ರಕ್ತದ ಆಪದ್ಭಾಂಧವ Sathish Salian Manipal | 🩸ದಾನ ಶಿಬಿರಗಳ ಮೂಲಕ ಲಕ್ಷಾಂತರ ಜೀವ ಉಳಿಸಿದ ಸಾಧಕ

Поделиться
HTML-код
  • Опубликовано: 21 сен 2024
  • ರಕ್ತದ ಆಪದ್ಭಾಂಧವ, ಸಮಾಜ ಸೇವಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸತೀಶ್ ಸಾಲ್ಯಾನ್ ಮಣಿಪಾಲ ಇವರೊಂದಿಗೆ ರಕ್ತದಾನದ ಮಹತ್ವ ಮತ್ತು ಸಮಾಜಿಕ ಕ್ಷೇತ್ರದಲ್ಲಿ ರಕ್ತದಾನದ ಮೂಲಕವೂ ಸಮಾಜಸೇವೆ ಮಾಡಬಹುದು ಎಂದು ತೋರಿಸಿ ಕೊಟ್ಟಿರುವ ಅಪ್ರತಿಮ ಸಾಧಕ, ಲಕ್ಷಾಂತರ ಜೀವಗಳನ್ನು ಬದುಕಿಸುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ ಯುವ ಸಾಧಕರ ಮಾತುಗಳು...
    #sathishsalian
    #sathishsalianmanipal
    #MrManipal
    #MisterManipal
    #Mr.Manipal
    #sudhirmanipal
    #sudhirnayak
    #blooddonation #blooddonor #abhayahasta

Комментарии • 35

  • @mohanshetty3318
    @mohanshetty3318 Год назад +3

    ಸ್ನೇಹಿತ, ಜನಸೇವಕ ಮತ್ತು ಆಪ್ತರಕ್ಷಕ,
    ದೇವರು ಒಳ್ಳೆಯದನ್ನು ಮಾಡಲಿ

  • @indrakumarshetty859
    @indrakumarshetty859 Год назад +3

    Great work by Satish sir. We all support your effort...

  • @bhaskarpoojary3153
    @bhaskarpoojary3153 Год назад +2

    Grate Job Sathish saliyan sir, All the best.

  • @jayakarapoojary5443
    @jayakarapoojary5443 Год назад +2

    Supperb great man great job by Sathish saliyan

  • @dianafernandes7487
    @dianafernandes7487 Год назад +2

    Great work Sir, great person you are, a beautiful heart , God bless always,

  • @anupamajogi6862
    @anupamajogi6862 Год назад +1

    Great . Good

  • @govardhanmendon9469
    @govardhanmendon9469 Год назад +3

    ನಿಮ್ಮ ಈ ಸೇವಾ ಕಾರ್ಯವು ಇದೇ ರೀತಿ ಮುಂದುವರೆಯುವಂತೆ ದೇವರ ಅನುಗ್ರಹ ನಿಮಗಾಗಲಿ. ಒಳ್ಳೆಯ ಪ್ರಶಸ್ತಿಗಳು ತಮ್ಮನ್ನು ಅರಸಿಕೊಂಡು ಬರಲಿ. ತಮಗೆ ಒಳ್ಳೆಯದಾಗಲಿ.

  • @girishsalian8316
    @girishsalian8316 Год назад +1

    ತುಂಬಾ ಒಳ್ಳೆಯ ಸಂಭಾಷಣೆ.. ನಿಮ್ಮ ಪರೋಪಕಾರಿ ಕೆಲಸ ಹೀಗೆಯೇ ಮುಂದುವರಿಯಲಿ..

  • @sudeshkrao281
    @sudeshkrao281 Год назад +1

    ನಿಮ್ಮ ಸೇವೆ ಹೀಗೇ ಮುಂದುವರೆಯಲಿ.

  • @kumudakunder6298
    @kumudakunder6298 Год назад +2

    Real hero of Mogaveera community. Great bro. God bless you 👍

  • @jayaramshettigar8236
    @jayaramshettigar8236 Год назад +2

    ❤️ ದೇವೆರ್ ಈರೆಗ್ ನನಲಾ ಮಸ್ತ್ ಸೇವೆ ಮಲ್ಪುನ ಶಕ್ತಿ ಕೊರಡು ಪಂದ್ ನಟ್ಟುವೆ 🙏 ಸೊಲ್ಮೆಲು ❤️

  • @devdassalian198
    @devdassalian198 Год назад +2

    Well-done Mr. Sathish salian. God bless u boss

  • @pradeepskotian4795
    @pradeepskotian4795 Год назад +1

    Great.....🙏🏻

  • @maravanthebeach9559
    @maravanthebeach9559 Год назад +1

    🙏🙏🙏

  • @sharathkumar-up8ix
    @sharathkumar-up8ix Год назад +1

    Great man

  • @manojputhran5870
    @manojputhran5870 Год назад +2

    Real Hero Rakthada apadbhandava Mr Sathish salian. Please continue the good work. 🙏🙏🙏

  • @anjumahmed3764
    @anjumahmed3764 Год назад +2

    ಯಾವತ್ತು ರಕ್ತಕ್ಕೆ ನಾವು ಕರೆ ಮಾಡಿದರೆ ಕೂಡಲೇ ನನಗೆ ಸ್ಪಂದಿಸುತ್ತಾರೆ ಒಳ್ಳೆಯ ವ್ಯಕ್ತಿತ್ವ

  • @abidudupi718
    @abidudupi718 Год назад +1

    Great work ❤️

  • @supreethamithesh4563
    @supreethamithesh4563 Год назад +1

    Great person....

  • @hindu2699
    @hindu2699 Год назад +1

    Great person

  • @chandrikashetty7766
    @chandrikashetty7766 Год назад +1

    Great person ..God bless u🙏

  • @zacs1317
    @zacs1317 Год назад +1

    ❤️👍

  • @shailajakn1898
    @shailajakn1898 Год назад +2

    ತುಂಬಾ ಒಳ್ಳೆಯ ಕೆಲಸ

  • @AkshayAkki404
    @AkshayAkki404 Год назад +1

    Super anna

  • @vikassanil8576
    @vikassanil8576 Год назад +1

    😍💝

  • @devdassalian198
    @devdassalian198 Год назад +2

    One drop of blood saving plenty of life's, so for as u r saved lakhs of life's, proud of u salinji, all the best for yr future plans

  • @shanbhagicecream1398
    @shanbhagicecream1398 Год назад +3

    ಅದ್ಬುತ ವ್ಯಕ್ತಿತ್ವದ ವ್ಯಕ್ತಿ ನೀವು .ನಿಮ್ಮ ಸೇವೆ ಇದೇ ತರ ಮುಂದುವರಿಯಲಿ..🙏

  • @anilprasad5226
    @anilprasad5226 Год назад +2

    Great service to the society by you Sathish without any expectation, you are our Hero, wish you all the best, God bless you 🙏

  • @mohammedsuwaid9886
    @mohammedsuwaid9886 Год назад +2

    Sathisha e nanalla dumbu inchane yedde bele malpere dever nik deergayush korad

  • @devdassalian198
    @devdassalian198 Год назад +2

    One drop of blood saving plenty of life's, so for as u r saved lakhs of life's, proud of u salinji, all the best for yr future plans