ಜೋಗಿ ಸಿನಿಮಾ ಬೇಗ ಬಿಡುಗಡೆ ಮಾಡಿ ಒಳ್ಳೆ ಕಲೆಕ್ಷನ್ ಮಾಡುತ್ತೆ
ಅಮ್ಮ ಅನೋ ಪದಕ್ಕೆ ಸಮನಾದ ಪದ ಈ ಭೂಮಿಮೇಲೆ ಇಲ್ಲ 🙏🙏🙏🙏
ತಾಯಿಯ ಪ್ರೀತಿ ಪರಿಶುದ್ಧ 👏👏👏💕💕ಎಲ್ಲ ಅಮ್ಮಂದಿರಿಗೂ ನನ್ನ ಕೋಟಿ ಕೋಟಿ ನಮನಗಳು 🙏🙏🙏
No one can't beat Original ❤️JOGI Kannada movie Songs SHIVA RAJKUMAR acting 🔥SHIVANNA 💎
In Kannada industry mother sentiment and sister sentiments are industry hits like Jogi, kgf, thagaru Mani they are comes like యోగి పుట్టింటికి రా చెల్లి kgf etc kanada industry accept this type of movies
Mother is a first teacher in our life.
ತಾಯಿ ಪ್ರೀತಿಮುಂದೆ ಯಾವ ಪ್ರೀತಿ ಇಲ್ಲ
ಆದ್ರೆ ನಮಿಗೆ ಆ ಪ್ರೀತಿ ಸಿಗಲಿಲ್ಲ
😥😥😥
So sad
😭
Same broo nangu amma ela😭😭
Bejar madkobedi bro nange ibru illa
ಈ ಹಾಡಿನಲ್ಲಿ ನಮ್ಮ ತಂದೆ ನೆನಪು ತುಂಬಾ ಇದೇ ನಮ್ಮ ತಂದೆ ನೆನಪಾದಾಗೆಲ್ಲ ಕೇಳುತ್ತೇನೆ ನಮ್ಮ ತಂದೆ ನನ್ನ ಜೊತೆಗೆ ಇದ್ದಹಾಗೆ ಅನ್ಸುತ್ತೆ 🥹🥹
Nana usiru amma...
Nana raktha nam appa...
Love you mom and dad..
There is no end of mother love....one of greatest gift of mine is that's one an only my mom...😔😔😔
2021 ರಲ್ಲಿ ಸಾಂಗ್ ನೋಡುತಿರುವವರು ಲೈಕ್ ಮಾಡಿ 👍 🙏🙏🙏 ತಾಯಿ ಪ್ರೀತಿ ಮುಂದೆ ಯಾವ ನಾಯಿ ಪ್ರೀತಿ ಇಲ್ಲ. ☝
ಸಾವಿರ ವರ್ಷ ಆದ್ರು ಈ ಸಾಂಗ್ ಮಾತ್ರ ಮರೆಯೋಕ್ಕೆ ಆಗೊಲ್
❤ ಸೂಪರ್
I dedicate this song to all my mother's in the world ❤️❤️❤️
Love 😍 I am looking to
I love my mom 💕😭😭
IAM north indian but I like this movie at the end of this movie very emotional scene never seen in my life.
Rest in pease puneet rajkumar sir
THE great great actor and humanity person 💔😔
😢hlo bro
Thank you Gurukiran Sir for wonderful music composition ❤🙏
This not just a song this is an emotion 💯🌹
I miss u ya
well said
literally 🥺🤞❣️
@@_SHREYA🎉🎉,,,,,,,,,,,,,,,,,,,j
My mother she is my world, avar goskara nan jeeva bekadre sacrifice madtin avar ella Andre nange life Ella. She is everything to me
Amma nam jiva papu
@@kmanjukmanju3256 ur right
Yes your true
Tq savitha avare
@@savithaellur4541 hi
Please one like for our mother ❤
A feel that never ends❤
This song never ends❤
ಅಮ್ಮ ಅನ್ನೋ ಪದದ ಮುಂದೆ ಬೇರೆ ಏನು ಇಲ್ಲ ...ಅಮ್ಮ ನೆ ಎಲ್ಲಾ ..... I love you ❤️ ಅಮ್ಮ ❤️ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
I remember my days with my mother. Her memories will never fades.
Stay strong ❤
July 12th 2024 Jogi rerelease.. This movie songs in theatres is just 🔥🔥🔥🔥🔥🔥
நான் கண் கண்ட தெய்வம் தாய் மட்டும் ❤ என் வாழ்வில் இந்தப் பாடலும் ஒரு அங்கம்❤
Feel the lyrics when ever I listen this song my eyes full of tears special I love that one lyrics tayineyalla Badlagodilla 😍😍😍😭😭😭😭
My favourite song ❤️❤️😍😍😭😭😭
IAM from Maharashtra I'm big fan Shivraj Kumar sir 👏👏👏👏
Nothing is BIGGER than the MOTHER'S love
Amma🖤
Bro if no mother there is nothing bro.she is the only one who thought everything and teaches too.
ಎಷ್ಟೋ ದಿನ ಇರೋತಿನ್ನೊ ಗೊತ್ತೀಲ ದಿನ ಒಂದು ಟೈಮ್ ಕೇಳಿತೀನಿ😢😢😅❤❤❤🎉 ತಾಯಿ ರತ್ನಮ್ಮ
ನನ್ನವ್ವನ ಕಳೆದುಕೊಂಡ ಮೇಲೆ ನನ್ನ ನೋವು ಜಾಸ್ತಿಯಾಗಿದೆ.....ಪ್ರತಿ ಸಾಲ ಕೇಳಿದಾಗ ...😭😭
THE ONLY SONG WHICH MAKES U CRY INVOLUNTARILY
HATS OFF TO
1)LYRICIST
2) MUSIC DIRECTOR
3) ORCHESTRA
4)MAKERS OF 📽️🎥
Who suddenly remember this song and come here to watch 😭😭
Mis U Amma ... Why You for get me
Mis U Mom 😭😭😭😭😭😭
Love'U Mom 😭🙄🙏☹️
😀😀😀😀
Nice mom pals
Miss.you.Amma
Love you Mom 😢😢😢😢 ,,,😭😭😭😭😭😭Mis u Mom